ಅಶ್ವಿನಿ ನೋಡಿದ ‘ಸ್ಥಾವರವೂ ಜಂಗಮ’
ಅಶ್ವಿನಿ ** ಪತ್ರಿಕೋದ್ಯಮ ಪ್ರಾಧ್ಯಾಪಕರಾದ ಅಶ್ವಿನಿ ಅವರು ತಾವು ನೋಡಿದ ನಾಟದ ಕುರಿತು ಬರೆದ ಬರಹ ಇಲ್ಲಿದೆ. ನಾಟಕ: ಸ್ಥಾವರವೂ ಜಂಗಮ ಮೂಲ ಕಥೆ: ಮಂಜುನಾಥ ಲತಾ ರಂಗರೂಪ: ನಟನ ಮಂಜು ನಿರ್ದೇಶನ: ಮಂಡ್ಯ ರಮೇಶ್ ** 'ಸ್ಥಾವರವೂ ಜಂಗಮ' ಎಂಬ ಹೆಸರನ್ನು ಕೇಳಿದಾಗ ನನ್ನಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಂಡವು. ಇದು ಮೈಸೂರಿನ ನಟನ...
ಕಪ್ಪೆ ಕಲಿಸಿದ ‘ರಸ್ತೆ ನಿಯಮಗಳು’..
ತಮ್ಮಣ್ಣ ಬೀಗಾರ ** ಏನು ಹಾಗೆ ನೋಡುತ್ತಾ ಇದ್ದೀರಿ..? ಸಿಟ್ಟು ಬಂದುಬಿಟ್ಟಿತಾ? ಯಾರು ರಸ್ತೆ ದಾಟುವುದು? ನಾವು ಶಾಲೆಗೆ ಹೋಗುವ ಹುಡುಗರು.ಶಾಲೆಯಿಂದ ಹೊರಗೆ ಬಂದು ಆಟದ ಮೈದಾನ ದಾಟಿ ಪಕ್ಕದ ರಸ್ತೆ ದಾಟಿದರೆ ನಮಗೆ ಬೇಕಾದ ಸಾಮಾನೆಲ್ಲಾ ಸಿಗುವ ಅಂಗಡಿ ಇದೆ.ಅಲ್ಲಿಗೆ ಹೋಗಿ ಬಣ್ಣದ ಪೆನ್ಸಿಲ್ಲೋ, ರಬ್ಬರ್ರೋ, ಹೊಳೆಯುವ ಪುಟ್ಟ...
ಓದಲೇಬೇಕಾದ ಎಸ್ಥರ್ ದುಫ್ಲೋ ಮಕ್ಕಳ ಪುಸ್ತಕ ಸರಣಿ
‘ಮೂಲಭೂತ ವಿಚಾರಗಳ ಬಗ್ಗೆ’ ಮೂಲಭೂತ ಪ್ರಶ್ನೆಗಳು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞೆ ಎಸ್ಥರ್ ದುಫ್ಲೋ ರೂಪಿಸಿರುವ ಮಕ್ಕಳ ಪುಸ್ತಕ ಸರಣಿ - ವಿಕಾಸ ಹೊಸಮನಿ ಜೀವನ ನಿರ್ವಹಣೆ ಕಷ್ಟವಾಗಿದ್ದರೂ ಕೆಲವರು ಬೇರೆ ಊರಿಗೆ ಕೆಲಸಕ್ಕೇಕೆ ಹೋಗುವುದಿಲ್ಲ? ಐದನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೊದಲೇ ಎಷ್ಟು ಮಕ್ಕಳು ಸಾಯುತ್ತಾರೆ?...
ಕೃಷ್ಣಾ ಮನವಲ್ಲಿ ಕಂಡಂತೆ ರಾಜೀವ್ ತಾರಾನಾಥ್
ಕೃಷ್ಣ ಮನವಲ್ಲಿ ಅನುವಾದದಲ್ಲಿ, ಸಾಂಸ್ಕೃತಿಕ ಚಿಂತನೆಯಲ್ಲಿ, ವಿಮರ್ಶೆಯಲ್ಲಿ ಬಹು ದೊಡ್ಡ ಹೆಸರು. ಡಾ ರಾಜೀವ್ ತಾರಾನಾಥ್ ಅವರನ್ನು ದಶಕಗಳ ಕಾಲ ತುಂಬಾ ಹತ್ತಿರದಿಂದ ಕಂಡವರು. ಅವರ ಗರಡಿಯಲ್ಲಿ ಸರೋದ್ ಕಲಿತವರು. ರಾಜೀವರ ಸಂಗೀತವನ್ನೂ, ಚಿಂತನೆಗಳನ್ನು ಸತತವಾಗಿ ಕೇಳಿ ದಕ್ಕಿಸಿಕೊಂಡವರು. ಹನಿದುಂಬಿದ ಕಣ್ಣುಗಳಲ್ಲಿ ಅವರು ಬರೆದ...
