ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕಾರಾಗೃಹದ ಖೈದಿ ಹೊರಗೋಡುವಂತೆ..

ಒಳಗಿನ ಕತ್ತಲು ಸಂದೀಪ್ ಈಶಾನ್ಯ  ಎಷ್ಟೋ ದಿನದ ಕತ್ತಲದು ಮನೆಯ ಯಾವ ಮೂಲೆಯಲ್ಲೂ ಬೆಳಕಿಲ್ಲ ಹತ್ತಿರದ ಅಡಿಗೆಮನೆಯಲ್ಲಿ ಎಂದೋ ಸುಟ್ಟಿದ ಕರುಕುಲು ರೊಟ್ಟಿ ಮಹಡಿಯ ಮೇಲೆ ಒಣಗಲು ತೂಗುಹಾಕಿದ ಒದ್ದೆ ಬಟ್ಟೆಯ ಮುಗ್ಗಲು ವಾಸನೆ ಬಂದವನು ಸುಮ್ಮನೆ ಒಂದು ಕಿಟಕಿ ತೆರವು ಮಾಡಿದೆ ಅಷ್ಟೇ ಕಾರಾಗೃಹದ ಖೈದಿ ಹೊರಗೋಡುವಂತೆ ಒಮ್ಮೆಲೆ ಬೆಳಕು...

read more
ಕೋಟ್ಯಾಧೀಶರಾಗೋದು ಅಷ್ಟು ಸುಲಭ ಅಲ್ಲ

ಸಂತೋಷ ತಾಮ್ರಪರ್ಣಿ ನಮ್ಮಲ್ಲಿ ಅಥವಾ ನಮಗೆ ಗೊತ್ತಿರುವವರಲ್ಲಿ (ಅವರಿಗೂ ನಾವು ಗೊತ್ತಿರಬೇಕು) ಎಷ್ಟು ಜನ ಕೋಟ್ಯಾಧೀಶರು? ಇಲ್ಲವೇ ಇಲ್ಲ, ಅಥವಾ ಇದ್ದರೂ ಇಲ್ಲವೆಂಬಷ್ಟು ಕಡಿಮೆ. ‘ಕೋಟ್ಯಾಧೀಶರಾಗುವುದು ಹೇಗೆ?’ ‘ದುಡ್ಡು ಮಾಡುವುದು ಹೇಗೆ?’ ಅನ್ನೋ ತಲೆಬರಹದ ಸುಮಾರು ಪುಸ್ತಕಗಳು ಬಂದು ಹೋಗಿವೆ ಮತ್ತು ಮುಂದೆಯೂ ಬರುತ್ತವೆ. ಆದರೂ...

read more
Yes, ಇವರು ಡಾ ವೆಂಕಿ

ಈ ಚಿತ್ರದಲ್ಲಿ ಇರುವ ಮಾಡೆಲ್ ಯಾರು? ಎಂಬ ಪ್ರಶ್ನೆ ಕೇಳಿದ್ದೆವು. ಪಾಪ ಕಷ್ಟ ಆಗಬಹುದೇನೋ ಅಂತ- ಅಪಾರ ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ ಅನ್ನೋ ಒಂದು ಪುಟ್ಟ ಕ್ಲೂ ಸಹಾ ಕೊಟ್ಟಿದ್ದೆವು  ಅದಕ್ಕೆ ಥರಾವರಿ ಉತ್ತರ ಬಂದಿದೆ . ಇದು ಯೋಗರಾಜ ಭಟ್ರೇ ಅಂತ ಖಡಾಖಂಡಿತವಾಗಿ ಸಾರಿದವರೂ ಇದ್ದಾರೆ. ಇನ್ನು ಕೆಲವರಿಗೆ ಇದು ಛಂದ ಪುಸ್ತಕದ...

read more
ಇಲ್ಲಿದ್ದಾನೆ ಮ೦ಟೊ..

