ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಶಾಸನಗಳ ತಜ್ಞ ಪ್ರೊ ಕಲವೀರ ಮನ್ವಾಚಾರ್ ಇನ್ನಿಲ್ಲ
ಡಾ ಬಿ ಎ ವಿವೇಕ ರೈ ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಶಾಸನಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಪ್ರೊ.ಕಲವೀರ ಮನ್ವಾಚಾರ್ ಅವರ ನಿಧನದ ಸುದ್ದಿ ತಿಳಿದು ಬಹಳ ದುಃಖವಾಯಿತು.ನಾನು ಅಲ್ಲಿ ಕುಲಪತಿ ಆಗಿದ್ದ ಅವಧಿಯಲ್ಲಿ (೨೦೦೪-೦೭) ಅವಧಿಯಲ್ಲಿ ಅವರ ಕಾರ್ಯದಕ್ಷತೆಯನ್ನು ಸ್ವತಃ ಕಂಡಿದ್ದೆ. ಬಹಳ ಪ್ರಾಮಾಣಿಕ,...
ಶರತ್ ಕಲ್ಕೋಡ್ ಅವರ ಹೊಸ ಕಾದಂಬರಿ ಆರಂಭ- ಐರಾವತವನ್ನೇರಿ
'ನಾನು ನಿಮ್ಮ ಕಾಲ್ ರಿಸೀವ್ ಮಾಡದಿದ್ರೆ ತೋಟದಲ್ಲಿ ಕೃಷಿ ಮಾಡ್ತಾ ಇದ್ದೇನೆ ಅಂದುಕೊಳ್ಳಿ' ಎನ್ನುವ ಶರತ್ ಕಲ್ಕೋಡ್ ಸಾಹಿತ್ಯ ಕೃಷಿಯಷ್ಟೇ ಮಣ್ಣಿನೊಡನಾಡುವುದನ್ನೂ ಪ್ರೀತಿಸಿದ್ದಾರೆ. ಸಾಹಿತ್ಯ ಕೃಷಿಯ ಬಗ್ಗೆ ಮಾತ್ರ ಓದುಗರಿಗೆ ಗೊತ್ತಿರುವ ಇವರು ಮಲೆನಾಡಿನ ಮಡಿಲಿನವರು. ಕನ್ನಡ ಸ್ನಾತಕೋತ್ತರ ಪದವಿ ನಂತರ ತಮ್ಮ ಬರವಣಿಗೆಯ...
ಆತ್ಮ- ಸಾಕ್ಷಿ
ಸಾವಿತ್ರಿ ಮುಜುಮದಾರ ಹೊಗೆಯನುಗುಳುವ ಫ್ಯಾಕ್ಟರಿಇಂಗಾಲದಾಗಸಕಫ ತುಂಬಿದ ಶ್ವಾಸತುರಿಕೆ ಎದ್ದ ಚರ್ಮಇವು ವಿಷಯಗಳೇ ಅಲ್ಲವಿಷಕಂಠನ ಸ್ತುತಿ ಸಾಕಲ್ಲ ಬೊಗಸೆ ನೀರ ಗಂಗಾ ಕಲ್ಯಾಣಕ್ಕಾಗಿತುತ್ತು ಅನ್ನ ಭಾಗ್ಯಕ್ಕಾಗಿನೆರಳ ವಸತಿ ಯೋಜನೆಗಾಗಿಬದುಕು ಹೋರಾಟಕ್ಕಾಗಿಅವನ ಲೇಖನಿ ಬರೆಯುವುದಿಲ್ಲಕಕೋದಂಡಪಾಣಿ ಜಪ ಮಾಡುವನಲ್ಲ ಶೌಚಾಲಯ ಭಾಗ್ಯ...
ಸಾವಿನ ಮನೆಯ ಸೂಕ್ಷ್ಮಗಳು
ಸಹನ ವದುಲಾಸ್ ಸಾವು-ಸಾವಿನ ನೋವುಎಲ್ಲವೂ ವಾಸ್ತವಿಕವಾಗಿ ತಿಳಿದಿದ್ದರುಜೀರ್ಣಿಸಿಕೊಳ್ಳಲಾಗದ ಸತ್ಯವದುಮಾನವನ ಕಲ್ಪನೆಗೂ ಮೀರಿದ್ದು ಹುಟ್ಟು-ಮಾನವನ ಇರುವಿಕೆಯ ಸಂಕೇತವಾದರೆಸಾವು-ಅವನ ಆತ್ಮದ ಇರುವಿಕೆಯ ಸೂಚನೆಯಾಗಿರುತ್ತದೆಹುಟ್ಟು-ಸಾವು ಎರಡು ಒಂದೆ ಮನೆಯಎರಡು ಬಾಗಿಲುಗಳಾಗಿದ್ದರುಒಂದು ಕೊಡುವ ಸಂತೋಷವನ್ನುಮತ್ತೊಂದು...
ಮೇಟಿ ಮಲ್ಲಿಕಾರ್ಜುನ ಉಪನ್ಯಾಸ…
ಕನಕದಾಸ ಪೀಠದಿಂದ…
ನೀವು ಯಾವತ್ತೂ ಒಬ್ಬಂಟಿಯಲ್ಲ..
ಆರ್ ಟಿ ವಿಠ್ಠಲಮೂರ್ತಿ ನೀವು ಯಾವತ್ತೂ ಒಬ್ಬಂಟಿಯಲ್ಲನಿಮ್ಮ ಸುತ್ತ ಒಂದು ರಕ್ಷಾ ಕವಚವಿರುತ್ತದೆ! ಅಣ್ಣಾ!ಯಾಕೆ, ಏನು ಅಂತ ಕತೆ ಕೇಳಬೇಡ. ತಿರುಗಿ ನೋಡದೆ ಓಡು ಅಂತ ನನ್ನ ಕೈ ಹಿಡಿದುಕೊಂಡಿದ್ದೇ ನೇತ್ರ ರಾಜು ಓಡತೊಡಗಿದರು.ಅವರು ಕೈ ಹಿಡಿದುಕೊಂಡು ಓಡತೊಡಗಿದ್ದೇ ತಡ, ನಾನು ಯೋಚಿಸದೆ ಬೆನ್ ಜಾನ್ಸನ್ ತರ ಓಡತೊಡಗಿದೆ. ಹೀಗೆ ಇಬ್ಬರೂ...
ನೇತ್ರಣ್ಣ…
ವಿನೋದಕುಮಾರ್ ಬಿ ನಾಯ್ಕ್ ನಾವೆಲ್ಲ ಅವರನ್ನು ಕರೆಯುತ್ತಿದ್ದುದೇ ಹಾಗೆ. ಪಾದರಸಕ್ಕಿಂತಲೂ ಚುರುಕು. ಸದಾ ನಗುಮುಖ. ಕ್ಯಾಮೆರಾ ಕೈಗೆ ಬಂದಾಕ್ಷಣ ಸುತ್ತಲಿನ ಜಗತ್ತನ್ನೇ ಮರೆತುಬಿಡುತ್ತಿದ್ದ ಕಾಯಕ ಸಂತ. ನಾನು ಮೈಸೂರಿನಲ್ಲೇ ಓದಿ ಬೆಳೆದಿದ್ದ ಕಾರಣ 'ನೇತ್ರರಾಜು' ಎನ್ನುವ ಹೆಸರು ಪರಿಚಿತವಾಗಿಯೇ ಇತ್ತು. ಆದರೆ, ಅವರನ್ನು...
ನೀರಾ ನೀತಿಯ ರೂವಾರಿ ಇನ್ನಿಲ್ಲ…
ಅಣೇಕಟ್ಟೆ ವಿಶ್ವನಾಥ್ ಸುಮಾರು 2013ರ ಸುಮಾರಿಗೆ ಒಂದು ಫೋನ್ ಬಂತು. 'ಅಣೇಕಟ್ಟೆ ವಿಶ್ವನಾಥ್ ರವರೆ ನಾನು ಕೃಷ್ಣ ಅಂತ ಮಾತಾಡೋದು' 'ಹೌದು ಸರ್'. 'ನೀವು ಈ ಸಿರಿಸಮೃದ್ಧಿಯೊಳಗೆ ನೀರಾ ಬಗ್ಗೆ ಲೇಖನ ಬರೆದಿದ್ದೀರಲ್ಲ ಅದರ ಬಗ್ಗೆ ಮಾತಾಡೋಕೆ ಫೋನ್ ಮಾಡಿದೆ'. -ಈ ರೀತಿ ಲೇಖನಗಳ ಓದಿ ಅನೇಕರು ನನಗೆ ಫೋನ್ ಮಾಡಿ ಮಾತನಾಡುತ್ತಿದ್ದರು....
