ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ʼಗಾನ ವಿಮಾನʼದಲ್ಲಿ ಉಪಾಸನಾ ಮೋಹನ್
ರೈತ ಸಂಘದ ರಾಜಕೀಯ ಯಶಸ್ಸಿನ ಗುಟ್ಟು!
ನೆಂಪೆ ದೇವರಾಜ್ ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ರೈತ ಚಳವಳಿ ದಟ್ಟೈಸಿದ ಕಗ್ಗಸಿರುಮಯವಾಗಿದ್ದ ಸಂದರ್ಭಗಳನ್ನು ದಾಖಲಿಸುವಲ್ಲಿ ನಮಗೆಲ್ಲರಿಗಿಂತಲೂ ಡಿ ಹೊಸಳ್ಳಿ ಶಿವು ಅವರು ಸಮರ್ಥರು ಎಂಬುದರಲ್ಲಿ ಎರಡು ಮಾತಿಲ್ಲ. ಈ ಸಂಬಂಧ ಅವರು ಅನೇಕ ಲೇಖನಗಳನ್ನು ಬರೆದಿದ್ದಾರೆ ಕೂಡಾ. ಮೊನ್ನೆ ಕೆ ಬೋರಯ್ಯನವರ ಜೊತೆ ನಮ್ಮ ತೀರ್ಥಹಳ್ಳಿಯಿಂದ...
ಪಂಜರದ ಗಿಳಿ
ಅಣ್ಣಪ್ಪಸ್ವಾಮಿ ಜಿ ಎಂ ನೇಸರ ಮೂಡಿಕತ್ತಲು ಸರಿದು ಬೆಳಕು ಹರಡಿದೆರೆಕ್ಕೆಗಳಡಿಯಬೆಚ್ಚನೆಯ ಒಡಲು ಎಚ್ಚರವಾಗಿದೆಕಣ್ಬಿಟ್ಟು ಗರಿಗೆದರಿಆಸೆಯಿಂದ ನಾ ಮೇಲೆ ಹಾರಿದೆಬಡಿದಂತಾಯಿತು ಏನೋನೆಲಕ್ಕುರುಳಿದೆ ಒಮ್ಮೆಲೆಓ.. ನೆನಪಾಯಿತು ನನಗೀಗಪಂಜರದ ಗಿಳಿ ನಾನುಮಂದಿಯಾಸೆಗೆ ಬಂಧಿಯಾಗಿರುವೆ. ಹಾರುವ ಆಸೆ ನನಗೆಕೊಂಬೆಯಿಂದ ರೆಂಬೆಗೆರೆಂಬೆಯಿಂದ...
ಗಲ್ಲಕ್ಕಿಟ್ಟ ದೃಷ್ಟಿ ಬೊಟ್ಟು
ಅಂಜನಾ ಗಾಂವ್ಕರ್ ಹೊಸ ಕನಸುಗಳಿಗೆಮುನ್ನುಡಿ ಬರೆದಿದೆ,ಆಗಸದ ಹೊಂಬಣ್ಣವಈ ಕದಪುಗಳಿಗೆ ಸಾಲವಕೊಡಲು ಕೋರಿರುವೆ,ನಿನ್ನೊಲವ ಜಾತ್ರೆಯಲ್ಲಿವಿಹರಿಸಲು ನಾಕಾತರಿಸಿರುವೆ ಗೆಳೆಯ, ಚುಕ್ಕಿ ಚಂದ್ರಮಬಾನಲಿ ಮೂಡಿಮರೆಯಾದರೂ ಮನೆಗೆಮರಳುವ ಇರಾದೆಯಿಲ್ಲತಂಗಾಳಿ, ಬೆಳದಿಂಗಳಿಗೂಅಸೂಯೆಯಾಗಬೇಕಲ್ಲ,ಈ ಜೋಡಿಯ ನೋಡಿಚಂದಿರನೂ ಮೋಡದಿಮರೆಯಾಗಬೇಕಲ್ಲ,...
