ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಧರ್ಮಸ್ಥಳ, ತಿರುಪತಿ, ಶಬರಿಮಲೈ.. ಯಾರ್ರೀ ರೈಟ್.. ರೈಟ್..
ಈ ಮ೦ತ್ರಿಮ೦ಡಲವನ್ನು ವಿಸರ್ಜಿಸಿ ಆ ದೇವರುಗಳನ್ನೇ ನೇಮಿಸಬಹುದಿತ್ತು ವಿವೇಕಾನಂದ ಹೆಚ್ ಕೆ ಧರ್ಮಸ್ಥಳಕ್ಕೆ ಹೋಗಿಬ೦ದರೆ ವಯಸ್ಸಾಗುತ್ತಿರುವ ಮಗಳಿಗೆ ಮದುವೆಯಾಗುತ್ತದೆ, ತಿರುಪತಿಗೆ ಹೋಗಿಬ೦ದರೆ ನಿರುದ್ಯೋಗಿ ಮಗನಿಗೆ ಕೆಲಸ ಸಿಗುತ್ತದೆ, ಶಬರಿಮಲೈಗೆ ಹೋಗಿಬ೦ದರೆ ಅಪ್ಪ ಅಮ್ಮನ ಆರೋಗ್ಯ ಸುಧಾರಿಸುತ್ತದೆ, ಸುಭ್ರಮಣ್ಯಕ್ಕೆ ಹೋಗಿಬ೦ದರೆ...
ಇಲ್ಲಿದ್ದಾರೆ ಸಿ ಆರ್ ಸಿಂಹ
ಇಂದಿನಿಂದ ಮೂರು ದಿನಗಳ ಕಾಲ ಎ ಡಿ ಎ ರಂಗಮಂದಿರದಲ್ಲಿ ಸಿ ಆರ್ ಸಿಂಹ- ವೇದಿಕೆ ಉತ್ಸವ ಜರುಗಲಿದೆ . ಇದು ಎರಡನೆಯ ಉತ್ಸವ. ಮೂರು ನಾಟಕಗಳ ಪ್ರಾದರ್ಶನ. ಈ ಉತ್ಸವಕ್ಕೆ ಬನ್ನಿ ಎಂದು ಋತ್ವಿಕ್ ಸಿಂಹ ಆಹ್ವಾನಿಸುತ್ತಿದ್ದಾರೆ. ಸಿ ಆರ್ ಸಿಂಹ ಎಂದಿದ್ದರೂ ಸಿಂಹವೇ. ಇಲ್ಲಿದೆ ಅವರ ಬಗ್ಗೆ ಎರಡು ಸಾಕ್ಷ್ಯ ಚಿತ್ರಗಳು. ಅವರ ರಂಗಭೂಮಿ ಹಾಗೂ...
Love u ಕನ್ನಡ್ಕ..
"ದೂರ ದೃಷ್ಟಿ" ಮಂಜುನಾಥ ಕಾಮತ್ ಫೇಸ್ಬುಕ್ಕಲ್ಲಿ ನನ್ನ ಫೋಟೋ ನೋಡಿದ್ದಾರೆ. ಹೆಣ್ಣಿನ ಕಡೆಯವ್ರು. ಅವ್ರಿಗೆ ಡೌಟು. ಹುಡುಗ ತೆಳ್ಳಗೆ, ಉದ್ದಕ್ಕೆ, ಕಪ್ಪಗಿದ್ರೂ ಓಕೆ. ಈ ದಪ್ಪ ಕನ್ನಡ್ಕ ಯಾಕೆ? ನನಗೂ ಅವರಿಗೂ ಪರಿಚಯ ಇರೋ ಒಬ್ಬರತ್ರ ಕನ್ನಡ್ಕದ ಬಗ್ಗೆಯೇ ಎಂಕ್ವೈರಿ ಮಾಡಿದ್ದಾರೆ. ಕಣ್ಣಿನ ದೃಷ್ಟಿಯನ್ನು ಮಾತಿನಲ್ಲೇ ಅಳೆದಿದ್ದಾರೆ....
ನಿನ್ನ ಪಡೆಯುವ ಹಂಬಲದಲ್ಲಿ..
