ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Breaking News: ಪ ಸ ಕುಮಾರ್, ಬಿ ಎನ್ ಮಲ್ಲೇಶ್, ಎನ್ ಎಸ್ ಶಂಕರ್ ಸೇರಿ 36 ಮಂದಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ
ಪ್ರತಿಭಾ ನಂದಕುಮಾರ್ ಎನ್ನುವ ಕಾಫಿ ಹುಡುಗಿಗೆ ಈ ಆಲ್ಬಂ
ಕಾಫಿಯಲ್ಲಿ ಚಿಕೋರಿ ಮಾತ್ರ ಇರುತ್ತದೆ ಎಂದು ನೀವು ಅಂದುಕೊಂಡಿದ್ದರೆ ತಪ್ಪು. ಖಂಡಿತಾ ತಪ್ಪು. ಕಾಫಿಯೊಳಗೆ ಪ್ರತಿಭಾ ಕೂಡಾ ಇದ್ದಾರೆ. ಕಾಫಿಗೆ ಚಿಕೋರಿ ಹೇಗೆ ಅವಿಭಾಜ್ಯ ಅಂಗವೋ ಪ್ರತಿಭಾ ನಂದಕುಮಾರ್ ಕೂಡಾ. ಕಾಫಿಯನ್ನು ಇವರ ಹಾಗೆ ಉಸಿರಾಡಿದ ಸಾಹಿತಿ ಮತ್ತೊಬ್ಬರಿಲ್ಲ. ನಾವು ಹುಡುಗಿಯರೇ ಹೀಗೆ ಎಂದು ಉತ್ತರಿಸಿದರೆ ಅದೂ ಕರೆಕ್ಟ್...
ಇದು 'ಕಾಡು'.. ಇಲ್ಲಿ ಕೃಷ್ಣ ಆಲನಹಳ್ಳಿ..
ಎ೦ದೆಂದೂ "ಕಾಡು"ವ ಮನೆ ಓದು ಸಿದ್ಧೇಗೌಡ ಬಹಳ ದಿನಗಳಿಂದ ಮನಸಿನಲ್ಲಿದ್ದ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಸಿನಿಮಾದಲ್ಲಿ ಹೊರಾಂಗಣ ಚಿತ್ರೀಕರಣ ಶುರುವಾದ ಮೇಲೆ ರಾಜ್ಯದ ಹಲವಾರು ಹಳ್ಳಿಗಳು,ಅಲ್ಲಿರುವ ಮನೆಗಳು,ಪರಿಸರ,ಅಲ್ಲಿನ ಗ್ರಾಮೀಣ ಭಾಷೆ,ಜನಸಮುದಾಯ ನಮ್ಮ ಕನ್ನಡ ಸಿನಿಮಾಗಳಲ್ಲಿ ಚಿತ್ರೀಕರಣಗೊಂಡು...
ಲಂಕೆ ಸುಟ್ಟದ್ದು ಹೇಗೆ? ಅಂತ ಕೇಳಿದವರ ಮನೆಯನ್ನೆ ಸುಟ್ಟು ತೋರಿಸಿ..
ರೇಣುಕಾರಾಧ್ಯ ಗೆಳೆಯರೆ ಬೇಸರವಾಗಿದ್ದ ನಾನು ಹಾಗೆ ನನ್ನ ಮೆಚ್ಚಿನ ಕವಿ ಎ.ಕೆ.ರಾಮಾನುಜನ್ ಸಂಕಲನ ಕೈಗೆತ್ತಿಕೊಂಡೆ ಈ ಕವಿತೆ ಸಿಕ್ಕಿತು. ಇವತ್ತಿನ ಭಾರತವನ್ನು ಇದಕ್ಕಿಂತಲೂ ವಿವರಿಸಲು ಸಾಧ್ಯವಿಲ್ಲ ಎನಿಸಿತು. ಪದ್ಯದ ಮಾತು ಬೇರೆ ನಾನು ಕಾಗದಗಳಿಗೆ ಉತ್ತರ ಬರೆಯೋದಿಲ್ಲ.ಬರೆದರೂ ಪೋಸ್ಟ್ ಮಾಡುವುದಿಲ್ಲ.ಮಾಡಿದರೂ ಎಷ್ಟೋ ಸಾರಿ ಅದು...
