ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ವೀರೇಶ ಬಡಿಗೇರ ಓದಿದ ʼಜಂಗ್ಲಿ ಕುಲಪತಿಯ ಜಂಗೀಕಥೆʼ
ವೀರೇಶ ಬಡಿಗೇರ ಓದಿದ ʼಜಂಗ್ಲಿ ಕುಲಪತಿಯ ಜಂಗೀಕಥೆʼ

ಹತಭಾಗ್ಯರ ಹಿತಕಾಯ್ದ ಜಂಗ್ಲಿ ಕುಲಪತಿ… ಡಾ ವೀರೇಶ ಬಡಿಗೇರ ಡಾ.ತೇಜಸ್ವಿ ಕಟ್ಟೀಮನಿ ಕಥನಗಳು ಜಂಗ್ಲಿ ಕುಲಪತಿಯ ಜಂಗೀಕಥೆ (ಮನೋಹರ ಗ್ರಂಥಮಾಲೆ, ಧಾರವಾಡ, ೨೦೨೧) ಸುಡು ಅನುಭವಗಳ ಕಟುವಾಸ್ತವದ ಕಥನವಾಗಿದೆ. ಜಂಗೀ ಅಂದರೆ ಆಡು ಭಾಷೆಯಲ್ಲಿ ‘ಭಾರಿ ಬಯಲು ಕುಸ್ತಿ’ ಅಥವಾ ‘ಗುದ್ದಾಟ’ ಎಂದರ್ಥ. ಗರಡಿಮನಿಯಲ್ಲಿ ಕಲಿತ ಪಟ್ಟುಗಳನ್ನು...

read more
ಸತ್ಯ…
ಸತ್ಯ…

ಡಾ ನಾ ಮೊಗಸಾಲೆ ಭರಪೂರ್ತಿ ಒಣಗಿ ಹೋದಂತಿರುವ ಆ ಮರವುಯಾರನ್ನೊ ಕರೆಯುವಂತೆರಡು ಗೆಲ್ಲಿನಲ್ಲಿಉಳಿಸಿಕೊಂಡಿದೆ ಜೀವ ಚಿಗುರು ಮನಸಿನ ಒಳಗೆಅವಿತಿದ್ದ ಕಿಸಿರಿರುವಂತೆ ಕಣ್ಣಿನಲ್ಲಿ ಬಂತೊಂದು ಕಾಗೆ ಆ ಸಂಜೆ, ದಾರಿತಪ್ಪಿದ ಹುಡುಗಮನೆಯ ಹುಡುಕುವ ಹಾಗೆ ಒಬ್ಬಂಟಿಯಾಗಿಕುಳಿತು ರೆಂಬೆಯ ಮೇಲೆ ಕೂಗಿ ಕರೆಯಿತು ಬಳಗಬಂದು ಗೆಲ್ಲುಗಳರಲಿ ಬರಲಿ...

read more
‘ಇತೀ ನಿನ್ನ ಮೈನಾ’
‘ಇತೀ ನಿನ್ನ ಮೈನಾ’

ಕನ್ನಡದಲ್ಲಿ ತಾಂಕಾ ಸಂಕಲನ ಮಹಿಪಾಲರೆಡ್ಡಿ ಮುನ್ನೂರ್ ಹಿರಿಯ ಕವಿಗಳಾದ ನನ್ನ ಪ್ರೀತಿಯ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಪ್ರೀತಿಯಿಂದ ಬೆನ್ನುಡಿ ಬರೆದು ಹಾರೈಸಿದ್ದಾರೆ.ಉಡುಪಿಯ ಶ್ರೀ ಜಯದೇವ ಪ್ರಸಾದ ಮೊಳೆಯಾರ ಅವರ ಪುಟ್ಟ ಬರಹ.. ಮಗ ವಿಜಯಭಾಸ್ಕರ ರಚಿಸಿದ ಸೊಗಸಾದ ಮುಖಪುಟ, ಇನ್ನೊಬ್ಬ ಮಗ ಕಾರ್ತಿಕರೆಡ್ಡಿ ಮಾಡಿದ...

read more
ಮಹಾಪತಿ ಕಲ್ಲುಗಳು ಏಕಿಲ್ಲ?
ಮಹಾಪತಿ ಕಲ್ಲುಗಳು ಏಕಿಲ್ಲ?

