ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಗೀತಾ ಕುಂದಾಪುರ ಓದಿದ ‘ಸುತ್ತಾಟದ ಸಂಭ್ರಮ’
ಗೀತಾ ಕುಂದಾಪುರ ಓದಿದ ‘ಸುತ್ತಾಟದ ಸಂಭ್ರಮ’

ಗೀತಾ ಕುಂದಾಪುರ ** ಕೃತಿಯ ಹೆಸರು – ಸುತ್ತಾಟದ ಸಂಭ್ರಮ (ಪ್ರವಾಸಾನುಭವ ಕಥನ)ಲೇಖಕಿ – ಗೀತಾ ಜಿ ಹೆಗಡೆ ಕಲ್ಮನೆ. ಬೆಲೆ – 120/- ಪ್ರಕಾಶನ - ತೇಜು ಪ್ರಕಾಶನ. ** ಗೀತಾ ಹೆಗಡೆ ಅವರು ಅವರ ಕವಿತೆಗಳ ಮೂಲಕ ಪರಿಚಯವಾದರು, ಭಾವ ಜೀವಿ, ಅದರೆ ಸರಿಯಲ್ಲ ಎನಿಸಿದ್ದನ್ನು ಮಾತ್ರ ನಿರ್ಭೀತಿಯಿಂದ ಜಾಲತಾಣದಲ್ಲಿ ಹಂಚಿಕೊಂಡವರು. ಅವರ ʻಓ...

read more
ಪ್ರಹ್ಲಾದ ಅಗಸನಕಟ್ಟೆ ಕಥಾಸ್ಪರ್ಧೆ
ಪ್ರಹ್ಲಾದ ಅಗಸನಕಟ್ಟೆ ಕಥಾಸ್ಪರ್ಧೆ

** ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ವಿದ್ಯಾರ್ಥಿ ಕಥಾಸ್ಪರ್ಧೆ - 2024 ಹೊಸ ಕಥೆಗಾರರನ್ನು ವಿದ್ಯಾರ್ಥಿ ಹಂತದಲ್ಲಿ ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ, ಪ್ರತಿ ವರ್ಷದಂತೆ ಹುಬ್ಬಳ್ಳಿಯ 'ಅಕ್ಷರ ಸಾಹಿತ್ಯ ವೇದಿಕೆ' ಯು ಕನ್ನಡದ ಪ್ರಖ್ಯಾತ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆಯವರ...

read more
ಎಂ ನಾಗರಾಜ ಶೆಟ್ಟಿ ಓದಿದ – ʼನಾಲಿಗೆ, ನೆತ್ತರು ಮತ್ತು ಬುದ್ಧʼ
ಎಂ ನಾಗರಾಜ ಶೆಟ್ಟಿ ಓದಿದ – ʼನಾಲಿಗೆ, ನೆತ್ತರು ಮತ್ತು ಬುದ್ಧʼ

ಎಂ ನಾಗರಾಜ ಶೆಟ್ಟಿ ** ಖ್ಯಾತ ಸಾಹಿತಿ ಚಂದ್ರಪ್ರಭ ಕಠಾರಿಯವರ ಹೊಸ ಕಥಾ ಸಂಕಲನ ಪ್ರಕಟವಾಗಿದೆ. ಚಿಕ್ಕು ಕ್ರಿಯೇಷನ್ಸ್ ಈ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ಕತೆಗಾರರಾದ ಎಂ ನಾಗರಾಜ ಶೆಟ್ಟಿ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** ಕತೆಗಳು ಬೆಳಕು ಕಾಣುವ ಹೊತ್ತಲ್ಲಿ - ಚಂದ್ರಪ್ರಭ ಕಠಾರಿಹಳ್ಳಕೊಳ್ಳ ದಾಟಿ, ಬೆಟ್ಟಗುಡ್ಡ...

read more
ನಂದಿನಿ ಹೆದ್ದುರ್ಗ ಅವರ ‘ಒಂದು ಗುಲಾಬಿ ನೋಟು’
ನಂದಿನಿ ಹೆದ್ದುರ್ಗ ಅವರ ‘ಒಂದು ಗುಲಾಬಿ ನೋಟು’

