ದೆಹಲಿಯಿಂದ ಪ್ರಸಾದ್ ನಾಯ್ಕ್ ಬಂದ ಸಂತಸದ ಕ್ಷಣಗಳು
ಶ್ಯಾಮಲಾ ಮಾಧವ್ ** ನನ್ನ 'ತುಷಾರ ಹಾರ'ವನ್ನು ತನ್ನದಾಗಿಸಿಕೊಂಡು ಅತ್ಯಂತ ಹೃದ್ಯವಾದ ಮುನ್ನುಡಿ ಬರೆದು ನನ್ನಂತರಂಗದಲ್ಲಿ ಸ್ಥಾಯಿಯಾದವರು ಪ್ರಸಾದ್ ನಾಯ್ಕ್. ಈ ನಮ್ಮ ಪ್ರತಿಭಾವಂತ ಯುವ ಸಾಹಿತಿಯನ್ನು ಮುಂಬೈಯ ನಮ್ಮ ಮೈಸೂರ್ ಅಸೋಸಿಯೇಶನ್ ಗೆ ಕರೆದೊಯ್ದು ನಮ್ಮ ಸೃಜನಾ ಸದಸ್ಯೆಯರನ್ನೂ, ಮುಂಬೈಯ...
ಕಾರ್ಗತ್ತಲಲ್ಲಿ ಮಿಂಚು ಹುಳುಗಳು ಹೊಳೆಯುತ್ತವೆ
ಮ ಶ್ರೀ ಮುರಳಿ ಕೃಷ್ಣ ** ಸೂರ್ಯನ ಬೆಳಕು ಒಂದೆಡೆಯಾದರೆ ಇನ್ನೊಂದೆಡೆ ಅಮಾಸ್ಯೆಯ ಕಾರಿರುಳು. ಕೆಲವೆಡೆ ಬೆಳಕಿನ ಪ್ರಖರತೆಯ ಅನುಭವ ಮತ್ತು ಕೆಲವೆಡೆ ಬೆಳಕನ್ನು ನಿರ್ಬಂಧಿಸುವ ಅಂಧಕಾರ. ಬರೀ ಬೆಳಕನ್ನು ವಿಜೃಂಭಿಸುತ್ತ ಅದು ಇತ್ಯಾತ್ಮಕವಾದದ್ದು ಎಂದು ಉಸುರುತ್ತ, ಸಾರುವುದು ಇದೆಯಲ್ಲ, ಅದು ಒಂದು ತೆರನಾದ ಎಲಿಟಿಸಂನ ಅಭಿವ್ಯಕ್ತಿ ;...
ಚಾಮರಾಜನಗರದಲ್ಲಿ ಆರಂಭವಾಯಿತು ‘ಕಾವ್ಯ ಸಂಸ್ಕೃತಿ ಯಾನ’
ಚಿತ್ರಗಳು: ಸ್ಫೂರ್ತಿ ಸ್ವರೂಪ್ 'ರಂಗ ಮಂಡಲ'ದ ವಿಶಿಷ್ಟ ಯೋಜನೆ 'ಕಾವ್ಯ ಸಂಸ್ಕೃತಿ ಯಾನ' ಪ್ರತೀ ತಿಂಗಳ ಮೂರನೆಯ ಭಾನುವಾರ ಜರುಗುವ ಕಾರ್ಯಕ್ರಮ ಒಂದೊಂದು ತಿಂಗಳು ಒಂದೊಂದು ಜಿಲ್ಲೆಯಲ್ಲಿ ಈ ಯಾನದ ಮೊದಲ ಕಾರ್ಯಕ್ರಮ ಚಾಮರಾಜನಗರದಲ್ಲಿ ಇಂದು ಆರಂಭವಾಯಿತು. ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಕವಿಗೋಷ್ಟಿಯ...
ಬೆಳಗಿತು ‘ಕಾವ್ಯ ಸಂಸ್ಕೃತಿ ಯಾನ’
'ರಂಗ ಮಂಡಲ'ದ ವಿಶಿಷ್ಟ ಯೋಜನೆ 'ಕಾವ್ಯ ಸಂಸ್ಕೃತಿ ಯಾನ' ಪ್ರತೀ ತಿಂಗಳ ಮೂರನೆಯ ಭಾನುವಾರ ಜರುಗುವ ಕಾರ್ಯಕ್ರಮ ಒಂದೊಂದು ತಿಂಗಳು ಒಂದೊಂದು ಜಿಲ್ಲೆಯಲ್ಲಿ ಈ ಯಾನದ ಮೊದಲ ಕಾರ್ಯಕ್ರಮ ಚಾಮರಾಜನಗರದಲ್ಲಿ ನಾಳೆ ಆರಂಭವಾಗಲಿದೆ ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಕವಿಗೋಷ್ಟಿಯ ಸರ್ವಾಧ್ಯಕ್ಷರು ಅದಕ್ಕೆ ಮುನ್ನುಡಿಯಾಗಿ...
