ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹೃದಯದ ಗೆಜ್ಜೆಗಳಿಗಾದರೂ…
ಅಶೋಕ ಹೊಸಮನಿ ಆ ಜಂತಿಯ ಮಣ್ಣಾದರೂ ನಾನಾಗಬೇಕಿತ್ತುಆ ಜಂತಿಯಾದರೊ ಉಸಿರಾಡಬೇಕಿತ್ತು ಉರಿವ ಬೆರಳಿಗೊ ಕೆಣಕುವ ಚರಿತೆಯ ನಂಟಿದೆಯಾ ಹೇಳು?ಕರೆದು ಕೂಡಿಸಿಕೊಳ್ಳಬಹುದಿತ್ತು ಆ ಮಾಡವಾದರೂಆ ಗೂಢ ಕುರುಹಾದರೂ ಅದೆಷ್ಟು ಕಣ್ಣುಗಳ ಕೀಳಿದಿರಿ ಆ ದೇವತೆಯದ್ದಾದರೂಧೂಳಡರಿಹ ಬಳೆಗಳಾದರೊ ಕಡು ಕತ್ತಲಿಗೂ ಬೇಡವೇ? ಆ ಬೂದಿಯನ್ನಾದರೂ...
ಸುಡೋ ಕವಿಯೊಬ್ಬನಿಗೆ ಹಾಡಬಹುದಾದ ಚರಮಗೀತೆ…
ಮಹಾಂತೇಶ ನವಲಕಲ್ ೧ ಇಟ್ಟುಕೊಂಡ ಕಿರೀಟವೆಲ್ಲ ನಿನ್ನ ಆತ್ಮರತಿಯ ವೃಂತ ಕೋಶದಲ್ಲೆ ಜನಿಸಿದ್ದುವಜ್ರದ ಕಲ್ಲುಗಳಂತೆ ಇರುವಶಿರಸ್ತ್ರಾಣಕೆ ಹಚ್ಚಿದಪಿಕನಾಸಿ ಗಾಜುಗಳೆಲ್ಲಒಂದೊಂದಾಗಿ ಕಳಚಿ ಬೀಳುತ್ತಲಿವೆ,ಆ ಗಾಜಿನ ತುಂಡುಗಳಲ್ಲಿನಿನ್ನ ನೂರಾರು ಮುಖಗಳ ಪ್ರತಿಫಲನದ ಅನಾವರಣ.ಒಂಕ್ಕೊಂದು ತಾಳವಿಲ್ಲ ತೆಂಕವಿಲ್ಲ ೨ ಆರಕ್ಕೆ...
ಸರೋಜಿನಿ ಪಡಸಲಗಿ ‘ಡಾಕ್ಟರ್ ಹೆಂಡತಿ’ ಬಿಡುಗಡೆ ಫೋಟೋ ಆಲ್ಬಂ
ಬಹುರೂಪಿ'ಯ ಹೊಸ ಪ್ರಕಟಣೆ 'ಡಾಕ್ಟರ್ ಹೆಂಡತಿ' ಬಿಡುಗಡೆ ಬೆಂಗಳೂರಿನ ‘ಬಹುರೂಪಿ ಬುಕ್ ಹಬ್’ನಲ್ಲಿ ಡಾ ಮಿರ್ಜಾ ಬಷೀರ್ ಕೃತಿ ಬಿಡುಗಡೆ ಮಾಡಿದರು. ವಾಸಂತಿ ಪ್ರಭಾಕರ ನಾಯಕ್ ಮುಖ್ಯ ಅತಿಥಿಗಳಾಗಿದ್ದರು. ‘ಅವಧಿ’ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಫೋಟೋ ಆಲ್ಬಂ...
