ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕೆ ನಲ್ಲತಂಬಿ ಅನುವಾದ ಸರಣಿ- ಒಂದೇ ವಿಧಿಯಿಂದ ಬರೆಯಲಾದ  ಇಬ್ಬರ ಬದುಕು!
ಕೆ ನಲ್ಲತಂಬಿ ಅನುವಾದ ಸರಣಿ- ಒಂದೇ ವಿಧಿಯಿಂದ ಬರೆಯಲಾದ ಇಬ್ಬರ ಬದುಕು!

ಮೂಲ: ಎಸ್ ರಾಮಕೃಷ್ಣನ್   1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...

read more
ಹಕ್ಕಿ ತಿನ್ನುತಿದೆ ನೋಡಿದಿರಾ..
ಹಕ್ಕಿ ತಿನ್ನುತಿದೆ ನೋಡಿದಿರಾ..

ಡಾ ಸತ್ಯವತಿ ಮೂರ್ತಿ ಚೆದುರಿದ ಕಾಳನು ಅನ್ನದ ಅಗುಳನುರೊಟ್ಟಿಯ ತುಣುಕನು ಚುಂಚಿನಲಿಒಂದನೂ ಬಿಡದೆ ಭೇದವ ಮಾಡದೆರುಚಿ ಅರುಚಿಗೆ ಕಾಲ ಕಳೆಯದೆ… ಹಕ್ಕಿ ಹೆಕ್ಕುತಿದೆ ಅಪ್ಪ ಅಮ್ಮದಿರು ಅಕ್ಕತಂಗಿಯರುಅಣ್ಣ ತಮ್ಮದಿರು ಬಂಧುಬಾಂಧವರುಅಕ್ಕಪಕ್ಕದ ಅವರಿವರೆಲ್ಲರು ಕೂಡಿಸಮಭೋಗದಲಿ ಸಮಭಾಗದಲಿ… ಹಕ್ಕಿ ಹೆಕ್ಕುತಿದೆ ಶೀಘ್ರದಿ ನುಂಗಿ ಮುಗಿಸಲು...

read more
ವಸುಂಧರಾ ಕದಲೂರು ಹೊಸ ಕವಿತೆ- ಸಿಂಗಲ್ ಪೀಸ್
ವಸುಂಧರಾ ಕದಲೂರು ಹೊಸ ಕವಿತೆ- ಸಿಂಗಲ್ ಪೀಸ್

ವಸುಂಧರಾ ಕದಲೂರು ಮಾರುಕಟ್ಟೆ ಬೀದಿಯಲಿ; ಆಳೆತ್ತರದಮಾಡೆಲ್ಲಿನ ಗೊಂಬೆಯುಡುಗೆಚೆಂದ ಕಂಡರೆ ಆಕೆ ನಿಲ್ಲುತ್ತಾಳೆತನಗಾಗಿಯೇ ಕೊಳ್ಳಲು. ‘ಬೇರೆ ಪೀಸ್ ಇರುವುದೇ…?’ಹುಸಿ ಹುಡುಕಾಟ; ‘ಇದು ನೋಡಿಲೇಟೆಸ್ಟು’ ನವೀನ ಫ್ಯಾಶನ್ನುಹೊಸ ಡಿಸೈನು ಬಣ್ಣ - ಫ್ಯಾಬ್ರಿಕ್ಕುಬಗೆಬಗೆ ಬಟ್ಟೆಗಳತ್ತ ಚಿತ್ತ ಸೆಳೆಯಲುಚಡಪಡಿಸುತ್ತಾರೆ.. ಗೊತ್ತಾಕೆಗೆ...

read more
The girl in the green dress
The girl in the green dress

ಆಕರ್ಷ ಕಮಲ ‘L ‘Auberge Espagnole' ಎಂಬ ಫ್ರೆಂಚ್ ಚಿತ್ರದ ನಾಯಕ ಬಾರ್ಸಿಲೋನಾ ದೇಶಕ್ಕೆ ಓದಲು ಹೋಗಿದ್ದಾಗ ಇದ್ದಕ್ಕಿದಂತೆ ತಾನು ಒಂಟಿ ಎಂಬ ಭಾವನೆ ಮೂಡಿ, ಭಾವುಕನಾಗುತ್ತಾನೆ. ತನ್ನ ಮಾತೃಭಾಷೆಯನ್ನು ಮರೆತು, ಬೇರುಗಳನ್ನು ಕತ್ತರಿಸಿಕೊಂಡು, ಅಸ್ಮಿತೆಯನ್ನೇ ಕಳೆದುಕೊಂಡು, ಯಾವುದನ್ನು ಮನೆಯೆಂದು ಕರೆಯಬೇಕೆಂದು ಗೊತ್ತಾಗದೆ...

read more
ಒಲಿಂಪಿಕ್ ಬೆಳ್ಳಿ ಪದಕ ಕೊರಳಲ್ಲಿದ್ದೂ, ಹೀಗೆ ಅತ್ತ ಪೈಲ್ವಾನ್​ನನ್ನ ನಾನು ನೋಡಿಲ್ಲ..
ಒಲಿಂಪಿಕ್ ಬೆಳ್ಳಿ ಪದಕ ಕೊರಳಲ್ಲಿದ್ದೂ, ಹೀಗೆ ಅತ್ತ ಪೈಲ್ವಾನ್​ನನ್ನ ನಾನು ನೋಡಿಲ್ಲ..

ರಮಾಕಾಂತ್‌ ಆರ್ಯನ್ ಒಲಿಂಪಿಕ್ ಬೆಳ್ಳಿ ಪದಕ ಕೊರಳಲ್ಲಿದ್ದೂ, ಹೀಗೆ ಅತ್ತ ಪೈಲ್ವಾನ್​ನನ್ನ ನಾನು ನೋಡಿಲ್ಲ! ಅವನು ರವಿಕುಮಾರ್ ದಹಿಯಾ, ಕುಗ್ರಾಮದಿಂದ ಬಂದು ವಿಶ್ವವನ್ನಾಳಿದ! ರವಿ ದಹಿಯಾ ಎಂಬ ಕುಗ್ರಾಮವೊಂದರ ಪೈಲ್ವಾನ್ ಕಥೆ ಇದು. ಒಲಿಂಪಿಕ್​ ಕುಸ್ತಿಯಲ್ಲಿ ಜಿದ್ದಿಗೆ ಬಿದ್ದವನಂತೆ ಅಖಾಡದಲ್ಲಿ ಅಡ್ಡಾಡಿ, ತನ್ನ ಪಟ್ಟುಗಳಿಂದಲೇ...

read more
ಎಂ ಎಸ್ ಆಶಾದೇವಿ ಓದಿದ ‘ಗಾಳಿಗೆ ತೊಟ್ಟಿಲ ಕಟ್ಟಿ’
ಎಂ ಎಸ್ ಆಶಾದೇವಿ ಓದಿದ ‘ಗಾಳಿಗೆ ತೊಟ್ಟಿಲ ಕಟ್ಟಿ’

ಹೊಣೆಗಾರಿಕೆ ಹೊರುವ ಧೈರ್ಯದ ಕಾವ್ಯ‌ ಎಂ ಎಸ್ ಆಶಾದೇವಿ ದೇವು ಮಾಕೊಂಡ ಅವರ 'ಗಾಳಿಗೆ ತೊಟ್ಟಿಲ ಕಟ್ಟಿ’ ಕವನ ಸಂಕಲನವು ಇಡಿಯಾಗಿ ಸಾಮಾಜಿಕ ನೆಲೆಯದ್ದು. ಕಾವ್ಯವೆನ್ನುವುದು ಲೋಕಧ್ವನಿಯಾಗಬೇಕು ಎನ್ನುವ ಹಂಬಲ ಮತ್ತು ನಂಬಿಕೆಗಳೇ ಇಲ್ಲಿನ ಕವಿತೆಗಳನ್ನು‌ ಸೃಷ್ಟಿಸಿವೆ ಎಂದರೂ ನಡೆಯುತ್ತದೆ. ಕಾವ್ಯವು ವರ್ತಮಾನದ ವಾಸ್ತವಗಳಿಗೆ...

read more
ನೂತನ ದೋಶೆಟ್ಟಿ ಕಂಡಂತೆ ‘ಕ್ಲಬ್ ಹೌಸ್’
ನೂತನ ದೋಶೆಟ್ಟಿ ಕಂಡಂತೆ ‘ಕ್ಲಬ್ ಹೌಸ್’

'ಕ್ಲಬ್ ಹೌಸ್' ಮೂಲಕ ಶ್ರವ್ಯ ಮಾಧ್ಯಮಕ್ಕೆ ಜಗತ್ತು ನೂತನ ದೋಶೆಟ್ಟಿ ಮನುಷ್ಯ ಜೀವಿಯ ಬೆಳವಣಿಗೆ ಭೂಮಿಯ ಮೇಲೆ ಆದಾಗಿನಿಂದಲೂ ಅವನ ಪಂಚೇಂದ್ರಿಯಗಳಲ್ಲಿ  ಕಣ್ಣು ಹಾಗೂ ಕಿವಿಗೆ ಮಹತ್ವದ ಸ್ಥಾನವಿದೆ. ತನ್ನ ಸುತ್ತಲ ಪರಿಸರವನ್ನು ನೋಡುತ್ತ, ಅಲ್ಲಿನ ಶಬ್ದಗಳನ್ನು ಕೇಳುತ್ತ, ಅವುಗಳ ಅನುಕರಣೆ ಮಾಡುತ್ತ ಅವನು ಎಲ್ಲವನ್ನೂ ಕಲಿತ....