ಸಿದ್ಧರಾಮ ಕೂಡ್ಲಿಗಿ ಇದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಒಂದು ಗ್ರಾಮದಲ್ಲಿ ಕಂಡುಬಂದ ಮಾಸ್ತಿಕಲ್ಲು (ಮಹಾಸತಿ ಕಲ್ಲು). ಯುದ್ಧದಲ್ಲಿ ವೀರಮರಣ ಹೊಂದಿದ ಯೋಧನ ಶವದ ಜೊತೆಯಲ್ಲಿ ಆತನ ಸತಿ ಚಿತೆ ಏರಿ ಒಟ್ಟಿಗೆ ಸಾವಿಗೀಡಾಗುವ ದುರಂತ ಕಥನದ ಕುರುಹು ಇದು. ಇಲ್ಲಿ ಮಹಾಸತಿಯಾದವಳು ಪತಿಭಕ್ತಿಯನ್ನು ತೋರುವಳು ಎಂದು...

read more
ಆರತಿ ಎಚ್ ಎನ್ ಹೊಸ ಕವಿತೆ- ಚರಮ್ಯ! ಗೀತೆ…
ಆರತಿ ಎಚ್ ಎನ್ ಹೊಸ ಕವಿತೆ- ಚರಮ್ಯ! ಗೀತೆ…

ಆರತಿ ಎಚ್ ಎನ್ ನಿನಗೊಂದು ಶವಯಾತ್ರೆ ಮಾಡಬಯಸುತ್ತೇನೆ. ಕರೆದವರು, ಕರೆಯದೆ ಬಂದವರಕಣ್ಮುಚ್ಚಿ ನೋಡುತ್ತಾ,ಓಲಗ ಪಟಾಕಿಗಳು ಕಿವಿಗಡಚಿಕ್ಕುವಾಗ ಹುಬ್ಬುಗಂಟಿಡುವನಿನ್ನ ವದನಾರವಿಂದವನ್ನುನೋಡಬಯಸುತ್ತೇನೆ… ಕುದಿವ ನೀರು ಗೊತ್ತೇ ಆಗದೆ ಆವಿಯಾದಂತೆನಿಧಾನಕ್ಕೆ ನಮ್ಮ ನಡುವೆ ನಿಂತುಹೋದ ಮಾತಿಗೊಂದು, ಊರಿಗೆಲ್ಲಾ ಕಾಣುವನಿನ್ನ...

read more
ಮಂಸೋರೆ ಚಿತ್ರ ಇಂದಿನ ತುರ್ತು…
ಮಂಸೋರೆ ಚಿತ್ರ ಇಂದಿನ ತುರ್ತು…

ವಿಮರ್ಶೆ ಎನ್ನುವುದು ಶುದ್ಧ ನಾನ್ಸೆನ್ಸ್!! ಶರಣು ಹುಲ್ಲೂರು ವಿಮರ್ಶೆ ಎನ್ನುವುದು ತತಕ್ಷಣಕ್ಕೆ ಹುಟ್ಟುವಂಥದ್ದು ಅಲ್ಲ, ಅದು ಹಾಗೆ ಹುಟ್ಟುವುದೂ ಇಲ್ಲ. ಕಲಾಕೃತಿಯೊಂದು ನೋಡುಗನ ಎದೆಯೊಳಗೆ ಸೃಜಿಸುವ ಭಾವವನ್ನು ಅನುಭವಿಸದೇ ಹೊರಹಾಕಿದಾಗ ಅದು ಕೇವಲ ವಾಂತಿ ಆಗುತ್ತದೆಯೇ ಹೊರತು, ಸಂಕ್ರಾಂತಿ ಆಗಲಾರದು. 'ವಾಂತಿ' ಅಜೀರ್ಣ ಕ್ರಿಯೆ,...

