ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ವ್ಯಭಿಚಾರಿಗಳಿಗೆ ಪ್ರೀತಿ ದಕ್ಕುವುದಿಲ್ಲ
ವ್ಯಭಿಚಾರಿಗಳಿಗೆ ಪ್ರೀತಿ ದಕ್ಕುವುದಿಲ್ಲ

ಅಭಿಷೇಕ್ ವೈ ಎಸ್‌ ಒಂದೋಎರಡೋಮೂರೋಅಥವಾ ಅವರವರ ಸಾಮರ್ಥ್ಯದಅನುಸಾರ ಇಲ್ಲವೇಅದಕ್ಕಿಂತಲೂಹೆಚ್ಚಿನವರೊಂದಿಗೆಪ್ರೀತಿಯ ಹೆಸರನ್ನುಬಳಸಿ ಎಲ್ಲವನ್ನೂಮುಗಿಸಿಕೊಂಡು ಅಂಥಸಂಬಂಧಗಳಿಗೆತರ್ಪಣವ ಅದೆಷ್ಟುಸುಲಭವಾಗಿ ಬಿಟ್ಟುಬಿಡುತ್ತೀರಿ? ಮರ್ಯಾದಸ್ಥರ ಮುಖವಾಡವಧರಿಸಿಬೇರೊಂದು ಮದುವೆಯಾಗುವಾಗಬಲವಂತದನಗೆಯಾಡುತ್ತ ಎಲ್ಲರೊಂದಿಗೂಫೋಟೋ...

read more
ಕಾಡುವ ಸಾಲುಗಳು
ಕಾಡುವ ಸಾಲುಗಳು

ಅಕ್ಷಯ ಆರ್ ಶೆಟ್ಟಿ ಕಾಯುವುದು ಈಗೀಗ ನಿತ್ಯದ ಕಾಯಕಯಶೋಧರೆ, ಊರ್ಮಿಳೆ, ಮಡಿಲಾಗುತ್ತಾರೆ ಹತಾಶೆಗೆ ಆಸರೆಯಾಗಿಓ ನನ್ನ ಚಿಂತೆಗಳೆ ಕೊಂಚ ಸರಿದು ನಿಲ್ಲಿಕನಸೊಂದು ಹೊಂಚು ಹಾಕಿದೆ, ಮನಸನಾಳಲು!ತಿದ್ದಿಕೋ… ಎಂದ ಎರಡು ಮಾತುಗಳೇ… ತಿರುಗಿ ಬನ್ನಿಒಳ ಸೇರಿ ಹುದುಗಿ ಬಿಡಿ, ಸಂ-ಬಂಧ ಬೇಕಿದೆ ನನಗೆಕಣ್ಣಿಗೆ ಕಣ್ಣು ಸೇರಿಸಲಾಗದಷ್ಟು ಅಸಹನೆಯನಾ...

read more
ಲಾಕ್ಡೌನ್ ಸಮಯದಲ್ಲಿ ನಿಮ್ಮ ರಂಜನೆಗೆ ನಾಟಕಗಳು
ಲಾಕ್ಡೌನ್ ಸಮಯದಲ್ಲಿ ನಿಮ್ಮ ರಂಜನೆಗೆ ನಾಟಕಗಳು

ಗೊರೂರು ಶಿವೇಶ್ ಶಿವಮೊಗ್ಗ ಜಿಲ್ಲೆಯ ಸಾಗರದ ಸಮೀಪದ ಹೆಗ್ಗೋಡಿನ ನೀನಾಸಂ ನೀಲಕಂಠೇಶ್ವರ ನಾಟ್ಯಕಲಾ ಸಂಘ ಕರ್ನಾಟಕ ಅಷ್ಟೇ ಏಕೆ ಭಾರತ ಅದನ್ನು ದಾಟಿ ವಿಶ್ವ ರಂಗಭೂಮಿಯಲ್ಲಿ ಹೆಸರು ಮಾಡಿರುವ ಒಂದು ರಂಗ ಸಂಸ್ಥೆ. ಎಪ್ಪತ್ತಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಈ ರಂಗ ಸಂಸ್ಥೆ ಪ್ರತಿವರ್ಷ ರಂಗಾಸಕ್ತ ವಿದ್ಯಾರ್ಥಿಗಳನ್ನು...

