ಶ್ರೀನಿವಾಸ ಪ್ರಭು ಅಂಕಣ:  ತಪ್ಪು ಮಾಡಿಬಿಟ್ಟೆ ಪ್ರಭೂ.. ತಪ್ಪು ಮಾಡಿಬಿಟ್ಟೆ..

ಶ್ರೀನಿವಾಸ ಪ್ರಭು ಅಂಕಣ:  ತಪ್ಪು ಮಾಡಿಬಿಟ್ಟೆ ಪ್ರಭೂ.. ತಪ್ಪು ಮಾಡಿಬಿಟ್ಟೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಭಗ್ನಪ್ರೇಮಿಗಳಿಗಾಗಿ ಒಂದು ಡೈರಿ ಇಲ್ಲಿದೆ

ಭಗ್ನಪ್ರೇಮಿಗಳಿಗಾಗಿ ಒಂದು ಡೈರಿ ಇಲ್ಲಿದೆ

ಸಚಿನ್ ತೀರ್ಥಹಳ್ಳಿ ** ಖ್ಯಾತ ಸಾಹಿತಿ ಜೋಗಿ ಅವರ ಹೊಸ ಕೃತಿ ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. 'ಸಾವಣ್ಣ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕಥೆಗಾರ ಸಚಿನ್ ತೀರ್ಥಹಳ್ಳಿ ಬರೆದ ಬರಹ ಇಲ್ಲಿದೆ. ** "ನಾವು ಯಾವತ್ತೋ ಬರೆದು ಯಾರಿಗೂ ತೋರಿಸದೆ ಹರಿದ ನಮ್ಮ ಡೈರಿಯ ಪುಟಗಳಂತೆ.." ಕೇವಲ ಅಸಂಗತತೆ...

ಪಾಪದ ಹೂವಿನಂತೆ..

ಪಾಪದ ಹೂವಿನಂತೆ..

ಸಂಘಮಿತ್ರೆ ನಾಗರಘಟ್ಟ ** ಊರುಕೇರಿಯ ಎದುರಾಗಿ ಸೂರ ತೊರೆದು ಶೆಹರಕ್ಕೆ  ಬಂದ ನಿಮಗೆ ನಾನು ಕೇವಲ ಗಾಳಿ ಊದಿದ ಬಲೂನ್ನಂತೆ. ಚರ್ಮಕ್ಕೆ ಅಂಟಿಕೊಂಡಿದ್ದ ಅಪ್ಪನ ನೆತ್ತರು ನೋವ ಸುಟ್ಟ ಹಣೆಗೆ ಸವರಿದ ಅವ್ವನ  ವಿಭೂತಿ ಕಟ್ಟು ಕೆಸರಲ್ಲಾಡಿದ ಎಮ್ಮೆಗೆ ಬಳಿದ ನಾಮದಂತೆ. ಎಷ್ಟೇ ತಿದ್ದಿ ತೀಡಿದರೂ  ಹೊಡೆದು ಬಡಿದರೂ...

‘ದುಡಿಮೆ’ ಎಂದರೆ..

‘ದುಡಿಮೆ’ ಎಂದರೆ..

ಕಾವ್ಯ ಎಂ ಎನ್ **ಬೇಸಿಗೆ ರಜೆ ಬಂದ್ರೆ ಅಕ್ತಗೀರು ನಾವ್ ಮೂವರು ಅಮ್ಮನ ಊರಿಗೆ ಹೋಗ್ಬಿಡ್ತಿದ್ವಿ. ಸಣ್ಣ ವಯಸಿಂದ್ಲು, ದುಡಿಯೊಕೆ ಹೋದ ಅಪ್ಪ‌ಅಮ್ಮ ಇಬ್ರೂ ಮನೆಗ್ ಬರೋತನಕ ಕದ ಹಾಕೊಂಡು ಒಳಗೇ ಇರ್ತಿದ್ ನಮಗೆ ಹೊರಜಗತ್ತಿನ ಮುಖ ಕಾಣ್ತಿದ್ದದ್ದು ಊರಿಗೆ ಹೋದಾಗ ಮಾತ್ರ. (ಗೊತ್ತಿಲ್ಲದ ಊರಿಗೆ ಹೊಟ್ಟೆಹೊರೆಯಲು ಬಂದೊರು. ಹಂಗಾಗಿ...

