ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಲಕ್ಷ್ಮಣ ವಿ ಎ ಕವಿತೆ- ಸಂಗೀತ ಕಚೇರಿ…
ಲಕ್ಷ್ಮಣ ವಿ ಎ ಕವಿತೆ- ಸಂಗೀತ ಕಚೇರಿ…

ಲಕ್ಷ್ಮಣ ವಿ ಎ ಸಂಗೀತ ಕಚೇರಿಮುಗಿದ ಮೇಲೆ ಹಾಡಿದ ರಾಗಗಳೆಲ್ಲಎಲ್ಲಿಗೆ ಹೋಗುತ್ತವೆ ?ಗಾಯಕ ಹೊರಡುತ್ತಾನೆ ದಣಿದಗಂಟಲಿಗೆ ಮತ್ತೆ ಋಜು ತುಂಬಲುಪಾನ - ಗೋಷ್ಠಿ ಗೆ ತನ್ನ ಪ್ರಿಯತಮೆಯೊಂದಿಗೆ ಉಳಿಯುತ್ತವೆ ಕೆಲವುಆಲಾಪಗಳು ಕೆಲವರ ಕಿವಿಗಳಲ್ಲಿಅನುರಣಿಸುತ್ತವೆ ಹಲವುದಣಿದ ಸಹೃದಯರ ಧಮನಿಗಳಲ್ಲಿ ಹಾಡದೇ ಉಳಿದ ರಾಗಗಳು ? ಆಡದೆ ಉಳಿದ...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ನೆಲೆಯರಸಿ ನೀರ್ದಾಣಗಳಿಗೆ…
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ನೆಲೆಯರಸಿ ನೀರ್ದಾಣಗಳಿಗೆ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
ಸರೋಜಿನಿ ಪಡಸಲಗಿ ಕಂಡಂತೆ ‘ಬಿಳಿಯ ಕೋಟು’
ಸರೋಜಿನಿ ಪಡಸಲಗಿ ಕಂಡಂತೆ ‘ಬಿಳಿಯ ಕೋಟು’

ಸರೋಜಿನಿ ಪಡಸಲಗಿ  ಡಾ. ಜಿ.ಎಸ್. ಮುದಗಲ್ಲ ಅವರ ಆತ್ಮಕಥನ, "ಬಿಳಿಯ ಕೋಟು" ಓದುತ್ತಿದ್ದಂತೆಯೇ ಒಂದು ಕ್ಷಣ ವಿಚಾರ ಎನ್ನಲೋ, ಚಿಂತನೆ ಎನ್ನಲೋ  ತಿಳಿಯದ ತಂದ್ರಿಯಲ್ಲಿ ಮುಳುಗಿದೆ. ಮತ್ತೊಮ್ಮೆ ಕಣ್ಣು  ಹಾಯಿಸಿದೆ, ಮಗದೊಮ್ಮೆ ಓದಿದೆ. ಪ್ರತಿ ಸಲವೂ ಒಂದು ಹೊಸ ಹೊಳವು ಅಲ್ಲಿ ನನಗೆ ಕಂಡಿತು. ಹೌದು ಅದು ಹಾಗೇ. ನಾವೇ  ಸ್ವತಃ...

read more
ದೀಪಾ ಗೋನಾಳ ಕವಿತೆ – ಕಾರ್ತೀಕದ ಈ ಇಳಿಸಂಜೆಗೆ…
ದೀಪಾ ಗೋನಾಳ ಕವಿತೆ – ಕಾರ್ತೀಕದ ಈ ಇಳಿಸಂಜೆಗೆ…

