ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪ್ರತಿಭಾ ನಂದಕುಮಾರ್ ಅಂಕಣ- ಎರಡು ಕುತೂಹಲಕಾರೀ ಪ್ರಸಂಗಗಳು
ಪ್ರತಿಭಾ ನಂದಕುಮಾರ್ ಅಂಕಣ- ಎರಡು ಕುತೂಹಲಕಾರೀ ಪ್ರಸಂಗಗಳು

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...

read more
ಭುವನೇಶ್ವರಿ ಹೆಗಡೆ ಅಂಕಣ- ಬಾಗಿಲು ಹಾಕಿಕೊಂಡು ಪಾಠ ಮಾಡುತ್ತಿದ್ದರೆ!…
ಭುವನೇಶ್ವರಿ ಹೆಗಡೆ ಅಂಕಣ- ಬಾಗಿಲು ಹಾಕಿಕೊಂಡು ಪಾಠ ಮಾಡುತ್ತಿದ್ದರೆ!…

7 ನಿತ್ಯವೂ ಕ್ಲಾಸ್ ರೂಮಿನ ಬಾಗಿಲು ತೆರೆದಿಟ್ಟು ಪಾಠ ಮಾಡುತ್ತಿದ್ದರೆ ಅಭ್ಯಾಸ ಬಲದಿಂದ ದನ, ಕುರಿ, ಕೋಳಿಗಳೆಲ್ಲ ಎಗ್ಗಿಲ್ಲದೆ ನುಗ್ಗುತ್ತಿದ್ದವಾದ್ದರಿಂದ ಬಾಗಿಲು ಮುಚ್ಚಿ, ಮಕ್ಕಳೇ ಅರ್ಥಶಾಸ್ತ್ರವೆಂದರೆ... ಎಂದು ಪಾಠ ಮಾಡುತ್ತಿದ್ದೆ. ವಿಷಯವನ್ನು ಗ್ರಾಮೀಣ ಪ್ರದೇಶದ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳ...

read more
ಕೆ ನಲ್ಲತಂಬಿ ಅನುವಾದ ಸರಣಿ- ಆದಿಚ್ಚನಲ್ಲೂರೂ ಸಿಂಧೂ ಕಣಿವೆ ನಾಗರಿಕತೆಯೂ…
ಕೆ ನಲ್ಲತಂಬಿ ಅನುವಾದ ಸರಣಿ- ಆದಿಚ್ಚನಲ್ಲೂರೂ ಸಿಂಧೂ ಕಣಿವೆ ನಾಗರಿಕತೆಯೂ…

ಮೂಲ: ಎಸ್ ರಾಮಕೃಷ್ಣನ್   1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ,...

read more
ಡಾ ಹೆಚ್ ಗಿರಿಜಮ್ಮ ಇನ್ನಿಲ್ಲ..
ಡಾ ಹೆಚ್ ಗಿರಿಜಮ್ಮ ಇನ್ನಿಲ್ಲ..

ಹಲವು ಮಕ್ಕಳ ತಾಯಿ, ಹಲವು ತಾಯಂದಿರ ಆಶಾಕಿರಣ ಎಂದೇ ಹೆಸರಾಗಿದ್ದ ಡಾ ಎಚ್ ಗಿರಿಜಮ್ಮ ಇನ್ನಿಲ್ಲ. ದಾವಣಗೆರೆಯಲ್ಲಿ ಅವರು ಇಂದು ನಿಧನ ಹೊಂದಿದರು. ಅವರ ಆತ್ಮಕಥನ 'ಕಾಡುತಾವ ನೆನಪುಗಳು'ವನ್ನು ನಿಡಸಾಲೆ ಪುಟ್ಟಸ್ವಾಮಯ್ಯ ಅವರು ಇತ್ತೀಚಿಗೆ ತಾನೇ ಪ್ರಕಟಿಸಿದ್ದು ಅತ್ಯಂತ ಜನಪ್ರಿಯವಾಗಿತ್ತು. 'ಅವಧಿ'ಗಾಗಿ ದಾವಣಗೆರೆಯ 'ನಗರವಾಣಿ'ಯ...

read more
ಚಿತ್ರವೆಂಬ ಕಾವ್ಯ..
ಚಿತ್ರವೆಂಬ ಕಾವ್ಯ..

ಸಿದ್ಧರಾಮ ಕೂಡ್ಲಿಗಿ ನಾವು ಕ್ಲಿಕ್ ಮಾಡುವ ಚಿತ್ರಗಳು ಸಾಮಾನ್ಯವಾಗಿ ಒಂದು ಸ್ಥಳ ಅಥವಾ ವಿಷಯವನ್ನು ಬಿಂಬಿಸುತ್ತವೆ ಅಷ್ಟೆ. ಅಂದರೆ ಅದೊಂದು ಇದ್ದುದನ್ನು ಇದ್ದಂತೆ ಹೇಳುವ ಒಂದು ವರದಿಯಾಗುತ್ತದೆ. ಚಿತ್ರ ಒಂದು ವರದಿಯಾದರೆ ಅದು ಸಪ್ಪೆಯೆನಿಸುತ್ತದೆ. ಚಿತ್ರ ಸುಂದರವೇ ಇರಬಹುದಾದರೂ ಅದೊಂದು ಇದ್ದುದನ್ನು ಇದ್ದಂತೆ ಹೇಳುವ ಒಂದು...

read more
ಕೆ ನಲ್ಲತಂಬಿ ಅನುವಾದ ಸರಣಿ- ಮರುದುವಿನ ಮಗನಿಗಾದ ಗತಿ!
ಕೆ ನಲ್ಲತಂಬಿ ಅನುವಾದ ಸರಣಿ- ಮರುದುವಿನ ಮಗನಿಗಾದ ಗತಿ!

ಮೂಲ: ಎಸ್ ರಾಮಕೃಷ್ಣನ್   1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...

read more
ಜಯಲಕ್ಷ್ಮಿ ಪಾಟೀಲ್ ಅಂಕಣ- ಅಪ್ಪಾ ಹೆದರಿದ್ದರು…
ಜಯಲಕ್ಷ್ಮಿ ಪಾಟೀಲ್ ಅಂಕಣ- ಅಪ್ಪಾ ಹೆದರಿದ್ದರು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
‘ಒಂದು ಪ್ಲೇಟ್ ಕತೆ ಪ್ಲೀಸ್…’
‘ಒಂದು ಪ್ಲೇಟ್ ಕತೆ ಪ್ಲೀಸ್…’

ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಜಗತ್ತಿನ ಎಲ್ಲಾ ಸಂಗತಿಗಳಂತೆ ಆಹಾರದ ಬಗ್ಗೆಯೂ ಸ್ವಾರಸ್ಯಕರ ಜೋಕುಗಳು ನಮ್ಮ ನಡುವೆ ಹರಿದಾಡುತ್ತಿರುತ್ತವೆ. ಅಲ್ಲೊಂದು ಚಿತ್ರ: ಅದು ಕಾರ್ನ್‍ಫ್ಲೇಕ್ಸ್ ಉತ್ಪಾದನಾ ಮಾರುಕಟ್ಟೆಯಲ್ಲಿ ಜನಪ್ರಿಯ ಬ್ರಾಂಡ್...

read more
ಶೋಭಾ ನಾಯಕ ಓದಿದ ‘ಅಬ್ಬೋಲಿ’
ಶೋಭಾ ನಾಯಕ ಓದಿದ ‘ಅಬ್ಬೋಲಿ’

ಡಾ ಶೋಭಾ ನಾಯಕ ಉತ್ತರ ಕನ್ನಡದ ಇತಿಹಾಸ ಮೌರ್ಯರ ಕಾಲದಿಂದ ಪ್ರಾರಂಭವಾಗುತ್ತದೆ. ಈ ಮಾತನ್ನು ಹೇಳಲು ಕಾರಣ ಪ್ರಸ್ತುತ ಕಥಾ ಸಂಕಲನದ ಮೊದಲ ಕಥೆ 'ಗಾವ್ಡಿ'ಯ ಸಾಲು.೧೮೯೦ರಲ್ಲಿ ಜನರಿಂದ ಜಂಗಲ್ ಸವಲತ್ತುಗಳನ್ನು ಕಸಿದುಕೊಂಡು ೧೯೧೪-೧೫ರಲ್ಲಿ ರೈತರ ಮೇಲಿನ ವೀಪರಿತ ಕರ ಹಾಗೂ ಮಾರಣಾಂತಿಕ ರೋಗಗಳಿಂದ ಜನಸಂಖ್ಯೆಯ ಇಳಿಕೆ, ಬ್ರಿಟಿಷ ಆಡಳಿತ...

read more
ಏನೆಂದು ಹೆಸರಿಡಲಿ…
ಏನೆಂದು ಹೆಸರಿಡಲಿ…

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

read more
ಕೆ ನಲ್ಲತಂಬಿ ಅನುವಾದ ಸರಣಿ- ಇಬ್ಬರು ವಾರಿಸುದಾರರು
ಕೆ ನಲ್ಲತಂಬಿ ಅನುವಾದ ಸರಣಿ- ಇಬ್ಬರು ವಾರಿಸುದಾರರು

ಮೂಲ: ಎಸ್ ರಾಮಕೃಷ್ಣನ್   1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...

read more
ಮಡಚಿದ ಬದುಕಿನ ಹಾಳೆಯ ತುಳಿದು…
ಮಡಚಿದ ಬದುಕಿನ ಹಾಳೆಯ ತುಳಿದು…

ಬಿದಲೋಟಿ ರಂಗನಾಥ್ ಕೊರಗಿ ಕರಗುತ್ತಿದ್ದಳು ಅವಳುಆ ಪತ್ರದ ಮೇಲೆ ಇರುವೆ ಹರಿಯುವುದ ಕಂಡುಮುಟ್ಟಿದರೆ ಕಾಲ್ಹೆತ್ತಿಮಿಲನ ಸುಖವ ಉಂಡಂತೆ ಅಂಗಾತ ಒದ್ದಾಡಿನಡೆಯುತಿಹದು ಆ ದುಂಡಕ್ಷರದ ಮೇಲೆ ನಿದ್ದೆ ಮುರಿದು ನೋಡುತ್ತಲೇ ಇದ್ದಳುಇರುವೆಯ ಎದೆ ಬಗೆದುಗದ್ದೆಬಯಲಗುಂಟ ಕೈ ಮಿಲಾಸಿ ನಡೆದುಅಲ್ಲೆಲ್ಲೋ ಪೊಟರೆಯಲ್ಲಿ ಕೂತು ಆಲಿಂಗಿಸಿಸೂರ್ಯನನ್ನು...

read more
ಶ್ರಾವಣ..
ಶ್ರಾವಣ..

ಸತ್ಯಬೋಧ ಜೋಶಿ  ಮಾಡ ಹಾಕಿದ ಮುಗಿಲು ಸರಸೋತಿ ಉಡಿಹಂಗಹನಿ ಹನಿಗೂ ಒಂದು ಕವನ..ಮಳೆಗಾಳಿ ಬೀಸಿದರ ಎದಿ ಭಾರ ಜೀಕತದಹಾಡುಗಬ್ಬದ ಹಬ್ಬ ಈ ಶ್ರಾವಣ. ಪಾಳು ಪೋಳಿಯ ಗ್ವಾಡಿ ಹಸರುಟ್ಟು ಹಾಡತಾವಆಡಿ ಗೀಚಿದ ಹೆಸರ ಹೊಳ್ಳಿ ಕೂಗಿಭರಮ ದೇವನ ಬಗರಿ ಹೊರಳಿ ತಿರಗಿದ ಹಂಗತಿರುತಿರುಗಿ ಕಾಡತಾವ ಕಳೆದ ನೆನಪು ಕೆರಿದಂಡಿ,ಗುಡಿ ತಿರುವುಮೈಮರೆತು...

read more
ಸ್ವಾತಂತ್ರ್ಯದ ಸಂಭ್ರಮದ ಹಿಂದೆ ಮುಂದೆ..
ಸ್ವಾತಂತ್ರ್ಯದ ಸಂಭ್ರಮದ ಹಿಂದೆ ಮುಂದೆ..

ಪಿ ಬಿ ಪ್ರಸನ್ನ `ಇಗೊಳ್ಳಿರಾ ನಾಡಿದ್ದು ಸ್ವಾತಂತ್ರ್ಯ ಉತ್ಸವ. ನಮ್ಮ ದೇಶಕ್ಕೇ ದೊಡ್ಡ ಹಬ್ಬ. ಮಹಾತ್ಮ ಗಾಂಧಿ, ಸುಭಾಸ್ ಚಂದ್ರ ಬೋಸ್, ಜವಹರ್ ಲಾಲ್ ನೆಹರು ಮೊದಲಾದವರು ಬ್ರಿಟಿಷರ ವಿರುದ್ಧ ಹೋರಾಡಿ, ಮನೆ ಮಠ ಬಿಟ್ಟು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ದಿನ. ನೀವೆಲ್ಲರು  ಅವತ್ತು ಬೆಳಿಗ್ಗೆ ಬೇಗ ಎದ್ದು , ಸ್ನಾನ ಮಾಡಿ...

read more
ಆ ಬಾಲಕನ ಮುಖದಲ್ಲಿ ನೋವಾಗಲಿ, ಬೇಸರವಾಗಲಿ ಇರಲಿಲ್ಲ..
ಆ ಬಾಲಕನ ಮುಖದಲ್ಲಿ ನೋವಾಗಲಿ, ಬೇಸರವಾಗಲಿ ಇರಲಿಲ್ಲ..

*ಕೊನೆಯುಸಿರು ಸ್ವರಾಜ್ಯ, ಸ್ವಾತಂತ್ರ್ಯ ಅವಿಭಾಜ್ಯ* ಮಣ್ಣೆ ಮೋಹನ್ ಕಲೆ: ಸಿದ್ಧು ಚಿತ್ರಗಾರ್ ಎದೆಗೆ ನಾಟಿದ್ದ ಗುಂಡು ಪ್ರಾಣಪಕ್ಷಿಯನ್ನು ಒಯ್ಯಲು ಕಾಯುತ್ತಿತ್ತು. ಆದರೆ ಆ ಬಾಲಕನ ಮುಖದಲ್ಲಿ ನೋವಾಗಲಿ, ಬೇಸರವಾಗಲಿ ಇರಲಿಲ್ಲ. ಬದಲಿಗೆ ಮಂದಹಾಸ ಹಾಗೂ ಧನ್ಯತೆಯ ಭಾವ ತುಂಬಿತ್ತು. ಜೀವನ್ಮರಣದ ಶಯ್ಯೆಯಲ್ಲಿ ಮಲಗಿದ್ದ ಬಾಲಕನನ್ನು...

read more
ಅಮೃತಘಳಿಗೆಯ ವಿಜೃಂಭಣೆಯೂ.. ಪ್ರಜಾತಂತ್ರ ಭಾರತದ ಆತಂಕಗಳೂ..
ಅಮೃತಘಳಿಗೆಯ ವಿಜೃಂಭಣೆಯೂ.. ಪ್ರಜಾತಂತ್ರ ಭಾರತದ ಆತಂಕಗಳೂ..

ನಾ ದಿವಾಕರ ಎರಡು ಶತಮಾನಗಳ ವಸಾಹತು ಶೋಷಣೆ ಸಂಕೋಲೆಗಳಿಂದ ವಿಮೋಚನೆ ಪಡೆದು ಒಂದು ಸ್ವತಂತ್ರ ರಾಷ್ಟ್ರವಾಗಿ ರೂಪುಗೊಂಡ ಭಾರತ ಇಂದು ತನ್ನ 75ನೆಯ ವರ್ಷವನ್ನು ಪ್ರವೇಶಿಸುತ್ತಿದೆ. ಸಾಮಾಜಿಕಾರ್ಥಿಕ ಅಸಮಾನತೆಯನ್ನು ಹೊದ್ದುಕೊಂಡೇ ಮೈದಡವಿ ನಿಂತ ಸ್ವತಂತ್ರ ಭಾರತ ಒಂದು ಸ್ವಾವಲಂಬಿ ರಾಷ್ಟ್ರವಾಗಿ ರೂಪುಗೊಳ್ಳಲು ಕ್ರಮಿಸಿದ ಹಾದಿಯನ್ನು...

read more
ಮಹಾಮನೆ ಅಂಕಣ – ದಿಕ್ಕು ತಪ್ಪುವ ದಾರಿ… ನಿಲ್ದಾಣವಲ್ಲದ ತಾಣ ನನ್ನದು…
ಮಹಾಮನೆ ಅಂಕಣ – ದಿಕ್ಕು ತಪ್ಪುವ ದಾರಿ… ನಿಲ್ದಾಣವಲ್ಲದ ತಾಣ ನನ್ನದು…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...

read more
ಕೆ ನಲ್ಲತಂಬಿ ಅನುವಾದ ಸರಣಿ- ಸಾಂಚಿಯನ್ನು ಆಳಿದ ಅಶೋಕ
ಕೆ ನಲ್ಲತಂಬಿ ಅನುವಾದ ಸರಣಿ- ಸಾಂಚಿಯನ್ನು ಆಳಿದ ಅಶೋಕ

ಮೂಲ: ಎಸ್ ರಾಮಕೃಷ್ಣನ್   1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...

read more

Pin It on Pinterest

Share This