ಇಂದು ಅವಧಿಯಲ್ಲಿ...
ನೆನಪಿನಾಳದಿಂದ…
ಪ್ರಸನ್ನ ಸಂತೆಕಡೂರು ಶಿವಮೊಗ್ಗ ವಿಮಾನ ನಿಲ್ದಾಣ... ಅದು ಮೇ ತಿಂಗಳ ಕೊನೆಯ ದಿನಗಳು. ಆ ಹೊಲ ಅರೆಮಲೆನಾಡಿನಲ್ಲಿದ್ದರೂ ಬಯಲು ಸೀಮೆಯಂತೆಯೇ ಒಣಗಿತ್ತು. ಆಕಾಶದಲ್ಲಿ ಸೂರ್ಯ ದಗದಗಿಸುತ್ತಿದ್ದ. ನೆಲ ಅಗ್ನಿಕುಂಡವಾಗಿತ್ತು. ಬೇಸಿಗೆಯ ಉರಿ ಬಿಸಿಲಿನ ಝಳಕ್ಕೆ ಕಾದ ಮಣ್ಣು ಕಾಲುಗಳನ್ನು ಸುಡುವುದನ್ನು ಲೆಕ್ಕಿಸದೆ ಅರವತ್ತು ವರ್ಷ...
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ‘ನಾನೇ ಸೊಳ್ಳೆ ಮಾತಾಡತಾ ಇರೋದು’..
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...
ಹಿರಿಯ ನಿರ್ದೇಶಕ ಕೆ ಎಸ್ ಭಗವಾನ್ ಇನ್ನಿಲ್ಲ…
ದಾದಾಪೀರ್ ಜೈಮನ್ ಗೆ ಟೋಟೋ ಪ್ರಶಸ್ತಿ…
ಈ ಬಾರಿಯ ಟೋಟೋ ಪ್ರಶಸ್ತಿಗಳನ್ನು ದಿನಾಂಕ ೧೮.೨.೨೦೨೩ ರಂದು ನಡೆದ ಸಮಾರಂಭದಲ್ಲಿ ಘೋಷಿಸಲಾಯಿತು. ಕನ್ನಡ ಸೃಜನಶೀಲ ಸಾಹಿತ್ಯದ ಪ್ರಶಸ್ತಿಯು ಈ ವರ್ಷ ದಾದಾಪೀರ್ ಜೈಮನ್ ಅವರಿಗೆ ಸಂದಿದೆ. ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿಗಳು ಮತ್ತು ಫಲಕವನ್ನು ಒಳಗೊಂಡಿದೆ. Toto Funds the Arts (TFA) announced the names of the...
‘ಅರಣ್ಯ ಕಾಂಡ’ ಬಹು ಹದವಾದ ‘ಸಂಗೀತ ನಾಟಕ’!
ಪ್ರೀತಿ ನಾಗರಾಜ್ ಅದೊಂದು ದೊಡ್ಡ ಚಿತ್ರ. ಆದರೆ ಅದನ್ನ ಬಿಡಿಬಿಡಿಯಾಗಿ ಚಲ್ಲಾಪಿಲ್ಲಿಯಾಗಿ ಅಲ್ಲಲ್ಲಿ ಚದುರಿ ಹೋಗಿರುವ ಚಿತ್ರದ ತುಂಡುಗಳನ್ನು puzzle ಆಟಕ್ಕೆ ಅಂತ ಗುಡ್ಡೆ ಹಾಕಿದ್ದಾರೆ. ಅದರ ಒಂದೊಂದು ತುಂಡನ್ನು ಜೋಡಿಸಿ ಅದು ಪಕ್ಕಾ ಹೊಂದಿಕೊಂಡು ಬಿಟ್ಟಾಗ ಎಂಥಾ ಖುಷಿ ಸಿಗತಿತ್ತು ನಮಗೆ! ಅಂತೆಯೇ ಹಿಂದೆಲ್ಲಾ ಪ್ರಖ್ಯಾತ...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹೊರಳಿ ಮರಳಿ ಚೋಪ್ತಾ – ಮಂಡಲಕ್ಕೆ: ಭಾಗ-1…
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
Latest
Invite
ಬಾ ಕವಿತಾ
ಒಂದು ವಿಚಿತ್ರ ದಿನ..
ಇಂದು ಅಂತರರಾಷ್ಟ್ರೀಯ ಅನುವಾದ ದಿನ. ಎಸ್ ಜಯಶ್ರೀನಿವಾಸ ರಾವ್ ಅವರ ವಿಶೇಷ ಅನುವಾದಿತ ಕವಿತೆಗಳು ಇಲ್ಲಿವೆ. ಮೂಲ : ಕುಂವರ್ ನಾರಾಯಣ್ (ಹಿಂದಿ ಕವಿ) ಸಮಕಾಲೀನ ಆಧುನಿಕ ಹಿಂದಿ...
ಟಿಪ್ಪುವಾದರೂ ಕನಸಿನಿಂದೆದ್ದ..
-ಪ್ರತಿಭಾ ನಂದಕುಮಾರ್ ೧ .ಟೀಪು ಸುಲ್ತಾನನ ಕನಸು ಆ ರಾತ್ರಿ ಕನಸಿನಲ್ಲಿ ಸುಲ್ತಾನ್ ಟೀಪುಆನೆಯ ಮೇಲೆ ಕೂತು ನದಿ ದಾಟುತ್ತಿದ್ದಾಗಎರಡು ಆನೆಗಳು ಕಾದಾಡಬಹುದೆಂದುಊಹಿಸಿ...
