ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ತಬ್ಬಿಬ್ಬುಗೊಳಿಸುವ ಕವಿ ಢಸಲ್!
ಡಾ. ಸತ್ಯಪ್ರಕಾಶ್ ಎಂ ಆರ್ ಫೆಬ್ರವರಿ ೧೫ ಖ್ಯಾತ ದಲಿತ ಕವಿ ನಾಮ್‌ದೇವ್ ಢಸಲ್ ಜನ್ಮದಿನ. ಮರಾಠಿ ಭಾಷೆಯಲ್ಲಿ ನಾಮದೇವ್ ಢಸಲ್ ಬಹುದೊಡ್ಡ ಕವಿ. ಆದರೆ ಮಹಾರಾಷ್ಟ್ರದ ಹೊರಗೆ ಅಪರಿಚಿತ. ಢಸಲ್ ನಮ್ಮನ್ನು ತಬ್ಬಿಬ್ಬುಗೊಳಿಸುವ ಕವಿ. ದಲಿತ್ ಪ್ಯಾಂಥರ್ಸ್ ನ ಸಂಸ್ಥಾಪಕ, ಹೋರಾಟಗಾರ, ಎಡಪಂಥೀಯ ವಿಚಾರಧಾರೆ ಹೊಂದಿದ್ದರೂ ಶಿವಸೇನೆಯೊಂದಿಗೆ...
‘ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಕೃತಿ ಹೊರಬಂತು
‘ನಿನ್ನ ದಾಖಲೆ ಯಾವಾಗ ನೀಡುತ್ತಿ?’ - ಇದೀಗ ಪ್ರಕಟವಾಗಿದೆ ಈ ಕವನ ಸಂಕಲನದಲ್ಲಿ ನನ್ನದೊಂದು ಕವನ ಇದೆ. ಸ್ನೇಹಿತರ ಹಲವು ಕವನಗಳಿವೆ. ಎನ್.ಆರ್.ಸಿ ಗೆ ಕಲಾ ಪ್ರತಿರೋಧದ ಕವಿತೆಗಳ, ಪೋಸ್ಟರುಗಳ, ಕಲಾಕೃತಿಗಳ ದಿಢೀರ್ ಸಂಕಲನ ಕೊಪ್ಪಳದ ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿಯವರು ಇತ್ತೀಚೆಗೆ ನಡೆದ ಆನೆಗೊಂದಿ ಉತ್ಸವದಲ್ಲಿ ತಾವು...
ಸಾಹಿತ್ಯ ಸಮ್ಮೇಳನದಲ್ಲೊಂದು ಡಿಫರೆಂಟ್ ಮಳಿಗೆ- ‘ರಾಜಕುಮಾರ’ ವಿಳಾಸ
ಸಾಹಿತ್ಯ ಸಮ್ಮೇಳನದಲ್ಲೊಂದು ಡಿಫರೆಂಟ್ ಮಳಿಗೆ- 'ರಾಜಕುಮಾರ' ವಿಳಾಸ
ಸಾಹಿತ್ಯ ಸಮ್ಮೇಳನದಲ್ಲಿ ‘ಬಹುರೂಪಿ’
ಸಾಹಿತ್ಯ ಸಮ್ಮೇಳನದಲ್ಲಿ 'ಬಹುರೂಪಿ'
ಸಾಹಿತ್ಯ ಸಮ್ಮೇಳನದ ಈ ಬುಕ್ ಸ್ಟಾಲ್ ಮರೆಯದಿರಿ..
ತೇಜೋ-ತುಂಗಭದ್ರಾ: ಕನ್ನಡದ ವಿಮರ್ಶೆ ಲೇಖಕನನ್ನು ಮುಲಾಜಿಗೆ ಬಿದ್ದು ಹೊಗಳುವ ಕ್ರಿಯೆ ಆಗುತ್ತಿದೆ..
ಖ್ಯಾತ ಲೇಖಕ ವಸುಧೇಂದ್ರ ಅವರ ಇತ್ತೀಚಿನ ಕೃತಿ ‘ತೇಜೋ ತುಂಗಭದ್ರಾ’ ಈ ಕೃತಿಯನ್ನು ವಸುಧೇಂದ್ರ ವಿಭಿನ್ನವಾಗಿ ಓದುಗರ ಬಳಿ ಕೊಂಡೊಯ್ದಿದ್ದರು. ಅದು ಇಲ್ಲಿದೆ. ಈ ಕೃತಿಯ ಓದಿನ ಸಂಭ್ರಮವನ್ನು ಅವಧಿ ಈಗಾಗಲೇ ಹಂಚಿಕೊಂಡಿತ್ತು. ಅದು ಇಲ್ಲಿದೆ. ವಿಮರ್ಶಕ ಎಚ್ ಎಸ್ ರೇಣುಕಾರಾಧ್ಯ ಅವರು ತೇಜೋ ತುಂಗಭದ್ರಾದ ಬಗ್ಗೆ ತಮ್ಮ ವಿವರ...
