ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಶಿವಯೋಗಿ ಕಳ್ಳಿಮಠ ಕವಿತೆ- ಕನವರಿಕೆ…
ಶಿವಯೋಗಿ ಕಳ್ಳಿಮಠ ಕವಿತೆ- ಕನವರಿಕೆ…

  ಶಿವಯೋಗಿ ಕಳ್ಳಿಮಠ ನೀ ನನ್ನೊಂದಿಗಿರಬೇಕಿತ್ತುಪ್ರೀತಿಸುವ ಪರಿಇನ್ನೂ ಚೆಂದವಿತ್ತು. ಊರಿದ ಪ್ರತಿ ಹೆಜ್ಜೆಗೂಲೆಕ್ಕ ಕೊಡುತ್ತಿದ್ದೆ,ಮತ್ತು ಬೀಳುವ ಕನಸುಗಳಬಗ್ಗೆ ಮಾಹಿತಿ.ನೀ ಎಡವಿದ ಜಾಗವ ಎಂದೆಂದೂದ್ವೇಷಿಸುತ್ತಿದ್ದೆ.ಅದರೆ,ನಿನ್ನೇಷ್ಟು ಪ್ರೀತಿಸುತ್ತೇನೆಂದುಹೇಳುತ್ತಿದ್ದಿಲ್ಲ,ಪ್ರೀತಿಸುತ್ತಿದ್ದೆಇಡಿಯಾಗಿ‌. ನಿನ್ನ...

read more
ಎಂ ವಿ ಶಶಿಭೂಷಣ ರಾಜು ಕವಿತೆ- ಯಾರೋ ಬರುವರು…
ಎಂ ವಿ ಶಶಿಭೂಷಣ ರಾಜು ಕವಿತೆ- ಯಾರೋ ಬರುವರು…

ಎಂ ವಿ ಶಶಿಭೂಷಣ ರಾಜು ಹೌದು ಅವರು ಬರುವವರಿದ್ದರುಮನದಾಳದಲಿ ಇಳಿದು ಸ್ವಚ್ಚಗೊಳಿಸಲುಕಣ್ಣಕೊನೆಯ ಕಣ್ಣೀರಬಿಂದುವನಲಿ ಪ್ರತಿಬಿಂಬವಾಗಲುಸಣ್ಣ ಸಣ್ಣ ದೋಣಿಗಳ ಮಾಡಿ ತೇಲಿಬಿಡಲುತಲೆಯಲಿ ಕನಸ ತುಂಬಲು ಕಾದೇ ಕಾದೆವು ಕಣ್ಣು ಬಾಯಿ ಬಿಟ್ಟುಆತುರಕೆ ಅಣೆಕಟ್ಟಾಗಿಕತ್ತ ಕೊಂಕಿಸಿ ಸುತ್ತ ನೋಡಿದೆವುಪಾದದ ಧೂಳಾದರು ಸೋಕಲುಅವರ ಕೈ ತೊಳೆದ...

read more
‘ನೀಲಿ ಚುಕ್ಕಿಯ ನೆರಳು’ ಸಂವಾದ ಫೋಟೋ ಆಲ್ಬಂ…
‘ನೀಲಿ ಚುಕ್ಕಿಯ ನೆರಳು’ ಸಂವಾದ ಫೋಟೋ ಆಲ್ಬಂ…

ಮಧುರಾಣಿ ಎಚ್‌ ಎಸ್‌ ಅವರ ʼನೀಲಿ ಚುಕ್ಕಿಯ ನೆರಳುʼ ಕವನ ಸಂಕಲನ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪತ್ರಕರ್ತ ಜೋಗಿ, ಹೇಮಾ ಎಸ್, ಅವಧಿಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್‌ ಇದ್ದರು. ಕಾಯ೯ಕ್ರಮದ ಫೋಟೋ ಆಲ್ಬಂ...