ಈ ನಾನಾ ಪಾಟೇಕರ್ ನ ನೋಡಿದ್ದೀರಾ?
ಗಾಂಧಿಯ ಮೊದಲು ‘ಜೂನಿಯರ್’ ಪದವನ್ನು ಚಿಕ್ಕದಾಗಿ ಪ್ರಕಟಿಸಿತ್ತು..
ಕಥೆ ಗಾಂಧಿ ಹತ್ಯೆ ಸುಘೋಷ್ ಎಸ್. ನಿಗಳೆ ನುಣ್ಣನೆಯ ಬೋಳು ತಲೆಯ ಮೇಲೆ ಸೂರ್ಯನ ಪ್ರತಿಬಿಂಬ ತುಸು ಸ್ಪಷ್ಟವಾಗಿಯೇ ಕಾಣುತಿತ್ತು. ಎಡಗೈಯಿಂದ ತಲೆಯನ್ನೂ, ಬಲಗೈಯಿಂದ ಪಿರ್ರೆಯನ್ನೂ ತುರಿಸುತ್ತ ಮಟಮಟ ಮಧ್ಯಾಹ್ನದಲ್ಲಿ ಸೋಮಶೇಖರ್ ಅಲಿಯಾಸ್ ಚೋಮ ಅಲಿಯಾಸ್ ಜೂನಿಯರ್ ಗಾಂಧಿ ಆಕಾಶ ನೋಡುತ್ತಿದ್ದ. ಮಳೆಯಾವಾಗ ಬರುತ್ತದೆ ಎಂಬುದು ಆತನ...
ಮಾತಿನ ಮಳೆಗರೆಯುತ್ತಿದ್ದ ದನಿಗೆ..
ನಾ ದಿವಾಕರ ಚಲನಶೀಲ ತುಟಿಗಳು ಕಂಪಿಸಿದಾಗ ! ಪಟಪಟಪಟನೆ ಹರಳು ಹುರಿದಂತೆ ಮಾತಿನ ಮಳೆಗರೆಯುತ್ತಿದ್ದ ದನಿಗೆ ಗರಬಡಿದು ಅಧರಗಳು ಕಂಪಿಸಿದಾಗ ದೂರದಲ್ಲೊಂದು ಹೃದಯ ಮಿಡಿಯುತ್ತದೆ ಗತ ಕಾಲದ ನೆನಪುಗಳ ಮೆರವಣಿಗೆಯಲ್ಲಿ ಮೀಯುತ್ತದೆ ! ಸಾಕು ನಿಲ್ಸೇ ತಾಯಿ ಎಷ್ಟು ಮಾತಾಡ್ತೀಯೇ ಮೂದಲಿಕೆಗೂ ಮಣಿಯದ ಆ ಹೃದಯ ಬಯಸಿದ್ದೇನು ? ಸಂವಹನವಷ್ಟೇ....
ನಾಗಾಭರಣರ ಚಿತ್ರಗಳ ಕುರಿತು ಕೃತಿಯನ್ನುಬರೆಯುತ್ತಿದ್ದೆ. ಅದನ್ನು ಹರಿದೆಸೆದಿದ್ದೇನೆ..
Open for Discussion ಕೆ ಪುಟ್ಟಸ್ವಾಮಿ ನಾನಾ ಕಾರಣಗಳಿಗಾಗಿ ತಾವು ಗಳಿಸಿದ ಪ್ರಶಸ್ತಿಗಳನ್ನು ವಾಪಸ್ಸು ಮಾಡುತ್ತಿರುವ ವ್ಯಕ್ತಿಗಳ ವರ್ತನೆಯನ್ನು ಪ್ರತಿಭಟಿಸಿ ನಟ ಅನುಪಮ್ ಖೇರ್ ನಾಯಕತ್ವದಲ್ಲಿ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆಯಲ್ಲಿ ಹೋದ ಸಾಹಿತಿ ಕಲಾವಿದರು ಕರುಣೆಗೂ ಯೋಗ್ಯರಲ್ಲವೆನಿಸುತ್ತದೆ. ಅದೇ ರೀತಿ ಬೆಂಗಳೂರಿನಲ್ಲಿ...
