ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಏಕ್ ಥಿ ಮೀನಾಕುಮಾರಿ: ಈ ದೀಪ ಆರುತ್ತಲಿದೆ ನನ್ನೊಡನೆ
3 ಏಕ್ ಥಿ ಮೀನಾಕುಮಾರಿ ಲಕ್ಷ್ಮೀಕಾಂತ ಇಟ್ನಾಳ ಯೆ ಚಿರಾಗ್ ಬುಝ್ ರಹೀ ಹೈ, ಯೆ ಚಿರಾಗ್ ಬುಝ್ ರಹೀ ಹೈ ಮೇರೆ ಸಾಥ್ ಜಲ್ತೇ ಜಲ್ತೇ ಈ ದೀಪ ಆರುತ್ತಲಿದೆ ನನ್ನೊಡನೆ ಉರಿದುರಿದು ದೀಪವಿದು ಆರುತ್ತಲಿದೆ ಹಾಡುತ್ತಾಳೆ ಮೀನಾಕುಮಾರಿ, ಅದೇ ನೋವಿನಲ್ಲಿ,...
ಗಣರಾಜ್ಯೋತ್ಸವ ವಿಶೇಷ: ರೋಹಿತ್ ವೇಮುಲ ಕವಿತೆ- ಮುಂದೊಂದು ದಿನ ನಿಮಗೆ ಅರ್ಥವಾಗಲಿದೆ
ಮೂಲ: ರೋಹಿತ್ ವೆಮುಲ ಕನ್ನಡಕ್ಕೆ: ಸಂವರ್ತ 'ಸಾಹಿಲ್' ಒಂದು ದಿನ ನಾನು ಯಾಕೆ ಆಕ್ರಮಣಕಾರಿ ಆಗಿದ್ದೆ ಎಂಬುದು ವ್ಯವಸ್ಥೆಯ ಹಿತಾಸಕ್ತಿಗಳ ತಾಳಕ್ಕೆ ನಾ ಯಾಕೆ ಕುಣಿಯಲಿಲ್ಲವೆಂದು. ಒಂದು ದಿನ ಮುಂದೊಂದು ದಿನ ಅರ್ಥವಾಗಲಿದೆ ನಿಮಗೆ ನಾ ಕ್ಷಮೆ ಯಾಚಿಸಿದ್ದು ಯಾಕೆಂದು ಬೇಲಿಯ ಪಕ್ಕದಲ್ಲೇ ಬಲೆ ಹಾಸಿದ್ದಾರೆ ಎಂದು. ಒಂದು ದಿನ ಮುಂದೊಂದು...
ಮಲ್ಲಿಗೆ ಕವಿಗಳಿಗಾಗಿ ಒಂದು Selfi, ಎರಡು ಕವನ
ಅಮೆರಿಕಾದ North Carolina ದಿಂದ ಅನಿಲ್ ತಾಳಿಕೋಟೆ ನೂರೊಂದು ನಮನ! ----------------- ನೂರೊಂದು ಮಲ್ಲಿಗೆಯ ಮೊಗ್ಗು ಅರಳಿದಾಗ ಎಷ್ಟೊಂದು ಹಿಗ್ಗು ಘಮ ಘಮಿಸುವ ಸೊಬಗು ಪುಟ ಪುಟದಲ್ಲೂ ತುಂಬಿಹ ಬೆರಗು! ಹೂ ಅರಳುವದೇತಕ್ಕೆ? ದುಂಬಿ ಸೆಳೆಯುವದಕ್ಕೋ? ದೇವನರ್ಪಣೆಗೋ? ಮುಡಿಯಲ್ಲಡಗುವದಕ್ಕೋ? ಮನುಜನಭ್ಯುದಯಕ್ಕೋ? ಅವೆಲ್ಲಾ ಉಪ...
ಅವಿರತ ‘ಮಲ್ಲಿಗೆ’
ಅವಿರತ 'ಮಲ್ಲಿಗೆ'
Human Flag ಕೇಳಿದ್ದೀರಾ..?
