ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಸಪ್ನ ಬುಕ್‌ ಹೌಸ್‌’ನಲ್ಲಿ ಪುಸ್ತಕ ಜಾತ್ರೆ ಫೋಟೋ ಆಲ್ಬಂ…
‘ಸಪ್ನ ಬುಕ್‌ ಹೌಸ್‌’ನಲ್ಲಿ ಪುಸ್ತಕ ಜಾತ್ರೆ ಫೋಟೋ ಆಲ್ಬಂ…

ಕನ್ನಡ ರಾಜ್ಯೋತ್ಸವದ ಪ್ರಯುಕ್ತ 'ಸಪ್ನ ಬುಕ್‌ ಹೌಸ್‌'ನಲ್ಲಿ 'ಪುಸ್ತಕ ಜಾತ್ರೆ' ಹಮ್ಮಿಕೊಳ್ಳಲಾಗಿತ್ತು. 'ಸೆಲ್ಫಿ ಮತ್ತು ಸಹಿ- ಪುಸ್ತಕ ಮತ್ತು ಸಿಹಿ' ಎನ್ನುವ ಘೋಷಣೆಯೊಂದಿಗೆ ಜರುಗಿದ ಕಾರ್ಯಕ್ರಮದುದ್ದಕ್ಕೂ ಸಂಭ್ರಮ ಮನೆ ಮಾಡಿತ್ತು. ಖ್ಯಾತ ಲೇಖಕರು, ಓದುಗರು, ಪ್ರಕಾಶಕರು ಸುಮಾರು ಮೂರು ಗಂಟೆಗಳ ಕಾಲ ಸಪ್ನ ಮಳಿಗೆಯುದ್ದಕ್ಕೂ...

read more
ಬ್ಯಾಚುಲರ್ ರೂಮ್
ಬ್ಯಾಚುಲರ್ ರೂಮ್

ಶಂಕರಾನಂದ ಹೆಬ್ಬಾಳ ಅಲ್ಲೊಂದು ಗೋಡೆ ಮೇಲೆಹಳೆ ಪ್ರೇಯಸಿಯ ನೆನಪಿನಕವಿತೆ ಉಸಿರಾಡುತ್ತಿದೆ…! 'ನಿನ್ನ ಸ್ನೇಹ ಮಧುರನಮ್ಮ ಪ್ರೇಮ ಅಮರಈಗ ನಾನು ವಿಧುರ' ಮೂಲೆಯಲ್ಲಿ ಬಂಡಲ್ಅಸೈನ್ ಮೆಂಟ್,ಧೂಳುಗಟ್ಟಿ, ಜೇಡಗಳುಮನೆಮಾಡಿವೆ,ಹಲ್ಲಿ ಲೊಚಗುಟ್ಟಿತು,ಥೂ…! ದರಿದ್ರವೆ...!ಕೊಳಕು ರೂಮಿನಲ್ಲಿ,ವಾಸ ಇದು ಅವರಿಗೆ ಸನಿವಾಸ…! ಅವನ ತೂತು...

read more
ನಾಡುಟ್ಟಿನ ದಿನ
ನಾಡುಟ್ಟಿನ ದಿನ

ಬಸವರಾಜ ಕೋಡಗುಂಟಿ ಕರುನಾಟುಗ ನಾಡುಟ್ಟಿನ ದಿನಕ ಸಿಂಗಾರ ಅಯ್ದರಾಬಾದ ಕರ್ನಾಟಕ ಒಟ್ಟಿಗೆ ಉಟ್ಟಿದೋರು ವಟ್ಟಿಯ ತಾಳಕ ಸುತ್ತ ದೇಶಕ ಯಲ್ಲವ್ವಮಟ್ಟಿಲೆ ತಾಳ ಬೀಳತಾವ ನಾಡುಟ್ಟಿನ ದಿನಕ ಸರಕಾರನೆಂಬೋದು ತಲಿ ಮ್ಯಾಲೆ ಕುಕ್ಕಿದಂಗ ಯಲ್ಲವ್ವದರಕಾರಿಲ್ಲದ ನುಡಿದಾದ ನಾಡುಟ್ಟಿನ ದಿನ ಮಾತ ಕಳ್ಳಿಗೆ ಕಸುವಿಲ್ಲ ನಿಲ್ಲಾಕ ನಾಳಿಗಿ ಬಣ್ಣಿಲ್ಲ...

read more
ಗುಂಡುರಾವ್ ದೇಸಾಯಿ ಕಥೆ- ಪವಾಡ
ಗುಂಡುರಾವ್ ದೇಸಾಯಿ ಕಥೆ- ಪವಾಡ

ಗುಂಡುರಾವ್ ದೇಸಾಯಿ ಹತ್ತನೆ ತರಗತಿಯ ಮಕ್ಕಳ ಮನಸ್ಥಿತಿಯ ಅಧ್ಯಯನದಲ್ಲಿ ತೊಡಗಿದ್ದೆ. ನಾಲ್ಕೈದು ವರ್ಷಗಳಿಂದ ನಾನು ಬಡ್ತಿ ಹೊಂದಿ ಹೋದ ಶಾಲೆಯಲ್ಲಿ ಶಿಕ್ಷಕರ ಕೊರೆತೆಯಿಂದ ಮಕ್ಕಳು ಬೋಧನೆಗೆ ಸರಿಯಾಗಿ ಸಿಕ್ಕದ ಸ್ಥಿತಿಯಲ್ಲಿದ್ದರು. ಹಿರಿಯ ಶಿಕ್ಷಕರು ಮೊದಲೆ ತಿಳಿಸಿದ್ದರು. ನನಗೆ ಪ್ರಯೋಗಗಳು ಮಾಡುವುದೆಂದರೆ ಖುಷಿ. ಪ್ರಾಥಮಿಕ...

read more
ವರದೇಂದ್ರ ಕೆ ಮಸ್ಕಿ ಓದಿದ ‘ಕಂದೀಲಿನ ಕುಡಿ’
ವರದೇಂದ್ರ ಕೆ ಮಸ್ಕಿ ಓದಿದ ‘ಕಂದೀಲಿನ ಕುಡಿ’

ಮೌಢ್ಯದ ಕುಡಿಯನ್ನು ಚಿವುಟುವ ಕಂದೀಲಿನ ಕುಡಿ.. ವರದೇಂದ್ರ ಕೆ ಮಸ್ಕಿ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಕಂದೀಲಿನ ಬೆಳಕಲ್ಲಿ ಓದುತ್ತಿದ್ದ ಕಾಲ ಇತ್ತು. ಬದುಕನ್ನು ಕಟ್ಟಿಕೊಳ್ಳಲು ಕಂದೀಲು ನಾಂದಿ ಹಾಡುತ್ತಿತ್ತು. ಮನೆಯ, ಮನದ ಕತ್ತಲನ್ನೂ ಕಂದೀಲು ಕಮರಿಸುತ್ತಿತ್ತು‌. ತನ್ನ ತಾನು ಸುಟ್ಟುಕೊಂಡು ಸತ್ತಲೂ ಬೆಳಕು ಚೆಲ್ಲುತ್ತಿದ್ದ...

read more
ಬೆಲ್ಲ ಮತ್ತು ಕಲ್ಲು…
ಬೆಲ್ಲ ಮತ್ತು ಕಲ್ಲು…

' ಶಶಿಕಲಾ ವಸ್ತ್ರದ ಅದೊಂದು ದಿನ ಗೆಳತಿ ಅಂದಳು, 'ಕಲ್ಲಾದ ಅಹಲ್ಯೆಯಮೈಯ ನೇವರಿಸಿ ಜೀವಸೆಲೆಯೊಡೆಸಿ ಬದುಕನುದ್ಧರಿಸಿದನು, ಶ್ರೀ ರಾಮ, ಕರುಣಾಸಾಗರ, ಸದ್ಗುಣದಾಗರ, ಉಘೇ ಉಘೇ ಎಂದಿತು ಜನಸಾಗರ, ಜಗಕೆಲ್ಲಾಹೆಮ್ಮೆಯೋ ಹೆಮ್ಮೆ,ಆದರಿನ್ನೊಮ್ಮೆ, ಇದೇ ಮಹಾತುಮಾ, ಉಕ್ಕುವ ಜೀವಗಳನು ಹೊತ್ತ, ಗರ್ಭಸ್ಥೆಮಂದಸ್ಮಿತೆ, ಜೀವನೋತ್ಸಾಹದಲಿ...

read more
ಹುತ್ತಗಟ್ಟಬೇಕು..
ಹುತ್ತಗಟ್ಟಬೇಕು..

ಸುಜಾತ ಲಕ್ಷ್ಮೀಪುರ ಉರಿಯದ ಒಲೆಯ ಮುಂದೆ ಕುಳಿತುಹೊಗೆ ಕುಡಿದು ಕುಡಿದು ಕೆಮ್ಮಿಶ್ವಾಸಕೋಶದ ತುಂಬಾ ಹೊಗೆ ತುಂಬಿಕೊಂಡುಕಣ್ಣುಗಳಿಗೆ ಬೂದಿ ಹಾರಿಸಿದ ಕಿಡಿಮೈಕೈಯೆಲ್ಲಾ ಮಸಿ, ಕಸಿವಿಸಿಚಿತ್ತ ಹುತ್ತಗಟ್ಟದೆಯೇ ಕೆತ್ತಿತೇನೋ!?ಹಸಿವಿಗನ್ನದ ಚಿತ್ರ ಕಣ್ತುಂಬಿಕೊಳ್ಳುತ್ತಹುತ್ತಗಟ್ಟಬೇಕು. ಎಡೆಬಿಡದೆ ರಚ್ಚೆಹಿಡಿವ ಕಂದತಳಸೇರಿದ...

read more
ಎದೆ ನಡುಗಿಸಿ ಮೈನವಿರೇಳಿಸುವ ಆ ಒಂದು ಚಿತ್ರ…
ಎದೆ ನಡುಗಿಸಿ ಮೈನವಿರೇಳಿಸುವ ಆ ಒಂದು ಚಿತ್ರ…

ಗೊರೂರು ಶಿವೇಶ್ ನಾವು ಬಾಲ್ಯಕಾಲದಲ್ಲಿ ಓದಿದ ಕೇಳಿದ ಕಥೆಗಳನ್ನು ವಿಧಗಳಾಗಿ ವಿಂಗಡಿಸಬಹುದು. ಮೊದಲನೆಯದು ನಮ್ಮನ್ನು ಪೊರೆಯುವ ದೇವಾನುದೇವತೆಗಳ ಕುರಿತಾದ ಕಥೆಗಳು. ನಾವು ಆಚರಿಸುವ ಪ್ರತಿ ಹಬ್ಬ, ಜಾತ್ರೆ, ತೇರು ಹಾಗೂ ಇತರೆ ಆಚರಣೆಗಳ ಹಿನ್ನಲೆಯಲ್ಲಿ ಬರುವ ಪುರಾಣ ಮತ್ತು ಐತಿಹ್ಯಗಳ ಆಧಾರಿತ ಕಥೆಗಳು. ಇದರ ಜೊತೆಗೆ...

read more
ಚೀಮನಹಳ್ಳಿ ರಮೇಶಬಾಬು ಅವರ ‘ರಾಗಿಕಾಳು’
ಚೀಮನಹಳ್ಳಿ ರಮೇಶಬಾಬು ಅವರ ‘ರಾಗಿಕಾಳು’

ಧಾನ್ಯವು ಧ್ಯಾನದ ಎವೆ ತೆರೆದಾಗ - ರಾಗಿ ಕಾತ್ಯಾಯಿನಿ ಕುಂಜಿಬೆಟ್ಟು ನಿನ್ನ ನೆನಪಿಗೊಂದು ರಾಗಿಕಾಳು ಚೆಲ್ಲಿದ್ದೇನೆಎರೆ ಹುಳುಗಳು ಮಿಸುಕಾಡುವ ನೆಲದ ಎದೆಗೆ. ಕಡುಕಪ್ಪು ಕಾಳುಕಡುಕಪ್ಪು ಮಣ್ಣುಅಪ್ಪಿಕೊಳ್ಳುವ ಸೋಜಿಗಕ್ಕೆ ಬೆರಗಾಗಿದ್ದೇನೆ. ವ್ಯೋಮ ಕಣ್ಣಿಗೆ ರಾಗಿಕಾಳಾಗುವ ಭೂಮಿಮುಗಿಲ ನೋಟಕ್ಕೆ ಭೂಮಿ ಕಣ್ಣಾಗುವ ರಾಗಿಕಾಳಿನ...

read more
‘ಗಜಲ್‌ ನಾದ’ ಸಂಭ್ರಮ ನಿಮ್ಮೆದೆಯ ಮೀಟಲಿ..
‘ಗಜಲ್‌ ನಾದ’ ಸಂಭ್ರಮ ನಿಮ್ಮೆದೆಯ ಮೀಟಲಿ..

ಮಹಿಪಾಲರೆಡ್ಡಿ ಸೇಡಂ ʻಗಜಲ್‌ʼ ಅರಬ್ಬಿಯಿಂದ ಕನ್ನಡಕ್ಕೆ ಬಂದಿರುವ ವಿಶಿಷ್ಟ ಕಾವ್ಯಪ್ರಕಾರ. ಹೆಂಗಸರೊಡನೆ ಸಂಭಾಷಿಸುವುದು ಎಂಬುದು ಈ ಪದದ ಅರ್ಥ. ಪ್ರೇಮ, ಪ್ರೀತಿ, ವಿರಹ ಸಂಬಂಧಪಟ್ಟ ಅರ್ಥಗಳೂ ಇದಕ್ಕಿವೆ.  ಉರ್ದು ಕಾವ್ಯದ ಕೆನೆ, ಘನತೆ ಮತ್ತು ಗೌರವ ಎಂದರೆ, ಅದು ಗಜಲ್‌. ಉರ್ದುವಿನಿಂದ ಕನ್ನಡಕ್ಕೆ ಈ ಗಜಲ್‌ ಕಾವ್ಯವನ್ನು...

read more
ಭಯ ಬಿಟ್ಟಿಲ್ಲ…
ಭಯ ಬಿಟ್ಟಿಲ್ಲ…

ರಮೇಶ ಗಬ್ಬೂರ್ ರಾಗಸಂಯೋಜಿಸಿ ತಾವೇ ನುಡಿಸುತ್ತಾ ಹಾಡುವ ಹಾಡುಗಾರ, ಮುನ್ನೂರಕ್ಕೂ ಹೆಚ್ಚು ಹೋರಾಟದ ಹಾಡು ಹಾಗೂ ಅರಿವಿನ ಹಾಡುಗಳನ್ನು ಬರೆದಿದ್ದಾರೆ. ಎರಡು ಗಜಲ್ ಸಂಕಲನ ಪ್ರಕಟವಾಗಿದ್ದು, ʻಗರೀಬ್ ಗಜಲ್ʼ ಮೊದಲ ಸಂಕಲನ ಗುಲ್ಬರ್ಗ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ ಪಡೆದಿದೆ.ಇದೂವರೆಗೆ ಏಳು ಕೃತಿಗಳನ್ನು ಪ್ರಕಟಿಸಿದ್ದಾರೆ....

read more
ನೀನು…
ನೀನು…

ಮರುಳಸಿದ್ದಪ್ಪ ದೊಡ್ಡಮನಿ ಗದಗ ಜಿಲ್ಲೆಯ ಹುಲಕೋಟಿಯವರು. ಕವಿತೆ, ಗಜಲ್, ಶಾಯಿರಿ ಮತ್ತು  ಹನಿಗವಿತೆ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಎಲ್‌ಐಸಿಯಲ್ಲಿ ಉದ್ಯೋಗಿಯಾಗಿದ್ದಾರೆ. ಖಾಲಿ ಹೃದಯದೊಳಗೆ ಕನಸು ಬಿತ್ತಿದವಳು ನೀನುಬರಡು ಬಿದ್ದ ಎದೆಯೊಳಗೆ ಹಸಿರು ಬೆಳೆದವಳು ನೀನು ನೂರು ಜಟಿಲತೆಯ ಜಾಡ್ಯವ ದಾಟಿ...

read more
ದೊರೆ..
ದೊರೆ..

