ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Pic by Tania Chatterjee
‘ಮರೆತಿಟ್ಟ ವಸ್ತುಗಳು’ ನಿಧಾನವಾಗಿ ಓದುತ್ತ ಹೋದೆ…
ಭಾರತಿ ಬಿ ವಿ ನಾನು ಮೊದಲಿನಿಂದ ಮಲಯಾಳಂನ ಕಥೆಗಳ ಅನುವಾದವನ್ನು ಬಹಳ ಇಷ್ಟಪಟ್ಟು ಓದುತ್ತಿದ್ದೆ. ನಮ್ಮದಲ್ಲದ ರೀತಿಯ ಬದುಕು, ಭಾಷಾ ಪ್ರಯೋಗ ಕುತೂಹಲ ಹುಟ್ಟಿಸುತ್ತಿತ್ತು. ಆದರೆ ನನ್ನ ಕವಿತೆಗಳ ಓದು ಬಹಳ ಕಡಿಮೆ ಇದ್ದುದರಿಂದ ಯಾವತ್ತೂ ಬೇರೆ ಭಾಷೆಯ ಕವಿತೆಗಳನ್ನು ಓದಿದವಳಲ್ಲ. ಮೊದಲ ಸಲ ನಾನು ಬೇರೆ ಭಾಷೆಯ ಕವಿತೆಯಲ್ಲಿ ಆಸಕ್ತಿ...
ಚಂದ್ರಿಕಾ ಹೆಗಡೆ ಹೊಸ ಕವಿತೆ – ನಮ್ಮೂರ ಶಾಲೆ…
ಚಂದ್ರಿಕಾ ಹೆಗಡೆ ಅವೊತ್ತು….ನಮ್ಮೂರ ಶಾಲೇಲಿ ನಾ ಓದ್ತಾ ಇದ್ದಾಗ,ಒಂದೇ ರೂಮು ನಾಲಕ್ಕು ಬೆಂಚುಮುರುಕು ಕುರ್ಚೀಲಿ ತೂಕಡಿಸ್ತಿದ್ರುಒಬ್ರೇ ಮೇಷ್ಟ್ರುಬಣ್ಣ ಮಾಸಿದ ಬೋರ್ಡಿನ ಮೇಲೆಅ ಆ ಇ ಈ ಕಲಿಸ್ತಿದ್ರು.ನಾಲ್ಕು ಕ್ಲಾಸು ನಲವತ್ತು ಹುಡುಗರಿಗೆಜಾಗ ಸಾಲ್ದೆಕೂರುಸ್ತಿದ್ರು ಹೊರಗೆ ಕಟ್ಟೆ ಮೇಲೂಮಧ್ಯಾಹ್ನ ತಂಗಳು ತಿಂದುಅರ್ದಂಬರ್ದ ಮಗ್ಗಿ...
ಜ್ಯೋತಿ ಬೊಮ್ಮನಹಳ್ಳಿ ಹೊಸ ಕವಿತೆ – ಯಶೋಧರೆ ನಾನಾಗಲಾರೆ…
ಜ್ಯೋತಿ ಬೊಮ್ಮನಹಳ್ಳಿ ಅಂತರಾಳ ಅರಿವ ಹೊತ್ತಿನಲಿನೀ ನಡೆದೆ ಬೆಳೆಕಿನೆಡೆ…ಬೆಳಕೆಂದು ತಿಳಿಯದ ಮೂಢ ನಾನು!ಗಿರಿ ಕಂದರ ಕಾಡು ಮೇಡನಲೆವಸಂತನಂತೆ …..ಬಿಟ್ಟು ಹೋಗದಿರು ನವಿಲುಗರಿಯಾಆತ್ಮರಸಿ ಈ ರಾಧೆಯಾ …ದೂರದಲ್ಲೆಲ್ಲೂ ಮೊರೆವ ಕೂಗು,ಉಸಿರಿಲ್ಲದ ರಾಧಾ- ಮೋಹನನ ಆತ್ಮನಾದದಂತೆ. ಮತ್ತೇರಿಸಲು ಮದಿರೆಬೇಕೇ ಎಂದು ಪ್ರಶ್ನಿಸಿದವಳಿಗೆನಿನ್ನ...