ಗಿರಿಜಾ ಶಾಸ್ತ್ರಿ ಅಂಕಣ: ಮುಂಬಯಿಯಲ್ಲಿ ನಾನು ಬೆಳೆದೆನೋ.. ನನ್ನ ಮೇಲೆ ಮುಂಬಯಿ ಬೆಳೆಯಿತೋ!
ದಿಲೀಪ್ ಚಿತ್ರೆ ಮತ್ತು ಅವರ ಕವಿತೆ “ಕಾಳಾ ಪ್ರಾಜಕ್ತಾ” (ಕಪ್ಪು ಪಾರಿಜಾತ) ಗಿರಿಜಾ ಶಾಸ್ತ್ರಿ ಕಪ್ಪು ಪಾರಿಜಾತ ಮದೋನ್ಮತ್ತ ಪಾರಿಜಾತ ಸುಗಂಧ ಭರಿತ ಕಣ್ಣು ಕಿವಿ ಕೈಗಳಿದ್ದರೆ ಈ ಮೂಗಿನ ಹೊಳ್ಳೆಗಳಿಗೆ? ಶ್ವಾಸದೊಳಗೆ ಹೊಕ್ಕೇರಿ ಗೋಲ ಗೋಲ ಖಗೋಲ ವಲಯ ರಂಗೋಲಿಯ ಚಿತ್ತಾರ ದೊಳಗೆ ವಿಲೀನ ಆನಂದ-ಅಂಧಕಾರ ಕಡು ಕಪ್ಪು ಪಾರಿಜಾತ...
ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ..
ಸೇವಾಸದನದಲ್ಲಿ ‘ರಸಸ್ವಾದ’
ಸೇವಾಸದನದಲ್ಲಿ 'ರಸಸ್ವಾದ'
‘ಜೋಗಿ ಸರ್ಕಲ್’ ಫೋಟೋ ಆಲ್ಬಂ
'ಅವಧಿ ಲೈವ್'ನ ಮುಖ್ಯ ಕಾರ್ಯಕ್ರಮಗಳಲ್ಲೊಂದು 'ಜೋಗಿ ಸರ್ಕಲ್' ಪ್ರತೀ ವಾರ ಒಬ್ಬ ಬರಹಗಾರರೊಂದಿಗೆ ಜೋಗಿ ನಡೆಸುವ ಪಟ್ಟಾಂಗ 'ಬಸವರಾಜ ವಿಳಾಸ' ಕಥಾ ಸಂಕಲನ ಬಿಡುಗಡೆಯಾದ ಹಿನ್ನೆಲೆಯಲ್ಲಿ ಅದರ ಲೇಖಕ ವಿಕಾಸ ನೇಗಿಲೋಣಿ ಅವರೊಂದಿಗೆ ಜೋಗಿ ನಡೆಸಿದ ಲೈವ್ ಇಲ್ಲಿದೆ. ಪೂರ್ಣ ಲೈವ್ ವೀಕ್ಷಿಸಲು ಇಲ್ಲಿ ಕ್ಲಿಕ್...
'ಜೋಗಿ ಸರ್ಕಲ್' ಫೋಟೋ ಆಲ್ಬಂ
'ಅವಧಿ ಲೈವ್'ನ ಮುಖ್ಯ ಕಾರ್ಯಕ್ರಮಗಳಲ್ಲೊಂದು 'ಜೋಗಿ ಸರ್ಕಲ್' ಪ್ರತೀ ವಾರ ಒಬ್ಬ ಬರಹಗಾರರೊಂದಿಗೆ ಜೋಗಿ ನಡೆಸುವ ಪಟ್ಟಾಂಗ 'ಬಸವರಾಜ ವಿಳಾಸ' ಕಥಾ ಸಂಕಲನ ಬಿಡುಗಡೆಯಾದ ಹಿನ್ನೆಲೆಯಲ್ಲಿ ಅದರ ಲೇಖಕ ವಿಕಾಸ ನೇಗಿಲೋಣಿ ಅವರೊಂದಿಗೆ ಜೋಗಿ ನಡೆಸಿದ ಲೈವ್ ಇಲ್ಲಿದೆ. ಪೂರ್ಣ ಲೈವ್ ವೀಕ್ಷಿಸಲು ಇಲ್ಲಿ ಕ್ಲಿಕ್...