read more
ಜಯಲಕ್ಷ್ಮಿ ಪಾಟೀಲ್ ಅಂಕಣ – ತಿರುವಿನಲ್ಲಿ ತಿರುಗಿ ಕಾರು ಮಾಯವಾಗಿತ್ತು…
ಜಯಲಕ್ಷ್ಮಿ ಪಾಟೀಲ್ ಅಂಕಣ – ತಿರುವಿನಲ್ಲಿ ತಿರುಗಿ ಕಾರು ಮಾಯವಾಗಿತ್ತು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
ಜಿ ಎನ್ ನಾಗರಾಜ್ ಅಂಕಣ- ಲೈಂಗಿಕ ಜೋಡಿಗಳ ಇಚ್ಛಾ ಸಂಬಂಧ…
ಜಿ ಎನ್ ನಾಗರಾಜ್ ಅಂಕಣ- ಲೈಂಗಿಕ ಜೋಡಿಗಳ ಇಚ್ಛಾ ಸಂಬಂಧ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಸಂಚಾರಿ ವಿಜಯ್ ಸರ್ ಜೊತೆಗಿನ ಒಂದಷ್ಟು ನೆನಪುಗಳು.
ಸಂಚಾರಿ ವಿಜಯ್ ಸರ್ ಜೊತೆಗಿನ ಒಂದಷ್ಟು ನೆನಪುಗಳು.

ಅನಿಲ್ ಗುನ್ನಾಪೂರ ಜಯಂತ್ ಕಾಯ್ಕಿಣಿ ಅವರು "ಚಿಗುರಿದ ಕನಸು" ಸಿನಿಮಾ ತಯಾರಾಗುವ ಸಂದರ್ಭದಲ್ಲಿ ನಟ ರಾಜಕುಮಾರ ಅವರ ಜೊತೆಗಿನ ಒಂದು ಅಪರೂಪದ ಪ್ರಸಂಗವನ್ನು ತಮ್ಮ ಭಾಷಣದಲ್ಲಿ ಆಗಾಗ ಮೆಲುಕು ಹಾಕುತ್ತಾರೆ. ಜಯಂತ್ ಕಾಯ್ಕಿಣಿ ಅವರ ಮಾತುಗಳನ್ನು ಕೇಳಿದಾಗ ಸಂಚಾರಿ ವಿಜಯ್ ಸರ್ ಜೊತೆಗಿನ ಒಂದು ಘಟನೆ ನನಗೆ ಥಟ್ ಅಂತ ನೆನಪಾಯಿತು. ಇಂದು...

read more
ಹೆಜ್ಜೆ ಇಟ್ಟಲ್ಲೆಲ್ಲ ನೆನಪು ಬಿತ್ತಿ ಹೋದ ಕನಸುಗಣ್ಣಿನ ಹುಡುಗ
ಹೆಜ್ಜೆ ಇಟ್ಟಲ್ಲೆಲ್ಲ ನೆನಪು ಬಿತ್ತಿ ಹೋದ ಕನಸುಗಣ್ಣಿನ ಹುಡುಗ

ಮಂಗಳಾ ಎನ್ ೨೦೦೯ ರ ಸೆಪ್ಟೆಂಬರ್, ನನಗಿನ್ನೂ ಚೆನ್ನಾಗಿ ನೆನಪಿದೆ. ಎಸ್.ರಾಮನಾಥ ರ ‘ಅರಹಂತ’. ನಾಟಕವನ್ನು ಸಂಚಾರಿ ಥೀಯೇಟರ್‍ ಕೈಗೆತ್ತಿಗೊಂಡಿತ್ತು. ಅದರ ಓದಿಗೆ ಸಂಚಾರಿ ಥಿಯೇಟರ್ ತೊಡಗಿರುವಾಗ, ನಮ್ಮ ತಂಡದ ಕಲಾವಿದ ಕೆ.ಶ್ರೀ ಅವರು ವಿಜಯ್ ಎಂಬ ಒಬ್ಬ ಹುಡುಗನನ್ನು ಕರೆದುಕೊಂಡು ಬಂದರು. ಬಂದವರೇ ಅವರೂ ಸರ್ಕಲ್ ನಲ್ಲಿ...

read more
ಡಾ ಕೆ ಎಸ್ ಚೈತ್ರಾ ಅಂಕಣ – ನಿಪ್ಪಟ್ಟು-ಹಲ್ಲಿನ ಸೆಟ್ಟು…
ಡಾ ಕೆ ಎಸ್ ಚೈತ್ರಾ ಅಂಕಣ – ನಿಪ್ಪಟ್ಟು-ಹಲ್ಲಿನ ಸೆಟ್ಟು…