read more
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಬಂಧುತ್ವದ ಬಿಗಿ ಅಂದರೆ ಇದೇ…
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಬಂಧುತ್ವದ ಬಿಗಿ ಅಂದರೆ ಇದೇ…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

read more
ಕೆ ನಲ್ಲತಂಬಿ ಅನುವಾದ ಸರಣಿ- ಲಂಚ ನೀಡಿದ ಕ್ಲೈವ್
ಕೆ ನಲ್ಲತಂಬಿ ಅನುವಾದ ಸರಣಿ- ಲಂಚ ನೀಡಿದ ಕ್ಲೈವ್

ಮೂಲ: ಎಸ್ ರಾಮಕೃಷ್ಣನ್   1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...

read more
ಜಿ ಎನ್ ನಾಗರಾಜ್ ಅಂಕಣ- ಉತ್ತಮ ಮಂತ್ರಿಮಂಡಲ ಹೇಗಿರಬೇಕು?.
ಜಿ ಎನ್ ನಾಗರಾಜ್ ಅಂಕಣ- ಉತ್ತಮ ಮಂತ್ರಿಮಂಡಲ ಹೇಗಿರಬೇಕು?.

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಮಹಾಮನೆ ಅಂಕಣ – ಬೆಳಕಿಲ್ಲದ ಅರಮನೆಯೊಳಗೆ ಯಾರಿಲ್ಲದೆ ಶತಪಥ ತಿರುಗುವ ಸಾಮ್ರಾಟನಂತೆ…
ಮಹಾಮನೆ ಅಂಕಣ – ಬೆಳಕಿಲ್ಲದ ಅರಮನೆಯೊಳಗೆ ಯಾರಿಲ್ಲದೆ ಶತಪಥ ತಿರುಗುವ ಸಾಮ್ರಾಟನಂತೆ…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...

read more
ಒಪ್ಪಂದ
ಒಪ್ಪಂದ

ಕಾಂತರಾಜು ಕನಕಪುರ ನಿಮಗೆ ತಿಳಿದಿರಲಿಎಂದಷ್ಟೇ ಹೇಳುತಿರುವುದುಗಾಯ ಕೆರೆಯುವುದಿಲ್ಲಕೀವು ಒಸರುವುದಿಲ್ಲ ಎಂದುನನ್ನ ಮತ್ತು ನನ್ನ ನೆನಪುಗಳನಡುವೆ ಒಮ್ಮತದ ಒಪ್ಪಂದವಾಗಿದೆ… ಏನೋ…ಭಾನುವಿನುದಯಕೆ ಆಗಸದಿಬಣ್ಣದ ದಿಬ್ಬಣವು ಹೊರಟಾಗ…ರಜನಿಯ ಅಪ್ಪುಗೆಯಿಂದ ಬಿಡಿಸಿಕೊಂಡಇಳೆಯು ಬಣ್ಣದುಡುಗೆಯನು ತೊಡುವಾಗ… ಅಚ್ಚ ಹಸುರೆಲೆಗಳ ನಡುವೆಹಕ್ಕಿ...

read more
ಕೆ ನಲ್ಲತಂಬಿ ಅನುವಾದ ಸರಣಿ- ಭ್ರಷ್ಟಾಚಾರದ ನಾಯಕ ಕ್ಲೈವ್!
ಕೆ ನಲ್ಲತಂಬಿ ಅನುವಾದ ಸರಣಿ- ಭ್ರಷ್ಟಾಚಾರದ ನಾಯಕ ಕ್ಲೈವ್!

ಮೂಲ: ಎಸ್ ರಾಮಕೃಷ್ಣನ್   1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...

read more
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕೆದರುವ ಕೂದಲಿಗೆ ಅಲಂಕಾರವೂ ಇಲ್ಲೆ…
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕೆದರುವ ಕೂದಲಿಗೆ ಅಲಂಕಾರವೂ ಇಲ್ಲೆ…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

read more
ಶ್ರೀದೇವಿ ಕೆರೆಮನೆ ಹೊಸ ಕವಿತೆ- ವಾಸ್ತವ ಅವಾಸ್ತವಗಳ ನಡುವೆ
ಶ್ರೀದೇವಿ ಕೆರೆಮನೆ ಹೊಸ ಕವಿತೆ- ವಾಸ್ತವ ಅವಾಸ್ತವಗಳ ನಡುವೆ