ನಂದಿನಿ ಹೆದ್ದುರ್ಗ ** "ಅಮ್ಮಾ ನಿಂಗೆ ಸ್ಪಾ ಎಕ್ಸಪೀರಿಯನ್ಸ್ ಗೊತ್ತಿಲ್ಲ ಅಲ್ವಾ. ಅಪಾಯಿಂಟ್ಮೆಂಟ್ ತಗೊಳ್ಲಾ" ಅಂದಳು ಮೊನ್ನೆ ಮಗಳು. ಅದೇನೋ ಗೊತ್ತಿಲ್ಲ. ಪಾರ್ಲರಿಗೆ ಹೋಗಿ ಹಣ ಸುರಿಯುವುದು ನನಗೆ ಇಲ್ಲಿತನಕ ಅಭ್ಯಾಸ ಆಗದೆ ಫೇಷಿಯಲ್ ಸ್ಪಾಗಳ ಅನುಭವದಿಂದ ವಂಚಿತಳಾಗೇ ಉಳಿದಿದ್ದೇನೆ. ಹಾಗಂತ ಫೇಷಿಯಲ್, ಸ್ಪಾ ಮಾಡಿಸಿಕೊಳ್ಳದೆ...

read more
ಆನಂದ ಸೌದಿಗೆ ಪ್ರತಿಷ್ಠಿತ ‘ರಾಮನಾಥ್ ಗೋಯೆಂಕಾ ಪ್ರಶಸ್ತಿ’
ಆನಂದ ಸೌದಿಗೆ ಪ್ರತಿಷ್ಠಿತ ‘ರಾಮನಾಥ್ ಗೋಯೆಂಕಾ ಪ್ರಶಸ್ತಿ’

ವಿಜಯಭಾಸ್ಕರ ರೆಡ್ಡಿ ** 'ಇಂಡಿಯನ್ ಎಕ್ಸಪ್ರೆಸ್' ಸಂಸ್ಥೆ ನೀಡುವ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆ. ಪಿಎಸೈ ಅಕ್ರಮ ತನಿಖಾ ವರದಿಗಳಿಗೆ ಪ್ರಾದೇಶಿಕ ಭಾಷಾ ವಿಭಾಗದಲ್ಲಿ ಆಯ್ಕೆ. ** ಭಾರತೀಯ ಪತ್ರಿಕಾರಂಗದ ಭೀಷ್ಮ, ಪ್ರತಿಷ್ಠಿತ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯ ಸಂಸ್ಥಾಪಕ ದಿ. ರಾಮನಾಥ ಗೋಯೆಂಕಾ ಅವರ ಸ್ಮರಣಾರ್ಥ ನೀಡಲಾಗುವ,...

read more
ಡಾ. ಜಿ ರಾಮಕೃಷ್ಣ ಅವರು ಓದಿದ ‘ವರ್ತಮಾನ ಭಾರತ’
ಡಾ. ಜಿ ರಾಮಕೃಷ್ಣ ಅವರು ಓದಿದ ‘ವರ್ತಮಾನ ಭಾರತ’

ಡಾ. ಜಿ ರಾಮಕೃಷ್ಣ ** ಖ್ಯಾತ ಸಾಹಿತಿ ಡಾ. ಪುರುಷೋತ್ತಮ ಬಿಳಿಮಲೆಯವರ ಹೊಸ ಕೃತಿ ʼವರ್ತಮಾನ ಭಾರತʼ ಬಿಡುಗಡೆಯಾಗಿದೆ. 'ಚಿರಂತ್ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಹೆಸರಾಂತ ಸಾಹಿತಿ ಡಾ. ಜಿ ರಾಮಕೃಷ್ಣ ಅವರು ಬರೆದ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ. ** "ಕಾವ್ಯ - ಧರ್ಮ - ರಾಜಕೀಯ ಮೀಮಾಂಸೆಯ ಮೇರು ಮಾದರಿ" ಎಲ್ಲ...

read more
ಕಲಾ ಭಾಗ್ವತ್ ಹೊಸ ಕವಿತೆ – ‘ಕಂಬದಲ್ಲಿ ಹುಟ್ಟಿದ ಕವಿತೆ’
ಕಲಾ ಭಾಗ್ವತ್ ಹೊಸ ಕವಿತೆ – ‘ಕಂಬದಲ್ಲಿ ಹುಟ್ಟಿದ ಕವಿತೆ’

 ಕಲಾ ಭಾಗ್ವತ್ ** ಎಷ್ಟೋ ಆಳಕ್ಕೆ  ಇಳಿದು ಗಟ್ಟಿಯಾಗಿ ನಿಂತ ಕಂಬಕ್ಕೆ ಇನ್ಯಾವುದೋ  ಕೊರೆದ ಅಂಟಿದ ಮೂಡಿದ ನೋವಿನ ಚಿತ್ತಾರ ಆಗಾಗ ಸರಿಪಡಿಸಬೇಕು ಸಿಕ್ಕ ಸಮಯದಲ್ಲೇ.. ಸೂರಿನಡಿ ಇರುವವರ ಆಶ್ರಯಕೆ. ಹೀಗೊಮ್ಮೆ ನಿಂತ ಕ್ಷಣದಲ್ಲೇ ನಿಗ್ರಹ ಏರುವ ತವಕ ಎಲ್ಲರಿಗೂ ಹುದ್ದೆಯೆಂಬ ಹಣೆಪಟ್ಟಿಯ ಬಿಗಿತವನ್ನು ...

read more
ಗೀತಾ ಎನ್ ಸ್ವಾಮಿ ಹೊಸ ಕವಿತೆ ‘ಕರ್ಬಿಪಸ್ಟಿ ಹೂವು; ಸಂಬಾರ್ಗಾಗೆ’
ಗೀತಾ ಎನ್ ಸ್ವಾಮಿ ಹೊಸ ಕವಿತೆ ‘ಕರ್ಬಿಪಸ್ಟಿ ಹೂವು; ಸಂಬಾರ್ಗಾಗೆ’

ಗೀತಾ ಎನ್ ಸ್ವಾಮಿ ** ಸೋಮ ಚುಕ್ಕಿಗಳನ್ನು ಒಡಲ ಒಳಮನೆಗೆ ತುಂಬಿಕೊಂಡ ಹೊಸ ಬಾವಿಯ ಅರ್ಗಿಗೆ ಹರಡಿಕೊಂಡ ಸುಣ್ಣದ ಕಲ್ಲಿನ ಕಾಲುವೆಯ ತುಂಬಾ ಹರಿಯುವ ಸಲಿಲದ ಆತ್ಮಕ್ಕೆ ಕರ್ಬಿಪಸ್ಟಿ ಗಿಡದ ನನೆಬಸಿರೊಳಗೆ ಜೀವವಾಗಿ ಅರಳುವಾಸೆ ಅರಳಿದ ಅರಿಶಿಣದ ತುಂಬು ಹೂಗಳ ದಿಬ್ಬಣ ಸಮೀರವನ್ನೇ ಧರಿಸಿ ತೂಗುವಾಗ ಒಲುಮೆಗೊಂಡು ಬಂದದ್ದು ಸಂಬಾರ್ಗಾಗೆ...

read more
ಎಂ ಎಸ್  ಪ್ರಕಾಶ್ ಬಾಬು ಹೊಸ ಕವಿತೆ ‘ಮೂಳೆಗಳ ಮೆರವಣಿಗೆ’
ಎಂ ಎಸ್ ಪ್ರಕಾಶ್ ಬಾಬು ಹೊಸ ಕವಿತೆ ‘ಮೂಳೆಗಳ ಮೆರವಣಿಗೆ’

ಎಂ ಎಸ್ ಪ್ರಕಾಶ್ ಬಾಬು ** ಕುಕ್ಕರಗಾಲಲ್ಲಿ ಕುಳಿತುಕತ್ತು ಬಗ್ಗಿಸಿನೆಲವ ಕೆರೆಯುತ್ತಿರುವೆ ಏಕೆ?ನೀ ಕೆರೆದ ನೆಲದಿಂದ ನೀರಬಯಕೆಯ ಕನಸಾ… ಮೂರ್ಖ…ನೀ ಕೆರೆದನೆಲದಿಂದ ಏಳುತ್ತಿವೆಭೂತದ ಮೂಳೆಗಳುಏಳುತ್ತಿವೆ ಇತಿಹಾಸದ ಅಸ್ತಿಪಂಜರಗಳು ಏಳುತ್ತಿವೆ ಭೂತಗಳುವರ್ತ-ಮಾನವ ಕೊಲ್ಲಲುಏಳುತ್ತಿವೆ ದೇವಾನು ದೇವತೆಗಳುತಳದಿಂದೊತ್ತಿಪಕ್ಕೆ...

read more
ಕುಂವೀ ಹೊಸ ಕಾದಂಬರಿ ‘ಲ್ಯಾಟರಿನ್ನು’ ಬರ್ತಿದೆ
ಕುಂವೀ ಹೊಸ ಕಾದಂಬರಿ ‘ಲ್ಯಾಟರಿನ್ನು’ ಬರ್ತಿದೆ

ಕುಂವೀ ** 'ಅವಧಿ ವಿಶೇಷ ' ಖ್ಯಾತ ಸಾಹಿತಿ 'ಕುಂವೀ' ಅವರು ಹೊಸ ಕಾದಂಬರಿ ಬರೆಯುತ್ತಿದ್ದಾರೆ. ಹೆಸರು ‘ಲ್ಯಾಟರಿನ್ನು'. 'ಅವಧಿ'ಯ ಓದುಗರಿಗಾಗಿ ಈ ಕಾದಂಬರಿಯ ಆಯ್ದ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ. ** ‘ಪೈಲ್ವಾನ್ ಬಾಬಣ್ಣನ ಲ್ಯಾಟರಿನ್ನು ಧ್ವಂಸ ಪ್ರಕರಣವು'. ** ಕ್ರಿಯಾಶೀಲತೆ ವಿಷಯದಲ್ಲಿ ದೇಶಭಕ್ತ ದಂಪತಿಗಳು ಪರಸ್ಪರ...

read more
ಮುಗ್ಧತೆಯ ಛಾಪಿರುವ ‘ದಿ ಮಾಂಕ್‌ ಅಂಡ್‌  ದಿ ಗನ್ ʼ ಸಿನಿಮಾ
ಮುಗ್ಧತೆಯ ಛಾಪಿರುವ ‘ದಿ ಮಾಂಕ್‌ ಅಂಡ್‌  ದಿ ಗನ್ ʼ ಸಿನಿಮಾ

ಮ ಶ್ರೀ ಮುರಳಿ ಕೃಷ್ಣ ** 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮಾರ್ಚ್‌ 7ಕ್ಕೆ ತೆರೆಬಿದ್ದಿತು.  ಸಿನಿಪ್ರೇಮಿಗಳು ಮುಗಿಬಿದ್ದು ವೀಕ್ಷಿಸಿದ ಸಿನಿಮಾಗಳಲ್ಲಿ ʼ ದಿ ಮಾಂಕ್‌ ಅಂಡ್‌ ದಿ ಗನ್‌ ʼ ಕೂಡ ಒಂದಾಗಿತ್ತು. ಇದರ ಶೀರ್ಷಿಕೆಯೇ ಕುತೂಹಲವನ್ನು ಮೂಡಿಸುತ್ತದೆ!  ಭೂತಾನ್‌ ದೇಶದ ಈ ಸಿನಿಮಾದ...

read more
ಡಾ ಜ್ಯೋತಿ ಎಸ್ ಅವರ ಹೊಸ ಕಥಾ ಸಂಕಲನ ‘ಅತ್ತೆ ನಿಮಗೊಂದು ಪ್ರಶ್ನೆ’
ಡಾ ಜ್ಯೋತಿ ಎಸ್ ಅವರ ಹೊಸ ಕಥಾ ಸಂಕಲನ ‘ಅತ್ತೆ ನಿಮಗೊಂದು ಪ್ರಶ್ನೆ’

ಡಾ ಜ್ಯೋತಿ ಎಸ್ ** ಹೆಸರಾಂತ ಕತೆಗಾರ್ತಿ ಡಾ ಜ್ಯೋತಿ ಎಸ್ ಅವರ ಹೊಸ ಕೃತಿ ಬಿಡುಗಡೆಗೆ ಸಿದ್ಧವಾಗಿದೆ. 'ಚಿಂತನ ಚಿತ್ತಾರ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಲೇಖಕಿ ಬರೆದ ಮಾತುಗಳು ಇಲ್ಲಿವೆ. ** ಪುರಾಣ ಮತ್ತು ಇತಿಹಾಸಕ್ಕೊಂದು ಮರುನೋಟ'ಅತ್ತೆ ನಿಮಗೊಂದು ಪ್ರಶ್ನೆ' (ಕತೆಗಳು), ನನ್ನ ಮೊದಲ ಕಥಾಸಂಗ್ರಹ. ಇಲ್ಲಿ...

read more
ಅಮ್ಮ ಹೂ ಕಟ್ಟುತ್ತಿದ್ದಳು
ಅಮ್ಮ ಹೂ ಕಟ್ಟುತ್ತಿದ್ದಳು

ದಾದಾಪೀರ್‌ ಜೈಮನ್‌ ** ಅಮ್ಮ ಹೂ ಕಟ್ಟುತ್ತಿದ್ದಳು ಮಲ್ಲಿಗೆ ಕನಕಾಂಬರ ಅದರ ನಡುವೆ ಕಾಮಕಸ್ತೂರಿ ಆಗೊಮ್ಮೆ ಈಗೊಮ್ಮೆ ಸಂಪಿಗೆ  ದೀಪಾವಳಿ ಹೊತ್ತಲ್ಲಿ ಬೆಳಕಿನ ಬಣ್ಣದ ಚೆಂಡು ಹೂ ಸೇವಂತಿಗೆ ಕಪ್ಪು ಇರುಳುಗಳಲ್ಲಿ ಗುಡಿಸಲ ಬಾಗಿಲಿಗೆ ಗಂಧವನ್ನೇ ಆವಾಹಿಸುವ ಹಾಗೆ ಅಮ್ಮ ಘಮಲನ್ನು ಕಟ್ಟುತ್ತಿದ್ದಳು ತನ್ನೆರಡು ಕೈಯಿಂದಲೇ ಲೋಕ...

read more
ಇವರು.. ಸದಾನಂದ ಸುವರ್ಣ
ಇವರು.. ಸದಾನಂದ ಸುವರ್ಣ

ಡಾ ಜಿ ಎನ್ ಉಪಾಧ್ಯ ** ಈ ಬಾರಿಯ ಬಿ. ವಿ. ಕಾರಂತ ಪ್ರಶಸ್ತಿಯು ಹಿರಿಯ ರಂಗತಜ್ಞ, ಕಲಾವಿದ ಸದಾನಂದ ಸುವರ್ಣ ಅವರನ್ನು ಹುಡುಕಿಕೊಂಡು ಬಂದಿದೆ. ದೂರದ ಮುಂಬೈಯಲ್ಲಿ ಕನ್ನಡ ರಂಗಭೂಮಿಯ ಬೆಳವಣಿಗೆಗೆ ಅವಿರತವಾಗಿ ಶ್ರಮಿಸಿದ ಸುವರ್ಣ ಅವರಿಗೆ ಈಗ 93ರ ಹರೆಯ. ಅವರ ಆತ್ಮೀಯರಾದ ಡಾ ಜಿ ಎನ್ ಉಪಾಧ್ಯ ಅವರು ತಾವು ಕಂಡ ಸುವರ್ಣರನ್ನ ಇಲ್ಲಿ...

read more
ಮಹಿಳಾ ದಿನದಂದು…ಗಡಿಯೂರ ನೆನೆಯುತ್ತಾ..
ಮಹಿಳಾ ದಿನದಂದು…ಗಡಿಯೂರ ನೆನೆಯುತ್ತಾ..

ಶೋಭಾ ಹಿರೇಕೈ ಕಂಡ್ರಾಜಿ. ** ನೆನಪು ಒಂದು… ಕೆಲಸಕ್ಕೆ ಸೇರಿ ಆಗಷ್ಟೇ ಬೆರಳೆಣಿಕೆಯ ತಿಂಗಳು ಕಳೆದಿದ್ದವು.ಪರಭಾಷೆಯ ಪರದೇಸಿ ಅನ್ನೋ ಕಾರಣಕ್ಕೋ ಏನೋ ನನ್ನ ಬಗ್ಗೆ ಒಂದು ವಿಶೇಷ ಮಮತೆ ಅಕ್ಕ ಪಕ್ಕದ ಶಾಲಾ ಶಿಕ್ಷಕ ಬಳಗದಲ್ಲಿತ್ತು. ಕಂಡಾಗಲೆಲ್ಲ " ಚಿಗುಳೆ ಬಾಯಿ ನೀವು ಗ್ರೇಟ್‌ ಎನ್ನುತ್ತಲೇ ಮಾತಿಗಿಳಿಯುತ್ತ, ಅಲ್ಲಿನ ಕಷ್ಟ...

read more
‘ಮಾಂಕ್ ಅಂಡ್ ಗನ್’ ಬಗ್ಗೆ ಎಚ್ಚರ ಇರಲಿ
‘ಮಾಂಕ್ ಅಂಡ್ ಗನ್’ ಬಗ್ಗೆ ಎಚ್ಚರ ಇರಲಿ

ಜಿ ಎನ್ ನಾಗರಾಜ್ ** ಬಹಳ ಜನ ಮುಗಿಬಿದ್ದು 'ಮಾಂಕ್ ಅಂಡ್ ಗನ್' ನೋಡುತ್ತಿದ್ದಾರೆ. ನೋಡುಗರಿಗೆ ಒಳ್ಳೆಯ ಮನರಂಜನೆ ನೀಡುವ ಚಿತ್ರ ಬಹಳ ಸೃಜನಾತ್ಮಕವಾಗಿ ಚಿತ್ರವನ್ನು ರೂಪಿಸಲಾಗಿದೆ. ಚಿತ್ರಕಥೆ ಬಹಳ ಜನ ಪ್ರಗತಿಪರರನ್ನು ಸೆಳೆಯುವಂತಹ ವಿಷಯಗಳನ್ನು ಒಳಗೊಂಡು ಬರೆಯಲಾಗಿದೆ. ಪ್ರಜಾಪ್ರಭುತ್ವ ಈಗ ಭಾರತದಲ್ಲಿ ಜಾರಿಯಲ್ಲಿರುವ...

read more
15th BIFFES: ದಿನ-6: ಸೀನಿಯರ್ರುಗಳದೇ ಮೇಲುಗೈ
15th BIFFES: ದಿನ-6: ಸೀನಿಯರ್ರುಗಳದೇ ಮೇಲುಗೈ

ಜಯರಾಮಾಚಾರಿ ** ಆರು ದಿನವಾದರೂ ಜನಸಾಗರ ಹರಿದು ಬರುತ್ತಿರುವುದು ಬೆಂಗಳೂರಿನಲ್ಲಿರುವ ಚಿತ್ರಪ್ರೇಮಿಗಳಿಗೆ, ಸಿನಿಕರ್ಮಿಗಳಿಗೆ, ಫೆಸ್ಚಿವಲ್ ಪ್ರೀತಿಗೆ ಸಾಕ್ಷಿ. ಮುಂಬೈ ಫೆಸ್ಟಿವಲ್ ಮಾದರಿಯಲ್ಲಿ ಬೆಂಗಳೂರಿನ ಬೇರೆ ಬೇರೆ ಜಾಗದ ಪಿವಿಆರ್ ಗಳಲ್ಲಿ ನಡೆಸಿದರೆ ಇನ್ನಷ್ಟು ಸಿನಿಪ್ರೇಮಿಗಳನ್ನು ತಲುಪಬಹುದು — ಸೀನಿಯರ್ರುಗಳದೇ ಮೇಲುಗೈ...

read more
‘ನೆಲ ಕೆದರಿದ ನಾಯಿ ಕಾಲು’
‘ನೆಲ ಕೆದರಿದ ನಾಯಿ ಕಾಲು’

ಬಿದಲೋಟಿ ರಂಗನಾಥ್ ** ನಿತ್ರಾಣಗೊಂಡು ಒದ್ದಾಡುವ ಆ ಹಕ್ಕಿಯ ಮರಿಯ ಜೀವ ಗಾಯಗೊಂಡಿದೆ ಶುಶ್ರೂಷೆ ಮಾಡುವ ಕೈಗಳು ಮಗ್ಗಲ ಹಾದಿ ಹಿಡಿದಿವೆ ಹಸಿವೆನ್ನುವ ಉಸಿರ ಹೊತ್ತ ಅವ್ವ ನೆಮೆಯುತ್ತಿದ್ದಾಳೆ ಬಯಲ ಸೇರಿದೆ ಗಾಳಿಯೊಂದಿಗೆ ಕಣ್ಣಗುಡ್ಡೆಯ ಕನಸುಗಳು ಹಾದಿ ಮೇಲಿನ ಮಿಣುಕು ದೀಪ ಮರದ ಟೊಂಗೆಯಲಿ ನಿಂತು ಕೂಗಿವೆ ಹಕ್ಕಿಗಳು...

read more
ಮಳೆಹನಿಯ ಅಕ್ಷತೆ
ಮಳೆಹನಿಯ ಅಕ್ಷತೆ

ಸೌಮ್ಯ ದಯಾನಂದ ** ಸಾಧಾರಣ ಪಂಚೆ  ಹೊಳಪನ್ನು ಕಳೆದುಕೊಂಡ ಒಂದು ಬಿಳಿ ಅಂಗಿ ನೇಗಿಲ ಹೊತ್ತ ಅವನ ಆ ಅಂಗಿಯ ಹೊಳಪು ದಾಟಿ ಮಗಳ ಮುಖದಲ್ಲಿ ಥಳಥಳಿತ್ತು ತನ್ನ ಚೆಂದದ ಖಬರು ಎಂದೂ ಇರಲಿಲ್ಲ ಅದು  ಚಪ್ಪರವನ್ನು ಅಲಂಕರಿಸಿತ್ತು ಹೂನಗೆ ತೋರಣವಾಗಿತ್ತು ಅದು ನಳನಳಿಸಿತ್ತು ಅವನ ಕಣ್ಣಲ್ಲಿ  ಹೊಲದ ಹಸಿರ ಕನಸು  ಮಗಳ...

read more
15th BIFFES: ದಿನ-5: ಇಷ್ಟ ಆದ್ರೆ ನೋಡಿ ಇಲ್ದೇ ಇದ್ರೆ ಎದ್ದು ಹೋಗಿ ಸಿಂಪಲ್
15th BIFFES: ದಿನ-5: ಇಷ್ಟ ಆದ್ರೆ ನೋಡಿ ಇಲ್ದೇ ಇದ್ರೆ ಎದ್ದು ಹೋಗಿ ಸಿಂಪಲ್

ಜಯರಾಮಾಚಾರಿ ** ನೆನ್ನೆಗಿಂತ ಇಂದು ಜಾಸ್ತಿ ಜನ ಇದ್ದರು, ಕಳೆದ ನಾಲ್ಕು ದಿನವೂ ಬಂದವರು ಕೆಲವರು ಕಣ್ಮರೆಯಾಗಿ ಕಳೆದ ನಾಲ್ಕು ದಿನವೂ ಬರದಿದ್ದ ಹೊಸಬರು ಕಾಣಿಸಿದರು. ಶುಭಶಕುನ — ಶ್! ಫೆಸ್ಚಿವಲ್ ನಲ್ಲಿ ನೀವು ಯಾವ ಸಿನಿಮಾವನ್ನಾದರೂ ಸೀಟಿದ್ದರೆ ಹೋಗಿ ನೋಡಬಹುದು, ಇಷ್ಟವಾಗದಿದ್ರೆ ಮುಲಾಜಿಲ್ಲದೇ ಎದ್ದು ಹೋಗಬಹುದು, ಸಿನಿಮಾ...

read more

Pin It on Pinterest

Share This