ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಇಂದು ನನಗೆ ಪೋನ್ ಮಾಡಿದ ಕಿರಣ್ ಧ್ವನಿಯಲ್ಲಿ ದುಖಃ ಮಡುಗಟ್ಟಿತ್ತು.. ‘ಅಂಕಲ್, ನಮ್ಮ ವಿ.ವಿ. ಮತ್ತೊಬ್ಬ ರೋಹಿತ್‌ನನ್ನು ಸೃಷ್ಟಿಸಲು ಸಾಧ್ಯವಿಲ್ಲ..’
ಸಿ ಎಸ್ ದ್ವಾರಕಾನಾಥ್ "... ಈ ಜಗತ್ತನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನೇ ಎಡವಿರಬಹುದು ಪ್ರೀತಿ, ನೋವು, ಜೀವನ, ಸಾವು ಎಲ್ಲದರಲ್ಲೂ ತಪ್ಪಿರಬಹುದು. ಆದರೆ ನಾನು ಹೊಸದೊಂದು ಜೀವನ ಆರಂಭಿಸುವುದಕ್ಕಾಗಿ ಹತಾಶೆಯಿಂದ ಮುನ್ನುಗುತ್ತಲೇ ಇದ್ದೆ. ಆದರೆ ಈ ಎಲ್ಲದರ ನಡುವೆ ಕೆಲವು ಜನರಿಗೆ ಜೀವನವೇ ಒಂದು ಶಾಪ. ನಾನು ಎಂದೂ ನನ್ನ ಬಾಲ್ಯದ...
ಇಂದು ನನಗೆ ಪೋನ್ ಮಾಡಿದ ಕಿರಣ್ ಧ್ವನಿಯಲ್ಲಿ ದುಖಃ ಮಡುಗಟ್ಟಿತ್ತು.. 'ಅಂಕಲ್, ನಮ್ಮ ವಿ.ವಿ. ಮತ್ತೊಬ್ಬ ರೋಹಿತ್‌ನನ್ನು ಸೃಷ್ಟಿಸಲು ಸಾಧ್ಯವಿಲ್ಲ..'
ಸಿ ಎಸ್ ದ್ವಾರಕಾನಾಥ್ "... ಈ ಜಗತ್ತನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನೇ ಎಡವಿರಬಹುದು ಪ್ರೀತಿ, ನೋವು, ಜೀವನ, ಸಾವು ಎಲ್ಲದರಲ್ಲೂ ತಪ್ಪಿರಬಹುದು. ಆದರೆ ನಾನು ಹೊಸದೊಂದು ಜೀವನ ಆರಂಭಿಸುವುದಕ್ಕಾಗಿ ಹತಾಶೆಯಿಂದ ಮುನ್ನುಗುತ್ತಲೇ ಇದ್ದೆ. ಆದರೆ ಈ ಎಲ್ಲದರ ನಡುವೆ ಕೆಲವು ಜನರಿಗೆ ಜೀವನವೇ ಒಂದು ಶಾಪ. ನಾನು ಎಂದೂ ನನ್ನ ಬಾಲ್ಯದ...
BREAKING NEWS: ರೋಹಿತ್ ಸಾವಿಗೆ ಪ್ರತಿಭಟನೆ, ಕವಿ ಅಶೋಕ್ ವಾಜಪೇಯಿ ಅವರಿಂದ ಗೌರವ ಡಾಕ್ಟರೇಟ್ ವಾಪಸ್
Rohith Vemula suicide: Poet Ashok Vajpeyi returns his D Litt degree awarded by Hyderabad University Poet Ashok Vajpeyi has returns his D.Litt degree awarded to him by Hyderabad University in protest against circumstances leading to PhD scholar Rohith Vemula's...
ಈ ವಿಡಿಯೋ ನೋಡಿ: ಆತ್ಮಹತ್ಯೆಗೆ ಮೊದಲು ಬೀದಿಗೆ..
