ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕಥೆಗಾರ ಎಸ್ ಎಫ್ ಯೋಗಪ್ಪನವರ್ ಇನ್ನಿಲ್ಲ
ಕಥೆಗಾರ ಎಸ್ ಎಫ್ ಯೋಗಪ್ಪನವರ್ ಇನ್ನಿಲ್ಲ

ತಾಯಿಯಂಥ ಜೀವ ಯೋಗಪ್ಪನವರ್ ಸರ್ ಹೋಗಿ ಬಿಟ್ಟರು..ನಿಮ್ಮಂಥವರು ಮತ್ತೆ ಸಿಗಲಾರರು.. -ಪಲ್ಲವ ವೆಂಕಟೇಶ್ ಯೋಗಪ್ಪನವರ್, ನೀವು ವಯಸ್ಸಿನಲ್ಲಿ ನನಗೆ ಹಿರಿಯರೊ ಕಿರಿಯರೊ ಕಾಣೆ. ನಿಮ್ಮನ್ನು ಕಂಡಂದಿನಿಂದಲೂ ನನ್ನ ಬಗೆಗೆ ಮಮಕಾರ ತೋರಿದಿರಿ. ನಲವತ್ತು ವರ್ಷಗಳಲ್ಲಿ ನಾವು ಭೆಟ್ಟಿಯಾದದ್ದೇ ನಾಲ್ಕೈದು ಬಾರಿ ಅಲ್ಲವಾ ! ನೀವು ದೊಡ್ಡ...

read more
ರಂಗ ನಿರ್ದೇಶಕ ಎಂ ಸಿ ಆನಂದ್ ಇನ್ನಿಲ್ಲ
ರಂಗ ನಿರ್ದೇಶಕ ಎಂ ಸಿ ಆನಂದ್ ಇನ್ನಿಲ್ಲ

ಸದಾ ಲವಲವಿಕೆಯಿಂದಿರುತ್ತಿದ್ದ, ಕಣ್ಣುಗಳನ್ನು ದೊಡ್ಡದಾಗಿ ಅರಳಿಸಿ ಪ್ರತಿಯೊಬ್ಬರೊಂದಿಗೂ ಬೆರೆಯುತ್ತಿದ್ದ ಎಂ ಸಿ ಆನಂದ್ ಸರ್ ಇನ್ನಿಲ್ಲ. ರಂಗಭೂಮಿಗೆ ಕೊರೋನಾ ಕೊಟ್ಟ ಮತ್ತೊಂದು ಹೊಡೆತ ಇದು. ಸಮುದಾಯ ರಂಗತಂಡದಲ್ಲಿ ಸಕ್ರಿಯರಾಗಿದ್ದ ಎಂ ಸಿ ಆನಂದ್ ಕಲೆ ನೊಂದವರ ಪರವಾಗಿ ಇರಬೇಕು ಎನ್ನುವ ನಿಲುವು ಹೊಂದಿದ್ದವರು. ಅನೇಕ...

read more
ಸುಂದರ ಗುಲಾಬಿಗೇಕೆ ಅಷ್ಟೊಂದು ಮುಳ್ಳುಗಳು??!..
ಸುಂದರ ಗುಲಾಬಿಗೇಕೆ ಅಷ್ಟೊಂದು ಮುಳ್ಳುಗಳು??!..

ಶ್ರೀದೇವಿ ಹುಕ್ಕೇರಿ ಸೌಂದರ್ಯ ಎನ್ನುವುದರ ಜೊತೆಗಿನ ಇತರ ಪಯಣಿಗರೆಂದರೆ ನೋವು, ಹಿಂಸೆ, ಕಷ್ಟ, ಅವಮಾನಗಳು. ಹಿಂದಿನಿಂದ ಇಂದಿನ ತಲೆಮಾರಿನವರೆಗೆ ಎಲ್ಲರೂ ಕಂಡುಕೊಂಡ ಸತ್ಯ ಸಂಗತಿ ಇದು. ಮನಸ್ಸನ್ನು ಅರಳಿಸುವ ನಗುವ ಸುಂದರ ಗುಲಾಬಿ ಹೂವಿನ ಹಿಂದೆ ರಕ್ತ ಹರಿಸಿ ಚುಚ್ಚಿ ನೋಯಿಸುವ ಮುಳ್ಳುಗಳು. ಇದು ಆ ಪ್ರಕೃತಿಯ ವಿಚಿತ್ರ...