ಜಯರಾಮಚಾರಿ ಹೊಸ ಕಥೆ – ಹಾರಿಹೋದ ಕೆಂಪು ಜಾಕಿ ಚಡ್ಡಿ…
ಜಯರಾಮಚಾರಿ ಅಂತಹದೊಂದು ಕಳ್ಳತನ ಅವನೆಂದು ನೋಡಿರಲಿಲ್ಲ.ಚೇ ! ನ ಚಡ್ಡಿ ಕಳುವಾಗಿತ್ತು. ಅದೆಂಗೆ ಅದು ಕಳ್ಳತನವೇ ,ಯಾರೋ ಕದ್ದಿದ್ದಾರೆಂದು ಹೇಳ್ತಿಯ ಅವನನ್ನು ಗೆಳೆಯ ರುಸ್ತುಮ್ ಪ್ರಶ್ನಿಸಿದಾಗ .ಇದು ಮೊದಲ ಸಲ ಅವನ ಚಡ್ಡಿ ಕಳುವಾದದ್ದು, ಈ ಹಿಂದೆಯೂ ಆಗಷ್ಟೇ ತಂದು ಒಂದು ಸಲ ಹಾಕಿಕೊಂಡು ಮಾರನೇ ದಿನ ಒಗೆದು ಹಾಕಿದ್ದ ಅದು ಸಂಜೆ...
ಸಂಗನಗೌಡ ಹಿರೇಗೌಡ ಓದಿದ ‘ಕಡಕೋಳ ನೆಲದ ನೆನಪುಗಳು’
ಸಂಗನಗೌಡ ಹಿರೇಗೌಡ "ಯಡ್ರಾಮಿ ಸೀಮೆಯ ಕಥನಗಳು" ಕೃತಿಯಲ್ಲಿ ತಿಳಿಯಾದ ನೆರೆಟಿವ್ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ನಮ್ಮ ನೆಲದ ಉಪ್ಪಿನ ಗುಣವನ್ನು ಪರಿಚಿಯಿಸಿ ಕೊಟ್ಟ ಮಲ್ಲಿಕಾರ್ಜುನ ಕಡಕೋಳ ಅವರು; ತಮ್ಮ ಮನದ ಗೋದಾಮಿನಲ್ಲಿ ಅಡ್ಡಾದಿಡ್ಡಿಯಾಗಿ ಬಿದ್ದಿದ್ದ ಇನ್ನಷ್ಟು ಅನುಭವಗಳನ್ನು ಹದಮಾಡುವುದರ ಜೊತೆಗೆ ಇನ್ನೂ ಕೆಲ ವಿದ್ವಾಂಸರ...
Pic by Octav Andy
ಸದಾಶಿವ್ ಸೊರಟೂರು ಓದಿದ ‘ಬೋಳಾಯಣ’
ನಗಿಸುತ್ತಲೆ ತಾಕುವ ಚುಟುಕುಗಳು. ಸದಾಶಿವ್ ಸೊರಟೂರು ಕೇಳಿ ಬರೆಯುವುದು ಸುದ್ದಿ. ನೋಡಿ ಬರೆಯುವುದು ವರದಿ. ಅನುಭವಿಸಿದನ್ನು ತಡೆಯಲಾರದೆ ಅಕ್ಷರಗಳ ಮೂಲಕ ದಾಟಿಸಿ ಬಿಡುಗಡೆ ಪಡೆಯುವುದು ಕವಿತೆ. ಕವಿತೆಗೆ ಹಲವು ಹೊಳವುಗಳಿವೆ. ಅದರಲ್ಲಿ ಭಾವಗಳಿವೆ. ಪಾತ್ರಗಳು ಬಂದು ಹೋಗುತ್ತವೆ. ಕವಿತೆ ಬರೆಯುವುದು ಧ್ಯಾನ....
ಸದ್ದು! ಮಾತು ಕೆಲಸ ಮಾಡುತ್ತಿದೆ!