ಕಾಯ್ಕಿಣಿ ಪಾರ್ಲರ್ ಗೆ ಬಂದ ಸಾಲು ಸಾಲು ಬರಹ ಜೋಡಣೆಗೆ ಈಗ ಒಂದು ಚಂದದ ಮುಕ್ತಾಯ ಕವಿತೆಯೊಂದಿಗೆ ನೋವಿಗೆ ಕರೆಯೋಲೆ ಸಿಂಧುಚಂದ್ರ ಮತ್ತೆ ಪಾರ್ಲರ್ ಗೆ ಹೋಗಬೇಕು ನೋವುಣ್ಣುವುದ್ದಕ್ಕಾಗಿ ಒಂದೊಂದೇ ರೋಮಗಳನ್ನು ಕೀಳುವಾಗ ಹುಬ್ಬಿನಿಂದ ಯಮಯಾತನೆ... ಕಣ್ಣಿನಿಂದ ದಳದಳ ನೀರಿಳಿಯುತ್ತಿದ್ದರೂ ಹಾಗೇ ಕುಳಿತಿರುತ್ತೇನೆ. ಮೇಣದಂತ...
ಪೂಜಾರಿಜೀ ಕೋ ಗುಸ್ಸಾ ಕ್ಯೋಂ ಆತಾ ಹೈ?
ರಾಜಾರಾಂ ತಲ್ಲೂರು ಕಾಂಗ್ರೆಸ್ಸಿನಲ್ಲೊಂದು ನಿಷ್ಠಾವಂತರ ಪಡೆ ಇದೆ. ಅವರು ಕಾಂಗ್ರೆಸ್ಸಿಗೆ ಕಾಂಗ್ರೆಸ್ಸಿಗಿಂತಲೂ ಹೆಚ್ಚುನಿಷ್ಠರು. ಜನಾರ್ದನ ಪೂಜಾರಿಯವರು ಈ ವರ್ಗಕ್ಕೆ ಸೇರಿದವರು. ಕೇಂದ್ರದ ಮಾಜೀ ಸಚಿವರೂ, ಪ್ರದೇಶ ಕಾಂಗ್ರೆಸ್ ಮಾಜೀ ಅಧ್ಯಕ್ಷರೂ ಆಗಿರುವ ಜನಾರ್ದನ ಪೂಜಾರಿಯವರು ಸದ್ಯಕ್ಕೆ ತಮ್ಮ ಹೆಡ್ ಕ್ವಾರ್ಟರ್...
ಕಚ್ಚಿದರೆ ಕಚ್ಚಿಸಿಕೊಳ್ತೀನಿ..
ಸಿ.ಎಸ್.ದ್ವಾರಕಾನಾಥ್ ದಟ್ಟಕಾಡಿನಂತಿರುವ ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಆಗಾಗ ವಾಕ್ ಹೋಗುತ್ತೇನೆ.. ಎಸ್.ಎಂ. ಕೃಷ್ಣರ ಕಾಲದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಇದನ್ನು ಕಬಳಿಸಲು ಹೊರಟಾಗ ಪ್ರೊ. ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ಇಲ್ಲಿನ ವಿದ್ಯಾರ್ಥಿಗಳು, ಅಧ್ಯಾಪಕರು ಎಲ್ಲಾ ಸೇರಿ ಹೋರಾಟ ಮಾಡಿ ಈ ಭೂಮಿಯನ್ನು...
ಮನೆಗೆ ಬಂದರು ‘ಅಂಬೈ’
ಜಯಶ್ರೀ ಕಾಸರವಳ್ಳಿ ಉಷಾ .ಪಿ. ರೈ ಅವರ ಪುಸ್ತಕ ಬಿಡುಗಡೆ, ಕಾಮತ್ ಹೋಟೆಲ್ಲಿನ ರೊಟ್ಟಿ ಊಟ ಮುಗಿಸಿ, ಮನೆಗೆ ಬರುವಾಗ 4.30 ಗಂಟೆ. ಮನೆಗೆ ಬರುವ ವೇಳೆಗೆ ಇಬ್ಬರು ಮಹತ್ವದ ವ್ಯಕ್ತಿಗಳು ನಮಗಾಗಿ ಕಾಯುತ್ತಿದ್ದರು. ತಮಿಳಿನ ಖ್ಯಾತ ಬರಹಗಾರ್ತಿ, ಮಹಿಳಾ ಹೋರಾಟಗಾರ್ತಿ, ಮುಂಬೈಯಲ್ಲಿ Sparrow ಎಂಬ NGO ನಡೆಸುತ್ತಿರುವ 'ಅಂಬೈ'...