ಶಾಲಿನಿ ರುದ್ರಮುನಿ ಹುಬ್ಬಳಿಯವರು. ಸಂಗೀತ, ವೀಣೆ, ಸಾಹಿತ್ಯ ಚಿತ್ರಕಲೆಯಲ್ಲಿ ಹವ್ಯಾಸ.  ಕಥೆ, ಕವನ, ವಿಮರ್ಶೆ,  ಗಜಲ್ ಬರವಣಿಗೆ. ವಿವಿಧ ಸಾಹಿತ್ಯದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.  ಕೊರಳು ಬಾಗಿ ತುಟಿಗಿತ್ತ ಮುತ್ತು ಎದೆಯಲಿ ಇಳಿಯುವಾಗ ನಿಂತು ಸಾಗು ದೊರೆ,ಮೇಲೆ ನಭದಲಿ ಘನಿಕರಿಸಿದ ಮಾಡ ಕರಗಿ...

read more
ನನ್ನದೇ ತಪ್ಪು…
ನನ್ನದೇ ತಪ್ಪು…

ಮಹೇಶ ಹಳ್ಳಿಗದ್ದೆ ಶಿರಸಿ ಹತ್ತಿರ ಹಳ್ಳಿಗದ್ದೆ. ಬೆಂಗಳೂರು ನಿವಾಸಿ. ಔಷಧ ಕಂಪೆನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದಾರೆ. ಓದುವುದು, ಗಝಲ್, ಕವನ, ರುಬಾಯಿ, ಹಾಯ್ಕು, ಚುಟುಕು, ಹನಿಗವನ ಹೀಗೆ ಹಲವಾರು ಸಾಹಿತ್ಯದ ವಿಭಾಗಗಳಲ್ಲಿ ಬರಹ. ಸಂಗೀತದಲ್ಲಿ ಆಸಕ್ತಿಯಿಟ್ಟುಕೊಂಡಿದ್ದಾರೆ. ಪದಗಳಲಿ ನಿನ್ನ ಪ್ರೀತಿಯನು ಅಳೆದದ್ದು...

read more
ಕೊಳಲ ದನಿಯಿಲ್ಲದೆ…
ಕೊಳಲ ದನಿಯಿಲ್ಲದೆ…

ಪ್ರಭಾವತಿ ದೇಸಾಯಿ ಐದು ಗಜಲ್‌ ಸಂಕಲನ ಪ್ರಕಟಿಸಿರುವ ಹಿರಿಯ ಕವಯಿತ್ರಿ ಪ್ರಭಾವತಿ ದೇಸಾಯಿ ಅವರದು ವಿಜಯಪುರ. ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಗೃಹಿಣಿ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಗಣನೀಯ ಕೊಡುಗೆಯನ್ನು ಕೊಟ್ಟಿದ್ದಾರೆ.  ಕೊಳಲ ದನಿಯಿಲ್ಲದೆ ಬೃಂದಾವನ ಮೌನವಾಗಿದೆ ನಲ್ಲರಾಸ ಕ್ರೀಡೆಯಿಲ್ಲದೆ ಯಮುನೆ ನೊಂದು...

