ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಯಾವುರಪ್ಪ?' 'ಸುಗ್ಗನಳ್ಳಿ' 'ಯಾರಮನೆ' 'ಶಿವಮ್ಮರ ಮನೆ'
ಲಕ್ಷಣವಾದ ಹೆಂಗಸು ನಾನೂ ನೋಡಿದ್ದೆ ಕಣಮಗ ಹೆಚ್.ಆರ್. ಸುಜಾತಾ ನಮ್ಮೂರ ಗದ್ದೆ ಏರಿ ಹತ್ತಿ ಇಳಿದ್ರೆ ಸುಗ್ಗನಳ್ಳಿ ಅಂತ ಈತೆ. ನಮ್ಮೂರಲ್ಲಿ ಮೂವತ್ತು ಮನೆ. ಅಲ್ಲಿ ಹತ್ತು ಹನ್ನರಡು ಲಿಂಗಾಯತರ ಮನೆ ಇದಾವೆ. ಅವರು ನಮ್ಮೂರಾಸೇ ಪ್ಯಾಟೆಗೆ ಹೋಗಬೇಕಾಗಿತ್ತು. ನಮ್ಮೂರ ಗದ್ದೆ ಇಳುದು ಕೆರೆ ಏರಿ ಮೇಲಾಸಿ ನಮ್ಮೂರ ಕಾವಲು ದಾಟಿ...
ನಡು ಹಾಳೆಯಲ್ಲೊಂದು ಮೊಗ್ಗು..
ಜೋಡು ಗೆರೆ ಪಟ್ಟಿ ಚೈತ್ರಿಕಾ ಶ್ರೀಧರ್ ಹೆಗಡೆ, ಕಂಚೀಮನೆ ನನಗ್ಯಾಕೋ ಈಗೀಗ ಜೋಡುಗೆರೆ ಪಟ್ಟಿ ತೀರ ನೆನಪಾಗುತ್ತದೆ... ಅ ಆ ಇ ಈ, ಕ ಕಾ ಬಳ್ಳಿ ಗೌಡರ ಬ್ಯಾಣ ಹತ್ತಿ ಹೋಗುತ್ತಿದೆ ಎಂದು ಅಕ್ಕೋರು ಅಣುಕಿಸುತ್ತಿದ್ದರಲ್ಲ ಅದೇ ಆ ಮೂರುಕತ್ರಿಯ ಗೂಡಂಗಡಿಯಲಿ ಇದು ಬ್ಯಾಡ ಅದು ಬ್ಯಾಡ ಎನ್ನುತ್ತಾ ಆರಿಸಿ ಆರಿಸಿ ಕೊಳ್ಳುತ್ತಿದ್ದೆವಲ್ಲ? ಆ...
ಸೊಳ್ಳೆಯನ್ನು ಕಂಡಾಗಲೆಲ್ಲಾ ದಮ್ಮಯ್ಯ ಸೊಳ್ಳೆ..
ಜ್ವರದ ಹಳಹಳಿಕೆಗಳು ಸ್ಮಿತಾ ಅಮೃತರಾಜ್, ಸಂಪಾಜೆ ಮಳೆಗಾಲದ ಸಮಯದಲ್ಲಿ ಯಾರೊಂದಿಗಾದರೂ ಕುಶಲೋಪರಿಗೆಂದು ಹೇಗಿದ್ದೀರಿ ಅಂತ ವಿಚಾರಿಸಿ ನೋಡಿ. ಚೆನ್ನಾಗಿದ್ದೀನಿ ಅಂತ ಮೊದಲ ಔಪಚಾರಿಕ ಉತ್ತರ ಕೊಟ್ಟ ನಂತರ, ಅಷ್ಟಕ್ಕೇ ಕಾದಿದ್ದವರಂತೆ ತಮ್ಮ ಖಾಯಿಲೆ ಕಸಾಲೆಗಳ ಮಾರುದ್ದ ಪಟ್ಟಿಯನ್ನು ಬಿರುಸು ಬಾಣದಂತೆ ಹೇಳುತ್ತಾ ಹೋಗುತ್ತಾರೆ.ಅವರಿಗೆ...
