ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜೈಪುರದ ಟೀಕಂ ಚಾಂದನ ವಿಂಟೇಜ್ ಕ್ಯಾಮರಾ ಕಥೆ!
ಜೈಪುರದ ಟೀಕಂ ಚಾಂದನ ವಿಂಟೇಜ್ ಕ್ಯಾಮರಾ ಕಥೆ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

read more
ವಿಭಾ ಪುರೋಹಿತ ಓದಿದ ‘ನಿರುತ್ತರ’
ವಿಭಾ ಪುರೋಹಿತ ಓದಿದ ‘ನಿರುತ್ತರ’

ಸಾಕಿಯೊಂದಿಗಿನ ಆತ್ಮಾನುಸಂಧಾನ ವಿಭಾ ಪುರೋಹಿತ ಪ್ರತಿವರ್ಷ ಪ್ರಕಟವಾದಂಥ ಹೊಸ ಕವನಸಂಕಲನಗಳನ್ನು ಓದುತ್ತಾ ಸಮಕಾಲೀನ ಕವಿ ಮನಸ್ಸುಗಳನ್ನು ತಿಳಿದುಕೊಳ್ಳುವ ಕೂತೂಹಲ ಸದಾ ನನಗೆ, ಹಾಗಾಗಿ ಕಳೆದ ಕೆಲವು ವರ್ಷಗಳಿಂದ ಕವನ ಸಂಕಲನ, ಆತ್ಮಕಥೆ, ಸಣ್ಣಕಥೆ, ಪ್ರಬಂಧ ಹಾಗೂ ಇತ್ಯಾದಿ ಲೇಖನಗಳನ್ನು ಓದುತ್ತಿರುತ್ತೇನೆ. ಮುಂದೆ ಸ್ವಲ್ಪದಿನಗಳಾದ...

read more
ಕಾವ್ಯಾ ಕಡಮೆಗೆ ‘ಛಂದ ಪುಸ್ತಕ’ ಬಹುಮಾನ
ಕಾವ್ಯಾ ಕಡಮೆಗೆ ‘ಛಂದ ಪುಸ್ತಕ’ ಬಹುಮಾನ

ಕಾವ್ಯಾ ಕಡಮೆಗೆ ಈ ಸಾಲಿನ ಛಂದ ಪುಸ್ತಕ ಬಹುಮಾನ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ 'ಛಂದ'ದ ರೂವಾರಿ ವಸುಧೇಂದ್ರ ಬರೆದ ಮಾತುಗಳು ಇಲ್ಲಿವೆ ವಸುಧೇಂದ್ರ ನಮಸ್ಕಾರಗಳು. ಈ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಕಾವ್ಯ ಕಡಮೆ ಪಡೆದುಕೊಂಡಿದ್ದಾರೆ. ಇದು ಛಂದ ಪುಸ್ತಕಕ್ಕೆ ಬಹು ಸಂಭ್ರಮದ ಸಂಗತಿಯಾಗಿದೆ. ಇದೇ ಬಹುಮಾನವನ್ನು 2005 ರಲ್ಲಿ ಅವರ...

read more
ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಕೃತಿ ಆಯ್ಕೆ ಸಂಪೂರ್ಣ ಪಟ್ಟಿ
ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಕೃತಿ ಆಯ್ಕೆ ಸಂಪೂರ್ಣ ಪಟ್ಟಿ

2020ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ ಕ್ರ. ಸಂ.ಶ್ರೀ / ಶ್ರೀಮತಿಕೃತಿ1.              ರಜಿಯಾ ಬೇಗಂ ಕೆ. ಭಾವಿಕಟ್ಟಿ, ಕೊಪ್ಪಳಅಂಕುರ…… (ಭರವಸೆಯ...

read more
ಮಹಾಮನೆ ಅಂಕಣ – ಅಮ್ಮ… ಅದೊಂದು ಪ್ರೀತಿಯ ಕಡಲು… ತಂಪಿನ ತಂಬೆಲರು… ದಿವ್ಯಶಕ್ತಿಯ ಸ್ವರೂಪ
ಮಹಾಮನೆ ಅಂಕಣ – ಅಮ್ಮ… ಅದೊಂದು ಪ್ರೀತಿಯ ಕಡಲು… ತಂಪಿನ ತಂಬೆಲರು… ದಿವ್ಯಶಕ್ತಿಯ ಸ್ವರೂಪ

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...

read more
ರೇಖಾ ರಂಗನಾಥ ಓದಿದ ‘ದೇವರಿಗೂ ಬೀಗ’
ರೇಖಾ ರಂಗನಾಥ ಓದಿದ ‘ದೇವರಿಗೂ ಬೀಗ’