ಕಾಫಿ ಹೌಸ್ ನಲ್ಲಿ ತಮ್ಮ ವಿಶ್ವಾಸಿ, ಪ್ರತಿಭಾ ನಂದಕುಮಾರ್
ಇಂಡಿಯನ್ ಫ಼ೌಂಡೇಶನ್ ಫ಼ಾರ್ ದ ಆರ್ಟ್ಸ್ ವತಿಯಿಂದ ನನಗೆ ಪ್ರಾಜೆಕ್ಟ್ 560 ಗ್ರಾಂಟ್ ನೀಡಲಾಗಿದ್ದು ಅದು ಬೆಂಗಳೂರಿನ ಕಾಫ಼ಿ ಕೆಫ಼ೆಯ ಕುರಿತದ್ದಾಗಿದೆ. ಅದರ ಶೀರ್ಷಿಕೆ ಒಂದು ಲೆಸ್ಸು ಒಂದು ಪ್ಲಸ್ಸು. ಬೆಂಗಳೂರಿನ ಕಾಫ಼ಿ ಕೆಫ಼ೆಗಳ ಚರಿತ್ರೆ, ಜೊತೆಗೆ ಅದು ಜನ ಸಂಸ್ಕೃತಿಯ ಮೇಲೆ - ಭಾಷೆ, ತಿಂಡಿ ಊಟದ ರೀತಿ ಇತ್ಯಾದಿ - ಮಾಡಿದ...
ಒಂದು ಇಡ್ಲಿಯಿಂದಾಗಿ ಏನೆಲ್ಲಾ….
ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ ವಿಠ್ಠಲ ವೆಂಕಟೇಶ ಕಾಮತ್ ಸಾಹಿತ್ಯ ಪ್ರಕಾಶನ ಕೊಪ್ಪೀಕರ್ ಬೀದಿ ಹುಬ್ಬಳ್ಳಿ- ೫೮೦೦೨೦ ಫೋನ್ -೦೮೩೬-೨೩೬೭೬೭೬ ಇದು ಇಡ್ಲಿಯ ಒಳಗಿಂದಲೇ ಎದ್ದು ಬಂದ ಆತ್ಮವಿಶ್ವಾಸದ ಕಥೆ. ಅಮ್ಮ ಮಾಡುತ್ತಿದ್ದ ಮಲ್ಲಿಗೆಯಷ್ಟು ಹಗುರವಾದ ಇಡ್ಲಿಯಿಂದಲೇ ಜಗತ್ತು ಸುತ್ತುವಂತಾದ, ಅನೇಕ ದೇಶಗಳಿಗೆ ಇಡ್ಲಿ ರುಚಿ...
ನಿನ್ನ ಬಿಳಿಹಲ್ಲುಗಳ ನಕ್ಷತ್ರಕಡ್ಡಿಯ ನಡುವಿಂದ..
ಹಣತೆ ಹನಿಗಳು ವೈಶಾಲಿ ಹೆಗ್ಡೆ ಕಣ್ಣಲ್ಲಿ ಹಚ್ಚಿಟ್ಟ ಹಣತೆಯ ದೀಪಕ್ಕೆ ಮಿನುಗಿಚಟಪಟಿಸಿದ್ದು ನಿನ್ನ ಬಿಳಿಹಲ್ಲುಗಳ ನಕ್ಷತ್ರಕಡ್ಡಿ ಯ ನಡುವಿಂದ ಹೊರಟ ಬೆಳಕಿನ ಸದ್ದು ** ಇರಲಿ ಬಿಡು ಸುತ್ತೆಲ್ಲ ಕತ್ತಲೆ ಇಲ್ಲದಿರೆ ನನ್ನ ಹಣತೆಗೆಲ್ಲಿ ಬೆಲೆ! ನಿನ್ನ ಮೊಗದ ಮೇಲಿನ ನನ್ನ ಕಣ್ರೆಪ್ಪೆಯ ನೆಳಲಿಗೆ ಕಂಡಷ್ಟು ಬೆಳಕು ಸಾಕು ಬೆಳಗಾದಮೇಲೂ...