‘ಊರೆಂಬ ಉದರ’ದ ಕರ್ತೃವಿಗೆ ನುಡಿನಮನ
ನಮ್ಮ ಸಂತೇಕಡೂರು ಶಿವಮೊಗ್ಗ ಸಮೀಪ ತುಂಗಾ ತೀರದ ಬಲಗಡೆಯಲ್ಲಿರುವ ಸಂಸ್ಕೃತ ಗ್ರಾಮಕ್ಕೆ ಕೇವಲ ನಾಲ್ಕು ಕಿಲೋಮೀಟರುಗಳ ಅಂತರದಲ್ಲಿರುವ ಹಳ್ಳಿ. ಆ ಕಾರಣದಿಂದ ನಾನು ನನ್ನ ಬಾಲ್ಯದಲ್ಲಿ ಮತ್ತು ಇತ್ತೀಚಿನ ದಿನಗಳಲ್ಲಿಯೂ ಮತ್ತೂರಿಗೆ ಬಹಳ ಸಲ ಹೋಗಿ ಬಂದಿದ್ದೇನೆ. ಆ ಊರಿನ ಬ್ರಾಹ್ಮಣರ ಆಚಾರ ವಿಚಾರ ನಾನು ನೋಡಿರುವ ಇತರೆ ಬ್ರಾಹ್ಮಣರ...
ಸರಳ ರಂಗನಾಥ ರಾವ್ ಪ್ರಶಸ್ತಿ ಪ್ರದಾನ
ಕರಿಗೌಡ ಮತ್ತು ತಿಮ್ಮಕ್ಕನ ಕುರಿ ಮಂದೆ
1995ರ ಬೇಸಿಗೆಯ ಒಂದು ದಿನ ನೊಣವಿನಕೆರೆಯಿಂದ ಗುಂಗುರಮೆಳೆಗೆ ಹೋಗಿ ಪಾರ್ಥ ಎಂಬ ನನ್ನ ಮಿತ್ರ ಮತ್ತು ಪಶುವೈದ್ಯ ವೃತ್ತಿ ಅಭಿಮಾನಿಯ ಎತ್ತಿಗೆ ಚಿಕಿತ್ಸೆ ನೀಡಿ ವಾಪಸ್ ಬರುತ್ತಿದ್ದೆ. ಆಗಲೇ ಸಮಯ ಮಧ್ಯಾಹ್ನ ಒಂದು ಗಂಟೆಯ ಮೇಲಾಗಿತ್ತು. ಆಗ ಅದು ಜಲ್ಲಿಕಲ್ಲು ರಸ್ತೆಯಾಗಿತ್ತು. ಉದ್ದಕ್ಕೂ ಜಲ್ಲಿಕಲ್ಲು ಎದ್ದಿದ್ದರಿಂದ ಬೈಕು ಕುಣುಕಲು...
ಇಂದು ‘ಕವನ ಸಂಕ್ರಾಂತಿ’
Pic by Nishanth Shrimal
ಡಾ.ಶ್ರೀಧರ ಉಪ್ಪೂರ ಇನ್ನಿಲ್ಲ: ಶಿಷ್ಯನ ನೆನೆದ ವಿವೇಕ ರೈ
ಬಿ ಎ ವಿವೇಕ ರೈ ನನ್ನ ವಿದ್ಯಾರ್ಥಿ ಡಾ. ಶ್ರೀಧರ ಉಪ್ಪೂರ ಅವರು ಇವತ್ತು ನಿಧನರಾದ ಸುದ್ದಿ ತಿಳಿದು ಬಹಳ ದುಃಖವಾಯಿತು. ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರ ಮಂಗಳ ಗಂಗೋತ್ರಿಯಲ್ಲಿ ಕನ್ನಡ ವಿಭಾಗದಲ್ಲಿ ಎಂಎ ಮಾಡುವ ಕಾಲದಲ್ಲಿ ಎರಡು ವರ್ಷ ಅವರು ನನ್ನ ವಿದ್ಯಾರ್ಥಿ ಆಗಿದ್ದರು. ಎಂಎ ವಿದ್ಯಾರ್ಥಿ...