ಶ್ರೀದೇವಿ ಕೆರೆಮನೆ ಆಸೆಯಾಗುತ್ತದೆ ಕೆಲಮೊಮ್ಮೆಮಾತಿಲ್ಲದೆ ಹೆಗಲ ಮೇಲೆತೋಳು ಬೀಸಾಡಿ ಎದೆಗೊರಗಬೇಕೆಂದುಈಗ ಈ ಆಸೆ ಈಡೇರಲಾರದುಎನ್ನುವ ವಾಸ್ತವದ ಅರಿವಿದ್ದಾಗಲೂ ಕೂದಲು ಕೆದರಿ, ಅಂಗೈ ಸೇರಿಸಿತೋಳು ಜಿಗುಟಿ ಕೆಂಪಾಗಿಸಿಹೆಗಲಿಗೆ ಹಲ್ಲಿನ ಗುರುತು ಮೂಡಿಸಿಹುಸಿ ಮುನಿಸು ತೋರಿಮುದ್ದಿಸಿಕೊಳ್ಳುವ ಮನಸಾಗುತ್ತದೆಅಸಾಧ್ಯವಾದದ್ದು...

read more
ಪಿ ಚಂದ್ರಿಕಾ ಅಂಕಣ- ಕಣ್ಣೊಳಗಿನ ಎಲ್ಲ ಚಿತ್ರಗಳು ಪಟ್ಟೆಂದು ಒಡೆದು…
ಪಿ ಚಂದ್ರಿಕಾ ಅಂಕಣ- ಕಣ್ಣೊಳಗಿನ ಎಲ್ಲ ಚಿತ್ರಗಳು ಪಟ್ಟೆಂದು ಒಡೆದು…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಜೋಗಿ ಕಂಡಂತೆ ವಿವೇಕ ಶಾನಭಾಗರ ನಾಟಕ
ಜೋಗಿ ಕಂಡಂತೆ ವಿವೇಕ ಶಾನಭಾಗರ ನಾಟಕ

ಜೋಗಿ ಹತ್ತು ವರುಷ ವಿದೇಶದಲ್ಲಿದ್ದವನು ಒಂದು ರಾತ್ರಿ ಬೆಂಗಳೂರಿಗೆ ಬರುತ್ತಾನೆ. ಅವನ ಪ್ರಕಾರ ಅವನ ಮನೆ ಯಾವುದೋ ರಸ್ತೆಯ ಯಾವುದೋ ಕ್ರಾಸಲ್ಲಿದೆ. ಅವನು ಅಪರಾತ್ರಿ ಅಲ್ಲಿಗೆ ಬಂದು ನೋಡಿದರೆ ಅಲ್ಲಿ ಮನೆಯಿಲ್ಲ. ಆ ನಂಬರೂ ಇಲ್ಲ. ಹೀಗಾಗಿ ತನ್ನ ಮನೆಯ ಬೀಗದ ಕೈಯನ್ನು ಜೋಬಲ್ಲಿಟ್ಟುಕೊಂಡು ಬಂದವನಿಗೆ ಉಳಿದಿರುವುದು ಮನೆಯಲ್ಲ, ಬರೀ...

read more
ಅದೆಂಥ ಆಟ ಆಡಿದಿರೋ ಹುಡುಗರಾ!
ಅದೆಂಥ ಆಟ ಆಡಿದಿರೋ ಹುಡುಗರಾ!

ರಾಷ್ಟ್ರೀಯ ಕ್ರೀಡೆಗೆ ಬಂಗಾರ ತೊಡಿಸಿದಂತೆ… ರಮಾಕಾಂತ್‌ ಆರ್ಯನ್ ಗೆಲುವಿನ ಶಿಲ್ಪಿ ಒಡಿಶಾದ ಕ್ರೀಡಾ ಕ್ರಾಂತಿಕಾರಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್! 41 ವರ್ಷಗಳ ಹಾಕಿ ಬರಡು ಭೂಮಿಯಲ್ಲಿ ಬಂಗಾರದಂಥ ಆಟವಾಡಿ ಕಂಚು ಗೆದ್ದ ಹೆಮ್ಮೆಯ ಹಾಕಿ ಹುಡುಗರು. ಅದೇಕೋ ಗೊತ್ತಿಲ್ಲ ಈ ಹುಡುಗರ ಗೆಲುವು ಕಂಡು ಕಣ್ಣಾಲಿಗಳು ತುಂಬಿ ಬಂದಿದ್ದವು....

read more

Pin It on Pinterest

Share This