ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜೆ ವಿ ಕಾರ್ಲೊ ಕಥೆ – ಕೊನೆ ಇಲ್ಲದ ರಾತ್ರಿ ಭಾಗ – 2
ಮೂಲ: ಎಲಿ ವೀಸೆಲ್ಕನ್ನಡಕ್ಕೆ: ಜೆ ವಿ ಕಾರ್ಲೊ (ಬೂನಾ ಶಿಬಿರಾದಿಂದ ಹೊರಟಾಗ ನಮ್ಮ ಡಬ್ಬಿಯಲ್ಲಿ ನೂರು ಜನ ಇದ್ದಲ್ಲಿ, ಈಗ ಕೇವಲ ಹನ್ನೆರಡು ಜನರು ಮಾತ್ರ ಜೀವಂತ ಉಳಿದಿದ್ದೆವು. ಈ ಹನ್ನೆರಡು ಜನರಲ್ಲಿ ನಾನು, ನನ್ನ ಅಪ್ಪನೂ ಇದ್ದೆವು. ನಾವು ಬುಕೆನ್ವಾಲ್ಡ್ ತಲುಪಿದ್ದೆವು…) ಶಿಬಿರದ ಪ್ರವೇಶ ಧ್ವಾರದಲ್ಲಿ ಎಸ್ಸ್.ಎಸ್ಸ್....
ಊರ್ಣನಾಭನ ನಾಭಿಯಿಂದ…
ಶೀಲಾ ಶಿವಾನಂದ ಗೌಡರ “ಅವ್ವಾ…! ಯಾಕ ಜಾಡಪ್ಪನ ಮನಿ ಕೆಡಸಾಕತ್ತೀದಿ? ಪಾಪಾ…! ಅದೇನ ಮಾಡೇತಿ ನಿನಗ? ಅದು ಎಷ್ಟ ಕಷ್ಟಾ ಪಟ್ಟು ಮನಿ ಕಟ್ಟಿತ್ತು. ಬರೇ ಹಿಂಗ ಮಾಡತೀಯಲ್ಲ? ನಿನ್ನ ಮನೀನೂ ಯಾರರ ಹಿಂಗ ಕೆಡಸಿದರ ಸುಮ್ನ ಇರತೀಯನ? ಮತ್ತ ಪ್ರಾಣಿಗಳಿಗೆ ಹಿಂಸೆ ಕೊಡಬಾರದು ಅಂತ ದೊಡ್ಡ ಭಾಷಣ ಮಾಡತಿ!” ಎಂದು ಮನೆಯಲ್ಲಿ ಅಲ್ಲಲ್ಲಿ ನನ್ನ...
ಇದು ಶಾಲೆಯಲ್ಲ ಅಡುಗೆ ಮನೆ…
ಮೂಲ : ಮನೋಜ್ ಬೊಗಾಟೆ ಕನ್ನಡಕ್ಕೆ : ಸಂವರ್ತ ಸಾಹಿಲ್ ಸುಧಾ ಆಡುಕಳ ಅವರ ಫೇಸ್ ಬುಕ್ ವಾಲ್ ನಿಂದ ಸಂಗಂ ಸಮ್ಮೇಳನದಲ್ಲಿ ಎಲ್ಲರ ಗಮನ ಸೆಳೆದ ಬಹುಮುಖ್ಯ ಕವಿ ಮನೋಜ್ ಬೊಗಾಟೆ. ನೇಪಾಳಿ ಭಾಷೆಯಲ್ಲಿ ಬರೆದ ಮಾತ್ರಕ್ಕೆ ನನ್ನನ್ನು ನೇಪಾಳಿ ಕವಿಯೆಂದು ಗುರುತಿಸುತ್ತಾರೆ ಎಂದು ಮಗುವಿನಂತೆ ಮುಖವುಬ್ಬಿಸಿ ಹುಸಿಕೋಪ ತೋರುತ್ತಾ ನಾನು...
ಎಸ್ ಎಲ್ ಭೈರಪ್ಪ ಅವರ ಶುದ್ಧ ಸಾಹಿತ್ಯ ಹೇಳಿಕೆ..!
ಅರವಿಂದ ಮಾಲಗತ್ತಿ ಶುದ್ಧ ಸಾಹಿತ್ಯ ಎಂಬುದು ಭುವಿಯಲ್ಲಿ ಹುಡುಕಿದರೂ ಸಿಗದು. ಅದರಲ್ಲೂ ಭಾರತ ದಂತಹ ದೇಶದಲ್ಲಿ ಹುಡುಕುವುದು ಇನ್ನೂ ಕಷ್ಟ. ಏಕೆಂದರೆ ಶುದ್ಧ ಸಾಹಿತ್ಯ ಇದೆ ಎನ್ನುವ ಹಾಗಿದ್ದರೆ ನಮ್ಮಲ್ಲಿ ಶುದ್ಧ ಮನುಷ್ಯರೂ ಇದ್ದಾರೆ ಎನ್ನುವುದನ್ನು ಮೊದಲು ಒಪ್ಪಬೇಕಾಗುತ್ತದೆ. ಭಾರತದಂತಹ ದೇಶದಲ್ಲಿ ಧರ್ಮ, ಮತ, ಜಾತಿ, ವರ್ಣ,...
Pic by Rajesh Bhagawath
ಜಯಲಕ್ಷ್ಮಿ ಪಾಟೀಲ್ ಅಂಕಣ – ಅವಳು ನಾನೇನಾ ಅಂತ ಅಚ್ಚರಿಯಾಗುತ್ತದೆ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ದೀಪಾವಳಿ ಹಬ್ಬದ ತಿಂಗಳಿಗೆ ಮುಂಚೆ ಅಮ್ಮನಿಗೆ ಚಿಂತೆ..
ಚೈತ್ರಾ ಸಂತೋಷ್ ದೀಪಾವಳಿ ಹಬ್ಬದ ತಿಂಗಳಿಗೆ ಮುಂಚೆ ಅಮ್ಮನಿಗೆ ಚಿಂತೆ: ಪರ್ಬ ಬಂತಲ್ಲಾ ಮಗ, ಒಂದು ಬಾಳೆಗಿಡದಲ್ಲೂ ಗೊನೆ ಬಿಟ್ಟಿಲ್ಲ ಅಂತ. ಒಮ್ಮೊಮ್ಮೆ ಬಾಳೆಗಿಡ ನೆಡುವಾಗಲೇ ಮುಂದಿನ ಪರ್ಬದ ಹೊತ್ತಿಗೆ ಇದು ಗೊನೆ ಬಿಡಲಿ ಎಂದು ದೇವರಿಗೆ ಪ್ರಾರ್ಥಿಸುತ್ತಿದ್ದಳು. ಯಾಕೆಂದರೆ ಬಾಳೆಗಿಡ ಗೊನೆ ಬಿಡುವಾಗಲೇ ಮಂಗಗಳಿಂದ...
ಜೋಗಿ ಕವಿತೆ- ಸಾವು…
ಜೋಗಿ ಆವತ್ತು ಬೆಳಗ್ಗೆ ಮನೆ ಮುಂದೆಜನ.ನೋಡಲಿಕ್ಕೆಂದು ನನ್ನಸತ್ತ ಹೆಣ.ಕೆಲವರಿಗೆ ಸತ್ತಿರಲಿಕ್ಕಿಲ್ಲ ಎಂಬ ಗುಮಾನಿಹಲವರಿಗೆ ಸಾಯದಿದ್ದರೂಪ್ರಾಣ ಹೋಗಿರಲಿಕ್ಕೆ ಸಾಕು ಎಂಬಖಾತ್ರಿ. ಸಾಯೋ ವಯಸ್ಸಲ್ಲಇನ್ನು ಸಾಧಿಸೋದಿತ್ತುದುರಭ್ಯಾಸಗಳಿದ್ದವು, ಯಾರಿಗಿಲ್ಲ ಬಿಡಿ.ಕಾಯಿಲೆ ಇತ್ತಂತೆ ಹೌದೇ?ಮನೆ ಕಡೆ ಚೆನ್ನಾಗಿರಬೇಕಲ್ಲ?ನಿನ್ನೆ ಬೆಳಗ್ಗೆ...
ನಾನು, ನನ್ನಜ್ಜಿ, ಇಂದಿರಾಗಾಂಧಿ ಮತ್ತು ದೀಪಾವಳಿ…
ಉಗಮ ಶ್ರೀನಿವಾಸ್ ‘ಸೀತೆ’ ಅಂತಾ ಯಾವ ಹೆಣ್ಣು ಮಕ್ಕಳಿಗೂ ಹೆಸರಿಡಬಾರದು ಎಂದು ಮನೆಯ ಹಜಾರದಲ್ಲಿ ಪಗಡೆಯಾಡುತ್ತಿದ್ದ ನನ್ನಜ್ಜಿ ‘ಸೀತಮ್ಮಜ್ಜಿ’ ದಾಳ ಉರುಳಿಸುತ್ತಾ ಹೇಳಿದಳು. ಮತ್ತೆ ಸಾವರಿಸಿಕೊಂಡು ರಾಮಾಯಣದಲ್ಲಿ ‘ಸೀತೆ’ಗೆ ಆದ ವನವಾಸವೇ ಈ ಹೆಸರಿಗೆ ಅಂಟಿಕೊಳ್ಳುತ್ತದೆ ಎಂದೇಳಿ ದೇವರಿಗೆ ದೀಪ ಹಚ್ಚಲು ಹೊರಟಳು. ತಾನು...
ಸತ್ಯಮಂಗಲ ಮಹಾದೇವ ಕವಿತೆ- ಸಖೀ…
ಸತ್ಯಮಂಗಲ ಮಹಾದೇವ ನಗುವವರ ಹೃದಯದ ಬೆಳಕನ್ನುದುಃಖಿತರ ಹೃದಯಕ್ಕೆ ದಾಟಿಸಿದಾಗದೀಪ ಹಚ್ಚುವ ನೀರಸ ಕಾರ್ಯ ಬೇಕೆಂದೆನಿಸುವುದಿಲ್ಲನೀನು ಉಣಿಸಿದ ಪ್ರೇಮಸುಧೆಯ ಪೆಸೆ ಇನ್ನೂ ಆರಿಲ್ಲಉರಿದು ಒಣಗಿ ಬಿದ್ದ ಹಣತೆಗಳಿಗೆನಿನ್ನ ತುಟಿಯು ದಾಟಿಸಿದ ಪ್ರೀತಿಯ ರಂಗನು ದೀಪಗಳ ತುಟಿಗೆ ಹಚ್ಚುವೆನಿನ್ನ ಅಮೃತದ ಪ್ರೇಮ ತಾಗಿ ದೀಪಗಳು ಮತ್ತೆಜಗಕೆ...
‘ವಿಶ್ವದ ಅತ್ಯುತ್ತಮ ಶಿಕ್ಷಣದಲ್ಲಿ’ ಫಿನ್‌ಲ್ಯಾಂಡ್ ಮೊದಲ ಸ್ಥಾನದಲ್ಲಿದೆ ಹೇಗೆ ?..
ಮಹೇಶ ತೆಗ್ಗೆಳ್ಳಿ ಯವರ ಪುಟದಿಂದ ಫಿನ್‌ಲ್ಯಾಂಡ್‌ನಲ್ಲಿ.. ಒಂದು ಮಗು ಏಳನೇ ವಯಸ್ಸಿನಲ್ಲಿ ಶಾಲೆಗೆ ಹೋಗಲು ಪ್ರಾರಂಭವಾಗುತ್ತದೆ ಅಷ್ಟೇ. ಈಗಾಗಲೇ ನಮ್ಮ ರಾಜ್ಯ, ದೇಶದ ಎಲ್ಲೆಡೆಯಲ್ಲೂ ಇರುವ ಈ ಒಂದೂವರೆ ವರ್ಷಕ್ಕೆ ಪ್ಲೇ ಸ್ಕೂಲ್.., ಎರಡೂವರೆ ವರ್ಷಕ್ಕೆ ಪ್ರೀ ಕೆಜಿ.., ಮೂರು ವರ್ಷಕ್ಕೆ ಎಲ್‌ಕೆಜಿ,ನಾಲ್ಕು ವರ್ಷಕ್ಕೆ ಯುಕೆಜಿ...
ತಿಪಟೂರು ಸೀಮೆಯ ಘಮಲು…
ನಟರಾಜ್ ಬೂದಾಳು ದಯಾ ಗಂಗನಘಟ್ಟ ನಮ್ಮ ಸೀಮೆಯ ಕತೆಗಾರ್ತಿ, ನಮ್ಮ ತಿಪಟೂರು ಸೀಮೆಗೆ ಒಂದು ವಿಶಿಷ್ಟವಾದ ಘಮಲಿದೆ. ಬೆಳಗಿನ ಒಂಭತ್ತು ಗಂಟೆ ಹೊತ್ತಿಗೇನಾದರೂ ಊರೊಳಗಾಸಿ ಬಂದರೆ ಕಾಯಿಹಾಲಿನಲ್ಲಿ ಬೇಯುತ್ತಿರುವ ಚಿತ್ರಾನ್ನದ ವಗ್ಗರಣೆಯ ವಾಸನೆ ಅಲ್ಲಿಯೇ ಜೋತುಗಂಡು ನಿಲ್ಲುವಂತೆ ಮಾಡುತ್ತೆ. ಇನ್ನು ಸಂಜಿಗೆ ದನ ಬರೋ ಹೊತ್ತಿನಲ್ಲಿ...
Pic by Copshiva
ಗೀತಾ ಏನ್ ಸ್ವಾಮಿ ಕವಿತೆ- ಕಾಯ್ದಿರಿಸಲಾಗಿದೆ…
ಗೀತಾ ಎನ್ ಸ್ವಾಮಿ ಹಕ್ಕಿ ಆಗಸ ಬುವಿ ಮಳೆಒಂದು ಕಾಣ್ಲಿಲ್ಲ ಇವತ್ತುತೆಳು ಬಿಸಿಲು; ಸಧ್ಯ ಕಾಣದ ಮಳೆಅರ್ಕ ಕಂಡು ಭುವಿ ನಕ್ಕಿತಲ್ಲಅಪ್ಪ ಬಿಸಿಲು ಬಂತು ಬಟ್ಟೆ ಒಣಗಿದವುಒಂದಿಷ್ಟು ಬಿಳಿ ಗವುಚಿಕೊಂಡುಅಲ್ಲಲ್ಲಿ ನೀಲಿಮುಗಿಲ ಮೌನರೈಲು ಎರಡು ಗಂಟೆ ತಡಈಗೀಗ ಹೆಚ್ಚು ಕಾಲ ಮುಖ್ಯವಾಗ್ತಿದೆ ಹನ್ನೊಂದು ಹತ್ತರ ಕಾಯ್ದಿರಿಸಿದ್ದರೈಲು...
ನನ್ನ ಬಾಲ್ಯದ ದಿನಗಳ ಮೊದಲ ಹೀರೋ…
ಎನ್ ಎಸ್ ಶ್ರೀಧರ ಮೂರ್ತಿ ಅದು 1977ನೆಯ ಇಸವಿ, ನಾನು ಆಗ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದೆ. ಒಂದು ದಿನ ನಮ್ಮ ಶಾಲೆಯಲ್ಲಿ ಇದ್ದಕಿದ್ದ ಹಾಗೆ ‘ನಾಳೆಯಿಂದ ಮೂರು ದಿನ ಶಾಲೆಗೆ ರಜೆ’ ಎಂದರು. ಅದಕ್ಕೆ ನೀಡಿದ ಕಾರಣ ಚಿಕ್ಕಮಗಳೂರಿನಲ್ಲಿ ರಣಜಿ ಟ್ರೋಫಿ ಪಂದ್ಯ ನಡೆಯುತ್ತಾ ಇದ್ದಿದ್ದು. ನಾನು ಆಗ ಚಿಕ್ಕಮಗಳೂರು ಜಿಲ್ಲೆಗೆ ಸೇರಿದ...
ಸಿಹಿಸಿಹಿ, ಉಪ್ಪುಪ್ಪು ಪಾನಕದಂಥ ಅಮ್ಮ!
ರತ್ನಾ ಪಾಠಕ್ ಶಾ ಅಮ್ಮನ ಕುರಿತಾದ ಎಲ್ಲ ನೆನಪುಗಳಲ್ಲಿ ಒಂದು ಮಾತ್ರ ಯಾವಾಗಲೂ ಕಣ್ಮುಂದೆ ಬರುತ್ತಿರುತ್ತದೆ. ಒಮ್ಮೆ, ಮುಂಬಯಿಯಲ್ಲಿ ಕೇವಲ 15 ಟಿಕೆಟುಗಳನ್ನು ಬುಕ್ ಮಾಡಿಕೊಂಡ 30 ಯುವನಟರ ತಂಡವೊಂದು ರೈಲು ಹತ್ತಲು ಪ್ರಯತ್ನಿಸುತ್ತಿತ್ತು. ಗಮ್ಯಸ್ಥಾನ - ಅಹಮದಾಬಾದ್. ತಂಡ ‘ಮಿಥ್ಯ ಅಭಿಮಾನ್’ ನಾಟಕವನ್ನು ಪ್ರದರ್ಶಿಸಲು...
ಕಲ್ಲೇಶ್ ಕುಂಬಾರ್ ಓದಿದ ‘ಪೆಟ್ರಿಕೋರ್’
ಕಲ್ಲೇಶ್ ಕುಂಬಾರ್ ಕಾವ್ಯದ ವಿಚಾರದಲ್ಲಿ ಒಂದು ಮಾತಿದೆ. ಅದು, ಕಾವ್ಯ ಯಾವತ್ತಿಗೂ ಕೂಡ ಅನುಭವದ ಮೂಲಕವೇ ಅನಾವರಣವಾಗಬೇಕು ವಿನಃ ಅರ್ಥದ ಮೂಲಕ ಅಲ್ಲ! ಅರ್ಥವೆಂಬುದು ಕಾಲಬದ್ಧವಾದ ನೆಲೆಗಳಿಂದ ರೂಪಿಕೆ ಪಡೆದ ಆಕೃತಿ ಮಾತ್ರ. ಹೀಗಾಗಿ, ಕವಿತೆಗೆ ಖಚಿತವಾದ ಅರ್ಥವೆಂಬುದು ಇರುವುದಿಲ್ಲ. ಕವಿತೆಯ ಹಲವು ಓದುಗಳಲ್ಲಿ ಹಲವು ಅನುಭವಗಳು...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಬಂಡೀಪುರದಿಂದ ಆರಂಭ ಹೊಸ ನಡಿಗೆ..
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಸಪ್ನ ‘ಅವಧಿ’ ಟಾಪ್ ಟೆನ್
‘ಕಾಡ ಹೂವಿನ ಹಾಡು’ ಸಾಂಕೇತಿಕ ಬಿಡುಗಡೆ..
ವರದಿ: ಮೆಹಬೂಬ್ ಮಠದ ಕೊಪ್ಪಳ ಯುವ ಕವಿ ವಿಠ್ಠಲ ದಳವಾಯಿ ಅವರು ಅನುವಾದಿಸಿರುವ ಹಾಗೂ 'ಸಮಕಾಲೀನ ಓದು ಬರಹ ಪ್ರಕಾಶನ' ಪ್ರಕಟಿಸಿರುವವಿಲಿಯಂ ಬ್ಲೇಕ್ ಕವಿತೆಗಳ ಅನುವಾದ ಸಂಕಲನ 'ಕಾಡ ಹೂವಿನ ಹಾಡು' ಕೃತಿಯನ್ನು ವೈಷ್ಣವಿ ಪ್ರಕಾಶನದ ಪುಸ್ತಕ ಮಳಿಗೆಯಲ್ಲಿ ಸಾಂಕೇತಿಕವಾಗಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಾಹಿತಿಗಳಾದ ಜಿ.ಪಿ....
ಅಮೆರಿಕದಲ್ಲಿ ವಿದ್ಯಾರ್ಥಿಯ ಪರ್ವತ ವಾಸ…
ಪಾಲಹಳ್ಳಿ ವಿಶ್ವನಾಥ್ ಭೌತವಿಜ್ನಾನದಲ್ಲಿ ಪಿ.ಎಚ್.ಡಿ ತೆಗೆದುಕೊಳ್ಳಲು ನಾನು 1968ರ ಜನವರಿಯಲ್ಲಿ ಅಮೆರಿಕದ ಮಿಶಿಗನ್ ವಿಶ್ವವಿದ್ಯಾಲಯದ ಆನ್ ಆರ್ಬರ್ ನಗರಕ್ಕೆ ಹೋಗಿ ವಿದ್ಯಾಭ್ಯಾಸವನ್ನು ಶುರುಮಾಡಿದೆ. ಇದಕ್ಕೆ ಮೊದಲು ಮುಂಬಯಿಯ ಟಾಟಾ ಮೂಲಭೂತ ಸಂಸ್ಥೆಯಲ್ಲಿ ಸಂಶೋಧನೆಗಳನ್ನು ನಡೆಸುತ್ತಿದ್ದರಿಒಂದ ನನಗೆ ಮಿಶಿಗನಿ ನಲ್ಲೂ ಸಂಶೋಧನಾ...





















