ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಕೆಂಡದ ಬೆಳುದಿಂಗಳು’ FB Live ನಲ್ಲಿ
ಹುಲಿಹೊಂಡದ ಹುಲಿಯಪ್ಪ ನೆನಪು
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ.. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...
ಸಂಪತ್ ಅವರ ತಲೆ ಕೂದಲನ್ನೇ ಕಾಯುತ್ತಿದ್ದೆ..
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೇ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...
‘ತ್ರಯಸ್ಥ’ ಎಂಬ ನೆನಪಿನ ಓಣಿ
ವಿಜಯಭಾಸ್ಕರರೆಡ್ಡಿ / ಕಲಬುರಗಿ ಕಮಲಿಯ ನೀಳ ನೋಟ, ಅವಳ ಸನ್ನೆಯ ಪಿಸುಮಾತು, ಒಲವಿನ ಉಸಿರು ಹೀಗೆ ಅವಳ ನಾನಾ ಬಗೆಯ ಮಗ್ಗಲುಗಳನ್ನ ಹೇಳತ್ತಾ ರಂಗದ ಮೇಲೆ ಬೆಳಕಿನೊಂದಿಗೆ ನಾಜೂಕಾಗಿ ಬಂದು ವಿವರಣೆ ನೀಡುತ್ತಾ ನಿಂತ ಶ್ರೀನಿವಾಸನ ಕಣ್ಣಲ್ಲಿ ಕಂಡದ್ದು ಅಗ್ದಿ ಪ್ರಾಯದ ಪ್ರೇಮ ಬಾಲ್ಯದ ಹಾಗೂ ತನ್ನೊಳಗಿನ ಪ್ರೀತಿಯ ತಂಬೂರಿಯನ್ನು...
ವಾಸು ಸ್ವಲ್ಪ ಗುಲ್ಬರ್ಗಕ್ಕೆ ಹೋಗಿ ಬರ್ತೀಯಾ…
ವಾಸುದೇವ ಶರ್ಮಾ 'ವಾಸು ಸ್ವಲ್ಪ ಗುಲ್ಬರ್ಗಕ್ಕೆ ಹೋಗಿ ಬರ್ತೀಯಾ..?ʼ ನಾನು ಕೂತಿದ್ದ ಸ್ಥಳಕ್ಕೆ ಬಂದು ಮಾತೃಛಾಯಾದ ಮ್ಯಾನೇಜರ್ ಪದ್ಮಾ ಸುಬ್ಬಯ್ಯನವರು ಆ ಬೆಳಗ್ಗೆ ಕೇಳಿದರು. 'ಆಗ್ಲಿ ಮೇಡಂ. ಹೋಗ್ಬರ್ತೀನಿʼ ಎಂದೆ. ಅವರು ನಾಲ್ಕು ಫೈಲ್ ಕೊಟ್ಟು. ಹೋದ ವಾರ ಮಾತಾಡಿದ್ವಲ್ಲ ಅವು ಎಂದು ಹೇಳಿ ಹೋದರು. ಅಷ್ಟರಲ್ಲಾಗಲೇ ನಾನು ಅವರ...
‘ಎಮ್ಮೆಗುಂಡಿ’ಯಲ್ಲಿ ನಾಟಕ, ಚಾರಣ, ಕಾಡೂಟ…
ಪ್ರಸನ್ನ ಚಲಂ “ಎಮ್ಮೆ ಗುಂಡಿಯಲ್ ಒಂದು ದಿನ…” ಇದನ್ನು ಕೇಳುವಾಗಲೇ ಒಂದು ಹೊಸತನ ಎದ್ದು ಕಾಣುತ್ತದೆ. ಹಾಗಂತ ಇದೊಂದು ಕಾರ್ಯಕ್ರಮ. ಒಂದು ಕಾರ್ಯಕ್ರಮ ಮಾತ್ರವಲ್ಲ. ಮೂರು ಕಾರ್ಯಕ್ರಮಗಳ ಒಂದು ಗುಚ್ಚ. ಕಾರ್ಯಕ್ರಮ ನಡೆಯುವ ಜಾಗದ ಹೆಸರು “ಎಮ್ಮೆಗುಂಡಿ” ಎಲ್ಲಿದೆ ಈ ಎಮ್ಮೆ ಗುಂಡಿ..? ಎಂಬ ಪ್ರಶ್ನೆಯೆ ಕಾರ್ಯಕ್ರಮ ನಡೆಯುವ ಜಾಗಕ್ಕೆ...
ರೆಕ್ಕೆ ಕಳಚಿದ ಸಂಕ್ರಮಣದ ಹಕ್ಕಿ
ಬಿದಲೋಟಿ ರಂಗನಾಥ್ ಬದಲಾಗದ ಬದುಕಿನೆದುರುಮಂಡಿಯೂರಿ ಕೂತುಬೆವೆತ ಕರುಳು ಕೂಗುವ ಸದ್ದಿಗೆಸುರಿವ ಕೆಂಡದ ಮಳೆಯಲಿ ತೊಯ್ದವನಿಗೆಯಾವ ಸಂಕ್ರಮಣ? ಹೊತ್ತೇರಿದರೂಕತ್ತಲೆಯ ಕಣ್ಣುಗಳು ಬದುಕಿನ ಕೋಲಿಡಿದುನಡೆಯುತ್ತಿರುವಾಗ…ಸಂಕ್ರಮಣ ನೇಯ್ದ ಬಟ್ಟೆಗೆನೋವಿನ ಬಣ್ಣ ಮೆತ್ತಿಆಕಾರ ಕೆಡಿಸಿರುವಾಗ..ನೆಲದ ಅಳು ನಿಲ್ಲಲು ಸಾಧ್ಯವೆ..? ಕಾಮನ ಬಿಲ್ಲಿನ...
ಹದವಾಗಿ ಕಾದ ಕೆನೆಹಾಲು
ಸೋ ನಳಿನಾ ಪ್ರಸಾದ್ ಮತ್ತದೇ ಸಂಜೆ ಬರುವುದಿಲ್ಲ..ಮೌನ ಮೀರಿದ ಮಾತುಗಳುಕಣ್ಣುಸುರಿದನಿನ್ನ ಪಿಸುಮಾತು ಇನ್ನೂಝಳಪಿಸುತ್ತಿದೆ..ಆ ಘಳಿಗೆಗಳಿಗೇಕೆಸರಿ ತಪ್ಪುಗಳ ಸೋಗು..ಅದನ್ನು ಅಲುಗಿಸಿ.. ನಲುಗಿಸಿ..ಕಲಕಿ ಕದಡುವುದು ಬೇಡಅದು ಹಾಗೆಯೇ ಇರಲಿ.ಹದವಾಗಿ ಕಾದ ಕೆನೆಹಾಲಿನ ಹಾಗೆ.ಕೆನೆ ಕಟ್ಟಲಿ.. ಅದ ಒಪ್ಪಾಗಿಸಿದ ಮೇಲೆಸಿಗುವುದಲ್ಲ...
‘ಸಿಜಿಕೆ ನೆನಪಿನ ಅಂಚೆ ಲಕೋಟೆ’ ಫೋಟೋ ಆಲ್ಬಂ
ಸಿಜಿಕೆ ಅವರ ನೆನಪಿನ ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭವನ್ನು ರಂಗನಿರಂತರ ತಂಡ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ಛಾಯಾಗ್ರಾಹಕ ತಾಯಿ ಲೋಕೇಶ್ ಅವರು ಕ್ಲಿಕಿಸಿದ ಫೋಟೋ ಆಲ್ಬಂ...
ಪಂಜರದಲ್ಲಿ ಸಿಕ್ಕಿಬಿದ್ದ ಒಂಟಿ ಪಕ್ಷಿ!
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....
ರಂಗ ಪ್ರಯೋಗದಲ್ಲಿ ನಾಳೆ ‘ಯಶೋಧರಾ’
ಯೂ ಟ್ಯೂಬ್ ನಲ್ಲೇಕೆ ನಾಟಕ ನೋಡೋದು. ಅವರ್ಯಾರೂ ನಟರಲ್ಲ. ಶಿರಸಿಯಲ್ಲಿ ಇರುವ ವೈದ್ಯರುಗಳು ವರ್ಷಕ್ಕೊಮ್ಮೆ ಒಂದು ನಾಟಕ ಆಡುತ್ತಾರೆ. ಅವರ ಜತೆ ಕೆಲ ಆಸಕ್ತ ಬೇರೆ ವೃತ್ತಿಯವರೂ ಸೇರುವುದುಂಟು. ಮಾಡೋದು ಒಂದೇ ಶೋ. ಒಂದು ತಿಂಗಳ ತಾಲೀಮು. ಆಸ್ಪತ್ರೆ, ಆಪರೇಷನ್ ಅಂತ ಕೆಲಸ ಮುಗಿಸಿ ರಾತ್ರಿ ರಿಹರ್ಸಲ್ ಗೆ ಸೇರುತ್ತಾರೆ. ಗಂಭೀರವಾಗಿ...
