ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಶ್ರೀನಿವಾಸ ಪ್ರಭು ಅಂಕಣ: ಹರಡಿಕೊಂಡ  ʻನಾದಲೋಕ’

ಶ್ರೀನಿವಾಸ ಪ್ರಭು ಅಂಕಣ: ಹರಡಿಕೊಂಡ  ʻನಾದಲೋಕ’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ನಂದು ಅನೂದ ಏನದ?

ನಂದು ಅನೂದ ಏನದ?

ಸರೋಜಿನಿ ಪಡಸಲಗಿ "ಭುಸ್" ಅಂತ ಹಾಲು ಉಕ್ಕಿದಾಗಲೇ ಎಚ್ಚರ! ಗ್ಯಾಸ್ ಮೇಲೆ  ಹಾಲಿಟ್ಟದ್ದನ್ನು ಮರೆಯೋ ಅಷ್ಟು ಗಾಢ ಯೋಚನೆಯೊಳಗ  ಮುಳುಗಿದ್ದನೇನ  ಅನಕೋತ ನೋಡ್ತೀನಿ, ಗ್ಯಾಸ್  ಆರಿ ಹೋಗೇದ! ಧಡಬಡಿಸಿ  ಅದನ್ನ ಬಂದ್ ಮಾಡಿ  ಈ  ಕಡೆ  ನೋಡೂದ್ರಾಗ ನದಿಗತೆ  ಹಾಲ ...

ಎಚ್ ಆರ್ ಸುಜಾತಾ ಅವರ ಹೊಸ ಕಥಾ ಸಂಕಲನ ಬರುತ್ತಿದೆ

ಎಚ್ ಆರ್ ಸುಜಾತಾ ಅವರ ಹೊಸ ಕಥಾ ಸಂಕಲನ ಬರುತ್ತಿದೆ

ಎಚ್ ಆರ್ ಸುಜಾತಾ ಅವರ ಹೊಸ ಕಥಾ ಸಂಕಲನ ಹೊರಬರುತ್ತಿದೆ. ಆನೇಕಲ್ ನ ಕೌದಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. 'ಪದುಮ ಪುರುಷ' ಕೃತಿಗೆ ಲೇಖಕಿ ಬರೆದ ಬೆನ್ನುಡಿ ಇಲ್ಲಿದೆ ಎಲ್ಲೆಲ್ಲೋ ಹರವಿದ್ದ ಬಿಡಿಬಿಡಿ ಚೂರುಗಳನ್ನು ಕೂಡಿಸಿ ಬೆಚ್ಚಗಿನ ಕೌದಿ ಮಾಡುವುದು ಹೆಣ್ಣಿನ ಕಲೆಗಾರಿಕೆ. ಕಣ್ಣಲ್ಲಿ ಕಣ್ಣಿಟ್ಟು ಸೂಜಿ ದಬ್ಬಣಗಳ ಚುಚ್ಚಿಗೆ...

ಉಡುಪಿಯಲ್ಲಿ ವಸಂತ ಬನ್ನಾಡಿಯವರ ಕೃತಿಗಳ ಬಿಡುಗಡೆ

ಉಡುಪಿಯಲ್ಲಿ ವಸಂತ ಬನ್ನಾಡಿಯವರ ಕೃತಿಗಳ ಬಿಡುಗಡೆ

ವಸಂತ ಬನ್ನಾಡಿಯವರ 'ಬೆಳದಿಂಗಳ ಮರ' ಮತ್ತು 'ಊರು ಮನೆ ಉಪ್ಪು ಕಡಲು' ಕವನ ಸಂಕಲನಗಳನ್ನು ನಿನ್ನೆ ಉಡುಪಿಯಲ್ಲಿ ಶಬ್ದಗುಣ, ಕುಂದಾಪುರ ಮತ್ತು ಭೂಮಿಗೀತ, ಪಟ್ಲ ಆಶ್ರಯದಲ್ಲಿ ಬಿಡುಗಡೆಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದವರು.. ಎಡದಿಂದ ಬಲಕ್ಕೆ- ಶಶಿಧರ ಹೆಮ್ಮಾಡಿ, ಪ್ರಕಾಶ್ ನರೋನ್ನ, ಲಕ್ಷ್ಮೀನಾರಾಯಣ ಕಾರಂತ, ಪ್ರಸನ್ನ...

