ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಮ್ಮನೂ ಆಗಿದ್ದ ನನ್ನ ಪಪ್ಪ…
ಶೀಲಾ ಪೈ ನನ್ನ ಅಮ್ಮನನ್ನು ಕಂಡ ನೆನಪಿಲ್ಲ ನನಗೆ. ಮಮ್ಮಿ ಎಂದು ಅವಳನ್ನು ಕರೆಯುತ್ತಿದ್ದೆ ಎಂದು ಎಲ್ಲರೂ ಹೇಳಿದ್ದು ಗೊತ್ತು ಅಷ್ಟೇ. ನಾನು, ಅಣ್ಣ ಹುಟ್ಟುವಾಗ ಅವರಿಬ್ಬರೂ ಬೊಂಬಾಯಿಯಲ್ಲಿ ಇದ್ದುದರಿಂದ ಪಪ್ಪ, ಮಮ್ಮಿ ಅಂತ ಕರೆಯಲು ಹೇಳಿಕೊಟ್ಟಿದ್ದು ಅಂತ ಕಾಣುತ್ತದೆ. ೧೯೭೨ರಲ್ಲಿ ಅಮ್ಮ ಸತ್ತಾಗ ನನಗೆ ಎರಡು ವರ್ಷ,...
ಚಿತ್ರಕಲಾ ಪರಿಷತ್‌ನಲ್ಲಿ ಏಕವ್ಯಕ್ತಿ ಕಲಾಪ್ರದರ್ಶನ…
ಗಣಪತಿ ಅಗ್ನಿಹೋತ್ರಿ 'ಹುಡುಕಾಟ' ಈ ಪದವೇ ಹೇಳುವಂತೆ ಇಡೀ ಪ್ರಕ್ರಿಯೆಯೇ ಅನಂತ. ಅಂತ್ಯವಿರಲು ಸಾಧ್ಯವಿಲ್ಲ. ಕಲಾವಿದೆ/ಕಲಾವಿದನಾದವನು ಎಂದೆಂದೂ ಹರಿಯುವ ನೀರಾಗಿರುತ್ತಾನೆ. ಹರಿಯುವ ನೀರಾಗಿರದೆ, ನಿಂತಲ್ಲೇ ನಿಂತಿರುತ್ತಾನೆ ಎಂದಾದರೆ ಕಲಾವಿದೆ/ಕಲಾವಿದ ಅನಿಸಿಕೊಳ್ಳಲು ಸಾಧ್ಯವೇ? ಖಡಾಖಂಡಿತವಾಗಿ ಕಲಾವಿದೆ/ಕಲಾವಿದ ಎಂದು...
Art by Fathima Hakkim
ಬಿ ಎನ್ ಶ್ರೀರಾಮ್ ಸೇರಿದಂತೆ ನಾಲ್ವರಿಗೆ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪ್ರಶಸ್ತಿ…
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಆಶ್ರಯದಲ್ಲಿ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗಳಾದ ೨೦೨೨ನೇ ಸಾಲಿನ 'ಸಾಹಿತ್ಯ ರತ್ನ-೨೦೨೨', 'ಯುವ ಸಾಹಿತ್ಯ ರತ್ನ-೨೦೨೨', 'ಪುಸ್ತಕ ರತ್ನ-೨೦೨೨' ಮತ್ತು 'ಮುದ್ರಣ ರತ್ನ-೨೦೨೨' ಪ್ರಶಸ್ತಿಗಳಿಗೆ ಆಯ್ಕೆಯಾಗಿರುವ ಪ್ರಶಸ್ತಿ ಪುರಸ್ಕೃತರು. ೧. 'ಸಾಹಿತ್ಯ ರತ್ನ-೨೦೨೨' : ಡಾ....
ಸತೀಶ ಕುಲಕರ್ಣಿ ಓದಿದ ‘ಇವಳ ಭಾರತ’
ಸತೀಶ ಕುಲಕರ್ಣಿ 'ಇವಳ ಭಾರತ' ರೂಪ ಹಾಸನ ಅವರರ ಎರಡು ದಶಕಕ್ಕೂ ಹೆಚ್ಚಿನ ವೈಚಾರಿಕ ಪಯಣದ ಲೇಖನಗಳ ಸಂಗ್ರಹ. ಮುಗ್ಧ ಮತ್ತು ನಿರ್ಲಕ್ಷಿತ ಹೆಣ್ಣನ್ನು ಕೇಂದ್ರವಾಗಿಟ್ಟುಕೊಂಡು ಕಾಲಕಾಲಕ್ಕೆ ಬರೆದಂಥವು. ಅವಳ ಭಾರತ ಅಥವ ನನ್ನ ಭಾರತ ಅನ್ನದೆ, ಲೇಖಕಿ ತನ್ನನ್ನು ಮಗ್ಗುಲಲ್ಲಿ ನಿಲ್ಲಿಸಿ ಇವಳ ಭಾರತವನ್ನು ಕಟ್ಟಿಕೊಟ್ಟಿದ್ದಾರೆ....
