ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸ್ನೂಪಿ
ಸ್ನೂಪಿ

ಡಾ ಸತ್ಯವತಿ ಮೂರ್ತಿ ಆಫೀಸಿನಲ್ಲಿ ಎಂದಿನಂತೆ ಫೈಲುಗಳ ಸಮುದ್ರದಲ್ಲಿ ಮುಳುಗಿದ್ದೆ. ಕೂಡುವ ಕಳೆಯುವ ಲೆಕ್ಕದಲ್ಲಿ ತಲೆ ಬಿಸಿಯಾಗಿತ್ತು. ಹೊರಗಿನ ಪ್ರಪಂಚದ ಅರಿವೂ ಇರಲಿಲ್ಲ. ಸ್ವಾಭಾವಿಕವಾಗಿಯೇ ನಾನು ಯಾವುದೇ ಕೆಲಸ ಮಾಡಹೊರಟರೆ ಸುತ್ತಲಿನ ಪರಿವೆ ಇರುವುದಿಲ್ಲ. ಅಂತಹುದರಲ್ಲಿ ಅಂಕೆ ಸಂಖ್ಯೆಗಳ ನಡುವೆ ಮುಳುಗಿದ್ದೆನೆಂದರೆ...

read more
ಅಭಿರಾಮ್ ಕಥೆ- ತೇಪೆ
ಅಭಿರಾಮ್ ಕಥೆ- ತೇಪೆ

ಅಭಿರಾಮ್ ಎಸ್ ಬಸ್ಸು ಬಸ್ ನಿಲ್ದಾಣವನ್ನ ಬಿಟ್ಟು ಆಚೆ ಬಂದು ನಿಂತಿತ್ತು. ಕಂಡಕ್ಟರ್ ಬಸ್ಸಿನ ಹೊರಗೆ ನಿಂತು 'ತೀರ್ಥಳ್ಳಿ ತೀರ್ಥಳ್ಳಿ...' ಎಂದು ಬೊಬ್ಬೆ ಇಡುತ್ತಿದ್ದ. ಯಾರೊಬ್ಬರೂ ಬರುವ ಲಕ್ಷಣಗಳು ಕಾಣಿಸುತ್ತಿರಲಿಲ್ಲ. ಬಸ್ಸಿನಲ್ಲಿದ್ದವರಿಗೆಲ್ಲ ರೋಸಿ ಹೋಗಿ ಕಿಡಕಿ ಆಚೆ ಕಂಡಕ್ಟರ್ ನನ್ನ ನೋಡಿ ಮನಸಿನಲ್ಲೇ  ಹಿಡಿ ಶಾಪ...

read more
ಕೊಟ್ರಗೌಡ ತೂಲಹಳ್ಳಿ ಕವಿತೆ- ಏಕಾಂತ!
ಕೊಟ್ರಗೌಡ ತೂಲಹಳ್ಳಿ ಕವಿತೆ- ಏಕಾಂತ!

ಕೆ ಜೆ ಕೊಟ್ರಗೌಡ ತೂಲಹಳ್ಳಿ ಹೀಗೆಒಬ್ಬಂಟಿ ಕತ್ತಲಿಗೆರಸ್ತೆ ಪಕ್ಕದ ಬಿರಿಯಾನಿಭಾಷಾನ ಬೀಡಾನಿಗಿ ನಿಗಿ ಕೆಂಡದ ಸಿಗರೇಟುಒಟ್ಟು ಮಾಡಿದ ಏಕಾಂತವೇನನ್ನ ಒಂಟಿತನ ಆಗತಾನೇಸುಧಾರಿಸಿಕೊಳ್ಳುವ ಕರಿ ಡಾಂಬಾರುವಿರಹ ಎಚ್ಚರಿಸುವ ತಂಗಾಳಿಬದುಕ ಮರೆಸುವಮಿನುಗು ನಕ್ಷತ್ರಗಳುಆಗೊಮ್ಮೆ ಹೀಗೋಮ್ಮೆವಾಸ್ತವಕ್ಕೆ ಎಳೆದು ತರುವಫ್ಯಾಕ್ಟರಿ ಸೈರನ್ನುಗಳು...

