ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಹನಿಮೂನಿಗೆ ಮೂರು ಟಿಕೆಟ್ಟನ್ನು ತಂದ ಭೂಪತಿ!' – ಶಾಂತ ನಾಗರಾಜ್

ಶಾಂತಾ ನಾಗರಾಜ್ ಹಳದಿ ದಾರ ಕುತ್ತಿಗೆಯಲ್ಲಿ, ಹಸಿರುಬಳೆ ಮುಂಗೈತುಂಬಾ, ಹಸ್ತಗಳಲ್ಲಿ ಮಾಸಿದ್ದರೂ ತನ್ನ ಇರುವಿಕೆಯನ್ನು ಉಳಿಸಿಕೊಂಡಿದ್ದ ಮೆಹಂದಿಯ ಚಿತ್ತಾರ! ಇತ್ತೀಚೆಗೆ ಮದುವೆಯಾದ ಈ ಹುಡುಗಿ ನನ್ನ ಮುಂದೆ, ಕಣ್ಣು ತುಂಬಾ ನೀರು ತುಂಬಿ ಕುಳಿತಿದ್ದಳು. " ಮೇಡಂ ನನಗೆ ಅರ್ಥವಾಗುತ್ತಿಲ್ಲ, ನಾನೇ ಸರಿಯಿಲ್ಲವೋ ಅಥವಾ ನನ್ನ ಗಂಡನ...

read more
ಮಧುಪಾತ್ರೆಗಳೆಲ್ಲ ತುಳುಕುತ್ತಿವೆ ನಿನ್ನ ಒಲವಿನ ಮಧು ತುಂಬಿ..

ಎಲ್ಲವೂ ಒಂದೇ ಆರ್ ವಿಜಯರಾಘವನ್ ಪ್ರೀತಿ ಮೂಡುವುದೆಂತು ಇಬ್ಬರ ನಡುವೆ, ಹೇಳುವುದು ನಮ್ಮಳವಲ್ಲ ಪ್ರವಾದಿಯ ಕರುಣೆ ಎಲ್ಲರ ಮೇಲೆ, ಮುಸಲ್ಮಾನರ ಮೇಲೆಯೇ ಅಲ್ಲ   ಮಹಮ್ಮದರ ಕುರಿತು ಹಾಡುವುದಕ್ಕೆ ನಿನಗೆ ಮತವೇಕೆ ಬೇಕು ಹಾಗೆ ಹಾಡುವುದಕ್ಕೆ, ನೀನು ಮುಸಲ್ಮಾನನೇ ಏಕಾಗಿರಬೇಕು   ಮಧುಪಾತ್ರೆಗಳೆಲ್ಲ ತುಳುಕುತ್ತಿವೆ ನಿನ್ನ...

read more
ಕುವೆಂಪು ನಾಟಕಗಳು ಸಾಂಪ್ರದಾಯಿಕ ಶಿಕ್ಷಣಕ್ಕೆ ತೋರಿದ ಪ್ರತಿಕ್ರಿಯೆ

ಹೆಬ್ಬೆರಳು, ಬೆರಳ್ಗೆ ಕೊರಳ್, ಏಕಲವ್ಯ ಮತ್ತು ಶೂದ್ರ ತಪಸ್ವಿ ನಾಟಕಗಳು ಸಾಂಪ್ರದಾಯಿಕ ಶಿಕ್ಷಣಕ್ಕೆ ತೋರಿದ ಪ್ರತಿಕ್ರಿಯೆ ಶಿವಕುಮಾರ ಕಾರೇಪುರ ಪರಂಪರೆ ಮತ್ತು ವರ್ತಮಾನದ ಸಂಘರ್ಷ ನಿರಂತರವಾದುದು. ಭೂತಕಾಲವನ್ನು ನಿರಾಕರಿಸಿ ಬದುಕುವುದಕ್ಕೆ ಸಾಧ್ಯವಿಲ್ಲ. ಅಂತೆಯೇ ಅದನ್ನು ಮರುಪ್ರಶ್ನಿಸದೆ ಒಪ್ಪಿಕೊಳ್ಳುವುದು ಅಸಾಧ್ಯ. ಒಂದು...

