ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸುಭಾಷ್ ರಾಜಮಾನೆ ಹೊಸ ಕೃತಿ ʼಬುದ್ಧಪ್ರಜ್ಞೆಯ ನಡಿಗೆʼ
ಸುಭಾಷ್ ರಾಜಮಾನೆ ಹೊಸ ಕೃತಿ ʼಬುದ್ಧಪ್ರಜ್ಞೆಯ ನಡಿಗೆʼ

ಡಾ ಎಚ್ ಎಸ್ ರಾಘವೇಂದ್ರ ರಾವ್ ವಿಮರ್ಶಕರಾದ ಡಾ.ಎಚ್.ಎಸ್. ರಾಘವೇಂದ್ರ ರಾವ್ ಹಾಗೂ ಡಾ.ಜಿ ಕೃಷ್ಣಪ್ಪ ಅವರು "ಬುದ್ಧಪ್ರಜ್ಞೆಯ ನಡಿಗೆ" ಕುರಿತು ಬರೆದಿರುವ ಮಾತುಗಳು... ಇದು ಪುಸ್ತಕವಲ್ಲ. ಸಾಹಿತ್ಯ ಕೃತಿಯಂತೂ ಮೊದಲೇ ಅಲ್ಲ. ಇದು ಜೀವನವನ್ನು ಕುರಿತ ತಿಳಿವಳಿಕೆ. ಹಾಗೆಂದು ಇದು ಉಪದೇಶವಲ್ಲ. ಇದನ್ನು ನಮಗೆ ನೀಡುತ್ತಿರುವವರಿಗೆ...

read more
ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 5
ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 5

ಮೂಲ : ನಿಕೊಲಾಯ್ ಗೊಗೊಲ್ಅನು : ಜಿ. ವಿ. ಕಾರ್ಲೊ ಉಕ್ರೇಯ್ನ್ ಮೂಲದ ನಿಕೊಲಾಯ್ ವ್ಯಾಸಿಲೆವಿಚ್ ಗೊಗೊಲ್ (1809-1858) ರಶ್ಯಾದ ಸಾಹಿತ್ಯಲೋಕದಲ್ಲಿ ಬಲು ದೊಡ್ಡ ಹೆಸರು. ರಶ್ಯಾದ ಮೊತ್ತಮೊದಲ ವಾಸ್ತವವಾದಿ ಲೇಖಕ ಎಂದು ಬಣ್ಣಿಸುತ್ತಾರೆ. ಅವನಿಂದ ಪ್ರಭಾವಿತರಾದ ಬಹಳಷ್ಟು ಲೇಖಕರಲ್ಲಿ ‘The Crime and Punishment’ ನ ಫ್ಯೊದರ್...

read more
ಜಿತೇಂದ್ರ ಬೇದೂರು ಕವಿತೆ- ಭಾವಕ್ಕೆ ಅಂಟಿದ ಬಣ್ಣಗಳು…
ಜಿತೇಂದ್ರ ಬೇದೂರು ಕವಿತೆ- ಭಾವಕ್ಕೆ ಅಂಟಿದ ಬಣ್ಣಗಳು…

ಜಿತೇಂದ್ರ ಬೇದೂರು ಎಷ್ಟೋಂದು ಬಣ್ಣಗಳ ಹೊತ್ತು ತಂದಿದ್ದೆ ನೀನು!ಇರಿಸಿದ್ದೆ, ಬಗೆಬಗೆಯ ಬಣ್ಣಗಳ ನನ್ನೆದುರು ಹರಡಿಕಂಡಷ್ಟೂ ಹರವು, ಬಗೆದಷ್ಟೂ ಬೆರಗು!ಕಲೆ ಅರಳಿಸಿದ್ದೆ, ಭಾವಗಳ ಬಣ್ಣವನು ಹದವಾಗಿ ಕರಡಿ. ನೀನು ಸೆಳೆವ ಕಾಮನಬಿಲ್ಲು,ನಾನು ಗರಿಗೆದರಿದ  ನವಿಲು.ಮನಸು ಪಾತರಗಿತ್ತಿ,ರಂಗು ರಂಗಿನ ಭಿತ್ತಿ. ನೀ ಹಸಿರ ಬಳಿದೆ, ನಾ...

