ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಬಹುರೂಪಿ’ ಸಂವಾದದ ಫೋಟೋ ಆಲ್ಬಂ..
ಪುಸ್ತಕೋದ್ಯಮವನ್ನು ಸರ್ಕಾರ ಬೆಂಬಲಿಸಬೇಕು 'ಬಹುರೂಪಿ' ಸಂವಾದದಲ್ಲಿ ಹೊಮ್ಮಿದ ಅಭಿಪ್ರಾಯ ಪುಸ್ತಕೋದ್ಯಮಕ್ಕೆ ತಮಿಳುನಾಡು ಸರಕಾರ ನೀಡುತ್ತಿರುವ ಪ್ರೋತ್ಸಾಹ ಮಾದರಿಯುತವಾಗಿದ್ದು ಕರ್ನಾಟಕದಲ್ಲಿಯೂ ಪುಸ್ತಕೋದ್ಯಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಮಾದರಿಯನ್ನು ಅಳವಡಿಸಿಕೊಳ್ಳಬೇಕು ಎಂದು ತಮಿಳಿನ ಹೆಸರಾಂತ ಸಾಹಿತಿ,...
ಸಪ್ನ ‘ಅವಧಿ’ ಟಾಪ್ ಟೆನ್
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ರಾಜಾಸ್ಥಾನದ ಹಕ್ಕಿಗಳ ಆಸ್ಥಾನದಲ್ಲಿ ಭಾಗ-3..
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಮಾಲಾ ಮ ಅಕ್ಕಿಶೆಟ್ಟಿ ಕವಿತೆ- ಬಲೂನು…
ಮಾಲಾ ಮ ಅಕ್ಕಿಶೆಟ್ಟಿ ಜಾತ್ರೆಯಲ್ಲಿ ಸಿಗುವನೂರೆಂಟು ಸರಕುಗಳುಪ್ರಕಾರ, ಮಾಟ, ಬಣ್ಣವಿಧ ವಿಧ ಸಿಂಗರಿಸಿಕೊಂಡ ಗುಡಿಯಂತೆ ಮಗು ಬಯಸುವ ಹಲವುಗಳಲ್ಲಿಬಣ್ಣದ ಬಲೂನುಮಶೀನ್ ಮೂತಿಗೆ ಸಿಕ್ಕಿಸಿಗಾಳಿ ತುಂಬಿ, ದೊಡ್ಡದಾಗಿ ಉಬ್ಬಿ,ಗಂಟು ಕಟ್ಟಿ, ಆಕಾರ ಕೊಟ್ಟು,ಕೈಗಿಟ್ಟರೆ ಒಳಗಿರುವರವೆಯಂಥ ಜಿಣುಗು ಕಣಗಳಿಂದಆಕರ್ಷಿಸುವ ಶಬ್ದ ಹೊಮ್ಮಿಬೆಲೆ...
ಮರೆಯಾದ ಮತ್ತೊಂದು ಸಾಂಸ್ಕೃತಿಕ ಕೊಂಡಿ ಜಿ ಎಚ್ ನಾಯಕ್..
ನಾ ದಿವಾಕರ ಕನ್ನಡ ಸಾಹಿತ್ಯ ವಿಮರ್ಶಾ ಲೋಕದ ವಿಶಿಷ್ಟ ವಿಮರ್ಶಕ, ಖ್ಯಾತ ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಜಿ.ಎಚ್. ನಾಯಕ್ ಶುಕ್ರವಾರ ಮೈಸೂರಿನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ತಮ್ಮ ನೇರ ನುಡಿ ಮತ್ತು ನಿಷ್ಠುರ ಅಭಿವ್ಯಕ್ತಿಯಿಂದಲೇ ಸಾಹಿತ್ಯ ವಲಯದಲ್ಲಿ ಛಾಪು ಮೂಡಿಸಿದ್ದ ಜಿ.ಎಚ್. ನಾಯಕರು...
ಜಿ ಎನ್ ನಾಗರಾಜ್ ಅಂಕಣ- ಜಾತಿ ವ್ಯವಸ್ಥೆ, ಬ್ರಿಟಿಷರು ನಾಶ ಮಾಡಿದ ಉಕ್ಕಿನ ಉನ್ನತ ತಂತ್ರಜ್ಞಾನ..