ದೀಪಾ ಗೋನಾಳ ಕಾರ್ತೀಕದ ಈ ಇಳಿಸಂಜೆಗೆನೀನು ಕಳಿಸಿದಪುಟ್ಟ ಪುಟ್ಟ ಬಾಟಲಿಗಳುಬಂದು ತಲುಪಿವೆ ಬಿರಡೆ ಬಿಚ್ಚಲುನಾನು ಮಾಡಿದ ಸಾಹಸಈ ಅಕ್ಷರಗಳ ಲೆಕ್ಕದಲ್ಲಿಸಿಗಲಾರದುಆದರೂ ಹೇಳುವೆಕೇಳುಒಲ್ಲದ ನಲ್ಲೆಯತುಟಿಯಾದರೂ ಬಿಚ್ಚಿಬಿಡಬಹುದಿತ್ತುಇಷ್ಟು ಸಮಯದಲಿ ಅದಾವ ಗಳಿಗೆಯಲಿಮುಚ್ಚಿದೆನಿಜ ಹೇಳು ಇದಕ್ಕೆ ಕಂಪನಿಯವರಸೀಲಿಲ್ಲತುಸು...

read more
ಸಹನಾ ಹೆಗಡೆ ಅನುವಾದಿಸಿದ ಕಾದಂಬರಿ ‘1984’
ಸಹನಾ ಹೆಗಡೆ ಅನುವಾದಿಸಿದ ಕಾದಂಬರಿ ‘1984’

ಸಹನಾ ಹೆಗಡೆ ಕೃತಿ : ‘1984’ಮೂಲ ಇಂಗ್ಲಿಷ್ : ಜಾರ್ಜ್ ಆರ್ವೆಲ್ಕನ್ನಡಕ್ಕೆ : ಸಹನಾ ಹೆಗಡೆಪ್ರಕಾಶನ : ಕುವೆಂಪು ಭಾಷಾ ಭಾರತಿ ಈ ಕೃತಿಯು ಈಗಾಗಲೇ ಕನ್ನಡಕ್ಕೆ ಅನುವಾದಿಸಲ್ಪಟ್ಟಿದೆಯೇ ಎನ್ನುವ ಬಗ್ಗೆ ನನ್ನ ಬಳಿ ಖಚಿತ ಮಾಹಿತಿಯಿಲ್ಲ. ಸಾಹಿತ್ಯಕ-ವೈಚಾರಿಕ ಬರಹಗಳ ಓದು, ಭಾಷಣ, ಚರ್ಚೆ, ಸಂವಾದಗಳಲ್ಲಿ ಮತ್ತೆ ಮತ್ತೆ...

read more
ಜಿ ಎನ್ ನಾಗರಾಜ್ ಅಂಕಣ- ಯಾಜ್ಞವಲ್ಕ್ಯರು ಕನಸಿನಲ್ಲಿ ಕಂಡ ಆತ್ಮ ಪರಮಾತ್ಮ:
ಜಿ ಎನ್ ನಾಗರಾಜ್ ಅಂಕಣ- ಯಾಜ್ಞವಲ್ಕ್ಯರು ಕನಸಿನಲ್ಲಿ ಕಂಡ ಆತ್ಮ ಪರಮಾತ್ಮ:

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಸದಾಶಿವ್ ಸೊರಟೂರು ಕಥಾ ಅಂಕಣ – ಸಾವಿನ ಮಡಿಲಲಿ ಪ್ರೀತಿಯ ಜೋಗುಳ..
ಸದಾಶಿವ್ ಸೊರಟೂರು ಕಥಾ ಅಂಕಣ – ಸಾವಿನ ಮಡಿಲಲಿ ಪ್ರೀತಿಯ ಜೋಗುಳ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ರೇಶ್ಮಾ ಗುಳೇದಗುಡ್ಡಾಕರ್ ಓದಿದ ʼಎದೆಹಾಲಿನ ಪಾಳಿʼ
ರೇಶ್ಮಾ ಗುಳೇದಗುಡ್ಡಾಕರ್ ಓದಿದ ʼಎದೆಹಾಲಿನ ಪಾಳಿʼ