ಜ್ಯೋತಿ ಬೊಮ್ಮನಹಳ್ಳಿ ಕವಿತೆ- ಓ ಪೊರೆವನೇ …
ಜ್ಯೋತಿ ಬೊಮ್ಮನಹಳ್ಳಿ ನಿನ್ನ ನೆರಳಾದರೂಕದಿಯಲು ಬಿಡುಜತನವಾಗಿ ಜತೆಗೇಇದ್ದುಬಿಡುವೆ…! ಹಾದಿಯ ಬದಿಯಲಿತಿರುವಿನಲಿ…ಈ ನೆಲದ ಮಣ್ಣಿನಲಿಪ್ರೇಮದ ನೆರಳ ನೀಡುಬೋಧಿ ವೃಕ್ಷದಂತೆ…ಕರಕಲಾದರೂ ಸರಿಯೇಮಂಗಳಾರತಿಗೆ ಸಿದ್ಧಗೊಂಡಎಣ್ಣೆ ಬತ್ತಿ…ತೇಯ್ದು ತೋಯ್ದು ಹೋಗಲಿರುವಗಂಧ ಚಂದನ…ಬಾಡಲಿರುವ ಮುನ್ನಮುಡಿಗೇರಿಯೇ ತೀರುವೆನೆಂಬಹಠ ಹಿಡಿದ...
ಎಚ್ ಆರ್ ಲೀಲಾವತಿ ಕವಿತೆ- ಅನುರಾಗ…
ಎಚ್ ಆರ್ ಲೀಲಾವತಿ ಕನಸ ಕಣ್ಣಿನ ರಾಗ ಕದಿಯುತಕಂಡ ಹೃದಯಕೆ ಕನ್ನವಿಕ್ಕುತಎದೆಯ ಪುಟಗಳ ಹಾಳೆ ಸರಿಸುತಏಕೆ ಬರೆದೆಯೊ ಪ್ರೇಮ ಕವನವ ಇರುಳ ಚಂದಿರ ಮಿನುಗು ತಾರಗೆಮಿಂಚ ಸಂಚಿನ ನಗೆಯ ಬೆಳಕಲಿನಿನ್ನ ತುಟಿಗಳ ಮಾಡಿ ಲೇಖನಿಏನ ಬರೆದೆಯೊ ಒಕ್ಕಣಿಕೆಯನು ಇರುಳ ರಾಗದ ಮೌನ ಕಳೆಯುತಉದಯ ರವಿ ತಾ ಇಣುಕೆ ಪೂರ್ವದಿಕನಸು ಹರಿದಿಹ ಬೆಳ್ಳಿ...
ಶ್ರೀನಿವಾಸ ಪ್ರಭು ಅಂಕಣ – ಭೀಕರ ದುರಂತವೊಂದು ಘಟಿಸಿಯೇ ಬಿಟ್ಟಿತು!..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಬಸವರಾಜ ಕೋಡಗುಂಟಿ ಅಂಕಣ – ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಾತುಗರ ರಾಜ್ಯದ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಡಿ ಬಿ ರಜಿಯಾ ಅವರ ‘ದೀವಟಿಗೆ’ ಬಿಡುಗಡೆ ಫೋಟೋ ಆಲ್ಬಂ..
ಡಿ ಬಿ ರಜಿಯಾ ಅವರ ಹನಿಗವನಗಳ ಸಂಕಲನ 'ದೀವಟಿಗೆ' ಅವರ ಮನೆಯಂಗಳದಲ್ಲಿ ಬಿಡುಗಡೆ ಮಾಡಲಾಯಿತು. ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಮುಮ್ತಾಜ್ ಬೇಗಂ ಅವರು ಪುಸ್ತಕ ಬಿಡುಗಡೆ ಮಾಡಿದರು. ಹಿರಿಯ ಕವಯತ್ರಿ ಸ.ಉಷಾ, ಕವಯತ್ರಿ ಅಕ್ಷತಾ ಹುಂಚದಕಟ್ಟೆ, ಹಿರಿಯ ಕವಿ ಸತ್ಯನಾರಾಯಣರಾವ್ ಅಣತಿ, ಕವಯತ್ರಿ ಸವಿತಾ...