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...

read more
ಕ್ಯಾಮರಾಮೆನ್ ಸೆಲ್ವರಾಜ್ ಕುಟುಂಬದ ಪೋನ್…
ಕ್ಯಾಮರಾಮೆನ್ ಸೆಲ್ವರಾಜ್ ಕುಟುಂಬದ ಪೋನ್…

ಶಿವಾನಂದ ತಗಡೂರು ಕೂಲಿನಾಲಿ ಮಾಡಿ ಮಕ್ಕಳನ್ನು ಸಾಕಿ ಸಲುಹಿ, ಎದೆಮಟ್ಟ ಬೆಳೆದಾಗ ಇನ್ನು ಅವ ದುಡಿಯುತ್ತಾನೆ, ಒಂದಿಷ್ಟು ನೆಮ್ಮದಿಯಾಗಿರಬಹದು ಎಂದು ಅದೆಷ್ಟು ಕುಟುಂಬಗಳು ಕನಸು ಕಂಡು ಪರಿತಪಿಸುತ್ತವೊ ಲೆಕ್ಕವಿಲ್ಲ.ಕೂಲಿ, ಮಧ್ಯಮ ವರ್ಗದ ಬಹು ಜನರ ಮನೆಯ ವಾಸ್ತವ ಸ್ಥಿತಿ ಇದು. ದುಡಿಮೆ ಪ್ರಾರಂಭಿಸಿದ ಮಗಅವಘಡದಲ್ಲಿ ಮೃತಪಟ್ಟಾಗ...

read more
ಹುಲಿಯ ಹಾಡು…
ಹುಲಿಯ ಹಾಡು…

ಸುಬ್ರಾಯ ಮತ್ತೀಹಳ್ಳಿ ಅಡವಿಯಲ್ಲಿ ಹುಲಿಗಳಿಲ್ಲ ಈಗ ಊರು ಸೇರಿವೆ.ʻʻಹಸುಗಳಾ ಕಾಯಬೇಕುʼʼ ಎಂದು ಸಾರಿವೆಹಾಡೇ ಹಗಲು ದಾರಿಯಲ್ಲಿ ಕೇಕೆ ಹಾಕಿವೆ.ಏಕೋ ಏನೋ ಒಮ್ಮಿಂದೊಮ್ಮೆ ಪ್ರೀತಿ ಉಕ್ಕಿದೆ.ಹಸುವ ಕಂಡು ಅಪ್ಪಿಕೊಂಡು ಕರುಣೆ ಬೀರಿದೆ.ಹದ್ದು ತೋಳ ನರಿಗಳು ಸದ್ದಿಲ್ಲದೆ ಸೇರಿವೆ.ನಮ್ಮ ನಿಷ್ಠೆ ಹುಲಿಯ ಕಡೆಗೆ ಸಾರಿ ಹೇಳಿವೆ.ಹಸುಗಳೆಲ್ಲ...

read more
ಕಾವ್ಯ ಎಸ್ ಕವಿತೆ – ನೀನು…
ಕಾವ್ಯ ಎಸ್ ಕವಿತೆ – ನೀನು…

ಕಾವ್ಯ ಎಸ್ ನಾನೆಂಬುದು ಇಳೆನೀನೆಂಬುದು ಆಕಾಶವಲ್ಲಆಕಾಶವೆಂಬುದು ದೂರವೇಎಂದೆಂದಿಗೂ ನೀನು ಬಿಳಿ ಚುಕ್ಕಿಯಹನಿಗಳಾಗಿ ಉದುರುತ್ತಿರುವಾಗಬಾಯ್ತೆರೆದು ಕಾಯುವೆ ನೀ ನನ್ನ ಕಣ ಕಣಗಳಮೃದುವಾಗ ಸ್ಪರ್ಶಿಸಿ ಹರಸಿದಾಗಮೈನೆರೆದು ಹಸಿರಾಗುವೆ ನಿನ್ನ ಹನಿಗಳು ನನ್ನ ಚುಂಬಿಸಿದಾಗಆ ಹಸಿರ ಉಸಿರನ್ನು ಧರಿಸಿನಾ ಶೃಂಗಾರಗೊಳ್ಳುವೆ ನನ್ನ...