ಸದಾನಂದ ಸುವರ್ಣ ಎಂದರೆ..
ಜಿ ಎನ್ ಉಪಾಧ್ಯ, ಮುಂಬೈ ** ರಂಗಭೂಮಿ ಹಾಗೂ ಚಲನಚಿತ್ರರಂಗದ ಸೃಜನಶೀಲ ಪ್ರತಿಭೆಗಳಲ್ಲಿ ಸದಾನಂದ ಸುವರ್ಣ ಅವರೂ ಒಬ್ಬರು. ನಾಟಕಕಾರ, ನಟ, ನಿರ್ದೇಶಕ, ರಂಗತಜ್ಞ. ರಂಗಶಿಕ್ಷಕ, ಪ್ರಕಾಶಕ, ಸಂಘಟಕ ಹೀಗೆ ಹತ್ತಾರು ನೆಲೆಗಳಿಂದ ಕನ್ನಡ ರಂಗಭೂಮಿಯೊಡನೆ ಘನಿಷ್ಠ ಸಂಬಂಧವನ್ನು ಅವರು ಬೆಸೆದು ಉಳಿಸಿಕೊಂಡು ಬಂದಿದ್ದರು. ರಂಗಭೂಮಿ ಅವರ...
ಎಲ್ಲರ ಮನಗಳಲ್ಲಿ ಚಿರಸ್ಥಾಯಿ ಈ ‘ಚಿರಸ್ಮರಣೆ’
ಎಚ್ ಆರ್ ನವೀನ್ ಕುಮಾರ್ ** ಕೇರಳದ ಕಾಸರಗೋಡು ಜಿಲ್ಲೆಯ ಕಯ್ಯೂರಿನಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ನಡೆದ ಮಹತ್ತರ ರೈತ ಚಳುವಳಿಯ ಕುರಿತು ನಿರಂಜನರು ರಚಿಸಿರುವ ಕಾದಂಬರಿಯೇ ‘ಚಿರಸ್ಮರಣೆ’. ಭೂರಹಿತರು, ಗೇಣಿದಾರರು ತಮ್ಮ ಶೋಷಣೆಗೆ ಕಾರಣವಾದ ಭೂಮಾಲಿಕರ ವಿರುದ್ಧ ಮತ್ತು ಈ ಭೂಮಾಲಿಕರಿಗೆ ಬೆಂಬಲವಾಗಿ ನಿಂತಿದ್ದ ದೇಶದ ಶೋಷಣೆಗೆ...
Latest
Invite
ಬಾ ಕವಿತಾ
ಇವರ ಹಿಂದೆ ಬಿದ್ದು ಕಾನನದ ಉಸಿರಾದೆವು
ಗೀತಾ ನಾರಾಯಣ್ ** ನಾಲ್ಕು ಗೋಡೆಯದೇ ಶಾಲೆ ಊಟದ ಕಾಲಕ್ಕೆ ಗಂಟೆ ಸದ್ದು ಕೇಳಿ ನಮ್ಮ ಹೆಜ್ಜೆಗಳು ಕಲ್ಲುಹೊಲದ ತುಂಬಾ ಹರಡಿ ತೂಬ್ರೇ ಮರದಡಿ ಕಣ್ಣಾಗುತ್ತಿದ್ದ ಸಡಗರವ ನನ್ನ ಗುರು...
ಎಲ್ಲವನ್ನೂ ಕಳಕೊಂಡ ಕಥೆಗಳೂ ಈಗ ಒಂಟಿ ಕವಿತೆಯಂತೆ..
ಅಜಯ್ ಅಂಗಡಿ ** ಸಮುದ್ರಯಾನ ಹೊರಟ ಕವಿತೆಯದು ಒಂಟಿ ಪಯಣ ನೀಲಿ ಕಡಲು, ನೀಲಿ ಮುಗಿಲು, ಅಪ್ಪಳಿಸುವ ಅಲೆಗಳು ಇವಿಷ್ಟೇ ಈ ಯಾನದಲ್ಲಿ ಆಳವೆಷ್ಟೋ ಗೊತ್ತಿಲ್ಲ, ಆಚೆ ತೀರದ ಸುಳಿವೂ...
ಪುಸ್ತಕದ ಪರಿಚಯ
Book Shelf
ಕಾಲಗತಿಯ ಓಟದ ಚಿತ್ರಣ..