ಮನೆಗೆ ಬಂದರು 'ಅಂಬೈ'

‘ಈ ಹೊತ್ತಿಗೆ’ಯಲ್ಲಿ ಗಿರಿಜಾ ಶಾಸ್ತ್ರಿ
ಬಿಡುಗಡೆಯಾಗುತ್ತಿರುವ ಕೃತಿಯೊಂದರ ಪ್ರಸ್ತಾವನೆ ಇಲ್ಲಿದೆ ಕೌಶಿಕನ ಸೆರಗಿನಿಂದ ಬಿಡಿಸಿಕೊಂಡ ಅವಳು ಚನ್ನಮಲ್ಲಿಕಾರ್ಜುನನ ಬೆಳಕನ್ನು ಉಟ್ಟುಕೊಂಡಳು ಗಿರಿಜಾ ಶಾಸ್ತ್ರಿ ಸೆರಗ ಬಿಡೊ ಮರುಳೇ... ಇದು ಅಕ್ಕಮಹಾದೇವಿಯ ಕುರಿತಾದ ಸಾಕ್ಷ್ಯ ಚಿತ್ರಕ್ಕೆ ಸಂಶೋಧನೆಯೊಂದನ್ನು ಮಾಡುವ ಸಂದರ್ಭದಲ್ಲಿ ಹುಟ್ಟಿಕೊಂಡ ಲೇಖನಗಳು ಮತ್ತು ಅನೇಕ...
'ಈ ಹೊತ್ತಿಗೆ'ಯಲ್ಲಿ ಗಿರಿಜಾ ಶಾಸ್ತ್ರಿ
ಬಿಡುಗಡೆಯಾಗುತ್ತಿರುವ ಕೃತಿಯೊಂದರ ಪ್ರಸ್ತಾವನೆ ಇಲ್ಲಿದೆ ಕೌಶಿಕನ ಸೆರಗಿನಿಂದ ಬಿಡಿಸಿಕೊಂಡ ಅವಳು ಚನ್ನಮಲ್ಲಿಕಾರ್ಜುನನ ಬೆಳಕನ್ನು ಉಟ್ಟುಕೊಂಡಳು ಗಿರಿಜಾ ಶಾಸ್ತ್ರಿ ಸೆರಗ ಬಿಡೊ ಮರುಳೇ... ಇದು ಅಕ್ಕಮಹಾದೇವಿಯ ಕುರಿತಾದ ಸಾಕ್ಷ್ಯ ಚಿತ್ರಕ್ಕೆ ಸಂಶೋಧನೆಯೊಂದನ್ನು ಮಾಡುವ ಸಂದರ್ಭದಲ್ಲಿ ಹುಟ್ಟಿಕೊಂಡ ಲೇಖನಗಳು ಮತ್ತು ಅನೇಕ...
‘ಸಂಸ್ಕಾರ’ ಚಿತ್ರ ನೋಡಿದಾಗ..
ಪರಮೇಶ್ವರ ಗುರುಸ್ವಾಮಿ 30 ವರ್ಷಗಳ ಹಿಂದಿನ ನೆಗೆಟೀವ್ ನ ಪಾಸಿಟೀವ್ ಚಿತ್ರ ಮಾಡಿಕೊಂಡು ಮೆಜೆಸ್ಟಿಕ್ ನಲ್ಲಿರುವ ಸ್ಕೈವಾಕರ್ ಹತ್ತಿ ಅದೇ ಫ್ರೇಮ್ ಹಿಡಿದೆ. ಬಹಳ ಬದಲಾವಣೆಗಳಾಗಿವೆ. ಈ ಬದಲಾವಣೆಗಳಲ್ಲಿ ಬೇಸರ ತಂದ ವಿಷಯವೆಂದರೆ ಎಸ್.ಜಿ.ವಾಸುದೇವ್ ಅವರ ಕಲಾಕೃತಿಗಳ ಕುರಿತ ಉಪೇಕ್ಷೆ. ವ್ಯಾಪಾರೀ ಉಮೇದಿನಲ್ಲಿ ಸಂರಕ್ಷಿಸಬೇಕಾದ ಕಲೆ,...
'ಸಂಸ್ಕಾರ' ಚಿತ್ರ ನೋಡಿದಾಗ..

ಹಠಮಾರಿ ಮನಸ್ಸು ಮಾತೇ ಕೇಳುತ್ತಿಲ್ಲ..