ಗುಂಡುರಾವ್ ದೇಸಾಯಿ ಮಕ್ಕಳ ಕಥೆ – ಚಿರತೆ ಮತ್ತು ಸ್ನ್ಯಾಕ್ಸ್
ಗುಂಡುರಾವ್ ದೇಸಾಯಿ ಸಮು, ಅನು, ರಾಜು, ರಜೆ ಬಂತೂ ಅಂದ್ರ ಸುಮ್ಮನೆ ಇರೋರು ಅಲ್ಲ. ಎಲ್ಲಿಯಾದ್ರೂ ಹೋಗಬೇಕು ಹೊಲಕ್ಕೊ ತೋಟಕ್ಕೊ ಗುಡ್ಡಕ್ಕೊ…ಹೊಸ ಬಗೆಯ ಸಸ್ಯಗಳು, ಪಕ್ಷಿಗಳು, ಪ್ರಕೃತಿಯ ಸಂಭ್ರಮವನ್ನು ಕಾಣಬೇಕೆಂಬುದು ಅವರೆಲ್ಲರ ಹಂಬಲ. ಮೊಬೈಲ್ ಟಿ.ವಿ ಯಲ್ಲಿ ಮುಳುಗಿಹೋಗಿರುವ ಇಂದಿನ ಮಕ್ಕಳ ಮಧ್ಯ ಅವರ ಪರಿಸರದ ಮೇಲಿನ ಬಗೆಗಿನ...
ವಸುಂಧರಾ ಕದಲೂರು ಕವಿತೆ – ದೀಪಧಾರಿ ಬಂಧು…
ವಸುಂಧರಾ ಕದಲೂರು ಸೋನೆ ಮಳೆಯಾಗಿಸುರಿದ ಕವಿ - ಕಣವಿಯವರೇಅದಾವ ಕಣಿವೆಯಲಿ ಹಾಲುಹೊಳೆಯಾಗಿ ಹರಿದು ಹೋದಿರಿ!ವಿನೂತನ ವಿಶ್ವಕೆ ನವಚೇತನರಾಗಿಎಲ್ಲಿ ಮಾಯವಾದಿರಿ..? ಸೂರ್ಯನತ್ತ ಹೊರಳಿ ನಿಂತಅನಂತ ಹೂವಗಳ ಸೊಬಗಲಿಸಿಲುಕಿತೇ ನಿಮ್ಮ ಚಿತ್ತ!ಚಂದಿರನ ಹಾದಿ ಬಿಟ್ಟುಹೀಗೆ ಪರಿಮಳದ ಜಾಡುಹಿಡಿದು ತೆರೆಳಿದ್ದು ಅದಾವತುರ್ತು ಕಾರ್ಯನಿಮಿತ್ತ…!...
Pic by Prajai K
ಮೆಹಬೂಬಿ ಹೊಸ ಕವಿತೆ – ಎಲ್ಲಿಗೆ ಹೋಗುವೆ..
ಮೂಲ: ಬಹಾದ್ದೂರ್ ಷಾ ಜಫರ್ ಕನ್ನಡಕ್ಕೆ : ಮೆಹಬೂಬಿ ನೋವಿನ ಬಿರುಗಾಳಿ ಬೀಸಿದರೆ ಸಿಂಗರಿಸಿಕೊಳ್ಳುವೆ…ನಾ ನಿನ್ನ ಕೇಶವೆಂದುಕೋಬೇಡ ಹರಡಿಬಿಡುವೆ… ಕೇಳಬೇಡ ನನ್ನಿಂದ ಅಗಲಿದರೆ ಎಲ್ಲಿಗೆ ಹೋಗುವೆ..ನಾನು ನದಿ ಸಮುದ್ರದೊಂದಿಗೆ ಸೇರಿಹೋಗುವೆ… ಆಗದು ನಾವಿಕನೇ ನನ್ನಿಂದ ನಿನ್ನ ಆರೈಕೆನಾನು ಆ ಸ್ವಾಭಿಮಾನಿ ದೋಣಿಯಿಂದ ಇಳಿದುಬಿಡುವೆ… ನನಗೆ...