read more
ಚಿಂತಾಮಣಿ ಕೊಡ್ಲೆಕೆರೆ ಕವಿತೆ- ಚುಕ್ಕಿಗಳೇ ಬನ್ನಿ…
ಚಿಂತಾಮಣಿ ಕೊಡ್ಲೆಕೆರೆ ಕವಿತೆ- ಚುಕ್ಕಿಗಳೇ ಬನ್ನಿ…

ಚಿಂತಾಮಣಿ ಕೊಡ್ಲೆಕೆರೆ 1. ಚುಕ್ಕಿಗಳೇ ಬನ್ನಿ ಭೂಮಿಯ ತಬ್ಬಿದೆ ಬಾನಿನ ನೀಲಿಮೋಡಗಳಿಲ್ಲದ ಆಗಸ ಖಾಲಿತುಸು ಹೊತ್ತಿನಲೇ ಚಂದ್ರನ ಪಾಳಿಚುಕ್ಕಿಗಳೇ ಬನ್ನಿ ಬಿಸಿಲಿಗೆ ಕಾದಿದೆ ಚಾವಣಿ ನೆಲವುಹಂಬಲಿಸಿದೆ ಬೆಳದಿಂಗಳಿನೊಲವುಚಂದ್ರನ ಜೊತೆ ನೀವಿದ್ದರೇ ಚೆಲುವುಚುಕ್ಕಿಗಳೇ ಬನ್ನಿ ದುಡಿದ ಜೋಡಿಗಳು ಬಂದವು ಮನೆಗೆದಣಿವೆ ದಿನದ ಪ್ರತಿಫಲವೇ...

read more
ಶರಣು ಹುಲ್ಲೂರು ಓದಿದ ‘ಅಭಿನಯ ಕಲಿಸಲು ಸಾಧ್ಯವಿಲ್ಲ’
ಶರಣು ಹುಲ್ಲೂರು ಓದಿದ ‘ಅಭಿನಯ ಕಲಿಸಲು ಸಾಧ್ಯವಿಲ್ಲ’

ಶರಣು ಹುಲ್ಲೂರು ಯಾವುದು ಹೌದು, ಅದು ಅಲ್ಲ ಎನ್ನುವ ತಾತ್ವಿಕ ತತ್ವದ ಕೃತಿ 'ಅಭಿನಯ ಕಲಿಸಲು ಸಾಧ್ಯವಿಲ್ಲ' ಇತ್ತೀಚಿನ ದಿನಗಳಲ್ಲಿ ನಕಾರಾತ್ಮಕ ಭಾವ ಸೂಸುವ ಸಂಗತಿಗಳೇ ಹೆಚ್ಚು ಗಮನ ಸೆಳೆಯುತ್ತಿವೆ. ಸಿನಿಮಾ ಶೀರ್ಷಿಕೆಯಾಗಲಿ, ಸಾಹಿತ್ಯ ಕೃತಿಯೇ ಇರಲಿ 'ಯಾವುದು ಹೌದು, ಅದು ಅಲ್ಲ' ಅಂತ ಹೇಳುವ ಮೂಲಕ ಚಿತ್ತವನ್ನು ಬೇರೆಡೆ ಸೆಳೆಯುವ...