ಟಿ ಪಿ ಉಮೇಶ್ ಮಾತು ಬಹಳ ಕೆಲಸ ಮಾಡುತ್ತಿದೆ!ಆರಿಸಿಕೊಂಡ ಮಾತು ಅಧಿಕಾರ ನಡೆಸುತ್ತಿದೆ;ಆರಿಸಿದವರನ್ನೆಲ್ಲ ಅಲೆಸುತ್ತಾ ಅಳಿಸುತ್ತಿದೆ;ಎದೆ ಏರಿಸಿದ ಧನಿಗಳನೆ ಮುರಿಯುತ್ತಿದೆ;ಉಸಿರೆತ್ತಿದವರ ಕರುಳನೆ ಅರಿದು ಉಗಿಯುತ್ತಿದೆ;ಆಸರಾದವರ ಹಸ್ತಮಸ್ತಕಗಳನೆ ನೊಣೆಯುತ್ತಿದೆ;ಮಾತು ಅಂಕುಶ ಹಿಡಿದು ಕುಳಿತಿದೆ;ಮಾತು ಕೆಲಸ ಮಾಡಿಸುತ್ತಿದೆ!...
Pic by Octav Andy
ಇರಬಹದು…
ಎಂ ವಿ ಶಶಿಭೂಷಣ ರಾಜು ಇರಬಹದುಮನಸಿನಾಳದಲಿ ಮುಗ್ದಪ್ರೀತಿಸೆಳೆಯಲು ಹೊನಲ ಸುಳಿಯಂತೆಮುಂಜಾವಿನ ಕದತೆರೆದು ಒಳದೊಯ್ಯಲುಉಗುರುಬೆಚ್ಚಗಿನ ಬಿಸಿಯಲಿ ತಬ್ಬಿಕೊಳ್ಳಲು ಇರಬಹದುಮುಗ್ದ ಮುಗಳ್ನಗೆಯ ಹಿಂದೆ ಹೊಸ ಕ್ರೌರ್ಯಹೊಸಕಿಹಾಕುವ ನವತಂತ್ರಮೇಲೆತ್ತಲು ಕೈ ನೀಡಿ, ಒದೆಯುವ ಮತ್ಸರಹೆಬ್ಬಯಕೆ ಗಗನವೆಲ್ಲಾ ಒಬ್ಬನೇ ತಬ್ಬಲು ಇರಬಹುದುಯಾರ...
ಅವಳು…
ಆರ್ ಎನ್ ದರ್ಗಾದವರ ಲೋಕಾಂತವಾಗಿ ಪುಟಗಟ್ಟಲೇ ದಾಖಲಾಗಿಬಿಡುವ ಅವಳುತೋರ್ಬೆರಳು ಎಚ್ಚರವಾದಾಗ ಪಕ್ಕನೆ ಅವಿತು ಬಿಡುತ್ತಾಳೆಥೇಟ್ ಹಾಲು ಕುಡಿಯುವಾಗ ಸಿಕ್ಕುಬಿದ್ದ ಬೆಕ್ಕಿನಂತೆ ಇಳಿಸಂಜೆಯಲಿ ಹೊಸ್ತಿಲ ಬಳಿ ಪ್ರವೇಶಕ್ಕೆಹಾತೊರೆಯುವ ಕತ್ತಲಿಗೆ ಮೂತಿ ತಿವಿದುಬೆಳಕಿನ ಬುಗ್ಗೆ ಹರಿಬಿಡುವ ಅವಳುಕತ್ತಲನ್ನೇ ಹೊತ್ತು ತಿರುಗುತ್ತಾಳೆ ನವಿಲಿನ...
ಬ್ಲ್ಯಾಕ್ ಕಾಮಿಡಿ ‘ಚದುರಂಗ ಮತ್ತು ಕತ್ತೆ’
ಪಂಚಮುಖಿ ನಟರ ಸಮೂಹ ಬೆಂಗಳೂರು ತಂಡ ಪ್ರಸ್ತುತಪಡಿಸುವ ನಾಟಕ ಚದುರಂಗ ಮತ್ತು ಕತ್ತೆ. ಮೂಲ ಮರಾಠಿ ನಾಟಕ ರಚನೆ ಚಂ ಪ್ರ ದೇಶಪಾಂಡೆ ಕನ್ನಡಕ್ಕೆ ಡಿ ಎಸ್ ಚೌಗಲೆ ನಿರ್ದೇಶನ ಅಭಿಮನ್ಯು ಭೂಪತಿ ನಿರ್ವಹಣೆ ಮಧುಸೂದನ್ ಕೆ ಎಸ್ ಏಪ್ರಿಲ್ 27th ಬುಧುವಾರ 2022 ಸಂಜೆ 7.30 ಕ್ಕೆ ರಂಗಶಂಕರದಲ್ಲಿ ನಾಟಕವನ್ನು ಪ್ರಸ್ತುತ...