read more
ಬೇಕಾಗಿದೆ…
ಬೇಕಾಗಿದೆ…

ಡಾ ಸುರೇಶ ನೆಗಳಗುಳಿ ಮಂಗಳೂರಿನಲ್ಲಿ ಶಸ್ತ್ರ ಚಿಕಿತ್ಸಕ ಮಿಶ್ರ ಪದ್ಧತಿ ವೈದ್ಯ ಪ್ರಾಧ್ಯಾಪಕ ಮತ್ತು ಬರಹಗಾರರು. ಏಳು ಸಂಕಲನಗಳ ಪ್ರಕಟ. ಸುಡುವ ಬಿಸಿಲಿನ ಝಳಕೆ ನೆರಳ ನೀಡುವ ಕೊಡೆಯು ಬೇಕಾಗಿದೆಬಿಸಿಯುಸಿರ ತನಿಗೊಳಿಸಿ ಮುದ ಕೊಡುವ ಹನಿಯು ಬೇಕಾಗಿದೆ ರವಿಯನ್ನು ತಡೆಯಲು ಗಗನವನು ಮುತ್ತಿದ ಮುಗಿಲಿಗೆ ಸಾಧ್ಯವೇನುಮನವನಾವರಿಸಿದ...

read more
ಗೊತ್ತು ಬಿಡು ಸಖಾ..
ಗೊತ್ತು ಬಿಡು ಸಖಾ..

ಇಮಾಮ್ ಗೋಡೆಕಾರ ಗದಗ ಜಿಲ್ಲೆ ಗಜೇಂದ್ರಗಡದವರು, ಈಗ ಬಳ್ಳಾರಿಯಲ್ಲಿದ್ದಾರೆ. ಒಂದೂವರೆ ದಶಕದಿಂದ ರಾಜ್ಯದ ವಿವಿಧ ಚಾನೆಲ್ ಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿ, ಈಗ ಬಳ್ಳಾರಿಯ ಗಣಿನಾಡು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಆಗಿದ್ದಾರೆ, ಕವಿತೆ, ಕತೆ, ರುಬಾಯಿ ಮತ್ತು ಗಜಲ್ ಬರೆದಿದ್ದಾರೆ. ನನ್ನ ಹುಚ್ಚಳನ್ನಾಗಿಸುವ ಯೋಜನೆ ನಿನ್ನದು,...

read more
ಬಂದದ್ದು ಬರಲಿ…
ಬಂದದ್ದು ಬರಲಿ…

ಅನಸೂಯ ಜಹಗೀರದಾರ ಕೊಪ್ಪಳ ಜಿಲ್ಲೆಯವರು. ಪ್ರೌಢಶಾಲೆ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗಾಯಕಿ ಮತ್ತು ಲೇಖಕಿಯೂ ಆಗಿದ್ದಾರೆ.  ಕೈ ಕಟ್ಟಿ ಕುಣಿಸುವ ಹುನ್ನಾರಕೆ ಮನವ ತೆರೆದಿರುವೆ ಬಂದದ್ದು ಬರಲಿಬೆನ್ನಹಿಂದಿನ ಹೊರೆಯ ಭಾರಕೆ ಸ್ವೀಕಾರ ಬರೆದಿರುವೆ ಬಂದದ್ದು ಬರಲಿಜಗದ ರಂಗದಲಿ ಪಾತ್ರಗಳ ವಿಜೃಂಭಣೆ ಮುಖವಾಡ ...

read more
ಗಜಲ್ ಯಾನ…
ಗಜಲ್ ಯಾನ…

ಅಸ್ಮಿತೆಯಿಂದ ಅನೂಹ್ಯದೆಡೆಗೆ.. ಜಬೀವುಲ್ಲಾ ಎಮ್ ಅಸದ್ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು. ಆರೋಗ್ಯ ಇಲಾಖೆಯಲ್ಲಿ ಉದ್ಯೋಗಿ. ಕಾವ್ಯದಲ್ಲಿ ಕೃತಿಯೋಂದು ಪ್ರಕಟವಾಗಿದೆ. ಗಜಲ್‌ ಅಧ್ಯಯನದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಗಜಲ್ ಎಂದರೆ...ಮೇಘ ಮಳೆಯ ಹನಿಸುವ ಮುನ್ನ ಮಣ್ಣಿನಿಂದ ಹೊಮ್ಮಿದ ಘಮ! ಗಜಲ್ ಎಂದರೆ... ಮೊಲೆ ಉಂಡು...

read more

Pin It on Pinterest

Share This