ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಎದೆಯ ಮೇಲಿನ ಕವಿತೆ…
ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ ಅವಳ ಕವಿತೆ! ಸಾಕಿ ಅವಳ ತೊಡೆಯ ಮೇಲಿನ ಕವಿತೆ ಮುಖವಾಡಗಳಿಗೆ ತೊಡೆತಟ್ಟಿದೆ ಎದೆಯ ಮೇಲಿನ ಕವಿತೆ ದ್ವೇಷದ ಎದೆಗೊದೆಯುತ್ತಿದೆ ತುಟಿಯ ಮೇಲಿನ ಕವಿತೆ ಕಟ್ಟಕಡೆಯವನಿಗೆ ಮುತ್ತಿಟ್ಟಿದೆ ಕಳ್ಳುಬಳ್ಳಿಯ ಕವಿತೆ ಎಳ್ಳುಬೆಲ್ಲ ಹಂಚಲು ಬಂದಿದೆ ಅಂಗಳದ ಕವಿತೆ ತಂಗಾಳಿಗೆ ಗುಂಗು ಹಿಡಿಸಿದೆ. ನಿರುತ್ತರ...
ಮಿರ್ಜಾ ಬಷೀರ್ ನೆನಪು – ‘ಬಡುವ್ರಿಗೆ ಅನ್ಯಾಯ ಮಾಡ್ಬಾರ್ದು ಸಾರ್’
ಡಾ|| ಮಿರ್ಜಾ ಬಷೀರ್ ಅದು 1981. ನಾನು ಪಶುವೈದ್ಯಕೀಯ ಪದವಿ ಪಡೆದ ಕೂಡಲೇ ಬಿ.ಎ.ಐ.ಎಫ್. (ಭಾರತೀಯ ಆಗ್ರೋ ಇಂಡಸ್ಟ್ರೀಸ್ ಫೌಂಡೇಷನ್) ಎಂಬ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಅದರ ಕೇಂದ್ರ ಕಚೇರಿ ಪುಣೆಯ ಬಳಿ ಉರುಳಿಕಾಂಚನದಲ್ಲಿದೆ. ಮ್ಯಾಗ್ಸಸ್ಸೇ ಪ್ರಶಸ್ತಿ ವಿಜೇತರಾದ ಶ್ರೀ ಮಣಿಭಾಯಿ ದೇಸಾಯಿಯವರು ಕಟ್ಟಿ ಬೆಳೆಸಿದ ಸಂಸ್ಥೆ...
ಪ್ರೇಮಾ ಕವಿತೆ- ರಾಧೆಗೆ ಮೈಸುಖದ ಹಂಗಿಲ್ಲ…
ಪ್ರೇಮಾ ಟಿ ಎಂ ಆರ್ ನಗಬೇಕೆಂದುಕೊಳ್ಳುತ್ತೇನೆ ಕೃಷ್ಣಾ ತುಟಿಗಳು ಸಾಲದ ಹೊರೆ ಹೇರಿದ ಹಾಗೆ ಬಿಗಿದು ಕೂತಿವೆ ನಿನ್ನ ಕೈ ಕೊಳಲಾಗಿ ತುಟಿಯೊಳಗಿರಬೇಕೆಂದುಕೊಂಡಿದ್ದು ಅದೆಷ್ಟು ಬಾರಿಯೋ ಈ ರಾಧೆಗಾವ ಮರುಳು ಗೋಪಿಯರೂ ಸಹಿಸುತ್ತಿಲ್ಲವೇ ಕೃಷ್ಣನ ವಿರಹ ಅಂದುಕೊಳ್ಳುತ್ತಾರೆ ಕಂಡವರು ಹೂಂ ಅವರಿಗೂ ಇದೆ ನಿನ್ನಗಲಿಕೆಯ ನೋವು ಗಂಡ ಮನೆ...
ರೇಖಾ ಭಟ್ ಕವಿತೆ- ಎರಡು ದಿನ ಸಾಕೇ..?