ಪುಸ್ತಕದ ಪರಿಚಯ
Book Shelf
ಗುರುತು ಕೊರತೆಗಳ ನಡುವೆ ಕಾವ್ಯದ ಹಕ್ಕಿ
ಮಹೇಶ ಬಳ್ಳಾರಿ ** ಕವಿ ಅನ್ನಪೂರ್ಣ ಪದ್ಮಸಾಲಿ ಅವರ ಮೊದಲ ಕವನ ಸಂಕಲನ ಪ್ರಕಟವಾಗಿದೆ. 'ಲಿಖಿತ್ -ರೀನಾ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಸಾಹಿತಿ ಮಹೇಶ ಬಳ್ಳಾರಿ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** 'ಪೆಣ್ಣು ಪೆಣ್ಣೆಂದೇತಕೆ ಗೀಳುಗಳೆವಿರಿ' ಸಾಲುಗಳು ತಕ್ಷಣಕ್ಕೆ ಈ ಸಂಕಲನದ 'ಕವಿನುಡಿ'ಗಳನ್ನೋದಿದಾಗ ನೆನಪಿಗೆ...
ವರದೇಂದ್ರ ಕೆ ಮಸ್ಕಿ ಓದಿದ ‘ಕಥಾರಂಜನಿ’
ಮನದ ನಂಜಿಗೆ ಮದ್ದಾಗುವ 'ಕಥಾರಂಜನಿ' ವರದೇಂದ್ರ ಕೆ ಮಸ್ಕಿ 'ಕಥಾರಂಜನಿ' 27 ಸ್ವರಚಿತ ಮತ್ತು ಮೂರು ಅನುವಾದಿತ ಕಥೆಗಳನ್ನೊಳಗೊಂಡ ಉತ್ತಮವಾದ ಕಥಾ ಸಂಕಲನ. ಶ್ರೀಮತಿ ಮಾಧುರಿ ದೇಶಪಾಂಡೆಯವರು ಸುವಿಚಾರಗಳ ಲೇಖನಗಳಿಂದ ಮುಖಪುಟದಲ್ಲಿ ಬಹು ಪರಿಚಿತರು. ಅನೇಕ ವಿಚಾರಗಳ ಮೇಲೆ ತಮ್ಮ ಸೂಕ್ಷ್ಮ ದೃಷ್ಟಿಯನ್ನು ಬೀರಿ ಉದಾಹರಣೆಗಳೊಂದಿಗೆ...
ನಾ ದಾಮೋದರ ಶೆಟ್ಟಿ ಓದಿದ ‘ಹನಿಗವನ ಏ ಏ ಹೇ?’
ನಾ ದಾಮೋದರ ಶೆಟ್ಟಿ ಜನವರಿ 27 ರಂದು ಬಿಡುಗಡೆಯಾದ ಅಂಕಿತ ಪುಸ್ತಕ ಪ್ರಕಟಿಸಿರುವ 'ಹನಿಗವನ ಏ ಏ ಹೇ?' ಕೃತಿಯ ಕುರಿತು ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ ಯವರ ಅನಿಸಿಕೆ... ಇದು ಬೇಕಿತ್ತು.. ಹನಿಗವಿ ಎಂದೇ ಜನಮನ್ನಣೆ ಪಡೆದ ಎಚ್. ಡುಂಡಿರಾಜರರು ಸುದೀರ್ಘ ಕಾಲದಿಂದ ಹನಿಗವನ ರಚಿಸುತ್ತಾ ಅವುಗಳಲ್ಲಿ ಹಲವಾರು ಬಗೆಯ ಪ್ರಯೋಗಗಳನ್ನು...
ಜಿ ಪಿ ಬಸವರಾಜು ಮೆಚ್ಚಿದ ‘ಸೋಜಿಗದ ಬಳ್ಳಿ’
ಜಿ ಪಿ ಬಸವರಾಜು ಶ್ರೀಮತಿ ಸರಸ್ವತಿ ಶ್ರೀನಿವಾಸ ರಾಜು ಅವರ ಆತ್ಮಕಥನ ಸರಳವಾಗಿ ಕಾಣಿಸಿದರೂ ಈ ಬರಹ ಸುಂದರವಾಗಿದೆ. ಅಚ್ಚುಕಟ್ಟಾಗಿದೆ. ಸಣ್ಣ ಸಣ್ಣ ಸಂಗತಿಗಳನ್ನೇ ಪೋಣಿಸಿ ದೊಡ್ಡ ಚಿತ್ರವನ್ನೇ ಕೊಡಲಾಗಿದೆ. ತೋರುಗಾಣಿಕೆಯಾಗಲಿ, ಅಬ್ಬರವಾಗಲಿ, ಉತ್ಪ್ರೇಕ್ಷೆಯಾಗಲಿ ಇಲ್ಲದ ಸಾಚಾ ಬರವಣಿಗೆ. ಆತ್ಮಕತೆ ಎನ್ನುವುದು ಬರೆಯುವ ವ್ಯಕ್ತಿಯ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