read more
ಬೆಳಗಬೇಕಿದ್ದ ನಕ್ಷತ್ರವೊಂದು ಜಾರಿಬಿತ್ತು…
ಬೆಳಗಬೇಕಿದ್ದ ನಕ್ಷತ್ರವೊಂದು ಜಾರಿಬಿತ್ತು…

ಕೋವಿಡ್ ನಿಂದಾಗಿ ಮೃತಪಟ್ಟ ತನ್ನ ಗೆಳೆಯ, ಸಾಹಿತ್ಯ ಲೋಕದಲ್ಲಿ ಹೆಸರು ಮಾಡುವ ತುಂಬು ಭರವಸೆ ನೀಡಿದ್ದ ಶಿವುಕುಮಾರ ಅಮ್ಮಾಪೂರ ಬಗ್ಗೆ ಒಂದು ಮನ ಕಲಕುವ ವಿದಾಯ ಬರಹ ಸಾಹೇಬಗೌಡ ಬಿರಾದಾರ ಸಗರನಾಡಿಗೊಂದು ದಿನ ಎದೆಮುಟ್ಟಿ, ಹೆಮ್ಮೆ ಪಟ್ಟುಕೊಳ್ಳುವಂತಹ ಸಂದರ್ಭ ಬಂದೆ ಬರುತ್ತದೆ. ವಿಮರ್ಶಾತ್ಮಕ, ಬಹುಮುಖ ಪ್ರತಿಭೆಯ ರತ್ನವೊಂದು ತನ್ನ...

read more
ಮರಕೋತಿ ಭಾರತಿ
ಮರಕೋತಿ ಭಾರತಿ

ಗುರುರಾಜ ಕುಲಕರ್ಣಿ 'ಮರಕೋತಿ ನಮ್ಮಸಂಸ್ಕೃತಿ ' ಎಂಬ ಹ್ಯಾಷ್‌ಟ್ಯಾಗ್‌ ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗುತ್ತಿರುವುದನ್ನು ನೋಡಿ ನನಗೆ ಬಹಳ ಆಶ್ಚರ್ಯ ಆಗಿತ್ತು. ನಮ್ಮ ಈ ಕಾಂಕ್ರೀಟು ಕಾನನದಲ್ಲಿ ಮರಗಳನ್ನೇ ಮರೆತು ಬಿಡುವ ದಿನಗಳು ಬರುತ್ತಿವೆ, ನಮ್ಮ ಮಕ್ಕಳು ಆಟ ಆಡುವುದು ಎಂದರೆ...

read more
ಶ್ರೀಮತಿಯ ಕಂಗಳಿಂದ…
ಶ್ರೀಮತಿಯ ಕಂಗಳಿಂದ…

'ಅವಧಿ'ಯಲ್ಲಿ ಪ್ರಕಟವಾದ ಶೇಕ್ಸ್ ಪಿಯರನ ಹೆಂಡತಿ ಕುರಿತ ಅಂಕಣ ಈಗ ನಾಟಕದ ರೂಪ ತಳೆದಿದೆ. ಸಾಕಷ್ಟು ಗಮನ ಸೆಳೆದ ಈ ಅಂಕಣ ಬರೆದವರು ಉದಯ ಇಟಗಿ. ಈಗ ಈ ನಾಟಕ ಪುಸ್ತಕವಾಗಿ ಹೊರಬಂದಿದೆ. ಅದಕ್ಕೆ ಲಕ್ಷ್ಮಿ ಚಂದ್ರಶೇಖರ್ ಬರೆದ ಮುನ್ನುಡಿ ಇಲ್ಲಿದೆ- ಲಕ್ಷ್ಮೀ ಚಂದ್ರಶೇಖರ್ ಶೇಕ್ಸಪಿಯರನ ಜೀವನದ ಬಗ್ಗೆ ನಮಗೆ ತಿಳಿದಿರುವುದರಲ್ಲಿ...

read more
ನಮ್ಮ ಕೈಗಳ ಮೇಲೆ ರಕ್ತದ ಕಲೆಗಳು ಅಂಟಿವೆ!
ನಮ್ಮ ಕೈಗಳ ಮೇಲೆ ರಕ್ತದ ಕಲೆಗಳು ಅಂಟಿವೆ!

'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್'ನಲ್ಲಿ ಮೇ 1ರಂದು ಪ್ರಕಟವಾದ An editor's confession: 'There is blood on our hands' ಇದರ ಅನುವಾದ ಮಾಡುವ ಪ್ರಯತ್ನ ಮಾಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ಪ್ರಕಟವಾದ ಅತ್ಯುತ್ತಮ ಸಂಪಾದಕೀಯ ಇದಾಗಿದೆ. ಮಾಧ್ಯಮಗಳು ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ... ಮೂಲ :...

read more
ವಸುಂಧರಾ ಕದಲೂರು ಹೊಸ ಕವಿತೆ- ಭ್ರಮೆ ಕರಗುವ ಕಾಲ
ವಸುಂಧರಾ ಕದಲೂರು ಹೊಸ ಕವಿತೆ- ಭ್ರಮೆ ಕರಗುವ ಕಾಲ

ವಸುಂಧರಾ ಕದಲೂರು ಲಾಭಕೋರ ಮನಸು ಒಳಅಂತರಾಳಕ್ಕಿಳಿಯದೆ, ಗಬಗಬನೆಬಗೆಬಗೆಯ ವಿಷಯಾಂತರಕ್ಕೆಳೆಸುತ್ತಿತ್ತು;ನುಂಗಿನೊಣೆವ ಸಣ್ಣಬುದ್ಧಿ,ಮನ್ನಣೆಗೆ ಹವಣಿಸುತ್ತಾ ತನ್ನ ಸುತ್ತೇಕೋಟೆ ಕಟ್ಟಿ ಬಂಧಿಯಾಗುತ್ತಿತ್ತು ; ಭ್ರಮೆಗೊಂದು ಬಿಡುಗಡೆ ಕೊಡದೆ,ಕತ್ತಲೆಯಲಿ ಬೆಳಕ ಸಂಭ್ರಮಿಸಲುಹೋಗಿ, ರೆಕ್ಕೆ ಪಟಪಟ ಬಡಿದುಬೆಂಕಿಪಾಲಾಗುತ್ತಿತ್ತು; ಉರಿಯ...

read more
ಮಹಿಪಾಲರೆಡ್ಡಿ ಮುನ್ನೂರ್ ಗಜಲ್- ಯಾರು ದೊರೆಸಾನಿ
ಮಹಿಪಾಲರೆಡ್ಡಿ ಮುನ್ನೂರ್ ಗಜಲ್- ಯಾರು ದೊರೆಸಾನಿ

ಮಹಿಪಾಲರೆಡ್ಡಿ ಮುನ್ನೂರ್ ನೀ ನಕ್ಕಾಗ ನಾನೂ ನಗಬೇಕೆಂದು ಹೇಳಿದ್ದು ಯಾರು ದೊರೆಸಾನಿನೀ ಮೌನವಾದಾಗ ನಾನೂ ಮೌನವಾಗಬೇಕೆಂದು ಹೇಳಿದ್ದು ಯಾರು ದೊರೆಸಾನಿ ನಿನ್ನ ಗುಂಗಿನಲ್ಲಿಯೇ ಮುಳುಗಿಹೋದವನ ಹೃದಯದ ಚಲನ ನಿಂತುಹೋಗಿತ್ತುಇರುಳ ಅಪ್ಪುಗೆಯನು ಹಗಲಿಗೂ ವರ್ಗಾಯಿಸೆಂದು ಹೇಳಿದ್ದು ಯಾರು ದೊರೆಸಾನಿ ಉಸಿರು ಉಸಿರಲಿ ಜೊತೆ ಹೆಜ್ಜೆ...

read more
ಹೊಸ ಕಥೆಯೊಂದಿಗೆ ಟಿ ಎಸ್ ಶ್ರವಣ ಕುಮಾರಿ..
ಹೊಸ ಕಥೆಯೊಂದಿಗೆ ಟಿ ಎಸ್ ಶ್ರವಣ ಕುಮಾರಿ..