ರೇಖಾ ಭಟ್ ಒಂದು ವಾರ ರಜೆ ಹಗುರಾಗಲೆಂದು ತವರಿಗೆ ಹೊರಟ ಎರಡನೆಯ ದಿನವೇ ಮಾತನಾಡಿತು ಮೊಬೈಲು 'ಮನೆಗೆ ನೆಂಟರ ಆಗಮನ ಇವತ್ತೇ ವಾಪಸಾದರೆ ಚೊಲೊ ಇತ್ತು' ಬ್ಯಾಗ್ ನಲ್ಲಿ ಹುದುಗಿದ್ದ ಬಟ್ಟೆಗಳು ಇನ್ನೂ ತವರಿನ ನೀರಲ್ಲಿ ನೆಂದಿಲ್ಲ ಮಗಳ ಗೊಂಬೆ ಚಪ್ಪಲಿಗಳನ್ನು ತೋಟ ಗದ್ದೆಯ ಮಣ್ಣು ಮುದ್ದಿಸಿಲ್ಲ ಆಯಿ ಕಡುಬಿಗೆಂದು ಕೊಯ್ದಿಟ್ಟ...
ಸುಖಾಸುಮ್ಮನೆ ಫ್ಲರ್ಟ್ ಮಾಡುತ್ತಿದ್ದೆ..
ದ.ರಾ.ಮುಲ್ತಾನಿ ಅಂದು, ಸುಖಾಸುಮ್ಮನೆ ಫ್ಲರ್ಟ್ ಮಾಡುತ್ತಿದ್ದೆ ಕೂದಲೆಳೆಯ ಸ್ಪರ್ಶಿಸುವ ನೆಪದಲ್ಲಿ ಮನ ತಣಿಸುತ್ತಿದ್ದೆ ಮುಂಗೋಪದ ಮಾತಿನಲಿ ಮನ ಒಡೆವ ಮುನ್ಸೂಚನೆ ನೀಡದೆ ಇಂದು, ಅತಿಯಾದ ಆಪ್ಷನ್ ಗಳಿಗೆ ಅಪಡೇಟ್ ಆದ ಚೆಲುವೆ ನಕ್ಕರು ನಲಿಯದ ಉಸಿರೊಡತಿ ಆ ಬೀದಿಯ ದೀಪಕ್ಕೆ ತಿಳಿದ ನೋವು ನಿನಗೆ ತಿಳಿಯದಾಯಿತೆ ಅಂದು-ಇಂದಿನ ಮುಂದಿನ...
‘ಮಾಸಂಗಿ’ ಎಂಬ ಮಕ್ಕಳ ಆಸ್ತಿ..
ಶರಣಬಸವ.ಕೆ.ಗುಡದಿನ್ನಿ 'ಮಾಸಂಗಿ' ಎಂಬ ಹೆಸರೇ ನನ್ನನ್ನ ಆ ಪುಸ್ತಕ ಎತ್ತಿಕೊಳ್ಳುವಂತೆ ಮಾಡಿತು. ಹಂಗಂದ್ರೆ ಏನಿರಬೌದು? ಅಂತ ಪುಸ್ತಕದ ಹೆಸರು ಕೇಳಿದಾಗಿನಿಂದ ಪುಸ್ತಕ ಕೈಸೇರೋವರೆಗೆ ತಲೆ ಕೆರೆದುಕೊಂಡು ಯೋಚಿಸಿದ್ದೆ! 'ಮಹಾಶೃಂಗ' ಎಂಬುದಾಗಿದ್ದ ಮಸ್ಕಿಯ ಮೂಲ ಹೆಸರು ಕಾಲಂತರದಲ್ಲಿ ಮಾಸಂಗಿಪುರ, ಮಾಸಂಗಿ, ಮೊಸಗಿ, ಮಸಗಿ ಆಗಿದ್ದರ...
ಸ್ಮಿತಾ ಅಮೃತರಾಜ್ ಕವಿತೆ- ರೂಪಾಂತರ
ಸ್ಮಿತಾ ಅಮೃತರಾಜ್, ಸಂಪಾಜೆ ಯಾರದ್ದು ಎಷ್ಟೆಷ್ಟೋ.. ತುಂಬಿಕೊಂಡ ಮೌನದ ಭಾರಕ್ಕೆ ಮುಗಿಲು ಏದುಸಿರು ಬಿಡುತ್ತಾ ತೇಕುತ್ತಿದೆ. ಗತದ ಬಂಡೆಯ ಹೊರಲಾರದೆ ಗುಡುಗುಡು ದುಮ್ಮಾನ ದುಡು ದುಡೂ ಉರುಳಿ ಶಬ್ದ ಸ್ಫೋಟಗೊಳ್ಳುತ್ತಿದೆ. ತಟ್ಟನೆ ನೆತ್ತಿ ಮೇಲೆ ಉದುರಿ ಬಿದ್ದದ್ದು ಹನಿಬಿಂದು. ಕಣ್ಣು ತಂಪಾಗಿ, ಕಿವಿಗೆ ಇಂಪಾಗಿ ಒಳಗೊಂದು ನದಿಯ...
ಮುದ್ರಕನ ಡೈರಿ: S- ಸ್ವಾತಿ V- ವರಲಕ್ಷ್ಮಿ A- ಅಶೋಕ್ ಕುಮಾರ್ N- ನಂದ
‘ಸ್ವ್ಯಾನ್’ ಎನ್ನುವ ಹೆಸರಿನ ಬಗ್ಗೆ ಅನೇಕರಿಗೆ ಕುತೂಹಲವಿದೆ... ಸ್ವ್ಯಾನ್ ಹೆಸರು ಸೂಚಿಸಿದ್ದು ಖ್ಯಾತ ವಿಮರ್ಶಕ, ಹಿರಿಯ ಸಾಹಿತಿ, ನನ್ನ ಗುರು, ಮಾರ್ಗದರ್ಶಕ, ಸ್ನೇಹಿತ, ಶಬ್ದಗಾರುಡಿಗ - ಬೈರಮಂಗಲ ರಾಮೇಗೌಡರು. ನನ್ನನ್ನು ಬರೆಯುವಂತೆ ಪ್ರೇರೇಪಿಸಿ, ಬರೆದುದನ್ನು ತಿದ್ದಿ ತೀಡಿ ಅನೇಕ ಸಲಹೆಗಳನ್ನು ಕೊಟ್ಟು ಕನ್ನಡ ಸಾಹಿತ್ಯ...
ಶಿವ ಕಂಪ್ಲಿ ಓದಿದ ‘ನಿಷೇಧಕ್ಕೊಳಪಟ್ಟ ಒಂದು ನೋಟು’
ವಾಚಕರನ್ನು ವಿಮರ್ಶಕರನ್ನೂ ಚಿತ್ತಾಗಿಸುವ ಕವಿತೆಗಳು ಶಿವ ಕಂಪ್ಲಿ ಇದು ವಿಚಾರಗಳ ವಿಜ್ಞಾನ ಮತ್ತು ತಂತ್ರಜ್ಞಾನಗಳ ಕಾಲ ಎನ್ನುವಾಗಲೇ ಇಲ್ಲಿನ ಕವಿತೆಗಳು ಕನಸುಗಾರಿಕೆಯನ್ನ, ಕಲ್ಪನೆಯನ್ನ, ಉತ್ಪ್ರೇಕ್ಷೆ ಹಾಗೂ ಫ್ಯಾಂಟಸಿಗಳನ್ನ ತಮ್ಮ ಕೈಕಾಲು ಮಾಡಿಕೊಂಡು ನಗುತ್ತಿವೆ. ಇದು ಗದ್ಯಗಳ ಯುಗ ಎನ್ನುವಾಗಲೂ ಇಲ್ಲೇ ಕಾವ್ಯ ಕೃಷಿ...
ಮೇಘನಾ ಸುಧೀಂದ್ರ ಅಂಕಣ: ಅನ್ನದಾನದ ಮಹತ್ವವೇ ಬೇರೆ..
"ಸಕತ್ ಹಸಿವೆ ಆಗುತ್ತಿದೆ ಎಲೆನಾ" ಎಂದು ಹುಡುಗಿ ಅಂದಳು. ಹುಡುಗಿಗೆ ಬೆಳಗ್ಗೆ ೮ ಘಂಟೆಗೆ, ಮಧ್ಯಾಹ್ನ ಒಂದು ಘಂಟೆಗೆ, ಸಂಜೆ ನಾಲ್ಕು ಘಂಟೆಗೆ ಮತ್ತು ರಾತ್ರಿ ೯ ಘಂಟೆಗೆ ಏನೇ ಆಗಿದ್ದರೂ ಹಸಿವೆಯಾಗಿರುತ್ತದೆ. ಯಾವುದೇ ಟೈಮ್ ಜೋನ್, ಯಾವುದೇ ದೇಶ ಎಲ್ಲೇ ಇದ್ದರೂ. ಅವಳ ಶಾಲೆಯ ಶಿಸ್ತು ಇನ್ನೂ ಅವಳನ್ನು ಬಿಟ್ಟಿಲ್ಲ. "ನಿನಗೆ...
ಬಚ್ಚಲುಮನೆ ಎಂಬ ಬೆಚ್ಚನೆಯ ಭಾವ..
ಗಾಯತ್ರಿ ಎನ್. “ನಾನು ಇವತ್ತು ಸ್ನಾನ ಮಾಡುವುದಿಲ್ಲ. ಅಲ್ಲಿ ಕತ್ತಲಿದೆ. ನನಗೆ ಹೋಗಲು ಭಯವಾಗುತ್ತಿದೆ” ಬಚ್ಚಲುಮನೆ ಎಂದ ತಕ್ಷಣ ಬೇರೆಯವರಿಗೆ ಏನು ನೆನಪಾಗುತ್ತದೋ ಗೊತ್ತಿಲ್ಲ, ನನಗಂತೂ ಈ ಮಾತು ನೆನಪಾಗುತ್ತದೆ. ಬಾಲ್ಯದಲ್ಲಿ ಪ್ರತೀದಿನ ಎನ್ನುವಂತೆ ನಾನಾಡುತ್ತಿದ್ದ ಈ ಮಾತು ಕೇಳಿ ಮನೆಯವರೆಲ್ಲ ನನ್ನನ್ನು ಬಹುದೊಡ್ಡ...
ಪ್ರಶಸ್ತಿಗೆ ಕೃತಿಗಳ ಆಹ್ವಾನ
ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನ ಸಾಹಿತ್ಯ, ಕಲೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜನ್ಮತಾಳಿರುವ ಒಂದು ಪುಟ್ಟ ಸಾಂಸ್ಕೃತಿಕ ಸಂಸ್ಥೆ. ಹೊಸ ಪೀಳಿಗೆಯ ಉದಯೋನ್ಮುಖ ಲೇಖಕಿಯರ ಪ್ರಕಟಿತ ಪ್ರಥಮ ಕೃತಿಗೆ, ಕನ್ನಡ ಅಧ್ಯಾಪಕಿ, ಸಾಹಿತ್ಯ ಪ್ರೇಮಿಯಾಗಿದ್ದ ಶ್ರೀಮತಿ ಸರಳಾ ರಂಗನಾಥ ರಾವ್ ಅವರ ಹೆಸರಿನಲ್ಲಿ ಪ್ರತಿ...