ಸದಾನಂದ ಸುವರ್ಣರು ಇನ್ನಿಲ್ಲ
ಹಿರಿಯ ರಂಗ ತಪಸ್ವಿ ಸದಾನಂದ ಸುವರ್ಣ ಇನ್ನಿಲ್ಲ.. ** ಗಿರಿಧರ ಕಾರ್ಕಳ ಹಿರಿಯ ನಾಟಕಕಾರ, ಚಲನಚಿತ್ರ ರಂಗ ನಿರ್ದೇಶಕ, ಸದಾನಂದ ಸುವರ್ಣ ಅವರು ವಯೋಸಹಜ ಅನಾರೋಗ್ಯದಿಂದ ಇಂದು ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಕನ್ನಡ ತುಳು ರಂಗ ಭೂಮಿಯಲ್ಲಿ ನೂರಾರು ಅತ್ಯುತ್ತಮ ಯಶಸ್ವೀ ನಾಟಕಗಳನ್ನು ರಚಿಸಿ ನಿರ್ದೇಶಿಸಿದ, ಘಟಶ್ರಾದ್ಧ,ಕುಬಿ...
ಶ್ರೀನಿವಾಸ ಪ್ರಭು ಅಂಕಣ: ಒಬ್ಬ ಪರಿಪೂರ್ಣ ನರ್ತಕಿಯಂತೆ ಕಂಡಳು ಆ ರಾಧಿಕೆ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು...
Latest
ಬಾ ಕವಿತಾ
ನಮಗೆ ಪುಣ್ಯದ ಕ್ರೆಡಿಟ್ ಆಗಿದೆ
ಬಸವನಗೌಡ ಹೆಬ್ಬಳಗೆರೆ ** ಗಳಿಸಿಹರು, ಸಿಕ್ಕಾಪಟ್ಟೆ ಗಳಿಸಿಹರು ಸಾವಿರ ಸಾಲದು ಲಕ್ಷ ; ಲಕ್ಷ ಸಾಲದು ಕೋಟಿ! ಕೋಟಿಯೂ ಸಾಲದು ಕೋಟಿ ಕೋಟಿ...!! ಬೇಕುಗಳಿಗೆ ಬ್ರೇಕು ಹಾಕದೇ, ಗಳಿಕೆಯೇ...
ಮಳೆ ತುಂಟಾಟವಾಡುವ ಇನಿಯನಂತೆ..
ಮತ್ತೆ ಮಳೆ -ಅಪರ್ಣಾ ಹೆಗಡೆ ಇಟ್ಗುಳಿ ** ಮತ್ತೆ ಮಳೆ ಕಾವೆದ್ದ ಧರೆಗೆ ತುಸು ಸಾಂತ್ವನ ಅವಿತು ಹನಿಗಳ ಎದೆಯಲ್ಲಿ ಸುಮ್ಮನೊಂದಷ್ಟು ಹೊತ್ತು ಮಲಗಿ ಬಿಡುವಂತೆ ...
ಪುಸ್ತಕದ ಪರಿಚಯ
Book Shelf
ಉತ್ತಮ ಐತಿಹಾಸಿಕ ಕಾದಂಬರಿ
ಉದಯಕುಮಾರ್ ಹಬ್ಬು ** ಸಾಹಿತಿ ಅಂಬ್ರಯ್ಯ ಮಠ ಅವರ ಕೃತಿ 'ಬಿದನೂರು ಅರಸು ಕೆಳದಿ ವೀರಭದ್ರನಾಯಕ'. ಈ ಕೃತಿಯ ಕುರಿತು ಸಾಹಿತಿ ಉದಯಕುಮಾರ್ ಹಬ್ಬು ಅವರು ಬರೆದ ಬರಹ ಇಲ್ಲಿದೆ. ** ಅಂಬ್ರಯ್ಯಮಠ ಇವರು ಬಿದನೂರ ನಿವಾಸಿ. ಅವರು ಬಿದನೂರು ಅರಸು ಕೆಳದಿ ವೀರಭದ್ರನಾಯಕ, ಎಂಬ ಅತ್ಯದ್ಭುತ ಐತಿಹಾಸಿಕ ಕಾದಂಬರಿಯನ್ನು ಬರೆದಿದ್ದಾರೆ. ಕೆಳದಿ...