ಗ್ರೇಟ್..!

ಗ್ರೇಟ್..!

-ಬಿ ಆರ್ ಮಂಜುನಾಥ್ ** Dear Mangala, I am typing this message so late in the night because I may not carry the same feeling after a night's sleep. Tomorrow I may feel shy to express in the same way. The show of Jayanth Kaikini's play 'Jategiruvanu Chandira' was simply...

ಬಾ ಕವಿತಾ

ನಿನ್ನ ಮೇಲಿನ ಪ್ರೀತಿಗೆ..

ನಿನ್ನ ಮೇಲಿನ ಪ್ರೀತಿಗೆ..

ಮಾಲತಿ ಗೋರೆಬೈಲ್ ** 1 ನಿನ್ನ ಮೇಲಿನ ಪ್ರೀತಿಗೆ ಸಾಕ್ಷಿಯಾಗಿವೆ ನನ್ನ ಕಣ್ಣುಗಳು.          2 ಕಣ್ಣ ಹನಿಗಳನ್ನು ಜತನದಿಂದ ಉಳಿಸಿಕೋ. ಬೇಕಾಗಬಹುದು...

ಬಿದ್ದು ಯಾರದೋ ಬಾಯಿ ಬಾವಿಗೆ!

ಬಿದ್ದು ಯಾರದೋ ಬಾಯಿ ಬಾವಿಗೆ!

ವೆಂಕಟೇಶ ಪಿ ಮರಕಂದಿನ್ನಿ ** ಎಲ್ಲಿ ಹೋದವು ಗೆಳೆಯ ನಿನ್ನ ಕನಸಿನ ದಿನಗಳು ಮನೆಯ ಹಿತ್ತಲಲ್ಲಿ ಹೀರೆಬಳ್ಳಿಯಂತೆ ಮನದ ಕತ್ತಲಲ್ಲಿ ನೀನು ಹಬ್ಬಿಸಿದ್ದ ನಿನ್ನ ಮುತ್ತಿನ ದಿನಗಳು ಎಲ್ಲಿ...

‍ಪುಸ್ತಕದ ಪರಿಚಯ

Book Shelf

ಪ್ರಾಮಾಣಿಕ ಪತ್ರಕರ್ತನೊಬ್ಬನ ‘ಅಫಿಡವಿಟ್‌’

ಪ್ರಾಮಾಣಿಕ ಪತ್ರಕರ್ತನೊಬ್ಬನ ‘ಅಫಿಡವಿಟ್‌’

ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರ ವೃತ್ತಿ ಜೀವನದ ನೆನಪುಗಳ ಸಂಕಲನ.… ಉಳಿದಾವ ನೆನಪು ಈ ಭಾನುವಾರ ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಬಿಡುಗಡೆ ಆಗುತ್ತಿದೆ. ಈ ಕೃತಿಗೆ ಹಿರಿಯ ಲೇಖಕ ಡಾ.ಸರಜೂ ಕಾಟ್ಕರ್ ಬರೆದ‌ ಮುನ್ನುಡಿ 'ಅವಧಿ'ಯ ಓದುಗರಿಗಾಗಿ ಇಲ್ಲಿದೆ- ಪ್ರಾಮಾಣಿಕ ಪತ್ರಕರ್ತನೊಬ್ಬನ ಅಫಿಡವಿಟ್‌ ಸರಜೂ...

ಮತ್ತಷ್ಟು ಓದಿ
ಮಳೆಯೆಂದರೆ‌ ಪೇಪರ್ ಆಯುವವ ನಗುತ್ತಾನೆ..

ಮಳೆಯೆಂದರೆ‌ ಪೇಪರ್ ಆಯುವವ ನಗುತ್ತಾನೆ..