ಮಾಲತಿ ಶಶಿಧರ್ ಕವಿತೆ: ಅವಳು ಒಡ್ಡಿದ ಸೆರಗು
ಮಾಲತಿ ಶಶಿಧರ್ ಜೀವನ ಅವಳು ಒಡ್ಡಿದ ಸೆರಗಿಗೆ ಒಂದಷ್ಟು ಕೆಂಡಗಳ ಸುರಿದಿದೆ ಪ್ರಾಯಶಃ ಠಿಕಾಣಿ ಹೂಡಿದ್ದ ಅದೃಷ್ಟ ಖಾಲಿ ಮಾಡಿತ್ತೇನೋ ನಮ್ಮಂತೆಯೇ ಆಕೆಗೂ ಏಳು ಬೀಳು ಬಿದ್ದಾಗಲೆಲ್ಲಾ ಸಾವರಿಸಿ ಎದ್ದು ನಿಂತು ಹೆಜ್ಜೆ ಇಡುವ ಹೊತ್ತಿಗೆ ಕಾಲು ಕೊಟ್ಟು ಕೆಡವಿದವರೇ ಹೆಚ್ಚು ಆಸೆ ಅವಳ ಬೆನ್ನಟ್ಟಿದ್ದಂತೂ ಬಹಳಾ ವಿರಳ ದುರದೃಷ್ಟ ಮಾತ್ರ...
ಪನ್ನೀರ ರಾಮನಿಗೆ ಪಂಕಜಾಕ್ಷಿಯರೆರೆದು…
- ಗಣಪತಿ ದಿವಾಣ ರಾಮ ಇಷ್ಟವೋ ಕೃಷ್ಣ ಇಷ್ಟವೋ ಎಂಬ ಬಗ್ಗೆ ಶೈಲಜಕ್ಕನ ಬಳಿ ಕೆಲವು ಬಾರಿ ಮಾತು ಬೆಳೆದದ್ದಿದೆ. ಅವರು ಕೃಷ್ಣ ಇಷ್ಟ ಅಂತ ಹೇಳಿಬಿಡುತ್ತಾರೆ. "ನಂಗೆ ರಾಮ ಇಷ್ಟ" ಎಂಬ ಮಾತು ಹೊರಡುವ ಮೊದಲಿನ ಸಣ್ಣ ತುಂಡು ಸಮಯದಲ್ಲಿ, ಮನಸ್ಸು ರಾಮನನ್ನು ನೆನೆಯಲು ತೊಡಗುತ್ತದೆ. ರಾಮ ಹೀಗೆಯೇ ನಿಲ್ಲಬಹುದು. ರಾಮ ಹೀಗೆಯೇ ನಗಬಹುದು. ರಾಮ...
ಅಂತರಂಗದಲ್ಲಿ ಮೂಡುವ ಶ್ರೀರಾಮನ ಚಿತ್ರ..
ಎಸ್.ಆರ್. ವಿಜಯಶಂಕರ ಭಾರತ ದೇಶ ಸಾರ್ವಜನಿಕವಾಗಿ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಯ ಸಂಭ್ರಮದಲ್ಲಿರುವಾಗ ನನಗೆ ನನ್ನ ಅಂತರಂಗದ ರಾಮ ಕಾಣುತ್ತಿದ್ದಾನೆ. ಈ ರಾಮ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಮ. ಈ ರಾಮನ ಮೂರ್ತಿಯನ್ನು ನನ್ನ ಹೃದಯ ಮಂದಿರದಲ್ಲಿ ಸ್ಥಾಪಿಸಿ ಕೊಟ್ಟುದು ಕನ್ನಡ ಸಾಹಿತ್ಯ. ಹಳೆಗನ್ನಡ, ನಡುಗನ್ನಡಗಳನ್ನು...
ಕುಸುಮವೆಂದರೆ ಅದು ದಾಸವಾಳ ಮಾತ್ರ.
ಪುಷ್ಪರಗಳೆ ಪ್ರೊ. ಚಂದ್ರಶೇಖರ ಹೆಗಡೆ ಒಂದು ಶುಭೋದಯ ಹಚ್ಚಹಸಿರನ್ನುಟ್ಟು ನನ್ನನ್ನೂ ದಾಟಿ ಮುಗಿಲಿನತ್ತ ಕೈಚಾಚಿ ನಿಂತಿರುವ ಕೊಂಬೆಯಲ್ಲರಳಿದ ದಾಸವಾಳದೊಂದಿಗೆ ಮಾತಿಗಿಳಿದೆ. ದಕ್ಷಿಣ ಕೊರಿಯಾ ಹಾಗೂ ಮಲೇಷಿಯಾದಲ್ಲಿ ಇದರ ಸಹೋದರರು ರಾಷ್ಟ್ರೀಯ ಪುಷ್ಪವಾಗಿ ಸ್ಥಾನ ಪಡೆದಿರುವ ಮಾಹಿತಿಯನ್ನು ಎಲ್ಲೋ ಓದಿದ್ದ ನನಗೆ ಮೊನ್ನೆ ತಾನೇ...
ಕಿರಸೂರ ಗಿರಿಯಪ್ಪ ಕವಿತೆ: ಗೋಣಿಚೀಲದ ಕರುಣೆ
ಕಿರಸೂರ ಗಿರಿಯಪ್ಪ ಇತಿಹಾಸದ ತೆವಲಿಗೆ ಸಿಲುಕಿ ಆಹುತಿಯಾದ ಬಿರುಕ ಗೋಡೆಯ ನಡುವೆ ಈಗೀಗ ಇಲಿ ಹೆಗ್ಗಣಗಳ ಗುದ್ದಾಟ ಮತ್ತೂ ಮನೆಯ ಹೊಕ್ಕ ಇಣಚಿ ಬೆಂಬಿಡದೆ ಕಾಡುವ ಇರುವೆಯ ಬಾಯಿಗೆ ಹರಿದು ಚಿಂದಿಯಾದ ಗೋಣಿಚೀಲ ಚಳಿಗೆ ನಡಗುವ ಮುದಿ ನಾಯಿಯ ಬೆನ್ನಿಗೆ ಅರವಟ್ಟಿಗೆ ತಾಣ ಜಿಟಿ ಜಿಟಿ ಮಳೆಯಲಿ ನೆನೆಗುದಿಗೆ ಬಿದ್ದ ಗುಡಿಸಲ ಕಿಂಡಿಗೆ...
ದೀಪ್ತಿ ಭದ್ರಾವತಿ ಹೊಸ ಕವಿತೆ: ಡೇರೆ
ದೀಪ್ತಿ ಭದ್ರಾವತಿ ನೀವು ಹೀಗೆ ಸದಾ ಬಾಗಿಲು ಮುಚ್ಚಿಕೊಂಡರೆ ಕೊಳೆಯುತ್ತವೆ ನಮ್ಮ ಬುಟ್ಟಿಯಲಿ ಪೇರಿಸಿಟ್ಟ ಸಾಲು ಸಾಲು ಹಣ್ಣುಗಳು ಅಲೆಮಾರಿಯ ಕನಸಿನಂತೆ ಆವಿಯಾಗುತ್ತವೆ ರಾತ್ರಿ ಇಡೀ ಕಣ್ಮುಚ್ಚದೆ ಕಟ್ಟಿದ ಹೂ ಮಾಲೆಗಳು ಬಿಕರಿಗಿಟ್ಟ ಬಾಣಂತಿಯ ಎದೆ ಹಾಲಿನ ಹಾಗೆ ನಿಲ್ಲುತ್ತವೆ ಊದಿದ ಬಲೂನುಗಳಲಿ ಸಿಲುಕಿಕೊಂಡ ನಮ್ಮ ಉಸಿರುಗಳು...