ಡಾ ಜೆ ಬಾಲಕೃಷ್ಣ ಮಂಟೋ ನೆನಪಿಗೆ ಆಯ್ದ ಕೆಲವು ಕತೆಗಳು ಇಲ್ಲಿವೆ   ದೂರು ‘ಏನಪ್ಪಾ, ನೀನು ಹೀಗೆ ಮೋಸಮಾಡಬಹುದೆ? ಬ್ಲಾಕ್‌ಮಾರ್ಕೆಟ್ ರೇಟು ತಗೊಂಡು ನೀನು ಈ ರೀತಿ ಕಲಬೆರಕೆ ಪೆಟ್ರೋಲ್ ಕೊಟ್ಟಿದ್ದೀಯಲ್ಲಾ. ಅದರಿಂದ ಒಂದು ಅಂಗಡಿಯನ್ನೂ ಸುಡಲಾಗಲಿಲ್ಲ’. ವಿಶ್ರಾಂತಿ ಬೇಕಾಗಿದೆ ‘ನೋಡು ಅವನಿನ್ನೂ ಸತ್ತಿಲ್ಲ! ಇನ್ನೂ...

read more
ಅಯ್ಯೋ ನಾಯಿ ಪಾಡೇ..

ಹೀಗೊಂದು ಲಹರಿ.. ರಾಧಿಕಾ ಗಂಗಣ್ಣ  ತಂಪು ಹವೆಯಲ್ಲಿ ಕೀ ಬೋರ್ಡ್ ಕುಟ್ಟಿ ಲಕ್ಷ ಲಕ್ಷ ಸಂಪಾದಿಸುವ ಯುವಕ, ತಂಪು ಕಾರಿನಲ್ಲಿ ಸುಂಯ್ ಎಂದು ಬಂದು, ಕೈ ಬಿಡಲೊಲ್ಲದ ಇನ್ನೂ ನಿದ್ದೆಗಣ್ಣಲ್ಲಿರುವ ಪುಟ್ಟ ಮಗುವನ್ನು ’ಗುಡ್ ಮಾರ್ನಿಂಗ್’ ಎಂದು ತನ್ನ ತಮಿಳು ಧಾಟಿಯಲ್ಲಿ ಉಲಿದ ಆಯಾಳ ಕೈಗೊಪ್ಪಿಸಿ, ಒಂದರ ಹಿಂದೆ ಒಂದು ನಿಂತ ಕಾರುಗಳ...

read more
ಕ್ವಿಜ್ ಗೆ ಇನ್ನೂ ಒಂದು ಕ್ಲೂ..

ಈ ಚಿತ್ರದಲ್ಲಿ ಇರುವ ಮಾಡೆಲ್ ಯಾರು? ಎಂಬ ಪ್ರಶ್ನೆ ಕೇಳಿದ್ದೆವು. ಪಾಪ ಕಷ್ಟ ಆಗಬಹುದೇನೋ ಅಂತ- ಅಪಾರ ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ ಅನ್ನೋ ಒಂದು ಪುಟ್ಟ ಕ್ಲೂ ಸಹಾ ಕೊಟ್ಟಿದ್ದೆವು  ಅದಕ್ಕೆ ಥರಾವರಿ  ಬಂದಿದೆ . ಇದು ಯೋಗರಾಜ ಭಟ್ರೇ ಅಂತ ಖಡಾಖಂಡಿತವಾಗಿ ಸಾರಿದವರೂ ಇದ್ದಾರೆ. ಇನ್ನು ಕೆಲವರಿಗೆ ಇದು ಛಂದ ಪುಸ್ತಕದ ಟ್ಯಾಗ್...

read more
ಮತ್ತೆ ಬೆಂಚಿನ ಮೇಲೆ ಕೂತ್ಕೋತ್ತೇನೆ ಅಂದುಕೊಂಡೇ ಇರ್ಲಿಲ್ಲ..