ರೇಖಾ ರಂಗನಾಥ ಇತ್ತೀಚಿಗೆ ಕೈಗೆತ್ತಿಗೊಂಡು ಓದಿ ಮುಗಿಸಿದ ಪುಸ್ತಕ ನಾಮದೇವ ಕಾಗದಗಾರ ಅವರ 'ದೇವರಿಗೂ ಬೀಗ'. ತನ್ನ ತಲೆ ಬರಹದಿಂದಲೇ ಆಕರ್ಷಿಸುವ ಪುಸ್ತಕ. ನಾಮದೇವ ಕಾಗದಗಾರರು ಮೂಲತಃ ಒಬ್ಬ ಚಿತ್ರಕಾರರು. ವನ್ಯ ಜೀವಿ ಛಾಯಾಗ್ರಹಣಕಾರರಾಗಿದ್ದು; ಸಾಹಿತ್ಯದ ಒಲವಿನ ತೊಡಕಲಿ ಸಿಲುಕಿಕೊಂಡ ಇವರು ಬಹುಮುಖಿ ಹವ್ಯಾಸಗಾರರು. ಈ ಹೊತ್ತಿಗೆ...

read more
ಸಂಕಲ್ಪ..
ಸಂಕಲ್ಪ..

ಮೂಲ : ತಾರೀಖ್ ಖಮರ್ ಕನ್ನಡಕ್ಕೆ: ನೂರುಲ್ಲಾ ತ್ಯಾಮಗೊಂಡ್ಲು ಬಹಳ ಬೆರಗಿನ ದೃಶ್ಯಅದೊಂದು ಅನುಪಮ ಇರುಳುಸಮೀರನ ಆತಂಕ, ನಿಶ್ಶಬ್ಧವಾಗಿ ಉರಿಯುತಿಹ ದೀಪಪ್ರತಿ ನೆಲೆಯ ನಿಗ್ರಹ ನೀರವ-ನಿಸರ್ಗವೂ ಖಿನ್ನ ಸ್ಮಶಾನ ಮೌನವತೆಯಲಿ ಇರುಳ ಶಾಂತ ಸಂಚಿತತೆ, ವಿಪ್ಲವದ ಸಂಜೆ ಸುಳಿಯುತ್ತಿತ್ತುಬಾನಂಗಳದಲಿ ಮಹಾಸಭಾ ಘನವಂತರಿಂದ...

read more
ದರ್ಶನ್ ಜಯಣ್ಣ ಸರಣಿ – ಗುಲ್ಕನ್ ಸಿಹಿ ಮತ್ತು ಫ್ಯಾಕ್ಟರಿ ಕಹಿ!
ದರ್ಶನ್ ಜಯಣ್ಣ ಸರಣಿ – ಗುಲ್ಕನ್ ಸಿಹಿ ಮತ್ತು ಫ್ಯಾಕ್ಟರಿ ಕಹಿ!

ದರ್ಶನ್ ಜಯಣ್ಣ  2 ಅಪ್ಪನ ಬಗ್ಗೆ ಯಾವಾಗಲೂ ನನಗೆ ಅನ್ನಿಸೋದು 'ಭುಜಂಗಯ್ಯನದ್ದು ದಶಾವತಾರವಾದರೆ ಅಪ್ಪನದ್ದು ಅಪರಾವತಾರ' ಎಂಬುದು. ಇದಕ್ಕೆ ಆತ ಮಾಡಿದ್ದ ಕಸುಬುಗಳೇ ಕಾರಣ. ಪಟಾಕಿಯಿಂದ ಸ್ಪಿರಿಟ್ಟು, ಗಿಡಮೂಲಿಕೆಯಿಂದ ಗಿರ್ಮಿಟ್ಟು (ಪುರಿ ಮಂಡಕ್ಕಿಅಥವಾ ಚುರುಮುರಿ). ಹೀಗೆ ಆತ ಮಾಡಿದ ಹಲವು ಬಿಸ್ನೆಸ್ಸುಗಳಲ್ಲಿ...

read more
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ‘ಅಮನ’
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ‘ಅಮನ’

ಕು. ಅಮನ, ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ 'ಕಿರಿಯ ಕವಯಿತ್ರಿ' ಎಂದು ದಾಖಲೆಗೆ ಸೇರ್ಪಡೆ ಮತ್ತು ಚಿಕ್ಕ ವಯಸ್ಸಿನಲ್ಲೇ ಕವಿತೆಗಳನ್ನು ಬರೆದಿರುವುದಕ್ಕೆ - ಏಷ್ಯಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ 'ಗ್ರ್ಯಾಂಡ್ ಮಾಸ್ಟರ್' ಎಂದು ದಾಖಲೆಗೆ ಸೇರ್ಪಡೆಯಾಗಿದ್ದಾಳೆ. ಕು. ಅಮನ, 8 ನೇ ತರಗತಿ, ಬಿಷಪ್ ಕಾಟನ್...