ತಮ್ಮಣ್ಣ ಬೀಗಾರರ ಸಮಗ್ರ ಸಾಹಿತ್ಯ ಒಂದು ಅವಲೋಕನ…
ಭಾಗೀರಥಿ ಹೆಗಡೆ ತಮ್ಮಣ್ಣ ಬೀಗಾರರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ರಾಜ್ಯ, ರಾಷ್ಟ್ರ ಪ್ರಶಸ್ತಿ ಪಡೆದದ್ದಲ್ಲದೆ ಕನ್ನಡ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ ಅಪೂರ್ವವಾದದ್ದು. ಅವರು ನಮ್ಮ ನಾಡಿನ ಹೆಮ್ಮೆ. ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಹೊಸತನ್ನು ನೀಡಿದವರಲ್ಲಿ ಇವರೂ ಒಬ್ಬರು. ಕವಿತೆ, ಕಥೆ, ಲಲಿತ ಬರಹ, ಕಾದಂಬರಿ,...
ಅಕ್ಷಯ ಆರ್ ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ…
'ಬಹುರೂಪಿ' ತುಳು ಪ್ರಕಟಣಾ ರಂಗವನ್ನು ಪ್ರವೇಶಿಸಿದೆ. ಮೊದಲ ಪ್ರಕಟಣೆಯಾಗಿ ಅಕ್ಷಯ ಆರ್ ಶೆಟ್ಟಿ ಅವರ ಕಾದಂಬರಿ 'ದೆಂಗ' ಪ್ರಕಟವಾಗಿದೆ. ತುಳುನಾಡಿನ ಕುಟುಂಬಗಳ ಸ್ಥಿತ್ಯಂತರವನ್ನು ಚಿತ್ರಿಸುವ ಈ ಕಾದಂಬರಿಯ ಹಸ್ತಪ್ರತಿಗೆ ಉಡುಪಿಯ ತುಳುಕೂಟ ಎಸ್ ಯು ಪಣಿಯಾಡಿ ಪ್ರಶಸ್ತಿಯನ್ನು ಘೋಷಿಸಿತ್ತು. ಭಾನುವಾರ ಉಡುಪಿಯಲ್ಲಿ ಜರುಗಿದ...
Pic by Debbi Kent
ಕೃಷ್ಣ ಚೆಂಗಡಿಯ ‘ಅಮೂಲ್ಯ ಪುಸ್ತಕ’ ಮಳಿಗೆ ಉದ್ಘಾಟನೆ ಫೋಟೋ ಆಲ್ಬಂ
ವಿಶ್ವ ಪುಸ್ತಕ ದಿನಾಚರಣೆಯ ಅಂಗವಾಗಿ ಕೃಷ್ಣ ಚೆಂಗಡಿ ಅವರ ನೂತನ 'ಅಮೂಲ್ಯ ಪುಸ್ತಕ' ಮಳಿಗೆಯ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಲೇಖಕ, ಪ್ರಕಾಶಕ, ವಸುಧೇಂದ್ರ ಅವರು ಉದ್ಘಾಟಿಸಿದರು. 'ಪುಸ್ತಕೋದ್ಯಮ ಅಂದು-ಇಂದು' ಕುರಿತು ವಸುಧೇಂದ್ರ ಅವರು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಹಿರಿಯ ವಿದ್ವಾಂಸ ಡಾ. ಸಿ. ವೀರಣ್ಣ, ಅಭಿನವ...
