ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕಾಸು ಕುಡಿಕೆ ಕಾಮೆಂಟ್ರಿ: ಎಲ್ಲರಿಗೂ ಸಲ್ಲುವ ಒಂದು ಬಜೆಟ್
ಕಾಸು ಕುಡಿಕೆ ಕಾಮೆಂಟ್ರಿ: ಎಲ್ಲರಿಗೂ ಸಲ್ಲುವ ಒಂದು ಬಜೆಟ್

– ಜಯದೇವ ಪ್ರಸಾದ ಮೊಳೆಯಾರ. ವಿತ್ತ ಮಂತ್ರಿ ಪ್ರಣಬ್ದಾ ಈ ಬಾರಿ ಬಜೆಟ್ ತಯಾರಿಗೆ ಕುಳಿತಿರಬೇಕಾದರೆ ದೇಶ ಒಂದು ರೀತಿಯ ವಿಚಿತ್ರ ಸಮಸ್ಯೆಯಲ್ಲಿ ಸಿಲುಕಿ ಹಾಕಿ ಕೊಂಡಿದೆ. ದೇಶದ ಒಟ್ಟು ಆದಾಯದಲ್ಲಿ ಅಥವ ಜಿ.ಡಿ.ಪಿ ಪ್ರಗತಿಯಲ್ಲಿ ನಮ್ಮ ಸಾಧನೆ ತೃಪ್ತಿಕರವಾಗಿದ್ದರೂ ಕೂಡಾ […]

read more
ಬಷೀರ್ ‘ಗುಜರಿ ಅಂಗಡಿ’ಯಲ್ಲಿ : ಬಸ್ ನಂ. 312
ಬಷೀರ್ ‘ಗುಜರಿ ಅಂಗಡಿ’ಯಲ್ಲಿ : ಬಸ್ ನಂ. 312

-ಬಿ ಎಂ ಬಷೀರ್ ಸತ್ಯ ಸುಂದರವೂ ಹೌದು ಎನ್ನುವುದಾದರೆ ಮುಂಬಯಿಯಲ್ಲಿ ನಾವು ನೋಡಬೇಕಾಗಿರುವ ಒಂದೇ ಒಂದು ಸುಂದರ ಸತ್ಯ ಧಾರಾವಿ. ಮತ್ತು ಮುಚ್ಚಿಟ್ಟ ಹೊಲಸುಗಳನ್ನೆಲ್ಲ ಮೇಲೆತ್ತಿ ಅಣಕಿಸುವ ಧಾರಾವಿಯ ಮಳೆ. ವಿಶೇಷವೆಂದರೆ ಅದೆಂತಹ ಮಳೆ ಸುರಿದರೂ ಈ ಧಾರಾವಿಯ ಹೊಲಸುಗಳು ಕೊಚ್ಚಿ […]

read more
ವಿವೇಕ ರೈ ಆಯ್ಕೆ: ಪ್ರೊ.ಕೆ. ಮರುಳಸಿದ್ಧಪ್ಪ
ವಿವೇಕ ರೈ ಆಯ್ಕೆ: ಪ್ರೊ.ಕೆ. ಮರುಳಸಿದ್ಧಪ್ಪ

ಪ್ರೊ.ಕೆ.ಮರುಳಸಿದ್ಧಪ್ಪ ರಾಜ್ಯಸಭೆಗೆ ಸೂಕ್ತ ಅಭ್ಯರ್ಥಿ ಪ್ರೊ.ಕೆ.ಮರುಳಸಿದ್ಧಪ್ಪ ಅವರನ್ನು ನಾನು ಕಳೆದ ನಲುವತ್ತು ವರ್ಷಗಳಿಂದ ಚೆನ್ನಾಗಿ ಬಲ್ಲೆ.ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ,ವಿಮರ್ಶಕರಾಗಿ,ನಾಟಕಕಾರರಾಗಿ,ಪ್ರಗತಿಪರ ಚಿಂತಕರಾಗಿ ,ಕನ್ನಡಪರ ಮತ್ತು ಪ್ರಗತಿಪರ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲುಗೊಳ್ಳುತ್ತಾ ತತ್ವನಿಷ್ಟ ಸಾಹಿತಿಯಾಗಿ ಅವರು ಬೆಳೆದು ಬಂದಿದ್ದಾರೆ. […]

read more
ಎಚ್ಚೆಸ್ವಿ ಅನಾತ್ಮ ಕಥನ: ರಾಬರ್ಟ್ ಅಬರ್ನತಿ ಮತ್ತು ಸೇಫ್ ವೇ ಗ್ರಾಸರಿ…
ಎಚ್ಚೆಸ್ವಿ ಅನಾತ್ಮ ಕಥನ: ರಾಬರ್ಟ್ ಅಬರ್ನತಿ ಮತ್ತು ಸೇಫ್ ವೇ ಗ್ರಾಸರಿ…

ಪ್ರಪಂಚ ಚಿಕ್ಕದಾಗುತ್ತಿದೆ ಅನ್ನೋದು ನಿಜ. ನಾನು ಈ ಬೆಳಿಗ್ಗೆ ಏನೋ ಓದುತ್ತಾ ಕೂತಿದ್ದಾಗ ಹೊರಗೆ ಕಾಲಿಂಗ್ ಬೆಲ್ ಸದ್ದಾಯಿತು. ಯಾರಪ್ಪಾ ಅಂತ ಬಾಗಿಲು ತೆರೆದು ನೋಡಿದರೆ ಹೆಸರಿಗೆ ಅನ್ವರ್ಥಕವಾದ ಪೂರ್ಣಿಮಾ ಮುಖ ಕಣ್ಣಿಗೆ ಬಿತ್ತು. ಅದು ಬೆರಗು ಹುಟ್ಟಿಸುವ ಸಂಗತಿಯಲ್ಲ. ಆಕೆಯ […]

read more
P Sainath in Bangalore
P Sainath in Bangalore

ABOUT THE FILM. Nearly two lakh farmers have committed suicide in India over the last 10 years. But the mainstream media hardly reflects this. Nero´s Guests is a story about […]

read more
ಅಭಯನ Comic Zone
ಅಭಯನ Comic Zone

ಅನಂತ ಪೈ ಇನ್ನಿಲ್ಲ. ಅಮರ ಚಿತ್ರ ಕಥೆಯ ಮೂಲಕ ದೇಶದ ಮನಸ್ಸನ್ನು ದಶಕಗಳ ಕಾಲ ಆಳಿದ ಅಂಕಲ್ ಪೈ ಇನ್ನಿಲ್ಲ. ಈ ಬಗ್ಗೆ ಶ್ರೀವತ್ಸ ಜೋಷಿ ಅವರ ನೋಟವನ್ನು ಈಗಾಗಲೇ ಓದಿದ್ದೀರಿ. ಅಭಯ ಸಿಂಹ ಪುಣೆಯ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿದ್ದಾಗ ತಯಾರಿಸಿದ […]

read more
ಉಗಮನಿಗೊಂದು ನಾಟಕ ಬೇಕು..
ಉಗಮನಿಗೊಂದು ನಾಟಕ ಬೇಕು..

ನಾನು ಸೇರಿದಂತೆ ನನ್ನ ಒಂದಷ್ಟು ಗೆಳೆಯರಿಗೆ ನಾಟಕದಲ್ಲಿ ಅಭಿನಯಿಸುವ ಉಮೇದು ಬಂದಿದೆ. ಒಂದೂವರೆ ತಿಂಗಳು ತಾಲೀಮು ನಡೆಸಿ ತುಮಕೂರಿನಲ್ಲಿ ಪ್ರದಶ೯ನ ನೀಡುವುದು ಸದ್ಯದ ಉದ್ದೇಶ. ಈಗಾಗಲೇ ನಾಟಕ ಕೃತಿಯ ಹುಡುಕಾಟಕ್ಕೆ ಇಳಿದಿದ್ದೇವೆ. ಯಾವ ಕೃತಿಯನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಕೂಡ ಇದೆ. […]

read more
ಡಬ್ಬಿಂಗ್ ಬಗ್ಗೆ ಸತ್ಯನಾರಾಯಣ್

ಜೋಗಿ ಡಬ್ಬಿಂಗ್ ಬೇಕು ಎಂದು ಎದ್ದಿರುವ ದನಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ಬಗ್ಗೆ ಇವಳ ಉಡುಗೆ ಅವಳಿಗೆ ತೊಡಿಸಿ ಎಂಬ ಲೇಖನ ಕೂಡಾ ಬರೆದಿದ್ದರು ಅದಕ್ಕೆ ‘ನನ್ದೊಂದ್ಮಾತು’ ಬ್ಲಾಗ್ ನ, ಸುರಾನಾ ಕಾಲೇಜಿನ ಮುಖ್ಯ ಗ್ರಂಥಪಾಲಕರೂ  ಆದ  ಡಾ ಬಿ ಆರ್ […]

read more
ಜೋಗಿ ಬರೆಯುತ್ತಾರೆ: ಒಂಟೆಯ ಹಿಂದೆ ಅರಬನ ಓಟ
ಜೋಗಿ ಬರೆಯುತ್ತಾರೆ: ಒಂಟೆಯ ಹಿಂದೆ ಅರಬನ ಓಟ

ರಜನೀಶ್ ಈ ಕತೆ ಹೇಳಿದರೆಂದು ನೆನಪು. ಮರಳುಗಾಡಿನಲ್ಲೊಬ್ಬ ಅರಬ ತನ್ನ ಒಂಟೆಯೊಂದಿಗೆ ಸಾಗುತ್ತಿದ್ದಾನೆ. ಸ್ವಲ್ಪ ಹೊತ್ತಿಗೆಲ್ಲ ಒಂಟೆ ಸುಸ್ತಾಗಿ ಮಲಗಿಬಿಡುತ್ತದೆ. ಏನೇನು ಮಾಡಿದರೂ ಅದು ಏಳುವ ಸೂಚನೆ ಕಾಣಿಸುವುದಿಲ್ಲ. ಆ ಮರಳುಗಾಡಲ್ಲೇ ತನ್ನ ಕೊನೆ ಎಂದುಕೊಂಡು ಅರಬ ಅತೀವ ದುಃಖದಲ್ಲಿರುವಾಗ ಅಲ್ಲಿಗೊಬ್ಬ […]

read more
ಕಾರ್ಕಳದ ಪೈಗಳು ಅಮರವಾದ ಕಥೆ
ಕಾರ್ಕಳದ ಪೈಗಳು ಅಮರವಾದ ಕಥೆ

-ಶ್ರೀವತ್ಸ ಜೋಷಿ ‘ಅಮರ ಚಿತ್ರ ಕಥೆ ಪುಸ್ತಕಗಳಲ್ಲಿ ಒಂದನ್ನಾದರೂ ಒಮ್ಮೆಯಾದರೂ ಓದದೇ ಇರುವವರು ಕೈಯೆತ್ತಿ!’ ಪ್ರಾಯಶಃ ಈ ಲೇಖನವನ್ನೋದುತ್ತಿರುವವರಾರೂ ಆ ಸಾಲಿಗೆ ಸೇರಿರಲಾರಿರಿ ಎಂದು ನಾನು ದೃಢವಿಶ್ವಾಸದಿಂದ ಹೇಳಬಲ್ಲೆ. ತೀರಾ ‘ಪುಸ್ತಕಹುಳು’ವಾಗಿರುವವರಿಂದ ಹಿಡಿದು ನನ್ನಂತೆ ಅದೊಂದು-ಇದೊಂದು ಪುಸ್ತಕ ಮಾತ್ರ ಓದಿರುವಂಥವರ ವರೆಗೆ […]

read more
ಮೆಟ್ಟಿಲು ಹತ್ತಿದ ಸೂತ್ರಧಾರ ರಾಮಯ್ಯ
ಮೆಟ್ಟಿಲು ಹತ್ತಿದ ಸೂತ್ರಧಾರ ರಾಮಯ್ಯ

‘ಸೂತ್ರಧಾರ’ ರಂಗ ಮಾಸಿಕದಲ್ಲಿ ರಾಮಯ್ಯ ಅವರು ಬರೆದ ಕಾಲೆಳೆಯುವ ಲೇಖನಗಳ ಸಂಗ್ರಹವೇ ಮೆಟ್ಟಿಲ ಮಹಿಮೆ. ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲ ಮೇಲೆ ಏನೆಲ್ಲಾ ಹುಟ್ಟಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಈ ಬರಹಗಳು ನಿಂತಿವೆ. ಈ ಪುಸ್ತಕಕ್ಕೆ ಸೂತ್ರಧಾರ ರಾಮಯ್ಯ ಅವರು ಬರೆದ ‘ನನ್ನುಡಿ’ ಇಲ್ಲಿದೆ– […]

read more
ಕಡಿದಾಳ್ ಶಾಮಣ್ಣ ಬರೆದಿದ್ದಾರೆ: ಶಹನಾಯಿಯ ಆರ್ಭಟ
ಕಡಿದಾಳ್ ಶಾಮಣ್ಣ ಬರೆದಿದ್ದಾರೆ: ಶಹನಾಯಿಯ ಆರ್ಭಟ