ಮರೆಯಲಾಗದ ಜಿಮ್ ಕಾರ್ಬೆಟ್!
ರೇಷ್ಮಾ ಗುಳೇದಗುಡ್ಡಾಕರ್ ಜಿಮ್ ಕಾರ್ಬೆಟ್ ಅವರ ಪುಸ್ತಕಗಳು ಎಷ್ಟು ಓದಿದರು ಮುಗಿಯದ ಕುತೂಹಲ ಭರಿತ ಪುಸ್ತಕಗಳು. ಈ ಪುಸ್ತಕ ಕಾರ್ಬೆಟ್ ಅವರ ಜೀವನದ ಮತ್ತಷ್ಟು ವಿಶೇಷ ಸಂಗತಿಗಳನ್ನು ಓದುಗರಿಗೆ ಪರಿಚಯಿಸುತ್ತವೆ . ಇದು ಶಿಕಾರಿ ಕಾಡಿನ ಅನುಭವದ ಹೊತ್ತಿಗೆ ಅಲ್ಲ. ಪುಸ್ತಕ ಅವರ ವೈಯಕ್ತಿಕ ಬದುಕಿನ ಅಪರೂಪ ಮಾಹಿತಿ ನೀಡುತ್ತದೆ. ಇಲ್ಲಿ...
‘ತೇಜಸ್ವಿ ಜೊತೆಗೆ ಯುವಜನರ ಸಾಂಸ್ಕೃತಿಕ ಪಯಣ’ ಫೋಟೋ ಆಲ್ಬಂ
ನವೀನ್ ಕುಮಾರ್ ಎರಡು ದಿನಗಳು ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿರುವ ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಕೋಶ ಓದು ದೇಶ ನೋಡು ಬಳಗದಿಂದ ತೇಜಸ್ವಿ ಓದು ಅಭಿಯಾನದ ಸಮಾರೋಪ ಸಮಾರಂಭ ನಿಜವಾದ ಅರ್ಥದಲ್ಲಿ "ತೇಜಸ್ವಿ ಜೊತೆಗೆ ಯುವಜನರ ಸಾಂಸ್ಕೃತಿಕ ಪಯಣ"ವೇ ಆಗಿತ್ತು. ಒಬ್ಬ ಲೇಖಕನ ಹಲವು ಕೃತಿಗಳನ್ನು ಆಯ್ಕೆ ಮಾಡಿಕೊಂಡು...
ರಂಗಭೂಮಿಯ ಹಿರಿಮೆ ಪಿ ಶಾಡ್ರಾಕ್
ಶಿವಾನಂದ ತಗಡೂರು ಮೈಕಿಲ್ಲದೆ ಎದೆ ತುಂಬಿ ಹಾಡುತ್ತಿದ್ದಾರೆ, ಅಲ್ಲೊಂದು ಹೋರಾಟದ ಕಿಚ್ಚು ಹತ್ತಿಸುತ್ತಿದ್ದಾರೆ, ಅಕ್ಷರ ಜಾಗೃತಿ ಮೂಡಿಸುತ್ತಿದ್ದಾರೆ ಅಂದರೆ ಅಲ್ಲಿ ಶಾಡ್ರಾಕ್ ಧ್ವನಿ ಇದೆ ಎಂದೇ ಭಾಸವಾಗುತ್ತದೆ. ಅಷ್ಟರ ಮಟ್ಟಿಗೆ ಜ್ಞಾನ-ವಿಜ್ಞಾನ ಜಾಥಾ, ಸಾಕ್ಷರತಾ, ಬೀದಿ ನಾಟಕ, ನಾಟಕ ತರಬೇತಿ ಶಿಬಿರ, ಚಿಣ್ಣರ ಮೇಳ… ಹೀಗೆ...
