ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅವಳೀಗ ಮೊದಲಿನಂತಿಲ್ಲ !!
ಅವಳೀಗ ಮೊದಲಿನಂತಿಲ್ಲ !!

ಮಂಜುಳಾ ಸಿ ಎಸ್ ಅವಳೀಗಮೊದಲಿನಂತಿಲ್ಲವಂತೆ !ಹಾಈಗೀಗ ಮತ್ತೆನೀರೆರೆದ ಕೂದಲಎಳೆಬಿಸಿಲಿಗೊಡ್ಧಿಬೆಚ್ಚೆನೆ ಭಾವಕೆಅರೆಗಣ್ಣು ತೆರೆದುಮೈ ಮರೆಯುತ್ತಾಳೆ!!ಮೊದಲಿನಂತಿಲ್ಲವೆ ಇಲ್ಲ ! ಸಂಜೆವಸಂತನ ಪ್ರೀತಿಗರಳಿದಮಲ್ಲೆ ಹೂಗಳ ಮತ್ತೆಮುಡಿಯತೊಡಗಿದ್ದಾಳೆ !ತನ್ನರಸಿಮೆಚ್ಚಿ ಉಡುವಾಗಸೀರೆಗಳು ಸಂಭ್ರಮಕೆಜತೆಯಾಗಿಸೋಜಿಗ...

read more
ಭೂಮಿಕಾ ನೃತ್ಯೋಲ್ಲಾಸ…
ಭೂಮಿಕಾ ನೃತ್ಯೋಲ್ಲಾಸ…

ಶಿವಾನಿ ಹೊಸಮನಿ ಫೋಟೋ ಕೃಪೆ : ಮಧುಸೂದನ್ ಲಾಸ್ಯವರ್ಧನ ಟ್ರಸ್ಟ್‌ ನ ಗುರು ಡಾ ಮಾಲಿನಿ ರವಿಶಂಕರ್ ಅವರ ಶಿಷ್ಯೆಯಾದ ಕುಮಾರಿ ಭೂಮಿಕಾ ಅವರ ರಂಗಪ್ರವೇಶವು ನಗರದ ಕೃಷ್ಣದೇವರಾಯ ಸಭಾಂಗಣದಲ್ಲಿ ಸುಸಂಪನ್ನವಾಗಿ ನಡೆಯಿತು. ವಿದ್ವಾನ್ ಶ್ರೀ ರೊಹಿತ್ ಭಟ್ ಉಪ್ಪೂರ್ ಅವರು ಗಂ ಗಣಪತೆ ನಮೋ ನಮೋ ಪ್ರರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭ...

read more
ಸದಾಶಿವ್ ಸೊರಟೂರು ಹೊಸ ಕವಿತೆ  – ನಿನ್ನ ದಾರಿ ತಪ್ಪಲಿ..
ಸದಾಶಿವ್ ಸೊರಟೂರು ಹೊಸ ಕವಿತೆ – ನಿನ್ನ ದಾರಿ ತಪ್ಪಲಿ..

 ಸದಾಶಿವ್ ಸೊರಟೂರು  ಬಿಡಿಸಿಕೊಳ್ಳುವುದು,ಮತ್ತೇಲ್ಲೊ ಹಿಡಿದುಕೊಳ್ಳುವುದುಕಾಲ ಎದೆಗೆ ಚುಚ್ಚಿದ ಮುಳ್ಳು ಅದು, ಆ ವಿದಾಯದ ಕ್ಷಣಅತೀ ಚಿಕ್ಕದು..ಹಾಡು ಅಳು ಏನೇನು ಇಲ್ಲ'ಮತ್ತೆಂದೂ ಸಿಕ್ಕಬೇಡ ಮತ್ತೆ'ಬರೀ ನಿನ್ನ ವಂದರ್ನಾಪಣೆ.. ನಾನು ಸೇರಿಸಬೇಕಾದ ಮಾತುತುಟಿಯಲ್ಲೆ ಕರಗಿತು.. ಆಡಬೇಕಿತ್ತು ನಾನು ಆ ಒಂದುಮಾತುನಿನ್ನ ಕಾಲಿಗೆ...

read more
ಬದುಕೆಂದರೆ ಬರೀ ಕಷ್ಟಗಳೇ?
ಬದುಕೆಂದರೆ ಬರೀ ಕಷ್ಟಗಳೇ?

ಪಿ ಪಿ ಉಪಾಧ್ಯ ಹುಟ್ಟು ಸಾವಿನ ನಡುವೆ ಬಹಳಷ್ಟು ಕಷ್ಟಗಳುಸುಖವು ಇರಬಹುದೇನೋ ಎಲ್ಲೋ ಮೂಲೆಯಲ್ಲಿಕಷ್ಟಗಳ ಹೆದರಿಕೆಯೇ ಹೂತಿರುವ ಬದುಕಲ್ಲಿಎಲ್ಲಿದೆ ವ್ಯವಧಾನ… ಎಲ್ಲಿದೆ ಸಮಯಸುಖದತ್ತ ಚಿಂತಿಸಲು… ಆ ಬಗ್ಗೆ ಯೋಚಿಸಲು ಕಣ್ಮುಚ್ಚಿ ತೆರೆವಲ್ಲಿ ಇಲ್ಲವಾಗುವ ಸುಖವುನೆನಪಿನಿಂದಲೂ ಕೂಡ ಮಾಯವಾಗುವುದುಕಷ್ಟವೆಂದರೆ ಅದಕೆ ಅಷ್ಟೊಂದು...

read more
ಸದಾನಂದ ಹೆಗಡೆ ಓದಿದ ‘ಸಂಪಿಗೆ ಮರ’
ಸದಾನಂದ ಹೆಗಡೆ ಓದಿದ ‘ಸಂಪಿಗೆ ಮರ’

ಸಂಪಿಗೆ ಹೂವಿನ ಪರಿಮಳ ನೆನಪುಂಟ ? ಸದಾನಂದ ಹೆಗಡೆ "ದೈರ್ಯ ತೆಗೆದುಕೊ,ತುಂಡಾಗಿದ್ದು ದೇಹದ ಒಂದು ಭಾಗ ಮಾತ್ರ."ಎಂದು ಆಸ್ಪತ್ರೆಯಿಂದ ಹೊರಡುವಾಗ ಮೆಗ್ಗಾನ್ ಆಸ್ಪತ್ರೆಯ ವೈದ್ಯರು ಹೇಳಿದರು.ಬದುಕುಳಿಸಿದ ವೈದ್ಯರಿಗೆ ಕೃತಜ್ಞತೆ ಹೇಳಿ ಹೊರಬಂದರು ಮಂಜಯ್ಯ ಐತುಮನೆ.ಅದು 1950 ರ ಮೆಳೆಗಾಲ.ಶರಾವತಿ ಕೊಳ್ಳದ ಕಾನನದ " ಮರಗುಡಿ ಸೀಮೆ"....

read more
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಭಾವದೀಪ್ತಿಗೆ ಪರಿಸರದ ಪ್ರೇರಣೆ…
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಭಾವದೀಪ್ತಿಗೆ ಪರಿಸರದ ಪ್ರೇರಣೆ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

read more
ಶ್ರೀನಿವಾಸ ಪ್ರಭು ಅಂಕಣ- ಮತ್ತೊಬ್ಬ ನಾಟಕಕಾರನ ‘ಉದ್ಭವ’ಕ್ಕೆ ನಾನು ಕಾರಣೀಭೂತ…
ಶ್ರೀನಿವಾಸ ಪ್ರಭು ಅಂಕಣ- ಮತ್ತೊಬ್ಬ ನಾಟಕಕಾರನ ‘ಉದ್ಭವ’ಕ್ಕೆ ನಾನು ಕಾರಣೀಭೂತ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಡಿ ಬಿ ರಜಿಯಾ ಹೊಸ ಕವಿತೆ – ಸುಳಿಗೆ ಸಿಕ್ಕು…
ಡಿ ಬಿ ರಜಿಯಾ ಹೊಸ ಕವಿತೆ – ಸುಳಿಗೆ ಸಿಕ್ಕು…

