ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಈ ದಿನ ಹಾಸನದಲ್ಲಿ..
ಈ ದಿನ ಹಾಸನದಲ್ಲಿ..

ಚಲಂ ಹಾಡ್ಲಹಳ್ಳಿ ಈಗೇನ್ ಗೊರೂರು ಡ್ಯಾಂ ಅಂತ ಕರೀತಿವಿ... ಹೇಮಾವತಿ ನದಿಗೆ ಕಟ್ಟಿದ್ದು, ಆ ಡ್ಯಾಂನಿಂದಾಗಿ ಮುಳುಗಡೆಯಾದದ್ದು ಅದೆಷ್ಟೋ ಹಳ್ಳಿಗಳು. ಉಲಿವಾಲ ಅನ್ನೋ ಊರು ಅಂತಹಾ ಒಂದು ಮುಳುಗಡೆಯಾದ ಹಳ್ಳಿ. ಉಲಿವಾಲ ಮೋಹನ್ ಸರ್ ತಮ್ಮ ಊರಿನ ಕತೆ ಪ್ರತಿ ವಾರ ಬರೀತಾ ಹೋದ ಹಾಗೆ ನಾನು ಸುಮ್ಮನೆ ಕಣ್ಣೀರಾಗಿದೀನಿ. ಬದುಕನ್ನ ಅತ್ತಲಿಂದ...

read more
ಚಂಡಮಾರುತ
ಚಂಡಮಾರುತ

ಲಕ್ಷ್ಮಿ ಕೆ ಬಿ ಭಾವನೆಗಳ ತೀರದೆಡೆಗೆಭಾವಯಾನಭಾವದಲೆಗಳ ಮೊರೆತದಲಿಮನ ವಿಲೀನ ಹೋದವೆಲ್ಲಿ ನಿನ್ನ ಒಲವಮಾರುತಗಳು?ಇಂದು ಆರ್ಭಟಿಸಿವೆಚಂಡಮಾರುತಗಳು ಸುತ್ತುತ್ತಿವೆ ಸುರು ಸುರುಳಿಸುಂಟರಗಾಳಿಗಳುಆವರಿಸಿವೆ ನನ್ನೊಲವ,ಚಂಡಮಾರುತಗಳು ನನ್ನೆದೆಯ ಕಡಲಿನಲ್ಲಿಭಾವದಲೆಗಳ ಭರತನಿತ್ಯ ನಿರಂತರ ನೆನಪಿನಲ್ಲಿಒಲವಿನಲೆಯ ಭೋರ್ಗರೆತ...

read more
ತಮ್ಮಣ್ಣ ಬೀಗಾರ ಓದಿದ ʼದಿ ರೇಲ್ವೆ ಚಿಲ್ಡ್ರನ್ʼ
ತಮ್ಮಣ್ಣ ಬೀಗಾರ ಓದಿದ ʼದಿ ರೇಲ್ವೆ ಚಿಲ್ಡ್ರನ್ʼ

ತಮ್ಮಣ್ಣ ಬೀಗಾರ ಬಾಲ್ಯವು ಏನೆಲ್ಲಾ ಸಂಭ್ರಮದಿಂದ ಕೂಡಿದ್ದು ಎನ್ನುವುದು ಮಕ್ಕಳ ಚೈತನ್ಯ ಹಾಗೂ ಅವರ ಮುಗ್ಧತೆಯಲ್ಲಿ ಪುಷ್ಠೀಕರಿಸುತ್ತದೆ. ಕಷ್ಟಗಳು ಜೀವನದ ಉದ್ದಕ್ಕೂ ಬರುತ್ತಲೇ ಹೋಗುತ್ತವೆ. ಆ ಕಷ್ಟಗಳನ್ನೆಲ್ಲಾ ತಿರಿವಿಹಾಕುತ್ತ ಅವುಗಳ ಮೇಲೆ ಓಡಾಡಿ ಏನೇನೋ ಮಾಡುವ ಹಾಗೂ ಖುಷಿ ಅನುಭವಿಸುವ, ದುಃಖವನ್ನು ದಿನವೆಲ್ಲಾ ತಲೆಯಮೇಲೆ...

read more
ಎಚ್ ಆರ್ ರಮೇಶ ಹೊಸ ಕವಿತೆ- ಪ್ರಳಯವಾಗಿರುವುದು
ಎಚ್ ಆರ್ ರಮೇಶ ಹೊಸ ಕವಿತೆ- ಪ್ರಳಯವಾಗಿರುವುದು

ಎಚ್ ಆರ್ ರಮೇಶ  ಕಾಲಕ್ಕೆ ನೆನಪಿನ ಹಂಗಿಲ್ಲ,ಅದು ಪ್ರಕಟಗೊಂಡಾಗಲೇ ಪ್ರಳಯವಾಗಿದೆ,ನಿನ್ನನು ನಿಜವೆಂದು ಭ್ರಮೆಗೊಂಡಿರುವೆಪ್ರಕಟಗೊಂಡಾಗಲೇ ಕಾಣಬೇಕಿತ್ತು; ಪ್ರಳಯವಾಗುವುದಕ್ಕೂ ಮುನ್ನ,ಆದರೂ ನೆನಪಿನ ಹಂಗನ್ನುಮೆತ್ತಿಕೊಂಡು ವ್ಯಥೆಪಡುತ್ತಿರುವುದುನಿಜ,ಪ್ರಳಯವಾಗಿರುವುದುಇದೆಯೇಅದೇ ಹೂವು ಅದೇ...

read more
ಸರೋಜಿನಿ ಪಡಸಲಗಿ ಸರಣಿ – ಗರಗ ಆಸ್ಪತ್ರೆ – ರೋಗಿಗಳು
ಸರೋಜಿನಿ ಪಡಸಲಗಿ ಸರಣಿ – ಗರಗ ಆಸ್ಪತ್ರೆ – ರೋಗಿಗಳು

ಸರೋಜಿನಿ ಪಡಸಲಗಿ 5 ಈ ಜೀವನದ ವೈಚಿತ್ರ‍್ಯಗಳಿಗೆ ಬೆರಗಾಗಲೇ, ನಗಲೇ, ಏನೂ ಮಾತಾಡದೇ ಮೌನವಾಗಲೇ ಎಂಬುದು ನನ್ನ ಯಾವಾಗಲೂ ಕಾಡುವ ಪ್ರಶ್ನೆ - ಆಗಲೂ, ಈಗಲೂ. ವಿವಿಧ ರೂಪ, ಆಕಾರ, ನಡೆ- ನುಡಿಯ ಜನ. ಪ್ರತಿದಿನವೂ ವಿಭಿನ್ನ ಹೊಸದೇ ಅನ್ನೋ ಥರ. ಹೆಜ್ಜೆ ಇಟ್ಟಲ್ಲೆಲ್ಲಾ ಹೊಸ ಅನುಭವ, ಆ ಅನುಭವಕ್ಕೊಂದು ಹೊಸ ಕಲಿಕೆಯ ಪಾಠ ನನ್ನ...

read more
ಮಹಾಮನೆ ಅಂಕಣ – ನಾನು ಆ ಮೆಳ್ಳಗಣ್ಣಿಗೆ ಬರೆದ ಪತ್ರದಲ್ಲೂ…
ಮಹಾಮನೆ ಅಂಕಣ – ನಾನು ಆ ಮೆಳ್ಳಗಣ್ಣಿಗೆ ಬರೆದ ಪತ್ರದಲ್ಲೂ…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...

read more
ಪಿ ಚಂದ್ರಿಕಾ ಅಂಕಣ- ಒಂದು ಬಟನ್ ಒತ್ತಿ ಜಗತ್ತನೇ ಸರ್ವನಾಶ ಮಾಡ್ತಾನೆ…
ಪಿ ಚಂದ್ರಿಕಾ ಅಂಕಣ- ಒಂದು ಬಟನ್ ಒತ್ತಿ ಜಗತ್ತನೇ ಸರ್ವನಾಶ ಮಾಡ್ತಾನೆ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಸರೋಜಿನಿ ಪಡಸಲಗಿ ಸರಣಿ – ಯುಗಾದಿಯ ಬೆಳಗು
ಸರೋಜಿನಿ ಪಡಸಲಗಿ ಸರಣಿ – ಯುಗಾದಿಯ ಬೆಳಗು

ಸರೋಜಿನಿ ಪಡಸಲಗಿ 4 ತಿಳವಳ್ಳಿ ಬಿಡೋವಾಗ ಅಲ್ಲಿನ ಜನ ಅಂದ ಮಾತು - 'ಗರಗಕ್ಕೇನ ಹೋಗ್ತೀರಿ ಯಪ್ಪಾ, ಹಗಲಿನ್ಯಾಗನ ಅಲ್ಲಿ ರಸ್ತೆ ತುಂಬ ನರಿಗಳ  ಓಡಾಡ್ತಾವಂತ್ರೀ. ಅಂಥಾ ಊರ ಯಪ್ಪಾ ಅದು'. ಅದನ್ನು ಗರಗ ನಮಗೆ ಪ್ರತಿ ದಿನ ನೆನಪು ಮಾಡ್ತಿತ್ತು. ಆ ಪ್ರಮಾಣದ ಹೊಡೆದಾಟ, ಬಡೆದಾಟ, ಕೊಲೆ ಪ್ರಕರಣಗಳು ನಾವು ಅಲ್ಲಿಗೆ ಬಂದಾಗ ಸ್ವಲ್ಪ...

read more
ಆನಂದ್ ಋಗ್ವೇದಿ ಓದಿದ ‘ನೆಲದಾಯ ಪರಿಮಳ’
ಆನಂದ್ ಋಗ್ವೇದಿ ಓದಿದ ‘ನೆಲದಾಯ ಪರಿಮಳ’

ಆನಂದ್ ಋಗ್ವೇದಿ 'ನಾನೊಬ್ಬ ಗೃಹಿಣಿ ಮತ್ತು ಕೃಷಿಕ ಮಹಿಳೆ' ಎಂದೇ ಹೆಮ್ಮೆ ಮತ್ತು ಆತ್ಮವಿಶ್ವಾಸ ದಿಂದ ತಮ್ಮನ್ನು ಪರಿಚಯಿಸಿಕೊಳ್ಳುವ ಕವಯತ್ರಿ ಸ್ಮಿತಾ ಅಮೃತರಾಜ್ ಅವರು ಹೆಣ್ಣುಮಕ್ಕಳ ತುಟಿಯಂಚಿನಲಿ ಉಳಿದ ಮಾತುಗಳನ್ನು ಅದ್ಭುತವಾಗಿ ಕಾವ್ಯವಾಗಿಸಿದಂತೆಯೇ ಸಶಕ್ತ ಪ್ರಬಂಧಕಾರ್ತಿಯೂ ಹೌದು. 'ಎಂತ ಗೊತ್ತುಂಟ?' ಎಂಬಂತಹ ಸಹಜ ಆಪ್ತತೆಯ...

read more
ಹಿಂದಿ ಪರೀಕ್ಷೆ ಮತ್ತು ‘ಶಂಕರಗುರು’ ಸಿನೆಮಾ…
ಹಿಂದಿ ಪರೀಕ್ಷೆ ಮತ್ತು ‘ಶಂಕರಗುರು’ ಸಿನೆಮಾ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ....

read more
ಸರೋಜಿನಿ ಪಡಸಲಗಿ ಸರಣಿ – ವೈದ್ಯಾಧಿಕಾರಿಗಳ ಕ್ವಾರ್ಟರ್ಸ್…
ಸರೋಜಿನಿ ಪಡಸಲಗಿ ಸರಣಿ – ವೈದ್ಯಾಧಿಕಾರಿಗಳ ಕ್ವಾರ್ಟರ್ಸ್…

ಸರೋಜಿನಿ ಪಡಸಲಗಿ 3 ದಿನ ಉರಳಿದಂತೆ ಗರಗದ ಜೀವನಕ್ಕೆ ಹೊಂದಿಕೊಳ್ತಾ ಹೋದ್ವಿ - ನಾವೂ, ಮಕ್ಕಳೂ. ಅನುಸೂಯಾನೂ ವಾಪಸ್ಸು ತಿಳವಳ್ಳಿಗೆ ಹೋಗಿದ್ಲು. ನಾನಿನೇ ಮನೆಗೆಲಸ ಮಾಡಿ ಕೊಡುತಿದ್ಲು. ಅನುಸೂಯಾನ ಸಂಬಳ ಈಗ ನಾನಿಗೆ. ತಿಳವಳ್ಳೀಲಿದ್ದಾಗ ಹುಕ್ಕೇರಿಗೆ ನನ್ನ ಮಗನ ಭೇಟಿಗೆ  ಎರಡೂವರೆ ತಿಂಗಳಿಗೊಮ್ಮೆ ಹೋಗ್ತಿದ್ದೆ. ಈಗ ಪ್ರತಿ ತಿಂಗಳೂ...

read more
ಶ್ರೀನಿವಾಸ ಪ್ರಭು ಅಂಕಣ- ಅವರೇ ನನ್ನ ಎರಡನೆಯ ಮಾನಸ ಗುರು…
ಶ್ರೀನಿವಾಸ ಪ್ರಭು ಅಂಕಣ- ಅವರೇ ನನ್ನ ಎರಡನೆಯ ಮಾನಸ ಗುರು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಅಮ್ಮನ ನೆನಪುಗಳು..
ಅಮ್ಮನ ನೆನಪುಗಳು..

ಕುಶ್ವಂತ್ ಕೋಳಿಬೈಲು (ನನಗೆ ಮುಂಬೈಯಲ್ಲಿ ಗುರುಗಳಾಗಿದ್ದ ಮಕ್ಕಳ ಮತ್ತು ನವಜಾತ ಶಿಶುಗಳ ತಜ್ಞೆ ವೈಸ್ ಎಡ್ಮಿರಲ್ ಡಾ ಶೀಲಾ ಮಥಾಯ್ (Lt Gen) ಭಾರತೀಯ ಸೇನೆಯಲ್ಲಿ ಮೆಡಿಕಲ್ ಕೋರಿನವರು ತಲುಪಬಹುದಾಗ ಅತ್ಯುನ್ನತ rankಗೆ ಪ್ರಮೋಷನ್ ಪಡೆದಿದ್ದಾರೆ.. ‌ಆ ಮುಂಬೈ ದಿನಗಳ ಬಗ್ಗೆ ಇಲ್ಲಿ ಬರೆದಿದ್ದೇನೆ..) 'ಕುಶ್ವಂತ್ ಹೊಗೆ...

read more
ನಾ ನಿನಗೆ ಮತ್ತೆ ಸಿಗುವೆ!
ನಾ ನಿನಗೆ ಮತ್ತೆ ಸಿಗುವೆ!

ಮೂಲ: ಅಮೃತ ಪ್ರೀತಂ ಕನ್ನಡಕ್ಕೆ : ಜಬೀವುಲ್ಲಾ ಎಮ್ ಅಸದ್ ನಾ ನಿನಗೆ ಮತ್ತೆ ಸಿಗುವೆಎಲ್ಲಿ? ಹೇಗೆ? ನನಗೂ ತಿಳಿಯದದುವೆ ಬಹುಶಃ ನಿನ್ನ ಕಲ್ಪನೆಯ ಪ್ರೇರಣೆಯಾಗಿನಿನ್ನ ಕ್ಯಾನುವಾಸಿನ ಮೇಲಿಳಿಯುವೆಇಲ್ಲವೇ, ನಿನ್ನ ಅದೇ ಕ್ಯಾನುವಾಸಿನ ಮೇಲೊಂದುರಹಸ್ಯಮಯ ರೇಖೆಯಾಗಿನಿನ್ನ ನೋಡುತ್ತಲಿರುವೆ ಮೌನವಾಗಿನಾ ನಿನಗೆ ಮತ್ತೆ ಸಿಗುವೆಎಲ್ಲಿ?...

read more
ಪ್ರೀತಿಗೆ ಹೃದಯ ಮೇಣವಾಗುವುದೇಕೆ?
ಪ್ರೀತಿಗೆ ಹೃದಯ ಮೇಣವಾಗುವುದೇಕೆ?