ಮಮತಾ ಅರಸೀಕೆರೆ ಹೊಸ ಕವಿತೆ- ಯಾರಾದರೂ ಹೇಳಿ
ಮಮತಾ ಅರಸೀಕೆರೆ ಆಕೆ ಅಲ್ಲಿ ಕಾಲಿಟ್ಟ ನಂತರ ವೇಶ್ಯೆಯಾದಳಾ? ವೇಶ್ಯೆಯಾಗಲೆಂದೇ ಅಲ್ಲಿ ಕಾಲಿಟ್ಟಳ? ಯಾರು ಹೇಳುತ್ತೀರಿ, ಬನ್ನಿ ಸಾಲುಗಟ್ಟಿ ನಿಲ್ಲಿ, ಕೆಲವರಾದರೂ ಅವಳ ಮನೆಯ ಮುಂದೆ ಎಡತಾಕುವ ಹಾಗೆ ಸಾಲುಗಟ್ಟಿ ನಿಂತು ನಿಮ್ಮ ಆಮಿಷಗಳನ್ನು ತೀರಿಸಿಕೊಂಡು ಹೊರಬರುವ ಧಾವಂತವಿರುತ್ತದಲ್ಲಾ! ಆ ಬಗೆ ಒತ್ತರಿಸಿ ದಾಳಿಯಿಕ್ಕಿದ ಆಲೋಚನೆಗೆ...
ರಾಜನೂ, ನಕಲಿಶಾಮನೂ..
ಜಿ.ಪಿ. ಬಸವರಾಜು ರಾಜನೇ, ನಕಲಿಶಾಮನೇ, ಎರಡೂ ಒಂದೇ ಇಂದಿನ ಈ ರಂಗದಲ್ಲಿ; ಸಿಂಹಾಸನದ ಮೇಲೆ ಕುಳಿತಾಗ ನಕಲಿಶಾಮ, ಆಗುತ್ತಾನೆ ರಾಜ ನಗುತ್ತಾನೆ ಎಡಬಿಡಂಗಿ ನೋಡುತ್ತ ನೋಡುತ್ತ ಪ್ರಜೆಗಳನು ಕೋಡಂಗಿ ಹಾಕುತ್ತಾನೆ ಹತ್ತಾರು ಲಾಗ ಅತ್ತ ಇತ್ತ ಕೊಂಬೆಕೊಂಬೆಗೆ ಹಾರುತ್ತಾನೆ ಜಿಗಿಯುತ್ತಾನೆ ಬಹದ್ದೂರ, ‘ಭಳಿರೇ’ ಎಂದು ಗಳಹುತ್ತಾನೆ,...
ರಾಮ್ ಜೇಠ್ಮಲಾನಿ ಕವಿತೆ: ಆತ್ಮಸಾಕ್ಷಿಯ ಸಾವು
ರಾಮ್ ಜೇಠ್ಮಲಾನಿ ಕನ್ನಡಕ್ಕೆ: ಸುಧಾ ಆಡುಕಳ ಕೆಲವೊಮ್ಮೆ ರಾತ್ತಿಯ ಕತ್ತಲಲ್ಲಿ ನಾನು ನನ್ನ ಆತ್ಮಸಾಕ್ಷಿಯನ್ನು ಸ್ಪರ್ಶಿಸುತ್ತೇನೆ ಅದು ಇನ್ನೂ ಉಸಿರಾಡುತ್ತಿದೆಯೇ? ದಿನದಿಂದ ದಿನಕ್ಕದು ನಿಧಾನ ಸಾಯುತ್ತಿದೆ... ನಾನೊಂದು ಐಷಾರಾಮಿ ಹೋಟೆಲಿನಲ್ಲಿ ಸುಗ್ರಾಸ ಭೋಜನಕ್ಕಾಗಿ ಕಾದಿರುವಾಗ ನನಗೆ ನೆನಪಾಗುತ್ತದೆ ಅದರ ಬೆಲೆ ಬಾಗಿಲು ಕಾಯುವನ...