ಟೌನ್ ಹಾಲ್ ಟಾಕ್; ಬಾತ್ ರೂಮ್ ಸಾಂಗ್
ರಾಜಾರಾಂ ತಲ್ಲೂರು ಭಾಷಣಗಳೇ ದೇಶೋದ್ಧಾರ ಮಾಡುವುದಿದ್ದಿದ್ದರೆ ನಾವಿಂದು ರಾಮರಾಜ್ಯದಲ್ಲಿದ್ದೇವೆ! ಮೊನ್ನೆ ಟೌನ್ ಹಾಲ್ ಟಾಕ್ ಅಂತ್ಯದಲ್ಲಿ ಪ್ರಧಾನ ಸೇವಕರು ಒಂದು ಶಾಕಿಂಗ್ ಸತ್ಯ ಬಿಚ್ಚಿಟ್ಟರು. ಈ ದೇಶ ಯಾರಿಗೆ ಸೇರಿದ್ದು? ಇಲ್ಲಿ ಸರ್ಕಾರ ನಡೆಯುತ್ತಿರುವುದು ಯಾರಿಗಾಗಿ? ಇಲ್ಲಿನ ಪ್ರಜೆಗಳಲ್ಲಿ ದರ್ಜೆಗಳಿವೆಯೆ? ಆದ್ಯತೆಯ ಮೇರೆಗೆ...
ಹಳ್ಳಿ ಹುಡುಗಿಯ ಅಮೆರಿಕಾ ಪಯಣ..
ಅಮೆರಿಕಾ ಅಮೆರಿಕಾ ... ಪಯಣದಾರಂಭದಲ್ಲಿ ಕಾಡಿದ ತಲ್ಲಣ.. .. ವೃತ್ತಿ ಜೀವನದಲ್ಲಿ ವೃತ್ತಿಯ ಭಾಗವಾಗಿ ರಾಜ್ಯದ ಹಳ್ಳಿಗಳಲ್ಲಿ ಓಡಾಡಿದ್ದೇನೆ. ಹಲವಾರು ಕವರೇಜ್ ಗಳನ್ನು ಮಾಡಿದ್ದೇನೆ.ಹಳ್ಳಿಯಲ್ಲೇ ಹುಟ್ಟಿ ಬೆಳೆದದ್ದರಿಂದ ಹಳ್ಳಿಯ ಕಡೆಗೆ ತುಡಿತ ಸಹಜ ಈಗಲು ಕೂಡ. ಜಗಲಿಕಟ್ಟೆಯಲ್ಲಿ ಕೂತು ಹರಟುವ ಮಜವನ್ನು ರೆಸ್ಟೋರೆಂಟಗಳ ಹೈಫೈ...
ಸೊಬಗಿಗೆ ಮನಸೋತೆ!
ಆರ್ ಜಿ ಹಳ್ಳಿ ನಾಗರಾಜ್ * ಪತ್ರಕರ್ತ, ಕವಿ ಗೆಳೆಯ ಜಿ.ಎನ್. ಮೋಹನ್ ಸಂಪಾದಿಸಿರುವ ತನ್ನ "ಪೆಟ್" ಲೇಖಕ ಪಿ.ಸಾಯಿನಾಥ ಅವರ ಹೊಸತಾದ "ಈ ಪರಿಯ ಸೊಬಗು" ಎಂಬ ಪುಸ್ತಕವನ್ನು ಕೊರಿಯರ್ ಮೂಲಕ ಕಳುಹಿಸಿದ್ದಾನೆ. ಅವನಿಗೆ, ಅವನ Crazy Frog Mediaಗೆ ಧನ್ಯವಾದ. * ಪುಸ್ತಕ ಕೈ ಸೇರಿದ ತಕ್ಷಣ ಅದರ ಅಂದ, ಸೊಬಗಿಗೆ ಮನಸೋತೆ. ಪುಸ್ತಕ...
ಇದು ಕೂಡ ಚೇಳು ರಾತ್ರಿಯೇ..
ಭಾರತಿ ಹೆಗಡೆ ನಾನಾಗ 9ನೇ ಕ್ಲಾಸಿನಲ್ಲಿದ್ದೆ. ಆಗ ನಡೆದ ಘಟನೆಯಿದು. ನನಗೆ ನೆನಪಿರುವ ಹಾಗೆ ನಾನು ಸಾಧಾರಣವಾಗಿ ಅಪ್ಪ ಅಮ್ಮನ ಜೊತೆ ಎಲ್ಲೆಡೆಯೂ ಹೋಗುತ್ತಿದ್ದೆ. ನೆಂಟರ ಮನೆಗೆಲ್ಲ ಹೋಗುತ್ತಿದ್ದೆ. ಆದರೆ ಆದಿನ ಹೋಗಿರಲಿಲ್ಲ. ಅಪ್ಪ ಅಮ್ಮ ಇಬ್ಬರೂ ಇಟಗಿ ಸಮೀಪದ ಹಳೇಬರಗಾಲು ಎಂಬ ಊರಿಗೆ ಹೋಗಿದ್ದರು. ಇಟಗಿ ಸಿದ್ದಾಪುರದಿಂದ 12...
ಇವಳು ಬದುಕುತ್ತಿರುವುದು ಅವನ ಬದುಕು..
ವಿನಿ ನಾಯಕ್ ಅವನಿಗೆನಿಸುತ್ತದೆ; ನಾನಿವಳಿಗೆ ಹತ್ತು ನೆಕ್ಲೇಸು ನೂರಿನ್ನೂರು ರೇಷ್ಮೆ ಸೀರೆ ಹೆಸರಲ್ಲೊಂದು ಸೈಟು ಎಲ್ಲ ಕೊಡಿಸಿದ್ದೇನೆ. ರಾಣಿಯಂತ ಬದುಕು ಕೊಟ್ಟರೂ ಅದರ ಅರಿವಿಲ್ಲ ಇವಳಿಗೆ. ಚಿಕ್ಕ ಚಿಕ್ಕ ವಿಷಯಕ್ಕೆಲ್ಲ ಜಗಳ, ಕೇಳಿದ್ದೇ ಪ್ರಶ್ನೆ ಕೇಳಿ ಕೇಳಿ ನೆಮ್ಮದಿ ಕೆಡಿಸುತ್ತಾಳೆ. ಸಮಯಕ್ಕೆ ಸರಿಯಾಗಿ ಮನೆಗೆ...
‘ಕ್ಯಾ ಜೀ ಬುಡೇನ್ ಜೀ, ಕುಚ್ ಕುಚ್ ಹೋತಾ ಹೈಕ್ಯಾ ಇದರ್ ?
ನಮಗ ಅನ್ನ ಕೊಟ್ಟೋರ ಮನಿಯೊಳಗ ಸೂತಕ ಇದ್ದಾಗ ನಾವೆಂಗ ಉಣ್ಣಾನೋ ಯಜ್ಜಾ ? ಬನ್ನಿಗೋಳದ ಶ್ರೀಶೈಲಪ್ಪ ತನ್ನ ಎತ್ತುಗುಳು, ಆಕಳಗಳನ್ನ ಕಣದ ಕಡಿಗೆ ಹೊಡಕಂಡು ಹೊಂಟಂತ ಹೊತ್ತಿನಾಗ ಎದಿರಿಗೆ ಬಂದದ್ದು ಬುಡೇನಜ್ಜ. ‘ಹಾಲಿನ ಡೈರಿಯಾಗ ಬಟವಾಡಿ ಮಾಡ್ಕಂಡು ಬಂದೆಂತೆಲ್ಲೋ ಶ್ರೀಶೈಲಿ ?, ಆಕಳಗುಳಿಗೆ ಇಂಡಿ ಇಡಾದು ಬುಟ್ಟು ಕಣದಾಕ ಹೊಯ್ದು ಒಣಗಿದ...
ನೀನುಟ್ಟ ಸೀರೆ ಸೆರಗ ತಾಗಿದ ಗಾಳಿ..
ಹನಿಗಳು ನಾಗರಾಜ ಹರಪನಹಳ್ಳಿ. (ಕಾರವಾರ) -1- ಮೌನದಲ್ಲೂ ನಾನು ಸುಳಿದಾಡುವೆ ಒಬ್ಬಳೇ ಇರುವೆ ಎಂದು ಭಾವಿಸಬೇಡ ಸುಳಿಯುವ ಗಾಳಿಯಲ್ಲಿ ಎರಡು ನಿಟ್ಟುಸಿರುಗಳಿವೆ ಅವು ಪ್ರೇಮದ ಪಲ್ಲವಿಗಳಾಗಿ ಬದಲಾಗಿ ಬಿಡಲಿ ಕಣ್ಣಲ್ಲಿ ನಕ್ಷತ್ರಗಳು ಹಾಡಲಿ ಕಾಲ್ಗೆಜ್ಜೆಗಳಲ್ಲಿ ಏಳು ಸುತ್ತಿನ ಮಲ್ಲಿಗೆ ಅರಳಲಿ -2- ನೀನುಟ್ಟ ಸೀರೆ ಸೆರಗ ತಾಗಿದ ಗಾಳಿ...
‘ಹೆದ್ದಾರಿಗಳಿಗಿಂತ ಕಾಲ್ದಾರಿ’ ಎಂಬ ಟ್ಯಾಗ್ ಲೈನ್..
ಶಮ ನಂದಿಬೆಟ್ಟ ಮುಸಾಫಿರ್ ಜಾತಿಯ ನನ್ನನ್ನು ಆಕರ್ಷಿಸಿದ್ದು ಭಾವಗೀತೆಯ ಸಾಲಿನಂಥ “ಈ ಪರಿಯ ಸೊಬಗು” ಶೀರ್ಷಿಕೆ ಮಾತ್ರವಲ್ಲ, ಜತೆಗೇ ಹೆದ್ದಾರಿಗಳಿಗಿಂತ ಕಾಲ್ದಾರಿ ಟ್ಯಾಗ್ ಲೈನ್ ಕೂಡ. ಎದೆಎದೆಗಳ ನಡುವೆ ಮುರಿದು ಹೋಗಿರುವ ರಿಪೇರಿ ಕಾಮಗಾರಿ ಕೈಗೆತ್ತಿಕೊಂಡ ಅಕ್ಷರ ಕಾರ್ಮಿಕರ ಗಾಢ ಅನುಭವ ಪ್ರತಿ ಪುಟದಲ್ಲೂ ನಿಚ್ಚಳ. ಅಲ್ಲಿ...
'ಹೆದ್ದಾರಿಗಳಿಗಿಂತ ಕಾಲ್ದಾರಿ' ಎಂಬ ಟ್ಯಾಗ್ ಲೈನ್..
ಶಮ ನಂದಿಬೆಟ್ಟ ಮುಸಾಫಿರ್ ಜಾತಿಯ ನನ್ನನ್ನು ಆಕರ್ಷಿಸಿದ್ದು ಭಾವಗೀತೆಯ ಸಾಲಿನಂಥ “ಈ ಪರಿಯ ಸೊಬಗು” ಶೀರ್ಷಿಕೆ ಮಾತ್ರವಲ್ಲ, ಜತೆಗೇ ಹೆದ್ದಾರಿಗಳಿಗಿಂತ ಕಾಲ್ದಾರಿ ಟ್ಯಾಗ್ ಲೈನ್ ಕೂಡ. ಎದೆಎದೆಗಳ ನಡುವೆ ಮುರಿದು ಹೋಗಿರುವ ರಿಪೇರಿ ಕಾಮಗಾರಿ ಕೈಗೆತ್ತಿಕೊಂಡ ಅಕ್ಷರ ಕಾರ್ಮಿಕರ ಗಾಢ ಅನುಭವ ಪ್ರತಿ ಪುಟದಲ್ಲೂ ನಿಚ್ಚಳ. ಅಲ್ಲಿ...
ಮನದಾಳದಿ ಇಳಿದು, ಕನಸುಗಳ ಕೆದಕಿದವಳೆ…
ಜಿ ಎನ್ ಮೋಹನ್ ಒಂದು ಗುಲಾಬಿ ಕುಳಿತಿದ್ದ ಪ್ರೇಕ್ಷಕರ ಸಾಲಿನಿಂದ ತೂರಿ ಬಂತು. ಇದಕ್ಕೇ ಕಾದಿದ್ದರೇನೋ ಎಂಬಂತೆ ಜನ ಎದ್ದು ನಿಂತು ಗುಲಾಬಿಯನ್ನು ಅಂಗಳದೊಳಕ್ಕೆ ಎಸೆಯಲಾರಂಭಿಸಿದರು. ನೋಡ ನೋಡುತ್ತಿದ್ದಂತೆಯೇ ಅಲ್ಲಿ ಒಂದು ಗುಲಾಬಿ ಹೂಗಳ ಗುಡ್ಡವೇ ಸೃಷ್ಟಿಯಾಗಿ ಹೋಗಿತ್ತು. ಆ ಹುಡುಗಿ ಗುಲಾಬಿ ಹೂಗಳ ರಾಶಿಯ ನಡುವೆ ಪುಟ್ಟ ಹಕ್ಕಿ...
ಕವಿತೆಗೂ ತಲೆಕೆಟ್ಟು ಅದೂ ಸತ್ತಿದೆ!