ಮಂಜುನಾಥ್ ಕಾಮತ್ "14 ವರುಷಗಳು ಆಯ್ತು ಸಾರ್. ಮತ್ತೆ ಈ ರೀತಿ ಬೆಂಚಿನಮೇಲೆ ಕೂತ್ಕೋತ್ತೇನೆ ಅಂತ ಅಂದುಕೊಂಡೇ ಇರ್ಲಿಲ್ಲ. ಬೇರೆಯೋರು ಏನ್ಮಾಡ್ತಾರೋ ಗೊತ್ತಿಲ್ಲ. ನಾನಂತೂ ಈ ವರುಷವೇ ಪರೀಕ್ಷೆ ಬರೀತೇನೆ. ಪಾಸ್ ಆಗಿಯೇ ಆಗ್ತೇನೆ. ಬರೀ ಪಾಸ್ ಅಲ್ಲ. ಫರ್ಸ್ಟ್ ಕ್ಲಾಸಲ್ಲಿ ಪಾಸ್ ಆಗ್ತೇನೆ" ಇದು ನಗ್ಮಾ ಅವ್ರ ಮಾತು. 14 ವರುಷದ ಹಿಂದೆ...

read more
ಚಿಕ್ಕಮ್ಮ ಮನೆಗೆ ಬಂದಿದ್ದರು, ಎಲ್ಲಾ ನೆನಪಾದವು

ಪಿ ಎಸ್ ಅಮರದೀಪ್  ನಾನಾಗ ಮೂರು ವರ್ಷದವನಿರಬೇಕು. ಇರೋ ಬಾಡಿಗೆ ಮನೆಯಲ್ಲೇ ನಮಗಿಂತ ಕಷ್ಟವಿದ್ದ ಕಳ್ಳರು ಅವ್ವನ ರೇಷಿಮೆ ಸೀರೆ, ಹಂಡೆ, ಕೈಗೆ ಸಿಕ್ಕ ಸಾಮಾನುಗಳನ್ನು ಕದ್ದೊಯ್ದಿದ್ದರು. ಆಗಾದರೂ ಈಗಿನಂತೆ ಬಾಗಿಲು ಭದ್ರ ಮಾಡಿ ಎರಡೆರಡು ಸಾರಿ ಲಾಕ್ ಬಿದ್ದಿದ್ದನ್ನು ಚೆಕ್ ಮಾಡಿ, ಗ್ರಿಲ್ ಎಳೆದು ಅದಕ್ಕೊಂದು ಕೀ ಜಡಿದು, ಸ್ವಲ್ಪ...

read more
ಬೊಳುವಾರು ಬಿಟ್ಟ ಛೂ ಬಾಣ ಇಲ್ಲಿದೆ..

ಈಗ ಪತ್ರ ಬರೆಯುವ ಕಾಲ . ಕಾರ್ಪೊರೇಟ್ ದಿಗ್ಗಜರು ಇದ್ದಕ್ಕಿದ್ದ ಹಾಗೆ ಮಕ್ಕಳಿಗೆ ಪತ್ರ ಬರೆಯಲು ಆರಂಭಿಸಿದ್ದಾರೆ . ಹಾಗೆ ಬರೆಯಲಿ ಎಂಬಂತೆ ಕಾದು ಕುಳಿತ ಮಾಧ್ಯಮಗಳು ಅದನ್ನು ವಾರಗಟ್ಟಲೆ ಚರ್ಚಿಸುತ್ತಿವೆ ಈ ಮಧ್ಯೆ ಪತ್ರಕರ್ತೆ ಪ್ರೀತಿ ನಾಗರಾಜ್ ”ಅಲ್ಲಾ, ಇವರೆಲ್ಲಾ ಮನೆಯಲ್ಲಿ ಮಕ್ಕಳ ಜೊತೆ ಮಾತಾಡಲ್ವಾ” ಎಂದು ಮೂಗಿನ ಮೇಲೆ...