Pic by Shivashankar Banagar
ನಾ ಡಿಸೋಜ ಕಂಡಂತೆ ‘ಬಾನಾಡಿ ಕಂಡ ಬೆಡಗು’
ಡಾ ನಾ ಡಿಸೋಜ 'ಬಾನಾಡಿ ಕಂಡ ಬೆಡಗು' ಕೆ ಆರ್ ಉಮಾದೇವಿ ಉರಾಳ ಅವರ ಪ್ರವಾಸ ಕಥನ ಖ್ಯಾತ ಹಿರಿಯ ಸಾಹಿತಿ ಡಾ ನಾ ಡಿಸೋಜರವರು ಬರೆದ ಮುನ್ನುಡಿ ಇಲ್ಲಿದೆ. ಈವರೆಗೆ ನಾನು ಸಾಕಷ್ಟು ಕವಿತೆ, ಕತೆ, ಕಾದಂಬರಿ, ಪ್ರಬಂಧ ಇತ್ಯಾದಿಗಳಿಗೆ ಮುನ್ನುಡಿ ಬರೆದಿರುವುದುಂಟು. ಆದರೆ ಈ ಬಾರಿ ಪ್ರಥಮ ಎಂಬಂತೆ ಶ್ರೀಮತಿ ಕೆ.ಆರ್. ಉಮಾದೇವಿ ಉರಾಳ ಅವರ...
ಗಂಗಾಧರ ಕೊಳಗಿ ಕಥೆ- ಮತ್ತೊಂದು ಬೆಳ್ಳಿ ರೇಖೆ…
ಗಂಗಾಧರ ಕೊಳಗಿ ಕೆಲವು ದಿನಗಳಿಂದ ಆಗಾಗ್ಗೆ ಏನಾದರೊಂದು ತೊಂದರೆ ಕೊಡುತ್ತಿದ್ದ ಹೊಲಿಗೆಮೆಶೀನ್ ಹಠಾತ್ತನೇ ಕಡ್ ಕಡ್ ಎಂದು ಸದ್ದು ಮಾಡತೊಡಗಿದಾಗ ಬಾಬಣ್ಣನಿಗೆ ರೋಸಿ ಹೋಯಿತು. ಯಾವತ್ತೂ ಸಣ್ಣಪುಟ್ಟ ತರಲೆ, ತಾಪತ್ರಯಗಳಿಗೆ ತಲೆಕೆಡಿಸಿಕೊಳ್ಳದ ಬಾಬಣ್ಣ ಅವತ್ಯಾಕೋ ರೋಸಿ ಹೋಗಿ ಕಾಲಿನಲ್ಲಿ ಒತ್ತಿಕೊಂಡಿದ್ದ ಪೆಡಲ್ ಸರಿಸಿ, ಮೆಶೀನ್...
ಸರೋಜಿನಿ ಪಡಸಲಗಿ ಕವಿತೆ- ಒಡ್ಡಬೇಕು ಸವಾಲು…
ಸರೋಜಿನಿ ಪಡಸಲಗಿ ನಿರ್ದಯಿ ಸಮಯವೇನಿನಗಿಲ್ಲದ ಸ್ವಾತಂತ್ರ್ಯಉಂಟು ನೆನಪುಗಳಿಗೆಮತ್ತೆ ಮತ್ತೆ ಮರಳಲು ಸಮಯವೇ ನೀನೂ ಬಂಧಿಯೇಇರಿಸಿರಿಸಿ ಎಲ್ಲವನೂ ಬಂಧದಲ್ಲಿಆ ನೋವಿಗೆ ಕಟ್ಟು ಹಾಕಲು ಬಲ್ಲವುಹೊರಳಿ ಬರುವ ಸಶಕ್ತ ನೆನಪುಗಳು ನಿರ್ಭಾವುಕ ನೀ ತುಂಬಿಸುವೆ ಬಿಡದೆಆ ನೆನಪುಗಳಲೂ ಕಹಿಯ ಒಂದೆಡೆಅದೇನು ನೆಮ್ಮದಿಯೋ ನಿನಗೆ ಕಾಣೆಅರಗಿಸಿಕೊಳ್ಳಲೂ...
ಹಾರಾಡಿ ಬಂತು ಕವಿತೆ…
ವೆಂಕಟೇಶ ಪಿ ಮರಕಮದಿನ್ನಿ ಕುಂತಿತ್ತು ಬಗಲ ಚೂಟಿತ್ತು ತೊಗಲಇನ್ನೇನ ಹಿಡಿಬೇಕು ಹೆಂಗಾನ ಪಡಿಬೇಕುಅನ್ನದರಾಗಊರಾಡಿ ಬಂತು ಹಾರಾಡಿ ಬಂತು ಕವಿತೆಉತ್ತತ್ತಿ ಕಾಯಾಗಿ ಎತ್ತೆತ್ತ ಬಾಯಾಗಿಕೈಯಾಗ ಇರುವಾಗ ಮೈಯಾಗ ಬರುವಾಗಏನಾತೋಏನೋತೇರಿಗೆ ಬಿತ್ತು ದಾರಿಗೆ ಬಿತ್ತು ಕವಿತೆ ಯಾರ್ಯಾರೊ ತೋಡಿ ನೀರಾದ ಒರತಿನೀರಮುಂದ ನೀರಡಿಸಿ ನಿಂತ್ರೂನು...