read more
ಬಸವನಗೌಡ ಹೆಬ್ಬಳಗೆರೆ ಕವಿತೆ- ‘ನಾನು ಮತ್ತು ಕನ್ನಡಿ’
ಬಸವನಗೌಡ ಹೆಬ್ಬಳಗೆರೆ ಕವಿತೆ- ‘ನಾನು ಮತ್ತು ಕನ್ನಡಿ’

ಬಸವನಗೌಡ ಹೆಬ್ಬಳಗೆರೆ ಬಾಳ ಪಯಣದಲಿನಾ ನಕ್ಕರೆ ನಗುವ, ಅತ್ತರೆ ಅಳುವನಿಜಮಿತ್ರ ನೀನು..ಶತೃ ಬಿದ್ದರೆ ಖುಷಿಯಲಿ ನಗುವಸ್ನೇಹಿತ ಗೆದ್ದರೆ ತೋರ್ಪಡೆಗೆ ನಗುವಕಪಟಿ ನಾನು!! ನಿನ್ನ ಹೆಸರಲೇ 'ಕನ್ನ' ವಿದ್ದರೂಅದರ ಬಗ್ಗೆ ಅರಿಯದ ಮುಗ್ಧ ನೀನು..ಪರರ ಹಣವ ಬಯಸಿಕನ್ನ ಹಾಕುವ ಕಳ್ಳ ನಾನು!! ಬಿದ್ದು ಚೂರಾದರೂ'ಕಾಯಕವೇ ಕೈಲಾಸ'ವೆಂದು...

read more
ರಂಜನಿ ಪ್ರಭು ಅವರ ‘ವೈಶಾಖದ ಹನಿಗಳು’ ಬಿಡುಗಡೆ ಫೋಟೋ ಆಲ್ಬಂ…
ರಂಜನಿ ಪ್ರಭು ಅವರ ‘ವೈಶಾಖದ ಹನಿಗಳು’ ಬಿಡುಗಡೆ ಫೋಟೋ ಆಲ್ಬಂ…

ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ಉಪಾಸನಾ ಟ್ರಸ್ಟ್, ಬಹುರೂಪಿ ಹಾಗೂ ನಿರ್ಮಾಣ್ ಸಮೂಹ ಸಂಸ್ಥೆಗಳು ಜಂಟಿಯಾಗಿ 'ರಂಜನಿ ಪ್ರಭು-60' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಸಾಹಿತಿ ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ರಂಜನಿ ಪ್ರಭು ಅವರ 'ವೈಶಾಖದ ಹನಿಗಳು' ಕೃತಿ ಹಾಗೂ ಬಣ್ಣದೋಕುಳಿ ಧ್ವನಿ ಸಾಂದ್ರಿಕೆಯನ್ನು ಬಿಡುಗಡೆ...

read more
ಜಿ ಪಿ ಕುಸುಮಾ ಓದಿದ ‘ಲಂಡನ್ ಟು ವ್ಯಾಟಿಕನ್ ಸಿಟಿ’
ಜಿ ಪಿ ಕುಸುಮಾ ಓದಿದ ‘ಲಂಡನ್ ಟು ವ್ಯಾಟಿಕನ್ ಸಿಟಿ’

ಓದುಗರೆದೆಯಲ್ಲಿ ನವಿರಾಗಿ ಪ್ರವಾಸ ಪ್ರೀತಿಯನ್ನು ಮುದ್ರಿಸುವ ಕೃತಿ 'ಲಂಡನ್ ಟು ವ್ಯಾಟಿಕನ್ ಸಿಟಿ'   ಡಾ ಜಿ ಪಿ ಕುಸುಮಾ ಪ್ರವಾಸ ಅಂದಾಕ್ಷಣ ಹುಚ್ಚೆದ್ದು ಕುಣಿಯದ ಮನಸ್ಸುಗಳಿಲ್ಲ ಅಲ್ಲವೇ ? ಪ್ರವಾಸ ಪ್ರೇಮ ಎಲ್ಲಾ ದೇಶಗಳ ಜನರಲ್ಲೂ ಇದೆ.  ಅದೊಂದು ಆರೋಗ್ಯಕರ ವ್ಯಸನ ಇದ್ದ ಹಾಗೆ.  ಪ್ರವಾಸಕ್ಕೆ ಹೋಗಿ ಖುಷಿ ಪಟ್ಟು...

read more
ನಂದಿನಿ ಹೆದ್ದುರ್ಗ ಕವಿತೆ- ಗೊತ್ತಿರಲಿಲ್ಲ ನಮಗೆ ಹೀಗಾಗಬಹುದೆಂದು…
ನಂದಿನಿ ಹೆದ್ದುರ್ಗ ಕವಿತೆ- ಗೊತ್ತಿರಲಿಲ್ಲ ನಮಗೆ ಹೀಗಾಗಬಹುದೆಂದು…

ನಂದಿನಿ ಹೆದ್ದುರ್ಗ ಗೊತ್ತಿರಲಿಲ್ಲ ನಮಗೆಹೀಗಾಗಬಹುದೆಂದು ಈಗಷ್ಟೇ ಮೊಳಕೆಯೊಡೆದುಬೆಳಕು ನೋಡಿದಒಂದು ಮಹಾವೃಕ್ಷದಆರ್ದ್ರ ಅಹಂಕಾರದಂತೆನಮ್ಮ ವಿಧಿಯ ಬಟ್ಟಲಿನಜೇನು ಪಾನಕದಅಡಿಯಲ್ಲಿತ್ತುಆ ದಿನ.ಕಡಲು ತನ್ನ ತಡಿಯ ಉದ್ದಕ್ಕೂಪಹರೆ ಕಣ್ಣುಗಳಹೊಂದಿಸಿಮುಳುಗಿಸುವ ಹುನ್ನಾರದಲ್ಲಿದ್ದಾಗನಾವು ಹೂವು ಮತ್ತು ಗಾಳಿಯಸಂಬಂಧದಲ್ಲಿದ್ದೆವು ಇರುಳು...

read more
ಚಳಿಗಾಲದ ನೆನಪುಗಳು…
ಚಳಿಗಾಲದ ನೆನಪುಗಳು…

ಎಚ್ ಗೋಪಾಲಕೃಷ್ಣ  ನಿಮಗೆ ಅಂದರೆ ಬೆಂಗಳೂರಿಗರಿಗೆ ಚಳಿ ಅಂದರೆ ವರ್ಷದಲ್ಲಿ ಮೂರೇ ತಿಂಗಳು, ಅದಕ್ಕೇ ಹಾಂಗೆ ಆಕಾಶ ತಲೆ ಮೇಲೆ ಬಿದ್ದ ಹಾಂಗೆ ಆಡ್ತೀರ… ನಮ್ಮ ಕಡೆ ಇದ್ದಿದ್ದರೆ ಅದು ಹೇಗೆ ಜೀವಿಸ್ತಾ ಇದ್ರೋ.. ಅಂತ ನಮ್ಮ ಬಹುದೂರದ ಬಂಧು ಹನುರಾಜು ಡಿಸೆಂಬರ್ ತಿಂಗಳಲ್ಲಿ ನಮ್ಮ ಮನೆಗಳಿಗೆ ಭೇಟಿ ನೀಡಿದಾಗ ನಮ್ಮನ್ನು ಛೇಡಿಸೋದು ಉಂಟು....

read more
ಶಮ ನಂದಿಬೆಟ್ಟ ಕವಿತೆ- ಕವಿತೆ ಬರೆಯಲಿಲ್ಲ..
ಶಮ ನಂದಿಬೆಟ್ಟ ಕವಿತೆ- ಕವಿತೆ ಬರೆಯಲಿಲ್ಲ..

ಶಮ ನಂದಿಬೆಟ್ಟ ಅಂವ ಯಾವತ್ತೂ ಹೇಳುತ್ತಿದ್ದಯುದ್ಧ ಕಾಲದಲ್ಲಿ ನಮ್ಮಕಾಪಾಡುವುದು ಕವಿತೆಇತ್ತೀಚೆಗೆ ಯುದ್ಧಗಳದೇಮುಖ್ಯ ಸುದ್ದಿಹೆಣಗಳ ಕರಾರುವಾಕ್ಲೆಕ್ಕಾಚಾರ ಒಮ್ಮೆಯೂ ತಪ್ಪಿಲ್ಲ ವಾರ್ತಾ ವಾಚಕಿಗೆಇದೀಗ ಬಂದ ಸುದ್ದಿ ಮುಖ್ಯಸತ್ತವರ ಪಟ್ಟಿಯನ್ನುನಸುನಗುತ್ತ ಓದುತ್ತಾಳೆ“ನಮ್ಮಲ್ಲೇ ಮೊದಲು”ಅಡಿ ಟಿಪ್ಪಣಿನನ್ನ ಜಾತಿ, ಧರ್ಮದವರಒಂದು...

read more
ದೀಕ್ಷಿತ್ ನಾಯರ್  ಕವಿತೆ- ನನ್ನ ಅಮ್ಮ ರೂಪವತಿ…
ದೀಕ್ಷಿತ್ ನಾಯರ್ ಕವಿತೆ- ನನ್ನ ಅಮ್ಮ ರೂಪವತಿ…

ದೀಕ್ಷಿತ್ ನಾಯರ್ ನಾನು ಆಗಿನ್ನು ಗರ್ಭಸ್ಥ ಶಿಶುಅಪ್ಪ ಅಮ್ಮನ ಮಾತುಗಳಿಗೆ ಕಿವಿಯಾಗುತ್ತಿದ್ದೆ; ನನಗೆ ಆಗಾಗ್ಗೆ "ಅರೆ! ಅಪ್ಪ ಕವಿ  ಇರಬಹುದೇ?" ಎನಿಸುತ್ತಿತ್ತು: ಅಮ್ಮನನ್ನು ಹೊಗಳಲು ಅವನು ಎಲ್ಲೆಲ್ಲಿಂದಲೋ ಪದಗಳನ್ನು ಹೆಕ್ಕಿ ತಂದು ಕವಿತೆಗಳನ್ನು ಹೆಣೆಯುತ್ತಿದ್ದ "ನಿನ್ನ ಹಣೆಯ ಸಿಂಧೂರ ನಾನಾಗಬಾರದೆ?ಘಲ್ಲೆನ್ನುವ ನಿನ್ನ...

read more
ಕೆ ಆರ್ ಉಮಾದೇವಿ ಉರಾಳ ಓದಿದ ‘ಕಡಲ್ಗಳ್ಳರ ಸರಹದ್ದಿನಲ್ಲಿ’
ಕೆ ಆರ್ ಉಮಾದೇವಿ ಉರಾಳ ಓದಿದ ‘ಕಡಲ್ಗಳ್ಳರ ಸರಹದ್ದಿನಲ್ಲಿ’

ಕೆ ಆರ್ ಉಮಾದೇವಿ ಉರಾಳ ಕತೆಗಾರ್ತಿ ಪ್ರಬಂಧಕಾರರಾಗಿ ಗೀತಾ ಕುಂದಾಪುರರವರ ಹೆಸರು ಕನ್ನಡದ ಓದುಗರಿಗೆ ಈಗ ಸುಪರಿಚಿತ. ಕನ್ನಡದ ಎಲ್ಲಾ ಪತ್ರಿಕೆ ಸಂಚಿಕೆಗಳಲ್ಲೂ ಇವರ ವೈವಿಧ್ಯಮಯವಾದ ವಿಷಯಗಳ ಕತೆಗಳು, ಪ್ರಬಂಧಗಳು, ಲೇಖನಗಳು, ಪ್ರವಾಸಕಥನಗಳು ಮೇಲಿಂದಮೇಲೆ ಪ್ರಕಟವಾಗುತ್ತಾ ಓದುಗರ ಮೆಚ್ಚುಗೆಗೆ ಪಾತ್ರವಾಗಿವೆ. ಇವರ ಕಥಾ ಸಂಕಲನಗಳೂ...

