ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಪ್ನ ‘ಅವಧಿ’ ಟಾಪ್ ಟೆನ್…
ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – Tempest Project…
ಇವರು ರಂಗ ‘ಕಿರಣ’- ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!. ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು...
ಪಿ ಪಿ ಉಪಾಧ್ಯ ಕವಿತೆ- ಬದುಕೊಂದು ಸುತ್ತುವ ಚಕ್ರ…
ಪಿ ಪಿ ಉಪಾಧ್ಯ ಮದುವೆಯಾಗಿದ್ದಷ್ಟೆ ಗಂಡ ಹೆಂಡಿರು ಇಬ್ಬರೆಮನೆತುಂಬ ನಗುವಿರಲು ಮಗುವೊಂದು ಬೇಕುಅದು ಅವರಿಬ್ಬರಾಸೆ. ಮನ ತುಂಬಿದ ಬಯಕೆ ವರುಷವೆರಡು ಕಳೆವಾಗ ಹುಟ್ಟಿತೊಂದೇ ಮಗುವುಈಡೇರಿತೇ ಬಯಕೆ? ಇಲ್ಲ.ಮಗುವಿನಾಸೆಯ ಬದುಕ ತಮ್ಮದೆಂದೇ ಗಣಿಸಿಅದರ ಆಟೋಟಗಳಲ್ಲಿ ಹುದುಗಿದ ಆಅಪ್ಪ ಅಮ್ಮನಿಗೆ…ಮಗ ಬೆಳೆಯಬೇಕೆತ್ತರಕೆ,...
ಏಪ್ರಿಲ್ ಒಂದು ಲೆಕ್ಕಕ್ಕಿಲ್ಲ!
ದೀಕ್ಷಿತ್ ನಾಯರ್ ವೃದ್ಧಾಶ್ರಮದ ಗೇಟಿನಾಚೆಗೆಯೇ ಕೊಕ್ಕರೆಯಂತೆ ಕತ್ತು ತಿರುಗಿಸಿಕೊಂಡು ಹಳೆಯದನೆಲ್ಲ ನೆನೆದು ಮರುಗಿ, ಸೊರಗಿ ಹಾಸಿಗೆಯ ಮೇಲೆ ಒಂದು ಹಿಡಿಯಾಗಿ ಕಣ್ಣೀರು ಹಾಕುತ್ತಾ "ಇವತ್ತಾದರೂ ಮಕ್ಕಳು ಬರುತ್ತಾರೆ"ಎಂಬ ಆಸೆಯಿಂದ ಪದೇಪದೇ ಮೂರ್ಖರಾಗುತ್ತಿರುವ ಆ ಹಿರಿಯ ಜೀವಗಳಿಗೆ ಈ ಏಪ್ರಿಲ್ ಒಂದು ಲೆಕ್ಕಕ್ಕಿಲ್ಲ! ಬೀದಿ ಬದಿಯ...
ಜಿ ಎನ್ ನಾಗರಾಜ್ ಅಂಕಣ- ಆರ್ಯಭಟರ ಶೋಧಗಳ ಮೇಲೆ ವೈದಿಕ ಧಾಳಿ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
Pic by Abdul Momin
ಸದಾಶಿವ್ ಸೊರಟೂರು ಕಥಾ ಅಂಕಣ- ಅವಳಿಗೊಂದು ಹಿಡಿ ಹಸಿವಿತ್ತು…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹಕ್ಕಿ ಹಾಡು, ಕತ್ತರಿಸಿ ಬಿದ್ದ ಥಿಸಲ್ ಮರ…
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – Pee ThadoiPee Thadoi…
ಇವರು ರಂಗ ‘ಕಿರಣ’- ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!. ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು...
Pic through NYC Dance Project
‘ಬುದ್ಧನ ಕಿವಿ’ಗೆ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ…
ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ 2022ನೇ ಸಾಲಿನ 'ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪುರಸ್ಕಾರ'ಕ್ಕೆ ಕತೆಗಾರ ದಯಾನಂದ ಅವರ 'ಬುದ್ಧನ ಕಿವಿ' ಕಥಾ ಸಂಕಲನ ಆಯ್ಕೆಯಾಗಿದೆ. ವಿಜಯಪುರದ ಬಿ.ಎಲ್.ಡಿ.ಈ ವಿಶ್ವವಿದ್ಯಾಲಯದ ಡಾ. ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಎಪ್ರಿಲ್ 8ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಡಾ....