ಬಾ ಕವಿತಾ

ಈ ಗೋಡೆಯಿಂದ ಆ ಗೋಡೆಗೆ..

ಈ ಗೋಡೆಯಿಂದ ಆ ಗೋಡೆಗೆ..

-ಎಸ್ ಜಯಶ್ರೀನಿವಾಸ ರಾವ್ “ಬಟ್ಟೆ ಆರಲು ಹಾಕುವುದು” ಬಾಲ್ಕನಿಯಲ್ಲಿ ಈ ಗೋಡೆಯಿಂದ ಆ ಗೋಡೆಗೆಮೂರು ಪ್ಲಾಸ್ಟಿಕ್ ವಯರುಗಳನ್ನುಬಿಗಿದು ಕಟ್ಟಿದ್ದೆವು,ಬಟ್ಟೆ ಆರಲು ಹಾಕುವುದಕ್ಕೆ.ಈಗ...

ಕಾಗದದ ನಾಲ್ಕು ದಿಕ್ಕಿನಲಿ..

ಕಾಗದದ ನಾಲ್ಕು ದಿಕ್ಕಿನಲಿ..

ಮೂಲ: ರಮೇಶ್ ಕಾರ್ತಿಕ್ ನಾಯಕ್ ರಮೇಶ್ ಕಾರ್ತಿಕ್ ನಾಯಕ್ ತೆಲುಗು ಹಾಗೂ ಇಂಗ್ಲಿಷಿನಲ್ಲಿ ಕತೆ,ಕವನಗಳನ್ನು ಬರೆಯುತ್ತಿರುವ ಯುವ ಕವಿ. ಹೈದರಾಬಾದಿನಲ್ಲಿ ನೆಲಸಿದ್ದಾರೆ.ಇವರು ಬಂಜಾರ...

‍ಪುಸ್ತಕದ ಪರಿಚಯ

Book Shelf

ಮಹಾಭಾರತ ಪ್ರಜಾಪ್ರಭುತ್ವವಾದಿಯಾದಾಗ..

ಮಹಾಭಾರತ ಪ್ರಜಾಪ್ರಭುತ್ವವಾದಿಯಾದಾಗ..

ಡಾ ಎಚ್ ಲಕ್ಷ್ಮೀನಾರಾಯಣಸ್ವಾಮಿ ಅವರ 'ತೊಗಲ ಚೀಲದ ಕರ್ಣ' 'ಅನ್ನಪೂರ್ಣ ಪಬ್ಲಿಷಿಂಗ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಬಗೆಗಿನ ಎಂ ವೇದಾ೦ತ ಏಳಂಜಿ ಅವರ ಅನಿಸಿಕೆ ಇಲ್ಲಿದೆ. -ಡಾ ಎಂ ವೇದಾ೦ತ ಏಳಂಜಿ ಭಾರತದ ಇತಿಹಾಸ ಉದ್ಧಕ್ಕೂ ಸಾಮಾಜಿಕ ಪರಿವರ್ತನೆಗಳಿಗೆ ಪ್ರಯತ್ನಿಸಿದ ಮಹನೀಯರೆಲ್ಲರೂ ಬ್ರಾಹ್ಮಣ್ಯದ ಹುನ್ನಾರ, ತತ್ವ...

