ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅವಧಿ’ ಬೆಸ್ಟ್ ಬ್ಲಾಗ್ ಲೇಖನಗಳು

ಚೈತ್ರಕ್ಕೆ ಮೊದಲೇ ’ಅವಧಿ’ಯ ನವಪಲ್ಲವ..

read more

ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು…

read more
‘ಅವಧಿ’ ಬೆಸ್ಟ್ ಬ್ಲಾಗ್: ಇಟ್ಟಿಗೆ ಸಿಮೆಂಟು

‘ಅವಧಿ’ ಬೆಸ್ಟ್ ಬ್ಲಾಗ್: ಇಟ್ಟಿಗೆ ಸಿಮೆಂಟು

ಇವತ್ತಿನ ಆಯ್ಕೆ: ಇಟ್ಟಿಗೆ ಸಿಮೆಂಟು ಕೆಲವೊಂದು ಬ್ಲಾಗುಗಳನ್ನು ಪರಿಚಯಿಸುವ ಅಗತ್ಯವಿರುವುದಿಲ್ಲ. ಸಮಾರಂಭಗಳಲ್ಲಿ ಪ್ರಸಿದ್ಧ ಅತಿಥಿಗಳನ್ನು ಪರಿಚಯಿಸುವಾಗ ’ಇವರನ್ನು ಪರಿಚಯಿಸೋ ಅಗತ್ಯವಿಲ್ಲ, ಆದರೂ…’ ಅಂತಾರಲ್ಲ, ಹಾಗೆ ಇಲ್ಲೂ! ಪ್ರಕಾಶ್ ಹೆಗಡೆ ಬ್ಲಾಗಿಗರ ಮನೆಮಾತು. ಪ್ರಕಾಶಣ್ಣ, ಪಕ್ಕು ಮಾವ, ಸಜ್ಜನ ಬ್ಲಾಗಿಗ, ಇಟ್ಟಿಗೆ-ಸಿಮೆಂಟಣ್ಣ, ತುಂಬಾ […]

read more
‘ಅವಧಿ’ ಬೆಸ್ಟ್ ಬ್ಲಾಗ್: ಇಂದಿನ ಆಯ್ಕೆ-ಹರಿವ ಲಹರಿ

‘ಅವಧಿ’ ಬೆಸ್ಟ್ ಬ್ಲಾಗ್: ಇಂದಿನ ಆಯ್ಕೆ-ಹರಿವ ಲಹರಿ

ಇವತ್ತಿನ ಆಯ್ಕೆ: ಹರಿವ ಲಹರಿ ಅಮೆರಿಕೆಯಿಂದ ಬಂದದ್ದೇ ಜ್ಯೋತಿ ಮಹದೇವ್ ಫುಲ್ ಫ್ರೀ ಆಗಿಬಿಟ್ಟಿದ್ದಾರೆ! ಅದಕ್ಕೆ ಅವರು ಬರೆಯುತ್ತಿರುವ ನೀಳ್ಗತೆಗಳೇ ಸಾಕ್ಷಿ. ’ಹರಿಯುವುದೆಲ್ಲ ಹೊಳೆಯೆ ಅಲ್ಲ, ಪುಟ್ಟ ತೊರೆಯು ನಾನು’ ಎಂದು ಹೇಳಿಕೊಂಡು ಇವರು ಬರೆಯಲು ಶುರುವಿಟ್ಟರೆ ಅಲ್ಲಿ ಲಹರಿಯ ತೊರೆ […]

read more
ಅವಧಿ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ: ಹಸಿರುಮಾತು

ಅವಧಿ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ: ಹಸಿರುಮಾತು

ಇವತ್ತಿನ ಆಯ್ಕೆ: ಹಸಿರುಮಾತು  ಪತ್ರಕರ್ತ ನಾಗೇಶ್ ಹೆಗಡೆ ಹೇಳುತ್ತಿರುತ್ತಾರೆ: ಕನ್ನಡದ ಮಹತ್ವಪೂರ್ಣ ಪತ್ರಿಕೆಗಳಲ್ಲಿ ’ಅಡಿಕೆ ಪತ್ರಿಕೆ’ ಸಹ ಒಂದು ಅಂತ. ಅದರಲ್ಲಿ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆಯವರ ಪಾತ್ರ ದೊಡ್ಡದು. ಇವರ ಬಳಿ ಹೋಗಿ ’ನೀವು ಯಾರು?’ […]