ಹೈದರಾಬಾದ್ ವಿಶ್ವವಿದ್ಯಾಲಯದಿಂದ ಐವರನ್ನು ಕುಲಪತಿಗಳ ಆದೇಶದ ಮೇರೆಗೆ ಹೊರ ಹಾಕಲಾಯಿತು. ಬೀದಿಗೆ ಬಿದ್ದವರಿಗೆ ಉಳಿಯಲೂ ಜಾಗ ಇರಲಿಲ್ಲ . ಕೊರೆವ ಚಳಿ, ಗಾಳಿಯಲ್ಲಿ ಇದ್ದ ಕಥೆಯನ್ನು ರೋಹಿತ್ ಜೊತೆಗೇ ಹೊರಬಿದ್ದ ಡೊಂಥಾ ಪ್ರಶಾಂತ್ ಇಲ್ಲಿ ಬಣ್ಣಿಸಿದ್ದಾರೆ. ಹೇಗೆ ವಿಶ್ವವಿದ್ಯಾಲಯದ ಒಳಗೂ ಸಾಮಾಜಿಕ ಬಹಿಷ್ಕಾರ ಇದೆ ಎನ್ನುವುದನ್ನು...
ಸಂವರ್ಥ, ನಿಮ್ಮ ಅಭಿಪ್ರಾಯವನ್ನು ಅಲ್ಲಗಳೆಯುವ ಅಥವಾ ವಿರೋಧಿಸುವ ಉದ್ದೇಶವಿದಲ್ಲ..
ರೋಹಿತ್ ವೇಮುಲ ಆತ್ಮಹತ್ಯೆಗೆ Just Shafi ಪ್ರತಿಕ್ರಿಯಿಸಿದ್ದರು ಆತ್ಮಹತ್ಯೆ ಯಾಕೆ ಎನ್ನುವುದು ಅವರ ಬರಹದ ಮುಖ್ಯ ಪ್ರಶ್ನೆಯಾಗಿತ್ತು. ಅದು ಇಲ್ಲಿದೆ ಅದಕ್ಕೆ ಸಂವರ್ಥ ಸಾಹಿಲ್ ಕೊಟ್ಟ ಪ್ರತಿಕ್ರಿಯೆ ಇಲ್ಲಿದೆ ಸಂವರ್ಥ ಕೊಟ್ಟ ಪ್ರತಿಕ್ರಿಯೆಗೆ ಶಮ ನಂದಿಬೆಟ್ಟ ತಮ್ಮ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ ಶಮ ನಂದಿಬೆಟ್ಟ ...
ಲಂಕೇಶ್, ದೇವನೂರು ಹೇಳಿದ್ದೇನು?
ಹುಲಿಗಳ ಜಗತ್ತಿನಲ್ಲಿ ಬಡಹುಲಿ, ಶ್ರೀಮಂತಹುಲಿ, ಪುರೋಹಿತ ಹುಲಿ, ಹೊಲೆಯ ಹುಲಿ ಇರುವುದಿಲ್ಲ. ಇದೆಲ್ಲ ಮನುಷ್ಯರಲ್ಲಿ ಮಾತ್ರ. ಸಮುದ್ರಕ್ಕೆ ಕೂಡ ಮೇಲು-ಕೀಳಿನ ಪರಿವೆ ಇಲ್ಲ, ಸೂರ್ಯ ಅರಮನೆ, ದೇವಸ್ಥಾನಗಳ ಮೇಲೆ ಮಾತ್ರ ಬೆಳಗುವುದಿಲ್ಲ. ಆದರೆ ಅದು ಮನುಷ್ಯನ ಕೈಯಲ್ಲಿದ್ದರೆ ಮಾಡಿಸುತ್ತಿದ್ದ. - ಪಿ. ಲಂಕೇಶ್ (ಸಂಕ್ರಾಂತಿ ಸಾಲುಗಳು)...
ಅವನತ್ತ ಕವಿತೆಗಳೇ ಹರಿದುಬಂದವು..
ನೀನು ನಕ್ಷತ್ರವಾಗಿಹೆ ಎಂದು ಕತ್ತಲಾಗುವುದನು ಕಾಯುತ್ತಿದ್ದೆ ನಾ ಇಲ್ಲಿಂದ.. ನೀನು ನೊಂದುಕೊಂಡು ಉಸಿರ ಹಾಸಿದ ನೆಲದ ಮೇಲೆ ಬಿದ್ದುಕೊಂಡು ನಿನ್ನ ಹುಡುಕುತ್ತಿದ್ದೇನೆ ಕಣ್ಣಲಿ ತುಂಬಿದ ನೀರಿನಲಿ ಆದರೆ.. ನಕ್ಷತ್ರಗಳೆಲ್ಲ ಮಂಜಾಗಿ ನೀ ಕಾಣದಾಗಿಹೆ ಹನಿ ಇಂಗಿ ಹೋದ ನೆಲದಲಿ ನಿನ್ನ ನೆನಪ ಹುದುಗಿಸಿದ್ದೇನೆ ಮುಂದೊಂದು ದಿನ...