read more
ಭುವನೇಶ್ವರಿ ಹೆಗಡೆ ಅಂಕಣ- ʼನಂಬಿಕೆಗಿಂತ ಬೇರೆ ಬಲವುಂಟೆ ಡಾಕ್ಟ್ರೆ?ʼ
ಭುವನೇಶ್ವರಿ ಹೆಗಡೆ ಅಂಕಣ- ʼನಂಬಿಕೆಗಿಂತ ಬೇರೆ ಬಲವುಂಟೆ ಡಾಕ್ಟ್ರೆ?ʼ

26 ಅಷ್ಟರಲ್ಲಿ ಇಡೀ ಕುಟುಂಬಕ್ಕೆ ಸಂಬಂಧ ಪಟ್ಟ ಎಲ್ಲ ವಿವರಗಳನ್ನು ಅಕ್ಷರಗಳಲ್ಲಿ ಬರೆದು ನೀಡಬಲ್ಲ ಏಕೈಕ ಲಿಪಿಕಾರ್ತಿಯಾದ ನನ್ನ ತಂಗಿ ಸುಮಾರು ಹದಿಮೂರು ಬಾಟಲಿಗಳನ್ನು ತುಂಬಿದ ಚೀಲವೊಂದನ್ನು ತಂದು ನನ್ನ ಕೈಗಿತ್ತಳು. 'ಸದರಿ ಬಾಟಲಿಗಳ ಮೇಲೆ ಹೆಸರು ಅಂಟಿಸಿದವರಿಗೆ ಆಗುತ್ತಿರುವ ರೋಗ ಲಕ್ಷಣಗಳನ್ನು ಈ ಚೀಟಿಲ್ಲಿ ಬರೆದಿದ್ದೇನೆ'...

read more
‘ಸಂಕ್ರಮಣ’ಕ್ಕೆ ನಿಲುಗಡೆಯಿಲ್ಲ…
‘ಸಂಕ್ರಮಣ’ಕ್ಕೆ ನಿಲುಗಡೆಯಿಲ್ಲ…

ರಹಮತ್‌ ತರೀಕೆರೆ ‘ಸಂಕ್ರಮಣ’ ಎಂದರೆ ದಾಟುವುದು, ಸೂರ್ಯನು ತನ್ನ ಪಥ ಬದಲಿಸುವುದು, ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಚಲಿಸುವುದು ಎಂಬರ್ಥಗಳಿವೆ. ಆಕಸ್ಮಿಕವೆಂಬಂತೆ ಚಂಪಾ ಮಕರ ಸಂಕ್ರಾಂತಿಯ ದಿನಗಳಲ್ಲೇ ತೀರಿಕೊಂಡರು. ‘ಸಂಕ್ರಮಣ’ದಲ್ಲಿರುವ ಕ್ರಮ ಶಬ್ದಕ್ಕೆ ಒಂದಾದ ಬಳಿಕ ಮತ್ತೊಂದು ಬರುವ ವ್ಯವಸ್ಥೆ ಎಂಬರ್ಥವೂ ಇದೆ....

read more
ಎಸ್ ಜಿ ಸಿದ್ಧರಾಮಯ್ಯ ಹೊಸ ಕವಿತೆ – ಬನ್ನಿ ನೀವೂ ಮನುಷ್ಯರಾಗಿ…
ಎಸ್ ಜಿ ಸಿದ್ಧರಾಮಯ್ಯ ಹೊಸ ಕವಿತೆ – ಬನ್ನಿ ನೀವೂ ಮನುಷ್ಯರಾಗಿ…

ಎಸ್ ಜಿ ಸಿದ್ಧರಾಮಯ್ಯ ಕ್ಷಮಿಸಿ ನೀವು ಕಟ್ಟುವ ಜಗತ್ತಿನಲ್ಲಿ ನಮಗೆ ಜಾಗವಿಲ್ಲಅದು ಗೊತ್ತಾಗಿಯೇ ನಿಮ್ಮ ಬಗ್ಗೆ ನಮ್ಮ ವಿರೋಧನೀವೆಂದರೆ ನಿಮಗೆ ನೀವೇ ಜಗತ್ತು ಸಂಪತ್ತುನಾವುಗಳಿರುವುದು ಎಂದರೆ ನಿಮಗೆ ವಿಪತ್ತು ನಮ್ಮ ನೆರಳು ಕಂಡರಾಗದ ನಿಮಗೆ ನಾವು ಬೇಕುನಿಮ್ಮ ಅಂಗಳವ ಗುಡಿಸಲಿಕ್ಕೆ ಬಾಚಿ ಬಳಿಯಲಿಕ್ಕೆನೀವು ತಿನ್ನುವ ಅನ್ನವ...