ಪಾರ್ವತಿ ಜಿ ಐತಾಳ್ ಓದಿದ ‘ಮನುಷ್ಯರು ಬದಲಾಗುವರೆ?’
ಪಾರ್ವತಿ ಜಿ ಐತಾಳ್ 'ಮನುಷ್ಯರು ಬದಲಾಗುವರೆ?' ಹೆಸರಾಂತ ಕಥೆಗಾರ ಕೆ.ಸತ್ಯನಾರಾಯಣರ ಹನ್ನೆರಡು ಕಥೆಗಳ ಸಂಕಲನ. ಒಟ್ಟೂ ಕಥೆಗಳಿಗೆ ಅವರಿಟ್ಟ ಶೀರ್ಷಿಕೆಯಿದು. ಇದೊಂದು ರೆಟೊರಿಕ್ ಧ್ವನಿಯುಳ್ಳ ಪ್ರಶ್ನೆ. ಇಲ್ಲ ಎನ್ನುವುದೇ ಉತ್ತರ ಹೌದು. ಆದರೆ ಇಲ್ಲಿ ಹೌದು ಎನ್ನುವ ಉತ್ತರವೂ ಇದೆ. ಮನುಷ್ಯನ ಹೊರಜಗತ್ತು ಬದಲಾವಣೆಗೆ ಪಕ್ಕಾಗುತ್ತಲೇ...
ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – Third Reach…
ಇವರು ರಂಗ ‘ಕಿರಣ’- ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!. ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು...
ಶ್ರೀಪಾದ ಭಟ್ಟರ ‘ದಡವ ನೆಕ್ಕಿದ ಹೊಳೆ’ ಬಿಡುಗಡೆ ಫೋಟೋ ಆಲ್ಬಂ…
‘ಬಹುರೂಪಿ’ ಪ್ರಕಟಣೆ, ಶ್ರೀಪಾದ ಭಟ್ಟರ ರಂಗ ಪಯಣದ ಕಥನ ‘ದಡವ ನೆಕ್ಕಿದ ಹೊಳೆ’ ಬಿಡುಗಡೆ. ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಮಂಡ್ಯ ರಮೇಶ್ ನೇತೃತ್ವದ ‘ನಟನ ರಂಗಶಾಲೆ’ಯಲ್ಲಿ ವಿಶ್ವ ರಂಗಭೂಮಿ ದಿನದ ಅಂಗವಾಗಿ ಕೃತಿ ಬಿಡುಗಡೆ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಖ್ಯಾತ ನಟ ಪ್ರಕಾಶ ರೈ ಕೃತಿ ಬಿಡುಗಡೆ...
ಶ್ರೀನಿವಾಸ ಪ್ರಭು ಅಂಕಣ- ‘ಜನನಿ’ ನಾನು ಸದಾ ನೆನೆಸಿಕೊಳ್ಳುವ ಚಿತ್ರ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ವಿಶ್ವನಾಥ ಎನ್ ನೇರಳಕಟ್ಟೆ ಕವಿತೆ- ಪಂಪ ನಿನ್ನ ನೆನಪಿನಲ್ಲಿ…
ವಿಶ್ವನಾಥ ಎನ್ ನೇರಳಕಟ್ಟೆ ಪಂಪ ನಿನ್ನ ನೆನಪಿನಲ್ಲಿನಾವಿನ್ನೂ ಉಳಿಸಿದ್ದೇವೆಜಾತೀಯತೆಯನ್ನು, ಜಾತಿ ಪಾರಮ್ಯವನ್ನುಜಾತಿ ಅಸಮಾನತೆಯನ್ನು, ಅಸ್ಪೃಶ್ಯತೆಯನ್ನು! 'ಕುಲಂ ಕುಲಮಲ್ತು ಚಲಂ ಕುಲಂ…'ಸಾಲುಗಳ ಅಂದವನ್ನು ಹಾಳುಮಾಡಬಾರದೆಂದುಶ್ರೇಷ್ಠತೆಯ ಕರವಸ್ತ್ರದಲಿಒರೆಸಿಟ್ಟಿದ್ದೇವೆ ಮನೆಯ ಶೋಕಾಸಿನೊಳಗೆಬಂದ ಅತಿಥಿಗಳಿಗೆ ತೋರಿಸಿಚಪ್ಪಾಳೆ...