ಸಂವರ್ಥ ಕೊಟ್ಟ ಉತ್ತರ: ಈ ಪತ್ರ ರಾಜಕೀಯ ಆಕ್ರೋಶದ ನಡುವೆ ಸ್ವಲ್ಪ ಅಮಾನವೀಯ ಆಗಿದೆ ಅನ್ನಿಸಿತು.
ರೋಹಿತ್ ವೇಮುಲ ಆತ್ಮಹತ್ಯೆಗೆ Just Shafi ಪ್ರತಿಕ್ರಿಯಿಸಿದ್ದರು ಆತ್ಮಹತ್ಯೆ ಯಾಕೆ ಎನ್ನುವುದು ಅವರ ಬರಹದ ಮುಖ್ಯ ಪ್ರಶ್ನೆಯಾಗಿತ್ತು. ಅದು ಇಲ್ಲಿದೆ ಅದಕ್ಕೆ ಸಂವರ್ಥ ಸಾಹಿಲ್ ಕೊಟ್ಟ ಪ್ರತಿಕ್ರಿಯೆ ಇಲ್ಲಿದೆ ಸಂವರ್ಥ ಸಾಹಿಲ್ ಮನುಷ್ಯನ ಅಸಹಾಯಕತೆ ಅತಂತ್ರ ಅವಮಾನ ಮತ್ತು ಅವು ಮನುಷ್ಯನನ್ನು ಹೇಗೆ ಅಧೃಡಗೊಳಿಸಬಹುದು ಎಂಬುದರ...
ರೋಹಿತ್ ಕೇಳಿಸ್ತಿದ್ಯಾ, ಇಲ್ಲ ನಿನಗಾಗಿ ಒಂದು ಹನಿ ಕಣ್ಣೀರೂ ಉರುಳದಂತೆ ನಿಗ್ರಹಿಸಿಕೊಳ್ಳಲೇಬೇಕು ನನಗೆ..
Juzt Shafi ಪ್ರೀತಿಯ ರೋಹಿತ್, ನಿನ್ನ ಪತ್ರವನ್ನು ನಾನೂ ಓದಿದೆ. ಆತ್ಮ ಮತ್ತು ದೇಹದ ನಡುವೆ ಕಂದರವೊಂದು ಬೆಳೆಯುತ್ತಾ ಹೋಗುತ್ತಿರುವುದು ಅರಿವಾದಾಗ ಆಗುವ ಕರುಣಾಜನಕ ಸ್ಥಿತಿ, ಮನುಷ್ಯರು ವಸ್ತುಗಳಂತಾಗಿ ಎದುರಾಗುವಾಗ, ನಮ್ಮ ಬಣ್ಣಗಳು ಮಾತುಗಳು ಕೃತಕ ಎಂದು...
ನೋವಿಗದ್ದಿದ ನಾಲ್ಕು ಕವಿತೆಗಳು
ಯಾವುದೋ ಅನಾದಿ ನೋವೊಂದು ಜಾಗ ಬದಲಾಯಿಸುತ್ತಿದೆ ಅನಂತ ಗಾಯಗಳು ಮೈಮುರಿಯುತ್ತಿವೆ ಒಡಲಾಳದಲ್ಲಿ ಏಕೆ ಹೀಗೆ ಎಂದು ಯಾರನ್ನೂ ಕೇಳಬಾರದು ನೀಲ ನಕ್ಷತ್ರವೇ ನಿನಗಾಗಿ ಸಾವಿರ ಕಣ್ಣಿನ ಅಸಂಖ್ಯ ನವಿಲ ರಕ್ತಗಂಬನಿ ಸತ್ಯವ ಹೇಳುತ್ತೇವೆ ಶಕ್ತಿಯ ಎದುರೇ ಏಕಲವ್ಯನ ಹೆಬ್ಬೆರಳು ತುಂಡರಿಸಿದವರೇ ಇಂದು ನಿನ್ನ ಕತ್ತು ಹಿಸುಕಿದರು ನಮ್ಮ...