ಒಂದು ಅಪರೂಪದ ನೆನಪು ಇಲ್ಲಿದೆ. ಕಡಿದಾಳು ಶಾಮಣ್ಣ ಅವರು ಕುವೆಂಪು ನೆನಪನ್ನು ಹಂಚಿಕೊಂಡಿದ್ದಾರೆ. ‘ಅವಧಿ’ ಕುವೆಂಪು ಸಂಚಿಕೆ ರೂಪಿಸಿದ ಬೆನ್ನಲ್ಲೇ ಕವಯತ್ರಿ ಅಕ್ಷತಾ ಕೆ ಈ ಲೇಖನವನ್ನು ಒದಗಿಸಿದ್ದಾರೆ. ಕಡಿದಾಳು ಶಾಮಣ್ಣ ಹಾಗೂ ಅಕ್ಷತಾ ಇಬ್ಬರಿಗೂ ಥ್ಯಾಂಕ್ಸ್. ಕಡಿದಾಳು ಶಾಮಣ್ಣ ಹಾಗೂ […]

read more
ಬಿ ಎಂ ಬಷೀರ್ ಕವಿತೆ: ಮೂರು ಬೆರಳುಗಳು..
ಬಿ ಎಂ ಬಷೀರ್ ಕವಿತೆ: ಮೂರು ಬೆರಳುಗಳು..

ಬಿ.ಎ. ಫಲಿತಾಂಶ ಹೊರ ಬಿದ್ದದ್ದೇ ನಾನು ಮನೆ ಮಂದಿಯೆಲ್ಲ ಬೇಡ ಬೇಡವೆಂದರೂ, ಗಂಟುಮೂಟೆಯೊಂದಿಗೆ ಮುಂಬಯಿಗೆ ಹೊರಡುವ ನಿರ್ಧಾರ ಮಾಡಿದೆ. ಅಲ್ಲಿ ನನ್ನ ಬಂಧುಗಳು, ಮಿತ್ರರು ಎನ್ನುವವರು ಯಾರೂ ಇದ್ದಿರಲಿಲ್ಲ. ಆದರೂ ಯಾವುದೋ ಒಳಗಿನ ನಂಬಿಕೆಯಿಂದ(ಅಲ್ಲಿ ನನ್ನವರೆನ್ನುವವರು ಯಾರೋ ನನಗಾಗಿ ಕಾದು ನಿಂತಿರಬಹುದು […]

read more
ಚರಿತಾ ಕಣ್ಣಲ್ಲಿ ಹಕ್ಕಿ ಬಿಟ್ಟ ಗೂಡು..

-ಚರಿತಾ ನನ್ನ ಪಾಡಿಗೆ ನಾನು ಮೊನ್ನೆ ಆ ಗೂಡನ್ನು ಕಿಟಕಿ ಗಾಜಿನ ಮೂಲಕ ಇಣುಕಿದಾಗ ಗೂಡಿನ ಬಾಯಿಗೆ ಒಂದಿಷ್ಟು ನಾರು ಪೇರಿಸಿಟ್ಟಿದ್ದು ಕಂಡೆ. ನಾನು ಇಲ್ಲಿಂದ ಇಣುಕೋದು ಗೊತ್ತಾಗಿ ಮರೆಮಾಡಿರಬೇಕು ಅನ್ನಿಸಿತು.ತುಂಬ ಹೊತ್ತಿನ ತನಕ ಗೂಡಿನ ಜೊತೆಗೆ ಯಾವುದೇ ವ್ಯವಹಾರವಾಗದ್ದನ್ನು ಕಂಡಮೇಲೆ […]

read more

Pin It on Pinterest

Share This