ಕತೆಗಳನ್ನು ಹೇಳಿಕೊಳ್ಳೋಣ, ಬನ್ನಿ…
ಎಂ ಆರ್ ಕಮಲ ಬಹಳ ಜೋಪಾನವಾಗಿ ನಾವಿಟ್ಟುಕೊಂಡಿರುವ ವಸ್ತುಗಳು ತೀರಾ ಸಂಬಂಧವಿಲ್ಲದವರಿಗೆ ಸಿಕ್ಕರೆ ಏನಾಗಬಹುದು? ಬಹುಶಃ ಅವೆಲ್ಲವನ್ನು ಕಸದ ಬುಟ್ಟಿಗೆ ಎಸೆಯಬಹುದು. ಒಬ್ಬರ ಕಸ ಮತ್ತೊಬ್ಬರಿಗೆ ಕಸವರ (ಚಿನ್ನ)! ಈ ವಸ್ತುಗಳಾದರೂ ಸುಸ್ಥಿತಿಯಲ್ಲಿರುತ್ತವೆಯೇ ಎಂದರೆ ಖಂಡಿತ ಇಲ್ಲ. ಹೆಚ್ಚಿನವು ಹರಕು ಮುರುಕುಗಳೇ. ಬಟ್ಟೆಯಾದರೆ ಎಳೆ...
Art by David Bulow
ಜಯರಾಮಾಚಾರಿ ಓದಿದ ‘ತುಷಾರ ಹಾರ’
ಜಯರಾಮಾಚಾರಿ 'ಬದುಕು ಅಲ್ಲಿಗೆ ಮುಗಿಯುವುದಿಲ್ಲ.. ಬದುಕು ಪ್ರೀತಿಯ ಕತೆ ಇದು, ಬದುಕು ಮುಂದುವರಿಯುವುದು.' ಇದನ್ನು ಒಂದು ಕತೆ ಕಾದಂಬರಿ ಕವಿತಾ ಸಂಕಲನದಂತೆ ಓದಲು ಆಗುವುದಿಲ್ಲ. ಇದೊಂದು ತನ್ನ ಕಣ್ಮುಂದೆಯೇ ಆಡಿ ಬೆಳೆದು ಬದುಕಿ ಕೊನೆಗೆ ತತ್ತರಿಸಿ ಮಡಿದ ಮಗನ ಬಗ್ಗೆ ಅಮ್ಮ ನಮ್ಮೆದುರು ಕೂತು ಹೇಳಿದ ಜೀವನ ದರ್ಶನ. ತನ್ನ ಮಗನ ಬಗ್ಗೆ...
ರಘುನಾಥ್ ಕೃಷ್ಣಮಾಚಾರ್ ಕಂಡಂತೆ ‘ಅವಳ ಕಾಗದ’
ರಘುನಾಥ್ ಕೃಷ್ಣಮಾಚಾರ್ ಅವಳ ಕಾಗದ: ಅಹಲ್ಯಾ ಬಲ್ಲಾಳ್: ಅನುಕಾಲದಿಂದಲು ಹೆಣ್ಣನ್ನು ದ್ವಿತೀಯ ಪ್ರಜೆಯನ್ನಾಗಿಸಿ, ಅವಳ ಅಸ್ಮಿತೆಯನ್ನು ನಿರಾಕರಿಸುವ, ಭಾರತೀಯ ಮಧ್ಯಮವರ್ಗದ ಕುಟುಂಬದ ಹುನ್ನಾರದ ವಿರುದ್ದ ಸಿಡಿದೆದ್ದ, ಹೆಣ್ಣೊಬ್ಬಳ ರೂಪಕವಾಗಿ ನೂರು ವರ್ಷಗಳ ಹಿಂದೆಯೆ, ತಮ್ಮ ಸೂಕ್ಷ್ಮ ಸಂವೇದನಾ ಶೀಲತೆಯನ್ನು ತಮ್ಮ ಕಥೆಗಳ ಮೂಲಕ...
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಬಳ್ಳಿಯಂತಲ್ಲ ದೃಢವಾದ ಮರವಾಗಬೇಕು..
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Pic by Nina Papiorek





