ಸೆಲ್ಫಿ with ಡಿ ಆರ್, ಅನಂತಮೂರ್ತಿ, ಕಾರಂತ, ಭೈರಪ್ಪ
ಹರವು ಸ್ಫೂರ್ತಿಗೌಡ ಆದರ್ಶ ವಸಿಷ್ಠ ಜ್ಯೋತಿ ಆರ್ ಕೃಷ್ಣ ಕಿರಣ್ ಕುಮಾರ್ ವಿ
ಅಂಜಲಿ ರಾಮಣ್ಣ ಕಂಡ ಅಡಕತ್ತರಿ
ಪುಣೆಯಲ್ಲಿ ಇರುವ ರಾಜ ಖೇಳ್ಕರ್ ಸಂಗ್ರಹಾಲಯವನ್ನು ನೀವೆಲ್ಲಾ ನೋಡಿಯೇ ಇರುತ್ತೀರಿ. ನನ್ನನ್ನು ಆಕರ್ಷಿಸಿದ ಒಂದಷ್ಟು ಸಂಗ್ರಹಗಳ ಪಟ ಹಾಕಿದ್ದೀನಿ ನಿಮಗಾಗಿ. . . ೧೭ನೆಯ ಶತಮಾನದ Erotic ಅಡಿಕೆ ಕತ್ತರಿಗಳು ಎನ್ನುವ ತಲೆಬರಹದ ಅಡಿಯಲ್ಲಿ ಸಂಗ್ರಹಿಸಿ ಇಡಲಾದವು.. ಬಾಕಿಯಂತೆ ಇದೂ ಕೂಡ ಮತ್ತೆ ಕೆಲವು ಸಂಗ್ರಹಾಲಯಗಳಂತೆಯೇ ಅಷ್ಟೇ ! :)...
ಇದೇ ಕಣಪ್ಪ ‘ಪರಪಂಚ’: ಪಟ್ಟಾಪಟ್ಟೀ ಚೆಡ್ಡೀ ಕಳಿ..
ಪರಪಂಚದ ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಹಾಡನ್ನು ಈಗಾಗಲೇ ಎಲ್ಲರೂ ಕೇಳಿದ್ದೀರಿ. ಇದು ಎರಡು ರೀತಿಯಲ್ಲಿ ಲಭ್ಯ. ಊರು ಬಿಡು ಅಂತ, ಬೇಡ ವಾಪಸ್ ಹೋಗು ಅಂತ.. ಈಗ ಕವಿ ರಾಜಶೇಖರ ಬಂಡೆ ತಮ್ಮದೇ ಅನುಭವವನ್ನು ಸೇರಿಸಿ ಮೂರನೇ ವರ್ಶನ್ ಬರೆದಿದ್ದಾರೆ. ಓದಿ- ರಾಜಶೇಖರ ಬಂಡೆ ...
ಇದೇ ಕಣಪ್ಪ 'ಪರಪಂಚ': ಪಟ್ಟಾಪಟ್ಟೀ ಚೆಡ್ಡೀ ಕಳಿ..
ಪರಪಂಚದ ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಹಾಡನ್ನು ಈಗಾಗಲೇ ಎಲ್ಲರೂ ಕೇಳಿದ್ದೀರಿ. ಇದು ಎರಡು ರೀತಿಯಲ್ಲಿ ಲಭ್ಯ. ಊರು ಬಿಡು ಅಂತ, ಬೇಡ ವಾಪಸ್ ಹೋಗು ಅಂತ.. ಈಗ ಕವಿ ರಾಜಶೇಖರ ಬಂಡೆ ತಮ್ಮದೇ ಅನುಭವವನ್ನು ಸೇರಿಸಿ ಮೂರನೇ ವರ್ಶನ್ ಬರೆದಿದ್ದಾರೆ. ಓದಿ- ರಾಜಶೇಖರ ಬಂಡೆ ...
25 ರೂಪಾಯಿ ಆಟಿಕೆಗೆ ಬದಲಾಗಿ ಬಂತು ಈ ಮಲ್ಲಿಗೆ..