ಹ್ಯೂಮನ್ ಫ್ಲಾಗ್ ಕೇಳಿದ್ದೀರಾ ಇಲ್ಲ ಅಲ್ಲವೇ ಅದಕ್ಕಾಗಿಯೆ ಬೆಂಗಳೂರಿನಲ್ಲಿ Zago ಸಂಸ್ಥೆ Bengaluru Human Flag Day ಹಮ್ಮಿಕೊಂಡಿದೆ. ಗಣರಾಜ್ಯೋತ್ಸವದ ಅಂಗವಾಗಿ ನಗರದ ವಿವಿಧ ಮಾಲ್ ಗಳಲ್ಲಿ ಈ ಫ್ಲಾಗ್ ಪ್ರದರ್ಶನ ನಡೆಯಲಿದೆ. ಅದಕ್ಕೂ ಮುಂಚೆ ಏನಿದು ಹ್ಯೂಮನ್ ಫ್ಲಾಗ್? ನೋಡೇ ಬಿಡಿ ಒಂದು ವಿಡಿಯೋ, ಒಂದು ಫೋಟೋ ಅಲ್ಬಮ್...
ಏಕ ಥೀ ಮೀನಾಕುಮಾರಿ: ಶಿ ವಾಸ್ ಅಲ್ಟಿಮೇಟ್!
2 ಏಕ ಥೀ ಮೀನಾಕುಮಾರಿ ಲಕ್ಷ್ಮೀಕಾಂತ ಇಟ್ನಾಳ ಪ್ರೀತಿಯ ಕಡಲು ಆವಿಯಾಗಿ, ಭಾವ ಬರಿದಾಗತೊಡಗಿದಾಗಲೇ, ಕಡಲಿನಷ್ಟು ಪ್ರೀತಿಸುತ್ತಿದ್ದ, ಅಮ್ರೋಹಿಯೊಂದಿಗಿನ ಪ್ರೀತಿಯ ಪಡಿಯಚ್ಚು ಓಲಾಡುವ ದೋಣಿಯ ಸಂಸಾರದಲ್ಲಿಯೇ ಒಂದೊಮ್ಮೆ ಗರ್ಭಕಟ್ಟಿ ಹೆಪ್ಪುಗಟ್ಟಿದಾಗ,...
ಸಿದ್ದವನಹಳ್ಳಿ ಕೃಷ್ಣಶರ್ಮ ಪ್ರಶಸ್ತಿಗೆ ಕೃತಿ ಆಹ್ವಾನ
ಪ್ರತಿಷ್ಠಿತ 'ಸಿದ್ದವನಹಳ್ಳಿ ಕೃಷ್ಣಶರ್ಮ ಪುಸ್ತಕ ಪ್ರಶಸ್ತಿ' ಗೆ ಕೃತಿಗಳನ್ನು ಆಹ್ವಾನಿಸಲಾಗಿದೆ. ಖ್ಯಾತ ಪತ್ರಕರ್ತ, ಸಾಹಿತಿ ಸಿದ್ಧವನಹಳ್ಳಿ ಕೃಷ್ಣಶರ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಸ್ಮಾರಕ ಸಂಸ್ಥೆಯು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಈ ಸಂಸ್ಥೆ ಹಲವಾರು ವರ್ಷಗಳಿಂದ ಗಾಂಧಿ ವಿಚಾರ,...
ರಾಮೋಜಿ ರಾಯರಿಗೆ ಪದ್ಮ ವಿಭೂಷಣ: ಒಬ್ಬ ಕನಸುಗಾರನ ಬೆನ್ನು ಹತ್ತಿ..
ಜಿ ಎನ್ ಮೋಹನ್ ‘ಸಾರ್ ಯಾಕೆ ನೀವು ಆಟೋಬಯಾಗ್ರಫಿ ಬರೆಯಬಾರದು?’ ಅನ್ನುವ ಪ್ರಶ್ನೆಯನ್ನು ನಾನು ಮುಂದಿಟ್ಟದ್ದು ರಾಮೋಜಿ ರಾವ್ ಅವರಿಗೆ. ಹಾಗೆ ಕೇಳಲು ನನಗೆ ಸಾಕಷ್ಟು ಕಾರಣಗಳಿತ್ತು. ರಾಮೋಜಿರಾಯರ ಜತೆ ಮಾತಿಗೆ ಕೂತಾಗಲೆಲ್ಲ ಅವರ ನೆನಪುಗಳು ಪ್ರವಾಹದಂತೆ ನುಗ್ಗಿ ಬರುತ್ತಿದ್ದವು. ಅಲ್ಲಿ ಉಪ್ಪಿನಕಾಯಿಯೂ ಇತ್ತು....