read more
ಚನ್ನಪ್ಪ ಅಂಗಡಿ ಕವಿತೆ – ಸಂಚಭೂತಗಳು…
ಚನ್ನಪ್ಪ ಅಂಗಡಿ ಕವಿತೆ – ಸಂಚಭೂತಗಳು…

ಚನ್ನಪ್ಪ ಅಂಗಡಿ ೧ತಿಕ್ಕಿತಿಕ್ಕಿ ತೊಳೆಯಬೇಕುಲಕಲಕ ಹೊಳೆಯಬೇಕುಕೋರೈಸುವ ಮಿಂಚಿAಚಾಗಿತನ್ನತ್ತ ಸೆಳೆಯಬೇಕುತೊಗಲುಬಣ್ಣ ಅಗಳಿಸಿಕ್ಕ ತೀಟೆಯಾಗಿಮುಗಿಲಗಲ ಮಿಗೆಯಗಲ ಚರ್ಮವ್ಯಾಧಿಪರಾಧೀನ ಪ್ರಸಾಧನ ಕನ್ನಡಿ ಪರವಶತಥಾಗತ ಜನ್ಮಜಾತ ನಿಸರ್ಗದತ್ತಬೇಡಿದ್ದು ಬಾಚಿದ್ದು ದೋಚಿದ್ದುಸತ್ಯ ಶಿವ ಸೌಂದರ್ಯ - ರೂಪರೇಖೆಯದ್ದು ೨ ಕುಡಿಮೀಸೆ...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ಬಯಸಿ ಹಕ್ಕಿ ಸ್ವರ್ಗದಲ್ಲಿ -3
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ಬಯಸಿ ಹಕ್ಕಿ ಸ್ವರ್ಗದಲ್ಲಿ -3

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
ಕೃಪಾಕರ ಸೇನಾನಿ ಅವರ ಹೊಸ ಕೃತಿ – ಲೋಕೇಶ್ ಮೊಸಳೆ ಕಂಡಂತೆ..
ಕೃಪಾಕರ ಸೇನಾನಿ ಅವರ ಹೊಸ ಕೃತಿ – ಲೋಕೇಶ್ ಮೊಸಳೆ ಕಂಡಂತೆ..

ಕನ್ನಡಕ್ಕೊಂದು ಹೊಸತನದ ದೃಶ್ಯ ಕಲಾಕೃತಿ.. ಡಾ ಲೋಕೇಶ್ ಮೊಸಳೆ ಇತ್ತೀಚೆಗೆ ಯಾವೊತ್ತೋ ಒಂದು ದಿನ ಮೈಸೂರಿನ ರಸ್ತೆಯಲ್ಲಿ ಒಬ್ಬನೆ ಕಾಫಿ ಕುಡಿಯುತ್ತ ನಿಂತಿದ್ದೆ. ಅದೆಲ್ಲಿಗೋ ಹೋಗುತ್ತಿದ್ದ ಕೃಪಾಕರ-ಸೇನಾನಿ ಎದಿರು ನಾನು ಅನಾಮಿಕನಂತೆ ಸಿಕ್ಕಿಕೊಂಡೆ. ಏನೋ ಇಲ್ಲಿ ಹೇಗಿದ್ದೀಯಾ? ಎಂದು ನಿಂತರು. ಅಷ್ಟರಲ್ಲಿ ಅವರಿಗೂ ಕಾಫಿ...

read more
ಮೈಸೂರಿನಲ್ಲಿ ‘ನನ್ನ ಪ್ರೀತಿಯ ಅಮೃತ’
ಮೈಸೂರಿನಲ್ಲಿ ‘ನನ್ನ ಪ್ರೀತಿಯ ಅಮೃತ’