ರೇಶ್ಮಾ ಗುಳೇದಗುಡ್ಡಾಕರ್ "ಎದೆ ಹಾಲಿನ ಪಾಳಿ" ಲೇಖಕರಾದ ಆರೀಫ್ ರಾಜಾ ಅವರ ಕೃತಿ. ಬದುಕಿನ ಗಟ್ಟಿ ತುಮುಲಗಳನ್ನು……ಸಂಘರ್ಷಗಳನ್ನು, ಅನುರಾಗದ ಅಲೆಗಳನ್ನು ಹಾಗೂ ಮಮತೆಯ ಸೆಲೆಯನ್ನು ತಮ್ಮದೇ ಆದ ಪದಗಳಲ್ಲಿ ಬಂಧಿಸಿ ಕವಿತೆಯಾಗಿಸಿದ್ದಾರೆ. ಪ್ರತಿ ಕವಿತೆಗಳು ಒಂದು "ಜಗತ್ತು" ಎನ್ನುವಷ್ಟು ಆಳವಾಗಿವೆ, ಈ ಜಗದ ಸಂತೆ (ಕವಿತೆ ಒಳಗಿನ...

read more
ನಿವೇದಿತಾ ಎಚ್ ಅನುವಾದಿತ ಕವಿತೆ- ಮಹಿಳೆಯರು…
ನಿವೇದಿತಾ ಎಚ್ ಅನುವಾದಿತ ಕವಿತೆ- ಮಹಿಳೆಯರು…

ಮೂಲ: ಆಲಿಸ್‌ ವಾಕರ್ ಕನ್ನಡಕ್ಕೆ : ನಿವೇದಿತಾ ಎಚ್ ಆಲಿಸ್‌ ವಾಕರ್‌ ಒಬ್ಬ ಆಫ್ರಿಕನ್‌ ಅಮೆರಿಕನ್‌ ಲೇಖಕಿ. ೧೯೪೪ ರಲ್ಲಿ ಜಾರ್ಜಿಯಾದಲ್ಲಿ ಜನಿಸಿದ ಈಕೆ, ಪುಲಿಟ್ಜರ್‌ ಪ್ರಶಸ್ತಿ ಪಡೆದ ಮೊದಲ ಆಫ್ರೋ ಅಮೆರಿಕನ್‌ ಮಹಿಳಾ ಬರಹಗಾರ್ತಿ. ಪ್ರಸ್ತುತ ಕವನದಲ್ಲಿ,  ತನ್ನ ತಲೆಮಾರಿನ ಮಹಿಳೆಯರು ತಲೆ ಎತ್ತಿ ನಡೆಯಲು, ತನ್ನಮ್ಮನ ತಲೆಮಾರಿನ...

read more
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ನರಿಯಂಥ ಹಿರೀಕ ವರಾನ್ತಸೋವ್…
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ನರಿಯಂಥ ಹಿರೀಕ ವರಾನ್ತಸೋವ್…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.  ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...

read more
ಹಳೆಯ ದಿನಗಳನ್ನು ಮೆಲುಕು ಹಾಕುವ ‘ಮಾವಿನಗುಡಿ ಕಾಲೋನಿ’
ಹಳೆಯ ದಿನಗಳನ್ನು ಮೆಲುಕು ಹಾಕುವ ‘ಮಾವಿನಗುಡಿ ಕಾಲೋನಿ’

ಜಾಗತೀಕರಣ ಮತ್ತು ಪ್ರಗತಿಯ ಹೆಸರಿನಲ್ಲಿ ನಾಶವಾಗಿ ಹೋದ ಕಾಡುಗಳೆಷ್ಟು ಹಳ್ಳಿಗಳೆಷ್ಟೋ, ಅಂತೆಯೇ ಎಷ್ಟೋ ನಗರಗಳೂ ಕೂಡ ಈ ಪ್ರಗತಿಯ ಅಬ್ಬರಕ್ಕೆ ಸಿಲುಕಿ ತಮ್ಮ ಸೊಬಗು, ವೈಭವಗಳನ್ನು ಕಳೆದುಕೊಂಡಿವೆ. ಲಗಾಮಿಲ್ಲದ ಹುಚ್ಚು ಕುದುರೆಯಂತೆ ಉದ್ದಗಲಕ್ಕು ಹರಡುತ್ತಿರುವ ವೃದ್ಧಿಯೆಂಬ ಈ ಕುರುಡುತನ, ಒಂದು ರೀತಿಯ ಸಾಂಕ್ರಮಿಕ ಖಾಯಿಲೆಯಂತೆ...

read more
ರೂಪೀ ಸೇವ್ಡ್ ಈಸ…
ರೂಪೀ ಸೇವ್ಡ್ ಈಸ…

ಹೆಚ್ ಗೋಪಾಲಕೃಷ್ಣ ರೂಪೀ ಸೇವ್ಡ್ ಈಸರೂಪೀ ಎರ್ನ್ ಡ್ ಅಂತ ಕೇಳಿದ್ದೀರಾ..? ನನಗೂ ಈ ವಾಕ್ಯ ಮೊದಮೊದಲು ಅಂದರೆ ನಾನು ಕೆಲಸಕ್ಕೆ ಸೇರಿ ಪುಲ ಪು ಲ ಅಂತ ತಿಂಗಳಿಗೆ ಇನ್ನೂರು ಚಿಲ್ರೆ ಸಂಪಾದನೆ ಮಾಡ್ತಾ ಇದ್ದೆನಲ್ಲಾ ಐವತ್ತು ವರ್ಷದ ಹಿಂದೆ ಆಗಲೂ ಗೊತ್ತಿರಲಿಲ್ಲ. ಮದುವೆ ಆಯ್ತಾ ಮಕ್ಕಳೂ ಆಯ್ತಾ ಆಗಲೂ ಸಹ ಗೊತ್ತಿರಲಿಲ್ಲ. ತೇ ಪೆದಾರಿ...

read more
ಕಣ್ಮರೆಯಾದ ಯಕ್ಷಲೋಕದ ಧ್ರುವ ನಕ್ಷತ್ರ…
ಕಣ್ಮರೆಯಾದ ಯಕ್ಷಲೋಕದ ಧ್ರುವ ನಕ್ಷತ್ರ…

ಪುರುಷೋತ್ತಮ ಬಿಳಿಮಲೆ ಕುಂಬಳೆ ಸುಂದರ ರಾವ್ (ಮಾರ್ಚ್ ೨೦, ೧೯೩೪- ನವಂಬರ ೩೦, ೨೦೨೨)ನಾನು ಕಣ್ಣು ಬಾಯಿಬಿಟ್ಟು ಆಟ ನೋಡುತ್ತಿದ್ದೆ. ಕೌರವನ ಆಸ್ಥಾನದಲ್ಲಿ ಧುರವೀಳ್ಯ ಸ್ವೀಕರಿಸಿ ಹೊರಟ ಕೃಷ್ಣ ಅನತಿ ದೂರ ಸಾಗಿ ಹಿಂಬಾಲಿಸಿ ಬರುತ್ತಿದ್ದ ಕರ್ಣನ ‌ ಇದ್ದಕ್ಕಿದ್ದಂತೆ ಬರಸೆಳೆದು ಅಪ್ಪಿ ʼ ಕರ್ಣಾ, ನನಗೂ ನಿನಗೂ ಭೇದವೇ?ʼ ಎಂದು...