ನನ್ನೊಳಗೆ ಅವಳಿದ್ದು ನಿನ್ನೊಳಗೆ ಅವನಿದ್ದು… ಟಿ ಎಸ್ ಶ್ರವಣ ಕುಮಾರಿ ನಿದ್ರೆ ಬಾರದೆ ಹೊರಳಾಡುತ್ತಿದ್ದ ಲಾವಣ್ಯ ಮಗ್ಗುಲು ಬದಲಿಸಿ ಪಕ್ಕದ ಹಾಸಿಗೆಯಲ್ಲಿ ಮಲಗಿದ್ದ ಮಿಹಿರನನ್ನೇ ನೋಡಿದಳು. ಎರಡು ವರ್ಷದ ಮಗ ಅದೆಷ್ಟು ನೆಮ್ಮದಿಯಿಂದ ಮಲಗಿದ್ದ… ಸರಿದಿದ್ದ ಹಚ್ಚಡವನ್ನು ಸರಿಮಾಡಿ ತಲೆಯನ್ನೊಮ್ಮೆ ಸವರಿ ಅವನನ್ನೇ ನೋಡಿದಳು....

read more
ಆ ಸಂಜೆ
ಆ ಸಂಜೆ

ಆರ್ ಎನ್ ದರ್ಗಾದವರ ಆ ಸಂಜೆ…ಮೋಡ ಮಳೆಯ ಸುರಿಸದಿದ್ದರೆ,ನಾನಿನ್ನ ತೆಕ್ಕೆಯಲ್ಲಿ ತೊಯ್ದ ಹಕ್ಕಿ ಮರಿಯಂತೆ ಎದೆ ಕೊಟ್ಟು ಮಲಗುತ್ತಿರಲಿಲ್ಲನಿನ್ನ ಎದೆಬಡಿತ ಪ್ರೇಮ ಸಂಗೀತವೆಂದುಪುಂಗನುಪುಂಗವಾಗಿ ಹಾಡುತ್ತಿರಲಿಲ್ಲಇತ್ತೀಚಿಗೆ,ನಿನ್ನ ಗಾಜಿನ ಬಳೆಯ ಸಪ್ಪಳವೂಅಲ್ಹಾನ ಕರೆಯಂತೆ ಕೇಳುತ್ತಿದೆಕಾಡಿಗೆ ಲೇಪಿಸಿದ ನಿನ್ನ...

read more
ನನ್ನ ಕವಿತೆ
ನನ್ನ ಕವಿತೆ

ಲತಾ ವಾಲಿ ಮನದ ಗಾಯಕೆಮುಲಾಮ್ ಆಗಬಹುದುಇನಿಯನ ಸೇರುವಸೇತುವೆ ಆಗಬಹುದುಯಾರಿಗೆ ಗೊತ್ತುಹೂ ಅರಳಿದಂತೆಅರಳಬಹುದುಬೀದಿಬದಿಯಲ್ಲಿ ನರಳುವನೋವುಗಳಿಗೆ ಅಳಬಹುದುನನ್ನ ಕವಿತೆಇನ್ನಾರದೋ ಎದೆಯಲ್ಲಿಬೆಂಕಿ ಇಡಬಹುದುಇನ್ನಾರಿಗೋ ತಂಗಾಳಿಯತೀಡಲೂಬಹುದುಧರ್ಮ-ಕರ್ಮಗಳಅಹಂ ಇಳಿಸಬಹುದು ಜಾತಿ ಭೀತಿಗಳಹೊಡೆದೋಡಿಸಲೂಬಹುದುನನ್ನ ಕವಿತೆಗೆ...

read more
ಓ ಮನುಷ್ಯರೇ ನೀವೆಷ್ಟು ಒಳ್ಳೆಯವರು!!
ಓ ಮನುಷ್ಯರೇ ನೀವೆಷ್ಟು ಒಳ್ಳೆಯವರು!!

ಕೊರೋನಾ ಗೆದ್ದ ಕಥೆ ಡಾ ಜಗದೀಶ್ ಸಿ ಕೆ ೨೦೦೦-೨೦೦೧ ನೇ ಶೈಕ್ಷಣಿಕ ವರ್ಷ. ಮಹಾರಾಣಿ ಕಲಾ ಕಾಲೇಜಿನಲ್ಲಿದ್ದೆ. ಆಗ 'ನ್ಯಾಕ್ ' ಪೀರ್ ಕಮಿಟಿಯವರು ಕಾಲೇಜಿಗೆ ಭೇಟಿಕೊಡುವ ದಿನವಿತ್ತು. ಅವರ ಗಮನ ಸೆಳೆಯುವಂತೆ ಕನ್ನಡ ವಿಭಾಗದ ಸೂಚನಾಫಲಕದ ಮೇಲೆ ಆಕರ್ಷಕವಾಗಿ ಏನಾದರೂ ಬರೆಸೋಣವೆಂದು ಆಲೋಚಿಸಿದ ನಾನು 'ಮಾನವಕುಲಂ ತಾನೊಂದೆ ವಲಂ' ಎಂದು...

read more
‘ದೇಶವೆಂದರೆ ಕಾಗದದ ಮೇಲೆ ಗೀಚಿರುವ ನಕ್ಷೆಯಲ್ಲ’
‘ದೇಶವೆಂದರೆ ಕಾಗದದ ಮೇಲೆ ಗೀಚಿರುವ ನಕ್ಷೆಯಲ್ಲ’

ಮೂಲ: ಸರ್ವೇಶ್ವರ್ ದಯಾಳ್ ಸಕ್ಸೇನ ಕನ್ನಡಕ್ಕೆ: ವಿವೇಕ್ ನಿನ್ನ ಮನೆಯ ಒಂದು ಕೋಣೆಯಲ್ಲಿ ಬೆಂಕಿ ಹತ್ತಿ ಉರಿಯುತ್ತಿರುವಾಗಪಕ್ಕದ ಕೋಣೆಗೆ ಹೋಗಿ ನೀನು ನಿದ್ರಿಸಬಲ್ಲೆಯಾ!ನಿನ್ನ ಮನೆಯ ಒಂದು ಕೋಣೆಯಲ್ಲಿ ಶವಗಳು ಕೊಳೆಯುತ್ತಿರುವಾಗಪಕ್ಕದ ಕೋಣೆಯಲ್ಲಿ ನೀನು ಪ್ರಾರ್ಥಿಸಬಲ್ಲೆಯಾ?ನಿನ್ನ ಉತ್ತರ ಹೌದು ಎಂದಾದರೆನಿನಗೆ ನಾನು ಏನೂ...

read more
ನಾಳಿನ ಭರವಸೆ ಹೊತ್ತ ಸ್ಮೃತಿ ಸಂಚಯ
ನಾಳಿನ ಭರವಸೆ ಹೊತ್ತ ಸ್ಮೃತಿ ಸಂಚಯ

ಮಮತಾ ರಾವ್ ಜಗತ್ತೆಲ್ಲಾ ಕೋವಿಡ್ ರೋಗದ ಆತಂಕ, ಭವಿಷ್ಯದ ಕುರಿತಾದ ಅಂಧಕಾರದಲ್ಲಿ ಮುಳುಗಿರುವಾಗ ಸಕಾರಾತ್ಮಕ ನಿಲುವಿನ ಲೇಖಕಿ ಶ್ಯಾಮಲಾ ಮಾಧವ ಅವರ ಆತ್ಮಕಥನ ‘ನಾಳೆ ಇನ್ನೂ ಕಾದಿದೆ’ ಪುಸ್ತಕರೂಪದಲ್ಲಿ ಬೆಳಕು ಕಂಡದ್ದು ಔಚಿತ್ಯಪೂರ್ಣವಾಗಿದೆ. ಕೃತಿಯ ಶೀರ್ಷಿಕೆಯೇ ಸೂಚಿಸುವಂತೆ ಪ್ರಸ್ತು ಆತ್ಮಕಥನವೂ ಪ್ರತಿಯೊಬ್ಬ ಓದುಗನಲ್ಲಿ ತಮ್ಮ...

read more
ಬದರಿ ಕೇದಾರಗಳ ಪದತಲದಲ್ಲಿ..
ಬದರಿ ಕೇದಾರಗಳ ಪದತಲದಲ್ಲಿ..

ಬಿ ಕೆ ಮೀನಾಕ್ಷಿ ದೇಶ ಸುತ್ತಬೇಕು ಕೋಶ ಓದಲೇಬೇಕು. ನಿಜ, ಆದರೆ ದೇಶ ಸುತ್ತಲಿಕ್ಕಾಗದಿದ್ದರೆ ಏನು ಮಾಡಬೇಕು? ಸುತ್ತಿದವರ ಅನುಭವದ ಕಥೆಗಳನ್ನಾದರೂ ಕೇಳಬೇಕು. ಸುತ್ತಿದ ಅನುಭವಗಳನ್ನು ಬರೆದಿಟ್ಟಿದ್ದರೆ ಆ ಕಥನಗಳನ್ನಾದರೂ ಓದಿ ತಣಿಯಬೇಕು. ಹೌದು! ಹೀಗೆ ತಣಿಯಲಿಕ್ಕಾಗಿಯೇ ಹಿಮಾಲಯದ ಚಿತ್ರಣವನ್ನು...

read more
ಆಧ್ಯಾತ್ಮ- ಅಪರಾಧಗಳ ಅಪಾಯಕಾರಿ ಕಾಕ್ ಟೇಲ್
ಆಧ್ಯಾತ್ಮ- ಅಪರಾಧಗಳ ಅಪಾಯಕಾರಿ ಕಾಕ್ ಟೇಲ್

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಅಕ್ಟೋಬರ್ 02, 2019. ದಿಲ್ಲಿಯಲ್ಲಿರುವ ಛತರ್ ಪುರ್ ಪ್ರದೇಶ. ಅಲ್ಲಿ 'ಝೋರ್ಬಾ ದ ಬುದ್ಧ' ಎಂಬ ವಿಶಿಷ್ಟ ಹೆಸರಿನ, ಸುತ್ತ ಹಸಿರನ್ನೇ ಹೊದ್ದಿರುವ ವಿಹಂಗಮ ಧ್ಯಾನಕೇಂದ್ರ. ದಿಲ್ಲಿಯ ಛತರ್ ಪುರ್ ಎಂಬುದು ಒಂದು...

read more
ಲಿಂಗಾರೆಡ್ಡಿ ಶೇರಿ ಅವರ ‘ಅಪ್ಪನ ಹೆಗಲ ಮೇಲೆ’
ಲಿಂಗಾರೆಡ್ಡಿ ಶೇರಿ ಅವರ ‘ಅಪ್ಪನ ಹೆಗಲ ಮೇಲೆ’

ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ ಹೊಸ ಕವನ ಸಂಕಲನ ಹಿಡಿದು ಓದುಗರ ಮುಂದೆ ಬಂದಿದ್ದಾರೆ. ಅಮ್ಮ ಪ್ರಶಸ್ತಿ ವಿಜೇತರಾದ ಶೇರಿ ಅವರ ಸಂಕಲನದ ಹೆಸರು-‘ಅಪ್ಪನ ಹೆಗಲ ಮೇಲೆ’. ಸೇಡಂನ ಜಾಕನಹಳ್ಳಿಯ ಶ್ರೀ ಸಸಾ ಪ್ರಕಾಶನ ಈ ಕೃತಿ ಪ್ರಕಟಿಸಿದೆ. ಈ ಸಂಕಲನಕ್ಕೆ ಹಿರಿಯ ಪತ್ರಕರ್ತ ಮಹಿಪಾಲ ರೆಡ್ಡಿ ಅವರು ಬರೆದ ಬೆನ್ನುಡಿ ಇಲ್ಲಿದೆ-...

read more

Pin It on Pinterest

Share This