read more
ರೇಖಾ ರಂಗನಾಥ ಕವಿತೆ- ತುಸು ಬೆಳಕು…
ರೇಖಾ ರಂಗನಾಥ ಕವಿತೆ- ತುಸು ಬೆಳಕು…

ರೇಖಾ ರಂಗನಾಥ ತೆರೆಯದ ಕಿಟಕಿಯಲೂಬೆಳಕಿನ ತುಣುಕು ನುಸುಳಿಪಾರಿಜಾತ ಘಮ್ಮೆಂದ ಗಳಿಗೆಯೊಂದಿತ್ತು ಇದೆ ಕಿಟಕಿಯಲಿಸದಾ ಗಿಜುಗುಡುವ ರಸ್ತೆಮೊಳ ಮಾರು ತೂಗಳೆಯದಷ್ಟುಸರಾಗ ನಡದೆ ಇತ್ತಲ್ಲ ಎಲ್ಲದೂ..ಓ..!ಆ ಮನೆಯ ಕವಾಟಗಳೆದರುಎದೆ ತುಂಬುವ ಬಣ್ಣಗಳುಆಟಿಕೆ ಮಾಡಿ ಮಾರಿಕೊಂಡರೇ?! ಅದೇ ಕಿಟಕಿಯಲಿಜಿರುಂಡೆ ಸದ್ದೋಂದೆಉದ್ದಗಲಕ್ಕೂ ಬೆತ್ತಲಾದ...

read more
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಶ್ರೀಕಂಠನ್ ಹಂಬಲಿಸುವ ನಾದಸೌಖ್ಯ…
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಶ್ರೀಕಂಠನ್ ಹಂಬಲಿಸುವ ನಾದಸೌಖ್ಯ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

read more
ಅನಂತ ಕುಣಿಗಲ್ ಓದಿದ ‘ನನ್ನವ್ವನ ಬಯೋಗ್ರಫಿ’
ಅನಂತ ಕುಣಿಗಲ್ ಓದಿದ ‘ನನ್ನವ್ವನ ಬಯೋಗ್ರಫಿ’

ಅನಂತ ಕುಣಿಗಲ್ "ನಿಮ್ಮವ್ವ ಬೇರೆ ಅಲ್ಲ, ನಮ್ಮವ್ವ ಬೇರೆ ಅಲ್ಲ!""ಅಪ್ಪ ಅಂದ್ರೆ ಅಮಲುಅವನಿಲ್ಲ ಅನ್ನೋ ದಿಗಿಲುಅವ್ವ ಅಂದ್ರೆ ಆಕಾಶಅವಳೆ ಎಲ್ಲ ಅನ್ನೋ ಸಂತೋಷ" ಜಯರಾಮಾಚಾರಿ ಅವರ ಅವ್ವನ ನೆನಪುಗಳ ಬುತ್ತಿಯನ್ನು ಬಿಚ್ಚಿಡುವ 'ನನ್ನವ್ವನ ಬಯೋಗ್ರಪಿ' ಕೇವಲ ಒಂದು ಕೃತಿಯಾಗಿರದೆ ಸದಾ ನಮ್ಮನ್ನೆಲ್ಲ ಜೀವಿಸಲು ಬಿಡುವ ಉಸಿರಾಗಿ ನಮ್ಮನ್ನು...

read more
ಅಕ್ಷಯ ಕಾಂತಬೈಲು ಹೊಸ ಕವಿತೆ – ಭೂಗೋಳ…
ಅಕ್ಷಯ ಕಾಂತಬೈಲು ಹೊಸ ಕವಿತೆ – ಭೂಗೋಳ…

ಅಕ್ಷಯ ಕಾಂತಬೈಲು ಕೋಳಿ ಪುಕ್ಕವ ಪೂಜೆ ಮಾಡಿರೆನವಿಲಗರಿ ಆದೀತೇನೋ ಸಿಕ್ಯಾಳಂತ ಕುಣಿತ ಹಾಕಿರೆಯೋನಿ ಒಳಗಿನ ಮರ ಬೀಜ ಬಿಟ್ಟಿತೇನೋ ಸ್ಯಾವಂತಿಗೆ ಹಾರ ತಂದು ಕೋತಿಗೆ ತೊಡಿಸಿರೆಬೂದಿ ಬಡಕ ಪರಸಿವನ ಡಮರ ಸದ್ದಾದೀತೆನೋ ಬ್ರಹ್ಮಾಂಡದಲಿ ನನ್ನ ಪಿಂಡಾಂಡತೆರೆದ ತತ್ವದ ಜಗಜ್ಯೋತಿ ಕಾಣೋ ಆದರೂಆರು ಕಾಂಡದ ನೀರಾ ಕೆಳಗೆ ಉಳಿದಾವಆದರೂಬಿಡದೆ ಗುರಿ...

read more

Pin It on Pinterest

Share This