ಅವಧಿ recommends 'ಮದಾರಿ'

ಮದಾರಿ (ಮಂಗಾಟ ಆಡಿಸುವಾತ) ಮಾರ್ದನಿ.
madaari3ಸಾಮಾನ್ಯರ ಪಾಡು ಸಾಮಾನ್ಯವಾಗಿ ಯಾರಿಗೂ ಅಲಕ್ಷ್ಯ. ಸ್ವತಃ ಸಾಮಾನ್ಯನಿಗೂ. ಅಸಾಮಾನ್ಯರ ಬಗ್ಗೆ ಕಾಳಜಿ ವಹಿಸುವುದಕ್ಕೆ ಇಡೀ ವ್ಯವಸ್ಥೆ ಹಾತೊರೆಯುತ್ತದೆ.
ರಾಜಕೀಯ, ಮಾಧ್ಯಮ, ಆಡಳಿತಷಾಹಿ ಅಷ್ಟೇ ಏಕೆ ಇಡೀ ಸಮಾಜಕ್ಕೆ ಅವರದೇ ಧ್ಯಾನ. ಇವೆಲ್ಲವೂ ಭ್ರಷ್ಟಗೊಂಡು ಜಮಾನಾ ಆಯ್ತು.
“ಹಮಾಮಖಾನೇ ಮೇ ಹಮ್ ಸಬ್ ನಂಗೇ ” ಬಚ್ಚಲು ಮನೆಯಲ್ಲಿ ಎಲ್ಲರೂ ಬೆತ್ತಲೆ ಎನ್ನುವಷ್ಟು ಭ್ರಷ್ಟಾಚಾರದಲ್ಲಿ ನಾವೆಲ್ಲ ಒಂದೇ ಸ್ಮಾಮೀ ಎನ್ನುವ ಧೋರಣೆ ಎಲ್ಲೆಡೆ.
ವ್ಯವಸ್ಥೆ ಹದಗೆಟ್ಟಾಗ ಯಾರಾದರೊಬ್ಬ ಎದೆ ಸೆಟೆದು ನಿಲ್ಲುತ್ತಾನೆ. ಸರ್ಕಾರ ಅಧಿಕಾರಿ, ಮಂತ್ರಿ ಎಲ್ಲವೂ ಇಲ್ಲಿ ಬರಿಯ ಮಂಗಾಟ. ಎಷ್ಟೂಂತ ನೋಡಿಕೊಂಡಿರೋದು?
ಸಾಮಾನ್ಯನೊಬ್ಬ ಅಸಾಮಾನ್ಯರಿಗೆ ತೊಡೆ ತಟ್ಟಿ ನಿಲ್ಲುತ್ತಾನೆ. ಸೋಲು ಗೆಲುವಿನ ಲೆಕ್ಕ ಏನಾದರೂ ಇರಲಿ. ಅಖಾಡಾದ ಪಟ್ಟುಗಳಾದರೂ ಬದಲಾಗುತ್ತವೆ ಎನ್ನುವ ಅವನ ನಿಲುವಲ್ಲೇ ಹೊಸದೊಂದು ಸಾಧ್ಯತೆ ಮಿಂಚು ಹುಳದಂತಾದರೂ ಮಿಣುಕುತ್ತದೆ. ಆಟದಲ್ಲಿನ್ನು ಆಮ್ ಆದ್ಮಿ ಬರಿಯ ದಾಳವಲ್ಲ! ಇನ್ನು ಆಟ ಕಟ್ಟುವವನು ಅವನೇ …
ಹ್ತಾಟ್ಸಾಫ್ ಟು ಯು ಇರ್ಫಾನ್ ಖಾನ್.
-ದಿಲಾವರ್ ರಾಮದುರ್ಗ 
madaari movie2Take a bow Sutapa Sikdar! For you and Irrfan Khan have given us ‪#‎Madaari‬. What a moving story! It left me in tears so many times over…It touched so many chords…
It was story par expectations, and performance par excellence…what can I say, please give us more films like this!
Again, thanks for giving that jolt! It ain’t no entertainment now…it’s a wake up call…
-Preethi Nagaraj

‍ಲೇಖಕರು Avadhi

July 26, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: