ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕುರ್ಚಿ
ಮುರುಳಿ ಹತ್ವಾರ ತಣ್ಣಗೆ ಕುಳಿತಿತ್ತು ಆ ನಾಲ್ಕು ಕಾಲಿನ ಕುರ್ಚಿ:ಏಸಿ ರೂಮಿನೊಳಗೆ, ಮಾರ್ಬಲ್ಲು ಹಾಸಿನ ಮೇಲೆ. ಒಂದಿಷ್ಟೂ ಬಿಸಿಯಾಗಲಿಲ್ಲ ಅದು ಅದರ ಮೇಲೇ ಕುಳಿತು ಆ ಒಂದೂವರೆ ಕಾಲಿನ, ಒಂಟಿ ಕಣ್ಣಿನಇರಾಕಿನವ ಕಣ್ಣು ಕಿತ್ತು ಬರುವ ಹಾಗೆ ಅವನ ಕಥೆ ಹೇಳಿಕೊಂಡಾಗ ಹೇಗೆ ಬಿಸಿಯಾದೀತು? ನಾಜೂಕಿನಿಂದ ಧೂಳೊರೆಸಿಕೊಳ್ಳುವದು...
ಎಸ್ ಸಾಯಿಲಕ್ಷ್ಮಿ ಸರಣಿ 5: ಮರಿ ಕೋಗಿಲೆ ಬಾಯಿ ತೆರೆಯಿತು…
ಎಸ್. ಸಾಯಿಲಕ್ಷ್ಮಿ ಸ್ನೇಹಗಾನಕ್ಕೆ ರಿತೀಷಾ ಎಂಬ ಬಾಲಾದ್ಭುತದ ಪ್ರವೇಶ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ ಹಾಗೂ ಹಾಸ್ಯ ಬರಹಗಳ...
ಕಡಲಂತರಾಳವ ಬಲ್ಲವರಾರು?
ಶಿವಲೀಲಾ ಹುಣಸಗಿ ಯಲ್ಲಾಪುರ ಪ್ರತಿ ದಿನವೂ ಪ್ರೀತಿಯ ಹುಚ್ಚ ಹಿಡಿಸಿದವ ಒಮ್ಮಿಂದೊ ಮ್ಮೆಲೆ ಮೌನವಾಗಿದ್ದು, ಕೊನೆಗವನು ನನಗರಿವಿಲ್ಲದೆ ಮಂಪರು ಆವರಿಸಿದಂತೆ ಕೋಮಾಗೆ ಜಾರಿದ್ದು ವಿಚಿತ್ರವಾದರೂ ಸತ್ಯವಾಗಿತ್ತು. ಅಂದೆಲ್ಲ ಅವನ ತುಂಟಾಟಕೆ ಮನಸ್ಸು ಕಸಿವಿಸಿಗೊಂಡು ಇವನಿಂದ ದೂರ ಸರಿದರೇ ಸಾಕಪ್ಪಾ ಅನ್ನಿಸಿದ್ದು ಸುಳ್ಳು ಎಂಬಂತೆ...
ಮಾಯಾ ಏಂಜೆಲೊ
ಆರ್ ವಿಜಯರಾಘವನ್ ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು ವರ್ಷಗಳ ಸಿಗರೇಟು ಚಟದ ಬಗ್ಗೆ. ಅವರ 1969ರ ಲ್ಯಾಂಡ್‍ಮಾರ್ಕ್ ‘ಐ ನೋ ವೈ ಕೇಜ್ಡ್ ಬರ್ಡ್ ಸಿಂಗ್ಸ್’ 20ನೇ ಶತಮಾನದ ಕಪ್ಪು ಮಹಿಳೆಯರ ಮೊದಲ ಆತ್ಮಕಥೆ. ಅಪಾರ ಜನಮನ್ನಣೆ ಗಳಿಸಿದ ಈ...
ಮಾತು ಮುಗಿದೇ ಇಲ್ಲ ಇನ್ನು
ಡೋರ ಮಾತು ಮುಗಿದೇ ಇಲ್ಲ ಇನ್ನುಮರೆತು ಎದ್ದು ಹೋದೆಯಾ...?ಹರಸಿ ನಡೆದೆ ಬಿಟ್ಟೆಯಾಕಾಣದೂರಿನ ದಾರಿ ಹಿಡಿದುನನ್ನ ಹೀಗೆ ಯಾಕೊ ತೊರೆದುಹುಡಕಲೇಗೆ ನಿನ್ನನು ಕಾದೆ ನಾನು ಬರುವವರೆಗುಕೊನೆ ಕ್ಷಣದಲು ಉಸಿರ ತಡೆದುಈ ನೆತ್ತಿ ಮೇಲೆ ಕೈಯ ಸೋಕಿಹರಸಿ ನಡೆಯೇ ಬಿಟ್ಟೆಯಾ....ಬೇಡಲ್ಯಾರ ಕೈಯ ತುತ್ತು,ಕಾಡಿದಾಗ ಹಸಿವ ನೋವುಕಾಯಲ್ಯಾರಿಗೆ ಕದವ...