ರೋಹಿತ್ ವೇಮುಲನ ಅಂತ್ಯ ಕುರಿತು ಯೋಚಿಸುತ್ತಿದ್ದಾಗ ಇದೆಲ್ಲಾ ನೆನಪಾಯಿತು..
ಸಾವಿತ್ರಿ ವೆಂ ಹಟ್ಟಿ ನನಗೆ ೭ ವರ್ಷಗಳ ಹಿಂದೆ ಬದುಕು ಬಹಳ ಬೇಸರವಾಗಿತ್ತು. ನಮ್ಮ ಸಮಾಜ ಬಾಂಧವರಲ್ಲಿ ಕೆಲವರು ಬಾಂಧವ್ಯವನ್ನೇ ಕಡಿದುಕೊಂಡು ನಮ್ಮ ಮೇಲೆ ಉಗ್ರ ಸಿಟ್ಟನ್ನು ತೋರಿಸಿಬಿಟ್ಟಿದ್ದರು. ಅದು ತಲೆಮಾರುಗಳಿಂದ ಸಣ್ಣಗೆ ದ್ವೇಷದ ಕಿಡಿಯಾಗಿ ಹೊತ್ತಿಕೊಂಡಿದ್ದು, ಆ...
ಹಾಡಿನ ಮಟ್ಟು ಹತ್ತಿಕ್ಕುವ ಅಧಿಕಾರ ಯಾರಿಗೂ ಇಲ್ಲ
'ಆನು ಒಲಿದಂತೆ ಹಾಡುವೆ' ಜಿ.ಪಿ.ಬಸವರಾಜು ವಾರವಿಡೀ ಮೈಸೂರಿನಲ್ಲಿ ಉತ್ಸವದ ರಂಗು. ಕಲಾಮಂದಿರದ ಆವರಣದಲ್ಲಿ 'ಬಹುರೂಪಿ'ಯ ಅನಾವರಣ. ರಂಗಾಯಣದ ಸಂಕ್ರಾಂತಿಯ ಸಂಭ್ರಮಕ್ಕೆ 'ಬಹುರೂಪಿ'ಯ ಮೆರುಗು. ಜನಪದ ಕಲೆಗಳು, ಬುಡಕಟ್ಟು ಸಂಸ್ಕೃತಿಯ ಪ್ರದರ್ಶನಗಳು, ಆಧುನಿಕ ರಂಗಭೂಮಿಯ ಪ್ರಯೋಗಗಳು, ಬೀದಿ ನಾಟಕಗಳು, ವಿಚಾರಗಳ ಚಿಂತನೆಯತ್ತ...
ಸಾಖಿ ನಾನು ಮತ್ತಿನಲ್ಲಿದ್ದೇನೆ ಈ ಹೊತ್ತು..
ಮಧುಮಗಳು ನೂರುಲ್ಲಾ ತ್ಯಾಮಗೊಂಡ್ಲು ಅವಳ ಕನಸಿನ ಕೈಗಳ ತುಂಬ ಗೋರಂಟಿ ಚಿತ್ರಗಳು. ಹಸಿಯಾದ ನಿದ್ದೆ, ಚಂದ್ರ ತಾರೆಯರ ವಿಲಾಸ. - ನಾಳೆ ಹೊನ್ನಿಳಿಯುವ ಹೊತ್ತು, ಅಹ್ಲಾದಕರ ಇಂಚರ ಮನದ ಬನದೊಳಗೆ. ಅಂಗಳದಲ್ಲಿ ಕಾದು ಕೆಂಪಾದ ಗುಲಾಬಿಯ ನಗು. - ಹಸಿರು ಸೀರೆ ಸೆರಗಿನಂಚಿನಲಿ ಕಾಮನ ಬಿಲ್ಲಿನ ಮೆರಗು....
‘ಮೀನಾಕುಮಾರಿ’ ಎಂಬ ಒಗಟು ನಮ್ಮನ್ನು ಕಾಡುತ್ತಲೇ ಇದೆ.
