ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬೆರಗಿನ ಚಲನೆ…
ಚ ಸರ್ವಮಂಗಳ ಒಳಹೋಗುತ್ತಿದ್ದಂತೆ ಗಾಂಧಿ ಭವನ.ಗಾಂಧಿ ಎದುರಾಗುತ್ತಾರೆ!ಓರೆಯಾಗಿ ಬಾಗಿರುವ ಬೋಳು ತಲೆ:ಶಾಂತವಾಗಿಮುಚ್ಚಿಕೊಂಡಿರುವ ಕನ್ನಡಕದ ಹಿಂದಿರುವ ಕಣ್ಣುಗಳುಕೂತಷ್ಟು ಜಾಗ ಬಿಟ್ಟರೆ ಉಳಿದಂತೆ ಬೆತ್ತಲೆ:ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಒಂದಿಷ್ಟೂ ಕೊಬ್ಬಿಲ್ಲಬೊಚ್ಚು ಬಾಯಿ ಮುಚ್ಚಿಕೊಂಡ ಪ್ರಶಾಂತ ಮುಖಮುದ್ರೆ.ಅಪಾರ ಸಮಾಧಾನ ಸಂತ...
ಅಕ್ಟೋಬರ್ 2ರಂದು ಅಸಾಮಾನ್ಯ ಗಾಂಧೀ ಮಾರಾಜನಿಗೆ ಸಾಮಾನ್ಯ ಹೇಳಿದ್ದು…
ಪ್ರೊ ಚಂದ್ರಶೇಖರ ಪಾಟೀಲ ಇವತ್ತಿನ ದಿವಸ, ಗಾಂಧಿ ಮಾರಾಜ,ನಮ್ಮದೆಂಥಾ ಪುಣ್ಯಾ ಅಂದಿ!ಭಾಷಣ ಮಾಡಲಿಕ್ಕೆ ಲೇಖನಾ ಗೀಚಲಿಕ್ಕೆ ಕವಿತಾ ಕಿರಚಲಿಕ್ಕೆಪೇಟೆ ಬಾರಸಲಿಕ್ಕೆ ಡ್ಯಾನ್ಸ ಮಾಡಲಿಕ್ಕೆ ಎಂಥಾ ಚಾನ್ಸ ಅಂದಿ! ಎಷ್ಟೋ ವರ್ಷದ ಹಿಂದನೀ ಹುಟ್ಟಿದ್ದು ಇವತ್ತ ಸಾರ್ಥಕ ಆತು.ನೀ ಹುಟ್ಟಿದ ಮ್ಯಾಲೆ ನಾವು ಹುಟ್ಟಿದ್ದು ನೀ ಸತ್ತ ಮ್ಯಾಗ ನಾವು...
ಹೀಗೆ ನೆನಪಾಗುವರು…
ಡಾ ಚಿದಾನಂದ ಕಮ್ಮಾರ ಈ ಜೀವಂತ ನೆಲದ ಮೇಲೆನಾಕು ದಿನದ ಬದುಕು ಬಾಳಿಇತಿಹಾಸದ ಪುಟಗಳಲಿಹೂತು ಹೋದವರು ಭವಿಷ್ಯತ್ತಿಗಾಗಿ ವರ್ತಮಾನದ ಬವಣೆಯಲಿಬೆಂದೂ ಬಿಸಿಯುಸಿರಗೈಯದವರುಮುಳುಗದ ಸೂರ್ಯನ ಕಡುಬಿಸಿಲಿಗೆ ಮೈಯೊಡ್ಡಿತಂಗಾಳಿಯ ಹಿತವನೆಮಗೆ ತೂರಿಬಿಟ್ಟವರು ಸ್ಬಾತಂತ್ರ್ಯದ ಸೌಭಾಗ್ಯಕ್ಕಾಗಿಹಣೆ ಉಳಿಸಿಕೊಂಡು ಬರಹ ಅಳಿಸಿಕೊಂಡವರುಸ್ವರಾಜ್ಯ...
ಗಾಂಧಿ…
ಡಾ ಜಿ ಎಸ್ ಶಿವರುದ್ರಪ್ಪ ನೀನೊಬ್ಬ ವಿಚಿತ್ರ ಮನುಷ್ಯಎಲ್ಲವನ್ನೂ ಅಂಗಡಿ ತೆರೆದು ಬೆಲೆ ಕಟ್ಟಬರದಈ ಮಂದಿಯ ಮುಂದೆ ಹರಾಜಿಗಿಟ್ಟೆ.ಕಾಸಿಗೆ ಕಾಸು, ಬಡ್ಡಿಗೆ ಬಡ್ಡಿ ಸೇರಿಸುತ್ತಾ,ಕತ್ತಲ ಮೂಲೆಯಲ್ಲಿ ದಿನವೂಇಲಿ ಹೆಗ್ಗಣಗಳೊಡನೆ ತೂತು ಕೊರೆಯುತ್ತಾ,ಬ್ಯಾಂಕಿನಲ್ಲಿ ಬೆಳೆವ ಬಡ್ಡಿಗೆ ರೋಮಾಂಚನಗೊಳ್ಳುತ್ತಾಕೂತವರ ನಡುವೆ ನೀನುಎಲ್ಲಿಂದ...
ಅಹಿಂಸೆ ಎಂಬ ವಿಸ್ಮಯ…
ಮೀನಾ ಮೈಸೂರು ಒಂದು ಹಿಡಿ ಮಾಂಸ ಒಂದೆರಡು ಔನ್ಸ್ ರಕ್ತದುಂಡು ಗಾಜಿನ ಕನ್ನಡಕಕಣ್ಣಲ್ಲ "ಅಹಿಂಸೆಯ" ಬೆಳಕು,ಬೊಚ್ಚುಬಾಯಲ್ಲಿ ಶಾಂತಿ ಮಂತ್ರಕೈಯಲ್ಲೊಂದು ಮಂತ್ರದಂಡ!ಒಮ್ಮೊಮ್ಮೆ ಬರಿಗಾಲ ಭಂಟಅರೆ ಬೆತ್ತಲ ಫಕೀರಜಗದೇಕ ವೀರ ಈ ನಮ್ಮ ರಾಷ್ಟ್ರಪಿತ! ರಾಷ್ಟ್ರಕ್ಕೇ ಪಿತ. ಆದರೂ,ಕಸ್ತೂರ್ ಬಾ ಬಿಕ್ಕಳಿಸಿದರುಮಕ್ಕಳೂ ಬಿಕ್ಕಳಿಸಿ ಬಿಕ್ಕಳಿಸಿ...
ಜಿ ಎನ್ ನಾಗರಾಜ್ ಅಂಕಣ- ದೇವರಿಂದಲೇ ನೇಮಿತನಾದ ನಾನು…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಪ್ರವರ ಕೊಟ್ಟೂರು ಕವಿತೆ- ಅಪ್ಪನಿಗೆ ಎಪ್ಪತ್ತು…
ಪ್ರವರ ಕೊಟ್ಟೂರು ಏನಾದರೊಂದು ಬರೆಯುತ್ತಲೇಹೊಸದೊಂದು ಜಗತ್ತು ಇರುಳ ನಡುವೆನಕ್ಷತ್ರಗಳಂತೆ ಹುಟ್ಟಿಬಿಡುತ್ತವೆಬೇಸಿಗೆಯ ನಟ್ಟ ನಡುವೆ ಹಡೆವ ಸುಳಿಗಾಳಿಯಂತೆಎಂಥಾ ವಿಲಕ್ಷಣ ಜಗತ್ತು ಅಂತೀರಿಮುಖದ ನೆರಿಗೆಗಳಲ್ಲೇ ಆಯಸ್ಸು ಅಳೆದು,ಮಾತು ಮಾತಿಗೂ ಸಾಸಿರ ಹಾಡುಗಳು ಸುಳಿದು,ಕಥೆಯ ಗರ್ಭದಲ್ಲೊಂದು ಕಥೆಅದರಲ್ಲೊಂದು ಮತ್ತೊಂದು ಹೀಗೆ...
ರೊಟ್ಟಿ ಊಟದ ಕೂಡ ಓದೋ ಸುಖ…
ರಶ್ಮಿ ಎಸ್ ನಮ್ಮನಿಯೊಳಗ ಎಲ್ಲಾರಿಗೂ ಓದ್ಕೊಂತ ಉಣ್ಣೂದು ಚಟ ಅದ. ಇದು ಎಲ್ಲಾರಿಗೂ ಸಿಂದಗಿ ಮನಿಯಿಂದ ಅಂಟಿರುವ ಚಟ. ನಮ್ಮ ಸಿಂದಗಿ ಮನಿ ಅಡಗಿ ಮನಿನೆ ಅಷ್ಟು ದೊಡ್ಡದು ಇತ್ತು. ಎಲ್ಲಾರೂ ಸಾಲಕ ಕುಂತ್ರ ಪ್ರತಿಯೊಬ್ಬರ ಎಡಗೈಯೊಳಗ ಒಂದು ಪುಸ್ತಕ ಕಾಯಂ ಇರೂದು. ನಮ್ಮಜ್ಜ ಉಣ್ಣಾಕ ಕುಂತ್ರ, ಮುಂದಿನ ಸರದಿ ನಮ್ದೆ ಆಗ್ತಿತ್ತು....
ಸರೋಜಿನಿ ಪಡಸಲಗಿ ಅನುವಾದಿತ ಕವಿತೆ- ಭೀತಿ…
ಮೂಲ : ಗಿಬ್ರಾನ್ ಕನ್ನಡಕ್ಕೆ: ಸರೋಜಿನಿ ಪಡಸಲಗಿ ಅರಿಯದ ಕಡಲ ಸೇರುವ ಮುನ್ನ ಹರಿದು ಬಂದ ನದಿಗೂ ಭೀತಿಯ ನಡುಕಸಾಗಿ ಬಂದ ದಾರಿಯುದ್ದಕ್ಕೂ ದಾಟಿ ಬಂದಿದ್ದರೂಗಿರಿಯ ಕಡಿದಾದ ತುದಿಯಿಂದಕೊರಕಲು - ತಿರುವು - ಹಳ್ಳ- ತಿಟ್ಟುಗಳಗುಂಟಜೊತೆಗೇ ಸಮತಟ್ಟು ಬಯಲು ಜನಸಂದಣಿಯ ನಡುವಿಂದಸಾಗಿ ಬಂದ ಹಾದಿ ಅದು ಬಲ್ಲದದನಈಗ ಇದಿರಿಗುಂಟು ಅರಿಯದ...
ಮಂಜುನಾಥ್ ನರಗುಂದ ಅನುವಾದಿತ ಕವಿತೆ – ಕೆಂಪು ಇರುವೆಗಳು…
ಮೂಲ: ಪ್ರತಿಷ್ಠಾ ಪಾಂಡ್ಯ ಕನ್ನಡಕ್ಕೆ : ಮಂಜುನಾಥ್ ನರಗುಂದ ಚಿಕ್ಕದಾದ ಹುತ್ತದಿಂದಸಣ್ಣ ಕೆಂಪು ಇರುವೆಗಳು ಹೊರಬಂದವುಅಡಿಗೆ ಮನೆ ಬಾಗಿಲಿನ ಚೌಕಟ್ಟಿನ ಕೆಳಗಿನ ಬಲ ಮೂಲೆಯಲ್ಲಿನೇರವಾಗಿ ಒಂದೇ ಸಾಲಿನಲ್ಲಿ ಚಲಿಸುತ್ತಾಮೊದಲು ಮೇಲಕ್ಕೆ ಹೋಗಿನಂತರ ಎಡಕ್ಕೆತದನಂತರ ಕೆಳಗೆಮತ್ತೆ ಸರಳ ರೇಖೆಯಂತೆ ಚಲಿಸಿಅಡುಗೆ ಕಟ್ಟೆಯುದ್ದಕ್ಕೂಒಂದೇ...
ಓದಬೇಕಾದ ಪುಸ್ತಕ ‘ಬುದ್ದಿಜೀವಿ ಬಿಕ್ಕಟ್ಟುಗಳು’
ಪುರುಷೋತ್ತಮ ಬಿಳಿಮಲೆ ಬುದ್ದಿಜೀವಿಗಳನ್ನು ಹೀಗಳೆಯುವವರು ಪರೋಕ್ಷವಾಗಿ ತಾವು ಬುದ್ದಿಹೀನರು ಎಂಬುದನ್ನು ತಮ್ಮ ಅನೇಕ ಕ್ರಿಯೆಗಳ ಮೂಲಕ ಸ್ಪಷ್ಟಪಡಿಸುತ್ತಲೇ ಇರುತ್ತಾರೆ. ಅದಿರಲಿ, ಆದರೆ ಬುದ್ದಿಜೀವಿಯೆಂದರೆ ಯಾರು? ಅವರು ಎಂದಾದರೂ ತಮ್ಮನ್ನು ಬುದ್ದಿಜೀವಿಗಳೆಂದು ಕರೆದುಕೊಂಡಿದ್ದಾರೆಯೇ? ಸಮಾಜವು ವೈದ್ಯರು, ಇಂಜಿನೀಯರ್,...
ಕೆ ವೈ ನಾರಾಯಣಸ್ವಾಮಿ ಓದಿದ ಬಿ ಎಂ ಗಿರಿರಾಜ್ ‘ಸ್ನೇಕ್ ಟ್ಯಾಟೂ’
ಬದುಕಿನ ಸಹಜಲಯಗಳನ್ನು ಶೋಧಿಸುವ ಕತೆಗಳು… ಕೆ ವೈ ನಾರಾಯಣಸ್ವಾಮಿ ಗಿರಿರಾಜ್ ಕನ್ನಡ ಚಲನಚಿತ್ರದ ಕೊಳಕ್ಕೆ ಎಸೆದ ಕಲ್ಲಿನಂತೆ ಬಂದವರು. ಜಟ್ಟ-ಅಮರಾವತಿ-ಮೈತ್ರಿ-ಕನ್ನಡಿಗ ಮುಂತಾದ ಚಿತ್ರಗಳ ಮೂಲಕ ಕನ್ನಡ ಚಲನಚಿತ್ರದ ವ್ಯಾಕರಣವನ್ನು ಬದಲಿಸಲೆತ್ನಿಸಿದ್ದ ದಿಟ್ಟ ಪ್ರಯೋಗಶೀಲ ನಿರ್ದೇಶಕರಾಗಿ ಈಗಾಗಲೇ ಹೆಸರು ಮಾಡಿದ್ದಾರೆ. ಗಿರಿರಾಜ್...
ಶ್ಯಾಮಲಾ ಮಾಧವ ಅನುವಾದಿತ ಕಥೆ – ಸ್ಥೈರ್ಯ…
ಮೂಲ : ಆಂಟನ್ ಚೆಖಾವ್ ಕನ್ನಡಕ್ಕೆ : ಶ್ಯಾಮಲಾ ಮಾಧವ ವಿನ್ಯಾಸಕಾರ ಡಿಮಿಟ್ರಿ ಅಸಿಪೊವಿಚ್ ವಾಕ್ಸಿನ್, ನಗರದಲ್ಲಿ ತಾನು ಭಾಗವಹಿಸಿದ್ದ ಪ್ರೇತಾತ್ಮವಿಜ್ಞಾನ ಕೂಟದಿಂದ ಹೊಚ್ಚ ಹೊಸ ಭಾವನೆಗಳೊಡನೆ ತನ್ನ ಮನೆಗೆ ಹಿಂದಿರುಗಿದ. ಉಡುಪು ಕಳಚಿ, ತನ್ನ ಮಂಚದ ಏಕಾಂತದಲ್ಲೊರಗಿ, ಅಂದಿನ ಸಭೆಯಲ್ಲಿ ಕಂಡು ಕೇಳಿದ್ದನ್ನೆಲ್ಲ ತನ್ನಲ್ಲೇ ಸ್ಮರಿಸ...
ಸದಾಶಿವ್ ಸೊರಟೂರು ಕಥಾ ಅಂಕಣ- ಹೆಜ್ಜೆಯ ಸದ್ದುಗಳು..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
Pic by Pham Huy Trung
ಮೀನಾಕ್ಷಿ ಜೀಜಿವಿಷಾ ಕವಿತೆಗಳು…
ಪ್ರಸಾದ್ ನಾಯ್ಕ್ ದಕ್ಷಿಣಕನ್ನಡದ ಕಿನ್ನಿಗೋಳಿ ಮೂಲದವರಾದ ಪ್ರಸಾದ್ ನಾಯ್ಕ್ ಲೇಖಕರು ಮತ್ತು ಅಂಕಣಕಾರರು. ಓದು, ಪ್ರವಾಸ ಮತ್ತು ಚಿತ್ರಕಲೆ ಇವರ ಇತರೆ ಹವ್ಯಾಸಗಳು. 'ಅವಧಿ'ಯಲ್ಲಿ ಇವರು ಬರೆಯುತ್ತಿದ್ದ 'ಹಾಯ್ ಅಂಗೋಲಾ!' ಅಂಕಣವು ಓದುಗರಿಂದ ಅಪಾರ ಮೆಚ್ಚುಗೆಯನ್ನು ಗಳಿಸಿದ್ದು ಈ ಕೃತಿಗೆ 2018ನೇ ಸಾಲಿನ ಕರ್ನಾಟಕ ಸಾಹಿತ್ಯ...
‘ಅನುವಾದ ಎನ್ನುವುದು ಧ್ಯಾನ ಮತ್ತು ಮರುಸೃಷ್ಟಿಯ ಕೆಲಸ’
‘ಅವಧಿ ಅನುವಾದ ಸಂಚಿಕೆ’ಗೆ ಎಂ ಎಸ್ ಶ್ರೀರಾಮ್ ಅವರನ್ನು ಸಂದರ್ಶಿಸಿದ್ದು, ‘ಪ್ರಥಮ್ ಬುಕ್ಸ್’ನ ಕನ್ನಡ ವಿಭಾಗದ ಸಂಪಾದಕಿ ಹೇಮಾ ಖುರ್ಸಾಪೂರ. 'ಅವಧಿ'ಯ ಓದುಗರಿಗೆ ಹೇಮಾ 'ಕದಂಬವನದಿಂದ' ಅಂಕಣದಿಂದ ಸುಪರಿಚಿತರಾದವರು. ಎಂ ಎಸ್ ಶ್ರೀರಾಮ್ ಪರಿಚಯ ಮಾಡೋವಾಗ ನಮ್ಮಲ್ಲಿ ಬಹುತೇಕರು ಅವರನ್ನು ಅರ್ಥಶಾಸ್ತ್ರಜ್ಞರು ಅನ್ನೋ ರೀತಿಯಲ್ಲಿ...
