ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪುವ್ಯಾಶ್ರೀ ಎಂದರೆ…
ಪುವ್ಯಾಶ್ರೀ ಎಂದರೆ…

ಪಾರ್ಥಸಾರಥಿ ಶ್ರೀನಿವಾಸರಾವ್ ಪೂವ್ಯಾಶ್ರೀ.. ಅನ್ವರ್ಥ ನಾಮ.. ಪುಸ್ತಕ ವ್ಯಾಪಾರಿ ಶ್ರೀನಿವಾಸ.. ನಮ್ಮ ಹಿರಿಯ ಆತ್ಮೀಯ ಸಂಗಾತಿ ನಮ್ಮನ್ನು ಅಗಲಿದರು. ಅವರಿಗೆ 88 ವರ್ಷಗಳಾಗಿತ್ತು. ಇವರೂ ಮತ್ತು ಇವರ ಹಿರಿಯ ಅಣ್ಣ ಕಲಾವಿದ ಸಂಗಾತಿ ಪಿ ವಿ ವೆಂಕಟರಾಮನ್ ಮತ್ತು ಕುಟುಂಬ ರಾಜಸೇವಾಸಕ್ತ ದಿವಾನ್ ನಂಜುಂಡಯ್ಯ ಅವರ ಮೊಮ್ಮಕ್ಕಳು.....

read more
ಅವರು ಕೊಟ್ಟಂತಹ ಪುಸ್ತಕಗಳು ಇಂದಿಗೂ ನಮ್ಮಿಂದ ದೂರವಾಗಿಲ್ಲ..
ಅವರು ಕೊಟ್ಟಂತಹ ಪುಸ್ತಕಗಳು ಇಂದಿಗೂ ನಮ್ಮಿಂದ ದೂರವಾಗಿಲ್ಲ..

ಇದು ಆಹ್ವಾನಿತ ಲೇಖನ ಪುಸ್ತಕ ಪ್ರೀತಿಯ ಬೆಳೆಸಿದ ಕಾಯಕ ಜೀವಿ ಪುವ್ಯಾಶ್ರೀಗೆ ನುಡಿನಮನ ಜ್ಯೋತಿ ಅನಂತಸುಬ್ಬರಾವ್ ನಾವು ಆಗ ಪುಟ್ಟ ಮಕ್ಕಳಿದ್ದೆವು. ಮನೆ ಎಲ್ಲೋ ಒಂದು ಕಾಡಿನ ಮಧ್ಯೆ ಇದ್ದಂತಿತ್ತು. ಭಾನುವಾರ ಬೆಳ್ಳಂಬೆಳಿಗ್ಗೆ ಒಬ್ಬರು ಸುಮಾರು ಐವತ್ತು ವರ್ಷದ ‘ಯುವಕ’ ಹೆಗಲಲ್ಲಿ ಚೀಲ ಹಾಕಿಕೊಂಡು ಬರುತ್ತಿದ್ದರು. ನಗುಮುಖದಲ್ಲೇ...

read more
ಮಸ್ತಾನ್ ಅವರನ್ನು ಸಂದರ್ಶಿಸುವ ಕ‌ನಸು ಹಾಗೆಯೇ ಉಳಿದು ಹೋಯಿತು..
ಮಸ್ತಾನ್ ಅವರನ್ನು ಸಂದರ್ಶಿಸುವ ಕ‌ನಸು ಹಾಗೆಯೇ ಉಳಿದು ಹೋಯಿತು..

ಮಂಜುನಾಥ್ ಲತಾ 'ಮಸ್ತಾನ್' ಇನ್ನಿಲ್ಲವೆಂಬ ಸುದ್ದಿ ಕೇಳಿ ಇನ್ನಿಲ್ಲದಷ್ಟು ದುಃಖವಾಯಿತು. ಎಂಬತ್ತು-ತೊಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗದ ಪ್ರಚಾರ ವಿನ್ಯಾಸಕರಾಗಿ ಮಿಂಚಿದವರು ಮಸ್ತಾನ್. ನಾನು ಎಂಟನೇ ಇಯತ್ತೆಯಲ್ಲಿರುವಾಗಲೇ 'ರಣಧೀರ' ಸಿನಿಮಾದ ಪೋಸ್ಟರ್ ವಿನ್ಯಾಸ ನೋಡಿ ಆಕರ್ಷಿತನಾಗಿದ್ದೆ. ಅಂದಿನ ರವಿಚಂದ್ರನ್ ಅವರ ಬಹುತೇಕ...

read more
ಭೂಮಿ ದೀಪ
ಭೂಮಿ ದೀಪ

ಭಾಗ್ಯಜ್ಯೋತಿ ಗುಡಗೇರಿ ಕಾಣುವ ಬೆಳಕಿಗೆಕಂಡವಳಲ್ಲಅನುಭವದ ಅರಿವಿಗೆರಸವಾದವಳುಪ್ರಭೆಗಳಿಗೆ ಒಲಿಯದಪ್ರಭಾವಳಿಯಂತೆಇರುವೆ ಒಂದೇ ಮನಕೆಭುವಿಯಾದವಳು ಎದೆಯ ಕಣ್ಣಿಗೆಒತ್ತರಿಸಿ ಬರುವ ಕಣ್ದಾರೆಅಮೃತವಾಗಿಎಲ್ಲ ವರ್ಣತಂತುಗಳಿಗೆಹೊಟ್ಟೆ ತುಂಬಿಸಿದವಳು ಅರಿವಿನ ಕಣ್ಬಟ್ಟೆ ಹೊತ್ತವಳಿಗೆಬೆಳಕಿನೂರಿನ ಚಿಂತೆಯಿಲ್ಲಬಸುರ ಬಯಲಲಿ ಮತ್ತೆಹೆಣ್ಣಾದ...

read more
ಬೀರೇಶ್ ನ್ಯಾನೋ ಕಥೆಗಳು
ಬೀರೇಶ್ ನ್ಯಾನೋ ಕಥೆಗಳು

ಬೀರೇಶ್ ಎನ್ ಗುಂಡೂರು ಜಾತಿ ಅವಳ ಮುಗ್ದತೆ, ಸನ್ನಡತೆ ಕಂಡು ಅವನು ದುಂಬಾಲು ಬಿದ್ದನು. ಅವಳು ಒಪ್ಪಲಿಲ್ಲ. ಅವನು ಹಂಬಲಿಸಿದ. ಹೇಗೋ, ಅವಳು ಅವನ ಬಗ್ಗೆ ಎಲ್ಲವೂ ತಿಳಿದಳು; ಅವಳೇ ಸನಿಹ ಬಂದಳು. ಎಲ್ಲವೂ ಬೆರೆತು ಅವಳು ಅವನಾದಳು; ಅವನು ಅವಳಾದನು. ಅವಳ ಪರೀಕ್ಷೆಯೂ ಮುಗಿಯಿತು. ಅವನು ಅವಳ ಮನೆಯವರನ್ನು ಗೌರವಿಸಿ, ಒಪ್ಪಿಗೆ...

read more
‘ಮೆಟ್ರೊ ಝೆನ್’ ಎನ್ನುವ ಕಾಲವ ಅರಿವ ಪರಿಯ ಕವಿತೆಗಳು
‘ಮೆಟ್ರೊ ಝೆನ್’ ಎನ್ನುವ ಕಾಲವ ಅರಿವ ಪರಿಯ ಕವಿತೆಗಳು

ಎಚ್ ಆರ್ ರಮೇಶ ಮೆಟ್ರೊಝೆನ್ ಕನ್ನಡ ಕಾವ್ಯಕ್ಕೆ ಸೇರ್ಪಡೆಯಾಗಿರುವ ಹೊಸ ಕವನ ಸಂಕಲನ. ಇಡೀ ಸಂಕಲನದ ತುಂಬಾ ಹೊಸತನದಿಂದ ತುಂಬಿರುವ ಕವಿತಗಳಿಲ್ಲದಿದ್ದರೂ ಕೆಲವು ಕವಿತೆಗಳು ಹೊಸತನದಿಂದ ಕೂಡಿದ್ದು, ಭಾಷೆಯಿಂದಾಗಿ ಪ್ರಸ್ತುತದ ಕನ್ನಡ ಕಾವ್ಯ ಸಂದರ್ಭದಲ್ಲಿ ಗಮನಸೆಳೆಯಬಲ್ಲವಾಗಿವೆ. ಸಮಕಾಲೀನ ಕನ್ನಡ ಕಾವ್ಯ ಸಂದರ್ಭದಲ್ಲಿ ಇದೊಂದು...

read more
ಪದ್ಮಿನಿ ನಾಗರಾಜು ಹೊಸ ಕವಿತೆ- ಆತ್ಮ ಬಯಲಾಗಿ ಮಡಕೆ ಉಳಿದಿತ್ತು
ಪದ್ಮಿನಿ ನಾಗರಾಜು ಹೊಸ ಕವಿತೆ- ಆತ್ಮ ಬಯಲಾಗಿ ಮಡಕೆ ಉಳಿದಿತ್ತು

ಡಾ ಪದ್ಮಿನಿ ನಾಗರಾಜು ಹರಿದ ಕೌದಿ ಸೇರಿಸುತಿಹೆಚೂರು ಚೂರು ಚಿಂದಿಗಳಿಂದಕೌದಿ ಸೇರಿಸುವ ಭರದಲಿನನ್ನ ಸಣ್ಣ ಸೀಳೂನೀ ಕಾಣದಾದೆಎಂದಿತು ಸೂಜಿಮುಚ್ಚುವ ಮಾತೆಲ್ಲಿ ನಿನ್ನ ದಿನ ಎಣಿಸುವಕ್ಯಾಲೆಂಡರ್ ನಾನುಸ್ವಚ್ಛಂದದಲಿ ಸ್ವತಂತ್ರವಾಗಿಹಾರಾಡುತ್ತಿದ್ದೆನೀನು ನನ್ನ ಮೊಳೆಹೊಡೆದು ಬಂಧಿಸಿಗೋಡೆಗೆ ನೇತು ಹಾಕಿದೆಬಿಡುಗಡೆ ಇನ್ನೆಲ್ಲಿ ನಿನ್ನ...

read more
‘ಮೈತ್ರಿ ಸಂಭ್ರಮ’ದ ಫೋಟೋ ಆಲ್ಬಂ…
‘ಮೈತ್ರಿ ಸಂಭ್ರಮ’ದ ಫೋಟೋ ಆಲ್ಬಂ…

ಮೈತ್ರಿ ಪ್ರಕಾಶನ ಸಂಸ್ಥೆಯ 2021ರ ಸಾಲಿನ ಪುಸ್ತಕ ಬಹುಮಾನ ಹಾಗೂ ಹಲವು ಕೃತಿಗಳ ಬಿಡುಗಡೆಯನ್ನು ಈ ಭಾನುವಾರ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. 'ಒಂದು ಇಡಿಯ ಬಳಪ' ಹಸ್ತಪ್ರತಿಗಾಗಿ ಬಹುಮಾನ ಗೆದ್ದ ಸುಧಾ ಆಡುಕಳ ಅವರಿಗೆ ಪ್ರಶಸ್ತಿ ವಿತರಣೆಯನ್ನು ಖ್ಯಾತ ಲೇಖಕಿ ಭುವನೇಶ್ವರಿ ಹೆಗಡೆ ಅವರು ಮಾಡಿದರು. ಮೇಜರ್‌ ಡಾ. ಕುಶ್ವಂತ್‌...

read more
ಓದಲೇಬೇಕಾದ ಪುಸ್ತಕ ‘ಹಳೆಪೈಕರು’
ಓದಲೇಬೇಕಾದ ಪುಸ್ತಕ ‘ಹಳೆಪೈಕರು’

ಗಣೇಶ್‌ ಪಿ ಗೆಳೆಯ ಉಮೇಶ ನಾಯ್ಕ ಅವರು ತಮ್ಮ 'ಹಳೆಪೈಕರು: ಒಂದು ಅಧ್ಯಯನ' ಸಂಶೋಧನಾ ಗ್ರಂಥದ ಮೂಲಕ ನಾಮಧಾರಿಗಳ ಕುಲಮೂಲ ಹುಡುಕುವುದರಲ್ಲಿ ಯಶಸ್ವಿಯಾಗಿದ್ದಾರೆಂದೇ ಹೇಳಬಹುದು. ಹಳೆಪೈಕ-ನಾಮಧಾರಿ ಸಮಾಜ (ಜಾತಿ)ದಲ್ಲಿರುವ ಹುಟ್ಟಿನಿಂದ ಸಾವಿನವರೆಗಿನ ಆಚರಣೆಗಳನ್ನು ವಿವರವಾಗಿ, ಅಧಿಕೃತವಾಗಿ, ಆಕರ್ಷಕವಾಗಿ ನಿರೂಪಿಸಿದ್ದಾರೆ. ಕುಟುಂಬ...

read more
‘ಪುವ್ಯಾಶ್ರೀ’ ಎಂಬ ಪುಸ್ತಕ ನೆನಪು ಇನ್ನಿಲ್ಲ
‘ಪುವ್ಯಾಶ್ರೀ’ ಎಂಬ ಪುಸ್ತಕ ನೆನಪು ಇನ್ನಿಲ್ಲ

ಪುಸ್ತಕ ವ್ಯಾಪಾರಿ ಶ್ರೀನಿವಾಸ್ ಅವರು ಎಪ್ಪತ್ತರ ದಶಕದಿಂದ ಬೆಂಗಳೂರಿನಲ್ಲಿ ಹಲವರ ಮನೆಗೆ ನೇರವಾಗಿ ಪುಸ್ತಕಗಳನ್ನು ತಾವೇ ತಲುಪಿಸುತ್ತಿದ್ದರು. ಎರಡು ಬ್ಯಾಗ್ ತುಂಬಾ ಪುಸ್ತಕ ತುಂಬಿಕೊಂಡು ಬಸ್ಸುಗಳಲ್ಲಿ ಓಡಾಡುತ್ತಾ, ಪುಸ್ತಕ ಪ್ರೇಮಿಗಳ ಮನೆಗೆ ನೇರವಾಗಿ ಬರುತ್ತಿದ್ದರು. ನಾವು ಕಾಫಿ ಕೊಟ್ಟರೆ, ತಾವು ಬ್ಯಾಗಿನಿಂದ ಕೋಡುಬಳೆ,...

read more
ಗೆಳೆಯ..
ಗೆಳೆಯ..

ಶಿವಯೋಗಿ ಕಳ್ಳಿಮಠ ಮಣ್ಣ ವಿಸ್ತಾರಕ್ಕೆ ಹರಡಿಹಸಿರ ಬಿತ್ತಿಬಾಂಧವ್ಯ ಬೆಳೆವವ ಎಲ್ಲ ಋತುಗಳಲ್ಲೂನಗು ಹೂ ಗೊಂಚಲು, ತಂಪನೀವ ನೆಳಲುಅಕ್ಕರೆಯ ಆಲ‌,ಬಿಳುಲುಗಳ ನೆಟ್ಟು ಗೆಳತನವಹೆಣೆವ‌ ಸಿಟ್ಟು, ಬೇಸರ ಕೊಲ್ಮಿಂಚು..ಸದ್ಯದ ಕಾಳಜಿಯ ಮಳೆಗೆ ಪೂರಕ ಅಷ್ಟೆಕಾರ್ಯಕ್ಕೆ ಛಲ, ಬಿರುಸುತಕ್ಕ ಫಲವ ದೊರಕಿಸುವ ಜಾಣ್ಮೆಮೀನಿನ ನೀರಾಟದಸರಾಗ. ಎಲ್ಲ‌ರ...

read more
ಟಾಯ್ಲೆಟಿನ ಗೋಡೆ ಮೇಲೆ
ಟಾಯ್ಲೆಟಿನ ಗೋಡೆ ಮೇಲೆ

ಮಹಾಂತೇಶ ಪಾಟೀಲ ನಿನ್ನ ಹೆಸರಿನ ಕೆಳಗೆನನ್ನ ಹೆಸರು ಗೀಚಿದ್ದಾರಂತೆನಾವೆಂದು ಹಾಗೆ ಮೇಲೆ ಕೆಳಗಾದವರಲ್ಲ. ಕಾಫಿ ತೋಟದ ಚಳಿಯಲಿಅಂತರವಿತ್ತು ಚಹಾ ಚುಂಬಿಸುವ ತುಟಿಗೂ. ನಿನ್ನ ಮುಂಗುರುಳಿನ ಸುರಳಿಯಲಿನನ್ನ ಮೀಸೆ ಸಿಕ್ಕಂತೆ ಚಿತ್ರ ಬರೆದವರಂತೆನಾವೆಂದೂ ಹಾಗೆ ಮುಂಗುರುಳ ಇರುಳಲಿತೊಗಲಿನಾಟವಾಡಿದವರಲ್ಲ. ಕಬ್ಬಿನ ಗದ್ದೆಯ ಕಸ...

read more
ಇಲ್ಲಿ ಹಿರಿಯ ಮರಗಳಿಗೆ ಒಂದು ಪಟ್ಟು ಪ್ರೀತಿ ಜಾಸ್ತಿ…
ಇಲ್ಲಿ ಹಿರಿಯ ಮರಗಳಿಗೆ ಒಂದು ಪಟ್ಟು ಪ್ರೀತಿ ಜಾಸ್ತಿ…

ಶ್ರೀ ವಿದ್ಯಾ ಸುತ್ತಲೂ ಮರಗಳು.. ಅದರ ನಡುವೆ ಒಂದು ಮನೆ. ಗದ್ದೆ ತೋಟ ದಾಟುತ್ತಾ ಮುಂದೆ ಸಾಗಿದರೆ ಇನ್ನೊಂದು ಮನೆ. ಮನೆ ನಿರ್ವಹಣೆಗೆ ಬೇಕಾದ ಅಗತ್ಯ ವಸ್ತುಗಳಿಗಂತೂ ಕಿಲೋಮೀಟರ್ ನಡಿಗೆ. ಕಿರಿದಾದ ರಸ್ತೆಗಳು. ಸ್ಥಳೀಯ ಪಂಚಾಯತ್ ಅಥವಾ ಕೇಂದ್ರದ ನಬಾರ್ಡ್ ನಿಂದ ಆಶೀರ್ವಾದ ಪಡೆದಿದ್ದರೆ ಡಾಮರು ರಸ್ತೆ. ಇಲ್ಲವೇ ಕೆಲವೊಂದು ಕಡೆ...

read more
ಜೋಗಿ ಕಂಡಂತೆ ‘ಕನ್ನಡದ ಶಕ್ತಿ ಮತ್ತು ಗರ್ವ’
ಜೋಗಿ ಕಂಡಂತೆ ‘ಕನ್ನಡದ ಶಕ್ತಿ ಮತ್ತು ಗರ್ವ’

ಜೋಗಿ ಆರು ವರ್ಷಗಳ ಹಿಂದೆ ನಮ್ಮಮ್ಮ ತೀರಿಕೊಂಡರು. ಅದಾಗಿ ಸ್ವಲ್ಪ ದಿನಕ್ಕೇ ನಾನು ಜಿ. ವೆಂಕಟಸುಬ್ಬಯ್ಯನವರ ಮನೆಗೆ ಹೋಗಬೇಕಾಗಿ ಬಂತು. ರಂಗಶಂಕರದ ಕಾರ್ಯಕ್ರಮವೊಂದಕ್ಕೆ ಅವರನ್ನು ನನ್ನ ಕಾರಲ್ಲೇ ಕರೆತರುವಂತೆ ಸೂರಿ ಹೇಳಿದ್ದರು. ನಾನು ಅವರ ಮನೆಗೆ ಹೊರಟು ನಿಂತಾಗ ಜ್ಯೋತಿ ನನ್ನನ್ನು ಕರೆದು ಎರಡು ಕಿವಿಮಾತು ಹೇಳಿದಳು. ನಿಮಗೆ ಯಾರ...

read more
ಸಯ್ಯದ್ ಐಸಾಕ್ ಹಾಗೂ ಆರ್ ಪೂರ್ಣಿಮಾಗೆ ಪ್ರಕಾಶಕರ ಸಂಘದ ಪ್ರಶಸ್ತಿ
ಸಯ್ಯದ್ ಐಸಾಕ್ ಹಾಗೂ ಆರ್ ಪೂರ್ಣಿಮಾಗೆ ಪ್ರಕಾಶಕರ ಸಂಘದ ಪ್ರಶಸ್ತಿ

ಕರ್ನಾಟಕ ಪ್ರಕಾಶಕರ ಸಂಘ ವಿಶ್ವ ಪುಸ್ತಕ ದಿನದ ಅಂಗವಾಗಿ ನೀಡುವ ಎರಡು ಮಹತ್ವದ ಪ್ರಶಸ್ತಿಗೆ ಮೈಸೂರಿನ ಪುಸ್ತಕ ಪ್ರೇಮಿ ಸಯ್ಯದ್ ಐಸಾಕ್ ಹಾಗೂ ಪ್ರಕಾಶಕಿ ಆರ್ ಪೂರ್ಣಿಮಾ ಅವರನ್ನು ಆಯ್ಕೆ ಮಾಡಲಾಗಿದೆ. ೨೦೨೧ ನೇ ಸಾಲಿನ ಎಂ ಗೋಪಾಲಕೃಷ್ಣ ಅಡಿಗ ಪ್ರಶಸ್ತಿಯನ್ನು ಇತ್ತೀಚಿಗೆ ಮೈಸೂರಿನ ಬೆಂಕಿ ಅನಾಹುತದಲ್ಲಿ ತನ್ನ ಪುಸ್ತಕ ಮಳಿಗೆಯನ್ನು...

read more
ಆಕಾಶವಾಣಿಯಲ್ಲಿ ಪುಣ್ಯ’ಜೀವಿ’
ಆಕಾಶವಾಣಿಯಲ್ಲಿ ಪುಣ್ಯ’ಜೀವಿ’

ಸಾಯಿಲಕ್ಷ್ಮಿ ಎಸ್ ಅಯ್ಯರ್ ಸಾರಸ್ವತ ಲೋಕದ ಹಿರಿಯ ಜೀವಿ ಪ್ರೊ G V ಕಾಲನ ಗರ್ಭದಲ್ಲಿ ಸೇರಿ ಹೋದರು ಎಂದು ತಿಳಿದಾಗ‌ ಪರಂಪರೆಯೇ ಮರೆಯಾದಂತಹ ವಿಷಾದ ಭಾವ ಆವರಿಸಿತು. ಅವರ ಸರಳ ಸಹಜ ಪ್ರಾಮಾಣಿಕ ಬದುಕು ಸಹ ಅವರ ವಿದ್ವತ್ತಿನಷ್ಟೇ ಮಹತ್ತರ. ನಾವೆಲ್ಲ ಅವರನ್ನು ಕಂಡಿದ್ದೇವೆ ಅವರೊಡನೆ ಮಾತನಾಡಿದ್ದೇವೆ ಎಂಬುದೇ ನಮಗೆಲ್ಲ ಅಭಿಮಾನದ...

read more

Pin It on Pinterest

Share This