ದಾಕ್ಷಾಯಣಿ ಮಸೂತಿ ** ಕವಿ ನಿಝಾಮ್ ಗೋಳಿಪಡ್ಡು ಅವರ ಕವನ ಸಂಕಲನ ಬಿಡುಗಡೆಯಾಗಿದೆ. 'ಪದ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ದಾಕ್ಷಾಯಣಿ ಮಸೂತಿ ಅವರು ಬರೆದ ಬರಹ ಇಲ್ಲಿದೆ. ** "ಮಳೆಯೆಂದರೆ‌ ಪೇಪರ್ ಆಯುವವ ನಗುತ್ತಾನೆ ಮಳೆಯ ನಂತರದ ಬೀದಿಯಲ್ಲಿ ನಿಮ್ಮೆಲ್ಲ ಕೊಚ್ಚೆಯನ್ನು ದೂಡಿ ರಾಶಿಯಾಕುತ್ತದೆ" ಈ...

‘ಚಿತ್ರಾಕ್ಷರಿ’ಯ ನೆಲೆಯ ಹುಡುಕುತ್ತಾ . . .

‘ಚಿತ್ರಾಕ್ಷರಿ’ಯ ನೆಲೆಯ ಹುಡುಕುತ್ತಾ . . .

ಪುಂಡಲೀಕ ಕಲ್ಲಿಗನೂರು ** ನಿಸರ್ಗದ ತೆರೆದ ಪುಸ್ತಕದೊಳಗೆ ನಿರಂತರವಾಗಿ ನಡೆದಾಡುವ ವಿಹಂಗಮ ವಿಹಾರಿ, ಕಲಾ ಜಗತ್ತಿನ ಜಂಗಮರು ಶ್ರೀ ಕೆ. ವಿ. ಸುಬ್ರಹ್ಮಣ್ಯಂ. ಅವರು ಲಲಿತಕಲಾ ಇತಿಹಾಸಕಾರರು ಮತ್ತು ವಿಮರ್ಶಕರು. ಮಾತ್ರವಲ್ಲ, ಸ್ವತಃ ಅದ್ಭುತವಾದ ಕಲಾವಿದರೂ ಹೌದು. ಹಲವು ನೆಲೆಗಳನ್ನು ಮಾಧ್ಯಮಗಳನ್ನು ಅಭ್ಯಸಿಸಿ ತಮ್ಮ ಲಲಿತಕಲಾ...

ಗಂಭೀರ ಪ್ರಶ್ನೆಗಳನ್ನು ಎತ್ತಿರುವ ಫಾತಿಮಾ

ಗಂಭೀರ ಪ್ರಶ್ನೆಗಳನ್ನು ಎತ್ತಿರುವ ಫಾತಿಮಾ

ಪ್ರಸಾದ್ ನಾಯ್ಕ್ ** "ದುರಿತ ಕಾಲದ ಸಾಲುಗಳು" ನಾನು ಹಲವು ಬಗೆಯ ನಾನ್-ಫಿಕ್ಷನ್ ಪುಸ್ತಕಗಳನ್ನು ಸಾಮಾನ್ಯವಾಗಿ ಓದುತ್ತಿರುತ್ತೇನೆ. ನನ್ನ ವೃತ್ತಿಗೂ, ಅಕಾಡೆಮಿಕ್ ಹಿನ್ನೆಲೆಗೂ ಸಂಬಂಧವೇ ಇಲ್ಲದಿರುವ ಹಲವು ಸಂಗತಿಗಳು ಅಲ್ಲಿ ಬಂದು ಹೋಗುತ್ತಿರುತ್ತವೆ. ಅಪರಾಧ ಜಗತ್ತು, ಮನಃಶಾಸ್ತ್ರ, ರಾಜಕೀಯ, ದೌರ್ಜನ್ಯ, ಮಾನವ ಹಕ್ಕುಗಳು,...

ಸಂಪಾದಕರ ನುಡಿ

Editorial

ಕಾರಂತರು ನಲುಗಬಾರದಿತ್ತು..