ಸ್ಮಶಾನದಲ್ಲಿ ಕವಿತೆ ಬಿ ಕೆ ನರಸಿಂಹ ರಾಜು ಕವಿತೆ ಸ್ಮಶಾನದಲ್ಲಿದೆ ಸತ್ತ ಆತ್ಮಗಳ ಜೊತೆ ಮಾತಿಗಿಳಿಯಲು ಹೊರಟಿದೆ ಎಲ್ಲಿ ನೋಡಿದರೂ ಉರಿವ ಕೆಂಡ , ತೋಡಿದ ಗುಂಡಿ, ಸುಟ್ಟ ಬೂದಿ, ಕವಿತೆಗೆ ಭಯವಾಗುತ್ತಿದೆ! ಅಲ್ಲೊಂದು ಆತ್ಮ ಕವಿತೆಯ ನೋಡಿ ಹೆದರಿ ಓಡುತ್ತಿದೆ ಇಲ್ಲೊಂದು ಆತ್ಮ ತನ್ನ ಸಮಾಧಿಗೆ ಸುಣ್ಣ ಬಣ್ಣವನ್ನು ಬಳಿದು...
ಇತಿಹಾಸದ ಪುಟ ತಿರುವಿ ಓದುತ್ತಾಳೆ..
ಕುರುಹು ದೀಪ್ತಿ ಭದ್ರಾವತಿ ಇತಿಹಾಸದ ಪುಟ ತಿರುವಿ ಓದುತ್ತಾಳೆ ಮಗಳು ಅಲೆಗ್ಸಾಂಡರನ ದಂಡಯಾತ್ರೆ ಹಿಟ್ಲರನ ಸಂಗ್ರಾಮ ನೆಪೋಲಿಯನ್ನನ್ನ ಸಾಹಸಗಾಥೆಗಳ.. ಅಲ್ಲಿ ಆ ಕಗ್ಗತ್ತಲ ತಂತಿಯ ನಡುವೆ ಅವಿತ ಜಾಗದಿಂದ ಬಂದೂಕಿನ ಯೋಧನೊಬ್ಬ ವೇದನೆಯಲಿ ನೋಡುತ್ತಾನೆ ಎದುರು ಬೇಲಿಯಲಿ ತನ್ನತ್ತಲೇ ಎವೆ ಇಕ್ಕಿರುವ ಅಪರಿಚಿತ ತುಪಾಕಿಯವನ ಅಕೋ ಇಲ್ಲಿ...
ಬನ್ನಿ ‘ಅರೆಸ್ಟ್’ ಆಗಿ..
ಸಾಸ್ವೇಹಳ್ಳಿ ಸತೀಶ್ ಕನ್ನಡದಲ್ಲಿ ಸಣ್ಣಕತೆಗಳ ಘಟ್ಟ ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ, ವ್ಯಾಪಕವಾಗಿ ತನ್ನ ಎಲ್ಲೆಯನ್ನು ಹಿಗ್ಗಿಸಿಕೊಳ್ಳುತ್ತಿದೆ. ಹೊಸತಲೆಮಾರಿನ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಅನುಭವದ ಹಿನ್ನಲೆಯಲ್ಲಿ ಕತೆಗಳನ್ನು ಕಟ್ಟುತ್ತಿರುವುದರಿಂದ ಹೊಸ ಕತಾಪ್ರಪಂಚವೇ ನಮ್ಮೆದೆರು...
ಬನ್ನಿ 'ಅರೆಸ್ಟ್' ಆಗಿ..
ಸಾಸ್ವೇಹಳ್ಳಿ ಸತೀಶ್ ಕನ್ನಡದಲ್ಲಿ ಸಣ್ಣಕತೆಗಳ ಘಟ್ಟ ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ, ವ್ಯಾಪಕವಾಗಿ ತನ್ನ ಎಲ್ಲೆಯನ್ನು ಹಿಗ್ಗಿಸಿಕೊಳ್ಳುತ್ತಿದೆ. ಹೊಸತಲೆಮಾರಿನ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಅನುಭವದ ಹಿನ್ನಲೆಯಲ್ಲಿ ಕತೆಗಳನ್ನು ಕಟ್ಟುತ್ತಿರುವುದರಿಂದ ಹೊಸ ಕತಾಪ್ರಪಂಚವೇ ನಮ್ಮೆದೆರು...
ಅದೇ ಕಿಟ್ಟಿ, ಸ್ವಾನ್ ಕಿಟ್ಟಿ ಅನ್ನಿ..
ಜಿ ಎನ್ ಮೋಹನ್ ಇವರು ಕೃಷ್ಣಮೂರ್ತಿ.. ಅಂದರೆ ಯಾರಿಗೆ ಎಂದರೆ ಯಾರ್ಯಾರಿಗೂ ಅರ್ಥವಾಗುವುದಿಲ್ಲ. ಅದೇ ಕಿಟ್ಟಿ, ಸ್ವಾನ್ ಕಿಟ್ಟಿ ಅನ್ನಿ ಎಲ್ಲರಿಗೂ ಅಂದರೆ ಎಲ್ಲರಿಗೂ ಅರ್ಥವಾಗುತ್ತದೆ ಕೃಷ್ಣಮೂರ್ತಿ ಎನ್ನುವ ಬಿಗುಮಾನದ ಹೆಸರನ್ನ ಎಂದೋ ಪಕ್ಕಕ್ಕಿಟ್ಟು ಎಲ್ಲರಿಗೂ ಆತ್ಮೀಯ 'ಕಿಟ್ಟಿ'ಯಾಗಿಬಿಟ್ಟರು 'ಸ್ವಾನ್' ಎನ್ನುವ ಸ್ವಂತ ಕನಸಿಗೆ...
ಮಾಡೆಲ್ ಆದರು ಅನಂತಮೂರ್ತಿ..
ಆಗ ತಾನೆ slave flash unit ಕೊಂಡುಕೊಂಡಿದ್ದೆ. ನನಗೆ ಮೊದಲಿನಿಂದಲೂ ಫ್ಲಾಷ್ ಬಳಸಿ ಫೋಟೋ ತೆಗೆಯುವುದು ಇಷ್ಟವಿಲ್ಲ. ಈಗ ಡಿಜಿಟಲ್ ಕ್ಯಾಮೆರಾಗಳಲ್ಲಿ ಅದು ಬಹಳ ಸುಲಭ. 64000ಕ್ಕಿಂತ ಹೆಚ್ಚಿನ ISO ಸಂವೇದನೆಯಲ್ಲಿ ಲಭ್ಯ ಬೆಳಕಿನಲ್ಲಿ ಚಿತ್ರೀಕರಿಸ ಬಹುದು. ಆದರೆ ಆಗ ASA ಎಂದು ಕರೆಯಲ್ಪಡುತ್ತಿದ್ದ (ಬಿಂಬಗ್ರಾಹಿಯಾಗಿದ್ದ) ಫಿಲ್ಮ್...
ನಿನ್ನದೇ ಎದೆ ತೊಡೆಗಳಲ್ಲಿ ಪಸರಿಸುವವಳು..
ಬಳ್ಳಿಯಂಥವಳು ಗೀರ್ವಾಣಿ ಮೊದಲೇ ಹೇಳಿ ಬಿಡುತ್ತೇನೆ ನಾನು ಬಳ್ಳಿಯಂಥವಳು ನಿನ್ನದೇ ತೇವದಿಂದ ಮೊಳಕೆಯೊಡೆದು ಬೇರೂರುವವಳು. ನಿನ್ನದೇ ಬುಡದಲ್ಲಿ ಗೊಬ್ಬರ ಕದಿಯುವವಳು ನಿನ್ನದೇ ಅಗಾಧ ರೂಪಕ್ಕೆ ತಬ್ಬುವವಳು ನಿನ್ನದೇ ಅಂಗಾಂಗಗಳ ರಸ ಹೀರಿ ಮೇಲೇರುವವಳು ನಿನ್ನದೇ ಎದೆ ತೊಡೆಗಳಲ್ಲಿ ಪಸರಿಸುವವಳು ನಿನ್ನದೇ ತೋಳಲ್ಲಿ ಹೂ ಬಿಡುವವಳು...
ಆನಂದರ ಲೇಖನಿಯಿಂದ ನಗೆಸೇವೆ
'ವಾರೆ ನೋಟ'ದ ಆನಂದ ಎಂದೇ ಹೆಸರಾದ ಹ ನ ಆನಂದ ಅವರ ಹೊಸ ಕೃತಿ ಮಾರುಕಟ್ಟೆಯಲ್ಲಿದೆ. 'ಬರೆಯದ ಪತ್ರಗಳು' ನಗೆ ಕಚಗುಳಿ ಇಡುವ ಬರಹಗಳ ಸಂಕಲನ. ಈ ಕೃತಿಗೆ ಮತ್ತೊಬ್ಬ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಬರೆದ ಮುನ್ನೋಟ ಇಲ್ಲಿದೆ ಪ್ರೊ. ಭುವನೇಶ್ವರಿ ಹೆಗಡೆ Life is a comedy to one who thinks and a tragedy to one who...