ಮತ್ತೊಂದು ಹೊಸ ರಂಗಪ್ರಯೋಗದೊoದಿಗೆ ಪರಿವರ್ತನ ರಂಗ ಸಮಾಜವು ಮತ್ತೆ ಮೈಸೂರು ರಂಗಾಸಕ್ತರ ಮುಂದೆ ಬರುತ್ತಿದ್ದೆ.ದಿಸೆಂಬರ ೨೫ ರ ಬಾನುವಾರದಂದು ಮೈಸೂರಿನ ರಾಮಕೃಷ್ಣನಗರದ ನಟನ ರಂಗಮoದಿರದಲ್ಲಿ "ನನ್ನ ಪ್ರೀತಿಯ ಅಮೃತ" ಎಂಬ ಹೆಸರಿನ ನಾಟಕವನ್ನು ಪ್ರದರ್ಶಿಸಲಿದೆ. ಹೊಸ ನಾಟಕಗಳನ್ನು ಸಿಧ್ದಪಡಿಸಿ ಪ್ರಸ್ತುತಪಡಿಸುವುದು ಪರಿವರ್ತನ ರಂಗ...

read more
ರೇಖಾ ರಂಗನಾಥ ಕವಿತೆ- ಎದುರಾಗದಿರು ಮಾಧವ..
ರೇಖಾ ರಂಗನಾಥ ಕವಿತೆ- ಎದುರಾಗದಿರು ಮಾಧವ..

ರೇಖಾ ರಂಗನಾಥ ಕವಲೊಡೆದ ಹಾದಿಯಲಿ ಜೊತೆಯಾಗದಿರು ಬೆಳಕೇಕಡು ರಾತ್ರಿಲಿ ಹೆಜ್ಜೆಗಳಿಗೆ ಕವಲು ಹಾದಿ ಕಾಣದು ಬಿರಿದ ನೆಲದಲಿ ಹನಿಯೊಡೆಯದಿರು ಮೋಡವೇತುಂಬಿಕೊಳ್ಳದ ಬಾಯಾರಿಕೆಯೊಂದು ಕರಗತವಾಗಿದೆ ಸುಕೂನದ ಕನಸುಗಳನು ಬಿತ್ತದಿರಿ ರೆಪ್ಪೆಗಳೇಬಿಂಬವೇ ಪ್ರತಿಫಲಿಸದ ನೋಟಗಳು ಮಿಳಿತವಾಗಿವೆ ಗೀಚಿದ ಗೆರೆಯೊಳಗೆ ಬಣ್ಣ ತುಂಬದಿರು...

read more
ಲೋಕೇಶ್ ಅಗಸನಕಟ್ಟೆ ಕಂಡಂತೆ ʼಬಾಳನೌಕೆಗೆ ಬೆಳಕಿನ ದೀಪʼ
ಲೋಕೇಶ್ ಅಗಸನಕಟ್ಟೆ ಕಂಡಂತೆ ʼಬಾಳನೌಕೆಗೆ ಬೆಳಕಿನ ದೀಪʼ

ಡಾ ಲೋಕೇಶ್ ಅಗಸನಕಟ್ಟೆ ಡಾ.ಲೋಕೇಶ್ ಅಗಸನಕಟ್ಟೆ ಅವರು ಬರೆದ ಮುನ್ನುಡಿ... ಕವಿತೆ ಯಾಕಾಗಿ ಮತ್ತು ಯಾವಾಗ ಎಂಬ ಪ್ರಶ್ನೆಗಳನ್ನು ಕಾವ್ಯಮೀಮಾಂಸೆ ಸಾವಿರಾರು ವರ್ಷಗಳಿಂದ ಕೇಳುತ್ತಲೇ ಬಂದಿದೆ ಮತ್ತು ಅದಕ್ಕೆ ಸಮಾನಾಂತರವಾಗಿ ಕಾಲಧರ್ಮದ ನೆಲೆಯಲ್ಲಿ ಉತ್ತರಗಳನ್ನೂ ಅದು ಕಂಡುಕೊಂಡಿದೆ. ಈ ಉತ್ತರ ಸಾಪೇಕ್ಷ ಹಾಗೂ ಕಾಲಧರ್ಮ.'ಅದು' ಎಂದರೆ...

read more
ಒಂದು ಕ್ರಿಸ್ಮಸ್ ಗೀತೆ…
ಒಂದು ಕ್ರಿಸ್ಮಸ್ ಗೀತೆ…

ಇಂಗ್ಲಿಷ್‌ನಲ್ಲಿ : ಥಾಮಸ್ ಜೆ. ಬರ್ನ್ಸ್ ಕನ್ನಡಕ್ಕೆ : ಜೆ.ವಿ.‍ಕಾರ್ಲೊ (ವಿಕ್ಟೋರಿಯನ್ ಕಾಲದ ಶ್ರೇಷ್ಟ ಇಂಗ್ಲಿಷ್ ಕಾದಂಬರಿಕಾರ ಚಾರ್ಲ್ಸ್ ಡೀಕನ್ಸ್ ನ (1812-1870) ‘A Christmas Carol’ ಪ್ರಥಮ ಮುದ್ರಣದಿಂದಲೇ ಸಾವಿರಾರು ಓದುಗರನ್ನು ಪ್ರಭಾವಿಸಿದ ಪುಟ್ಟ ಪುಸ್ತಕ. ಯಥೇಚ್ಚ ಮುದ್ರಣಗಳು, ಅನುವಾದಗಳು, ನಾಟಕ,...

read more
ಪರಂ ಪರಂ ಪರಮಗೀತೆ…
ಪರಂ ಪರಂ ಪರಮಗೀತೆ…

ಪ್ರಜ್ಞಾ ಮತ್ತಿಹಳ್ಳಿ ಕೋಗಿಲೆ ಹಾಡೋದನ್ನು ಕೇಳಿರ್ತೀರಾ, ಗಿಳಿ ಚಿಲಿಪಿಲಿ ಎಂದು ಉಲಿಯೋದನ್ನೂ ಕೇಳಿರ್ತಿರಾ ಆದರೆ ಎಂದಾದರೂ ಹೆಬ್ಬುಲಿ ಹಾಡೋದನ್ನು ಕೇಳಿದಿರಾ? ಅಂತ ಪಕ್ಕಾ ಫಿಲ್ಮೀ ಶೈಲಿಯಲ್ಲಿ ಕೇಳ್ತೀದೀನಿ. ಏನು ಹೇಳ್ತಿರಾ? ಅಯ್ಯೊ ಈ ಕನ್ನಡ ಕವಿಗಳ ಸಹವಾಸ ಹೇಳಕಾಗಲ್ಲ ಸ್ವಾಮಿ ಕಲ್ಲುಕಲ್ಲಿನಲು ಕೇಳಿ ಬರುತಲಿದೆ ಅಂತ ಕಲ್ಲಿನ...

read more
ಕುಂಟೆತ್ತಿಗೆ ಮಪ್ಪುರಿದಂತೆ..!
ಕುಂಟೆತ್ತಿಗೆ ಮಪ್ಪುರಿದಂತೆ..!

ರಾಜೇಶ್ವರಿ ಹುಲ್ಲೇನಹಳ್ಳಿ ಗಣಪನ ವಾಹನ ಇಲಿಯಂತೆ, ಸಬ್ರಹ್ಮಣ್ಯನಿಗೆ ನವಿಲು, ಶಿವನಿಗೆ ನಂದಿ, ವಿಷ್ಣುವಿಗೆ ಗರುಡ, ಬ್ರಹ್ಮನಿಗೆ ಹಂಸ, ಇಂದ್ರನಿಗೆ ಐರಾವತ, ಅಯ್ಯಪ್ಪನಿಗೆ ಹುಲಿ, ಶನಿ ದೇವನಿಗೆ ಕಾಗೆ, ಯಮಧರ್ಮನಿಗೆ ಕೋಣ! ಇನ್ನು ನಮ್ಮ ಲೇಡಿ ದೇವತೆಗಳಾದ ಪಾರ್ವತಿ, ಚಾಮುಂಡೇಶ್ವರಿಗೆ ಸಿಂಹ, ಸರಸ್ವತಿಗೆ ಹಂಸ, ಲಕ್ಷ್ಮಿಗೆ ಗೂಬೆ,...

read more

Pin It on Pinterest

Share This