ಟಿಪಿಕಲ್ ಕುಂವೀ ಶೈಲಿಯ ‘ಸಾಮಾಜಿಕ ಪೋಸ್ಟ್ ಮಾರ್ಟಮ್’
ಮೆಹಬೂಬ್ ಮಠದ ** ನಾಡಿನ ಪ್ರಖ್ಯಾತ ಹಿರಿಯ ಸಾಹಿತಿ ಕುಂವೀ ಅವರ ಹೊಸ ಕಾದಂಬರಿ 'ಲ್ಯಾಟರೀನಾ' ಬಿಡುಗಡೆಗೆ ಸಿದ್ಧವಾಗಿದೆ. ಸಪ್ನ ಬುಕ್ ಹೌಸ್ ಈ ಕೃತಿಯನ್ನು ಪ್ರಕಟಿಸಿದೆ. ಸಾಹಿತಿ ಮೆಹಬೂಬ್ ಮಠದ ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. ** ಹುಬ್ಬಳ್ಳಿ ಕನ್ನಡ, ಕಲ್ಬುರ್ಗಿ ಕನ್ನಡ, ಕುಂದಾಪ್ರ ಕನ್ನಡ, ಬೆಂಗಳೂರು ಕನ್ನಡ,...
ಕತೆಗಳು ಮೆಟಫರಿಕ್ ಆಗಿ ನಿರೂಪಿತಗೊಂಡಿವೆ..
ಉದಯಕುಮಾರ ಹಬ್ಬು ** ಹೆಸರಾಂತ ಸಾಹಿತಿ ಸ್ವಾಮಿ ಪೊನ್ನಾಚಿ ಅವರ ಹೊಸ ಕಥಾ ಸಂಕಲನ 'ದಾರಿ ತಪ್ಪಿಸುವ ಗಿಡ'. ಈ ಕೃತಿಯನ್ನು ವೈಷ್ಣವಿ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತು ಹಿರಿಯ ಸಾಹಿತಿ ಉದಯಕುಮಾರ ಹಬ್ಬು ಅವರು ಬರೆದ ಬರಹ ಇಲ್ಲಿದೆ. ** ಪೊನ್ನಾಚಿ ಇದು ಮಲೆಯ ಮಹದೇಶ್ವರ ದಟ್ಟ ಅರಣ್ಯ ಪ್ರದೇಶದ ಒಂದು ಪುಟ್ಟ ಹಳ್ಳಿ....
ದುಃಖದ ಕಡಲಲ್ಲಿ ಮುಳುಗಿದವರಿಗೆ ಹಾಯಿದೋಣಿ..
ಸುಧಾ ಆಡುಕಳ ** ಹಿರಿಯ ಸಾಹಿತಿ ಗಿರಿಜಾ ಶಾಸ್ತ್ರಿ ಅವರ ಕವನ ಸಂಕಲನ 'ಉರಿಯ ಉಯ್ಲು'. ಈ ಕೃತಿಯ ಕುರಿತು ಪ್ರಸಿದ್ದ ಸಾಹಿತಿ ಸುಧಾ ಆಡುಕಳ ಅವರು ಬರೆದ ಬರಹ ಇಲ್ಲಿದೆ. ** ಗಿರಿಜಾ ಶಾಸ್ತ್ರಿಯವರು ನನಗೆ ಪರಿಚಯವಾದದ್ದು ಅವರ ಅನುವಾದಿತ ಕೃತಿಯೊಂದರ ಮೂಲಕ. ಅವರು ಮರಾಠಿಯಿಂದ ಅನುವಾದಿಸಿದ ಪು.ಶಿ. ರೇಗೆಯವರ 'ಸಾವಿತ್ರಿ' ಎಂಬ ಪುಟ್ಟ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್