read more
ಅಂಜನಾ ಗಾಂವ್ಕರ್ ಕವಿತೆ- ಬಾ ಗೆಳೆಯ
ಅಂಜನಾ ಗಾಂವ್ಕರ್ ಕವಿತೆ- ಬಾ ಗೆಳೆಯ

ಅಂಜನಾ ಗಾಂವ್ಕರ್ ನೀಲಿಯಾಗೋಣ ಬಾ ಗೆಳೆಯ,ಮುಸ್ಸಂಜೆಯ ಬಾನಂತೆ,ತಿಳಿಯಾಗೋಣ ಬಾ ಗೆಳೆಯ,ಹರಿವ ತೊರೆ ನೀರಂತೆ,ಸಂಭ್ರಮಿಸೋಣ ಬಾ ಗೆಳೆಯ,ಈ ದಿನ ನಮ್ಮದೆಂಬಂತೆ, ಮುಗಿಲ ಬಣ್ಣ ಕೆಂಪಾಗಬಹುದು,ಸಿಡಿಲಿನ ಆರ್ಭಟದಿ ಕಪ್ಪಾಗಬಹುದುಮಿಂಚಿನ ಸಂಚಲನದಿ ಹೊನ್ನಂತೆಹೊಳೆಯಬಹುದು, ಇಲ್ಲಾಮಳೆಯಾಗಿ ಭೋರ್ಗರೆಯಬಹುದು. ಹಸಿರಾಗೋಣ ಬಾ ಗೆಳೆಯ,ಬತ್ತಿದ ಬಯಕೆ...

read more
ಉಸಿರು ನಿಂತು ಹೋಗುವ ಮುನ್ನ

ಸರ್ದಾರ್ ಎಂ ತನಾಝ್ ಒಮ್ಮೆ ಉಸಿರು ನಿಂತ ಮೇಲೆಹೂವು ಹಾರ ಹಾಕಿಹೂಣುವರು ಇಲ್ಲ ದಹಿಸುವರಯ್ಯಮುಂದೆ ಮತ್ತೇನೂ ನಡೆಯದಯ್ಯ! ಒಮ್ಮೆ ಉಸಿರು ನಿಂತ ಮೇಲೆಒಂದೆರಡು ದಿನ ಮಾತಾಡುವರಯ್ಯನಮ್ಮ ಬಗ್ಗೆ ಹಾಗೆ ಹೀಗೆಮುಂದೆ ಮತ್ತೇನೂ ನಡೆಯದಯ್ಯ! ಒಮ್ಮೆ ಉಸಿರು ನಿಂತ ಮೇಲೆತಿಥಿ-ಶ್ರಾದ್ಧಗಳ ದಿನ ದುಃಖದಿಸಿಹಿ ತಿಂಡಿ ಭಕ್ಷ್ಯ ಭೋಜನಗಳ...

read more
ಕಾರ್ತಿಕ್ ಆರ್ ಓದಿದ ‘ದೀಪವಿರದ ದಾರಿಯಲ್ಲಿ’
ಕಾರ್ತಿಕ್ ಆರ್ ಓದಿದ ‘ದೀಪವಿರದ ದಾರಿಯಲ್ಲಿ’

ದೀಪವಿರದ ದಾರಿಯಲ್ಲೊಂದು ಚೆಂದದ ಹಣತೆ ಕಾರ್ತಿಕ್ ಆರ್ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಕುರಿತು, ಸಮುದಾಯದ ಹೊರಗಿನವರು (ಅದು ಯಾವುದೇ ಭಾಷೆ/ಪ್ರಕಾರವಿರಲಿ) ಏನನ್ನೂ ಬರೆದರೂ/ ರಚಿಸಿದರೂ, ಅದನ್ನು ಸಮುದಾಯದವರು ಒಂದು ರೀತಿಯ ಆತಂಕ ಮತ್ತು ಅನುಮಾನದಿಂದಲೇ ನೋಡುವುದು ಸಾಮಾನ್ಯ, ಮತ್ತು ಅದಕ್ಕೆ ಕಾರಣಗಳು ಹಲವು. ಭಿನ್ನ ಲೈಂಗಿಕತೆಯ...

read more
ಭುವನೇಶ್ವರಿ ಹೆಗಡೆ ಅಂಕಣ ಆರಂಭ: ನಿಮ್ಮ ಭಂಡಾರದ ‘ಅವಧಿ’ ಮುಗಿದಿಲ್ಲ..
ಭುವನೇಶ್ವರಿ ಹೆಗಡೆ ಅಂಕಣ ಆರಂಭ: ನಿಮ್ಮ ಭಂಡಾರದ ‘ಅವಧಿ’ ಮುಗಿದಿಲ್ಲ..

ರವಿ ಬೆಳಗೆರೆ ಒದಗಿಸಿದ ನೆನಪಿನ ಭಂಡಾರ ಎಂಭತ್ತರ ದಶಕದ ಕೊನೆಯ ಭಾಗ. ನಾನಾಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಎಂ ಎ. ಓದಲು ಬಂದವಳು. ಉತ್ತರ ಕನ್ನಡದ ಅನೇಕ ಹುಡುಗಿಯರು ನನ್ನಂತೆ ಹಾಸ್ಟೆಲಿನಲ್ಲಿ ಇದ್ದುದು ನಮ್ಮದೊಂದು ಗುಂಪು ರೆಡಿಯಾಗಿತ್ತು. ಶಿರಸಿಯ ನಮ್ಮ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು...

read more
ಪ್ರತಿಭಾ ನಂದಕುಮಾರ್ ಅಂಕಣ- ಹೈದರನ ಸಾಕುಮಗ ಇಯಾಜ್ ಖಾನ್
ಪ್ರತಿಭಾ ನಂದಕುಮಾರ್ ಅಂಕಣ- ಹೈದರನ ಸಾಕುಮಗ ಇಯಾಜ್ ಖಾನ್

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...

read more
ಸದಾ ಎಚ್ಚರಿರುವ ಕಷ್ಟಗಳು..
ಸದಾ ಎಚ್ಚರಿರುವ ಕಷ್ಟಗಳು..

ಇಮ್ತಿಯಾಜ್‌ ಶಿರಸಂಗಿ ನನ್ನೊಂದಿಗೆನನ್ನ ಎಲ್ಲಾಕಷ್ಟಗಳು ಒಪ್ಪಂದಒಂದಕ್ಕೆ ಸಹಿಹಾಕಿವೆ. ಆಗಾಗಅವು ಗಾಢನಿದ್ರೆಗೆ ಜಾರುವುದಾಗಿ…ಮತ್ತುಮನವಿಯೊಂದನ್ನುಪುರಸ್ಕರಿಸಿವೆ,ಎಂದಾದರೊಮ್ಮೆಬಳಿಗೆ ಸುಳಿವಸುಖಕ್ಕೆ ದಾರಿಮಾಡಿಕೊಡುವುದಾಗಿ.. ಚಂಚಲ ಮನಸುದೂರದ ದುರಾಸೆಯ ಬೆಟ್ಟಕ್ಕೆಗುರಿ ಇಡುವುದಿಲ್ಲವೆಂದು ಆಣೆ ಮಾಡಿದೆ… ಆದರೆ, ಒಪ್ಪಂದ...

read more
ಸ್ತ್ರೀ ವಿರೋಧಿ ಜೋಕುಗಳೂ ಆಧುನಿಕ ತಂತ್ರಜ್ಞಾನವೂ…
ಸ್ತ್ರೀ ವಿರೋಧಿ ಜೋಕುಗಳೂ ಆಧುನಿಕ ತಂತ್ರಜ್ಞಾನವೂ…

ಪ್ರತಿಕ್ರಿಯೆಗೆ ಸ್ವಾಗತ ನಿಮ್ಮ ಪ್ರತಿಕ್ರಿಯೆಗಳನ್ನು avadhimag@gmail.com ಗೆ ಕಳಿಸಿಕೊಡಿ ಗಿರಿಜಾ ಶಾಸ್ತ್ರಿ ಮೊನ್ನೆ ಗೆಳತಿ ಭಾಗ್ಯ ಫೋನಿನಲ್ಲಿ ಮಾತನಾಡುವಾಗ 'ಓಡಿ ಹೋಗುವವಳು ಹಾಲಿಗೆ ಹೆಪ್ಪುಹಾಕಿ ಹೋಗ್ತಾಳಾ?' ಎನ್ನುವ ಗಾದೆಯನ್ನು ಹೇಳಿದ್ದರು. ನಾವು ಆ ಕ್ಷಣಕ್ಕೆ ಹೊಟ್ಟೆ ತುಂಬಾ ನಕ್ಕಿದ್ದೆವು. ಈಗ ಎನಿಸುತ್ತದೆ ಇಂತಹ...

read more
ವಿಜಯಕ್ಕ ಅಜ್ಜಿಮನೆ ಕೇಳ್ತಾರೆ- ಏನೆಂದು ಹೆಸರಿಡಲಿ…
ವಿಜಯಕ್ಕ ಅಜ್ಜಿಮನೆ ಕೇಳ್ತಾರೆ- ಏನೆಂದು ಹೆಸರಿಡಲಿ…

ವಿಜಯಕ್ಕ ಅಜ್ಜಿಮನೆ ಸಂಜೆ ದಿನದ ವಹಿವಾಟಿನ ಲೆಕ್ಕ ಮುಗಿಸಿ, ಕ್ಯಾಶ್ ಚೆಕ್ ಮಾಡಿ ತಲೆ ಯೆತ್ತಿದವಳಿಗೆ ಕಾಣಿಸಿದ್ದು ಮರದ ಕೆಳಗೆ ಬೈಕು ನಿಲ್ಲಿಸಿನಿಂತ… ಪ್ರೈವೇಟ್ ಬಸ್ಸಿನ ಮಾಲೀಕ.. ಕೃಷ್ಣ ಪೂಜಾರಿ.. ಉಡುಪಿ ಪರ್ಕಳ ಬಸ್ರುಟಿನಲ್ಲಿ ಹೋಗುತಿದ್ದ ಬಸ್ಸಿನಲ್ಲೂ ಆತನನ್ನು ಬಹಳಸಲ ನೋಡಿದ್ದಿದೆ.. ಆಗಾಗ ಚೆಕ್ಕಿಂಗ್ಗೆ ಅಂತ ಬಸ್ಸು...

read more
ಜೋಗಿಗೆ ಪ್ರತಿಕ್ರಿಯೆ: ನಾನೇಕೆ ಓದುತ್ತೇನೆ ಎಂದು ಯೋಚಿಸಿದ್ದಿದೆ…
ಜೋಗಿಗೆ ಪ್ರತಿಕ್ರಿಯೆ: ನಾನೇಕೆ ಓದುತ್ತೇನೆ ಎಂದು ಯೋಚಿಸಿದ್ದಿದೆ…

ಭಾನುವಾರ ಪ್ರಕಟವಾದ ಜೋಗಿ ಅವರ ಅಂಕಣ - ಬರಹದ ಹಣೆಬರಹ ಅದು ಇಲ್ಲಿದೆ https://bit.ly/3Aoqm5b ಇದನ್ನು ಓದಿ ಆಕಾಶವಾಣಿಯ ಬಿ ಕೆ ಸುಮತಿ ಅವರು ಪ್ರತಿಕ್ರಿಯಿಸಿದ್ದು ಹೀಗೆ- ಬಿ ಕೆ ಸುಮತಿ ಜೋಗಿ ಅವರಿಗೆ ನಮಸ್ಕಾರ...ಎಷ್ಟೋ ಬಾರಿ ನಾನೇಕೆ ಓದುತ್ತೇನೆ ಎಂದು ಯೋಚಿಸಿದ್ದಿದೆ. ಕಾರ್ಯಕ್ರಮಗಳಲ್ಲಿ ನೀವೇಕೆ ಓದುತ್ತೀರಿ ಎಂಬ bites...