ಆ ಹಿರಿಯಕ್ಕ..
ಲೇಖಕಿಯರ ಹಿರಿಯಕ್ಕ -ಹೆಚ್. ಎಸ್. ಪಾರ್ವತಿ ಇನ್ನಿಲ್ಲ ಕೆ ಉಷಾ ಪಿ ರೈ ಒಂದು ಮನೆಯಲ್ಲಿ ಎಂಟು ಹತ್ತು ಮಕ್ಕಳಿದ್ದ ಕಾಲದಲ್ಲಿ ಹಿರಿಯ ಮಗಳು ಮನೆ ಮಕ್ಕಳಿಗೆಲ್ಲಾ ಹಿರಿಯಕ್ಕನಂತಿರುತ್ತಿದ್ದಳು. ಕಿರಿಯರನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಆ ಹಿರಿಯಕ್ಕನದ್ದು. ಮನೆಯ ಮಕ್ಕಳಿಗೆ ಅವಳು ಎರಡನೇ ತಾಯಿಯಿದ್ದಂತೆ. ಎಲ್ಲ ಮಕ್ಕಳನ್ನು...
ನಮ್ಮಮ್ಮನ ಹೆಸರು ಕದಿರಮ್ಮ
ನನ್ನ ಅಮ್ಮನ ಹೆಸರು "ಕದರಮ್ಮ". ಇಂದು ದೀವಳಿಗೆ ಬೆಳಕಿನ ಹಬ್ಬ. ಕದಿರು ಎಂದರೆ ಬೆಳಕು ನನ್ನ ಅಮ್ಮ ಬೆಳಕಿನ ಅಮ್ಮ. ಅಕ್ಷರ ಕಲಿಯದವರು "ಕದರಮ್ಮ" ಎಂಬ ಎಂತಹ ಅರ್ಥಗರ್ಭಿತವಾದ ಹೆಸರು ಕಟ್ಟಿದ್ದಾರೆ. ನನ್ನ ಬದುಕಿಗೆ ಬೆಳಕಾದ ಅಮ್ಮ ಕದರಮ್ಮ! -ವಡ್ಡಗೆರೆ...
ಕೆಂಪೇಗೌಡರ ಹೆಸರೂ ಸರಿಯಲ್ಲ, ಟಿಪ್ಪೂ ಹೆಸರೂ ಕೂಡದು
ಹಿಂಸೆ, ಪಟಾಕಿ, ವಿವಾದದ ಹೊಗೆಯ ನಡುವೆ ಒಂದು ವಿವೇಕದ ಬೆಳಕು: ನಾಗೇಶ್ ಹೆಗಡೆ ಅವರ ಮೂಲಕ (ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಮತ್ತು ರಾಜದೀಪ್ ಸರ್ದೇಸಾಯಿ ನಡುವಣ ಸಂವಾದ ಈ ರಾತ್ರಿ 'ಇಂಡಿಯಾ ಟುಡೇ' ವಾಹಿನಿಯಲ್ಲಿ): ಗುಹಾ: ಟಿಪ್ಪೂ ಕಾಲ ಬೇರೆ ಇತ್ತು. ಆತ ರಾಜಪ್ರಭುತ್ವದ ಕಾಲದವನು. ಆಗ ಭಾರತದ ಪರಿಕಲ್ಪನೆಯೇ ಇರಲಿಲ್ಲ. ಆಗಿನ...
ನಮಗೆ ಟಿಪ್ಪೂ ಯಾಕೆ ಬೇಕು..?