1 ಏಕ್ ಥೀ ಮೀನಾಕುಮಾರಿ ಲಕ್ಷ್ಮೀಕಾಂತ ಇಟ್ನಾಳ ಮೀನಾಕುಮಾರಿ ಎಂದೊಡನೆ ಮೊದಲು ರವೀಂದ್ರನಾಥ ಠಾಕೂರ ಖಾನದಾನನತ್ತ ವಾರೆನೋಟವೊಂದನ್ನು ಹರಿಸಲೇಬೇಕು. ಅವರ ಸಹೋದರ ಸುಕುಮಾರ ಠಾಕೂರರ ಮಗ ರೇವ್ಬಿಲ್ನಿಗೆ ಹೇಮಸುಂದರಿ ಎಂಬ ಬಾಲಕನ್ಯೆಯೊಂದಿಗೆ ವಿವಾಹ...
'ಮೀನಾಕುಮಾರಿ' ಎಂಬ ಒಗಟು ನಮ್ಮನ್ನು ಕಾಡುತ್ತಲೇ ಇದೆ.
1 ಏಕ್ ಥೀ ಮೀನಾಕುಮಾರಿ ಲಕ್ಷ್ಮೀಕಾಂತ ಇಟ್ನಾಳ ಮೀನಾಕುಮಾರಿ ಎಂದೊಡನೆ ಮೊದಲು ರವೀಂದ್ರನಾಥ ಠಾಕೂರ ಖಾನದಾನನತ್ತ ವಾರೆನೋಟವೊಂದನ್ನು ಹರಿಸಲೇಬೇಕು. ಅವರ ಸಹೋದರ ಸುಕುಮಾರ ಠಾಕೂರರ ಮಗ ರೇವ್ಬಿಲ್ನಿಗೆ ಹೇಮಸುಂದರಿ ಎಂಬ ಬಾಲಕನ್ಯೆಯೊಂದಿಗೆ ವಿವಾಹ...
ಕುಂ ವೀ ಕಾದಂಬರಿ ಝಲಕ್: ನೀನು ಸರ್ವಾಂತರ್ಯಾಮಿ!
5 ನಿನ್ನೆಯಿಂದ ಮುಂದುವರಿದದ್ದು... ಶ್ರೀ ದರ್ಭಶಯನ್ ಗುಲಾಲ್ ಅನಾಹತಪಕ್ಷದ ಬೆನ್ನೆಲುಬು, ಪ್ರಾಣವಾಯು. ಶ್ರೀಯುತರು ದೇಶ ವಿದೇಶಗಳ ಭಾಷೆಗಳನ್ನು ಬಲ್ಲವರು. ಕೌಟಿಲ್ಯ ಅರಿಸ್ಟಾಟಲ್ ಪ್ಲೇಟೋ ಥೋರೋ ರೋಸೋ ವಿರಚಿತ ಕೃತಿಗಳನ್ನು ಅರಗಿಸಿಕೊಂಡಿರುವವರು. ದೇಶವಿದೇಶಗಳ ರಾಜಕೀಯ ವಿದ್ಯಮಾನಗಳನ್ನು ಕುಳಿತಲ್ಲಿ ಗಮನಿಸುವಂಥ...
ನನ್ನ ಬುಕ್: ಎಲ್ಲ ಬಿಚ್ಚಿಟ್ಟ ಆ ಆತ್ಮಕಥನ
ಕುಂಟಾಡಿ ನಿತೇಶ್ ಆತ್ಮಕಥನದ ಮೂಲ ಬೇಡಿಕೆ ಪ್ರಾಮಾಣಿಕತೆ . ಕನ್ನಡದ "ಪ್ರಗತಿಪರ" ಲೇಖಕರಲ್ಲಿ ಯಾವತ್ತಿಗೂ ಅಗ್ರಸ್ಥಾನ ಪಡೆಯುವ ಲಂಕೇಶರಿಗೆ ಹುಳಿ ಮಾವಿನ ಮರ ದಲ್ಲಿ ಹಾಗೂ ಅನಂತಮೂರ್ತಿಗಳಿಗೆ ಸುರಗಿಯಲ್ಲಿ ( ಸಾಹಿತ್ಯಕ , ಸಾಂಸ್ಕೃತಿಕ ವಲಯದಲ್ಲಿ ಹೆಚ್ಚಿನವರಿಗೆ ತಿಳಿದಿರುವ ವಯಕ್ತಿಕ ಬದುಕು ) ಸಾಧ್ಯವಾಗದಿದ್ದನ್ನು ಒಂದು...
ಸೆಲ್ಫಿ ಅಲ್ಲ shelfi: ಯಾಕೆ ಕಾಡುತಿದೆ..