ಬಾಬುಕೋಡಿ ವೆಂಕಟರಮಣ ಕಾರಂತ ನನಗೆ ಸದಾ ನೆನಪಿನಲ್ಲಿ ಇರಲೇಬೇಕು. ಏಕೆಂದರೆ ಅವರ ನಿರ್ದೇಶನದ 'ಇಸ್ಪೀಟ್ ರಾಜ್ಯ' ನೋಡಲೆಂದೇ ನಾನು ಕಲಾಕ್ಷೇತ್ರದ ಮೆಟ್ಟಿಲು ಹತ್ತಿದ್ದು. ಅವರ ನಿರ್ದೇಶನದ ನಾಟಕಗಳಿಗಾಗಿಯೇ ನಾನು ಕಲಾಕ್ಷೇತ್ರದ ಬಯಲು ರಂಗಮಂದಿರದಲ್ಲಿ ಕುಳಿತವನು. ಇವರ ನಾಟಕಕ್ಕಾಗಿಯೇ ಕೈಲಾಸಂ ಕಲಾಕ್ಷೇತ್ರ ಹೊಕ್ಕವನು. ಹೀಗಾಗಿ ಬಿ ವಿ ಕಾರಂತ್ ನನಗೆ ಗೊತ್ತಿಲ್ಲದೆಯೇ ನನ್ನನ್ನು ಕೈಹಿಡಿದು ರಂಗಭೂಮಿಯ ಒಳಗೆ ಕರೆದುಕೊಂಡಿದ್ದಾರೆ. ನಾನು ಧಾರವಾಡದ ಬಯಲು ರಂಗಮಂದಿರದಲ್ಲಿ ಕುಳಿತು ಇವರು ಹಿಂದಿಯಲ್ಲಿ ಯಕ್ಷಗಾನದ ಮಾದರಿಯಲ್ಲಿ ನಿರ್ದೇಶಿಸಿದ ಮ್ಯಾಕ್ ಬೆತ್' ನಾಟಕವನ್ನು ನೋಡಿದ್ದೇನೆ.  ಇಂತಹ ಬಿ ವಿ ಕಾರಂತರನ್ನು ಮತ್ತೆ ಮತ್ತೆ ಭೆಟ್ಟಿಯಾಗಬೇಕಾಗಿ ಬಂದದ್ದು ಪತ್ರಕರ್ತನಾಗಿ. 'ಕರ್ಮವೀರ' ದೀಪಾವಳಿ ವಿಶೇಷಾಂಕಕ್ಕಾಗಿ ನಾನು ಬಿ ವಿ ಕಾರಂತರ ರಂಗ...

ಮತ್ತಷ್ಟು ಓದಿ

ಅವಧಿ ೧೪ರ ವಸಂತ

ಬ್ಲಾಗ್ ಲೋಕದಲ್ಲಿ ತೆರೆದಷ್ಟೂ ಬಾಗಿಲು

ಬ್ಲಾಗ್ ಲೋಕದಲ್ಲಿ ತೆರೆದಷ್ಟೂ ಬಾಗಿಲು

ಈ ಬರಹ ಪ್ರಕಟವಾದದ್ದು ತರಂಗದ ಯುಗಾದಿ ವಿಶೇಷಾಂಕದಲ್ಲಿ. ಅದನ್ನು ಈಗ ನಿಮ್ಮ ಮುಂದೆ ಇಡಲು ಕಾರಣ ಅವಧಿ ಹೇಗೆ ಡಿಜಿಟಲ್ ಸಾಗರದಲ್ಲಿ ಒಂದು ಬಿಂದು ಅಷ್ಟೇ ಎಂಬುದನ್ನು ನೆನಪಿಸಲು. ಅವಧಿ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

ಅಚ್ಚುಮೆಚ್ಚಿನವು

Your Favourites

ನಿಮ್ಮ ಮೆಚ್ಚಿನ ಲೇಖನ
ಪ್ರಮುಖ ವಿಶೇಷ ಲೇಖನಗಳು
ಅವಧಿ ಆಯ್ಕೆಗಳು

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

%d bloggers like this: