ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನೂರು ವರ್ಷದ ನಿಶ್ಯಬ್ದ ಭಾಗ -3..
ತೆಲುಗು ಮೂಲ : ಓಲ್ಗಾ ಅನುವಾದಕರು : ಎ ನಾಗಿಣಿ ‘ಮಾಧವಿಯ ಸಮಸ್ಯೆಯಿಂದ ಮನೆಯವರಿಗೆಲ್ಲಾ ತಲೆ ಚಿಟ್ಟು ಹಿಡಿದಿರಬೇಕಾದರೆ ನಿಮ್ಮ ಅಜ್ಜಿ ಕಥೆ ಏನು ಹೊಸದಾಗಿ' ಸುಮಿತ್ರೆಯ ಗಂಡ ಚಕಿತನಾಗಿ ಕೇಳಿದ. ‘ಅದೇನೋ – ಈ ಮನೆಯಲ್ಲಿ ಯಾವತ್ತೂ ಕಂಡು ಕೇಳರಿಯದ ಘಟನೆಗಳೆಲ್ಲಾ ನಡಿತಿವೆ. ನಮ್ಮ ಅಜ್ಜಿ ಎಲ್ಲರೂ ಒಂದು ಕಡೆ ಸೇರಿ, ನಾನು...
ಚಹಾ ಪುರಾಣ…
ಗುಂಡುರಾವ್ ದೇಸಾಯಿ ಅದೇನೋ ಮೇ ೨೧ ಚಹಾ ದಿನವಂತೆ ಗೊತ್ತಿರಲಿಲ್ಲ...ಬೆಳಿಗ್ಗೆ ಬೆಳಿಗ್ಗೆ ಕನಸಲ್ಲಿ ಸಕ್ಕರಿ, ಹಾಲು, ಚಹಾಪುಡಿ ಓಡಾಡಕತಿದವು. ನಿತ್ಯವೂ ಚಂದದ ಕನಸು ಕಾಣುತಿದ್ದ ನನಗ ’ಇವೇನು ಖೋಡಿ ಇವತ್ತು ಚಹಾಪುಡಿ ಸಕ್ಕರಿ ಬಂದು ಕಾಡಕತಾವ’ ಅಂತ ಅನಕೊಂಡೆ... ’ಗುಗ್ಗು ನಾನು’ ಎಂದು ಅರ್ಥೈಸಿಕೊಂಡವೊ? ಏನೊ? ಕಪ್ಪು ಸಾಸರ್‌ನೂ...
ಶಿವರಾಜ ಬ್ಯಾಡರಹಳ್ಳಿ ಓದಿದ ‘ಸಾಂಗತ್ಯ’
ಡಾ ಶಿವರಾಜ ಬ್ಯಾಡರಹಳ್ಳಿ ಇತ್ತೀಚೆಗಷ್ಟೇ ಬಿಡುಗಡೆಯಾದ ಒಂದು ಅಪೂರ್ವ ಗ್ರಂಥ ಅದು ಡಾ.ಕರಿಗೌಡ ಬೀಚನಹಳ್ಳಿ ಅವರ ಬದುಕು, ಕೃತಿ, ವಿಮರ್ಶೆ ಕುರಿತಾ ಸಂಭಾವನಾ ಗ್ರಂಥ 'ಸಾಂಗತ್ಯ'. ಡಾ.ಕರಿಗೌಡ ಬೀಚನಹಳ್ಳಿ ಅವರು ಎಪ್ಪತ್ತರ ತುಂಬು ವಸಂತಗಳನ್ನು ಕಳೆದಿದ್ದಕ್ಕಾಗಿ ಅವರ ಸ್ನೇಹಿತರು, ಒಡನಾಡಿಗಳು, ಸಹೋದ್ಯೋಗಿ ಮಿತ್ರರು ಹಾಗೂ ಶಿಷ್ಯರು...
ಮಾಲತಿ ಗೋರೆಬೈಲ್ ಕವಿತೆ – ಮೂಡಿದ ಚಿತ್ರ…
ಮಾಲತಿ ಗೋರೆಬೈಲ್ ಮೂಡಿದ ಚಿತ್ರಕಾಡಬೇಕು…ನೂರು ತರಹ ರೂಪ ತಾಳಿಮೆಲುಕಿಗೆ ಹತ್ತಿಪಟಲ ತಾಕಿಎದೆಯ ಹೂಕ್ಕುಸೋಲಬೇಕುನೆಲದಗಲ ಹರಡಬೇಕು… ಕಹಿ ಚಿತ್ತಾರನಲುಗಬೇಕು..ಕರಾಳ ಮುಖದ ಚಹರೆ ಸೀಳಿ,ನರನಾಡಿ ನಿರಾಳವಾಗಿವಿಕೃತಿಯ ಸುಟ್ಟು ಎಸೆದುನಲುಮೆ ವಿರಾಜಿಸಿ;ಭಾಷೆ ಕಂಪು ಬೀರಬೇಕು… ಕೆಚ್ಚು ಹೆಚ್ಚಿ ಕೃತಿಯು ಮೆರೆದುಕಿಚ್ಚು ಆರಿಬಿಡಬೇಕು,ಕೊಳಕು...
ಜಿ ಪಿ ಬಸವರಾಜು ಕವಿತೆ – ಹಾಡು ಗೀತೆ…
ಜಿ ಪಿ ಬಸವರಾಜು ತೇಲಿಬಂದ ಹಾಡಿನಲ್ಲಿಧೂಳು, ಡೀಸೆಲ್ ವಾಸನೆಗಟಾರದ ನೂರೆಂಟು ನಾತ ಅನಾಥ ಮಕ್ಕಳು ಹಾಡುತ್ತಾರೆರಾಗ ತಾಳಬದ್ಧವಾಗಿಕಲಿಸಿದಾತನ ಕೋಲ ನೆರಳಲ್ಲಿ ಹಸಿದ ಹೊಟ್ಟೆಗೆ ತಲೆಸುತ್ತುಮುಗಿಯುವುದಿಲ್ಲ ಬೆಳಗಿನಪ್ರೇಯರ್ ಎಷ್ಟೆ ಸಿಟ್ಟಾದರೂಉರಿ ಉರಿಗಣ್ಣ ಸೂರ್ಯದೇವ ಹಾಡು ಗೊರಗೊರ, ಮೈಕುರಿಪೇರಿಯವ ಕೈಕೊಟ್ಟಿದ್ದಾನೆಸಮಯ ನೋಡಿ,...
Through Ilana
ಕನ್ನಡ ಭಾಷಿಕ ಅಸ್ಮಿತೆಯೂ ಕನ್ನಡಿಗರ ಅಸ್ತಿತ್ವವೂ…
ಭಾಷೆಯ ಅಳಿವು ಉಳಿವು ಜನಸಾಮಾನ್ಯರ ಬದುಕಿನ ಎಲ್ಲ ಸ್ತರಗಳಲ್ಲೂ ಪ್ರಸ್ತುತವಾಗಬೇಕಿದೆ ನಾ ದಿವಾಕರ ಹುಯಿಲಗೋಳ ನಾರಾಯಣರಾವ್ ಅವರ ಕನಸಿನ ನಮ್ಮ ಚೆಲುವ ಕನ್ನಡ ನಾಡು ಉದಯಿಸಿ 66 ವರ್ಷಗಳು ಪೂರೈಸಿ ನವಂಬರ್ 1ರಂದು ರಾಜ್ಯದ ಜನತೆ 67ನೆಯ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಕನ್ನಡದ ಭಾಷಿಕ ಚೌಕಟ್ಟಿನಲ್ಲಿ...
ಸರೋಜಿನಿ ಪಡಸಲಗಿ ಅಂಕಣ- ಶಂಭರ್ ಟಕ್ಕೇ ಹರಸ್ಯಾಳ ನಮ್ಮ ಅವ್ವಾ…
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
ಹೇಮಾ ಹೆಬ್ಬಗೋಡಿ ಅನುವಾದಿತ ಕವಿತೆ- ವಸಂತದ ಸತ್ಯ ಕಥೆ…
ಮೂಲ : ರಮುನೆ ಬ್ರಂಡ್ಜೈಟ್ ಕನ್ನಡಕ್ಕೆ : ಹೇಮಾ ಹೆಬ್ಬಗೋಡಿ ನೋ ಪ್ರಾಬ್ಲಂ, ನೋ ಪ್ರಾಬ್ಲಂಹುಚ್ಚು ಹಿಡಿಸುವಂತಿದೆ ಈ ವಸಂತನನ್ನೊಡಲು ಅರಳುತಿದೆಮರದಂತೆ ಚಿಗುರುತಿದೆಆಪರೇಷನ್ ಥಿಯೇಟರಿನ ಆಗಸದಲ್ಲಿ ಪ್ರಖರ ನಕ್ಷತ್ರ ಬೆಳಕುಒಂದೇ ಆಸೆಪ್ರಜ್ಞೆಯ ತಳಾತಳದಲ್ಲಿ ಮುಳುಗೇಳಬೇಕು..ತಟ್ಟನೇ ಉಸಿರೆಳೆದುಕೊಂಡೆಕಣ್ಬಿಡುವ ಮುನ್ನ...
ಲೀಲಾ ಅಪ್ಪಾಜಿ ಕವಿತೆ- ಕರ್ಣಾಲಾಪ…
ಲೀಲಾ ಅಪ್ಪಾಜಿ ಅವರಿಗೋ ನನ್ನನ್ನು ಮುಗಿಸುವಯುದ್ಧ ಗೆಲ್ಲುವಾತುರನನಗೋ ಇಷ್ಟು ದಿನ ಕಂಡಂತಲ್ಲಇಂದು ತಮ್ಮಂದಿರುಬೆಂಕಿಯ ಕೆಂಡ, ಮಡಿಲ ಸುಡುತಿದೆಕೊರಳ ಹಾಲಾಹಲಬಿಡುವಂತಿಲ್ಲ; ಅಪ್ಪುವಂತೆಯೂ ಇಲ್ಲಕೊಟ್ಟ ಮಾತಿದ್ದೇ ಇದೆ.ಸತ್ಯನಿಷ್ಠ ಮೀರೆನು, ನನ್ನದೇ ವ್ರತ.ಒಡೆಯನ ನೆಚ್ಚಿನ ಬಂಟಎದೆಯಲಿ ಒಂಟಿತನದ ಕಾವ ಕುದಿತಬಿಟ್ಟ ಬಾಣದ...
‘ನಾಗಸುಧೆ ಕಾವ್ಯ ಜಗಲಿ’ಯ ಕವಿ ಕಾವ್ಯ ಮಂಥನ…
’ಕಳೆದ ಶತಮಾನದ ೬೦,೭೦ ಮತ್ತು ೮೦ರ ದಶಕದಲ್ಲಿ ಅಸ್ತಿತ್ವವಾದ ವ್ಯಕ್ತಿವಾದ ಮಾರ್ಕ್ಸ್‌ವಾದ ಲೋಹಿಯಾ ಗಾಂಧಿ ಜೆ.ಪಿ ಮುಂತಾದ ವಾದಗಳು ಜನರನ್ನು ಪ್ರಭಾವಿಸಿದ್ದವು. ನಂತರ ಎಮರ್ಜೆನ್ಸಿ ಬಂತು. ಈ ಎಲ್ಲ ಸಾಮಾಜಿಕ ಗುಣಧರ್ಮಗಳನ್ನು ನಾವು ಗೋಪಾಲಕೃಷ್ಣ ಅಡಿಗರ ಕಾವ್ಯದಲ್ಲಿ ಅಡಕವಾಗಿರುವುದನ್ನು ಕಾಣಬಹುದು’ ಎಂದು ಡಾ.ಭಾರತಿ ಹಿರೇಮಠ...
ನಾಗೇಶ ಕೆ ಎನ್ ಕಂಡಂತೆ ‘ನಾನು ಹಿಂದೂ ರಾಮಯ್ಯ’
ನಾಗೇಶ ಕೆ ಎನ್ ೯೦ರ ಹರೆಯದ ಹಿರಿಯ ಪತ್ರಕರ್ತ, ಮಾಧ್ಯಮ ಕ್ಷೇತ್ರದ ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ರಾಮಯ್ಯ ಅವರು ತಮ್ಮ ಅರವತ್ತು ವರ್ಷಗಳ ಅನುಭವ ಕಥನ “ನಾನು ಹಿಂದೂ ರಾಮಯ್ಯ” ಪುಸ್ತಕ ಮೊನ್ನೆ ತಾನೆ ಬಿಡುಗಡೆ ಆಯಿತು. ನಲವತ್ತೆಂಟು ವರ್ಷಗಳ ಕಾಲ “ದಿ ಹಿಂದೂ” ಎಂಬ ಪ್ರಮುಖ ಅಂಗ್ಲ ಪತ್ರಿಕೆಯ ಪ್ರತಿನಿಧಿಯಾಗಿ ಅವರ ಕೈಗೆಟುಕದ...
ಕನ್ನಡ ಕುರಿತ ಮಗಳ ಪತ್ರ…
ಚಿತ್ರ : ಸಿದ್ದರಾಮ ಕೂಡ್ಲಿಗಿ ನಮ್ಮ ಮಗಳು ಅಪೂರ್ವ ನಮಗೆ ಬರೆದ ಪತ್ರ. ಇದು ವೈಯಕ್ತಿಕ ಪತ್ರವಾಗಿದ್ದರೂ ಕನ್ನಡಕ್ಕೆ ಸಂಬಂಧಿಸಿದಂತೆ ಇರುವುದರಿಂದ ಇಲ್ಲಿ ಪ್ರಕಟಿಸುತ್ತಿರುವೆ. ಪ್ರೀತಿಯ ಅಪ್ಪ, ಅಮ್ಮನಿಗೆ,ಇಂದು ನವೆಂಬರ್ 1, ಕನ್ನಡ ರಾಜ್ಯೋತ್ಸವದ ದಿನ. ಇದು ಕೇವಲ ಒಂದು ದಿನಕ್ಕೆ ಸೀಮಿತವಾಗಿರಲು ಬಿಡದೆ ನಿತ್ಯವೂ ಕನ್ನಡದ ದಿನ...
Pic by Hengki Lee
ಶಾಂತಾಕುಮಾರಿ ಕವಿತೆ- ನೀಳ ರಾತ್ರಿ…
ಶಾಂತಾಕುಮಾರಿ ರಾತ್ರಿಯ ಕೊನೆಯ ಶಿಲ್ಕನ್ನೂಮುಗಿಸಿ ಕುಳಿತಿದ್ದೆ ಹಸಿವು ನೀಗಿರಲಿಲ್ಲಕತ್ತಲನ್ನೂ ಬಸಿದು ಕುಡಿಯುವಅತೀವ ಹಸಿವು ಅಗಾಧ ಸಂಕಟಕಣ್ಣರೆಪ್ಪೆ ಒಂದನ್ನೊಂದು ಮುಟ್ಟದಂತೆಕಾಯುತ್ತಲೇ ಇದ್ದೆ…ಮಂಜು ಬೀಳುತ್ತಲೇ ಇತ್ತು ನಿಂತ ಕಾಲುಗಳುಮರಗಟ್ಟುವಂತೆ…ಹೃದಯವೂ ಜೋಮುಗಾಳಿ ಮರಗಳು ಸುಂಯ್ಯೋ ಎಂದು ಸಾವಿರನಿಟ್ಟುಸಿರುಗಳ ಅತ್ತಿಂದಿತ್ತ...