read more
‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ-ಮಧುವನ

‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ-ಮಧುವನ

ಇವತ್ತಿನ ಆಯ್ಕೆ: ಮಧುವನ  ಜೇನಿನ ರುಚಿ ಸವಿದವನೇ ಬಲ್ಲ. ಹಾಗಂತ ಬರೀ ಜೇನನ್ನೇ ತಿನ್ನುತ್ತಿದ್ದರೆ ಅದೂ ಬೇಗನೆ ಬೇಸರ ಬರುತ್ತದೆ. ಈ ’ಬೇಸರ ಬರುವ ಖಾಯಿಲೆ’ ಬಹುಶಃ ಮನುಷ್ಯ ಜೀವಿಯಲ್ಲಿ ಮಾತ್ರವಿರಬೇಕು. ಅದಿಲ್ಲದಿದ್ದರೆ ಮಕರಂದ ಹೀರೀ ಹೀರೀ ಬೇಸರ ಬಂದು ದುಂಬಿಗಳೆಲ್ಲ […]

read more
‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ- ಚಿತ್ರಪಟ

‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ- ಚಿತ್ರಪಟ

ಇವತ್ತಿನ ಆಯ್ಕೆ: ಚಿತ್ರಪಟ   ಬ್ಲಾಗುಲೋಕದ ಹೊಸ ಟ್ರೆಂಡ್ ಎಂದರೆ ದಿಗ್ವಾಸ್ ಹೆಗಡೆ ತೆಗೆದ ಫೋಟೋಗಳಿಗೆ ಕವನ ಬರೆಯುವುದು! ಬಹಳ ಹಿಂದೆಯೇ ಶ್ರೀದೇವಿ ’ಚಿತ್ರಕವನ’ ಎಂಬ ಬ್ಲಾಗಿನಲ್ಲಿ ಈ ಪ್ರಯೋಗ ಮಾಡಿದ್ದರು. ಒಂದೇ ಚಿತ್ರವನ್ನು ಪ್ರಕಟಿಸಿ ಅದರ ಮೇಲೆ ಕವನ/ಬರಹಗಳನ್ನು ಪ್ರತಿಕ್ರಿಯೆಯ […]

read more
‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ-ಅಲೆಮಾರಿಯ ಅನುಭವಗಳು

‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ-ಅಲೆಮಾರಿಯ ಅನುಭವಗಳು

ಇವತ್ತಿನ ಆಯ್ಕೆ: ಅಲೆಮಾರಿಯ ಅನುಭವಗಳು ಟ್ರಾವೆಲ್ ಬ್ಲಾಗುಗಳ ಪಟ್ಟಿಯಲ್ಲಿ ಬರುವ ಮೊದಮೊದಲ ಕನ್ನಡ ಬ್ಲಾಗು ರಾಜೇಶ್ ನಾಯ್ಕರ ಅಲೆಮಾರಿಯ ಅನುಭವಗಳು. ೨೦೦೬ರಲ್ಲಿ ಶುರುವಾದ ಇದು, ಹೆಚ್ಚುಕಮ್ಮಿ ಪ್ರವಾಸಿ ತಾಣಗಳ ಪರಿಚಯಕ್ಕೆಂದೇ ಮೀಸಲಾದ ಬ್ಲಾಗು. ರಾಜೇಶ್ ಅದೆಷ್ಟು ಸುತ್ತುತ್ತಾರೆ ಅಂದ್ರೆ, ಜಗತ್ತೇನಾದರೂ ಚಿಕ್ಕದಿದ್ರೆ ಅವರು […]

read more
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಹಂಸನಾದ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಹಂಸನಾದ

ಇವತ್ತಿನ ಆಯ್ಕೆ: ಹಂಸನಾದ ಕನ್ನಡ ಬ್ಲಾಗುಲೋಕದಲ್ಲಿ ಒಂದೇ ಹೆಸರಿನ ಸುಮಾರು ಬ್ಲಾಗಿಗಳು ಸೇರಿಕೊಂಡು ಬಹಳ ಸಲ ಗೊಂದಲ ಉಂಟುಮಾಡುತ್ತಾರೆ. ಶ್ರೀನಿಧಿ ಡಿ.ಎಸ್., ಶ್ರೀನಿಧಿ ಟಿ.ಜಿ., ಶ್ರೀನಿಧಿ ಹಂದೆ…. ಇವರುಗಳ ಜೊತೆಗೆ ಶ್ರೀಮಾತಾ, ಶ್ರೀದೇವಿ, ಶ್ರೀಲಕ್ಷ್ಮೀ,  ಶ್ರೀಲತಾ…. ಇವೆರಲ್ಲ ಕೆಲವೊಮ್ಮೆ ಬರೀ ’ಶ್ರೀ’ […]

read more
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ರೂಪಾಂತರ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ರೂಪಾಂತರ