ಶಶಿಧರ ಭಟ್ ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ. ಬೆಂಗಳೂರಿನಲ್ಲಿ ಮಳೆ. ವಿಪರೀತ ಚಳಿ. ಯಾವುದೋ ಟೀವಿಯೊಂದರಲ್ಲಿ ನಿರೂಪಕಿಯೊಬ್ಬರು ಬಿಜೆಪಿ ಶಾಸಕ ಸಿ.ಟಿ. ರವಿ ಅವರ ಜೊತೆ ಲೈವ್ ಮಾತುಕತೆ ನಡೆಸಿದ್ದಾರೆ.. ರವಿ ವೀರಾವೇಶದಿಂದ ಟಿಪ್ಪು ಸುಲ್ತಾನ್ ಹೇಗೆ ಕನ್ನಡ ವಿರೋಧಿ ಎಂಬುದನ್ನು ಸಾಬೀತು ಪಡಿಸಲು ಯತ್ನ ನಡೆಸುತ್ತಿದ್ದಾರೆ....
ಸುಲ್ತಾನ್ ಟಿಪ್ಪು ಅಲ್ಲ, ಸಿಟಿಜನ್ ಟಿಪ್ಪು
ಸುಲ್ತಾನ್ ಟಿಪ್ಪು ಅಲ್ಲ, ಸಿಟಿಜನ್ ಟಿಪ್ಪು ಜಿ ಎನ್ ನಾಗರಾಜ್ ಭಾರತದ ಮೊದಲ ಸಿಟಿಜನ್- ಟಿಪ್ಪು ಎಂದರೆ ಆಶ್ಚರ್ಯವಾಗಬಹುದಲ್ಲವೇ ? ಭಾರತ ಎಂದು ಇಂದು ನಾವು ಕರೆಯುತ್ತಿರುವ ಪ್ರದೇಶದ ಯಾರಿಗೂ ಇಂತಹದೊಂದು ಪದ ಮತ್ತು ಪ್ರಜಾಪ್ರಭುತ್ವದ ಈ ಒಂದು ತತ್ವದ ಬಗ್ಗೆ ಕಲ್ಪನೆಯೇ ಇಲ್ಲದಿದ್ದಾಗ ತನ್ನನ್ನು ತಾನು ಸಿಟಿಜನ್ ಎಂದು ಕರೆದುಕೊಂಡ...
ಬೊಗಸೆಯಲಿ ಬೆಳಕಿರಿಸಿ ಬಂದಿಹಳು ಹುಡುಗಿ..
ದೀಪದವಳು -ರಮೇಶ ಹೆಗಡೆ ಬೊಗಸೆಯಲಿ ಬೆಳಕಿರಿಸಿ ಬಂದಿಹಳು ಹುಡುಗಿ - ನಿಶೆಯೇ ನೀ ತೊಲಗಿ ಬಿಡು ಕಾಣದಂತೆ . . . ಪ್ರೀತಿಯನೇ ಹನಿಸುತ್ತ ಕೂತಿರಲು ಅವಳು - ನಾ ಬೆಳಗಿ ಹೋಗುವೆನು ಆರದಂತೆ . . . ಖುಷಿಯವಳು ಒಳಗಿಳಿದು ಕುಣಿಸಲೀ ಮನಸನ್ನು - ಅನುದಿನವು ಸಡಗರದ ದೀಪಾವಳಿ . . . ಹೂ ನಗೆಯ ಗರಿ ಹಗುರ ಭಾರದಲಿ ತೇಲುವುದು - ನಂದನದ...
ನೀ ಬಂದು ನಿಂದಿಲ್ಲಿ ದೀಪ ಹಚ್ಚಾ..
ದೀಪ ಹಚ್ಚಾ! ಪ್ರೀತಿಯ ಕರೆಗೆ ಅಷ್ಟು ಶಕ್ತಿ ಇದೆಯೇನೋ ನಮಗೆ ಗೊತ್ತಿಲ್ಲ. ಎಸ್ ವಿ ಪರಮೇಶ್ವರ ಭಟ್ಟರ ಕವನ ದೀಪ ಹಚ್ಚಾ! ದ ಆಯ್ದ ಭಾಗ ನೀಡುತ್ತಿದ್ದಂತೆಯೇ ಅವಧಿಗೆ ಪತ್ರಗಳ ಸುರಿಮಳೆಯೇ ಸುರಿದಿದೆ . ಒಬ್ಬೊಬ್ಬರಿಗೂ ಒಂದೊಂದು ರೀತಿಯ ಭಾವನೆಗಳನ್ನು ಈ ಕವಿತೆ ಬಡಿದೆಬ್ಬಿಸಿದೆ. ಇಡೀ ಕವನವನ್ನು ಅವಧಿಯಲ್ಲಿ ಕಾಣಿಸಿ ಎಂದು...