ದಿಲ್ಲಿ ಎಂಬ ‘ಸಮನ್ವಯ್’ ನಗರ
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ 'ರೇಖ್ತಾ' ಮಾತುಕತೆಯೊಂದರಲ್ಲಿ ಖ್ಯಾತ ಕವಿ ಕುಮಾರ್ ವಿಶ್ವಾಸ್ ಮಾತನಾಡುವುದನ್ನು ಕಂಡಿದ್ದೆ. ದಿಲ್ಲಿಯ ಆಪ್ ಪಕ್ಷದಲ್ಲಿ ರಾಜಕಾರಣಿಯಾಗಿ ಗುರುತಿಸಿಕೊಳ್ಳುವ ಮುನ್ನವೇ ವಿಶ್ವಾಸ್...
Pic by Abhijith Bandhyopadhyay
‘ಮನಸ್ಸು ಕನ್ನಡಿ’ ವಿಶಿಷ್ಟ ಕೃತಿ: ಪ್ರೊ. ಮಲ್ಲೇಪುರಂ ಜಿ ವೆಂಕಟೇಶ
ಪ್ರೊ. ಮಲ್ಲೇಪುರಂ ಜಿ ವೆಂಕಟೇಶ ಕನ್ನಡದಲ್ಲಿ 'ಲಲಿತ ಪ್ರಬಂಧʼಗಳಿಗೆ ಮುಖ್ಯವಾದ ಸ್ಥಾನವಿತ್ತು. ಇಂಗ್ಲಿಷಿನ 'ಎಸ್ಸೇ’ ಎಂಬ ಮಾತಿಗೆ ಸಂವಾದವಾಗಿ 'ಪ್ರಬಂಧ’ ಎಂಬ ಪದರೂಪ ಬಳಕೆಯಾದರೂ ತನ್ನದೇ ಆದ ಅರ್ಥವ್ಯಾಪ್ತಿಯನ್ನು ಅದು ಪಡೆದುಕೊಂಡಿತ್ತು. ಆದರೆ, ಕಾಲಕ್ರಮೇಣ ಆ ಬಗೆಯ ಲಲಿತ ಪ್ರಬಂಧಗಳು ಕಡಿಮೆಯಾದುವು. ನವೋದಯ, ನವ್ಯ, ನವ್ಯೋತ್ತರ...
‘ಆವರ್ತ’ ಕಾದಂಬರಿಯ ಮಿನಿಯೇಚರ್!
ಆಶಾ ರಘು ನನ್ನ ತಂಗಿಯ ಮಗಳು ಜೀವನ್ಮುಖಿ ಮಾಡಿರುವ ನನ್ನ 'ಆವರ್ತ' ಕಾದಂಬರಿಯ ಮಿನಿಯೇಚರ್!
ಜೈಸಲ್ಮೇರಿನ ‘ಫತೇ ಕಾ ಕಚೋಡಿ’ ಎಂಬ ಮಾಯಾಂಗನೆ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ....
Pic by Berke Anarkli
ಸಪ್ನಾ ‘ಅವಧಿ’ ಟಾಪ್ ಟೆನ್
‘ಪ್ರಭುತ್ವ, ಧರ್ಮ ಮತ್ತು ಜನತೆʼ
ಡಾ. ವಡ್ಡಗೆರೆ ನಾಗರಾಜಯ್ಯ ಆತ್ಮೀಯರೇ, ಸದ್ಯದಲ್ಲಿಯೇ ಬಿಡುಗಡೆಯಾಗಲಿರುವ 'ಪ್ರಭುತ್ವ, ಧರ್ಮ ಮತ್ತು ಜನತೆʼ ಎಂಬ ಸಂಶೋಧನಾ ಗ್ರಂಥದ ಮುಖಪುಟ ಇದು. ಇದರ ಕರ್ತೃ ನನ್ನ ಆತ್ಮೀಯ ಬಂಧು ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ. ಈ ಕೃತಿಗೆ ಡಾ. ಪುರುಷೋತ್ತಮ ಬಿಳಿಮಲೆಯವರು ಮುನ್ನುಡಿ ಬರೆದಿದ್ದಾರೆ. ನಾನು ಬೆನ್ನುಡಿ ಬರೆದಿದ್ದೇನೆ. ಆಯ್ದ...




