ಇವತ್ತಿನ ಆಯ್ಕೆ: ರೂಪಾಂತರ ’ರೂಪಾಂತರ’ -ವೆಂಕಟ್ರಮಣ ಭಟ್ಟರ ಬ್ಲಾಗು. ಇವರ ಬ್ಲಾಗಿಗೆ ಒಂದು ಸೊಗಸಿದೆ. ಬ್ಲಾಗಿನ ಬಾಗಿಲು ತೆರೆಯುತ್ತಿದ್ದಂತೆಯೇ ಕೆಂಬಣ್ಣದ ಮಯೂರಿ ನಿಮ್ಮನ್ನು ಸ್ವಾಗತಿಸುವಳು. ಹಾಗೆಯೇ ಕೆಳಗೆ ಬಂದರೆ, ವೆಂಕಿ ಮನದ ಮೂಲೆಯೊಳಗೆ ಬಚ್ಚಿಟ್ಟ ಹಂಬಲದ ಮಾತೆಲ್ಲ ನಿಮ್ಮ ಮುಂದೆ ಬಿಚ್ಚಿಕೊಳ್ಳುವುದು. […]

read more
‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ-ತುಳಸೀವನ

‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ-ತುಳಸೀವನ

ಇವತ್ತಿನ ಆಯ್ಕೆ: ತುಳಸೀವನ     ಕನ್ನಡ ಬ್ಲಾಗುಲೋಕದಲ್ಲಿ ನಾವು ಇತ್ತೀಚಿಗೆ ಮಾಡುತ್ತಿರುವ ಪ್ರಯೋಗಳನೇಕವನ್ನು ಬಹಳ ಹಿಂದೆಯೇ ಮಾಡಿ ಮುಗಿಸಿದವರೊಬ್ಬರಿದ್ದಾರೆ. ಅವರೇ ತ್ರಿವೇಣಿ ಶ್ರೀನಿವಾಸರಾವ್! ಕೆಲವರಿಗೆ ಇವರು ತ್ರಿವೇಣಿ ಮೇಡಮ್ಮು, ಕೆಲವರಿಗೆ ಶ್ರೀತ್ರಿ, ಕೆಲವರಿಗೆ ತುಳಸಿಯಮ್ಮ. ಬಹುಶಃ ಇವರ ಬ್ಲಾಗು ’ತುಳಸೀವನ’, […]

read more
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಮೌನ-ಮುಗುಳು-ಮಾತು

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಮೌನ-ಮುಗುಳು-ಮಾತು

ಇವತ್ತಿನ ಆಯ್ಕೆ: ಮೌನ-ಮುಗುಳು-ಮಾತು   ಲಂಡನ್ನಿನಿಂದ ಆಗೀಗ ಅಪ್‌ಡೇಟ್ ಆಗುವ ಬ್ಲಾಗು ಪೂರ್ಣಿಮ ಭಟ್ ಸಣ್ಣಕೇರಿ ಅವರ ಮೌನ-ಮುಗುಳು-ಮಾತು. ಈಗಷ್ಟೆ ಅರಳಿದ ಮುಗುಳಿನ ಮೌನದ ಮಾತುಗಳಂತೆ ಹೊಟ್ಟೆಕಿಚ್ಚಾಗುವಷ್ಟು ಚಂದದ ಭಾಷೆಯಲ್ಲಿ ಬರೆಯುತ್ತಾರೆ ಪೂರ್ಣಿಮಾ. ಇವರು ಕವನ ಬರೆಯಲಿ, ಕತೆ ಬರೆಯಲಿ ಅಥವಾ […]

read more
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಎಂ.ಎಸ್. ಶ್ರೀರಾಮ್

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಎಂ.ಎಸ್. ಶ್ರೀರಾಮ್

ಇವತ್ತಿನ ಆಯ್ಕೆ: ಎಂ.ಎಸ್. ಶ್ರೀರಾಮ್ ಬ್ಲಾಗುಗಳು  ಕತೆಗಾರ ಎಂ.ಎಸ್. ಶ್ರೀರಾಮ್ ಕನ್ನಡದ ಸೀನಿಯರ್ ಬ್ಲಾಗರುಗಳಲ್ಲೊಬ್ಬರು. ಹಾಗನ್ನಲು ಕಾರಣ ೨೦೦೭ರಿಂದಲೇ ಅವರು ಬ್ಲಾಗಿಸುತ್ತಿದ್ದಾರೆ ಎಂಬುದಷ್ಟೇ ಅಲ್ಲ; ಅವರು ಒಟ್ಟು ಹದಿನಾಲ್ಕು ಬ್ಲಾಗುಗಳನ್ನು ’ಮೇಂಟೇನ್’ ಮಾಡುತ್ತಿದ್ದಾರೆ! (ಶ್ರೀರಾಮಚಂದ್ರ ಹದಿನಾಲ್ಕು ವರ್ಷ ವನವಾಸ ಹೋಗಿದ್ದಕ್ಕೂ ಇದಕ್ಕೂ […]

read more

Pin It on Pinterest