ಸದಾಶಿವ್ ಸೊರಟೂರು ಹೊಸ ಕವಿತೆ – ಚಾಚಿದ ಕೈಗೆ ಎಟುಕದಿರಲಿ ಹೂ!
ಸದಾಶಿವ್ ಸೊರಟೂರು ಯಕ್ಷಲೋಕದ ಕಿನ್ನರಿಯೊರ್ವಳುಗಂಧರ್ವನ ಸೇರಲುಅವಸರದಲ್ಲಿ ನಡೆಯುವಾಗಬೀಳಿಸಿಕೊಂಡು ಹೋದಅವಳ ಕನಸೇ ನೀನು.. ಕನಸಿಗೂ ರೂಪು ಮೂಡಿಕಣ್ಣು ಕಿವಿ ಮೂಗು ಬಾಯಿಕಿನ್ನರಿಗಿಂತಲೂಅವಳು ಕೆಡವಿಹೋದಕನಸೇ ಎಷ್ಟು ಸೊಗಸು! ಕೆಂಪು ಬಿಳಿ ಕಪ್ಪು ಹೊನ್ನಬಣ್ಣಗಳೆಲ್ಲವೂಹುಟ್ಟಿದ್ದುಆ ತುಣುಕು ಕನಸು ಜೀವಪಡೆದತುಟಿ ಹಲ್ಲು ಕಣ್ಣು...
ಅನಂತ ಚಿನಿವಾರ ಮೆಚ್ಚಿದ ‘ಮನಮಿಡಿತ’
ಪತ್ರಕರ್ತ ತುರುವನೂರು ಮಂಜುನಾಥ ಅವರ ನಾಲ್ಕನೆಯ ಕೃತಿ 'ಮನಮಿಡಿತ' ಪ್ರಕಟವಾಗಿದೆ. ಮಂಜುನಾಥ್ ಅವರು ಬರೆದ ಲೇಖನಗಳ ಸಂಕಲನಕ್ಕೆ ಹಿರಿಯ ಪತ್ರಕರ್ತ ಅನಂತ ಚಿನಿವಾರ ಅವರು ಬರೆದ ಮುನ್ನುಡಿ ಇಲ್ಲಿದೆ- ಮಿಡಿತ ಮುಖ್ಯವಾದರೆ ಮಿತಿಗಳು ಗೌಣ! ಅನಂತ ಚಿನಿವಾರ ಕೆಲವರ ಶಕ್ತಿ ಮಾತು.ಇನ್ನು ಕೆಲವರದು ಬರವಣಿಗೆ.ಕೆಲವರು ಮಾತಿಗೂ ಸೈ...
ಜಯಲಕ್ಷ್ಮಿ ಪಾಟೀಲ್ ಅಂಕಣ- ರಾಜ್ ಕುಮಾರ್ ಅವರನ್ನು ನೋಡುವ ಉತ್ಸಾಹ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
Pic by Natty Singh
ಕೆ ಶರೀಫಾ ಹಾಗು ಮಧುರಾಣಿ ಹೆಚ್ ಎಸ್ ಗೆ ‘ಈ ಹೊತ್ತಿಗೆ’ ಪ್ರಶಸ್ತಿ…
೨೦೨೧ರ ಡಿಸೆಂಬರ್ ತಿಂಗಳಲ್ಲಿ, ಈ ಹೊತ್ತಿಗೆ ಟ್ರಸ್ಟ್ ವತಿಯಿಂದ, ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ಗಾಗಿ ಹಾಗೂ 'ಕಾವ್ಯ ಪ್ರಶಸ್ತಿ'ಗಾಗಿ ಅಪ್ರಕಟಿತ ಕಥಾ/ಕವನ ಸಂಕಲನ ಸ್ಪರ್ಧೆಗಳ ಫಲಿತಾಂಶ ಇದೀಗ ಪ್ರಕಟವಾಗಿದೆ. ಇದೇ ಮಾರ್ಚ್ ೨೭ರಂದು ಜರುಗಲಿರುವ ಈ ಹೊತ್ತಿಗೆಯ ‘ಹೊನಲು’ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ...