read more
ದರ್ಶನ್ ಜಯಣ್ಣ ಸರಣಿ – ನೆನಪು ಮತ್ತು ಮರೆವು
ದರ್ಶನ್ ಜಯಣ್ಣ ಸರಣಿ – ನೆನಪು ಮತ್ತು ಮರೆವು

ದರ್ಶನ್ ಜಯಣ್ಣ  1 ತುಂಬಾ ದಿನಗಳ ನಂತರ amazon.com ನಲ್ಲಿ ಮುಳುಗಿದ್ದೆ. ಅಲ್ಲಿ ಸಿಕ್ಕುವ ಅಸಂಖ್ಯ ಪುಸ್ತಕಗಳು ಮತ್ತು ಈಗಾಗಲೇ ಕೊಂಡು ಓದಿದವರ ಪ್ರತಿಕ್ರಿಯೆ ಮತ್ತು ಅಭಿಪ್ರಾಯಗಳು ನನ್ನ ಬಿಡುವಿನ ಹಲವು ಗಂಟೆಗಳನ್ನು ಸುಲಭವಾಗಿ ನುಂಗಿ ಹಾಕುತ್ತವೆ. ಪ್ರತೀ ಬಾರಿಯೂ ನಾನು ಹೆಚ್ಚು ಶ್ರೀಮಂತನಾಗುತ್ತಾ ಹೆಚ್ಚು...

read more
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ಯಾರು?
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ಯಾರು?

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...

read more
ಪಿ ಚಂದ್ರಿಕಾ ಅಂಕಣ- ಅವನ ಕೈಗಳ ಕೆಲಸಕ್ಕೆ ನಮ್ಮ ಕಣ್ಣುಗಳು ಸೋಲುತ್ತಿದ್ದವು…
ಪಿ ಚಂದ್ರಿಕಾ ಅಂಕಣ- ಅವನ ಕೈಗಳ ಕೆಲಸಕ್ಕೆ ನಮ್ಮ ಕಣ್ಣುಗಳು ಸೋಲುತ್ತಿದ್ದವು…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಕನಕರಾಜ್ ಆರನಕಟ್ಟೆ ಕಂಡಂತೆ ಲೋರ್ಕಾ
ಕನಕರಾಜ್ ಆರನಕಟ್ಟೆ ಕಂಡಂತೆ ಲೋರ್ಕಾ

ಲೋರ್ಕಾ ಎಂಬ ಒರತೆ ಕನಕರಾಜ್ ಆರನಕಟ್ಟೆ ಫೆಡೆರಿಕೊ ಗಾರ್ಸಿಯ ಲೋರ್ಕಾ ಸ್ಪಾನಿಶ್ ಭಾಷೆಯಲ್ಲಿ ಕಾವ್ಯ, ನಾಟಕಗಳನ್ನು ಬರೆದ ಜಾಗತಿಕ ಸಾಹಿತ್ಯ ವಲಯದಲ್ಲಿ ಇಂದಿಗೂ ಸಂಚಲನ ಮೂಡಿಸುವ ಬತ್ತದ ಒರತೆ. ಇಪ್ಪತ್ತನೆಯ ಶತಮಾನದ ಮುಖ್ಯ ಸಾಹಿತ್ಯ ಚಳುವಳಿಗಳಾದ ಸಿಂಬಲಿಸಮ್, ರ‍್ರಿಯಲಿಸಮ್‌ಗಳ ಹುಟ್ಟಿಗೆ ಕಾರಣರಾದವರಲ್ಲಿ ಮುಖ್ಯವಾದವನು....

read more
ಈ ಜಗದಲಿ ಗೆಳೆಯ..
ಈ ಜಗದಲಿ ಗೆಳೆಯ..

ಮರುಳಸಿದ್ದಪ್ಪ ದೊಡ್ಡಮನಿ ಅಸೂಯೆ ತುಂಬಿ ತುಳುಕುತಿದೆ ಈ ಜಗದಲಿ ಗೆಳೆಯಸಹ ಬಾಳ್ವೆ ಮರೆಯಾಗುತಿದೆ ಈ ಜಗದಲಿ ಗೆಳೆಯ ನೋವಿಗೆ ಸಂತೈಸುವ ಮನಗಳಿಲ್ಲ ಬರಿ ರಕ್ಕಸತನದ ಆಡಂಬರನಿಜ ಬಣ್ಣ ಬಯಲಾಗುತಿದೆ ಈ ಜಗದಲಿ ಗೆಳೆಯ ಹರಿಯುವ ನಿನ್ನ ಕಣ್ಣಿರ ಕೊಡಿಗೆ ಲೆಕ್ಕವಿಲ್ಲನಾಳೆಗಳ ಕನಸು ಕಮರಿ ಬಾಡುತಿದೆ ಈ ಜಗದಲಿ ಗೆಳೆಯ ಹೊಸ ಭರವಸೆಯು ನುಚ್ಚು...