ಗೀರ್ವಾಣಿ ಹೊಸ ಪೆನ್ನು ತಂದಿದ್ದೇನೆ ಹಳೆ ಭಾವಗಳನ್ನು ತಿದ್ದಲು ಹಠಮಾರಿ ಮನಸ್ಸು ಮಾತೇ ಕೇಳುತ್ತಿಲ್ಲ ಬರೆದಷ್ಟೂ ಮುಗಿಯದು ಈ ಹಳವಂಡ ! ಹಳೆಯ ಗಾಯ ಮಾಯುತ್ತಿಲ್ಲ ಯಾವ ಮುಲಾಮಿಗೂ ಕೆರೆದಷ್ಟೂ ಇನ್ನಷ್ಟು ಕೆರೆಯಬೇಕೆಂಬ ಸುಖ ಬೆರಗಾದೆ ಒಳ ಗೋಡೆಯ ನೋಟಕ್ಕೆ ಕೆಲವು ಮಾಸಿದ ಬರಹಗಳು ಕೆಲವು ಬಣ್ಣದ ಬರಹ ಅವು ಬರೀ ಅಕ್ಷರಗಳಲ್ಲ ಇರಿದು,...
ಈ ಹುಡುಗನಿಗೆ ಕತ್ತಲೆಂದರೆ ಬಲು ಇಷ್ಟ..
ಬೆತ್ತಲ ಹುಡುಗನ ಕತ್ತಲ ಹಾಡು... ಅಥವಾ ಹುಡುಗ ಬೆತ್ತಲಾದ...! ಭುವನೇಶ್ವರಿ ಹೆಚ್.ಸಿ ಈ ಹುಡುಗನಿಗೆ ಕತ್ತಲೆಂದರೆ ಬಲು ಇಷ್ಟ ಗವ್ವೆನ್ನುವ ಗುಂಗಿನಲ್ಲಿಹುಡುಕುವುದಿಲ್ಲ, ತಡಕುವುದೂ ಇಲ್ಲ.. ಸಿಕ್ಕದ್ದು ಸಿಕ್ಕಂತೆ ಕಬಳಿಸುತ್ತಾನೆ, ಕಳವಳಿಸುತ್ತಾನೆ, ಕಂಗೆಡುತ್ತಾನೆ ನಡೆಯುತ್ತಾನೆ ನಡೆಯುತ್ತಾನೆ ನಡೆದೇ ನಡೆಯುತ್ತಾನೆ.....
ಜಗುಲಿಯ ತುದಿಯಲ್ಲಿ ಕುಳಿತು ಕಾಯುವವನಿಗೆ..
ವಿ ಎನ್ ಶ್ರೀನಿಧಿ ಜಗುಲಿಯ ತುದಿಯಲ್ಲಿ ಕುಳಿತು ಕಾಯುವವನಿಗೆ ಒಂದೆರಡು ಸಿಹಿ ಚಾಕೋಲೇಟ್ ತರುವ ಅಪ್ಪ, ಹಾಗೂ ಅವನ ಜೊತೆಗೇ ಬರುವ ಲೆಕ್ಕವಿಲ್ಲದಷ್ಟು ಸಂಭ್ರಮ...!! ಬರೀ ಧ್ವನಿ ಕೇಳಿದರೇ ಸಾಕು ಅಪ್ಪನದು, ಮುದುರಿ ಮಡಕೆಯಾದ ಮನಕೆ, ಎಲ್ಲಿಲ್ಲದ ಸಂಭ್ರಮ...! ಅಪ್ಪ ಅನ್ನೋನು ಎಲ್ಲರಿಗೂ ಖಾಸಗಿ ಹೆಮ್ಮೆ, ಖುಷಿ. ಅಮ್ಮನಿಗೆ ಸಾಲು ಸಾಲು...
‘ಸುಲ್ತಾನ್’ ನೆನಪು ಮನದಲ್ಲಿ ಅರಳಿತು..
ನನಗೆ ಈಗ 90 ವರ್ಷ. ಗರಡಿ ಮನೆ ಹೇಳ್ತಿದೆ ಕಥೆ...! ರೇವನ್ ಪಿ.ಜೇವೂರ್ 90 ವರ್ಷದ ಗರಡಿ ಮನೆ. ಅಲ್ಲಿ ಯಾರೂ ಇಲ್ಲ. ಆದರೂ ಅದು ಚೆನ್ನಾಗಿದೆ. ಮುಳಗುಂದಲ್ಲಿದೆ ಈ ಗರಡಿ ಮನೆ. ಮಸೀದಿ ಪಕ್ಕವೇ ಇದೆ. ಭಾವೈಕತೆಯ ಬಿಂಬಿಸೋವಂತೆ. ಅಲ್ಲಿ ಕಾಲಿಟ್ಟಾಗ ಅದೇನೋ ಖುಷಿ. 'ಸುಲ್ತಾನ್' ನೆನಪು ಮನದಲ್ಲಿ ಅರಳಿತು. ಸಲ್ಮಾನ್ ಖಾನ್ ನಿಜಕ್ಕೂ ಗರಡಿ...