ತೇಜೋ – ತುಂಗಭದ್ರಾ: ಕನ್ನಡ ಸಾಹಿತ್ಯದ ಮೈಲುಗಲ್ಲಿನ ಕೃತಿಯೇನಲ್ಲ..
ಖ್ಯಾತ ಲೇಖಕ ವಸುಧೇಂದ್ರ ಅವರ ಇತ್ತೀಚಿನ ಕೃತಿ 'ತೇಜೋ ತುಂಗಭದ್ರಾ' ಈ ಕೃತಿಯನ್ನು ವಸುಧೇಂದ್ರ ವಿಭಿನ್ನವಾಗಿ ಓದುಗರ ಬಳಿ ಕೊಂಡೊಯ್ದಿದ್ದರು. ಅದು ಇಲ್ಲಿದೆ. ಈ ಕೃತಿಯ ಓದಿನ ಸಂಭ್ರಮವನ್ನು ಅವಧಿ ಈಗಾಗಲೇ ಹಂಚಿಕೊಂಡಿತ್ತು. ಅದು ಇಲ್ಲಿದೆ. ಪ್ರಸ್ತುತ ವಿಮರ್ಶಕ ಎಚ್ ಎಸ್ ರೇಣುಕಾರಾಧ್ಯ ಅವರು ತೇಜೋ ತುಂಗಭದ್ರಾದ ಬಗ್ಗೆ ತಮ್ಮ ವಿವರ...
ಮಂಗಳೂರಿನಲ್ಲಿ ‘ತಿರುಕನ ಕನಸು’
ಮಂಗಳೂರಿನಲ್ಲಿ 'ತಿರುಕನ ಕನಸು'
‘ಸಹಯಾನ’ದಲ್ಲಿ ಸಿನೆಮಾ ತಲೆಮಾರು
'ಸಹಯಾನ'ದಲ್ಲಿ ಸಿನೆಮಾ ತಲೆಮಾರು
ಶಬ್ದದ ತೇರ ಎಳೆಯುತ್ತದೆ..
ವಿದ್ಯಾ ಭರತನಹಳ್ಳಿ ಶಬ್ದದ ಗಲಾಟೆಯಲ್ಲಿ ಮೌನ ಹುಡುಕಬೇಕಿದೆ ಕೇಳುವ ಕಿವಿಗಳಿಲ್ಲದಿದ್ದರೂ ಈ ಬೀದಿಯಲ್ಲಿನ ಧೂಳು ಕೂಡ ಶಬ್ದದ ತೇರ ಎಳೆಯುತ್ತದೆ. ಈ ಹೂವು ಹೇಳಿತು ನೀನು ಕೂಡ ಧ್ವನಿ ಸೇರಿಸು ತುತ್ತೂರಿ ಊದಿಕೊ ಮೌನ ಮಾತಾಗಲಿ. ಮಾತು ಪತಾಕೆಯಾಗಲಿ ಒಮ್ಮೆ ರಪ್ಪೆಂದು ಬೀಸಿ ಬೀಸಿ ಹೊಡೆವಂತೆ, ಮುಖಕ್ಕೊಂದು ಮುತ್ತನಿಟ್ಟಂತೆ...
ಗಂಡಸ್ತನವ ಕೊಲ್ಲು ..
ಮೂಲ ಕವಿತೆ : ಬಾನು ಶ್ರೀಲಂಕಾದ ತಮಿಳು ಮಹಿಳಾ ಕವಿ ಕನ್ನಡಕ್ಕೆ ಆರನಕಟ್ಟೆ ರಂಗನಾಥ ಎಮ್ಮೆಯ ತೊಗಲ ತೂತಾಕಿ ನುಗ್ಗಿದ ಮಳೆ ಹನಿಯಂತೆ ನನ್ನ ಮಾತುಗಳು ನಿನ್ನ ಗಂಡಸ್ತನವ ಗಿಬುರುವಾಗ ನೀನು ನಿದ್ದೆಗೆಟ್ಟು ಏಳಿಸಿದ ಹೊಗೆ ಮಂಡಲ ಹೇಳುತ್ತಿದೆ ಕವಣೆಕಲ್ಲಿನಂತೆ ರಾಚುತ್ತಿರುವ ನಿನ್ನ ಒಂದೊಂದು ಮಾತುಗಳು ಸೋತು ಬೀಳುವುದನು.! ಬಾನು...