read more
ಸರೋಜಿನಿ ಪಡಸಲಗಿ ಕವಿತೆ – ತಡೆ ಹಾಯು…
ಸರೋಜಿನಿ ಪಡಸಲಗಿ ಕವಿತೆ – ತಡೆ ಹಾಯು…

ಮೂಲ: ಆಲ್ಫ್ರೆಡ್ ಲಾರ್ಡ್ ಟೆನಿಸನ್ ಕನ್ನಡಕ್ಕೆ : ಸರೋಜಿನಿ ಪಡಸಲಗಿ ಕವಿಯುತಿಹ ಮುಸ್ಸಂಜೆಯಲಿ ಕಂಡೆ ಮಂದತಾರಕೆಯಆ ಮಬ್ಬಿನಲಿ ಕೇಳುತಿಹೆ ದೂರ ತೀರದ ಒಂದುಕರೆಯಈ ಬಾಳ ದಂಡೆಯ ಮೇರೆ ಮೀರಿ ದಾಟಿ ಹೋಗುವಾಸೆ ಈ ಜೀವಕೆಅರಿಯದ ಕಡಲಲಿ ಕಾಣದೆ ಯಾವ ನರಳಿಕೆಹೊರಳಿಕೆಯ ಮನದ ಭಾವಗಳ ಏರಿಳಿತವೂ ಮುಳುಗಿ ಹೋಗಿದೆ ಶಾಂತತೆಯಲಿಆವರಿಸಿದ ಪರಿಪೂರ್ಣ...

read more
ಮಲ್ಲಮ್ಮ ಯಾಟಗಲ್ ಕವಿತೆ – ಅವ್ವನೆಂದರೆ ಕರಗದ ನಿಧಿ…
ಮಲ್ಲಮ್ಮ ಯಾಟಗಲ್ ಕವಿತೆ – ಅವ್ವನೆಂದರೆ ಕರಗದ ನಿಧಿ…

ಮಲ್ಲಮ್ಮ ಯಾಟಗಲ್ ಮುಂಗಾರಿ ಮಳೆಗೆ ಬಿದ್ದ ಬೀಜವೆಲ್ಲಕಮರಿಹೋಗದೆ ಪುಟಿದೆದ್ದುಮುಖ ನೋಡಿ ನಗುತ್ತಿದ್ದರೆಅವ್ವನೆದೆಯಲ್ಲಿ ಚಿಗುರುವ ಕನಸಿಗೆ ವಸಂತಕಾಲ ಹಿಂಗಾರಿನ ಮಂಜಿಗೆ ಮೊಳಕೆಯೊಡೆದಬಿಳಿ ಮುತ್ತಿನ ರೆಕ್ಕೆಗಳುಗರಿಬಿಚ್ಚಿ ಕುಣಿಯುವಾಗಅವ್ವನೆದೆಯಲ್ಲಿ ಚಿಗುರುವ ಕನಸಿಗೆ ವಸಂತಕಾಲ..! ಮಸಿ ಬಳಿದ ತತ್ತಿಯನುಗೂಡಿನೊಳಗಿಟ್ಟು...

read more
ಅಪ್ಪನ Rallies ಸೈಕಲ್…
ಅಪ್ಪನ Rallies ಸೈಕಲ್…

ದರ್ಶನ್ ಜಯಣ್ಣ  ಅಪ್ಪ ಹುಟ್ಟಿದ್ದು, ಬೆಳೆದದ್ದು, ಬದುಕಿದ್ದು, ಕಡೆಗೆ ತೀರಿಹೋಗಿದ್ದೂ ತುಮಕೂರಿನ ಹೃದಯಭಾಗದ ಅರಳೆಪೇಟೆ ಮತ್ತು ಹೊರಪೇಟೆಗಳಲ್ಲೇ. ಇವುಗಳಾಚೆಗೆ ಅಪ್ಪನಿಗೆ ವ್ಯವಹಾರವಿತ್ತೇ ಹೊರತು ಸೆಳೆತವಿರಲಿಲ್ಲ. ಹೀಗಿದ್ದೂ ಅಪ್ಪನಿಗೆ ಐದಾರು ಭಾಷೆಗಳು ನಿರರ್ಗಳವಾಗಿ ಮಾತನಾಡಲು ಬರುತ್ತಿತ್ತು. ಹತ್ತಾರು ಕಸುಬುಗಳು...

read more
ಬಸವರಾಜ ಕೋಡಗುಂಟಿ ಅಂಕಣ – ಹಿಂದಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಹಿಂದಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...

read more

Pin It on Pinterest

Share This