ಕೆ ಆರ್ ಉಮಾದೇವಿ ಉರಾಳ ** ಸಾಹಿತಿ ಸಿರಿಮೂರ್ತಿ ಕಾಸರವಳ್ಳಿ ಅವರ ಕಾದಂಬರಿ ಶಾಂತಿಧಾಮ. ಈ ಕೃತಿಯನ್ನು 'ಸಾಹಿತ್ಯ ಲೋಕ' ಪಬ್ಲಿಕೇಷನ್ಸ್ ಪ್ರಕಟಿಸಿದೆ. ಈ ಕೃತಿಯ ಕುರಿತು ಸಾಹಿತಿ ಕೆ ಆರ್ ಉಮಾದೇವಿ ಉರಾಳ ಅವರು ಬರೆದ ಬರಹ ಇಲ್ಲಿದೆ. ** ಸಿರಿಮೂರ್ತಿ ಕಾಸರವಳ್ಳಿಯವರ ಎರಡನೇ ಕಾದಂಬರಿ 'ಶಾಂತಿಧಾಮ' ಸಾಹಿತ್ಯಲೋಕ ಪಬ್ಲಿಕೇಷನ್ಸ್ನ...
ಹುಲಿಮನೆ ಶಾಸ್ತ್ರಿಗಳ ಭಂಗಿಯಿಂದ ಬಂಗಾರದವರೆಗಿನ ಪಯಣ
ಕಿರಣ ಭಟ್, ಹೊನ್ನಾವರ ** ನಾಡಿನ ಖ್ಯಾತ ರಂಗಕರ್ಮಿ ಹುಲಿಮನೆ ಸೀತಾರಾಮ ಶಾಸ್ತ್ರಿ ಅವರ ಆತ್ಮಕತೆ 'ರಂಗಕಥನ'. ಸಾಹಿತಿ ಜಿ.ಎಚ್. ಭಟ್ಟ ಅವರು ಇದನ್ನು ನಿರೂಪಿಸಿದ್ದಾರೆ. ಈ ಕೃತಿಯನ್ನು ಕರ್ನಾಟಕ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಪ್ರಸಿದ್ದ ರಂಗಕರ್ಮಿ ಕಿರಣ ಭಟ್, ಹೊನ್ನಾವರ ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. **...
ಕಲಾ ಭಾಗ್ವತ್ ಓದಿದ ‘ಸ್ಪರ್ಶ’ ಮತ್ತು ‘ನೀಲಕಮಲ
ಕಲಾ ಭಾಗ್ವತ್ ** ಸಾಹಿತಿ ವಿಶ್ವನಾಥ ಕಾರ್ನಾಡ್ ಅವರ ಕೃತಿಗಳು 'ಸ್ಪರ್ಶ' ಮತ್ತು 'ನೀಲಕಮಲ'. ಸ್ಪರ್ಶ ಕೃತಿಯನ್ನು ಮುಂಬೈ ವಿಶ್ವವಿದ್ಯಾಲಯ ದ ಕನ್ನಡ ವಿಭಾಗ ಪ್ರಕಟಿಸಿದೆ. ಸಾಹಿತಿ ಕಲಾ ಭಾಗ್ವತ್ ಅವರು ಈ ಕೃತಿಗಳ ಕುರಿತು ಬರೆದ ಬರಹ ಇಲ್ಲಿದೆ. ** ನಾನಾ ಮುಖಿಯಾಗಿ ಕಾರ್ಯನಿರ್ವಹಿಸುತ್ತಾ ಅಪಾರ ಜೀವನಾನುಭವ ಸಾಧನೆಯ ಹಾದಿಯನ್ನು...
ಮಲ್ಸೀಮೆ ಹೆಣ್ಮಗಳ ನೆನಪಿನ ಬುತ್ತಿ..
ರಾಜೇಶ್ವರಿ ಹುಲ್ಲೇನಹಳ್ಳಿ ** ಸಾಹಿತಿ ಸ ವೆಂ ಪೂರ್ಣಿಮಾ ಅವರ ಹೊಸ ಕೃತಿ 'ಒಂದೆಲೆ ಮೇಲಿನ ಕಾಡು.' ಈ ಕೃತಿಯನ್ನು 'ಹಾಡ್ಲಹಳ್ಳಿ ಪಬ್ಲಿಕೇಷನ್ಸ್' ಪ್ರಕಟಿಸಿದೆ. ಈ ಕೃತಿಯ ಕುರಿತು ಸಾಹಿತಿ ರಾಜೇಶ್ವರಿ ಹುಲ್ಲೇನಹಳ್ಳಿ ಅವರು ಬರೆದ ಬರಹ ಇಲ್ಲಿದೆ. ** ಗೆಳತಿ ಪೂರ್ಣಿಮಾ, ನನ್ನ ಬಾಯಲ್ಲಿ ಅವಳು 'ಹುಣ್ಣಮೆ' ಎಂದೇ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್