Mr ವಾಟ್ಟುಡೂ…? ವಾಟ್ ಟು ಡೂ..

nagendra shah

ನಾಗೇಂದ್ರ ಶಾ 

ಭಾಷೆ, ಭಾಷೆಯ ಸೊಗಡು, ಸಾಹಿತ್ಯವನ್ನು ಓದಿಕೊಂಡಿಲ್ಲದವರನ್ನು ಸೆನ್ಸಾರ್‍ನಲ್ಲಿ ಕೂರಿಸಿ… ಅವರುಗಳಿಗೆ ಸೆನ್ಸಾರ್‍ಗಾಗಿ ಸಿನೆಮ ತೋರಿಸಿದರೆ… ಈಗ `ಕಿರುಗೂರಿನ ಗಯ್ಯಾಳಿಗಳು’ ಸಿನೆಮಾಕ್ಕೆ ಆದ ಗತಿಯೆ ನೀವು ಕಥೆ, ಕಾದಂಬರಿಗಳನ್ನು ಸಿನೆಮ ಮಾಡಲು ಹೊರಟರೆ ಆಗತ್ತೆ.

ಅದೇನ್ರೀ ಅವರು ಕಟ್‍ಗಳನ್ನ ಕೊಟ್ಟಿರೋದು…?! ಅವರ ಪಿಂಡ. ಅಲ್ಲಿಗೆ ನೀವು ತೇಜಸ್ವಿ, ಕುಂ,ವಿ. ದೇವನೂರು ಮಹಾದೇವಾ, ಲಂಕೇಶ… ಇಂಥವರನ್ನೆಲ್ಲ ದೃಶ್ಯ ಮಾದ್ಯಮದಲ್ಲಿ ದಕ್ಕಿಸಿಕೊಳ್ಳುವುದಾದರೂ ಹೇಗೆ…?!

fuck uಇವತ್ತು ಯಾವುದೇ ಸಭ್ಯ ಇಂಗ್ಲೀಷ್‍ ಸಿನೆಮಾಗಳನ್ನು ನೋಡಿದರೂ… ಒಂದು ಕೋಟಿ ಸಾರ್ತಿ. Fuck u, Fuck off ಅನ್ನೋ ಪದ ಕೇಳ್ತಾನೆ ಇರತ್ತೆ. ಅವಕ್ಕಿಲ್ಲವೋ ಸೆನ್ಸಾರು…? ಅಥವ ಇಂಗ್ಲೀಷ್‍ನ ಆ ಪದಕ್ಕೆ ಅವರುಗಳಿಗೆ ಅರ್ಥ ಗೊತ್ತಿಲ್ಲವೋ…?

ಇನ್ನೂ ಸಿನೆಮಾಗೆ ಮುಂಚೆ ಕಡ್ಡಾಯವಾಗಿ ಸಿಗರೇಟ್ ಸೇದುವದನ್ನು ನಿಷೇಧಿಸಿರುವ ಜಾಹಿರಾತನ್ನು ತೋರಿಸುತ್ತಾರೆ. ದೇವರಿಗೆ ಪ್ರೀತಿ…!!! ಅಷ್ಟು ಕೆಟ್ಟ ತಿಳುವಳಿಕೆಯ ಜಾಹಿರಾತನ್ನು ನೋಡಿ ತಿಳಿಯುವುದರ ಬದಲು… ಸಿಗರೇಟ್‍ ಹೊಗೆ ಕುಡಿಯುವುದೆ ಲೇಸು ಅನ್ನಿಸತ್ತೆ. ಈಗ ಪ್ರಸ್ತುತ ಇಂಥ ವಿಚಾರಗಳನ್ನು ಚರ್ಚಿಸಬೇಕಾದ ಸಮಯ ಬಂದಿದೆ.

(ನೀವು ಈ ಸಿನೆಮಾವನ್ಹು ಅಂತರ ರಾಷ್ಟ್ರೀಯ ಉತ್ಸವಗಳಿಗೋ… ಸ್ವರ್ಧಗೋ ಕಳಿಸಿದರೆ… ಮೊದಲ ಸುತ್ತಿನಲ್ಲೆ ರಿಜೆಕ್ಟ್ ಮಾಡಿಬಿಡ್ತರೆ. ಟೆಕ್ನಿಕಲ್‍ ಸೌಂಡ್‍ ಎರರ್‍ ಅಂತ. ಅಷ್ಟೊಂದು ಕಡೆ ಸೌಂಡ್‍ ಕಟ್‍ಗಳನ್ನ ಕೊಟ್ಟಿದಾರೆ. ಅವರುಗಳಿಗೆ ಎನು ಗೊತ್ತಾಗತ್ತೆ ಇದು ಸೆನ್ಸಾರ್‍ನವರು ಕೊಟ್ಟಿರೋ ಕ್ವಾಟ್ಳೇಂತಾ… ನಮಗೇ ಇಡೀ ಸಿನೆಮ ನೋಡುವಾಗ ಕಿರಿಕಿರಿ ಅನ್ನಿಸುತ್ತಿತ್ತು.)

ವಾಟ್ಟುಡೂ…?

‍ಲೇಖಕರು admin

March 13, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: