ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜಿ ಎನ್ ನಾಗರಾಜ್ ಅಂಕಣ- ಕನಸೇ ದೈವಗಳ ಹುಟ್ಟಿನ ಮೂಲ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಅವಿನಾಶ್ ಎಚ್ ಎಸ್ ಓದಿದ ‘ನೀನ್ಯಾರಿಗಲ್ಲದವಳು’
ಅವಿನಾಶ್ ಎಚ್ ಎಸ್ ಎರಡು ಹೆಣ್ಣು, ಒಂದು ಗಂಡು ಮಗುವಿನ ನಂತರ ಆ ಬಡ ದಂಪತಿಗೆ ನಾಲ್ಕನೆಯದು ಹೆಣ್ಣಾಯಿತು. ಅಪ್ಪನಿಗೆ ತೀರ ಬೇಸರ. ಮಗುವನ್ನು ನೋಡಲು ಆಸಕ್ತಿ ಇಲ್ಲ. ಹೆಸರು ಇಡುವ ಪ್ರಯತ್ನವೂ ಆಗಲಿಲ್ಲ. ಸಿಕ್ಕ ಸಿಕ್ಕ ಹೆಸರಲ್ಲಿ ಆ ಮಗುವನ್ನು ಕರೆಯುತ್ತಿದ್ದರು. ಒಮ್ಮೆ ಆ ಮಗುವನ್ನು ಒಲೆಯ ಮುಂದೆ ಮಲಗಿಸಿ, ಅಮ್ಮ ಹೊರಗೆ...
ಮಹಾದೇವ ಎಸ್ ಪಾಟೀಲ ಕವಿತೆ – ಈಗ ಮನೆ ಖಾಲಿಯಿಲ್ಲ…
ಮಹಾದೇವ ಎಸ್ ಪಾಟೀಲ ನಾನು ಬಾಡಿಗೆಗಾಗಿಮನೆ ಕೇಳಿದೆಅವರು ಕುಲ ಕೇಳಿದರು ನಾಲ್ಕು ದಿನದವಾಸಕ್ಕೆಂದುಮನೆ ಕೇಳಿದೆವೆಜ್ಜಾ, ನಾನ್ವೆಜ್ಜಾ ಎಂದು ಕೇಳಿದರು ನಾನು ಡಬಲ್ ಬೆಡ್ ರೂಮ್‌ಮನೆ ಕೇಳಿದೆಸಿಂಗಲ್ಲಾ, ವಿವಾಹಿತ ಎಂದು ಕೇಳಿದರು ಮಡದಿ, ಮಕ್ಕಳಿದ್ದಾರೆಂದುಮನೆ ಕೇಳಿದೆಅವರು ಉದ್ಯೋಗ ಕೇಳಿದರು ನಾನು ಶಾಲಾ ಶಿಕ್ಷಕನೆಂದುಮನೆ...
ಸುಧಾ ಆಡುಕಳ ಕವಿತೆ – ಬೆಳಕಿನ ಬೀಜವಿಟ್ಟು ಮರೆಯಾದ…
ಸುಧಾ ಆಡುಕಳ ಒಂದು ಆಲದ ಮರದಡ್ಡಕ್ಕನೆ ಉರುಳಿತುಬುಡವೆಲ್ಲ ಗೆದ್ದಲು ಹತ್ತಿತ್ತುಒಳಿತಾಯಿತು ಎಂದರು ಎಲ್ಲರುಗೂಡಿನೊಳಗಿನ ಗುಬ್ಬಚ್ಚಿಗೆಗೊತ್ತು ಕಳಕೊಳ್ಳುವ ನೋವು! ಆಸೆ, ಅಭಿಲಾಷೆ, ಚೂರೇ ಚೂರುದುರಾಸೆ ಎಲ್ಲರಂತೆಯೇ, ಅವನಿಗೂಇತ್ತು, ಅವನು ಅಪ್ಪಟ ಮನುಷ್ಯ!ಆದರೆ ಮನುಷ್ಯನಾಗಿರುವುದುಎಷ್ಟು ಕಷ್ಟವೆಂದು ನನಗೆ ಗೊತ್ತು ಸಕ್ಕೆಯಿದ್ದಲ್ಲಿ...
ಸದಾಶಿವ್ ಸೊರಟೂರು ಕಥಾ ಅಂಕಣ- ಏಳು ಗುಟುಕು ಕಾಫಿ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
Pic by Vadim Trunov
ಚಂದ್ರಪ್ರಭ ಕಠಾರಿ ಕಥೆ- ನೀಲನಕ್ಷೆ…
ಚಂದ್ರಪ್ರಭ ಕಠಾರಿ ಈಶಾನ್ಯಕ್ಕೆ ಹಾಲು, ಅಗ್ನೇಯಕ್ಕೆ ಅಡುಗೆಮನೆ, ನೈರುತ್ಯಕ್ಕೆ ಮಾಸ್ಟರ್ ಬೆಡ್, ವಾಯುವ್ಯಕ್ಕೆ ಬಚ್ಚಲು….. ರೆಡಿಯಾಯಿತಲ್ಲ ಮನೆಯ ಪ್ಲಾನು! ಮನೆ ಕಟ್ಟುವ ಎಲ್ಲಾ ಮಾಲೀಕರದ್ದು ಮನೆನಕ್ಷೆಯ ಬಗ್ಗೆ ಇಂಥದ್ದೇ ಸುಲಭ ಗ್ರಹಿಕೆ. ಮನೆಯ ಬೇರೆ ಬೇರೆ ವಿಭಾಗಗಳನ್ನು ಮೊದಲೇ ವಾಸ್ತು ಪ್ರಕಾರವೆಂದು ನಿರ್ದಿಷ್ಟ...
ಮೀಸೆ ಪುರಾಣ…
ಸಿದ್ಧರಾಮ ಕೂಡ್ಲಿಗಿ ಚಿತ್ರಗಳು : ಅಂತರ್ಜಾಲದಲ್ಲಿ ದೊರಕಿದ್ದು.ಸ್ಕೆಚ್ : ನನ್ನದು ನಿನ್ನೆ ಶೇವ್ ಮಾಡಿಕೊಳ್ಳಬೇಕಾದಾಗ ಮೀಸೆಯನ್ನು ಕತ್ತರಿಯಿಂದ ಸರಿಪಡಿಸಿಕೊಳ್ಳುತ್ತಿದ್ದೆ. ಆಗ ಈ ಮೀಸೆಯ ಮಹತ್ವ ಏನಿರಬಹುದು ಎಂಬ ಹುಳು ತಲೆಯಲ್ಲಿ ಹೊಕ್ಕಿತು. ಮೀಸೆಗೂ ಖಂಡಿತ ಒಂದು ಇತಿಹಾಸ ಇದ್ದೇ ಇರುತ್ತದೆ ಎನಿಸಿತು. ಯಾಕೆಂದರೆ ಎಷ್ಟು ಥರದ...
ಗೀತಾ ಜಿ ಹೆಗಡೆ ಕಲ್ಮನೆ ಕವಿತೆ – ದೇವರ ಆಟವಂತೆ…
ಗೀತಾ ಜಿ ಹೆಗಡೆ ಕಲ್ಮನೆ ಹರಿಯುವ ನದಿಯ ನೀರನ್ನುಸ್ಪರ್ಶಿಸಲು ಹೋದಾಗಅದು ಬೆರಳಿಗೆ ತಾಗಿಸಂದಿಯಿಂದ ಹರಿದು ಹೋಯಿತು. ಎಲ್ಲಿಗೆ ಹೋಗುವುದೋಎಂಬ ಕುತೂಹಲಕ್ಕೆ ಕಾಲುಗಳುದಂಡೆಯ ಗುಂಟ ನಡೆದಾಗಬೆಕ್ಕು ಅಡ್ಡ ಬಂದಿದ್ದಕ್ಕೆಅಪಶಕುನವಾಯಿತೆಂದು ಹಿಂತಿರುಗಿದೆ. ನೋಡನೋಡುತ್ತಿದ್ದಂತೆಕಟ್ಟಿದ ಸೇತುವೆ ನದಿಯ ಮಧ್ಯದಲ್ಲಿಹರಿದು ಬಿದ್ದಾಗ ಅಯ್ಯೋ...
ಗೋವಾ ಎಂಬ ಮಾಯೆ…
ವಾಣಿ ಪ್ರತಿ ಸಲ ಈ ಹೆಸರು ಕೇಳಿದಾಗ ಏನೋ ಒಂಥರಾ ಫಾರಿನ್ ಭಾವನೆ. ಕೆಲಸದಲ್ಲಿ ಸಿಕ್ಕಾಪಟ್ಟೆ ತಿರುಗಾಡೋ ನಾನು ಈ ಊರಿಗೆ ಹೋಗಬೇಕು ಅಂತ ಯಾವತ್ತೂ ಅನ್ಕೊಂಡಿರ್ಲಿಲ್ಲ. ನನ್ನ ಕೆಲಸ ನನ್ನನ್ನುತುಂಬಾ ಜಾಗಗಳಿಗೆ ಕರ್ಕೊಂಡು ಹೋಗುತ್ತೆ. ನಾನು ಒಬ್ಬಳು ಇಂಜಿನಿಯರ್. ಸುತ್ತೋ ಹುಚ್ಚು ಜಾಸ್ತಿ. ಒಂದೇ ಮೇಜಿನಲ್ಲಿ ತಿಂಗಳಾನುಗಟ್ಟಲೆ ಒಂದೇ...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಶರಣಾಗತಿ…
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
ಪ್ರಸಾದ್ ನಾಯ್ಕ್ ಅನುವಾದಿತ ಕವಿತೆ – ‘ಇರುವೆಗಳಿಂದ ಕಲಿತದ್ದು…’
ಮೂಲ: ಜೆರ್ರಿ ಪಿಂಟೋ ಕನ್ನಡಕ್ಕೆ: ಪ್ರಸಾದ್ ನಾಯ್ಕ್ ಮೃದುಬೆಣ್ಣೆ, ಟೊಮ್ಯಾಟೋ, ಬೇಯಿಸಿದ ಮೊಟ್ಟೆ,ತುಂಬಿದ ತಟ್ಟೆಯೊಂದನು ನಾನು ಕೆಳಗಿಟ್ಟೆ… ಇರುವೆಯೊಂದು ಮೆಲ್ಲಗೆ ಬಂತು,ಅದರ ಹಿಂದೆ ಒಂದು, ಇನ್ನೊಂದು, ಮತ್ತೊಂದು…"ಶುಭದಿನ, ಶುಭದಿನ, ಆಹಾರ", ಒಬ್ಬರಿಗೊಬ್ಬರು ಮಾತಾಡಿಕೊಂಡವು…"ಆಹಾರದ ಗುಡ್ಡವೇ ಇದೆ", ಪರಸ್ಪರ...
Pic by Sudarshan
ಸರ್ವಾಧಿಕಾರದ ದೌರ್ಜ್ಯನಕ್ಕೆ ಪತ್ರಕರ್ತರೇ ಮದ್ದು!
ಮೂಲ: ಡಿಮಿಟ್ರಿ ಮುರಟೋವ್ ಕನ್ನಡಕ್ಕೆ: ಡಾ. ಸತ್ಯಪ್ರಕಾಶ್ ಎಂ ಆರ್ ಕೃಪೆ: ನೊಬೆಲ್ ಪ್ರತಿಷ್ಠಾನ ಜಗತ್ತು ಇಂದು ಪ್ರಜಾತಂತ್ರ ವ್ಯವಸ್ಥೆಯ ಮೇಲಿನ ಪ್ರೀತಿ ಕಳೆದುಕೊಂಡಿದೆ. ಎಲೀಟ್‌ಗಳ ಅಧಿಕಾರದಿಂದ ರೋಸಿ ಹೋಗಿದೆ. ಸರ್ವಾಧಿಕಾರದತ್ತ ಮುಖ ಮಾಡುತ್ತಲಿದೆ. ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಬದಿಗಿರಿಸಿ ತಂತ್ರಜ್ಞಾನ...
ಶ್ರೀನಿವಾಸ ಪ್ರಭು ಅಂಕಣ – ನನ್ನ ಹೊಟ್ಟೆಯಲ್ಲಿ ಚಿಟ್ಟೆಗಳ ನರ್ತನ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಮೆಹಬೂಬ್ ಮಠದ ಓದಿದ ‘ಗಂಗೆ ಬಾರೆ ಗೌರಿ ಬಾರೆ’
ಮೂಕ ಲೋಕದೊಳಗಿನ ಮನುಷ್ಯತ್ವದ ಕತೆಗಳು ಮೆಹಬೂಬ್ ಮಠದ ಒಂದೇ ಒಂದು ರೊಟ್ಟಿ ಚೂರು ಸಿಕ್ಕರೆ ಸಾಕೆಂದು ಪರದಾಡುತ್ತಿದ್ದ, ಬೀದಿ ಬದಿಯ ಮಣ್ಣಿನಲ್ಲೇ ಸರ್ವ ಸುಖವನ್ನೂ ಕಾಣುತ್ತಿದ್ದ ಭಿಕಾರಿಯಿಂದ ಹಿಡಿದು ಜಗದ ಅತ್ಯಂತ ದುಬಾರಿ ಅರಮನೆಯಲ್ಲಿ ದೇವೇಂದ್ರನೂ ನಾಚುವಂತೆ ವಿಲಾಸಿ ಜೀವನ ನಡೆಸುತ್ತಿದ್ದ ಆಗರ್ಭ ಶ್ರೀಮಂತನವರೆಗೆ ಎಲ್ಲರನ್ನೂ...
‘ಸಪ್ನ ಬುಕ್ ಹೌಸ್’ನಲ್ಲಿ ಪುಸ್ತಕ ಜಾತ್ರೆ ಫೋಟೋ ಆಲ್ಬಂ…
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ‘ಸಪ್ನ ಬುಕ್ ಹೌಸ್’ನಲ್ಲಿ ‘ಪುಸ್ತಕ ಜಾತ್ರೆ’ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಗಾಂಧಿನಗರದಲ್ಲಿರುವ ಸಪ್ನ ಬುಕ್ ಹೌಸ್‌ನಲ್ಲಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ ಸುಧಾಮೂರ್ತಿ ಉದ್ಘಾಟಿಸಿ 67 ಪುಸ್ತಕಗಳನ್ನು ಬಿಡುಗಡೆ ಮಾಡಿದರು. ದೀಪಾರಾಧನೆಯನ್ನು ನಟಿ ಸಪ್ತಮಿ ಗೌಡ ನೆರವೇರಿಸಿದರು....
ಪಾಲಹಳ್ಳಿ ವಿಶ್ವನಾಥ ಕಥೆ – ಡಾನ್ ಕ್ಯಾಮಿಲೊ…
ಪಾಲಹಳ್ಳಿ ವಿಶ್ವನಾಥ ಜೊವಾನಿ ಗ್ವರೇಶಿ (1908 - 1968) ಇಟಲಿಯ ಒಬ್ಬ ಪ್ರಸಿದ್ಧ ಪತ್ರಕರ್ತರು, ವ್ಯಂಗ್ಯಚಿತ್ರಕಾರರು ಮತ್ತು ಹಾಸ್ಯಲೇಖಕರು. ಅವರ ಖ್ಯಾತ ಸೃಷ್ಟಿ ಪಾದ್ರಿ ಡಾನ್ ಕ್ಯಾಮಿಲೊ. ಈ ಪಾದ್ರಿಯ ಪುಟ್ಟ ಪ್ರಪಂಚ ಇರುವುದು ಪೊ ನದಿಯ ಕಣಿವೆಯಲ್ಲಿ, ಇದು ಉತ್ತರ ಇಟಲಿಯ ಬಯಲು ಪ್ರದೇಶದ ಯಾವುದೇ ಪುಟ್ಟ ಊರು ಇರಬಹುದು. ಇಲ್ಲಿ...
ಶಂಕರಾನಂದ ಹೆಬ್ಬಾಳ ಕವಿತೆ – ಪ್ರೇಮ ಸಂಕೋಲೆ…
ಶಂಕರಾನಂದ ಹೆಬ್ಬಾಳ ಗೀರಿದ ಕಡ್ಡಿಯ ತುದಿಯಲ್ಲಿಒಲವು ಸುಟ್ಟು ಬೂದಿಯಾಗಿದೆಬೊಗಸೆ ಕಣ್ಣಿನ ಚಂದ್ರಬೆಳಕಿಗೆ ಬಾರದೆ ಮೋಡದಿಅಡಗಿದ್ದಾನೆ…..ಅವನೋ ಸ್ವಲ್ಪಹುಂಬತನದ ಬುದ್ದಿಯಲಿನಿನ್ನಂತಾಗಿದ್ದಾನೆ….. ನಿಜ….ನನ್ನೆದೆಯ ಕಪಾಟಿನಲ್ಲಿನಿನ್ನ ಹೆಸರು ಅಳಿಸಿದೆ..!ಹೃದಯದ ರಿಜಿಸ್ಟರಿನಲ್ಲಿಗೈರು ಹಾಜರಿ ಪದೆಪದೆ..! ಮುಗ್ದ ಮುಖದ...
ಬಸವರಾಜ ಕೋಡಗುಂಟಿ ಅಂಕಣ – ತೆಲುಗು ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...
Art by Endmion





