'ಸುಲ್ತಾನ್' ನೆನಪು ಮನದಲ್ಲಿ ಅರಳಿತು..
ನನಗೆ ಈಗ 90 ವರ್ಷ. ಗರಡಿ ಮನೆ ಹೇಳ್ತಿದೆ ಕಥೆ...! ರೇವನ್ ಪಿ.ಜೇವೂರ್ 90 ವರ್ಷದ ಗರಡಿ ಮನೆ. ಅಲ್ಲಿ ಯಾರೂ ಇಲ್ಲ. ಆದರೂ ಅದು ಚೆನ್ನಾಗಿದೆ. ಮುಳಗುಂದಲ್ಲಿದೆ ಈ ಗರಡಿ ಮನೆ. ಮಸೀದಿ ಪಕ್ಕವೇ ಇದೆ. ಭಾವೈಕತೆಯ ಬಿಂಬಿಸೋವಂತೆ. ಅಲ್ಲಿ ಕಾಲಿಟ್ಟಾಗ ಅದೇನೋ ಖುಷಿ. 'ಸುಲ್ತಾನ್' ನೆನಪು ಮನದಲ್ಲಿ ಅರಳಿತು. ಸಲ್ಮಾನ್ ಖಾನ್ ನಿಜಕ್ಕೂ ಗರಡಿ...
ಐ ಟಿ ಕಂಪನಿ ‘ಆರ್ಡರ್ಲೀ’ಗಳು
ಪೊಲೀಸರಲ್ಲಿ ಮಾತ್ರ ಅಲ್ಲ; ಇಲ್ಲೂ ಊಳಿಗದ ಆರ್ಡರ್ಲೀ ಗಳಿದ್ದಾರೆ… ರಾಜಾರಾಂ ತಲ್ಲೂರು ದುಡ್ಡಿರುವಲ್ಲಿ ಒಂದು ಕಾನೂನು ; ದುಡ್ಡಿಲ್ಲದಲ್ಲಿ ಒಂದು ಕಾನೂನು – ಇದು ಆಧುನಿಕ ಆಡಳಿತದ ಹೆಗ್ಗುರುತು. ತಳಮಟ್ಟದ ಪೊಲೀಸ್ ಸಿಬ್ಬಂದಿಗಳಿಗೆ ದುಡಿದದ್ದಕ್ಕೆ ತಕ್ಕ ಸಂಬಳವೂ ಇಲ್ಲ; ದುಡಿಯುವುದಕ್ಕೆ ಮಿತಿಯೂ ಇಲ್ಲ. ಹಾಗಾಗಿ ಅವರ ಮುಷ್ಕರ ಈಗ...
ಐ ಟಿ ಕಂಪನಿ 'ಆರ್ಡರ್ಲೀ'ಗಳು

‘ಚಿಟ್ಟಿ’ ಬರ್ತಿದ್ದಾಳೆ..
'ಅವಧಿ'ಯಲ್ಲಿ ಧಾರಾವಾಹಿಯಾಗಿ ಹರಿದು ಬಂದ ಪಿ ಚಂದ್ರಿಕಾ ಅವರ 'ಚಿಟ್ಟಿ' ಈಗ ಪುಸ್ತಕವಾಗಿ ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಬಿ ಸುರೇಶ ಅವರ 'ನಾಕು ತಂತಿ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ 'ಚಿಟ್ಟಿ' ಕೃತಿಯನ್ನು ಪಿ ಚಂದ್ರಿಕಾ ದೇವನೂರು ಮಹಾದೇವ ಅವರಿಗೆ ಅರ್ಪಿಸಿದ್ದಾರೆ - ಈ ಕಾದಂಬರಿಯು ನನ್ನ ತಪ್ಪೊಪ್ಪುಗೆಯ `ಕನ್ಫೆಷನಲ್...
'ಚಿಟ್ಟಿ' ಬರ್ತಿದ್ದಾಳೆ..