read more
ಚೊಚ್ಚಲ ಕೃತಿಗೆ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ…
ಚೊಚ್ಚಲ ಕೃತಿಗೆ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ…

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2021ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಹಸ್ತಪ್ರತಿಗಳ ಪ್ರಕಟಣೆಗೆ ರೂ.15,000-00 ಗಳ ಪ್ರೋತ್ಸಾಹಧನ ನೀಡಲಾಗುವುದು. ಅರ್ಜಿದಾರರು 18 ರಿಂದ 40 ವರ್ಷ ವಯೋಮಿತಿಯವರಾಗಿರಬೇಕು. ಸ್ವ-ವಿವರವುಳ್ಳ...

read more
ಸತ್ಯ…
ಸತ್ಯ…

ಎಂ ವಿ ಶಶಿಭೂಷಣ ರಾಜು   ಓಡುತ್ತಲೇ ಇದ್ದೆಯಾರೋ ಓಡಿಸಿಕೊಂಡು ಬಂದಂತೆನಿಂತು ನೋಡಿದರೆ ಎಲ್ಲವೂ ಶೂನ್ಯಮತ್ತೆ ನಡೆದೆ,ಯಾರೋ ಹಿಂದೆ ಇರುವುದಂತೋ ಸತ್ಯ ಅರಸುತ್ತಲೇ ಇದ್ದೆಯಾರು ಉಳಿಸುತ್ತಿರುವವರೆಂದು  ಕಲೆತು ಹುಡುಕಿದರೆ ಯಾರೂ ಕಾಣರುಮೌನವಾದೆ,ಯಾರೋ ಇರುವುದಂತೋ ಸತ್ಯ ಅಲೋಚಿಸುತ್ತಲೇ ಇದ್ದೆಹೇಗೆ ಮನವ...

read more
ಚಿನ್ನಸ್ವಾಮಿ ವಡ್ಡಗೆರೆ ಓದಿದ ‘ಬಂಗಾರದೊಡ್ಡಿ’
ಚಿನ್ನಸ್ವಾಮಿ ವಡ್ಡಗೆರೆ ಓದಿದ ‘ಬಂಗಾರದೊಡ್ಡಿ’

ಇದು ಲಾಕ್ ಡೌನ್ ಭಾನುವಾರದ ಓದು 'ಬಂಗಾರದೊಡ್ಡಿ' ಚಿನ್ನಸ್ವಾಮಿ ವಡ್ಡಗೆರೆ ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿಯಿಂದ ಹರಿಯುವ ಒಂದು ನಾಲೆಯ ಹೆಸರು 'ಬಂಗಾರದೊಡ್ಡಿ'. ಈ ನಾಲೆಗೆ ಬಂಗಾರದೊಡ್ಡಿ' ಎಂಬ ಹೆಸರು ಬರಲು ಕಾರಣವೇನು?. ಇತಿಹಾಸದ ಪುಟಗಳನ್ನು ಕೆದಕುತ್ತಾ ಹೋದರೆ ಒಂದು ರೋಚಕ ಇತಿಹಾಸ ತೆರೆದುಕೊಳ್ಳುತ್ತಾ ಹೋಗುತ್ತದೆ....

read more
ಜಯರಾಮಚಾರಿ ಕಥೆ- ಪ್ರೀತಿಯಾಯ್ತು, ಪ್ರಣಯವಾಯ್ತು…
ಜಯರಾಮಚಾರಿ ಕಥೆ- ಪ್ರೀತಿಯಾಯ್ತು, ಪ್ರಣಯವಾಯ್ತು…