ರಶ್ಮಿ ಎಸ್ ಅದೆಷ್ಟು ಸಲ ಈ ಹೃದಯಕ್ಕ ಸುಮ್ನಿರು. ಸುಮ್ನ ಅಭಿಧಮನಿಗಳಿಗೆ ರಕ್ತ ಪೂರೈಸು, ಅಪಧಮನಿಗಳಿಂದ ಕಲುಶಿತ ರಕ್ತ ತೊಗೊ. ಪಂಪ್‌ ಮಾಡ್ಕೊಂತ ಇರು ಸುಮ್ನ ಅಂತೇನಿ. ಕೇಳೂದಿಲ್ಲ... ನನ್ಹಂಗ.. ದಿಲ್‌ ಯೆ ಜಿದ್ದಿ ಹೈ! ಥೇಟ್‌ ನನ್ಹಂಗ. ಒಮ್ಮೆಮ್ಮೆ ಕಲ್ಲಾಗ್ತದ. ಒಮ್ಮೆಮ್ಮೆ ಹೂ ಆಗ್ತದ. ಒಮ್ಮೆಮ್ಮೆ ನೀರ್ಗಲ್ಲು ಕರಗಿ ನದಿಯಾಗತದ....

read more
ಸೂರ್ಯಕೀರ್ತಿ ಹೊಸ ಕವಿತೆ- ‘ಮಳೆ ಹುಡುಗಿ’
ಸೂರ್ಯಕೀರ್ತಿ ಹೊಸ ಕವಿತೆ- ‘ಮಳೆ ಹುಡುಗಿ’

ಸೂರ್ಯಕೀರ್ತಿ ಸಂಜೆ ನೋಡಲು ಬರುವನೆಂದುಬೀಸುವ ಗಾಳಿಗೆ ಹೇಳಿ ಕಳುಹಿಸಿದಳು,ಮೋಡ ಕವಿಯುತಲೇ ಅವಳ ‌ಆಹ್ವಾನದಗುಡುಗು ಎದೆಯೊಳಗೆ ಬಡಿಯುತಲೇ ಇತ್ತು! ಆಗಾಗ ಅವಳ ಕಣ್ಣುಗಳು ಆಕಾಶದಲ್ಲಿಮಿಂಚಿ, ಮಿರುಗಿ ಅಸಹನೆಯ ನಡುವೆನನ್ನ‌ ತಬ್ಬುವ‌ ತವಕದಿ ನೋಡುತ್ತಲೇ ಇದ್ದಳು!ಸಾಗುವ ಕಪ್ಪು ಪರ್ವತದ ಮೋಡಗಳ‌ಸಂಕೋಲೆಗಳ‌ ನಡುವೆ‌ ಇಣಕುತ್ತಾಕೂಗುತ್ತಾ...

read more
ಮಲ್ಲಿಕಾರ್ಜುನ ಹಿರೇಮಠ ಅವರ ಹೊಸ ಕಾದಂಬರಿ ‘ಹಾವಳಿ’
ಮಲ್ಲಿಕಾರ್ಜುನ ಹಿರೇಮಠ ಅವರ ಹೊಸ ಕಾದಂಬರಿ ‘ಹಾವಳಿ’

ಮಲ್ಲಿಕಾರ್ಜುನ ಹಿರೇಮಠ ಅವರ ಹೊಸ ಕಾದಂಬರಿ ಬರೆದಿದ್ದಾರೆ. ಮನೋಹರ ಗ್ರಂಥಮಾಲಾ ಪ್ರಕಟಿಸಿರುವ ಈ ಕೃತಿಯ ಹೆಸರು - ‘ಹಾವಳಿ’ ಇದಕ್ಕೆ ಖ್ಯಾತ ವಿಮರ್ಶಕರಾದ ಟಿ ಪಿ ಅಶೋಕ ಅವರು ಬರೆದ ಮುನ್ನುಡಿ ಇಲ್ಲಿದೆ. ಟಿ ಪಿ ಅಶೋಕ ತಮ್ಮ ಸಣ್ಣಕತೆ, ಪ್ರಬಂಧ ಹಾಗೂ ‘ಹವನ’ ಎಂಬ ಅಪೂರ್ವ ಕಾದಂಬರಿಯಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ...

read more

Pin It on Pinterest

Share This