ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಶಿವಾನಂದ ತಗಡೂರು ಹೇಳಿದ ‘ಕೋವಿಡ್ ಕಥೆಗಳು’ ಬಿಡುಗಡೆ ಫೋಟೋ ಆಲ್ಬಂ
‘ಬಹುರೂಪಿ’ ಪ್ರಕಟಣೆಯ ಶಿವಾನಂದ ತಗಡೂರು ಹೇಳಿದ ‘ಕೋವಿಡ್ ಕಥೆಗಳು’ ಕೃತಿಯನ್ನು ಜಯದೇವ ಆಸ್ಪತ್ರೆಯ ನಿದೇ೯ಶಕರಾದ ಡಾ ಸಿ ಎನ್ ಮಂಜುನಾಥ್ ಬಿಡುಗಡೆ ಮಾಡಿದರು. ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘ ಬೆಂಗಳೂರಿನ ಬೆಂಗಳೂರಿನ ಗಾಂಧಿ ಭವನದಲ್ಲಿ ಕಾರ್ಯಕ್ರಮ...
ವರದೇಂದ್ರ ಕೆ ಮಸ್ಕಿ ಓದಿದ ‘ಕಥಾರಂಜನಿ’
ಮನದ ನಂಜಿಗೆ ಮದ್ದಾಗುವ 'ಕಥಾರಂಜನಿ' ವರದೇಂದ್ರ ಕೆ ಮಸ್ಕಿ 'ಕಥಾರಂಜನಿ' 27 ಸ್ವರಚಿತ ಮತ್ತು ಮೂರು ಅನುವಾದಿತ ಕಥೆಗಳನ್ನೊಳಗೊಂಡ ಉತ್ತಮವಾದ ಕಥಾ ಸಂಕಲನ. ಶ್ರೀಮತಿ ಮಾಧುರಿ ದೇಶಪಾಂಡೆಯವರು ಸುವಿಚಾರಗಳ ಲೇಖನಗಳಿಂದ ಮುಖಪುಟದಲ್ಲಿ ಬಹು ಪರಿಚಿತರು. ಅನೇಕ ವಿಚಾರಗಳ ಮೇಲೆ ತಮ್ಮ ಸೂಕ್ಷ್ಮ ದೃಷ್ಟಿಯನ್ನು ಬೀರಿ ಉದಾಹರಣೆಗಳೊಂದಿಗೆ...
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಬಸು ಬೇವಿನಗಿಡದಗೆ ಸತ್ಕಾರ…
ಮಕ್ಕಳ ಸಾಹಿತ್ಯದಲ್ಲಿ ಅಖಂಡ ವಿಜಯಪುರ ಜಿಲ್ಲೆಯು ಸಮೃದ್ಧ ಬೆಳೆ ಕೊಟ್ಟಿದ್ದು, ಈ ಜಿಲ್ಲೆಯ ಹಿರಿಯ ಸಾಹಿತಿಗಳು ಕಟ್ಟಿಕೊಟ್ಟ ಸಾಹಿತ್ಯದಿಂದ ಆದರ್ಶಮಯ ಬದುಕು ರೂಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಹಿರಿಯ ಸಾಹಿತಿ ಸಿದ್ದರಾಮ ಮನಹಳ್ಳಿ ಹೇಳಿದರು. ಅವರು ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಕೇಂದ್ರ ಸಾಹಿತ್ಯ...
ಚಲಪತಿ ವಿ ಹೊಸ ಕವಿತೆ- ಮಾರಿಕೊಂಡ ಸಂಜೆಗಳು..
ಚಲಪತಿ ವಿ ಎಷ್ಟೋ ಸಂಜೆಗಳನ್ನು ಮಾರಿಕೊಂಡಿದ್ದೇನೆಗೆಲ್ಲುವುದಕ್ಕಲ್ಲಪದೇ ಪದೇ ಸೋಲುವುದಕ್ಕೆ,ಸೋತಾಗಲೆಲ್ಲ ಗೆದ್ದಿದ್ದೇನೆ, ಬೀಗಿದ್ದೇನೆ ಒಂದು ಹನಿ ಕಣ್ಞೀರಿಗೂಮೌನಕ್ಕೂ ವ್ಯತ್ಯಾಸವಿಲ್ಲಒಂದು ಕಾಮನಬಿಲ್ಲಿಗೆ ಮದವೇರಿಸುತ್ತದೆಮತ್ತೊಂದು ಹಿತವಾಗಿ ಸುಡುತ್ತದೆ ಆಕಾಶದ ಜೊತೆ ಪ್ರತಿ ಬಾರಿ ಸೆಣಸಿದಾಗಲೂಗೆದ್ದ...