ಜಯರಾಮಚಾರಿ ಭಾಗ 2  (ಮುಂದೆ ಏನಾಯಿತು ಅಂತ ಹೇಳುವ ಮುನ್ನ, ಈ ಕತೆಗಿರುವ ಇನ್ನೊಂದು ಮಗ್ಗಲನ್ನು ನಿಮಗೆ ಪರಿಚಯಿಸಬೇಕು, ಕತೆಗಾರನಾಗಿ ಕೇವಲ ನವಿರು ನವಿರಾದ ಪ್ರೇಮ ಕತೆ ಹೇಳಿ ನಿಮ್ಮನ್ನು ಬರೀ ರೋಮಾಂಚನಕ್ಕೆ ಹಚ್ಚುವ ಮುನ್ನ ಕತೆಗೆ, ಕತೆಯ ಪಾತ್ರಗಳಿಗೆ ನ್ಯಾಯ ಒದಗಿಸದಿದ್ದರೂ ಕತೆ ಹೀಗಿತ್ತು ಪಾತ್ರಗಳು ಹೀಗೆ ಇತ್ತು ಅಂತ...

read more
ಚದುರಂಗ ಮತ್ತು ಕತ್ತೆ…
ಚದುರಂಗ ಮತ್ತು ಕತ್ತೆ…

ಪಂಚಮುಖಿ ನಟರ ಸಮೂಹ ಬೆಂಗಳೂರು ಪ್ರಸ್ತುತಪಡಿಸುವ ನಾಟಕ ಚದುರಂಗ ಮತ್ತು ಕತ್ತೆ.ಮೂಲ ಮರಾಠಿ ನಾಟಕರಚನೆ ಚಂ ಪ್ರ ದೇಶಪಾಂಡೆ ಕನ್ನಡಕ್ಕೆ ಡಿ ಎಸ್ ಚೌಗಲೆ ನಿರ್ದೇಶನ ಅಭಿಮನ್ಯು ಭೂಪತಿ ನಿರ್ವಹಣೆ ಮಧುಸೂದನ್ ಕೆ ಎಸ್  ಜನವರಿ 19th ಬುಧುವಾರ 2022 ಸಂಜೆ 7.30 ಕ್ಕೆ ರಂಗಶಂಕರದಲ್ಲಿ ಈ ನಾಟಕವನ್ನು ಪ್ರಸ್ತುತ...

read more
ಚಂಪಾ ಸ್ಮರಣೆ…
ಚಂಪಾ ಸ್ಮರಣೆ…

ಮಮತ ಅರಸೀಕೆರೆ ನಾನು ಪದ್ಯಗಳನ್ನು ಬರೆಯಲು ಆರಂಭಿಸಿದಾಗ ಕೆಲವು ಸ್ನೇಹಿತರು ಸಂಕ್ರಮಣಕ್ಕೆ ಪದ್ಯಗಳನ್ನು ಕಳಿಸು, ಸಂಕ್ರಮಣ ಸ್ಪರ್ಧೆಗಳನ್ನು ಆಯೋಜಿಸುತ್ತದೆ ಭಾಗವಹಿಸು ಅಂತೆಲ್ಲ ಸಲಹೆ ಕೊಟ್ಟಿದ್ದರು. ಸ್ಪರ್ಧೆಗಳೆಂದರೆ ಕೊಂಚ ಹಿಂಜರಿಯುತ್ತಿದ್ದ ನಾನು ಆ ಪ್ರಯತ್ನವನ್ನೆ ಮಾಡಲಿಲ್ಲ. ನನ್ನ ಕಾವ್ಯದ ಬಗ್ಗೆ ನನಗಿರುವ ಅಪನಂಬಿಕೆಯೂ...

read more
ಜಯರಾಮಚಾರಿ ಕಥೆ ಚಂದ್ರನಿಗೆ ಸ್ವಂತ ಬೆಳಕಿಲ್ಲ…
ಜಯರಾಮಚಾರಿ ಕಥೆ ಚಂದ್ರನಿಗೆ ಸ್ವಂತ ಬೆಳಕಿಲ್ಲ…