ಇನ್ನಿಲ್ಲವಾದಾಗ…
ರೇವಣಸಿದ್ದಪ್ಪ ಜಿ ಆರ್ ಇಂದು,ನಾಳೆ,ಇಲ್ಲಾ ನಾಳಿದ್ದು,ಈ ಕ್ಷಣ,ಮರುಕ್ಷಣ,ಅಥವಾಆ ಒಂದು ಕ್ಷಣನಾನು ಇಲ್ಲವಾದಾಗಎಲ್ಲಾ ಇರುವಂತೆಎಲ್ಲವೂ ಸಾಂಗವಾಗಿಸಾಗುತ್ತವೆ. ಲೋಕದ ಮೋಟಾರುಯಾರೊಬ್ಬರ ಉಸಿರುಹೋದಾಗಲೂಪಂಕ್ಚರ್ ಆಗುವುದಿಲ್ಲ;ಯಾರೊಬ್ಬರ ಕಣ್ಣೀರಿಗೂಪ್ರವಾಹವಾಗುವ ಶಕ್ತಿಯಿಲ್ಲ;ಯಾರೊಬ್ಬರ ನಿಟ್ಟುಸಿರುಬಿರುಗಾಳಿ...
ಜ್ಯೋತಿ ಇರ್ವತ್ತೂರು ಕವಿತೆ – ರಾಧೆಯ ಹಾಡು…
ಜ್ಯೋತಿ ಇರ್ವತ್ತೂರು ಕೃಷ್ಣ ನಿನ್ನಪ್ರೀತಿಯ ಗುಂಗಲ್ಲಿಸಿಲುಕಿರುವ ನನಗೆಪ್ರಪಂಚದ ಅರಿವಿಲ್ಲನಿನ್ನ ಹೆಸರಲ್ಲಿ ಮೂಡುವ ಕನಸಲ್ಲೂನಮ್ಮಿಬ್ಬರದು ಎರಡೇ ಹೆಜ್ಜೆಗಳು..ನನ್ನತನ ನಾನೆಂಬ ಹಂಗಿಲ್ಲಸ್ವಂತಿಕೆ ಕಳೆದುಕೊಂಡೇನೆಂಬ ಕೊರಗಿಲ್ಲ ನಿರ್ಮಲ ಪ್ರೀತಿಯವ್ಯಾಖ್ಯಾನದಲ್ಲಿ ಸೊಕ್ಕಿಲ್ಲಅಹಂ ಹತ್ತಿರ ಸುಳಿಯೋದಿಲ್ಲ.ಯಾಕೆಂದರೆ ನಾನೇ...
ರಾಜೇಶ್ ಎಂಬ ಕನ್ನಡದ ಶಿವಾಜಿಗಣೇಶನ್…
ಗೊರೂರು ಶಿವೇಶ್ ಬಾಲ್ಯದ ದಿನಗಳಲ್ಲಿ 6 ಗಂಟೆಗೆ ಎದ್ದು ಓಡುತ್ತಿದ್ದದ್ದು ನಮ್ಮ ಮನೆಯ ಎರಡು ಮನೆ ಆಚೆಗೆ ಇದ್ದ ನಮ್ಮ ದೊಡ್ಡಪ್ಪನ ಮಗ ಶ್ರೀಕಾಂತರ ಅಂಗಡಿಗೆ. ಐದೂವರೆಗೆ ಗೆ ಬಂದು ಅಂಗಡಿ ಜೋಡಿಸುವ ಕಾಯಕಕ್ಕೆ ಕೈ ಹಾಕುತ್ತಿದ್ದ ಶ್ರೀಕಾಂತ್ ಆರೂವರೆಗೆ ಬರುತ್ತಿದ್ದ ಪತ್ರಿಕೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಆ...
ಬಿ ಕೆ ಮೀನಾಕ್ಷಿ ಓದಿದ ‘ಕೆಂಡದ ರೊಟ್ಟಿ’
ಬಿ ಕೆ ಮೀನಾಕ್ಷಿ ಕೆಂಡದ ರೊಟ್ಟಿ ಇದೀಗ ತಾನೆ ಅಂಕಿತದಿಂದ ಹೊರಬಂದಿರುವ ಶ್ರೀಮತಿ ಉಷಾ ನರಸಿಂಹನ್ ರವರ ಐದನೆಯ ಕಾದಂಬರಿ. ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲೂ ಕಯ್ಯಾಡಿಸಿರುವ ಲೇಖಕಿ ಕೆಂಡದ ರೊಟ್ಟಿಯನ್ನು ಕೂಡ ಹದಗೆಡದಂತೆ ಪರಿಮಳಭರಿತವಾಗಿಸಿ ಓದುಗರಿಗೆ ನೀಡಿದ್ದಾರೆ.ಹೊರದೇಶದಿಂದ ಹುಟ್ಟೂರಿಗೆ ಆಗಮಿಸುವ ರಮ್ಯಳ ಸುತ್ತ...
ಪಿ ಪಿ ಉಪಾಧ್ಯ ಅಂಕಣ- ಬ್ರಿಸ್ಟಾಲ್ ನಲ್ಲಿ ಬಿಸಿ ಬಿಸಿ ದೋಸೆ…
ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...
ಸಪ್ನ ‘ಅವಧಿ’ ಟಾಪ್ ಟೆನ್
‘ಅವ್ವೈಯಾರ್’ ಸಂಗಂ ಸಾಹಿತ್ಯ…
ಶಿವಪ್ರಸಾದ ಪಟ್ಟಣಗೆರೆ ಮಲರ್ ವಿಳಿ ಕೆ ಅವ್ವೈಯಾರ್ ಕೇವಲ ತಮಿಳು ಸಾಹಿತ್ಯದಲ್ಲಿ ಮಾತ್ರವಲ್ಲದೆ ತಮಿಳಿಗರ ಭಾವದಲ್ಲಿ ಬೆರೆತು ಹೋಗಿದ್ದಾರೆ. ತಮಿಳಿನ ಶ್ರೇಷ್ಠ ಕವಯಿತ್ರಿಯರಲ್ಲಿ ಇವರೂ ಒಬ್ಬರು. ಅವೈಯಾರ್ ಎಂಬುವವರು ಹಲವರು ಇದ್ದಿದ್ದರು ಎಂಬುದು ಒಂದು ಕೆಲವರಿಗೆ ತಿಳಿದಿರುವುದಿಲ್ಲ ಆದರೆ ಅವರ ಕೃತಿಗಳು, ಅವರ ತಮಿಳಿನ ನುಡಿಯ...
ಯೋಗರಾಜಭಟ್ಟರ ಪಿಸುಗುಡುವ ತೀರದ ಮೌನ…
ಚಂದ್ರಶೇಖರ ಹೆಗಡೆ 'ಪಿಸುಗುಡುವ ತೀರದ ಮೌನ'ಎಂಬ ಯೋಗರಾಜಭಟ್ಟ ಕವಿತೆಯೊಂದರ ವಿಮರ್ಶೆ ಪ್ರಯಾಣ ಹೊರಟಾಗೊಮ್ಮೆ ಇಷ್ಟವಾದ ಹಾಡುಗಳನ್ನು ಹೆಕ್ಕಿ ಅವುಗಳಿಗೆ ಕಿವಿಯಾಗುವುದು ನನ್ನ ಜಾಯಮಾನ. ಒಂದೊಮ್ಮೆ ಹೀಗೆ ಕಿವಿಗಳಿಗೆ ತಗುಲಿಸಿಕೊಂಡ ಕರಣಸಾಧನವು ಹಸಿದ ಮನಸಿಗೆ ಸಂಗೀತವನ್ನು ಉಣಬಡಿಸುವಾಗ ತೇಲಿಬಂದ ಹಾಡೊಂದು ಹೃದಯಾಹ್ಲಾದವನ್ನು...





