ಜ್ಯೋತಿ ಇರ್ವತ್ತೂರು ಹೊಸ ಕವಿತೆ – ನನ್ನೊಳಗಿನ ಇರುಳು ಹಗಲು..
ಜ್ಯೋತಿ ಇರ್ವತ್ತೂರು ನನ್ನೊಳಗೊಬ್ಬಳು ಆಳುವವಳು…ಕಂಬನಿ ಒರೆಸಿ ಸಂತೈಸುವ ಇನ್ನೊಬ್ಬಳು..ಸೋತೆನೆಂದು ನೆಲಕ್ಕೊರಗುವವಳೊಬ್ಬಳು…ಕೈಕೊಟ್ಟು ಗುರಿಯೆಡೆಗೆ ತಳ್ಳುವವಳುಇನ್ನೊಬ್ಬಳು..ಹತಾಶೆಯ ಮುಖ ಹೊತ್ತ ಒಬ್ಬಳು… ಅಸಹಾಯಕತೆಯ ಪರದೆ ಸರಿಸಿಉತ್ಸಾಹದ ಮಳೆಯ ಸುರಿಸುವವಳುಇನ್ನೊಬ್ಬಳುಒಬ್ಬಳು ಭೂಮಿಯಾದರೆಮತ್ತೊಬ್ಬಳು ಆಗಸಆಕೆ ಭರವಸೆಯ ಮಳೆ...
Pic by Luca Del Citto
ಪಿ ಚಂದ್ರಿಕಾ ಅಂಕಣ – ಹೊತ್ತಿದ ಜನರೇಟರ್ ವೈರ್‌ಗಳು…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಮಧುಸೂದನ ವೈ ಎನ್ ಕಥೆ- ಹೀಲಿಯಂ ಬಲೂನು…
ಮಧುಸೂದನ ವೈ ಎನ್ ಚಿನ್ಮಯ ತಾನು ಹೇಗೆ ಹೀಲಿಯಂ ಬಲೂನು ತಯಾರಿಸಬಲ್ಲೆ, ಹೇಗೆ ಮಾಳಿಗೆ ಮೇಲಿಂದ ಹಾರಿಸಬಲ್ಲೆ; ಅದಕ್ಕೊಂದು ಬುಟ್ಟಿ ಕಟ್ಟಿ ತಾನು ಅದರಲ್ಲಿ ಕುಳಿತು ಆಫೀಸು ತಲುಪಬಲ್ಲೆ- ಎಂದು ಹಾಸಿಗೆ ಮೇಲೆ ಉರುಳಾಡುತ್ತ ಯೋಜನೆ ರೂಪಿಸುತ್ತಿದ್ದನು. ಇದು ಸಾಧ್ಯವಾದರೆ ನರಕದ ದಾರಿ ರಿಂಗ ರೋಡಿನಿಂದ ಪಾರು. ನರಕದ ಸ್ಟಾಪುಗಳಾದ ಟಿನ್...
ಡಾಕ್ಟರ್ ಕೆ ಎಂ ಶ್ರೀನಿವಾಸ ಗೌಡರಿಗೆ ವಿದಾಯ…
ಸಿರೂರು ರೆಡ್ಡಿ 1982ರಲ್ಲಿ ಲಂಕೇಶರ ಕಚೇರಿಯಲ್ಲಿ ಸಿಕ್ಕ ಗೌಡರು ನೆನ್ನೆ ತೀರಿಕೊಂಡಿದ್ದಾರೆ. ಇವರನ್ನ ನಾವು ಡಾಕ್ ಅಥವಾ ಡಾಕ್ಟ್ರೇ ಎಂದು ಪ್ರೀತಿಯಿಂದ ಕರೆಯುತ್ತಿದ್ದೆವು. ಲಂಕೇಶರಿಗೆ ಆತ್ಮೀಯ ಸ್ನೇಹಿತರು ಕಡಿಮೆ. ಆ ವಿರಳತೆಯಲ್ಲೂ ಗೌಡರನ್ನ ಲಂಕೇಶರು ತುಂಬಾನೇ ಇಷ್ಟಪಡುತ್ತಿದ್ದರು. ನಮ್ಮ ಡಾಕ್ ಒಂಥರಾ ಇಂಗ್ಲಿಷ್...