ರವಿ ಕುಲಕರ್ಣಿ ಶಿವು ಮೋರಿಗೇರಿ
ರಾಜೇಂದ್ರ ಕಾರಂತ್ ಕೇಳ್ತಿದ್ದಾರೆ: ಯಾಕೆ ಸ್ವಾಮಿ ನನಗೆ ಮೋಸ ಮಾಡ್ತೀರಿ?
ಬುದ್ಧಿ ಜೀವಿಗಳು ಎಂದರೆ ಯಾರು?
ಕೆ ಪುಟ್ಟಸ್ವಾಮಿ ನನ್ನ ಮಿತ್ರರೂ ಮತ್ತು ಹಿಂದೆ ಸಹೋದ್ಯೋಗಿಯಾಗಿದ್ದ ಭಾಸ್ಕರ್ ನರಸಿಂಹಯ್ಯ ಅವರು ಫೇಸ್ ಬುಕ್ ನಲ್ಲಿ ಈ ರೀತಿ ಕೇಳಿದರು -"ಈಗ ರೈಲಿನಲ್ಲಿ ಒಬ್ಬ ವಿಜ್ಞಾನಿ ಮಿತ್ರರು ಒಂದು ಪ್ರಶ್ನೆ ಕೇಳಿದರು; "ಬುದ್ಧಿ ಜೀವಿಗಳು ಎಂದರೆ ಸಾಹಿತ್ಯ ಓದುವ, ಬರೆಯುವವರು ಮಾತ್ರವೆ" ಎಂದು, ನೀವೇನು ಹೇಳ್ತೀರಿ?" ಇದಕ್ಕೆ...
ಕುಂ ವೀ ಕಾದಂಬರಿ ಝಲಕ್: ಮಾರ್ಜಾಲ ಕಲ್ಯಾಣಕೇಂದ್ರ ಇನ್ನೇನು ಅಸ್ತಿತ್ವಕ್ಕೆ
4 ನಿನ್ನೆಯಿಂದ ಮುಂದುವರಿದದ್ದು... ಕಡವಳ! ಮಾಧ್ಯಮಗಳ ಛಾಯಾಗ್ರಾಹಕರು ಪತ್ರಕರ್ತರು ನೆಂಟರಿಷ್ಟರು ಅಭಿಮಾನಿಗಳಿಂದ ಕಿಕ್ಕಿರಿಯಿತು. ಪ್ರಶ್ನೆಗಳ ಮೇಲೆ ಪ್ರಶ್ನೆಗಳು! ಉತ್ತರ ಕೊಟ್ಟೂ ಕೊಟ್ಟು ಸುಸ್ತಾದರು. ಫೋಟೋಗಳ ಮೇಲೆ ಫೋಟೋಗಳು! ತೆಗೆಸಿಕೊಂಡೂ ತೆಗೆಸಿಕೊಂಡು ಬಸವಳಿದರು. ಈ ಕ್ಷಣ ಈ ಡ್ರೆಸ್, ಆ ಕ್ಷಣ ಆ ಡ್ರೆಸ್! ಧರಿಸೀ ಧರಿಸಿ...
ನಾಟಕದ ಕೊನೆಯ ಅಂಕ ಮುಗಿಯೋ ಮುನ್ನ
ನಾಟಕದ ಕೊನೆಯ ಅಂಕ ಮುಗಿಯೋದರ ಒಳಗೆ! ಕು ಸ ಮಧುಸೂದನ ರಂಗೇನಹಳ್ಳಿ ಪಂಚಭೂತಗಳ ಕಳ್ಳಾಟ ಬ್ರಹ್ಮಾಂಡದ ಉರುಳಾಟ ನರಮನುಷ್ಯನ ನರಳಾಟಗಳ ನಟ್ಟನಡೂವೆ ಏಳು ಸಾಗರಗಳ ಉಬ್ಬರವಿಳಿತ ಕಣಕಣದ ಕಾಮದಾತುರ ಕಂಡದ್ದನ್ನೆಲ್ಲ ಭೋಗಿಸುವ ಆತುರ ಇಂದು ಎಂದೂ ಮುಂದೂ ಹಳ್ಳಕೊಳ್ಳ ನದಿಸಾಗರಗಳು ಬತ್ತಿ ಹೋಗುವ ಮುನ್ನ ಇಲ್ಲವೆಂಬ ನಾಟಕದ ಕೊನೆಯ ಅಂಕ ಬರೋದರ...