read more
ಸೀರಿಯಲ್ ಕೊಲೆಗಾರ ಸ್ನೇಹಿತನ ಕತೆ

- ಬಿ ವಿ ರಾಮ ಪ್ರಸಾದ್ ಕತೆ ಬರೆಯೋದು ತುಂಬಾ ಮುಜುಗರದ ಕೆಲಸ. ಬರದ್ರೆ ನಮ್ಮ ಬಗ್ಗೆ, ನಮ್ಮ ಅಪ್ಪ ಅಮ್ಮನ ಬಗ್ಗೆ, ಹೆಂಡ್ತಿ ಬಗ್ಗೆ ಮಕ್ಕಳ ಬಗ್ಗೆ ಬರೀಬೇಕು. ಇಲ್ಲಾ ಸ್ನೇಹಿತರ ಬಗ್ಗೆ, ಅಕ್ಕ ಪಕ್ಕದೋರ ಬಗ್ಗೆ ಬರೀಬೇಕು. ಅವರ್ಯಾರಾದ್ರೂ ನಾನು ಬರಿದಿದ್ದು ಓದಿ ಬೇಜಾರು ಮಾಡ್ಕೊಂಡ್ರೆ? ಅದಿರಲಿ, ಹೀಗೆ ಬೇರೋರ ಬಗ್ಗೆ ಪಬ್ಲಿಕ್ಕಾಗಿ...

read more
'ಸುರಯ್ಯಾ ಕೇಳಿದ ಪ್ರಶ್ನೆ’ – ಶಿವಶಂಕರ್

ಶಿವಶಂಕರ್ ಜಿ ಈ ಚಿತ್ರದ ಬಗ್ಗೆ ಹೇಳದೆ ಇರಲಾಗುತ್ತಿಲ್ಲ. THE STONING OF SORAYA M ಈ ಚಿತ್ರವನ್ನು ನೋಡಿದ ಯಾರಾದರೂ ಆ ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡಿರಲು ಸಾಧ್ಯವೇ ?! ಚಿತ್ರೋತ್ಸವ ಮುಗಿದು ಏಳು ತಿಂಗಳುಗಳೇ ಕಳೆಯುತ್ತಿದ್ದರೂ, ನೋಡಿದ ವಿವಿಧ ದೇಶಗಳ - ಭಾಷೆಗಳ ೧೫ ಸಿನೆಮಾಗಳಲ್ಲಿ ಇದರಷ್ಟು ತೀವ್ರವಾಗಿ ಮತ್ತಾವುದೂ...

read more
’ಸಾವಕಾಶವಾಗಿ ಉರಿಯಿರಿ, ತುಸುವೇ…’ ಎಂ ಎಸ್ ರುದ್ರೇಶ್ವರಸ್ವಾಮಿ ಕವಿತೆ

- ಎಂ ಎಸ್ ರುದ್ರೇಶ್ವರಸ್ವಾಮಿ (…He looked at her, her heart is filled with love. They were together and disappeared early in the morning) ಇರುಳು ಜಾರಿದೆ ಸೆರಗು ಹಾಸಿ... ಉರಿಯುತ್ತಿವೆ ಹಚ್ಚಿಟ್ಟ ಜೋಡಿ- ಹಣತೆ. ಮೆಲ್ಲಗೆ ಹೇಳುತ್ತಿದೆ ಹೆಣ್ಣು ಗಂಡು ದೀಪ- ಕ್ಕೆ, ತುಸು ಹೊತ್ತು ಇರಿ ಸುಮ್ಮನೆ ಮನೆಯಾಕೆ...

