ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಪ್ನ ‘ಅವಧಿ’ ಟಾಪ್ ಟೆನ್
ಪ್ರಿಯ ಗಾಂಧಿ…
ಚಿ ಜ ರಾಜೀವ ನಮ್ಮ ಬೆನ್ನ ಹಿಂದೆ ನೀನೋನಿನ್ನ ಬೆನ್ನ ಹಿಂದೆ ನಾವೋಹೀಗೋ ಹಾಗೋಪ್ರಿಯ ಗಾಂಧಿನೀ ನಮ್ಮೊಂದಿಗಿರುವೆನಮ್ಮ ಬೆನ್ನೆಲುಬಾಗಿರುವೆ ಊರುಗೋಲಾಗಿಯೋಮಡಚಿದ ಹಾಳೆಯಾಗಿಯೋಕತ್ತರಿಸಿದ ಆಕೃತಿಯಾಗಿಯೋಹೇಗೋ ಹಾಗೆಪ್ರಿಯ ಗಾಂಧಿನೀ ನಮ್ಮೊಂದಿಗಿರುವೆನಮ್ಮ ನೆರಳಾಗಿರುವೆ ರೂಪ ಯಾವುದಾದರೇನುಚಿತ್ರದ ಪರಿಕರ ಏನಾದರೇನುಕಸವೋ ರಸವೋಪ್ರಿಯ...
ಗಾಂಧೀ ಬರಬಹುದೇ?..
ಡಾ ಪುಷ್ಪಾವತಿ ಶಲವಡಿಮಠ 'ಗಾಂಧೀ ಬರಲಿಲ್ಲ!'ಅಲ್ಲಿಂದ ನೆಗೆದು ಬಂದ ಪ್ರಶ್ನೆ.'ಇಂದು ಬರುತ್ತಾನೆಗಾಂಧೀ'ಇಲ್ಲಿಂದ ನೆಗೆದ ಉತ್ತರ.ಒಳಗೊಳಗೆ ನಗು ಉಕ್ಕಿತು.ಅಯ್ಯೋ ಹುಚ್ಚೇ!ಗಾಂಧೀ ಬರುವನೇ?!ಬರಬಹುದುಅಕ್ಟೋಬರ್೨ಕ್ಕೆ ಗಾಂಧೀ….ರಾಜಕಾರಣಿಗಳ ಭಾಷಣದಅಬ್ಬರಕೆ ತಡವರಿಸಿಗಾಂಧೀ ಬರಬಹುದುರಘುಪತಿ ರಾಘವನ ಮಂದಿರದಲಿನಿಜ ರಾಮನನುಅರಸಲು ಗಾಂಧೀ...
ಸಂಗನಗೌಡ ಹಿರೇಗೌಡ ಓದಿದ ‘ಗಾಂಧಿ ಕಥನ’
ಸಂಗನಗೌಡ ಹಿರೇಗೌಡ ಗಾಂಧಿ ಜಗತ್ತನ್ನು ನೋಡಿದ ಬಗೆ ಎಂಥಾದ್ದು, ಹಾಗೆಯೇ ಜಗತ್ತು ಗಾಂಧಿಯನ್ನು ನೋಡಿದ ಬಗೆ ಎಂಥಾದ್ದು ಎನ್ನುವುದನ್ನು, ಕಥನ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಚಿಕ್ಕ ಚಿಕ್ಕ ಶೀರ್ಷಿಕೆಗಳು, ಅದಕ್ಕನುಗುಣವಾಗಿ ನಾಲ್ಕೈದು ಪುಟದಷ್ಟು ವಿವರಣೆಗಳೂ ಇಲ್ಲಿದ್ದು, ಗಾಂಧಿಯ ಬಹುತೇಕ ಶಕ್ತಿಗಳು ಮತ್ತು ಕೆಲವು ಮಿತಿಗಳನ್ನು...
ವಸುಂಧರಾ ಕದಲೂರು ಕವಿತೆ- ‘ಅನುದಿನದ ಮಹಾತ್ಮ’
ವಸುಂಧರಾ ಕದಲೂರು ಎಷ್ಟು ಚಿಂತೆಗೆ ದೂಡಿದೆನೀನು! ಯೋಚಿಸಲುಕಷ್ಟವಾಗಿ ಸುಮ್ಮನಾದೆವು. ನಿನ್ನ ಮಾರ್ಗ ಅನುಸರಿಸಲುಬಲು ಕಠಿಣ, ಅಸ್ವಸ್ಥ ನಾವುದಾರಿ ಬದಲಿಸಿ ಬದುಕಿದೆವು. ಹಲವು ಉತ್ತರಗಳು ನೀನುನಮ್ಮ ಶೂನ್ಯ ಮನದಿಪ್ರಶ್ನೆಗಳೇ ಮೂಡಲಿಲ್ಲ. ಹಲವು ದಾರಿಗಳಲಿ ದಿಟ್ಟಹೆಜ್ಜೆ ನಿನ್ನದು, ನಡೆಯಲುನಮಗೆ ಕಾಲೇ ಬರುವುದಿಲ್ಲ. ನಾಲಗೆ...
ಅಕ್ಟೋಬರ್ 2 ಬಂತೆಂದರೆ…
ವರ್ತಮಾನದ ಯುವ ಜನತೆಗೆ ದರ್ಶನವಾಗಬೇಕಾದ ಗಾಂಧಿ ಜೀವನ ತತ್ವ ಜ್ಯೋತಿ ಅಕ್ಟೋಬರ್ 2 ಬಂತೆಂದರೆ, ಸಮಸ್ತ ಭಾರತೀಯರಿಗೆ ಒಮ್ಮೆ ಗಾಂಧಿಯ ನೆನಪಾಗುತ್ತದೆ. ಯಾಕೆಂದರೆ, ಅದೊಂದು ಸಾರ್ವಜನಿಕ ರಜಾದಿನ ಮಾತ್ರವಲ್ಲ, ಸಾಂಕೇತಿಕವಾಗಿ ಮದ್ಯ ಹಾಗು ಮಾಂಸ ನಿಷೇಧದ ದಿನ. ಅಂದು, ಗಾಂಧಿ ತತ್ವವನ್ನು ಒಂದಿಷ್ಟೂ ಅರ್ಥೈಸಿಕೊಳ್ಳದ ನಮ್ಮ...
ಸರೋಜಿನಿ ಪಡಸಲಗಿ ಹೊಸ ಕವಿತೆ- ಆತ ಸಂತ
ಸರೋಜಿನಿ ಪಡಸಲಗಿ ಗುಂಡು ಎದೆ ಸೀಳಿ ಧರೆಗುರುಳಿತುಆತನ ದೇಹ ಆತನಲ್ಲ ಉರುಳಿದ್ದುಆತ ತಾಳಿರುವ ವಿರಾಟ್ ರೂಪವನುವ್ಯಾಪಿಸಿ ಅಖಂಡ ಬ್ರಹ್ಮಾಂಡವನುಹೆಜ್ಜೆ ಇಟ್ಟ ಕಡೆ ಆತನ ನೆರಳುಕಣ್ಣು ಹರಿಸಿದೆಡೆ ಆತನ ಮುಗ್ಧ ಸ್ನಿಗ್ಧ ನಗುಆತ ಸಂತ ಅನಂತ ನೀಲನಭದಲಿ ಹರಡಿಆ ಅಂಚಿನಿಂದ ಈ ಅಂಚಿನ ವರೆಗೂಬಿಟ್ಟ ಕಣ್ಣು ಬಿಟ್ಟಂತೆ ನೋಡುತಿಹನಾತಆ ಕನ್ನಡಕದ...
ಮಹಾಮನೆ ಅಂಕಣ – ಕುಲವನರಸದಿರಿಂ ಭೋ… ಕುಲದಿಂದ ಮುನ್ನೇನಾದಿರಿಂ ಭೋ!..
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...
ಮೂಕ ಪ್ರೀತಿ..
ದಾಕ್ಷಾಯಣಿ ಮಸೂತಿ ಆಂ,, ಹು,, ಗಳಮಧ್ಯೆ ಕಳೆದುಹೋಗಿವೆನನ್ನ ನಿನ್ನ ದನಿಗಳು ಗಂಟಲುಬ್ಬಿ, ಅರೆಕ್ಷಣನಿಂತ ಉಸಿರಿನಲಿಏಕೆ ನಿನ್ನದೇ ಹೆಸರಿದೆ? ಉತ್ತರ ಸಿಗದನೂರು ಪ್ರಶ್ನೆಗಳುಉತ್ತರ ಹುಡುಕುವಹುಕಿ ಇಲ್ಲ ಈಗೀಗ; ಪ್ರತಿ ಮುಂಜಾವಿನಲಿಯಾವುದೋ ನೆಪದಲ್ಲಿನೀನಂತೂ ಇರುತ್ತಿಯಾ ಚಹಾದ ಬುರುಗಿನಲಿಹಳೆಯ ಬಳೆಗಳ ಸದ್ದಿನಲ್ಲಿಬಣ್ಣ...
ವಿಭಾ ಪುರೋಹಿತ ಹೊಸ ಕವಿತೆ- ಅಡುಗೆ ಮನೆಯೆಂಬ ಧ್ಯಾನಮಂದಿರದಲ್ಲಿ
ವಿಭಾ ಪುರೋಹಿತ ಮುಗಿದೆದ್ದುಮುಖ ಗಲಬರಿಸಿಸೀದಾ ಅಂಕಣಕ್ಕೆಮುಕ್ಕಣ್ಣನ ಮುಂದೆಅರೆ ! ನನ್ನ ಶಿವಗ್ಯಾಸೊಲೆಯ ಮುಂದೆ ದಿನದ ಪ್ರಾರ್ಥನೆ ಶುರುಬಿಸಿನೀರು ಕಾಯಿಸಿ ಕುಡಿದುತಿಂಡಿ ಅಡುಗೆಗಳ ಲೇಖಾಲೇಖಿನೀಲನಕ್ಷೆ ತಯಾರಾಗುತ್ತದೆ ಅಂದಿನ ತರಕಾರಿಹೋಳು ಕಾಳುಗಳುಕುಕ್ಕರೆಂಬ ಹಬೆಯಬಾವಿಗೆ ಬೀಳುತ್ತವೆಹದವಾಗಿ ಹುರಿದ ಮಸಾಲೆನಾಮುಂದು ತಾಮುಂದು...
ಪಿ ಚಂದ್ರಿಕಾ ಅಂಕಣ- ಖಾಲಿಯಿದ್ದ ಮನೆ ತುಂಬಿದ ಮನೆಯಾಗಿಬಿಟ್ಟಿತ್ತು..
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Art by Gillian Gamble
ಬಿ ಕೆ ಮೀನಾಕ್ಷಿ ಓದಿದ ‘ನೆಲದಾಸೆಯ ನಕ್ಷತ್ರಗಳು’
ಮನಸಿಗೆ ಕನ್ನಡಿ ಹಿಡಿಯುವ ರೂಪಕಗಳು ಬಿ ಕೆ ಮೀನಾಕ್ಷಿ ಶ್ರೀಮತಿ ಎಂ.ಆರ್. ಕಮಲ ಮೇಡಂ ರ ಗದ್ಯಗಂಧಿಯ ಹಾದಿಯಲ್ಲೇ ನಡೆದುಬಂದಿರುವ ನೆಲದಾಸೆಯ ನಕ್ಷತ್ರಗಳು ನನ್ನ ಕೈ ತಲುಪಿ ಅದನ್ನು ಓದಿ ಕೆಲದಿನಗಳಾಗಿ, ಅದರ ಬಗ್ಗೆ ಬರೆಯಬೇಕೆಂಬ ತುಡಿತವಿದ್ದರೂ ಬರೆಯಲಾಗಲಿಲ್ಲ. ಆಂತೆಯೇ ಬರೆಯದಿರಲೂ ಆಗದೆ ಕಡೆಗೊಮ್ಮೆ ಬರೆಯಲು...
ಎಚ್ ಆರ್ ರಮೇಶ ಓದಿದ ವೈದೇಹಿಯವರ ‘ದೀಪದೊಳಗಿನ ದೀಪ’
ಫೆಮಿನಿಸಿಮ್ಮಿನ ಪೋಷಾಕಿಲ್ಲದ ಹೆಣ್ಣ ಸಹಜ ನೋಟ ಎಚ್ ಆರ್ ರಮೇಶ ಕಾವ್ಯಕ್ಕೆ ಕಾಲದ ಹಂಗಿಲ್ಲ. ಹಾಗಾಗಿ ಅದಕ್ಕೆ ದೇಶಕಾಲದ ಮಿತಿಯೂ ಇಲ್ಲ. ಒಂದು ಪಕ್ಷ ಪರಲೋಕದಲ್ಲಿ/ಏಲಿಯನ್ ಗ್ರಹದಲ್ಲಿ ಜೀವಿಗಳಿದ್ದಲ್ಲಿ ಅಲ್ಲೂ ಸಹ ಇಂತಹದ್ದೇ ಅಂದರೆ ನಮ್ಮ ಲೋಕದಲ್ಲಿರುವಂತಹ ದುಃಖ, ದುಮ್ಮಾನಗಳಿರಬಹುದು. ಅವುಗಳನ್ನು ಕುರಿತು ಕವಿತೆಗಳು ಇಲ್ಲಿಯಂತೆ...
ಅವರು ನಮಗೇಳಿದ್ದೇನು…
ಮೂಲ: ಡ್ಯಾನಿಯಲ್ ಸುಕುಮಾರ್ ಕನ್ನಡಕ್ಕೆ: ಹರೀಶ್ ಎಂ ಜಿ ನೀವುಸದ್ದು ಮಾಡದೆಸಾಯಬಹುದಲ್ಲವೆ?ನೀವು ನಿಮ್ಮಮೇಲುಸಿರನುಮೆಲ್ಲಗೆ ಎಳೆದುಕೊಳ್ಳಬಹುದಲ್ಲವೆ?ನೀವುಈ ಮೈಕು ಕ್ಯಾಮೆರಗಳಿಂದಕೊಂಚ ದೂರ ನಿಂತು ಅಳಬಹುದಲ್ಲವೆ?ನೀವುನಿಮ್ಮ ಅಸಹಾಯಕತೆಯನ್ನಜಗತ್ತು ನೋಡದಂತೆ ಮರೆಮಾಚಬಹುದಲ್ಲವೆ?ನೀವು ಸ್ವಲ್ಪಆಸ್ಪತ್ರೆಯಿಂದ ದೂರಆಟೋದಲ್ಲಿ...
‘ಕನ್ನಡತಿ’ ರಂಜನಿ ರಾಘವನ್ ‘ಕತೆ ಡಬ್ಬಿ’ ಬಿಡುಗಡೆ ಫೋಟೋ ಆಲ್ಬಂ
'ಬಹುರೂಪಿ'ಯ ಪ್ರಕಟಣೆ 'ಕತೆ ಡಬ್ಬಿ' ಕೃತಿ ಬಿಡುಗಡೆ ರಂಜನಿ ರಾಘವನ್ ಅವರ ಕಥಾ ಸಂಕಲನ 'ಕತೆ ಡಬ್ಬಿ' ಬಿಡುಗಡೆಯಾಯಿತು. ಸಾಹಿತಿ ಜೋಗಿ, ಚಿತ್ರ ನಿರ್ದೇಶಕ ಜಯತೀರ್ಥ, ಚಿತ್ರನಟ ರಿಷಿ ಅವರೊಂದಿಗೆ ʼಅವಧಿʼಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್. ಸಮಾರಂಭದ ಫೋಟೋ ಆಲ್ಬಂ...
Pic by ashwin
ಶ್ರೀನಿವಾಸ ಪ್ರಭು ಅಂಕಣ – ರಂಗಭೂಮಿ ಪಯಣದ ಆರಂಭದ ದಿನಗಳಲ್ಲಿ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Art by Gillian Gamble
ಅಮೃತಾ ಹೆಗಡೆ ಅಂಕಣ- ಆ ಪರಿಸ್ಥಿತಿಯಲ್ಲಿಯೂ ಆತ, ಕೊಟ್ಟ ಮಾತು ಉಳಿಸಿಕೊಂಡಿದ್ದ !
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಸದಾಶಿವ ದೊಡಮನಿ ಹೊಸ ಕವಿತೆ- ಎಲ್ಲಿ ಹೋದನೇ ಅವನು..?
ಡಾ ಸದಾಶಿವ ದೊಡಮನಿ ಎದೆಗೆ ಎದೆಯ ಒತ್ತಿ ಒಳಗೆ ಬೆಂಕಿ ಹಚ್ಚಿಸರಿ ರಾತ್ರಿಯವರೆಗೆ ತುಟಿಯ ಜೇನು ಹೀರಿ ಬೆಳಗಾಗುತ್ತಲೇ ಹೋದನಲ್ಲ!ಎಲ್ಲಿ ಹೋದನೆ ಅವನು? ಇದು ಬಂದ ಹೆಜ್ಜೆಯ ಗುರುತು!ಹೋದ ಹೆಜ್ಜೆಯ ಗುರುತು ಎಲ್ಲೇ?ಹೋದ ಹೆಜ್ಜೆಯ ಗುರುತೂ ಕದ್ದು ವಯ್ದನೇ?ಎಲ್ಲಿ ಹೋದನೇ ಅವನು? ಕಪ್ಪುಗುರುಳ ವಾಸನೆ ಜನುಮ ಮರೆಸುತ್ತಿದೆ ಎಂದವನುಬಾಹು...





