read more
ಮಾಧ್ಯಮ ರಂಗ ತಾನೂ ಕೊಳೆಯ ಒಂದು ಭಾಗ

‘ಮಾಧ್ಯಮ ರಂಗಕ್ಕೆ ನುಸಿಪೀಡೆ’ ಲೇಖನಕ್ಕೆ ಬಂದ ಪ್ರತಿಕ್ರಿಯೆ ಆನಂದ ಪ್ರಸಾದ್  ‘ಮಾಧ್ಯಮ ರಂಗಕ್ಕೆ ನುಸಿಪೀಡೆ’ ಎಂಬ ಲೇಖನ ಬರೆದ ಸಮಯಕ್ಕಿಂತಲೂ ಇಂದಿನ ಪರಿಸ್ಥಿತಿ ಮತ್ತಷ್ಟು ಕೆಟ್ಟಿದೆ. ಸಮಾಜದ ಹಾಗೂ ಆಡಳಿತ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ತೋರಿಸಬೇಕಾಗಿದ್ದ ಮಾಧ್ಯಮ ರಂಗ ತಾನೂ ಕೊಳೆಯ ಒಂದು ಭಾಗವಾಗಿ ಇಡೀ ವ್ಯವಸ್ಥೆಯೇ...

read more
ಮುಖದಲ್ಲಿ ಮತ್ತದೇ ನಗುವಿನ ನಿತ್ಯೋತ್ಸವ..

ಪದ್ಮನಾಭನಗರದ 7ನೇ ಕ್ರಾಸಿನ ಮನೆಯಲ್ಲಿ ಈ ಮಹಾನ್ 'ಕನ್ನಡದ' ಚೇತನವೊಂದು ಅದೆಷ್ಟು ಸರಳ, ಸಜ್ಜನಿಕೆಯಿಂದ ಬದುಕುತ್ತಿದೆ! ರಣಬಿಸಿಲಿನ ತಾಪ ಜೋಗದ ಸಿರಿ... ಕವಿಯ 'ನಿತ್ಯೋತ್ಸಾಹ'ವನ್ನು ಕೊಂಚ ಹಣ್ಣಾಗಿಸಿದಂತಿತ್ತು. ನನ್ನ ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಹೀಗೆ ಹಿರಿಯ ಕವಿಯೊಬ್ಬರ ಮನೆ ಬಾಗಿಲಿಗೆ ಹೋಗಿ ನಿಂತೆ. "ಅಯ್ಯೋ ನನಗೆ...

read more
ಆ ಮನೆಯ ದೀಪವನೆ ಇಲ್ಲಿ ತಂದಿಟ್ಟಿರಿ!

ಎಂ.ಆರ್.ಕಮಲ ನಿಮ್ಮ ಮನೆಯಂಗಳದಿ ಬೆಳೆದ ಹೂವಿನ ಕಂಪ ಈ ಮನೆಗೆ ತುಂಬಿಸಿ ಹೊರಟು ಬಿಟ್ಟಿರಿ ನಿಮ್ಮ ಮನೆಯಷ್ಟೇ ಬೆಳಗಿದರೆ ಸಾಲದೆಂದು ಆ ಮನೆಯ ದೀಪವನೆ ಇಲ್ಲಿ ತಂದಿಟ್ಟಿರಿ ನಿಮ್ಮ ಮಗಳಿವಳು, ಮರೆ ಮೋಸ ಅರಿವಳೆ, ಕೊಂಕು, ಬಿಂಕಗಳಂತು ದೂರದ ಮಾತು. ಕಷ್ಟಗಳು ಕಾಣದ ಹಾಗೆ ಬೆಳೆಸಿದಿರಿ, ನಿಜ. ಕೆಂಡ ಕಟ್ಟಿಕೊಂಡಿದ್ದ ನಿಮ್ಮ...