ಕವಿತೆಯೇ.. ಕವಿತೆ ಬರೆದಂತೆ
ಶೋಭಾ ಹಿರೇಕೈ ಕಂಡ್ರಾಜಿ ಸ್ಮಿತಾ ಅಮೃತರಾಜ್ ಸಾಹಿತ್ಯ ಲೋಕಕ್ಕೆ ಚಿರಪರಿಚಿತ ಹೆಸರು, ಗದ್ಯ ಮತ್ತು ಕಾವ್ಯ ಪ್ರಕಾರಗಳೆರಡರಲ್ಲೂ ಸೈ ಎನಿಸಿಕೊಂಡಿರುವ ಸ್ಮಿತಾ. ಈಗಾಗಲೇ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಈಗ ತಾನೇ ಮತ್ತೆ ಮೂರು ಪುಸ್ತಕ ಗಳನ್ನು ಒಮ್ಮೆಲೇ ಬಿಡುಗಡೆ ಮಾಡುವುದರ ಮೂಲಕ ಸಾಹಿತ್ಯದ ನಂಟನ್ನು ಮತ್ತೂ...
ದೇವಸ್ಯ ಶಂಭಣ್ಣ ಇನ್ನಿಲ್ಲ ಎಂದರೆ..
ಮೂರ್ತಿ ದೇರಾಜೆ ವಿಟ್ಲ 'ದೇವಸ್ಯ ಶಂಭಣ್ಣ ಇನ್ನಿಲ್ಲ ಎಂದರೆ ನಂಬಿಕೆ ಬರುತ್ತಿಲ್ಲ…' ಎನ್ನುವ ಮಾತು ನಿಜವೇ ಆದರೂ ಪೂರ್ತಿ ನಿಜ ಅಂತ ನನಗೆ ಕಾಣುತ್ತಿಲ್ಲ. ಯಾಕೆಂದರೆ ಕಳೆದ ಹಲವಾರು ವರ್ಷಗಳಿಂದ ಅವರು ಬದುಕಿದ್ದು ಹಾಗೆಯೇ. ಲೋಕದ ಪಾಲಿಗೆ ಇಲ್ಲದಂತೆಯೇ. ಅವರನ್ನು ಹೇಗೆಂದು ವಿವರಿಸುವುದು. ಎಷ್ಟೇ ಹೇಳಿದರೂ ಅರ್ದಂಬರ್ದ ಆದೀತಷ್ಟೇ...
Pic by Pawan Dudhoria
ನೆರಳು ಬೆಳಕಿನ ಸರಳುಗಳ ನಡುವೆ…
ಇಂದು ನೇತ್ರ ರಾಜು ಅವರು ಇನ್ನಿಲ್ಲವಾಗಿದ್ದಾರೆ. ಅವರು ತೆಗೆದ ಮೈಸೂರು ದಸರೆ ಫೋಟೋ ಇದು. ಈ ಛಾಯಾಚಿತ್ರ ಸಾಕಷ್ಟು ವೈರಲ್ ಆಗಿತ್ತು ನೇತ್ರ ರಾಜು ಅವರ ನೆನಪಿಗೆ ಬರೆದ ಈ ಕವಿತೆ ನಿಮ್ಮ ಮುಂದೆ- ನಾ ದಿವಾಕರ ಅಮ್ಮಾ ಸ್ವರ್ಗ ಎಂದರೆ ಅದೇನಾ ಅದೋ ಅಲ್ಲಿ ಕಾಣುತ್ತಿದೆಯಲ್ಲಾ : ಇಲ್ಲ ಕಂದ ಅದು ನಮ್ಮದೇ ಲೋಕ ನಮ್ಮದಲ್ಲದ್ದಷ್ಟೇ ; ಅದೋ...
ಕಣ್ಣು ಮುಚ್ಚಿದ ನೇತ್ರ…
ಖ್ಯಾತ ಛಾಯಾಗ್ರಾಹಕ ನೇತ್ರ ರಾಜು ಇನ್ನಿಲ್ಲ. 'ಬಹುರೂಪಿ' ಪ್ರಕಾಶನ ಹೊರ ತಂದ 'ಕಾಡುವ ಕಿ ರಂ'ಗೆ ಮುಖಪುಟವಾಗಿದ್ದು ನೇತ್ರ ರಾಜು ಫೋಟೋಗಳು. ಕ್ಯಾಮೆರಾಗೆ ಕಣ್ಣಾಗಿದ್ದ ಅಪರೂಪದ ವ್ಯಕ್ತಿ ಇವರು ಎಂದು ಅವರನ್ನು ಬಹುಕಾಲದಿಂದ ಹತ್ತಿರದಿಂದ ಕಂಡ ಮೂವರು ಆತ್ಮೀಯರು ಇಲ್ಲಿ ಸ್ಮರಿಸಿದ್ದಾರೆ. ಈ ಮೂರೂ ಬರಹಗಳು ನೇತ್ರ ರಾಜು ಇಂತಹ ಎಂತಹ...
ಭೂತಾಯಿಯ ‘ಲಾಲಿ’ ಹಾಗೂ ಕೊನೆಯ ಭೇಟಿ
ಕೆ ರಾಜಕುಮಾರ್ ಮುಖಪುಟ ಕಲೆ: ಪಂಜು ಗಂಗೊಳ್ಳಿ ಭಾರತದಲ್ಲಿ ಪರಿಸರ ಎಂಬುದಕ್ಕೆ ಅನ್ವರ್ಥದಂತಿದ್ದವರು ಡಾ. ಸುಂದರಲಾಲ್ ಬಹುಗುಣ. ಭಾರತದಲ್ಲಿ ಪರಿಸರದ ಜೊತೆಗೆ ಸಮೀಕರಿಸಬಹುದಾದ ಅಗ್ರಗಣ್ಯ ಹೆಸರೂ ಅವರದೇ. ಸುಂದರಲಾಲ್ ಬಹುಗುಣ ತಮ್ಮ ಹೆಸರಿನಂತೆಯೇ ನಮ್ಮನ್ನು ಹೊತ್ತ ಧರಿತ್ರಿಯೂ ಸುಂದರವಾಗಿ, ಸಸ್ಯ ಶ್ಯಾಮಲೆಯಾಗಿ ಉಳಿಯಬೇಕೆಂಬ...
ಜೋಗಿಯ ‘ಟೀ ದಿನ’
ಜೋಗಿ ಇವತ್ತು ಅಂತಾರಾಷ್ಟ್ರೀಯ ಟೀ ದಿನ ಎಂದು ಬೆಳಗ್ಗೆ ಬೆಳಗ್ಗೆಯೇ ಗೆಳೆಯ ರಾಜೇಶ್ ಶೆಟ್ಟಿ ನೆನಪಿಸಿದರು. ಅಷ್ಟರಲ್ಲಾಗಲೇ ನಾನು ಗ್ರೀನ್ ಟೀ ಎಂಬ ಪಾಪಿಷ್ಠ ಪೇಯವನ್ನು ಹೀರಿಯಾಗಿತ್ತು. ನನಗೆ ಗ್ರೀನ್ ಟೀ ಕೊಂಚವೂ ಇಷ್ಟವಿಲ್ಲ. ಆದರೆ ನನ್ನ ಗೆಳೆಯರೆಲ್ಲ ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ನನ್ನನ್ನು ನಂಬಿಸಿ ಗ್ರೀನ್ ಟೀ...