ಸಾಹಿತ್ಯ ಲೋಕಕ್ಕೆ ಕೈಮರವಾದ ಮಲ್ಲಿಗೆಯ ಮಾಲೆ.. ಮಂಜುನಾಥ ಸಿ ನೆಟ್ಕಲ್ 1979 ನನ್ನ ಅಜ್ಜಿ ನನ್ನನ್ನು ಕರೆದು ಕೊಂಡು ಹೋಗಿ ಸರಕಾರಿ ಶಾಲೆಗೆ ಸೇರಿಸಿದ್ದಂತೆ. ಆ ನಂತರ ಯಾರೂ ನನ್ನ ಶಾಲೆ ಕಡೆ ತಲೆ ಹಾಕಲಿಲ್ಲ. ನಮ್ಮ ಕುಟುಂಬದಲ್ಲಿ ಅಕ್ಷರ ಲೋಕಕ್ಕೆ ಕಣ್ತೆರೆದ ಮೊದಲ ಪೀಳಿಗೆಯವನಾದ ನನಗೆ ಇದನ್ನು ಓದು ಅದನ್ನು ಓದು ಎನ್ನುವವರು...
ತಿರುಮಲೇಶ್, ಕುಂ ವೀ ಹೇಳಿದ್ದು: ನನಗಂತೂ ತುಂಬ ದುಃಖ ಆಗಿದೆ
ಬಹಳ ನೋವಿನ ಸಂಗತಿ. ಇಂಥ ಘಟನೆಗಳಿಗೆ ಅಧ್ಯಾಪಕ-ವಿದ್ಯಾರ್ಥಿ ಮಾನವೀಯ ಸಂಬಂಧ ಈ ದಿನಗಳಲ್ಲಿ ಕಡಿಮೆಯಾಗಿರುವುದೂ ಒಂದು ಕಾರಣ ಎಂದು ನನ್ನ ಅನಿಸಿಕೆ. ಈ ಹುಡುಗನ ಮಾನಸಿಕ ತೊಳಲಾಟಕ್ಕೆ ಕಾರಣವೇನೋ ತಿಳಿಯದು. ಏನಿದ್ದರೂ ಅದನ್ನು ಗ್ರಹಿಸಿ ಸರಿಪಡಿಸುವುದು ಸಾಧ್ಯವಿತ್ತು ಎನಿಸುತ್ತದೆ. ಯುನಿವರ್ಸಿಟಿಗಳ ಪ್ರತಿಯೊಂದು ವಿಭಾಗವೂ ಈ ಕುರಿತು...
ಸಿಎನ್ನಾರ್, ಸೀತಾರಾಂ ಹೇಳಿದ್ದು: Very sad and disturbing.
ತುಂಬಾ ಮನ ಕಲಕುವ ಪತ್ರ; ಗಾಢ ವಿಷಾದವನ್ನು ಕವಿಸುವ ಪತ್ರ. ರೋಹಿತ್ ಅವರ ಈ ಪತ್ರವನ್ನು (ಅದು ಅನುವಾದವಾಗಿದ್ದರೂ) ಓದಿದಾಗ ಮುಂದೆ ಅವರೊಬ್ಬ ಸಮರ್ಥ ಲೇಖಕರಾಗುತ್ತಿದ್ದರು ಎಂಬುದಕ್ಕೆ ಸಂದೇಹವೇ ಇಲ್ಲ. ಅವರು ಇನ್ನೂ ಬಹು ಕಾಲ ಬದುಕಿ ಬಾಳಬೇಕಿತ್ತು. ಕನಿಷ್ಠ ಪಕ್ಷ ಅವರ ಕೊನೆಯಾಸೆಗಳಾದರೂ ಪೂರೈಸಿದರೆ ಆ ಮೂಲಕ ಅವರ ಆತ್ಮಕ್ಕೆ ಶಾಂತಿ...
ಇದು Death Note
ಹೈದರಾಬಾದ್ ವಿಶ್ವವಿದ್ಯಾನಿಲಯದಿಂದ ಹೊರಹಾಕಲ್ಪಟ್ಟ ದಲಿತ ಯುವಕ ರೋಹಿತ್ ವೇಮುಲ ಅವರು ಆತ್ಮಹತ್ಯಗೆ ಶರಣಾಗಿದ್ದಾರೆ. ಅವರ ಕೊನೆಯ ಪತ್ರ ನನ್ನನ್ನು ಕಲಕಿದೆ. ಅದನ್ನು ಕನ್ನಡಕ್ಕೆ ಭಾಷಾಂತರಿಸಿ (ತಪ್ಪುಗಳಿದ್ದರೆ ನನ್ನವೇ) ಹಾಕುತ್ತಿದ್ದೇನೆ. ಒಮ್ಮೆ ಓದಿ.. ದಲಿತನಾಗಿ ಆತನ ಬಾಲ್ಯ ಮತ್ತು ಕನಸುಗಳು ಹೇಗಿದ್ದವು ಎಂಬುದನ್ನು...