read more
ಹಳೆ ಬೂದನೂರಿನಲ್ಲಿ ಪ್ರೀತಿಯ ಪುಟ್ಟು

ಆರ್ ಜಿ ಹಳ್ಳಿ ನಾಗರಾಜ್  *ಭಾನುವಾರ ಸಾಯಂಕಾಲ ಬೆಂಗಳೂರು ಒಳಗೊಂಡಂತೆ ರಾಜ್ಯದ ಹಲವೆಡೆ ಮಳೆ. ಮಂಡ್ಯ ಬಳಿಯ 'ಹಳೆ ಬೂದನೂರು' ಹೋಗಲು ಮೈಸೂರು ಬಸ್ಸು ಹತ್ತಿದೆ. ಅತಿಯಾದ ಟ್ರಾಫಿಕ್... ರಾತ್ರಿ ೯ ಗಂಟೆಗೆ ಮದ್ದೂರು ತಲುಪಿದ್ದೆ. ಕಂಡಕ್ಟರ್ ಬಳಿ ಕೇಳಿಕೊಂಡೆ: 'ಹಳೆ ಬೂದನೂರು ಇಳಿಯಬೇಕು. Request Stop ಕೊಟ್ಟರೆ ಉಪಕಾರವಾಗುತ್ತೆ'....

read more
ಪುಸ್ತಕದ ಹೂರಣವಂತೂ ನಮ್ಮ ಕೈಲಿದೆ..

ಗಣೇಶ ಯಾಜಿ  ತುಂಬಾ ದಿನಗಳ ನಂತರ ಸಂಪರ್ಕಕ್ಕೆ ಯಾಜಿ ಪ್ರಕಾಶನ' ಬರುತ್ತಿದೆ. ಈಗಾಗಲೇ ಇಪ್ಪತ್ತನಾಲ್ಕು ಮೌಲಿಕ ಕೃತಿಗಳನ್ನು ಯಾಜಿ ಪ್ರಕಾಶನ' ಓದುಗರ ಕೈಗೆ ನೀಡಿದೆ. ಆ ಪೈಕಿ ಎರಡು ಕೃತಿಗಳು (ಪತ್ರಕರ್ತ ಡಾ. ಸರಜೂ ಕಾಟ್ಕರ್ ಅವರ ಬಾಜೀರಾವ್ ಮಸ್ತಾನಿ' ಮತ್ತು 'ಜುಲೈ ೨೨, ೧೯೪೭) ಸಿನಿಮಾ ಆಗಿವೆ. ಇದೀಗ, ಮತ್ತೊಬ್ಬ ಗಣ್ಯರ...

read more
ಇನ್ಫಿ ನಾರಾಯಣಮೂರ್ತಿಗಳೇ, ಈ ಪತ್ರ ಓದಿ..

ಈಗ ಪತ್ರ ಬರೆಯುವ ಕಾಲ . ಕಾರ್ಪೊರೇಟ್ ದಿಗ್ಗಜರು ಇದ್ದಕ್ಕಿದ್ದ ಹಾಗೆ ಮಕ್ಕಳಿಗೆ ಪತ್ರ ಬರೆಯಲು ಆರಂಭಿಸಿದ್ದಾರೆ . ಹಾಗೆ ಬರೆಯಲಿ ಎಂಬಂತೆ ಕಾದು ಕುಳಿತ ಮಾಧ್ಯಮಗಳು ಅದನ್ನು ವಾರಗಟ್ಟಲೆ ಚರ್ಚಿಸುತ್ತಿವೆ ಈ ಮಧ್ಯೆ ಪತ್ರಕರ್ತೆ ಪ್ರೀತಿ ನಾಗರಾಜ್ ''ಅಲ್ಲಾ, ಇವರೆಲ್ಲಾ ಮನೆಯಲ್ಲಿ ಮಕ್ಕಳ ಜೊತೆ ಮಾತಾಡಲ್ವಾ'' ಎಂದು ಮೂಗಿನ ಮೇಲೆ...