ನಾ ದಾಮೋದರ ಶೆಟ್ಟಿ ಓದಿದ ‘ಹನಿಗವನ ಏ ಏ ಹೇ?’
ನಾ ದಾಮೋದರ ಶೆಟ್ಟಿ ಜನವರಿ 27 ರಂದು ಬಿಡುಗಡೆಯಾದ ಅಂಕಿತ ಪುಸ್ತಕ ಪ್ರಕಟಿಸಿರುವ 'ಹನಿಗವನ ಏ ಏ ಹೇ?' ಕೃತಿಯ ಕುರಿತು ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ ಯವರ ಅನಿಸಿಕೆ... ಇದು ಬೇಕಿತ್ತು.. ಹನಿಗವಿ ಎಂದೇ ಜನಮನ್ನಣೆ ಪಡೆದ ಎಚ್. ಡುಂಡಿರಾಜರರು ಸುದೀರ್ಘ ಕಾಲದಿಂದ ಹನಿಗವನ ರಚಿಸುತ್ತಾ ಅವುಗಳಲ್ಲಿ ಹಲವಾರು ಬಗೆಯ ಪ್ರಯೋಗಗಳನ್ನು...
ಬೆಸ್ಟ್ ಕಾರ್ಬನ್ ಕ್ಯಾಪ್ಚರ್ ಟೆಕ್ನಾಲಜಿ ..!
ಪುಟ್ಟರಾಧ್ಯ ಎಸ್ ಮೊನ್ನೆ ಬೆಳಿಗ್ಗೆ ಹೊಸಕೋಟೆ ಕೆರೆಯಲ್ಲಿ ಕೂತು ಬಣ್ಣದ ಕೊಕ್ಕರೆಗಳನ್ನು ನೋಡುತ್ತಾ ಬಲು ಹೊತ್ತಾಗಿತ್ತು, ಇನ್ನೇನು ಹೊರಡಬೇಕು ಮೊಬೈಲು ತೆಗೆದು ಸಮಯ ನೋಡಿದೆ. ಹಾಗೆಯೇ ಅಲ್ಲೊಂದು ಇಲಾನ್ ಮಸ್ಕ್ ಅವರ ಟ್ವೀಟ್ ಕಂಡಿತು. "Am donating $100M towards a prize for best carbon capture technology". ವಿಶ್ವ...
ನಾ ಅರಿಯೇ…
ಜಿ ಲೋಕೇಶ ದಾರಿ ಬದಿಯಕೊಳಚೆ ನೀರೆಅಷ್ಟು ಗಲೀಜುಎನಿಸಿಕೊಂಡರೆಎದೆಯ ಅಸಹನೆಅದೆಷ್ಟು ಕೊಳಕಾಗಿರಬಹುದುಹರಿದು ಹೋಗಲುಅನುವು ಮಾಡಿಕೊಡದೆದಿನವು ಕಟ್ಟೆ ಕಟ್ಟಲುನೆರವಾಗುವನಿನ್ನದಲ್ಲದಭಾವಗಳಕಂಬಿಗಳನಡುವೆ ಕಾಂಕ್ರಿಟುಸುರಿದುಕೊಳ್ಳುವಹಟವೇನೋ ನಾ ಅರಿಯೆ! ಚಿಕ್ಕದೊಂದುಕಡ್ಡಿಯಿರಿಸುಹನಿಯಂತೆಯೋಸರಾಗವಾಗಿಯೋಹರಿದು ನಿರುಮ್ಮಳನಾಗಲಿಎದೆಯ...