read more
ಯಾಮಿನಿಯ ಯಾತ್ರಿಕರ ಬಗ್ಗೆ ಬರೆದಿದಾರೆ ಪಾಲಹಳ್ಳಿ ವಿಶ್ವನಾಥ್

’ಅವಧಿ’ಯಲ್ಲಿ ಪಾಲಹಳ್ಳಿ ವಿಶ್ವನಾಥ್ ಬರೆಯುವ ವೈಜ್ಞಾನಿಕ ಲೇಖನಗಳು *** ಗ್ರಹಗಳ ಒಡನಾಟ ಯಾಮಿನಿಯ ಯಾತ್ರಿಕರು ಪಾಲಹಳ್ಳಿ ವಿಶ್ವನಾಥ್ ಮೊನ್ನೆ ( ೧ ಜುಲೈ ೨೦೧೫ ) ರಾತ್ರಿ ಪಶ್ಚಿಮ ಆಕಾಶದಲ್ಲಿ ಅಪರೂಪದ ಒದನಾಟವೊ೦ದು ಕಾಣಿಸಿತು. ಗುರು (ಜೂಪಿಟರ್) ಮತ್ತು ಶುಕ್ರ (ವೀನಸ್) ಗ್ರಹಗಳು ಬಹಳ ಹತ್ತಿರವೇ ಕಾಣುತ್ತಿದ್ದವು. ಇದಕ್ಕೆ...

read more
ಬೇಲೂರು ರಘುನಂದನ್ ಕಾಲಂ : ನೀರು ತಂದ ಸಾಕವ್ವ

ನೀರು ತಂದವಳು ಜೀವನದ ಮೂಲಭೂತ ಅಗತ್ಯಗಳಿಗಾಗಿ ಎಲ್ಲಿ ನೀರು ಇರುತ್ತದೋ ಅಲ್ಲಿ ನಗು ಇರುತ್ತದೆ. ಜನರ ಜೀವನದಲ್ಲಿ ನೆಮ್ಮದಿ ಇರುತ್ತದೆ ಎಂಬ ಮಾತು ಸತ್ಯ. ಇತ್ತೀಚಿಗೆ ನನ್ನ ಪಿಎಚ್.ಡಿ. ಸಂಶೊಧನೆಯ ಸಲುವಾಗಿ ಕ್ಷೇತ್ರ ಕಾರ್ಯಕ್ಕೆ ಬಾಗಲಕೋಟೆ ಜಿಲ್ಲೆಯ ಉಮಾಶ್ರೀಯವರ ರಾಜಕೀಯ ಕಾರ್ಯಕ್ಷೇತ್ರ ತೇರದಾಳ ಮತಕ್ಷೇತ್ರಕ್ಕೆ ಹೋಗಿದ್ದೆ....

read more
ಕುಪ್ಪಳಿಯಲ್ಲಿ ಸಾಂಗತ್ಯ ಚಿತ್ರ ಶಿಬಿರ

  ಸಾಂಗತ್ಯ (ರಿ) 13 ನೇ ಸಿನಿಮಾ ಶಿಬಿರ  ಆಗಸ್ಟ್ 29 ಮತ್ತು 30 ರಂದು ಕುಪ್ಪಳಿಯಲ್ಲಿ ನಡೆಯಲಿದೆ ಎಂದಿನಂತೆ ವಿವಿಧ ಭಾಷೆಗಳ ಪ್ರದರ್ಶನ, ತಜ್ಞರೊಂದಿಗೆ ಸಂವಾದ, ಮಾಸ್ಟರ್ ಕ್ಲಾಸ್, ಗುಂಪು ಚರ್ಚೆ ಮತ್ತಿತರ ಚಟುವಟಿಕೆಗಳನ್ನು ಶಿಬಿರದಲ್ಲಿ ನಡೆಸಲಾಗುವುದು. ಪ್ರತಿ ಬಾರಿಯಂತೆ ಈ ಬಾರಿಯೂ ಅತ್ಯುತ್ತಮ ತಜ್ಞರನ್ನು ಆಹ್ವಾನಿಸುವ...

read more
ಎರಡು ಹನಿಗವನಗಳು

ಕು ಸ ಮಧುಸೂದನ್ 1. ನಾಟಕ ಆಡದೇ ಹೋದ ನಾಟಕದಲ್ಲೆಷ್ಟು ಅಂಕಗಳಿದ್ದವು ಅದೆಷ್ಟು ಪಾತ್ರಗಳಿದ್ದವು? ಸೂತ್ರಧಾರನಿದ್ದನೊ ಇಲ್ಲವೊ? ರಂಗದ ಮೇಲೆ ಬಂದ ನಟರ ಊಟ ಆಗಿತ್ತೊ ಇಲ್ಲವೊ ಯಾರಿಗೆ ಗೊತ್ತಿತ್ತು? ಕೊನೆ ಪ್ರಶ್ನೆ ಹೋಗಲಿ ನಿಜದಲ್ಲಿ ನಾಟಕವಾದರು ಇತ್ತೆ? ಇಲ್ಲ ಇತ್ತೆಂಬುದೇ ನಾಟಕವೇ? 2. ಇಷ್ಟದ ಪ್ರಶ್ನೆ ನೆಲಕೆ ನೇಗಿಲೆಂದರೆ ಇಷ್ಟವೊ...