read more
ಸ್ಪೂರ್ತಿ ಗಿರೀಶ್ ಹೊಸ ಕವಿತೆ- ಓ ಗಾಳಿಯೇ ಅವನಿಗೆ ತಿಳಿಸು
ಸ್ಪೂರ್ತಿ ಗಿರೀಶ್ ಹೊಸ ಕವಿತೆ- ಓ ಗಾಳಿಯೇ ಅವನಿಗೆ ತಿಳಿಸು

ಸ್ಪೂರ್ತಿ ಗಿರೀಶ್ ಬೆರಳು ಸೋಕಿದ ರೋಮಾಂಚನಕ್ಕೆಏದುಸಿರು ಬಿಟ್ಟುನುಣುಪು ಪಾದದಡಿ ಎದ್ದಧೂಳುನವಿರಾಗಿಕಣ್ಣಹೊಸ್ತಿಲವರೆಗೂ ಬಂದುಸುರಿಯಲಾಗದ ಬಿಂದುವಿನಲ್ಲಿಹೆಪ್ಪುಗಟ್ಟಿದ್ದೆ ಎಂದು ಅಂಗೈ ಗೆರೆದಾಟಿದ ಸ್ಪರ್ಶಅಲೆ ಅಲೆಯಾಗಿ ಹಬ್ಬಿಬೆಟ್ಟ ಕಾನನ ಹೊಕ್ಕುಗಾಳಿಪಟವಾಗಿಎದೆಯಮಡುವಿನಲಿ ಅಡಗಿನಡುವಿನಲಿ ಮೈ ಮರೆತುನವಿಲಾಗಿದೆ ಎಂದು...

read more
‘ಮೈತ್ರಿ ಪ್ರಕಾಶನ’ ಕಥಾಸ್ಫರ್ಧೆಗೆ ಆಹ್ವಾನ…
‘ಮೈತ್ರಿ ಪ್ರಕಾಶನ’ ಕಥಾಸ್ಫರ್ಧೆಗೆ ಆಹ್ವಾನ…

ಮೈತ್ರಿ ಪ್ರಕಾಶನದ ವತಿಯಿಂದ ಕಥಾಸ್ಫರ್ಧೆಗಾಗಿ ಕತೆಗಳನ್ನು ಆಹ್ವಾನಿಸಲಾಗಿದೆ. ಕತೆಗಳು ಸ್ವಂತದ್ದಾಗಿರಬೇಕು ಅನುವಾದ, ಆಧಾರದ ಕತೆಗಳು ಇರಬಾರದು. ಮೂರು ಬಹುಮಾನಗಳು ಮೊದಲ ಬಹುಮಾನ ರೂಗಳಲ್ಲಿ 5000, ಎರಡನೇಯ ಬಹುಮಾನ 3000 ಹಾಗೂ ಕೊನೆಯದು 2000. ನಿಯಮಾವಳಿಗಳು:1) ಒಬ್ಬರು ಒಂದು ಕತೆ ಮಾತ್ರ ಕಳಿಸಬೇಕು, ಕತೆಯ ಪದಮಿತಿ 1500 .2)...

read more
ಜಯಶ್ರೀ ಬಿ ಕದ್ರಿ ಹೊಸ ಕವಿತೆ- ಅಂಚಿನಲ್ಲಿರುವುದು ಸುಲಭವಲ್ಲ
ಜಯಶ್ರೀ ಬಿ ಕದ್ರಿ ಹೊಸ ಕವಿತೆ- ಅಂಚಿನಲ್ಲಿರುವುದು ಸುಲಭವಲ್ಲ

ಜಯಶ್ರೀ ಬಿ ಕದ್ರಿ ಸೀರೆಯಂಚಿನ ನವಿಲುಬೇಲಿಯಂಚಿನ ಹೂವುಆರತಿಯ ತಟ್ಟೆಯಲಿಉರಿದು ಹೋಗುವ ತೈಲಅಂಚಿನಲ್ಲಿರುವುದು ಸುಲಭವಲ್ಲ ಮೆತ್ತನೆಯ ಮಲ್ಲಿಗೆಯಹಾರ ಪೊರೆಯುವ ದಾರಮಡಿಲ ಕೌದಿಯಲವಚಿ ಮರಗುವಪೊರೆಯುವ ಮಾತೆಅಂಚಿನಲ್ಲಿರುವುದು ಸುಲಭವಲ್ಲ ಕೊನೆಯ ಸಾಲಲಿ ಕುಳಿತುಕೈಯ ಬೀಸುವ ಒಲವುತಿಳಿಗೊಳದ ಮನದಲ್ಲಿಮುಗುಳು ನಗುವಾ...

read more

Pin It on Pinterest

Share This