read more
ಲೋಕೇಶ್ ಅಗಸನಕಟ್ಟೆ ಕಂಡಂತೆ ʼಬಾಳನೌಕೆಗೆ ಬೆಳಕಿನ ದೀಪʼ

ಲೋಕೇಶ್ ಅಗಸನಕಟ್ಟೆ ಕಂಡಂತೆ ʼಬಾಳನೌಕೆಗೆ ಬೆಳಕಿನ ದೀಪʼ

ಡಾ ಲೋಕೇಶ್ ಅಗಸನಕಟ್ಟೆ ಡಾ.ಲೋಕೇಶ್ ಅಗಸನಕಟ್ಟೆ ಅವರು ಬರೆದ ಮುನ್ನುಡಿ... ಕವಿತೆ ಯಾಕಾಗಿ ಮತ್ತು ಯಾವಾಗ ಎಂಬ ಪ್ರಶ್ನೆಗಳನ್ನು ಕಾವ್ಯಮೀಮಾಂಸೆ ಸಾವಿರಾರು ವರ್ಷಗಳಿಂದ ಕೇಳುತ್ತಲೇ ಬಂದಿದೆ ಮತ್ತು ಅದಕ್ಕೆ ಸಮಾನಾಂತರವಾಗಿ ಕಾಲಧರ್ಮದ ನೆಲೆಯಲ್ಲಿ ಉತ್ತರಗಳನ್ನೂ ಅದು ಕಂಡುಕೊಂಡಿದೆ. ಈ ಉತ್ತರ ಸಾಪೇಕ್ಷ ಹಾಗೂ ಕಾಲಧರ್ಮ.'ಅದು' ಎಂದರೆ...

ಕುಂವೀ ಹೊಸ ಕಾದಂಬರಿ ‘ಸುಪಾರಿ’

ಕುಂವೀ ಹೊಸ ಕಾದಂಬರಿ ‘ಸುಪಾರಿ’

ಅಗ್ರಹಾರ ಕೃಷ್ಣಮೂರ್ತಿ ಕುಂವೀ ಲೋಕಪ್ರಿಯ ಲೇಖಕ. ಕನ್ನಡದಲ್ಲಿ ಬರೆಯುತ್ತಿರುವ ವಿಶಿಷ್ಟ ಭಾರತೀಯ ಲೇಖಕ. ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಂದು ಗಟ್ಟಿಸ್ಥಾನ ನಿರ್ಮಿಸಿಕೊಂಡಿರುವ ಲೇಖಕ. ಹೆಚ್ಚೆಚ್ಚು ಬರೆಯುವ, ಸಮೃದ್ಧವಾಗಿ ಬರೆಯುವ ನಿರಂತರ ಲೇಖಕ. ಯಾವುದನ್ನು ಇಂಗ್ಲೀಷಲ್ಲಿ prolific writer ಎಂದು ಕರೆಯುತ್ತಾರೊ ಅಂಥ...

ಯಲ್ಲಪ್ಪ ಎಮ್ ಮರ್ಚೇಡ್ ಓದಿದ ‘ಮಿಠಾಯಿ ಮಾಮ’

ಯಲ್ಲಪ್ಪ ಎಮ್ ಮರ್ಚೇಡ್ ಓದಿದ ‘ಮಿಠಾಯಿ ಮಾಮ’

'ಮಿಠಾಯಿ ಮಾಮ' ಕವಿತೆ ಸವಿಯೋಣ ಬಾ ತಮ್ಮ' ಯಲ್ಲಪ್ಪ ಎಮ್ ಮರ್ಚೇಡ್ ಮಕ್ಕಳ ಸಾಹಿತ್ಯ ಎಂದರೆ ಮಕ್ಕಳ ಮನಸ್ಸನ್ನು ತಣಿಸಿ, ಕುಣಿಸಿ, ಅವರ ಕುತೂಹಲವನ್ನು ಕೇರಳಿಸಿ ಅರಳಿಸಿ, ಅವರ ಭಾವನೆಗಳಿಗೆ ರೆಕ್ಕೆ ಕಟ್ಟಿ, ಗಾಳಿಯಲ್ಲಿ ತೇಲಾಡುವಂತೆ, ಅವರ ಮನಸ್ಸು ಸಂತುಷ್ಟಗೊಳಿಸುವುದಲ್ಲದೇ, ಅವರನ್ನು ಮಾನಸಿಕವಾಗಿ ದೈಹಿಕವಾಗಿ ಸಂಪೂರ್ಣವಾಗಿ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This