ನೆಲದ ಕರುಳು
ಪಿ ಆರ್ ವೆಂಕಟೇಶ್ ದುಃಖದ ಕುಲುಮೆಯಲಿಹಾಡಲಾರದು ಹಕ್ಕಿಬೇಲಿಯಾಚೆಯ ಮಾತು ಮೌನ ಬೆಂಕಿ ಬಂಧನದ ಭಾವಬಿತ್ತಿತಾದರು ಏನು?ಪುಟಿದ ಕನಸುಗಳೆಲ್ಲಕಸದ ಬಾನುಎಲ್ಲ ಸಾರಿಸಿ ನಡೆದಎಲ್ಲೆ ಮೀರಿದೆ ಗಾಳಿಯಾವ ಹಾಡಿನ ಧಾಟಿಹಾಡಿ ಹೊರಟಿತೊ ಏನೊ ಬಿಕ್ಕುತ್ತಿದೆ ಕಾದ ನೆಲಕರುಳ ತುಂಬೆಲ್ಲ ಬಿರುಕ ಸುಪಾರಿಕನಿಕರವ ಬದಿಗಿಟ್ಟನೀರ್ಗುದೆರೆಯ ಓಟದೇಶದೊರೆ...
ಎಸ್ ಸಾಯಿಲಕ್ಷ್ಮಿ ಸರಣಿ 4: ʼಬಾನುಲಿಯ ಮಕ್ಕಳ ಮೋಹಕ ಲೋಕʼ
ಎಸ್ ಸಾಯಿಲಕ್ಷ್ಮಿ ಸ್ನೇಹಗಾನದ ನಿರ್ಮಾಣದ ಹಂತ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ ಹಾಗೂ ಹಾಸ್ಯ ಬರಹಗಳ ಮೂರು ಸಂಕಲನಗಳು ಓದುಗರ...
ಸ. ರಘುನಾಥ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ
ಸಪ್ನಾ ʼಅವಧಿʼ ಟಾಪ್ ಟೆನ್
ಒಂದು ಹಗ್ ಬೇಕಿತ್ತು..
ಜಿ ಎನ್ ಮೋಹನ್ ಒಂದು ಹಗ್ ಬೇಕಿತ್ತು-ಗೆಳೆಯ ಮಂಸೋರೆ ಇದನ್ನು ಹೇಳುವ ವೇಳೆಗಾಗಲೇ ಹನಿಗಣ್ಣಾಗಿದ್ದರು.ನಾನು ಕೇಳಿದ್ದು ಇಷ್ಟೇ. 'ಹರಿವು'ನಲ್ಲಿ ಇರುವುದು ಅಪ್ಪ ಮಗನ ಸಂಬಂಧ. ನಿಮ್ಮ ಮತ್ತು ಅಪ್ಪನ ಸಂಬಂಧ ಹೇಗಿತ್ತು? ಅಂತ.ಮಂಸೋರೆಗೆ ಸುಧಾರಿಸಿಕೊಳ್ಳಲು ತುಂಬಾ ತುಂಬಾ ಸಮಯವೇ ಹಿಡಿಯಿತು. ನಾನೂ ಇದನ್ನು ನಿರೀಕ್ಷಿಸಿರಲಿಲ್ಲ. ಅಪ್ಪ...
ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!
ರಮಾಕಾಂತ್ ಆರ್ಯನ್ ಅವನು ಕಾಲ ಹೆಬ್ಬರಳ ತುದಿಯಲ್ಲಿ ವಿಶ್ವವನ್ನೇ ಪುಟಿಪುಟಿದು ಕುಣಿಸಿದವನು. ಫುಟ್ಬಾಲ್ ಅಂಗಳದಲ್ಲಿ ಅವನು ಓಡಿದ, ಓಡಾಡಿದ ನೆಲವೆಲ್ಲಾ ಇತಿಹಾಸದ ಭವ್ಯ ಚಿತ್ತಾರ. ಫುಟ್ಬಾಲ್ ಎನ್ನುವ ಅಭಿಮಾನದ ಜಗತ್ತಿಗೆ ಅವನು ಒಲವಿನ ಅರಸ. ಅಂಗಳದಲ್ಲಿ ಶಿಖರ. ಅದರಾಚೆಗೆ ಕೊಕೇನ್, ಕಾಮ, ಕತ್ತಲು, ಬಂದೂಕು ಮತ್ತು ಬದುಕನ್ನೆ...
ಪರನಾಡಿನಲ್ಲಿ ಪ್ರೀತಿ ಹಂಚಿದ ಮುಖಗಳು
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಹೆಣ್ಮಕ್ಕಳು ಬೆಂದ್ರ, ಹೆಂಗ ಬೇಕಾದಂಗ ‘ಅರಿಯ’ಬಹುದು
ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು...