ವಸುಧೇಂದ್ರ ವ್ಯತ್ಯಾಸವನ್ನೇ ಪರಿಗಣಿಸಿಲ್ಲ..
“ಕಲ್ಬುರ್ಗಿ ಬದುಕಿದ್ದಾಗ ಅವರನ್ನು ವಿರೋಧಿಸಿದವರು ಈಗ ಅವರ ಫೋಟೊ ಇಟ್ಟುಕೊಂಡು ಪ್ರಶಸ್ತಿಗಳನ್ನು ವಾಪಸ್ ಮಾಡುತ್ತಿದ್ದಾರೆ.” ಎಂದು ಕಥೆಗಾರ ವಸುಧೇಂದ್ರ ಅಭಿಪ್ರಾಯಪಟ್ಟಿದ್ದಾರೆ . ಪ್ರಜಾವಾಣಿಯಲ್ಲಿ ಅವರ ಜೊತೆಗಿನ ಸಂದರ್ಶನದಲ್ಲಿ ಈ ಮಾತುಗಳನ್ನಾಡಿದ್ದಾರೆ. ಅದು ಇಲ್ಲಿದೆ. ಇದಕ್ಕೆ ಕನ್ನಡ ಬರಹ ಲೋಕದಲ್ಲಿ ಅಸಮಾಧಾನ...
ಪ್ರತಿಭಾಗೆ ಪ್ರತಿಭಾನೇ ಸಾಟಿ
ನಿಮಗೆ ಇಷ್ಟವಾದ ಪುಸ್ತಕದ ಜೊತೆಗೆ ಸೆಲ್ಫಿ ಕಳಿಸಿಕೊಡಿ ಅಂತ ಕೇಳಿದ್ವಿ. ಪ್ರತಿಭಾ ನಂದಕುಮಾರ್ ಬರೀ ಯಾವ ಪುಸ್ತಕ ಇಷ್ಟ ಆಯ್ತು ಅಂತ ಹೇಳಲಿಲ್ಲ, ಆ ಪುಸ್ತಕ ಏನು ಹೇಳುತ್ತೆ ಅಂತಾನೂ ತೋರಿಸ್ತಾ ಇದ್ದಾರೆ ಫೋಟೋದಲ್ಲಿ. ಪ್ರತಿಭಾಗೆ ಪ್ರತಿಭಾನೇ ಸಾಟಿ ಪ್ರತಿಭಾಗೆ ನಾವೂ ಒಂದು ಗಿಫ್ಟ್ ಕೊಟ್ಟಿದ್ದೀವಿ ಈ ಎರಡೂ ಫೋಟೋಗಳ ನಂತರ ಅದು...
ಅವರು ಈಗಿಲ್ಲ, ನೀವು ಈ ಕಥೆ ಕೇಳದೆ ಹೋಗುವ ಹಾಗಿಲ್ಲ..
ಕನ್ನಡಕ್ಕೆ ಕಾಡುವ ಹಾಡುಗಳನ್ನು ಕೊಟ್ಟ ಗೀತಪ್ರಿಯ ಇನ್ನಿಲ್ಲ. ಲಕ್ಷ್ಮಣ ರಾವ್ ಮೋಹಿತೆ ಎನ್ನುವ ಬಾಲಕ ಗಾಂಧಿನಗರಕ್ಕೆ ಹೆಜ್ಜೆ ಇಟ್ಟು 'ಗೀತಪ್ರಿಯ' ಆದದ್ದು ದೊಡ್ಡ ಕಥೆ. ಕನ್ನಡ ಚಲನ ಚಿತ್ರ ಗೀತೆಗಳ ಪೈಕಿ ವಾಹ್! ಎನ್ನುವ ೧೦ನ್ನು ನೀವು ಆರಿಸಿದರೆ ಅದರಲ್ಲಿ ಖಂಡಿತಾ ಒಂದಷ್ಟು ಗೀತ ಪ್ರಿಯ ಅವರದ್ದೇ ಎಂದು ಅನುಮಾನವಿಲ್ಲದೆ...