ಚೈತ್ರಾ ಶಿವಯೋಗಿಮಠ ಅನುವಾದಿತ ಕವಿತೆ – ಅಲ್ಲ…
ಮೂಲ: ಎರಿನ್ ಹ್ಯಾನ್ಸನ್ ಕನ್ನಡಕ್ಕೆ : ಚೈತ್ರಾ ಶಿವಯೋಗಿಮಠ ನೀನು: ನಿನ್ನ ವಯಸ್ಸಲ್ಲಹಾಕುವ ಬಟ್ಟೆಗಳ ಅಳತೆಯೂ ಸಹಿತ ಅಲ್ಲಬರಿಯ ದೇಹದ ತೂಕವಲ್ಲಅಥವಾ ನಿನ್ನ ಕೂದಲಿನ ಬಣ್ಣವಲ್ಲಬರಿದೆ ನಿನ್ನ ಹೆಸರಲ್ಲಅಥವಾ ನಿನ್ನ ಕೆನ್ನೆಯ ಮೇಲಿನ ಗುಳಿಗಳಲ್ಲ ನೀನು: ನೀನೋದುವ ಎಲ್ಲಾ ಪುಸ್ತಕಗಳುನೀನಾಡುವ ಎಲ್ಲಾ ಮಾತುಗಳುಮುಂಜಾನೆಯ ನಿದ್ದೆಗಣ್ಣಿನ...
‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ…
Pic by Budiccline
ನಿಮ್ಮೂರಲ್ಲಿದ್ಯಾ ಈ ‘ಆನೆಸ್ಟಿ ಶಾಪು’?
ಸುಚಿತ್ ಕೋಟ್ಯಾನ್ ಕುರ್ಕಾಲು ಅನೇಕ ವರುಷಗಳ ಬಳಿಕ ನಾನು ಕಲಿತ ಶಂಕರಪುರ ಹೈಸ್ಕೂಲಿಗೆ ಹೋಗಿದ್ದೆ. ಶಾಲೆಯಲ್ಲಾದ ಬದಲಾವಣೆಗಳನ್ನು ಕಂಡು ಸುಮ್ಮನೇ ಗಮನಿಸುತ್ತಿದ್ದ ನನಗೆ ಈ 'Honesty Shop' ಕಂಡು ಅಚ್ಚರಿಯಾಯಿತು. ವೇಲ್ಸ್ ದೇಶದಲ್ಲಿರುವ 'ಹೇ ಆನ್ ವೇ' ಪುಸ್ತಕದೂರಲ್ಲಿ 'ಆನೆಸ್ಟಿ ಶಾಪು'ಗಳಿವೆಯೆಂದು ಓದಿದ್ದೆ. ಜರ್ಮನಿಯಲ್ಲಿ...
ಬದುಕಲು ಅವಳಬಳಿ ಆಕಾಂಕ್ಷೆ ಇದೆ.. ಭರವಸೆಗಳಿಲ್ಲ..
ಸುರೇಶ ಎಲ್ ರಾಜಮಾನೆ ನಡುಹಗಲಲ್ಲಿಯೂ ನಡುರಾತ್ರಿಯಲ್ಲಿಯೂ ನರಳುವ ಅವಳುಸಾವಿನೊಂದಿಗೆ ಮಾತಿಗಿಳಿದಿದ್ದಳುನೋವು ಅವಳನ್ನು ಮಾತನಾಡಲುಎಳೆದೆಳೆದು ತರುತ್ತಿತ್ತುಯುದ್ಧ ದೂರ ಉಳಿತು ತನ್ನಷ್ಟಕ್ಕೆ ತಾಶುದ್ಧ ಆಗಲೂ ಕೂಡಾ ಆಗದಷ್ಟುಅಂಗಾಂಗಗಳು ಪ್ರತಿಕ್ರಿಯಿಸುತ್ತಿಲ್ಲ..ಅವಳು ಜೀವನಾನುಭವದಮಹಾಕಾವ್ಯದಂತೆಮತ್ತೆ ಮತ್ತೆ ಮೌನದಲ್ಲಿಯೇಭಾವಗಳ...
