ಅವ್ಯಕ್ತ – ನಿಮ್ಮ ನಿರೀಕ್ಷೆ ಯಲ್ಲಿ ಮಾಳವಿಕ
ಸಂಚಾರಿ ವಿಜಯ್ ಅಭಿನಯದ ಕಿರುಚಿತ್ರ.
ಇದೊಂದು ‘ ದೇಶ- ದೇಹ- ಮನಸ್ಸುಗಳ’ ಕತೆ . ನಿಮ್ಮ ನಿರೀಕ್ಷೆಯಲ್ಲೂ ಮಾಳವಿಕ ಇರಬಹುದು .
ಇದೀಗ YouTube ನಲ್ಲಿ Sakkath Studio ದಲ್ಲಿ ಲಭ್ಯ ವಿದೆ .
ಸಿನಿಮಾ ನೋಡಿ . ಇಷ್ಟ ಆದರೆ ಶೇರ್ ಮಾಡಿ. ತಪ್ಪುಗಳಿದ್ದರೂ ಹೇಳಿ .
ಸಿನಮಾವನ್ನು ನೋಡಲು ಈ ಲಿಂಕ್ ಬಳಸಿ :
0 ಪ್ರತಿಕ್ರಿಯೆಗಳು