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸದಾಶಿವ್ ಸೊರಟೂರು ಕಥಾ ಅಂಕಣ- ಶವಾಗಾರದ ಗೋಡೆ…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
Pic by RK
ವಿನಯ್ ಗುಂಟೆಗೆ ‘ವಿದ್ಯಾರ್ಥಿ ಕಥಾ ಪ್ರಶಸ್ತಿ’
ಜಯರಾಮಾಚಾರಿ ದಲಿತರ ಮನೆ ಸ್ಟೀಲ್ ಉಳ್ಳವರ ಮನೆಯ ರಂಗನಾಥ ಪ್ರತಿಮೆಯಾಗಿದ್ದು ಮತ್ತು ಅಪ್ಪನ ಚಪ್ಪಲಿ. ವಸುಧೇಂದ್ರ ಅವರು ಹೋದ ಕಡೆಯೆಲ್ಲ ಒಂದು ಮಾತನ್ನು ರಿಪೀಟ್ ಮಾಡುತ್ತ ಇರುತ್ತಾರೆ ಅದೇನೆಂದರೆ "ಮನುಷ್ಯ ಮನುಷ್ಯನಾಗಲು ಕಾರಣವಾಗಿದ್ದೆ ಕತೆಗಳು. ಕೇಳಿಸಿಕೊಳ್ಳುವ ಓದಿಸಿಕೊಳ್ಳುವ ದಾಟಿಸಿಕೊಳ್ಳುವ ಕತೆಗಳಿಂದ" ಅಂತ. ಅದು ಅಕ್ಷರಶ...
ಸತೀಶ ಕುಲಕರ್ಣಿ ಓದಿದ ‘ಅವ್ವ ಹಚ್ಚಿದ ದೀಪ’
ಸತೀಶ ಕುಲಕರ್ಣಿ ಅವ್ವ ಹಚ್ಚಿದ ದೀಪ – ಎಚ್.ಕೆ. ಕೊಟ್ರಪ್ಪನವರ ಮೊದಲ ಕವನ ಸಂಕಲನ. ಹರಿಹರ ಪಾಲಿಫೈರ‍್ಸ್ ನಲ್ಲಿ ಕಾರ್ಮಿಕರಾಗಿ ದುಡಿದು ನಿವೃತ್ತರಾದವರು. ಅವರಿಗೆ ೭೫ ವರ್ಷ. ಪಕ್ಕಾ ಟ್ರೇಡ್‌ಯೂನಿಯನಿಸ್ಟ್ರಾದ ಕೊಟ್ರಪ್ಪನವರು ಬಂಡಾಯ, ಸಮುದಾಯ, ಚಳವಳಿಯ ಜೊತೆಗೆ, ಕಮ್ಯೂನಿಸ್ಟ್ ಸಿದ್ಧಾಂತಗಳಿಗೂ ಬದ್ಧರಾದವರು. ೧೯೭೧ ರಲ್ಲಿ...
ಪ್ರಕಾಶ್ ಪೊನ್ನಾಚಿ ಕವಿತೆ- ಚರ್ಚ್ ಗೇಟಿನ ಅಂಗಳದಲಿ..
ಪ್ರಕಾಶ್ ಪೊನ್ನಾಚಿ ನೀನು ನೀಲಿ ತೊಟ್ಟ ಹೂಗಳಮುಡಿದು ಶಿಲುಬೆಯ ಪಾದದ ಅಡಿಗೆಉಸಿರು ತುಂಬಿಸುತ್ತಿದ್ದೆಚಂದಿರ ಬೆಳಕು ಮಾರುತ್ತಾ ಛತ್ರಿಹಿಡಿದು ಬರುತ್ತಿದ್ದ ಚರ್ಚಿನ ಗೇಟಿನ ಇಕ್ಕೆಲಗಳಲಿನಾಚಿನಿಂತ ಕ್ರಿಸ್ಮಸ್ ಮರಕ್ಕೆಎಲೆಗಳೊಳಗೆ ಹುದುಗಿ ಹೋದಶಿಲುಬೆಯೆಡೆಗಿನ ಪ್ರೇಮ ತಿಳಿಯಲಿಲ್ಲ ಉಲುಹಿ ಹೋಗಬೇಕು ಧರ್ಮದಅಡ್ಡಗೆರೆಗಳ ದಾಟಿ...