ಅನುವಾದವೆಂದರೆ… ಪಡಿನುಡಿವ ಭಾಷಾ ಹಕ್ಕಿ…
ಹೇಮಾ ಹೆಬ್ಬಗೋಡಿ ಹೇಮಾ ಹೆಬ್ಬಗೋಡಿ ಕನ್ನಡದಲ್ಲಿ ಎಂ.ಎ ಹಾಗೂ ಪಿ.ಎಚ್ ಡಿ ಪದವೀಧರೆ. ಕನ್ನಡ ಉಪನ್ಯಾಸಕಿಯಾಗಿ ಕೆಲಸಮಾಡಿದ್ದಾರೆ. ಆಕಾಶವಾಣಿಯಲ್ಲಿ ಕೆಲವು ಕಾಲ ಉದ್ಘೋಷಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲೀಷ್ ಹಾಗೂ ಹಿಂದಿಯಿಂದ ಲೇಖನ, ಕತೆ ಹಾಗೂ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದು ಇವು ಮಯೂರ, ಅವಧಿ,...
ಸಾನೆಟ್ 60…
ಎಚ್ ಎಸ್ ರಾಘವೇಂದ್ರರಾವ್ ಎಚ್.ಎಸ್. ರಾಘವೇಂದ್ರರಾವ್ ಕನ್ನಡದ ಖ್ಯಾತ ವಿಮರ್ಶಕರು ಮತ್ತು ಅನುವಾದಕರು. ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹಲವು ಸಂಸ್ಥೆಗಳಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ವಿಶ್ಲೇಷಣೆ, ನಿಲುವು, ಪ್ರಗತಿಶೀಲತೆ, ಹಾಡೆ ಹಾದಿಯ ತೋರಿತು, ತರು ತಳೆದ ಪುಷ್ಟ...
ನನ್ನ ಪೈಕಿಯವರ ಜತೆಯಲ್ಲಿ…
ಎಸ್ ಜಯಶ್ರೀನಿವಾಸ ರಾವ್ ಎಸ್. ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್‌ನಿಂದ ಅನುವಾದ ಮಾಡುತ್ತಾರೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿಗಳಲ್ಲಿ ಒಂದಾದ ರೊದ್ದ ವ್ಯಾಸರಾವ್ ವೆಂಕಟರಾವ್ ಅವರ ಚಂದ್ರಮುಖಿಯ ಘಾತ, ಕೇರೂರು ವಾಸುದೇವಾಚಾರ್ಯರ ವಿಸ್ಮಯಜನಕವಾದ ಹಿಂಸೆಯ ಕ್ರಮ ಎನ್ನುವ ಕತೆಯನ್ನು, ಕೆ.ವಿ. ತಿರುಮಲೇಶರ...
ನಜೀಬ್ ಮೆಹಫೂಸರ ಕಿರುರೂಪಕಗಳು…
ಕೇಶವ ಮಳಗಿ ಕೇಶವ ಮಳಗಿ ಕನ್ನಡ ಪ್ರಸಿದ್ಧ ಕತೆಗಾರರು ಹಾಗೂ ಅನುವಾದಕರು. ೮೦ರ ದಶಕದಲ್ಲಿ ಕತೆಗಾರರಾಗಿ ಬರವಣಿಗೆಯನ್ನು ಆರಂಭಿಸಿದರು. ಅಕಥ ಕಥಾ, ಹೊಳೆ ಬದಿಯ ಬೆಳಗು, ವೆನ್ನಲ ದೊರಸಾನಿ, ಮಾಗಿ ಮೂವತ್ತೈದು ಇತ್ಯಾದಿ ಕಥಾಸಂಕಲಗಳನ್ನು, ಅಂಗದ ಧರೆ, ಕುಂಕುಮ ಭೂಮಿ ಎನ್ನುವ ಕಾದಂಬರಿಗಳನ್ನು, ಗುಂಡಿಗೆಯ ಬಿಸಿರಕ್ತ, ಆಲ್ಬರ್ಟ್ ಕಮೂ,...





