read more
ಗಡಾಫಿಯ ಲಿಬ್ಯಾ – ಉದಯ್ ಇಟಗಿ

ಲಿಬ್ಯಾದ ಬಗ್ಗೆ, ಗಡಾಫಿ ಬಗ್ಗೆ ಉದಯ್ ಇಟಗಿ ಬರೆದ ಲೇಖನದ ಕಡೆಯ ಭಾಗ ಇಲ್ಲಿದೆ. *** ಉದಯ್ ಇಟಗಿ ಗಡಾಫಿ ಕೊಟ್ಟ ಸೌಲತ್ತುಗಳ ಬಗ್ಗೆ ಇಲ್ಲಿನ ಬಹಳಷ್ಟು ಜನ ಈಗಲೂ ಹಾಡಿ ಹೊಗಳುತ್ತಾರೆ. ಆತ ಪ್ರತಿಯೊಬ್ಬ ಲಿಬಿಯನ್ ಒಂದು ಸ್ವಂತ ಮನೆ ಮತ್ತು ಸ್ವಂತ ಕಾರನ್ನು ಹೊಂದಿರಬೇಕೆಂದು ಕನಸು ಕಂಡಿದ್ದ ಮತ್ತದನ್ನು ಯಶಸ್ವಿಗೊಳಿಸಿದ್ದ ಕೂಡಾ. ಇದರ...

read more
ಕತ್ತಲಲಿ ಕಾದು ಹೈರಾಣಾದ ಕಪ್ಪಂಚಿನ ದಿಗಂತ ತಾರೆ..

ಬೆಳ್ಮುಗಿಲು ಬಿದಲೋಟಿ ರಂಗನಾಥ್ ರಣಗತ್ತಲ ತುಂಬೆಲ್ಲ ಬೆಳ್ಮುಗಿಲ ಛಾಯೆ ಇದ್ಯಾತರ ಅಂಗೈಮಾಯೆ ಕತ್ತಲಲಿ ಕಾದು ಹೈರಾಣಾದ ಕಪ್ಪಂಚಿನ ದಿಗಂತ ತಾರೆ ಗಿಡ ಬಳ್ಳಿಯ ನಡುವು ಬಳುಕಾಡಿ ಗಾಳಿಯ ಮಧುರ ಮಾಧುರ್ಯ ಚುಂಬನಕೆ ಮನಸೋತು ಅಂತರ್ಗಾಮಿ ಭೋರ್ಗರೆದ ದರ್ಪಕೆ ಬೆಟ್ಟಗುಡ್ಡಗಳ ಚೆಲುವು ಬಾಯ್ಬಿಟ್ಟವು ಅಂಗಾತ ಮಲಗಿ.   ಕಲ್ಲು ಸೀಳಿ...

read more
ಅಡಿಗೆ ಅನಿಲದ ಸಬ್ಸಿಡಿಯಿಂದ ಎಷ್ಟು ಜನ ಸೋಮಾರಿಗಳಾಗಿದ್ದೀರಿ?

ಅನ್ನ ಭಾಗ್ಯ : ಹಸಿದವನ ತುತ್ತಿನ ಮೇಲೇಕೆ ಉಳ್ಳವರ ಕಣ್ಣು? -ವೆಂಕಟೇಶ ಕೆ ಜನಾದ್ರಿ   ಸಕರ್ಾರದ ಅನ್ನ ಭಾಗ್ಯ ಯೋಜನೆಯ ಮೇಲೆ ಇತ್ತೀಚಿಗೆ ಉಳ್ಳವರೊಂದಿಗೆ ಹಸಿವು, ಬಡತನದ ಬಗ್ಗೆ ನೊಂದು ಕತೆ ಕವಿತೆ ಬರೆದ ಸಾಹಿತಿಗಳೂ ಸಹ ಕೊಂಕಿನ ಮಾತನಾಡುತ್ತಿರುವುದನ್ನು ಲೇವಡಿ ಮಾಡುತ್ತಿರುವುದನ್ನು ನೋಡಿ ಮನಸ್ಸಿಗೆ ಹಿಂಸೆಯೆನಿಸುತ್ತದೆ....