ಜಿ ಪಿ ಬಸವರಾಜು ಮೆಚ್ಚಿದ ‘ಸೋಜಿಗದ ಬಳ್ಳಿ’
ಜಿ ಪಿ ಬಸವರಾಜು ಶ್ರೀಮತಿ ಸರಸ್ವತಿ ಶ್ರೀನಿವಾಸ ರಾಜು ಅವರ ಆತ್ಮಕಥನ ಸರಳವಾಗಿ ಕಾಣಿಸಿದರೂ ಈ ಬರಹ ಸುಂದರವಾಗಿದೆ. ಅಚ್ಚುಕಟ್ಟಾಗಿದೆ. ಸಣ್ಣ ಸಣ್ಣ ಸಂಗತಿಗಳನ್ನೇ ಪೋಣಿಸಿ ದೊಡ್ಡ ಚಿತ್ರವನ್ನೇ ಕೊಡಲಾಗಿದೆ. ತೋರುಗಾಣಿಕೆಯಾಗಲಿ, ಅಬ್ಬರವಾಗಲಿ, ಉತ್ಪ್ರೇಕ್ಷೆಯಾಗಲಿ ಇಲ್ಲದ ಸಾಚಾ ಬರವಣಿಗೆ. ಆತ್ಮಕತೆ ಎನ್ನುವುದು ಬರೆಯುವ ವ್ಯಕ್ತಿಯ...
ಹೆಚ್ ಎಲ್ ಪುಷ್ಪ ಹೊಸ ಕವಿತೆ – ಕಾವ್ಯವೆಂದರೆ ಯಾವುದು…
ಡಾ ಹೆಚ್ ಎಲ್ ಪುಷ್ಪ ಗುರುವೇ, ಇದೋ ನಿನಗೆ ನಮಸ್ಕಾರ,ವೈರಸ್ಸುಗಳೆಂಬ ಕಾಲದ ಕೆನೆಗಟ್ಟಿದಸಂತಾಪದ ಕಾಲಕಣ್ಣೆದುರೇ ಫಲಭರಿತ ಮರಗಳುನೆಲಕ್ಕುರುಳಿ ಬೇರು ಮೇಲೆಕ್ಕೆದ್ದುಎಲ್ಲಾ ಬುಡ ಮೇಲಾಗುವ ಕಾಲ. ಕಾಲಾತೀತ ಕಾವ್ಯದಲಿ ಮುಳುಗಿದವನೇಸಂತಾಪ ಹೇಳಲು ಹೊಸ ಪದಗಳಿಗಾಗಿಸುತ್ತ ತಡಕಾಡುತ್ತಿದ್ದೇವೆಜೀವವಿಲ್ಲ ಹಳಸಲು ಪದಗಳಲ್ಲಿ. ನೋವಿಗೆ...
Pic by Raju Shil
ಚಲಂ ಹಾಡ್ಲಹಳ್ಳಿ ಓದಿದ ʼಕೋವಿಡ್ ಕಥೆಗಳುʼ
ಕಡುವಾಸ್ತವಕ್ಕೆ ನಮ್ಮನ್ನು ಒಡ್ಡಿದ ಶಿವಾನಂದ ತಗಡೂರು… ಚಲಂ ಹಾಡ್ಲಹಳ್ಳಿ ಕೆಲಸ ಮಾಡುವ ಹುಮ್ಮಸ್ಸಿದ್ದರೆ ಇರುವ ಸಾಧ್ಯತೆಗಳನ್ನು ಹೇಗೆ ಉಪಯೋಗಿಸಿಕೊಂಡು ಜನೋಪಯೋಗಿ ಕೆಲಸ ಮಾಡಬಹುದು ಎಂಬುದಕ್ಕೆ ಶಿವಾನಂದ ತಗಡೂರು ಅವರು ಸಾಕ್ಷಿ. ನಿನ್ನೆ ಅವರ ಕೆಲಸಗಳ ಚಿಕ್ಕ ಪರಿಚಯ ಮಾಡಿಕೊಡುವ "ಕೋವಿಡ್ ಕಥೆಗಳು" ಪುಸ್ತಕ ಕೈ ಸೇರಿತು. ಕೋವಿಡ್...





