read more
‘ನೋಡಿದ್ರಾ, ಮಗಳು ಬಂದಿದಾಳೆ..’ ಎನ್ನುತ್ತಾ

ಮೆದು ಹತ್ತಿಸೀರೆಯ ಮೃದು ಸ್ಪರ್ಶ ವಸುಮತಿ ಉಡುಪ ಕಾಲದ ಓಟದ ವೇಗ ಯಾವತ್ತಿಗಿಂತಾ ಹೆಚ್ಚು ಗಮನಕ್ಕೆ ಬರುವುದು ಹುಟ್ಟು, ಸಾವುಗಳಂತಹಾ ಸಂಚಲನದ ಸಂದರ್ಭಗಳಲ್ಲಿ. ಇವತ್ತು ನಾಳೆಯಾಗಿ, ನಾಳೆ ನಾಡಿದ್ದಾಗಿ, ಕ್ಷಣ ವಿರಮಿಸದೆ ದಿನಗಳು ಉರುಳುರುಳಿ ಹೋಗುತ್ತಿರುತ್ತವೆ. ಅಮ್ಮ ಸತ್ತು ಇವತ್ತಿಗೆ ಒಂದು ತಿಂಗಳು. ಉಳಿದವರ ಆಯುಷ್ಯದಲ್ಲೂ ಅಷ್ಟೇ...

read more
'ನೋಡಿದ್ರಾ, ಮಗಳು ಬಂದಿದಾಳೆ..' ಎನ್ನುತ್ತಾ

ಮೆದು ಹತ್ತಿಸೀರೆಯ ಮೃದು ಸ್ಪರ್ಶ ವಸುಮತಿ ಉಡುಪ ಕಾಲದ ಓಟದ ವೇಗ ಯಾವತ್ತಿಗಿಂತಾ ಹೆಚ್ಚು ಗಮನಕ್ಕೆ ಬರುವುದು ಹುಟ್ಟು, ಸಾವುಗಳಂತಹಾ ಸಂಚಲನದ ಸಂದರ್ಭಗಳಲ್ಲಿ. ಇವತ್ತು ನಾಳೆಯಾಗಿ, ನಾಳೆ ನಾಡಿದ್ದಾಗಿ, ಕ್ಷಣ ವಿರಮಿಸದೆ ದಿನಗಳು ಉರುಳುರುಳಿ ಹೋಗುತ್ತಿರುತ್ತವೆ. ಅಮ್ಮ ಸತ್ತು ಇವತ್ತಿಗೆ ಒಂದು ತಿಂಗಳು. ಉಳಿದವರ ಆಯುಷ್ಯದಲ್ಲೂ ಅಷ್ಟೇ...

read more
ಗಾಳಿಯಲ್ಲಿಯೇ ನಡೆವ ರಾಗಗಳೇನೋ..

ಮಾಯದ ಹೆಜ್ಜೆಗಳು ಶ್ರೀಕಾಂತ್ ಪ್ರಭು ಒಂದಾನೊಮ್ಮೆ ಇದೊಂದು ಕಚ್ಚಾ ದಾರಿ. ಈಗ ಟಾರ್ ಹಾಕಿ, ಗುಡಿಸಿ, ಒಪ್ಪ ಓರಣ ಮಾಡಿ, ಪಟ್ಟೆ ಬಳೆದು ಹೀಗೆಯೇ ನಡೆಯಬೇಕು ಎಂದು ಗುರುತಿಸಲಾಗಿದೆ. ದಾರಿಗೆ ಮುಖ ಮಾಡಿ ಅರೆತೆರೆದ ಬಾಗಿಲು. ಮರೆಯಿಂದಲೇ ಇಣುಕುವ ಚಪಲ, ತವಕ. ದಾರಿಯ ದಿಕ್ಕನ್ನು ಹೇಗಾದರೂ ಮಾಡಿ ತಿರುಗಿಸಿ, ಬದಲಿಸಿ ಮನೆಯೊಳಗೆ...

read more
ಈಗಲೂ ಹಸಿವೆಯಾದಾಗಲೆಲ್ಲಾ..