ಬೆಳಕೇ ಬದುಕು ಎಂದ ಆ ಹುಡುಗನಿಗೆ..
ಆತ ಮುದ್ದಣ್ಣ. ಎಲ್ಲರಿಗೂ ಈಗಲೂ ಆತ ಮುದ್ದ ಎಂಬ ಹೆಸರಿನಿಂದಲೇ ಹತ್ತಿರ. ಇನ್ನೂ ಕನಸು ಚಿಗುರುವಾಗಲೇ ಬೆನ್ನ ಮೇಲೆ ಸಂಸಾರದ ನೊಗ. ಹಾಗಾಗಿ ಆತ ಹುಡುಕಿದ್ದು ಒಬ್ಬ ಗುರುವನ್ನ. ವಿಜಾಪುರದಲ್ಲಿ ಶ್ರೀನಿವಾಸ ತಾವರಗೇರಿ ಎಂದರೆ ತಾಯಿ ಕರುಳಿನ ರಂಗಕರ್ಮಿ. ಮುದ್ದಣ್ಣನನ್ನು ತಮ್ಮ ತಂಡದೊಳಗೆ ಸೇರಿಸಿಕೊಂಡರು. ಬೆಳಕು- ಕತ್ತಲೆ ಎರಡರ...
ದೀಪ ಹಚ್ಚಿಟ್ಟ ರಾತ್ರಿಯೂ ನಿನ್ನೆಯಂತೆ …..
-ಲಡಾಯಿ ಬಸು ಸಾಲು ದೀಪ ಹಚ್ಚಿಟ್ಟ ದೀಪಾವಳಿ ರಾತ್ರಿಯೂ ಬೀದಿದೀಪದ ಕೆಳಗೆ ಮಲಗಿದ ಗಾಯಗಳು ರೈಲು ಸಿಳ್ಳಿಗೆ ಬಿಚ್ಚಿಬೀಳುವ ಸುಖದ ಮುಲಗು ಎತ್ತರದ ಗೋಡೆಗಳು ಆಳದ ಕಂದರಗಳು ಬಯಲ ತುಂಬಿದ ಮುಳ್ಳುಬೇಲಿಗೆ ಸಿಗೆಬಿದ್ದ ಹರಿದ ಸೆರಗು ಹೆಜ್ಜೆಗಳ ಮೇಲೆ ಹೆಜ್ಜೆಯೂರುವ ಸದ್ದು ಮನುಷ್ಯ ಶವಗಳ ಹುಡುಕುತ್ತ ಅಲೆವ ರಣಹದ್ದುಗಳು...
ದೀಪವು ನಿನ್ನದೆ, ಗಾಳಿಯು ನಿನ್ನದೆ…
ಸತೀಶ ಪಾಟೀಲ್, ಕೊಟ್ಟೂರು ಅದೊಂದು ಕತ್ತಲ ಸಾಮ್ರಾಜ್ಯ.... ಆ ರಾಜ್ಯದ ತುಂಬಾ ಎಲ್ಲೆಲ್ಲೂ ಕತ್ತಲು... ಅಲ್ಲಿ ಕತ್ತಲ ದೊರೆಯದೇ ದಬರ್ಾರ್.... ಅದೆಲ್ಲಿತ್ತೊ ಏನೊ.. ಒಂದು ಪುಟ್ಟ ಕಿರಣ... ಅತೀ ಚಿಕ್ಕ ಕಿರಣ ಈ ಕತ್ತಲ ಸಾಮ್ರಾಜ್ಯಕ್ಕೆ ಎಂಟ್ರಿ ಆಯ್ತು.... ಅಷ್ಟೇ..... ! ಕತ್ತಲ ಸಾಮ್ರಾಜ್ಯದ ಚಿತ್ರಣವೇ ಬದಲಾಯಿತು......