ಡಿ ಬಿ ರಜಿಯಾ ಕಂದರ ಬಿರುಗಾಳಿಗೆಸಿಕ್ಕ ಮಾತು-ಎದೆ ಯುದ್ದಕ್ಕೂ ಗೋಡೆಯಾಗಿಬದುಕು ಹಿಂಡದಿರಲಿಆ- ಸುಳಿಗೆ ಸಿಕ್ಕು (ಅ) ಧರ್ಮ ಹಣಚೆಲ್ಲಿರಾಜಕಾರಣಧರ್ಮಪೀಠಗಳಹಿಡಿಯಿತುಜಾತಿ ಪಂಥದಿಧರ್ಮಗುರುಜನರ ಒಡೆದುರಾಜಕೀಯ ನಡೆಸಿತು. ಬೇಟೆ ಕುತಂತ್ರನಿಯೋಜನೆಯಖೆಡ್ಡಾಕ್ಕೆತಳ್ಳೇ ಬಿಡುವರುನಾಡಿನ ಶಿಕಾರಿಗಳುಅತಿ...

read more
ಸೋಮು ಕುದರಿಹಾಳ ಓದಿದ ‘ಕೊಂದ ಕನಸುಗಳ ಕೇಸು’
ಸೋಮು ಕುದರಿಹಾಳ ಓದಿದ ‘ಕೊಂದ ಕನಸುಗಳ ಕೇಸು’

ಸೋಮು ಕುದರಿಹಾಳ ಸಾಮರಸ್ಯದ ಹುಡುಕಾಟವೇ ಇಂದಿನ ತುರ್ತು ಪರಿಸ್ಥಿತಿ ಆಗಿರುವಾಗ ದಾಂಪತ್ಯ ಬದುಕನ್ನೇ ಸಾಮರಸ್ಯ, ಸಮತೆಯ ಕೊಂಡಿಯಾಗಿ ಬೆಸೆದುಕೊಂಡಿರುವ ದಂಪತಿಗಳಾದ ಸಿದ್ದು ಬಿರಾದಾರ ಮತ್ತು ಮುಮ್ತಾಜ್ ಬೇಗಂ ಅವರ ಕೃತಿಗಳಲ್ಲಿ ಮೊದಲು ಕನಸುಗಳ ರೆಪ್ಪೆ ಬಡಿದುಕೊಂಡು ಬದುಕುತ್ತಿರುವ ನನ್ನಂಥವನನ್ನು ಕಾಡಿದ್ದು ಕವಯಿತ್ರಿ ಮುಮ್ತಾಜ್...

read more
ಬಕ್ಕೆ ಹಣ್ಣಿನ ನೆನಪು…
ಬಕ್ಕೆ ಹಣ್ಣಿನ ನೆನಪು…

ತಮ್ಮಣ್ಣ ಬೀಗಾರ ಆಗ ಈಗಿನ ಹಾಗೆ ಅಂಗಡಿ ತಿಂಡಿಗಳು ಮಕ್ಕಳಿಗೆ ಸಿಗುತ್ತಿರಲಿಲ್ಲ. ಮನೆಯಲ್ಲಿ ಬಡತನ. ಊರಲ್ಲಿ ಯಾರೂ ಶ್ರೀಮಂತರಿರಲಿಲ್ಲ ಅನಿಸುತ್ತದೆ. ಮನೆಯಲ್ಲಿ ಬೆಳೆದ ಭತ್ತ ವರ್ಷಪೂರ್ತಿ ಊಟಕ್ಕೆ ಸಾಲದು. ಮನೆ ತುಂಬಾ ಮಕ್ಕಳು. ಎಲ್ಲರಿಗೂ ಹಸಿವು. ಒಂದು ಮೂಟೆ ಭತ್ತ ನೆನಸಿಟ್ಟು ಆಮೇಲೆ ಅದನ್ನು ದೂರದ ಯಲ್ಲಾಪುರಕ್ಕೆ ಒಯ್ದು...

read more
ಬಸವರಾಜ ಕೋಡಗುಂಟಿ ಅಂಕಣ – ಚಾಮರಾಜನಗರದ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಚಾಮರಾಜನಗರದ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ಹರೀಶ್ ಕೇರ ಮೆಚ್ಚಿದ ‘ಕಾವೇರಿ ತೀರದ ಕಥೆಗಳು’
ಹರೀಶ್ ಕೇರ ಮೆಚ್ಚಿದ ‘ಕಾವೇರಿ ತೀರದ ಕಥೆಗಳು’