ಬಡವನ ಬವಣೆ
ಮಹಾದೇವಿ ಪೂಜಾರಿ ಕರಗಾಂವ ಕುರಿ ಕಾಯುವ ಕಡು ಬಡವಮಳೆಗಾಲದ ಮಳೆಯಲಿ ಮಿಂದಿರುವನಿನ್ನ ನೋಡಿ ನನಗೆ ನೆನಪಾಯಿತುಬಡವ ಬದುಕಲೆ ಬೇಕು ಬೆಂದರುನಡುರಾತ್ರಿಯಲ್ಲಿ ನಿಂತಲ್ಲೆ ನಡುಗಿದೆ ಮುದ್ದಾದ ಮೇಕೆ ಮರಿಯನ್ನುಮೈಗೊತ್ತಿಕೊಂಡು ಮುತ್ತೊಂದನ್ನುಕೊಟ್ಟು ಕರಿಕಂಬಳಿಯಲ್ಲಿ ಕೂರಿಸಿಮಳೆರಾಯನ ಮುಖ ಮಿಟುಕಿಸಿದನು ಬೆಳಗಾಗುವ ಬೆಳಕನ್ನು...
ಮಹಾಮನೆಯ ‘ವಿಷಾದ ಗಾಥೆ’
ಮಹಾಮನೆ ವಿಷಾದ ಗಾಥೆ 1 ನನ್ನ ಬದುಕುನರಕದ ಕಡೆಗಿನ ಯಾತ್ರೆಅಲ್ಲೊಂದು ಹೂಗಿಡ ನೆಡಲು ಹೊರಟಿದ್ದೇನೆ ನರಕ ದೇವನೇಬಾರಯ್ಯ ನನ್ನ ಜೊತೆಗೆಗಿಡಕ್ಕೆ ನೀರನೂಯ್ದು ಸ್ವರ್ಗ ಕಾಣುವೆಯಂತೆ ವಿಷಾದ ಗಾಥೆ 2 ಅವಳು ಕರೆದಳುಎಲ್ಲಿಗೆಂದು ನಾ ಕೇಳಿದೆನರಕದಲ್ಲೊಂದು ಸ್ವರ್ಗ ಕಟ್ಟೋಣ ಎಂದಳು ನಾನು ಜೊತೆಯಾದೆಮುಂದೆ ಹೆಜ್ಜೆ ಹಾಕುತ್ತಿದ್ದಂತೆಅವಳು...
ದಿವಾನಾ ಕಾಟ್ ಮಾಡಿಸಿದ್ದು…
ಡಾ ಎಸ್ ಬಿ ರವಿಕುಮಾರ್ ಕೃಶವಾಗಿ ಕಂಡ ನಾಯಿಯನ್ನು ನೋಡುತ್ತ ‘ನೀವು ಆಹಾರ ಏನುಕೊಡ್ತೀರಿ ಇದಕ್ಕೆ?’ ತಮ್ಮನ್ನು ತಾವು ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದ ಮಾಲೀಕರನ್ನು ಕೇಳಿದೆ. ಎಂಥದೋ ಸಿಂಗ್ ಎಂದು ಹೇಳಿದ್ದು ಕೇಳಿಸಿತ್ತೇ ಹೊರತು ಅವರ ಹೆಸರು ಸರಿಯಾಗಿ ಕೇಳಿಸಿರಲಿಲ್ಲ. ಸಿಡುಕು ಮುಖದ, ಕೃಶವಾದ, ಎತ್ತರವಾದ...
Pic by Tynan Daniels
ವಿಠ್ಠಲ ಭಂಡಾರಿ ನೆನಪು ದಾಖಲಿಸೋಣ…
ಇದು ವಿಠ್ಠಲ್ ಅವರ ಬಾಲ್ಯದ ಶಾಲಾ-ಕಾಲೇಜು ಮತ್ತು ಅಧ್ಯಾಪನ ವೃತ್ತಿಯ ಸ್ನೇಹಿತರಿಗೆ ಹಾಗೂ ಸಂಘಟನೆ ಮತ್ತು ಸಂಘಟನೆಯಾಚೆಯೂ ಇರುವ ಅಪಾರ ಸ್ನೇಹಿತ ಬಳಗಗಕ್ಕೆ ಹಿತೈಷಿ ಒಡನಾಡಿಗಳಿಗೆ ಮನವಿ. ಅವರ ಜೊತೆಗೆ ನಿಮ್ಮ ಒಡನಾಟ, ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ವಿನಂತಿ. ಬರವಣಿಗೆ ಕೈಬರಹ ಅಥವಾ ಯುನಿಕೋಡ್ ಅಥವಾ ವರ್ಡ್ ಫೈಲ್ ಅಥವಾ...





