ಜಿ ಎಚ್ ನಾಯಕ ನೆನಪು: ‘ನಾಡಹಬ್ಬದ ಹೆಸರಲ್ಲಿ ದೈವವನ್ನು ಹೇರುವುದು ನ್ಯಾಯವಲ್ಲ’
ಜಿ ಪಿ ಬಸವರಾಜು (ಸಂದರ್ಶನ ಮತ್ತು ಲೇಖನ) 2010ನೇ ಸಾಲಿನ ಪಂಪ ಪ್ರಶಸ್ತಿಯನ್ನು ಪಡೆದ ಪ್ರೊ. ಜಿ.ಎಚ್.ನಾಯಕ ಪ್ರಾಮಾಣಿಕತೆಗೆ, ದಿಟ್ಟ ನಿಲುವಿಗೆ, ಖಚಿತ ಅಭಿಪ್ರಾಯಕ್ಕೆ ಹೆಸರಾದವರು. ಅವರ ನಿಲುವನ್ನು ಒಪ್ಪದವರೂ ಅವರ ಪ್ರಾಮಾಣಿಕತೆಯನ್ನು ಶಂಕಿಸಲಾರರು. ಅಧ್ಯಾಪಕರಾಗಿ, ಸಂಸ್ಕೃತಿಯ ನಿಜವಾದ ಚಿಂತಕರಾಗಿ, ಕನ್ನಡ ಸಾಹಿತ್ಯದ ಆಳ...
ಜಿ ಎಚ್ ನಾಯಕ ನೆನಪು: ನನ್ನೊಳಗಿನ ತೇಜಸ್ವಿ..
ಜಿ ಎಚ್ ನಾಯಕ ನೆನಪು : ಜಿ ಪಿ ಬಸವರಾಜು ವಿಶೇಷ ಸಂದರ್ಶನ..
ಜಿ ಪಿ ಬಸವರಾಜು ಪಂಪ ಪ್ರಶಸ್ತಿಯನ್ನು ಪಡೆದ ಪ್ರೊ. ಜಿ.ಎಚ್.ನಾಯಕ ಪ್ರಾಮಾಣಿಕತೆಗೆ, ದಿಟ್ಟ ನಿಲುವಿಗೆ, ಖಚಿತ ಅಭಿಪ್ರಾಯಕ್ಕೆ ಹೆಸರಾದವರು. ಅವರ ನಿಲುವನ್ನು ಒಪ್ಪದವರೂ ಅವರನ್ನು ಗೌರವಿಸುತ್ತಾರೆ. ಅಧ್ಯಾಪಕರಾಗಿ, ಸಂಸ್ಕೃತಿಯ ನಿಜವಾದ ಚಿಂತಕರಾಗಿ, ವಿಮರ್ಶಕರಾಗಿ, ಅನೇಕ ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ಸಕ್ರಿಯವಾಗಿ...
ಖ್ಯಾತ ವಿಮರ್ಶಕ ಜಿ ಎಚ್ ನಾಯಕ ಇನ್ನಿಲ್ಲ..
Pic by Shivashankar Banagar
ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕವಿತೆ- ಅವರವರದೇ ಕತೆ..
ಮಲ್ಲಿಕಾರ್ಜುನಗೌಡ ತೂಲಹಳ್ಳಿ ಸೂಜಿ ಮೊನೆಯಷ್ಟು ಜಾಗದಲ್ಲಿಸಾಸಿವೆ ಬೆಳೆದುಹಳದಿ ಹೂವಿಗೆನೀಲ ತುಂಬಿ ಮುತ್ತಿಕ್ಕಿಬಲಿತ ಕಾಯಿಗಳುಬಿಸಿಲಿಗೊಗ್ಗರಣೆ ಹಾಕಿವೆನೀನು ಹಬ್ಬಕ್ಕೆ ಬಂದಿರುವ ಸುದ್ದಿಮೂಗಿಗೆ ರವಾನೆ ಮೂಗಿನ ಕರಾಮತ್ತಿಗೆಹತ್ತಿರವೇ ಇದ್ದ ಮೆದುಳಲ್ಲಿಭೂತದ ಕೋಲ ಕೂಗಿಗೆ ಮಾರ್ದನಿಸಲುದಟ್ಟ ಕಾಡಾಗಲೀಬೆಟ್ಟದ ಕಣಿವೆಗಳಾಗಲೀ ಇಲ್ಲ...
