Raju Gaanothsava, is a Bhaavageethe show planned to be organised every year in memory of light music maestro RAJU ANANTHASWAMY.
The show shall be organised by “Naakuthanti- sangeetha guchcha”, run by singer Madhumala Manoharan (trained under Raju Ananthaswamy) & her brother Karthik Pandavapura (also a professional musician who has worked with Raju Ananthaswamy for years) with Shanta Ananthaswamy. Sunitha Ananthaswamy, Savitha Ananthaswamy, Anitha Ananthaswamy & many other’s blessings and good wishes.
ALL RAJU ANANTHASWAMY FANS are welcome to join this group. Suggestions and ideas will always be welcome.
ಮಾನ್ಯರೆ,
ರಾಜು ಕನ್ನಡಿಗ. ಕನ್ನಡ ಗೀತೆಗಳನ್ನು ಮರೆಯಲಾದರಂತೆ ಹಾಡಿ ಅಕಾಲಿಕವಾಗಿ ಮರೆಯಾದವರು.
ಅವರ ನೆನಪನ್ನು ಅವರ ಕನ್ನಡ ಗೀತೆಗಳನ್ನು ಕೇಳಿದ ಸಂತೋಷದ ಮನಸ್ಸಿನಿಂದಲೇ ಮಾಡಿಕೊಳ್ಳೋಣ.
ಅವರ ನೆನಪಿನ ತಾಣ ಕನ್ನಡದಲ್ಲಿರಲಿ.
ಅವರಿಗೆ ನಮ್ಮ ಅಭಿಮಾಣವನ್ನು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸೋಣ.
ನಮ್ಮ ಇಂಗ್ಲಿಷ್ ಚಪಲಕ್ಕೆ ರಾಜು ನೆಪವಾಗುವುದು ಅವರಿಗೆ ತೋರುವ ಅಗೌರವ.
ಇಂದು ಅಂತರಜಾಲದಲ್ಲಿ ಕನ್ನಡದಲ್ಲಿ ಸುಲಭವಾಗಿ ವ್ಯವಹರಿಸಬಹುದು.
ಯೂನಿಕೋಡ್ ನಲ್ಲಿ ಕನ್ನಡ ಅಕ್ಷರ ಮತ್ತು ಅಂಕಿಗಳಿವೆ.
ಕನ್ನಡಿಗರ ಜೊತೆ ಕನ್ನಡಿಗರ ಬಗ್ಗೆ ಕನ್ನಡಿಗರಾಗಿಯೇ ವ್ಯವಹರಿಸೋಣ.
ಪ್ರೀತಿಯಿಂದ
ಪಂಡಿತಾರಾಧ್ಯ