ಪ್ರತಿಭಾ ನಂದಕುಮಾರ್ ಕವಿತೆ- ರಾಮನವಮಿಯ ದಿನ ದಹಿ v/s ಮೊಸರು…
ಪ್ರತಿಭಾ ನಂದಕುಮಾರ್ ಮೊಸರುನಾವು ತಿನ್ನುವುದುಮಜ್ಜಿಗೆನಾವು ಕುಡಿಯುವುದು ಗಡಿಗೆಗಳಲ್ಲಿಹೆಪ್ಪು ಹಾಕುವುದುಕಡಿಯುವುದುಬೆಣ್ಣೆ ತೆಗೆಯುವುದುಕಾಯಿಸಿ ತುಪ್ಪವಾಗಿಸುವುದು ಸೌಟಲ್ಲಿ ಬಡಿಸುವುದುಬಳಿದು ತಿನ್ನುವುದುಉಪ್ಪು ಉಪ್ಪಿನಕಾಯಿ ಗೊಜ್ಜುಬೆರೆಸಿ ಸವಿಯುವುದು ಮೊಸರೆಂದರೆ ಮೊಸರೇರೋಸ್ ಈಸ್ ಎ ರೋಸ್ ಈಸ್ ಎ ರೋಸ್ ಥರಅಚ್ಚ ಕನ್ನಡದ...
ಬಸವರಾಜ ಕೋಡಗುಂಟಿ ಅಂಕಣ – ಆಸ್ಸಾಮಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
Art through Peteski
ಗೀತಾ ಕುಂದಾಪುರ ಓದಿದ ‘ಖಾಲಿ ಹಾಳೆ’
ಗೀತಾ ಕುಂದಾಪುರ ಗೀತಾ ಅವರು ನೇರವಾಗಿ ಮನುಷ್ಯನ ಮನಸ್ಸಿಗೇ ಲಗ್ಗೆ ಇಟ್ಟು ಅತೀ ಸೂಕ್ಷ್ಮ ಭಾವನೆಗಳನ್ನೂ ಹೊರಗೆಳೆದು ಓದುಗರ ಮುಂದೆ ಹರಡುವುದರಲ್ಲಿ ಸಿದ್ಧ ಹಸ್ತರು, ಅದನ್ನೇ ವಿಶ್ಲೇಷಿಸುತ್ತಾ ‘ಮನಸೇ ನೀನೇಕೆ ಹೀಗೆ?’ ಎನ್ನುತ್ತಾರೆ. ಪ್ರಬುದ್ಧ ಲೇಖನ ಹಾಗೂ ಕವಿತೆಗಳಿಂದ ‘ಗೀತಾ ಜೀ ಹೆಗಡೆ ಕಲ್ಮನೆ’ ಸಾಹಿತ್ಯ ಪ್ರೇಮಿಗಳಿಗೆ...
ನಾಗರಾಜ ಬಸರಕೋಡ ಕವಿತೆ- ಹೀಗೆ ನಡೆಯಬೇಕು…
ನಾಗರಾಜ ಬಸರಕೋಡ ನಾವಿಬ್ಬರೂ ಕೈ-ಕೈ ಹಿಡಿದುಹೀಗೆ ನಡೆಯಬೇಕಲ್ಲ !ಶಿವಶಿವೆಯರು ನಮ್ಮನೋಡಲೆಂದು ಇಳೆಗಿಳಿದು ಬರಬೇಕುಕೃಷ್ಣ-ರಾಧೆಯರು ತುಸು ಅಸೂಯೆಪಡಬೇಕು ನಾವಿಬ್ಬರೂ ಕೈ-ಕೈ ಹಿಡಿದುಹೀಗೆ ನಡೆಯಬೇಕಲ್ಲಆ ರೂಮಿ ಇದ್ದಾನೆ ನೋಡು !ಜಲಾಲುದ್ದೀನುಅವ ನಮ್ಮ ಬಗೆಯ ಬನ್ನಿಸೆಹೊಸ ಪದಗಳು ಸಿಗದೆ ಕೈ-ಕೈ ಹಿಸುಕಿಕೊಳ್ಳಬೇಕುಕಾಳಿದಾಸ...



