ಜಯರಾಮಚಾರಿ ಭಾಗ- 1ನಿಮಗೊಂದು ನವಿರು ನವಿರಾದ ಪ್ರೇಮ ಕತೆ ಹೇಳಬೇಕು.. ಅವನು ಪ್ರೀತಮ್, ಒಂದು ಆರು ಅಡಿ ಎತ್ತರ, ಸ್ವಲ್ಪವಷ್ಟೆ ಬೊಜ್ಜು ಬಂದ ದೇಹ, ಉದ್ದ ಕೂದಲು, ಮುಖದ ತುಂಬಾ ಗಡ್ಡ, ಕಣ್ಣಿಗೆ ಒಂದು ಕನ್ನಡಕ, ತುಂಬಾ ಅಲ್ಲದಿದ್ದರೂ ಸ್ಪುರದ್ರೂಪಿ. ಸದಾ ತುಂಬು ತೋಳಿನ ಶರ್ಟು ಇಲ್ಲ ಟಿ ಶರ್ಟು, ಜೀನ್ಸು, ಸ್ನೀಕರ್ಸ್. ಯಾವಾಗಲೂ...

read more
ಲೋಕೇಶ ಜಿ ಕವಿತೆ- ತಾಜಾ ವಿರಿಸಿರುವೆ…
ಲೋಕೇಶ ಜಿ ಕವಿತೆ- ತಾಜಾ ವಿರಿಸಿರುವೆ…

ಲೋಕೇಶ ಜಿ  ಹೃದಯವೇಒಣಗಿ ಹೋಗಿರುವಾಗನೀ ಕೊಟ್ಟಹೂವಿನ ಪಕಳೆಗಳತಾಜಾವಿರಿಸಿರುವೆ ರೈಲು ಹಳಿಗಳ ನಡುವಿನಅಂತರವಷ್ಟೇಹತ್ತಿರವಿತ್ತು ಮುಂದಿನನಿಲ್ದಾಣದಲ್ಲಿ ಸಂಧಿಸಲುಕ್ರಾಸಿಂಗ್ ನಲ್ಲಿ ಹಳಿತಪ್ಪಿದ್ದು ಮಾತ್ರ ಬೋಗಿಗಳುಚೂರಾಗಿದ್ದು, ಎರಡೇ ಹೃದಯಗಳು ಪಯಣದುದ್ದಕ್ಕೂಪಕ್ಕದಲ್ಲೇ ಕುಳಿತುಆತುಕೊಂಡಿದ್ದ ಬಾಹುಗಳುಆ ಬದಿಗೆ ಈ ಬದಿಗೆಸರಿದು...

read more
ಪದ್ಮಿನಿ ನಾಗರಾಜು ಹೊಸ ಕವಿತೆ- ಜಿಂದಗಿ ಅಬಿ ಬಾಕಿ ಹೈ…
ಪದ್ಮಿನಿ ನಾಗರಾಜು ಹೊಸ ಕವಿತೆ- ಜಿಂದಗಿ ಅಬಿ ಬಾಕಿ ಹೈ…

ಡಾ ಪದ್ಮಿನಿ ನಾಗರಾಜು ಬೆನ್ನಿಗೇರಿದ ಸಾವೆಂಬ ಬೇತಾಳವಕೆಳಗಿಳಿಸಲು ತಿಳಿಯದೆದಿನ ದಿನವೂ ಅಳಿದು ಹೋಗುವಕಾಯವ ಮೆಚ್ಚಿ ಮೆರೆಯುತಜೋಗತಿಯಂತೆ ಹೊತ್ತು ತಿರುಗುತಿಹೆ ಹೃದಯಗಳ ಪೊಟ್ಟಣಕಟ್ಟಿತುಂಬಿಸು ಬೇಕು ಬೇಡದ್ದನೆಲ್ಲಾಕಾಣದ್ದನ್ನೆಲ್ಲಾ ನಂಬಿಸಿಮಾತಿನ ಮೋಡಿ ಮಾಡಿಸುತ್ತಲಿನವರ ಯಾಮಾರಿಸು ಸರಿ ತಪ್ಪುಗಳ ತೂಕ ಹಾಕುವತಕ್ಕಡಿ...

read more

Pin It on Pinterest

Share This