ಕೊಳದ ಕಳವಳದ ಬಿಂಬಗಳು… ಹರೀಶ್ ಕೇರ ಕೊಡಗಿನ ನೆಲ ಇಂದು ಆಧುನಿಕತೆ ಹಾಗೂ ಪ್ರಾದೇಶಿಕ ಅನನ್ಯತೆಗಳ ನಡುವೆ ತಲೆದೋರಿರುವ ಹಲವು ಕಳವಳಗಳ ಮೊತ್ತ. ಅದೊಂದು ಕಲಕಿದ ಕೊಳ. ಹಾಗೆ ನೋಡಿದರೆ ಯಾವ ಭೂಪ್ರದೇಶ ತಾನೆ ಇಂಥ ಕಳವಳದಿಂದ ಮುಕ್ತವಾಗಿದೆ? ಆದರೆ ಕೊಡಗಿನ ಕಳವಳದಲ್ಲಿ ಇತಿಹಾಸ, ಅಸ್ಥಿರ ಭವಿಷ್ಯದ ಜಟಿಲತೆ, ಮುಂದುವರಿದ ವರ್ತಮಾನ, ಹಲವು...

read more
ಬಿ ಕೆ ಮೀನಾಕ್ಷಿ ಹೊಸ ಕವಿತೆ – ಮಳೆಯಾಗುವುದೆಂದರೆ…
ಬಿ ಕೆ ಮೀನಾಕ್ಷಿ ಹೊಸ ಕವಿತೆ – ಮಳೆಯಾಗುವುದೆಂದರೆ…

ಬಿ ಕೆ ಮೀನಾಕ್ಷಿ ಮಳೆಯಾಗುವುದೆಂದರೆಜೀವಕ್ಕೆ ಕಸುವು ಪುಟವಿಟ್ಟಂತೆತೇವದ ಭಾವದಲಿ ತಲ್ಲೀನವಾದಂತೆಮೊರೆಮೊರೆವ ತರತರದ ಬಣ್ಣಗಳುಮುಗಿಬಿದ್ದಂತೆಇಳೆಯ ಚೆಲುವಿನ ಸೆಳೆತ ಇಮ್ಮಡಿಯಾದಂತೆ ಮಳೆಯಾಗುವುದೆಂದರೆಹೃದಯದ ಖುಷಿಗೆ ಹಸಿ ಬೆರೆತಂತೆಒಲುಮೆಯ ಟಿಸಿಲು ಕವಲೊಡೆದಂತೆನಿತ್ಯ ಹರಿದ್ವರ್ಣ ನಿಸೂರಾದಂತೆಯುಗಾದಿಯಲಿ ಮೋಡ...

read more
‘ಪುರುಷ’ ಪ್ರವಾಹದ ವಿರುದ್ಧ ಸಾಗಿ ಗುರಿಮುಟ್ಟುವ ಕಥೆ…
‘ಪುರುಷ’ ಪ್ರವಾಹದ ವಿರುದ್ಧ ಸಾಗಿ ಗುರಿಮುಟ್ಟುವ ಕಥೆ…

ನಾಟಕ: ಪುರುಷ್ಮೂಲ: ಜಯವಂತ ದಳ್ವಿ  (ಮರಾಠಿ)ಅನುವಾದ: ಎಚ್ ಕೆ ಕರ್ಕೇರನಿರ್ದೇಶನ: ಪ್ರದೀಪ್ ನಾಡಿಗ್ದಿನಾಂಕ : 19 ನೇ ಏಪ್ರಿಲ್ 2022ಸ್ಥಳ : ರಂಗಶಂಕರ ಹೆಣ್ಣಿನ ಮೇಲಿನ ದೌರ್ಜನ್ಯ, ಅವಳ ಮೇಲೆ ಪುರುಷ ಸಮಾಜ ಎಸಗುವ...

read more
ಸಂಘಮಿತ್ರೆ ನಾಗರಘಟ್ಟ ಹೊಸ ಕವಿತೆ – ಆಕೃತಿ…
ಸಂಘಮಿತ್ರೆ ನಾಗರಘಟ್ಟ ಹೊಸ ಕವಿತೆ – ಆಕೃತಿ…