read more
ಆ ಮರ ನೆನಪಿಗೆ ಬರುತ್ತಿತ್ತು..
ಆ ಮರ ನೆನಪಿಗೆ ಬರುತ್ತಿತ್ತು..

ಸವಿತಾ ನಾಗಭೂಷಣ ಹಿರಿಯರಾದ ದೊರೆಸ್ವಾಮಿ ಅವರನ್ನು ಹಲವು ಸಲ ಕಂಡಿದ್ದೇನೆ. ಒಂದೆರಡು ಬಾರಿ ನಮ್ಮ ಮನೆಯಲ್ಲಿ ಉಳಿದುಕೊಂಡಿದ್ದರು ಸಹ. ಅಷ್ಷು ವಯಸ್ಸಾಗಿದ್ದರೂ ಗಟ್ಟಿಮುಟ್ಟಾಗಿದ್ದ , ಕನ್ನಡಕ ಬಳಸದೇ ಓದು ಬರಹ ಮಾಡುತ್ತಿದ್ದ ಅವರನ್ನು ಕಂಡರೆ ಸೋಜಿಗ. ರುಚಿಗಾರರು. ಬೆಳಿಗ್ಗೆ ಏನಮ್ಮ ತಿಂಡಿ ಎಂದು ರಾತ್ರಿಯೇ ಕೇಳುತ್ತಿದ್ದರು....

read more
ಗೊನೆ ಮಾಗಿ ಬಾಳೆ ಜೀವನ್ಮುಕ್ತ ಹಳಸುತಿದೆ ಹಿಂಡುಹಿಳ್ಳುಗಳಲ್ಲಿ ಪ್ರಾಣವೂರಿ..
ಗೊನೆ ಮಾಗಿ ಬಾಳೆ ಜೀವನ್ಮುಕ್ತ ಹಳಸುತಿದೆ ಹಿಂಡುಹಿಳ್ಳುಗಳಲ್ಲಿ ಪ್ರಾಣವೂರಿ..

ಸುರೇಶ್ ಕಂಜರ್ಪಣೆ '೮೦ರ ದಶಕದ ಉತ್ತರಾರ್ಧ. ಕೊಂಗಾಡಿಯಪ್ಪ ಕಾಲೇಜಿನ ವಿದ್ಯಾರ್ಥಿಗಳಿಗೆ ಗಾಂಧಿಚಿಂತನ ಶಿಬಿರವನ್ನು ಗೆಳೆಯ ಎಂ.ಜಿ. ಚಂದ್ರಶೇಖರಯ್ಯ ಏರ್ಪಡಿಸಿದ್ದರು. ಹಳ್ಳಿಯೊಂದರಲ್ಲಿ ವಾಸ. ಬೆಂಗಳೂರಿನ ಗಾಂಧಿವಾದಿ ಚೇತನಗಳು ಸತ್ಯವೃತ, ಕೆ.ಎಸ್.‌ ನಾರಾಯಣ ಸ್ವಾಮಿ ಮತ್ತು ದೊರೆಸ್ವಾಮಿಯವರು. ಈ ಶಿಬಿರದ ಮೇಷ್ಟ್ರುಗಳು....

read more
ಇಬ್ಬರು ಸಾಕ್ಷಿಪ್ರಜ್ಞೆಗಳ ನಡುವೆ..‌
ಇಬ್ಬರು ಸಾಕ್ಷಿಪ್ರಜ್ಞೆಗಳ ನಡುವೆ..‌

ಜಿ ಎನ್‌ ಮೋಹನ್ 'ನಾನು ಎಚ್ ಎಸ್ ದೊರೆಸ್ವಾಮಿ ಅವರನ್ನು ಭೇಟಿಯಾಗಬೇಕಲ್ಲಾ' ಎಂದು ಮುಂಬೈನಿಂದ ಕರೆ ಮಾಡಿದ್ದು ಪಿ ಸಾಯಿನಾಥ್. ನಾನು ವಿಜಯಮ್ಮನವರ ಕಡೆ ನೋಡಿದೆ. ಅವರು ಸಾಯಿನಾಥ್ ಬರುತ್ತಾರೆ ಎನ್ನುವುದನ್ನು ಸಂಭ್ರಮವಾಗಿಸಿಕೊಂಡು ದೊರೆಸ್ವಾಮಿ ಅವರಿಗೆ ತಿಳಿಸಿದರು.  ಸಾಯಿನಾಥ್ ಅವರಿಗೆ ೧೦೦ ದಾಟಿದ ಸ್ವಾತಂತ್ರ್ಯ ಯೋಧರ...

read more
ನೆನಪಿನ ಸುರುಳಿ ತೆರೆದಾಗ..
ನೆನಪಿನ ಸುರುಳಿ ತೆರೆದಾಗ..

'ನೆನಪಿನ ಸುರುಳಿ ತೆರೆದಾಗ' ಎಚ್ ಎಸ್ ದೊರೆಸ್ವಾಮಿ ಅವರ ನೆನಪುಗಳ ಗುಚ್ಛ. 'ಲಂಕೇಶ್ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ೧೯೯೦ರಲ್ಲಿ ಹೊರಬಂದ ಈ ಕೃತಿ ಬಹುಷಃ ದೊರೆಸ್ವಾಮಿಯವರ ಬದುಕಿನ ಬಗ್ಗೆ ಇರುವ ಏಕೈಕ ಅಧಿಕೃತ ಕೃತಿ. ೧೨೫ ರೂ ಬೆಲೆಯ ಈ ಕೃತಿಯನ್ನು ಕೊಳ್ಳಲು ಸಂಪರ್ಕ ಸಂಖ್ಯೆ 080 26676427 ಈ ಕೃತಿಗೆ ದೊರೆಸ್ವಾಮಿ ಅವರು...

read more
ವಿಮುಖನಾದೆಯೇಕೆ ಸಿದ್ಧಾರ್ಥ ಅಷ್ಟು ಬೇಗ?
ವಿಮುಖನಾದೆಯೇಕೆ ಸಿದ್ಧಾರ್ಥ ಅಷ್ಟು ಬೇಗ?

ರಾಜಿ ರೈ ಕಾಣಲಿಲ್ಲವೇ ಅರಮನೆಯಲ್ಲೇವಾರ್ಧಕ್ಯ, ನೋವುಅವಸ್ಥಾಂತರ. ಸಾವು ಏಕಾಏಕಿ ಎರಗುವುದೆಂಬಸಿದ್ಧ ತತ್ವ ಆವರಿಸಿತ್ತೇ ನಿನ್ನನ್ನೂ?ದೇಹಕ್ಕಿನಿತೇ ಜರೆಯೇಹೇಳುಮನಸ್ಸಿನ ಸ್ಥಿತಿಯೂಹೌದಲ್ಲವೇ? ಅಮ್ಮ ಮಾಯಾದೇವಿಉದ್ಯಾನವನದಲ್ಲೇನಿನ್ನ ಪ್ರಸವಿಸಿದ್ದುಗೂಢಾರ್ಥವಲ್ಲವೇ? ಚೆನ್ನನೊಂದು ನೆಪ ನಿನಗೆ.ಸಪ್ತಪದಿ ತುಳಿದುಹೆಣ್ಣೊಪ್ಪಿಸುವಾಗ...

read more
ಬದುಕಿದರೆ ದೊರೆಸ್ವಾಮಿಯವರ ಹಾಗೆ ಬದುಕಬೇಕು!
ಬದುಕಿದರೆ ದೊರೆಸ್ವಾಮಿಯವರ ಹಾಗೆ ಬದುಕಬೇಕು!

ಪುರುಷೋತ್ತಮ ಬಿಳಿಮಲೆ ೨೦ನೇ ಶತಮಾನವಿಡೀ ಬದುಕಿ, ೨೧ನೇ ಶತಮಾನದ ಮೊದಲೆರಡು ದಶಕಗಳನ್ನೂ ಕಂಡು ನಮಗೆಲ್ಲರಿಗೂ ಸ್ಫೂರ್ತಿಯ ಕೇಂದ್ರವಾಗಿದ್ದ ಹಾರೋಹಳ್ಳಿಯ ಶ್ರೀನಿವಾಸಯ್ಯ ದೊರೆಸ್ವಾಮಿ ಅವರು ಇನ್ನಿಲ್ಲ ( ಜನನ: ಏಪ್ರಿಲ್ ೧೦, ೧೯೧೮, ಮರಣ : ಮೇ ೨೬, ೨೦೨೧) . ದೇಶದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸರಕಾರದ ಈಚಿನ ಭೂ ಕಬಳಿಕೆಯ...

read more
ಮನದಲ್ಲಿ ನಿಂತ ಕೃಷ್ಣೆಗೌಡ್ರು…
ಮನದಲ್ಲಿ ನಿಂತ ಕೃಷ್ಣೆಗೌಡ್ರು…

ನಾಗೇಂದ್ರ ಶಾನ್ ಪಂಚಮವೇದ ಸಿನೆಮ ಚಿತ್ರೀಕರಣದ ತಯಾರಿ. ಪಿ.ಎಚ್‌.ವಿಶ್ವನಾಥ್‌ ಮೊದಲ ನಿರ್ದೇಶನ. ನಾನು ಮತ್ತು ನೀರ್ನಳ್ಳಿ ರಾಜು ಆ ಚಿತ್ರಕ್ಕೆ ಸಹ ನಿರ್ದೇಶಕರು. ಸುಧಾರಾಣಿ, ರಮೇಶ್‌, ರಾಮಕೃಷ್ಣ ಹೊರತಾಗಿ ಇನ್ನೂ ಅನೇಕ ಮುಖ್ಯ ಪಾತ್ರಗಳ ಆಯ್ಕೆಗೆ ನಮಗೆ ಹೇಳಿದ್ದರು. ಆದ್ರೆ ಚಿತ್ರೀಕರಣದ ಅಷ್ಟೂ ದಿವಸ ಅವರು ನಮ್ಮೊಟ್ಟಿಗೆ...

read more
ಅಮೃತಾ ಹೆಗಡೆ ಅವರ ಮನಕಲಕುವ ಅಂಕಣ ಆರಂಭ..
ಅಮೃತಾ ಹೆಗಡೆ ಅವರ ಮನಕಲಕುವ ಅಂಕಣ ಆರಂಭ..

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

read more
ಏನ್ ಗೊತ್ತಾ…! ಎಂಬ ಆತ್ಮೀಯ ಪದಬಂಧ
ಏನ್ ಗೊತ್ತಾ…! ಎಂಬ ಆತ್ಮೀಯ ಪದಬಂಧ

ಕೃಷ್ಣ ಭಟ್ ಮಾತೇ ಮಂತ್ರವಾಗಿರುವ ಕಾಲದಲ್ಲಿ ನಮ್ಮ ಮನದ ಮಾತು ಕೇಳೋರು ಯಾರಾದ್ರೂ ಇದಾರಾ? ಈಗ ಎಲ್ರ ಕತೆಯೂ ಒಂದೇ… ದಿನ ಬೆಳಗಾದ್ರೆ ಮಾತು, ಮಾತು ಮಾತು. ಕೆಲವರು ಫೋನಲ್ಲಿ ಮಾತಾಡ್ತಾರೆ, ಇನ್ನು ಕೆಲವರು ಮೆಸೇಜ್ ಗಳ ಮೂಲಕ ಕಮ್ಯುನಿಕೇಟ್ ಮಾಡ್ತಾರೆ. ಕೆಲವರದು ವಿಡಿಯೊ ಕಾಲ್, ಇನ್ನು ಕೆಲವರದು ಆಡಿಯೊ ಮೀಟಿಂಗ್. ಈಗಿನ ಕಾಲದಲ್ಲಿ...