ವೀಲ್ ಛೇರ್ ನಲ್ಲಿ ಬಂದು ಸಿನೆಮಾ ನೋಡಿದ ಸುಜಾತ ದಂಪತಿಗಳು
ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...
ಪಂಜು ಗಂಗೊಳ್ಳಿ ಅವರ “ಕುಂದಾಪ್ರ ಕನ್ನಡ ನಿಘಂಟು”
ರಾಜಾರಾಂ ತಲ್ಲೂರು ಇದೊಂದು ವಿಚಿತ್ರ ಸಂತಸದ ಸುದ್ದಿ. ಯಾಕೆಂದರೆ, ನಮ್ಮ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಗೆ ಇಂತಹದೊಂದು ಅವಕಾಶ ದೊರಕಿದೆ. ಅದೇ ವೇಳೆಗೆ, ಯಾವುದೋ ಯೂನಿವರ್ಸಿಟಿ ಕೈಚಾಚಿ ಪಡೆದು ಮುದ್ರಿಸಿ ಸಾರ್ವಜನಿಕರಿಗೆ ಒದಗಿಸಬೇಕಾಗಿದ್ದ ಮಹತ್ವದ ಕೆಲಸ ಇದು. ಅವರು ಮಾಡಿಲ್ಲ ಎಂಬ ಕಾರಣಕ್ಕಾಗಿ ಈ ಗೌರವ ನಮಗೆ ದೊರೆತಿದೆ. ಅಸಲಿಗೆ...
ಆಕ್ಟ್ 1978: ಬೇರೆ ಕಣ್ಣು, ಬೇರೆ ನೋಟ..
ಮಂಸೋರೆ ನಿರ್ದೇಶನದ 'ಆಕ್ಟ್ 1978' ಚಿತ್ರ ಸಾಕಷ್ಟು ಸುದ್ದಿ ಮಾಡಿದೆ. ವೀಕ್ಷಕರು ಮತ್ತೆ ಚಲನಚಿತ್ರ ಮಂದಿರಗಳತ್ತ ಹೆಜ್ಜೆ ಹಾಕುವಂತೆ ಮಾಡಿದೆ. ಅಷ್ಟೇ ಅಲ್ಲ ಸಾಕಷ್ಟು ಉತ್ತಮ ಪ್ರಶಂಸೆ ಪಡೆದಿದೆ. ಈಗ 'ಅವಧಿ'ಯ ಇಬ್ಬರು ಮಹತ್ವದ ಬರಹಗಾರರಾದ ಕಥೆಗಾರರಾದ ಸುನಂದಾ ಕಡಮೆ ಹಾಗೂ ಅಂಕಣಕಾರರಾದ ಹೇಮಾ ಡಿ ಖುರ್ಸಾಪೂರ ಆವರು ಇದೇ ಸಿನೆಮಾದ...
ಈ ದೇಶದಲ್ಲಿ ಹುಟ್ಟೋದೆ ಒಂದು ಪುಣ್ಯ
ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...
ಬಸಿರ ಹೂ ನಕ್ಹಾಂಗ; ಮೈಗೆ ಮೈ ನುಡಿದ್ಹಾಂಗ…
ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು...
ಎಸ್ ಸಾಯಿಲಕ್ಷ್ಮಿ ಸರಣಿ 3: ʼಬಾನುಲಿಯ ಮಕ್ಕಳ ಮೋಹಕ ಲೋಕʼ
ಎಸ್. ಸಾಯಿಲಕ್ಷ್ಮಿ ಆಕಾಶವಾಣಿಯ ಮಕ್ಕಳ ಆಮಂತ್ರಿತ ಶ್ರೋತೃಗಳ ಕಾರ್ಯಕ್ರಮದ ಬದ್ಧತೆ- ಸಿದ್ಧತೆ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ...
Pic by Tran Tuan Viet
ಸತ್ಯವು ಸುಡುತಿರುವಾಗ…
ಇಮ್ತಿಯಾಜ್ ಶಿರಸಂಗಿ ರಾತ್ರೋರಾತ್ರಿ ಚಿತೆಗಳೂರಿದುಸತ್ಯವು ಸುಡುತಿರುವಾಗ... ಸತ್ತವರ ನೋವನ್ನುಪ್ರಜೆಗಳು ನೆನಪಿಟ್ಟುಕೊಳ್ಳಬೇಕು… ಕೆಲಸವಿಲ್ಲದೇ,ಹಸಿದ ಹೊಟ್ಟೆಯಲಿ,ಊದುದ್ದ ಟಾರು ರೋಡುಗಳಲ್ಲಿ, ಖಾಲಿ ಪಾದಗಳನ್ನು ಸವೆಸುತ್ತಾಕುಸಿದು ಸತ್ತವರ ಹೆಸರುಗಳನ್ನೂಪ್ರಜೆಗಳು ನೆನಪಿಟ್ಟುಕೊಳ್ಳಬೇಕು... ಬರೀ ಶಾಂತಿಯೇ ನೆಲಸಿದ್ದ...


