ಜಯಲಕ್ಷ್ಮಿ ಪಾಟೀಲ್ ಅಂಕಣ – ಮಮತೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಲೇ ಇತ್ತು…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
Art by David Bonazzi
ಪಾರ್ವತಿ ಜಿ ಐತಾಳ್ ಓದಿದ ‘ಮೂಕ ತೋಳ’
ಪಾರ್ವತಿ ಜಿ ಐತಾಳ್ 'ಮೂಕ ತೋಳ' ಮಲೆಯಾಳದಿಂದ ಕನ್ನಡಕ್ಕೆ ಅನುವಾದಗೊಂಡಿರುವ ಒಂದು ಕಿರು ಕಾದಂಬರಿ.(ಮೂಲ : ಜಯಮೋಹನ್). ಈಗಾಗಲೇ ಹನ್ನೆರಡಕ್ಕೂ ಹೆಚ್ಚು ಅನುವಾದಿತ ಕೃತಿಗಳನ್ನು ಕನ್ನಡಕ್ಕೆ ಕೊಟ್ಟಿರುವ ಕೆ.ಪ್ರಭಾಕರನ್ ಇದನ್ನು ತಿಳಿಗನ್ನಡದಲ್ಲಿ ಬಹಳ ಸುಂದರವಾಗಿ ಅನುವಾದಿಸಿದ್ದಾರೆ. ವಸಾಹತುಶಾಹಿ ಭಾರತದ ಗ್ರಾಮೀಣ...
ರಾಜ್ಯೋತ್ಸವ ಪ್ರಶಸ್ತಿ ಪ್ರಕಟ…
ಸಿಹಿಕಹಿ ಚಂದ್ರು, ಅ ರಾ ಮಿತ್ರ, ಕೃಷ್ಣೇಗೌಡ ಸೇರಿದಂತೆ 67 ಸಾಧಕರಿಗೆ ಪ್ರಶಸ್ತಿ
ಶೀಲಾ ಪೈ ಅನುವಾದಿತ ಕಥೆ – ತೊಗಲು ಭಾಗ 1…
ಮೂಲ : ರೋ ಆಲ್ಡ್ ಡಾಲ್ ಅನುವಾದ : ಶೀಲಾ ಪೈ ರೋ ಆಲ್ಡ್ ಡಾಲ್ (೧೯೧೬-೧೯೯೦) ಬ್ರಿಟಿಷ್ ಬರಹಗಾರ. ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡವರು. ಮೊದಲು ಬರೆದ ಹನ್ನೆರಡು ಸಣ್ಣಕಥೆಗಳು ಯುದ್ಧದ ಅನುಭವಗಳನ್ನು ಆಧರಿಸಿದ್ದವು. ಮುಂದೆ ಮಕ್ಕಳಿಗಾಗಿ ಬರೆದ “ಚಾರ್ಲಿ ಅಂಡ್ ದಿ ಚಾಕಲೇಟ್ ಫ್ಯಾಕ್ಟರಿ”, “ಮೆಟಿಲ್ಡಾ”,...
ಪಂ ರಾಜೀವ ತಾರಾನಾಥ ಕಂಡಂತೆ ‘ಮುಗಿದ ಹಾಡಿನ ಖಾಲಿ ರಾಗʼ
ಪಂ.ರಾಜೀವ ತಾರಾನಾಥ ಇತ್ತ ಬಾ, ಕಾವ್ಯ ಓದು ಎನ್ನುತ್ತದೆ ಈ ಕಾವ್ಯಪಂ.ರಾಜೀವ ತಾರಾನಾಥರ ಓದಿನ ಮಾತು ಕಾವ್ಯ ಯಾಕೆ ನಮಗೆ ಮುಖ್ಯ, ಯಾಕೆ ನಾವು ಕಾವ್ಯಕ್ಕೆ ಹಿಂದಿರುಗಿ ಬರಬೇಕು ಎಂಬುದಕ್ಕೆ ಜಿ.ಪಿ.ಬಸವರಾಜರ ʼಮುಗಿದ ಹಾಡಿನ ಖಾಲಿ ರಾಗʼ ಉತ್ತರ ಹೇಳುತ್ತದೆ.ಈ ಕಾಲದಲ್ಲೂ ನಾವು ಕವನ ಯಾಕಯ್ಯ ಓದುಬೇಕು ಎಂದರೆ ಈ ಪುಸ್ತಕ ಹೇಳುತ್ತದೆ:...




