read more
ಏಳು ಕೆರೆಯ ನೀರು ಕುಡಿದ ದಿವ್ಯಾ ಕಾರಂತರ ‘ಮಿಂಚು ಮತ್ತು ಮಳೆ’
ಏಳು ಕೆರೆಯ ನೀರು ಕುಡಿದ ದಿವ್ಯಾ ಕಾರಂತರ ‘ಮಿಂಚು ಮತ್ತು ಮಳೆ’

ಮಲೆನಾಡಿನ ಚಿರಾಪುಂಜಿ ಎಂದೇ ಕರೆಯಲ್ಪಡುವ ಬಸರೀಕಟ್ಟೆಯಲ್ಲಿ ಹುಟ್ಟಿ, ಬೆಳೆದು, ಉಡುಪಿಯಲ್ಲಿ ಕಾಲೇಜು ಶಿಕ್ಷಣ ಮುಗಿಸಿ, ಮಂಗಳೂರಿನಲ್ಲಿ ರೇಡಿಯೋ ಜಾಕಿಯಾಗಿ ಕೆಲಸಕ್ಕೆ ಸೇರಿ, ಅಲ್ಲಿಂದ ವರ್ಗಾವಣೆಯಾಗಿ ಬೆಂಗಳೂರಿಗೆ ಬಂದು ನೆಲೆಸಿದ ದಿವ್ಯಾ ಕಾರಂತರದ್ದು, ಏಳು ಕೆರೆಯ ನೀರು ಕುಡಿದ ಬದುಕಿನ ಪಯಣ. ರೇಡಿಯೋ, ಟೆಲಿವಿಷನ್‌, ರಂಗಭೂಮಿ,...

read more
ಸಾಂತ್ವನದ ಚಿಲುಮೆಗಳು ಬತ್ತಿ ಬರಿದಾಗಿ ಹೋದವೆಲ್ಲಿ!?
ಸಾಂತ್ವನದ ಚಿಲುಮೆಗಳು ಬತ್ತಿ ಬರಿದಾಗಿ ಹೋದವೆಲ್ಲಿ!?

ಕೇಶವರೆಡ್ಡಿ ಹಂದ್ರಾಳ ನಾನು ನಾಲ್ಕನೆಯ ಕ್ಲಾಸಿನಲ್ಲಿ ಓದುತ್ತಿದ್ದಾಗ ವಿಪರೀತ ಜ್ವರ ಬಂದು, ಮಾದಿಗರ ಪಂದಿಕದ್ರಪ್ಪ ಹಾಕಿದ ಮಂತ್ರ, ಕಟ್ಟಿದ ಯಂತ್ರ ವಿಫಲವಾಗಿ, ಮನೆ ದೇವರುಗಳಾದ ಲಕ್ಷ್ಮೀನರಸಿಂಹ ಮತ್ತು ಆಂಜನೇಯ ಸ್ವಾಮಿಗಳಿಗೆ ನಮ್ಮಮ್ಮ ಹೊತ್ತ ಹರಕೆಯಯನ್ನು ಅವರೂ ಕಿವಿಗೆ ಹಾಕಿಕೊಳ್ಳದಿದ್ದಾಗ, ಗಾಡಿ ಕಟ್ಟಿಕೊಂಡು ನಮ್ಮಪ್ಪ...

read more

Pin It on Pinterest

Share This