ನನ್ನ ಟಾಪ್ ಟೂ ಪುಸ್ತಕಗಳು…
ರೇಖಾ ಗೌಡ ಕೆಲವೊಂದು ಕಷ್ಟಗಳನ್ನ ಯಾರೆಂದರೆ ಯಾರಿಗೂ ಹೇಳೋಕ್ಕಾಗಲ್ಲ, ಯಾರೊಂದಿಗೂ ಹಂಚ್ಕೊಳ್ಳೋಕೆ ಆಗೋದಿಲ್ಲ. ಅಂಥಾ ಸಮಯದಲ್ಲಿ ಕೆಲವೇ ಕೆಲವರಿಗೆ ಹೆಗಲು ಸಿಗುತ್ತೆ ದಣಿದ ಮನಸ ಒರಗಿಸಲು, ಹೃದಯ ಸಿಗುತ್ತೆ ನೋವ ಬಗೆದು ಹಂಚಿಕೊಳ್ಳಲು! ಎಲ್ಲೋ ಅಪರೂಪಕ್ಕೆ ಯಾರೋ blessed few ಗೆ ಯಾವುದೋ ಶಕ್ತಿಯೇ ಅವರನ್ನ ಹೆಜ್ಜೆ ಹೆಜ್ಜೆಗೂ...
ನಿಶೆ ಬಿಕ್ಕುತಿಹಳು ನಗರದಲ್ಲಿ…
ಶ್ರೀಮತಿ ಹೆಗಡೆ ಅಂಬ್ಯುಲೆನ್ಸಿನ ಸದ್ದಿಗೆಸುಖವೆಲ್ಲಿದೆ ನಿದ್ದೆಗೆಹಸುಗೂಸು ಅಳುತಿದೆಕಿಟಕಿ ಮುಚ್ಚಿದರೂ ಕೇಳುತಿದೆನಂಟು ಇಲ್ಲದಿದ್ದರೂಅಂಟಿಕೊಂಡಿದೆ ಸೂರುಎದುರುಮನೆ ಅಮ್ಮನಿಗೆ ಚಿಂತೆರಾತ್ರಿ ಪಾಳಿಯ ಮಗ ಬಂದಿಲ್ಲವಂತೆಮುಡಿದಿಹಳು ಹೂವು ಆ ಮನೆಯ ಹುಡುಗಿ ಪತಿ ಬರುವ ಮುನ್ನ ಹೋಯಿತು ಒಣಗಿನಡುಮನೆಯ ಒಡೆಯನಿಗೆ ಏರಿದೆ ಅಮಲುಸುತ್ತಲಿನ...
ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ – ವರ್ಣಪ್ರಭುತ್ವ…
ಎಸ್ ಜಿ ಸಿದ್ದರಾಮಯ್ಯ ಇದು ಕವಿತೆಯಲ್ಲ ಸಂಗಾತಿಗಳೇಬೇಸರಿಸಿಕೊಳ್ಳಬೇಡಿ.ನಾನು ಕವಿತೆ ಬರೆಯುವುದ ಬಿಟ್ಟುಬಹಳ ಕಾಲವಾಯಿತು. ನಾವು ಪ್ರಜಾಪ್ರಭುತ್ವದ ಪ್ರಜೆಗಳುಇಡುವ ಹೆಜ್ಜೆಗಳ ಅರಿಯದ ಕುರಿಗಳುವರ್ಣಪ್ರಭುತ್ವ ಆರ್ಭಟಿಸುತ್ತಿದೆಪ್ರಜಾಪ್ರಭುತ್ವ ದನಿಉಡುಗಿದೆ. ಸಂಗಾತಿಗಳೇ ಇದು ನಿಜದಿ ಕವಿತೆಗಳ ಕಾಲಆದರೂ ಕವಿತೆ ಬರೆಯಲಾರೆ ನಾನುಕಾರಣ...
ಡಾ ಕೆ ಎಸ್ ಚೈತ್ರಾ ಅಂಕಣ– ಫಿಸಿಯಾಲಜಿ ಎಂಬ ಭಯಾಲಜಿ!
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
ಸಪ್ನ ‘ಅವಧಿ’ ಟಾಪ್ ಟೆನ್





