ಬಹಳ ವರ್ಷದ ಹಿಂದೆ ಕವಿತೆ ಬರೆಯುವ ಧೈರ್ಯ ಮಾಡಿದಾಗ ಬರೆದ ಮೊದಲ ಪದ್ಯ ಅಮ್ಮ ಎ ಎಂ ಪ್ರಕಾಶ್  ಬೇಸಿಗೆ ಶನಿವಾರ ಶಾಲೆ ಬಿಟ್ಟಾಗ ಬೆಂಕಿ ರಸ್ತೆಯ ಮೇಲೆ ಬರಿಗಾಲ ಕುಣಿತ ಸುಡುನೆತ್ತಿ ,ಪಾದದಳೆತೆಯ ನೆರಳು ಹಸಿವೆ ಕಂಗಳ ಹೊತ್ತು ಕತ್ತಲಾವರಿಸಿದ ಮನೆ ಹೊಕ್ಕರೆ ಒಳಗೆ ಲೋಹ ತಾಗಿದ ಸದ್ದು ಅಮ್ಮ. ವಾರಕ್ಕೊಮ್ಮೆ ವಿವಿಧಾಕಾರಗಳ ದೇವರ...

read more
ಕೊನೆಯ ನಮಸ್ಕಾರ

ಜಿ.ಎನ್. ರಂಗನಾಥರಾವ್ ಸ್ವಾತಂತ್ರ್ಯೋತ್ತರ ಕನ್ನಡ ಪತ್ರಿಕೋದ್ಯಮದ ವಿಕಾಸ ಪಥದಲ್ಲಿ ಸಕ್ರಿಯವಾಗಿ ತೊಡಗಿದ್ದ ಹಿರಿಯ ಪತ್ರಕರ್ತ ಎಸ್.ವಿ.ಜಯಶೀಲ ರಾವ್ ಇನ್ನಿಲ್ಲ. ಪತ್ರಿಕೆಯ ರೂಪಣೆ ಮತ್ತು ಪತ್ರಿಕಾ ಸಾಹಿತ್ಯ ರಚನೆಯಲ್ಲಿ ಸಿದ್ಧ ಮಾದರಿಗಳಲ್ಲದಿದ್ದ, ಪತ್ರಿಕಾವೃತ್ತಿ ಒಂದು ಉದ್ಯಮವಾಗಿ ಪ್ರಯೋಗಶೀಲತೆಗೆ ತೆರೆದುಕೊಂಡಿದ್ದ ಆ...

read more
1960 ಲವ್ ಸ್ಟೋರಿ!

-ಸಬಿತಾ ಬನ್ನಾಡಿ    1960 love story! 56ವರ್ಷದ ಸಂಸಾರ. ಸುರೇಂದ್ರ ಕೌಲಗಿ ಹಾಗೂ ಗಿರಿಜಾ ಕೌಲಗಿ. ''ಗಿರಿಜಾ ಆಗ ಎಷ್ಟು ಚಂದ ಇದ್ರೋ..'' ಎಂಬ ಮಾತಿಗೆ ಕೌಲಗಿ ಉತ್ತರ: ''ನಾನೇ ಚಂದ ಇದ್ದಿದ್ದು, ನನಗೆ ಕೆಲ್ಸ ಇರ್ಲಿಲ್ಲ, ಆಸ್ತಿ ಇರ್ಲಿಲ್ಲ. ಆದ್ರೂ ಇವ್ಳು ಯಾಕೆ ಮದ್ವೆ ಆದ್ಲು ಹೇಳಿ? ನನ್ನ ರೂಪ ನೋಡಿ''. ಗಿರಿಜಾ :...

read more

Pin It on Pinterest

Share This