read more
ಸತೀಶ ಕುಲಕರ್ಣಿ ಓದಿದ ‘ದೇವರಿಗೂ ಬೀಗ’
ಸತೀಶ ಕುಲಕರ್ಣಿ ಓದಿದ ‘ದೇವರಿಗೂ ಬೀಗ’

ಸತೀಶ ಕುಲಕರ್ಣಿ ಒಂದೊಂದು ಕಡೆ ಒಂದೊಂದು ರೀತಿಯ ಭಕ್ತಿ ಬೇಡಿಕೆಯ ನಿವೇದನೆಗಳಿರುತ್ತವೆ. ಮುಗ್ಧತೆಯಲ್ಲಿ ಮನೋಸಂಕಲ್ಪಗಳನ್ನು ಈಡೇರಿಸಿಕೊಳ್ಳುವ ಜನಸಮುದಾಯವೂ  ಇರುತ್ತವೆ. ಹೀಗೆಲ್ಲದರ ನಡುವೆ ನಮ್ಮ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ನಾಕೂರು ಕತ್ರಿ (ನಾಲ್ಕು ಊರುಗಳ ಕತ್ರಿ) ಭೂತಪ್ಪ ದೇವರು ಒಂದು. ಭೂತಪ್ಪ,...

read more
ನಾಗರಾಜ್ ಹರಪನಹಳ್ಳಿ ಕವಿತೆ- ಊರಲ್ಲೆಲ್ಲಾ ಗುಲ್ಲು ಹಬ್ಬಿತು
ನಾಗರಾಜ್ ಹರಪನಹಳ್ಳಿ ಕವಿತೆ- ಊರಲ್ಲೆಲ್ಲಾ ಗುಲ್ಲು ಹಬ್ಬಿತು

ನಾಗರಾಜ್ ಹರಪನಹಳ್ಳಿ -೧-ತುಂಬ ದಿನಗಳನಂತರ ನೀ ಭಾವಚಿತ್ರಕಳುಹಿಸಿದೆಅದು ಭಾವಗಳ ಬಡಿದೆಬ್ಬಿಸಿತು -೨-ತುಂಬಾ ದಿನಗಳ ನಂತರಮಲ್ಲಿಗೆ ಹೂ ಮುಡಿದೆಪ್ರತಿ ಹೂ ನನ್ನ ಮಾತಾಡಿಸಿತುಹೂ ಗಂಧ ಮನವ ತುಂಬಿಊರಲ್ಲೆಲ್ಲಾ ಗುಲ್ಲು ಹಬ್ಬಿತು -೩-ಮೌನದಲ್ಲಿ ಧ್ಯಾನಿಸುತ್ತಿದ್ದ ನೀಮಾತಾಡಲು ಶುರು ಮಾಡಿದೆಎದೆಯ ತರಂಗಗಳುಅರುಣರಾಗ ಮಿಡಿದವು -೪-ಕಣ್ಣು...

read more
ನನ್ನ ಬಟ್ಟಲುಗಣ್ಣಿನ ಕಟ್ಟಾಣಿ ಹುಡುಗನೇ..
ನನ್ನ ಬಟ್ಟಲುಗಣ್ಣಿನ ಕಟ್ಟಾಣಿ ಹುಡುಗನೇ..

ನಂದಿನಿ ಹೆದ್ದುರ್ಗ ಹನೀ…ಈ ಸಂಜೆಯೂ ಅದೇ ಫೋಟೊ ಕಳಿಸಿದ್ದೇನೆ ಅನ್ಕೋಬೇಡ.ಇದು ಇವತ್ತಿನ ಫೋಟೊ.ಈ ಬೆಳಿಗ್ಗೆಯೂ ಕ್ಲಿಕ್ಕಿಸಿದ್ದೆ.ಆ ಪುಟಾಣಿ ಹಕ್ಕಿಜೋಡಿ ಬೆಳಗು ಬೈಗು ಅದೇ ತಂತಿಯ ಮೇಲೆ ಕುಳಿತು ಚಿಲಿಪಿಲಿಯ ಕಲರವ ಮಾಡುತ್ತವೆ. ನೋಡಿದಾಗೆಲ್ಲ ಫೋಟೊ ತೆಗೆಯುವ ಅನಿಸ್ತದೆ.ಒಂದಿನ್ನೊಂದರ ನಡುವೆ ಒಂದು ಮುದ್ದು ಅಂತರ.ಲೋಕದೆದುರಿಗೆ...

read more
ಲಕ್ಷ್ಮಿ ಕೆ ಬಿ ಕವಿತೆಗಳು
ಲಕ್ಷ್ಮಿ ಕೆ ಬಿ ಕವಿತೆಗಳು

ಲಕ್ಷ್ಮಿ ಕೆ ಬಿ 1. ನೆನಪುಗಳ ನಾವಿಕ ಮರೆತ ನೆನಪುಗಳುಮರೆತು ನೆನಪಾಗಲುದುಃಖ ಉಮ್ಮಳಿಸಿಅಳುವು ಬಿಕ್ಕಳಿಸಿಧಾರಕಾರವಾಗಿ ಸುರಿಯುವುದುಇದು ಕಣ್ಣೀರೋ ಮಳೆಹನಿಯೋ? ಮೋಡಗಳ ಬೆನ್ನಹಿಂದೆನಿಂತು ಮರೆಯಾಗಿಅಳುತಡೆದು ಮಡುಗಟ್ಟಿದನೋವು ಹರಿದುಕಣ್ಣೀರ ಮಳೆಹನಿಯಾಗಿಒಲವಿನೆದೆಯ ಭುವಿಯ ತಾಕಲು ತಾಪದೊಡಲಲಿ ಬೆಂದುನೊಂದ ಭುವಿಯೊಡಲುನಗುವಾಗಿ...

read more
ರಂಗಾರೆಡ್ಡಿ, ಪೋತೆ, ಹೊನ್ಕಲ್, ಹರೀಶಿ ಅವರಿಗೆ ‘ಬಸವ ಪುರಸ್ಕಾರ’
ರಂಗಾರೆಡ್ಡಿ, ಪೋತೆ, ಹೊನ್ಕಲ್, ಹರೀಶಿ ಅವರಿಗೆ ‘ಬಸವ ಪುರಸ್ಕಾರ’

ಶ್ರೀ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ರ್ ಪಾಳಾ ವತಿಯಿಂದ ಕೊಡಮಾಡುವ 3ನೇ ವರ್ಷದ ರಾಷ್ಟ್ರೀಯ, ರಾಜ್ಯ ಹಾಗು ಕಲ್ಯಾಣ ಕರ್ನಾಟಕ ವ್ಯಾಪ್ತಿಯ ‘ಬಸವ ಪುರಸ್ಕಾರಕ್ಕೆ’ (ಪುಸ್ತಕ) ಲೇಖಕರನ್ನು ಆಯ್ಕೆ ಮಾಡಲಾಗಿದೆ. 243 ಕೃತಿಗಳನ್ನು ಪ್ರಶಸ್ತಿಗೆ ಬಂದಿದ್ದವು. ರಾಷ್ಟ್ರಿಯ ಬಸವ ಪುರಸ್ಕಾರಕ್ಕೆ: ಡಾ. ರಂಗಾರೆಡ್ಡಿ...

read more

Pin It on Pinterest

Share This