read more
ಹೀಗೊಂದು ಮಕ್ಕಳ ಕಥೆ

17 ಹಸುಗಳು ಹಾಗೂ 3 ಜನ ಮಕ್ಕಳು ಆರ್ ಬಿ ಗುರುಬಸವರಾಜ ಆಕಳವಾಡಿ ಎಂಬ ಊರಲ್ಲಿ ಭರಮಪ್ಪ ಎಂಬ ರೈತ ತನ್ನ ಹೆಂಡತಿ ಹಾಗೂ ಮೂರು ಜನ ಮಕ್ಕಳೊಂದಿಗೆ ವಾಸವಾಗಿದ್ದ. ಜೀವನೋಪಾಯಕ್ಕಾಗಿ 17 ಹಸುಗಳನ್ನು ಸಾಕಿಕೊಂಡಿದ್ದ. ಹಸುಗಳ ಆದಾಯದಿಂದ ಜೀವನ ಸಾಗಿಸುತ್ತಿದ್ದ. ಇದ್ದ ಮೂರು ಜನ ಗಂಡುಮಕ್ಕಳನ್ನು ಓದಿಸಬೇಕೆಂದು ಎಷ್ಟೇ ಪ್ರಯತ್ನಿಸಿದರೂ...

read more
’ಸೆಲ್ಫಿ’ಗಳ ಕಾಲದಲ್ಲಿ ನೆನಪಾಗುತ್ತಿದ್ದಾರೆ ಅಡಿಗರು – ಎಸ್ ದಿವಾಕರ್

ಸ್ವಸ್ವರೂಪ ದರ್ಶನ ಎಸ್  ದಿವಾಕರ್ ನಾನು ಹುಡುಗನಾಗಿದ್ದಾಗ ಡಿ.ವಿ.ಜಿ., ಮಾಸ್ತಿ, ಕುವೆಂಪು, ಬೇಂದ್ರೆ, ಕಾರಂತ - ಇವರಲ್ಲಿ ಯಾರದಾದರೂ ಛಾಯಾಚಿತ್ರವನ್ನು ನೋಡುವ ಭಾಗ್ಯ ಎಲ್ಲರಿಗೂ ಇರುತ್ತಿರಲಿಲ್ಲ. ಆ ಕಾಲದಲ್ಲಿ ಈಗಿನಂತೆ ಬಣ್ಣಬಣ್ಣದ ಪತ್ರಿಕೆಗಳಿರಲಿಲ್ಲ, ಟಿ.ವಿ. ಇರಲಿಲ್ಲ. ಇನ್ನು ಅವರ ಪುಸ್ತಕಗಳಲ್ಲಿ ಒಂದರಲ್ಲಾದರೂ ಅವರ...

read more
ವೈಶಾಲಿ ಹೆಗಡೆ ಬರೆದ ಎರಡು ಕಿರುಗವಿತೆಗಳು

ವೈಶಾಲಿ ಹೆಗಡೆ ಮೆತ್ತನೆಯ ಕುಸುರಿನ ತಿಳಿ ನೀಲಿ ಶಾಲು ಉದ್ದವೋ ಅದೋ ಒಂದೂವರೆ ಮೈಲು ಅಂಚಿನ ನೂಲುಗಂಟನು ಹಿಡಿದ ನಾನು ಆ ತುದಿಯಲ್ಲಿ ಮಡಚುತ್ತ ನಡೆಯುತ್ತ ಮತ್ತೆ ನಡುನಡುವೆ ನಿಲ್ಲುವ ನೀನು ನಡುವೆ ಸಿಕ್ಕಾಗ ಬೆರಳಾದರೂ ಸೋಕೀತೆಂದು ಹೂ ಅಂದೆ ನೀನೋ ಮಡಿಕೆ ಸರಿಯಿಲ್ಲ, ಪದರ ನೇರಿಲ್ಲ ಎನ್ನುತ ಮತ್ತೆ ಬಿಡಿಸುತ್ತ ಕೊಡವುತ್ತ .. ಇದು...

read more

Pin It on Pinterest

Share This