‘ಕೆಂಡದ ಬೆಳುದಿಂಗಳು’ ಕೃತಿ ಬಿಡುಗಡೆ
‘ತ್ರಿವೇಣಿ ಮನ ಮಂಥನ’ ಕೃತಿ ಬಿಡುಗಡೆ
ನವಕರ್ನಾಟಕ ‘ಅವಧಿ’ ಟಾಪ್ ಟೆನ್
ʼಗಾನ ವಿಮಾನʼದಲ್ಲಿ ʼಉಪಾಸನ ಮೋಹನ್ʼ ಫೋಟೋ ಆಲ್ಬಂ
ʼಅವಧಿʼಯ ಅಂಗಳದಲ್ಲಿ ಮತ್ತೊಂದು ವಿಶೇಷ ಕಾರ್ಯಕ್ರಮ ʼಗಾನ ವಿಮಾನʼ ʼಗಾನ ವಿಮಾನʼದ ಮೊದಲ ವಿಶೇಷ ಅತಿಥಿಯಾಗಿ ಗಾಯಕ – ಸಂಗೀತ ನಿರ್ದೇಶಕ ʼಉಪಾಸನ ಮೋಹನ್ʼ ಅವರು ಪಾಲ್ಗೊಂಡಿದ್ದರು. ಗಾಯಕಿ ಚಿನ್ಮಯಿ ಚಂದ್ರಶೇಖರ್ ಅವರೊಂದಿಗೆ ಉಪಾಸನ ಮೋಹನ್ ಅವರ ಬಿಂದಾಸ್ ಮಾತುಕತೆ. ಕಾರ್ಯಕ್ರಮದ ಫೋಟೋ ಆಲ್ಬಂ...
ಇಬ್ಬರು ವ್ಯಾಪಾರಿಗಳು; ಒಂದೇ ವ್ಯಾಪಾರ ಮತ್ತು ಒಂದು ಕೊಲೆ
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
ನಕ್ಷತ್ರದ ಬೆಳಕು
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ...
ʼಬಸವಣ್ಣನ ಗುಡ್ಡೆʼ
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ...
ಕಪ್ಪು ಬಿಳಿ ಕಾಮನಬಿಲ್ಲು
ಮಾಲಾ ಮ ಅಕ್ಕಿಶೆಟ್ಟಿ ವೈಭವೋಪಿತ ವರ್ಣರಂಜಿತಜೀವನ ಶುದ್ಧ ಕಾಮನಬಿಲ್ಲುಕಲ್ಪನೆಗೆ ನಿಲುಕದ ಬಣ್ಣಗಳುತರತರ ಕೆಂಪು ಹಸಿರು ನೀಲಿಹಳದಿ ನೇರಳೆ ಕೇಸರಿ ಊದಾನೀಲಿಏಳೇ ಏಳು ಬಣ್ಣ ಇರಬೇಕೆಂದಿಲ್ಲಇವುಗಳ ಮೀರಿದ ಬಣ್ಣಗಳುಹೆಸರಿಸಲಸಾಧ್ಯ ಸಾಮಾನ್ಯನಿಗೆ ಚಂದ್ರನ ಮೇಲೆ ಕುಳಿತ ಆಕೆಬಿಳಿ ಕುದುರೆ ಸವಾರಿಯಲ್ಲಿ ಆತಆಕಾಶದಂಗಳದಲಿ...
ಕನ್ನಡಕ್ಕೆ ಹೊಸ ಮಾಸಿಕ- ʼಪರಿವರ್ತನೆ ಪರ್ವʼ
Pic by Siddharam Kudligi



