ಶ್ರೀನಿವಾಸ ಪ್ರಭು ಅಂಕಣ – ಎಲ್ಲಾ ಒಂದು ರಹಸ್ಯಗಳ ಮೂಟೆ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಜಿ ಲೋಕೇಶ ಕಂಡಂತೆ ‘ಕಂಡಕ್ಟರ್ ಕವಿತೆಗಳು’
ಈ ಕೃತಿಯನ್ನು ಕೊಳ್ಳಲು – https://rb.gy/2fx0q ಈ ಲಿಂಕ್ ಕ್ಲಿಕ್ ಮಾಡಿ ಪುಸ್ತಕ : ಕಂಡಕ್ಟರ್ ಕವಿತೆಗಳು’ಲೇಖಕರು : ಸದಾಶಿವ ಸೊರಟೂರು ಪ್ರಕಾಶನ : ಬಹುರೂಪಿಬೆಲೆ :130 ರೂಸಂಪರ್ಕಿಸಿ: 70191 82729 ಜಿ ಲೋಕೇಶ ಅಪ್ಪ ಎಂದಿಗೂ ರಾತ್ರಿ ಪಾಳೆಯಗಳಲ್ಲಿ ಕೆಲಸ ನಿರ್ವಹಿಸಿ ಮಾರನೇ ಮಧ್ಯಾಹ್ನ ಮನೆಗೆ ಬರುತ್ತಿದ್ದವರು ಬಂದರೆ ನನಗೆ...
ಬಿ ಎಂ ರೋಹಿಣಿಯವರಿಗೆ ‘ವಿಜಯಾ ದಬ್ಬೆ ಪ್ರಶಸ್ತಿ’
ಮಂಗಳೂರಿನ 'ಆಕೃತಿ ಆಶಯ' ಪ್ರಕಾಶನ 2022ರಲ್ಲಿ ಪ್ರಕಟಿಸಿದ ಲೇಖಕಿ, ಸಂಶೋಧಕಿ ಬಿ.ಎಂ.ರೋಹಿಣಿ ಅವರ 'ವೇಶ್ಯಾವಾಟಿಕೆಯ ಕಥೆ-ವ್ಯಥೆ' ಸಂಶೋಧನಾ ಕೃತಿಯನ್ನು 2023ನೇ ಸಾಲಿನ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಸ್ಥಾಪಿಸಿರುವ ಈ ಪ್ರಶಸ್ತಿಗೆ 2019 - 2022 ರ...
ರಾ ಬಂದೋಳ್ ಕವಿತೆ- ಸಿಯೆಸ್ಟ..
ರಾ ಬಂದೋಳ್ ಈ ರಣ ರಣ ಹಗಲಿಗೆಮಾರ್ಕ್ವೆಜ್ ನ ಕಾದಂಬರಿಯ ಪುಟಗಳ ಮಧ್ಯೆಮಕ್ಕಳಾದಿ ಮುದುಕರೆಲ್ಲಾ ಮೆಲ್ಲಗೆ ನಿದ್ದೆಗೆ ಜಾರಿದ್ದಾರೆ ಹೂವಕ್ಕ ತನ್ನ ಬಿದಿರಿನ ಬುಟ್ಟಿಯಲ್ಲಿನಿದಿರೆಯ ಮಂಪಿರಿನಲ್ಲಿರುವ ಹೂಗಳಕೋಮಲ ಕೆನ್ನೆದಳಗಳಿಗೆಸಣ್ಣಗೆ ನೀರು ಚಿಮುಕಿಸಿ ಎಚ್ಚರಿಸುತ್ತಿದ್ದಾಳೆ ಸೀಲಿಂಗ್ ಫ್ಯಾನ್ ಕೆಳಗೆಹೆಂಡತಿಯ ತೊಡೆಯ...


