ಸಂಘಮಿತ್ರೆ ನಾಗರಘಟ್ಟ ಅವಳು ನಗ್ನ ಆಕೃತಿಯಾರು ಬೇಕಾದರೂಅವಳನು ನೆಲಕ್ಕುರುಳಿಸಬಹುದುನೀರೆರೆದು ಬೆಳೆಸಲೂಬಹುದುಬೇಕೆಂದಾಗ ಕೈಕಾಲುಗಳನೂತುಂಡರಿಸಬಹುದು..!ತಲೆಗೂದಲನಿಡಿದು ಗುಂಜಾಡಬಹುದುಅವಳನ್ನೇ ಇಟ್ಟಿಗೆಯನ್ನಾಗಿಸಿಮನೆ ಮಾಡಿಕೊಂಡುವಾಸ್ತವ್ಯ ಹೂಡಬಹುದು ಬೇಡದ ಬಂಡೆಯೆಂದು ತಿಳಿದುಮಣ್ಣಿನಿಂದ ಕೊರೆದು ಒಡೆದುಬೀಳಿಸಬಹುದು!ಅವಳನ್ನೇ...

read more
ಕುಶ್ವಂತ್ ಪ್ರಕಟಿಸಿದ ಪುಸ್ತಕಗಳು ಆತನಷ್ಟೇ ಚಂದವಿದೆ…
ಕುಶ್ವಂತ್ ಪ್ರಕಟಿಸಿದ ಪುಸ್ತಕಗಳು ಆತನಷ್ಟೇ ಚಂದವಿದೆ…

ಕುಶ್ವಂತ್ ಎಂಬ ಮುದ್ದು ಹುಡುಗ ಖುಷಿ ಖುಷಿಯಾಗಿ ಪೋಣಿಸಿದ ಮುತ್ತಿನ ಹಾರ.!!! ಅನಿಲ್ ಎಚ್ ಟಿ ಕೂಗ್೯ ರೆಜಿಮೆಂಟ್ ಎಂಬ ವಿನೂತನ ಹೆಡ್ಡಿಂಗ್, ಕಥಾ ಸಂಕಲನದ ಮೂಲಕ ಕನ್ನಡದ ಓದುಗರ ಗಮನ ಸೆಳೆದ ಕಾವೇರಿ ತೀರದ ಭಾಗಮಂಡಲದ ಡಾ.ಕುಶ್ ವಂತ್ ಕೋಳಿಬೈಲು ಇದೀಗ ಮತ್ತೆರಡು ಕೖತಿಗಳನ್ನು ಮುತ್ತಿನ ಹಾರದಂತೆ ಪೋಣಿಸಿದ್ದಾರೆ.ಕಾವೇರಿ ತೀರದ...

read more
ಸಾಹಿತಿಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಕಷ್ಟ…
ಸಾಹಿತಿಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಕಷ್ಟ…

ಜೋಗಿ ನನ್ನೊಳಗಿನ ಕವಿಬೇಂದ್ರೆಗೆ ನಮಸ್ಕಾರ ಎಂದು ಅಂಬಿಕಾತನಯದತ್ತ ಬರೆದುಕೊಂಡಿದ್ದರು. ಇದನ್ನು ನಿಜಮಾಡಲು ಹೋಗಿ ಸುಮತೀಂದ್ರ ನಾಡಿಗರು ಕವಿ ಸುಮತೀಂದ್ರ ನಾಡಿಗರ ಸಂದರ್ಶನ ಮಾಡಿ ಪ್ರಕಟಿಸಿದರು. ಮೊನ್ನೆ ಮೊನ್ನೆ ಕೆವಿ ತಿರುಮಲೇಶರು ಮಾಡಿದ ತಿರುಮಲೇಶರ ಸಂದರ್ಶನವನ್ನೂ ಓದಿದ ನೆನಪು. ವೀರನಾರಾಯಣ ಕವಿ, ನಾನು ಕೇವಲ ಲಿಪಿಕಾರ ಮಾತ್ರ...

read more

Pin It on Pinterest

Share This